ಕುಡಿದು ರಸ್ತೆಯಲ್ಲಿ ತೂರಾಡಿದ್ರಾ ಸನ್ನಿ ಡಿಯೋಲ್ ? ಇಲ್ಲಿದೆ ವೈರಲ್ ವಿಡಿಯೋದ ಅಸಲಿಯತ್ತು
ಮುಂಬೈ: ಬಾಲಿವುಡ್ ನಟ ಸನ್ನಿ ಡಿಯೋಲ್ ಕುಡಿದ ಮತ್ತಿನಲ್ಲಿ ಮುಂಬೈ ಜುಹು ರಸ್ತೆಯಲ್ಲಿ ತೂರಾಡುತ್ತಿರುವ ದೃಶ್ಯ…
ಪ್ರತಿ ದಿನ 40 ಕಿ.ಮೀ ಸೈಕಲ್ ತುಳಿಯುವ ʻಡೆಲಿವರಿ ಬಾಯ್ʼ! ನೆಟ್ಟಿಗರ ಹೃದಯ ಗೆದ್ದ ಐಎಎಸ್ ಆಕಾಂಕ್ಷಿಯ ವೈರಲ್ ಸ್ಟೋರಿ
ಯುಪಿಎಸ್ಸಿ ತೇರ್ಗಡೆಯಾಗುವುದು ಅನೇಕರಿಗೆ ಕನಸಾಗಿದ್ದರೂ, ಇದು ಸುಲಭದ ಕೆಲಸವಲ್ಲ. ಆದಾಗ್ಯೂ, ಭಾರತದಂತಹ ದೇಶದಲ್ಲಿ, ಮಧ್ಯಮ ಮತ್ತು…
ಮಹಿಳಾ ವಕೀಲೆಯೊಂದಿಗೆ ಹಮಾಸ್ ಕ್ರೌರ್ಯದ ಮತ್ತೊಂದು ಆಘಾತಕಾರಿ ವೀಡಿಯೊ ಬಹಿರಂಗ| Watch video
ಗಾಝಾ : ಏಳು ದಿನಗಳ ಕದನ ವಿರಾಮದ ನಂತರ, ಇಸ್ರೇಲ್ ಸೇನೆಯು ಸೋಮವಾರದಿಂದ ಗಾಝಾ ಪಟ್ಟಿಯಲ್ಲಿರುವ…
ಪಾಕಿಸ್ತಾನದಲ್ಲಿ ಪ್ರಾಣಿಗಳ ಫಾರ್ಮ್ ಆಗಿ ಮಾರ್ಪಟ್ಟ ಮತ್ತೊಂದು ʻದೇವಾಲಯʼ| Watch video
ಇಸ್ಲಾಮಾಬಾದ್: ಪಾಕಿಸ್ತಾನದ ಸಾದಿಕಾಬಾದ್ನ ಅಹ್ಮದ್ಪುರ ಲುಮ್ಮಾ ಪಟ್ಟಣದಲ್ಲಿ ಕೃಷ್ಣ ದೇವಾಲಯವನ್ನು ಮದರಸಾ ಮತ್ತು ಮಸೀದಿಯಾಗಿ ಪರಿವರ್ತಿಸಲಾಯಿತು…
ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ಖಾಸಗಿ ವಿಮಾನದಲ್ಲಿ ಆಗಮಿಸಿದ ಅನುಷ್ಕಾ ಶರ್ಮಾ! ವಿಡಿಯೋ ವೈರಲ್
ಅಹಮದಾಬಾದ್ : ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯವಿದೆ. ಪ್ರತಿಯೊಬ್ಬರೂ ಈ…
ಬೈಡನ್ ಚೀನಾದ ಅಧ್ಯಕ್ಷ ಜಿನ್ಪಿಂಗ್ ಕ್ಸಿ ‘ಸರ್ವಾಧಿಕಾರಿ’ ಎಂದು ಕರೆದಿದ್ದಕ್ಕೆ ಬ್ಲಿಂಕೆನ್ ಪ್ರತಿಕ್ರಿಯೆಯ ವೀಡಿಯೊ ವೈರಲ್!
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು…
BIG NEWS: ಸಿಎಂ ಸಿದ್ದರಾಮಯ್ಯ ಅಧಿಕಾರವನ್ನು ಯತೀಂದ್ರ ಚಲಾಯಿಸುತ್ತಿದ್ದಾರೆ: ಆರ್.ಅಶೋಕ್ ಗಂಭೀರ ಆರೋಪ
ಬೆಂಗಳೂರು: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಆರ್.ಅಶೋಕ್,…
ಬೈಕ್ ಮೇಲೆ ಹಸು ಹಾಕಿಕೊಂಡು ರೈಡ್ ಮಾಡಿದ ಭೂಪ….! ವಿಡಿಯೋ ವೈರಲ್
ಸಾಮಾಜಿಕ ಮಾಧ್ಯಮವು ಇಂದಿನ ಕಾಲದಲ್ಲಿ ಒಂದು ವೇದಿಕೆಯಾಗಿದೆ, ಅಲ್ಲಿ ಯಾವಾಗಲೂ ಒಂದಲ್ಲ ಒಂದು ಇರುತ್ತದೆ. ಕೆಲವೊಮ್ಮೆ…
ರೈಲ್ವೆ ನಿಲ್ದಾಣದಲ್ಲೇ ಗಂಡನನ್ನು ಹಿಗ್ಗಾಮುಗ್ಗ ಹೊಡೆದ ಹೆಂಡತಿ! ಇಲ್ಲಿದೆ ವೈರಲ್ ವಿಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಕೆಲವೊಂದು ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತವೆ. ಆದರೆ ಕೆಲವು ವೀಡಿಯೊಗಳನ್ನು ನೋಡಿದ…
ವೃದ್ಧ ತಾಯಿಯನ್ನು ಕ್ರೂರವಾಗಿ ಥಳಿಸಿದ ಮಗ, ಕೂಗುತ್ತಲೇ ಇದ್ದರೂ ಕರಗಲಿಲ್ಲ ಮನಸ್ಸು…!
ನವದೆಹಲಿ: ಮಗನೊಬ್ಬ ತನ್ನ ತಾಯಿಯನ್ನು ಕ್ರೂರವಾಗಿ ಹೊಡೆಯುತ್ತಿರುವ ಹೃದಯ ವಿದ್ರಾವಕ ವೀಡಿಯೊ ಪಂಜಾಬ್ನಿಂದ ಹೊರಬಂದಿದೆ. ಘಟನೆಯ…