alex Certify ವಿಚ್ಛೇದನ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

21 ವರ್ಷದಿಂದ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ಮಾಡ್ತಿದ್ದ ದಂಪತಿ ಒಂದು ಮಾಡಿದ ಸುಪ್ರೀಂ

ವಿಚ್ಛೇದನಕ್ಕಾಗಿ 21 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ದಂಪತಿಯನ್ನು ಸುಪ್ರೀಂ ಕೋರ್ಟ್ ಒಂದು ಮಾಡಿದೆ. ಆಂಧ್ರಪ್ರದೇಶದ ಜೋಡಿ ಮನಸ್ಸು ಬದಲಿಸಲು ಸುಪ್ರೀಂ ಕೋರ್ಟ್ ಯಶಸ್ವಿಯಾಗಿದೆ. ವರದಕ್ಷಿಣೆ ಕಿರುಕುಳದಲ್ಲಿ ಪತಿಗೆ Read more…

ಪತ್ನಿಯ ಬೆತ್ತಲೆ ಫೋಟೋ ಕಂಡು ಪತಿಗೆ ಬಿಗ್ ಶಾಕ್

ಮಂಗಳೂರು: ಮಾಜಿ ಪ್ರೇಮಿಯೊಬ್ಬ ಮಹಿಳೆಯ ಬೆತ್ತಲೆ ಚಿತ್ರವನ್ನು ಆಕೆಯ ಗಂಡನಿಗೆ ಕಳುಹಿಸಿದ್ದು, ದಂಪತಿಯ ನಡುವೆ ವೈಷಮ್ಯ ಉಂಟಾಗಿ, ಪತಿ ಡೈವೋರ್ಸ್ ಗೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ದಕ್ಷಿಣ Read more…

ಆಮೀರ್​ – ಕಿರಣ್​ ವಿಚ್ಛೇದನದ ಬಳಿಕ ವಿಚಿತ್ರ ಪೋಸ್ಟ್​ ಶೇರ್​ ಮಾಡಿದ ಅವಂತಿಕಾ…!

ಬಾಲಿವುಡ್​ ನಟ ಆಮೀರ್​ ಖಾನ್​ ಹಾಗೂ ಕಿರಣ್​ ರಾವ್​ ದಂಪತಿಯ ವಿಚ್ಛೇದನ ವಿಚಾರ ಅಭಿಮಾನಿ ಬಳಗಕ್ಕೆ ದೊಡ್ಡ ಶಾಕ್​ ನ್ನೇ ನೀಡಿದೆ. ಸುದೀರ್ಘ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ Read more…

ಪತಿ ತಂದೆಯನ್ನೇ ಮದುವೆಯಾಗಿದ್ಲು ಮಾಜಿ ಪತ್ನಿ: RTI ಅರ್ಜಿಯಲ್ಲಿ ಶಾಕಿಂಗ್‌ ಸತ್ಯ ಬಯಲು

ತನ್ನ ಮಾಜಿ ಪತ್ನಿಯೇ ಮಲತಾಯಿಯಾಗಿ ಬಂದಿದ್ದಲ್ಲದೇ, ಆಕೆಯಿಂದಲೇ ತನಗೊಬ್ಬ ಸಹೋದರ ಜನಿಸಿದ ವಿಚಿತ್ರ ವಾಸ್ತವವನ್ನು ಉತ್ತರ ಪ್ರದೇಶದ ಯುವಕನೊಬ್ಬ ಆರ್‌ಟಿಐ ಮೂಲಕ ಕಂಡುಕೊಂಡಿದ್ದಾನೆ. ಇಲ್ಲಿನ ಸಂಭಾಲ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ Read more…

ಹುಬ್ಬೇರಿಸುತ್ತೆ ಸ್ವಂತ ಮನೆಯನ್ನೇ ಈತ ಸುಟ್ಟು ಹಾಕಿರುವುದರ ಹಿಂದಿನ ಕಾರಣ

ಬ್ರಿಟನ್‌ನ ಪಿಂಚಣಿದಾರನೊಬ್ಬ ತನ್ನ ಮನೆಯನ್ನು ಬೇಕಂತಲೇ ಸುಟ್ಟು ಹಾಕಿದ್ದಾನೆ. 550,000 ಪೌಂಡ್ ಮೌಲ್ಯದ ಈ ಮನೆಯನ್ನು ಈತ ಸುಟ್ಟು ಹಾಕಿರುವ ಕಾರಣ ಕೇಳಿದರೆ ನಿಮ್ಮ ಹುಬ್ಬೇರಬಹುದು. ಜಾನ್ ಮ್ಯಾಕ್‌ಕೊರ‍್ರಿ Read more…

ʼವಿಚ್ಛೇದನʼದ ಕುರಿತು ಟೀಕಿಸುವವರ ವಿರುದ್ಧ ʼಕಾಂಟಾ ಲಗಾʼ ಖ್ಯಾತಿಯ ಶೆಫಾಲಿ ಗರಂ

ʼಕಾಂಟಾ ಲಗಾʼ ಹಾಡಿನ ಮೂಲಕ ಫೇಮಸ್ ಆಗಿರುವ ಟಿವಿ ನಟಿ ಶೆಫಾಲಿ ಜರಿವಾಲಾ ತಮ್ಮ ಮೊದಲ ಪತಿಗೆ ವಿಚ್ಛೇದನ ಕೊಟ್ಟ ಬಗ್ಗೆ ಕೇಳಿಬರುತ್ತಿರುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೊದಲ Read more…

ವಿಚ್ಚೇದನದ ಬಳಿಕ ಮೊದಲ ಬಾರಿ ಪುತ್ರಿಯೊಂದಿಗೆ ಕಾಣಿಸಿಕೊಂಡ ಬಿಲ್‌ ಗೇಟ್ಸ್

ತಮ್ಮ ವಿಚ್ಛೇದನದ ಬಳಿಕ ಇದೇ ಮೊದಲ ಬಾರಿಗೆ ಬಿಲ್​ಗೇಟ್ಸ್​ ಪುತ್ರಿಯ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನ ಶೇರ್​ ಮಾಡಿರುವ ಜೆನ್ನಿಫರ್​, ಕುಟುಂಬದೊಂದಿಗೆ ಕಳೆಯುವ Read more…

ಮಕ್ಕಳು ದೂರಾದ ನೋವು ಮರೆಯಲು ಗೊಂಬೆಗಳನ್ನ ಸಲುಹುತ್ತಿದ್ದಾರೆ ವಿಚ್ಛೇದಿತ ಮಹಿಳೆ….!

ವಿವಾಹ ವಿಚ್ಛೇದನದ ಬಳಿಕ ಮಕ್ಕಳು ತನ್ನ ಕಸ್ಟಡಿಗೆ ಸಿಗಲಿಲ್ಲ ಎಂದು ನೊಂದಿದ್ದ ತಾಯಿಯೊಬ್ಬರು ಮಗುವಿನ ರೀತಿಯ ಗೊಂಬೆಗಳನ್ನ ಸಲಹುವ ಮೂಲಕ ಮಕ್ಕಳಿಲ್ಲದ ನೋವನ್ನ ಮರೆತಿದ್ದಾರೆ. ಈ ಕಾರಣದಿಂದಾಗಿಯೇ ಗೊಂಬೆಗಳ Read more…

ವಿಚ್ಛೇದನವಾದ್ಮೇಲೆ ಮಕ್ಕಳಿಂದ ದೂರವಾದ ತಾಯಿ ಮಾಡಿದ್ದೇನು ಗೊತ್ತಾ….?

ವಿಚ್ಛೇದನದ ನಂತ್ರ ಮಕ್ಕಳಿಂದ ದೂರವಾದ ಮಹಿಳೆ ಈಗ ಮಕ್ಕಳಂತೆ ಕಾಣುವ ಗೊಂಬೆಗಳ ಜೊತೆ ಜೀವನ ನಡೆಸುತ್ತಿದ್ದಾಳೆ. ಇದಕ್ಕಾಗಿ ಆಕೆ ಸಾಕಷ್ಟು ಖರ್ಚು ಮಾಡಿದ್ದಾಳೆ. ಯುಎಸ್ ನಗರ ವರ್ಜೀನಿಯಾದಲ್ಲಿ ವಾಸಿಸುತ್ತಿರುವ Read more…

ಉದ್ಯೋಗ ಕಳೆದುಕೊಂಡ ಪತಿ ಮಾಡ್ತಿದ್ದ ಕೆಲಸ ಗೊತ್ತಾಗಿ ವಿಚ್ಛೇದನ ಪಡೆದ ಪತ್ನಿ

ಕೋವಿಡ್ ಲಾಕ್ಡೌನ್ ನಂತ್ರ ಕೆಲಸ ಕಳೆದುಕೊಂಡ ಬಿಪಿಓ ಪತಿಯೊಬ್ಬ ನಂತರ ಮಾಡ್ತಿದ್ದ ಕೆಲಸ ಪತ್ನಿಯನ್ನು ದಂಗು ಬಡಿಸಿದೆ. ವಿಷ್ಯ ಗೊತ್ತಾಗ್ತಿದ್ದಂತೆ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ನಾಲ್ಕು ಮಾತುಕತೆ Read more…

ಫ್ಯಾಶನ್​ ಶೋ ಸ್ಪರ್ಧೆಯಲ್ಲಿ ನಡೀತು ಹೈಡ್ರಾಮಾ: ವಿಜೇತೆಗೆ ಕಿರೀಟ ತೊಡಿಸಿ ಬಳಿಕ ಕಸಿದುಕೊಂಡ ವಿಡಿಯೋ ವೈರಲ್​

ಮಿಸೆಸ್​​ ಶ್ರೀಲಂಕಾ 2021ರ ಸ್ಪರ್ಧೆಯಲ್ಲಿ ನಡೆದ ಸಣ್ಣ ಗೊಂದಲದಿಂದಾಗಿ ಮಾಡೆಲ್​ ಒಬ್ಬರ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ವಾಹಿನಿಯಲ್ಲಿ ರವಿವಾರ ಪ್ರಸಾರವಾಗುತ್ತಿದ್ದ ಮಿಸೆಸ್​ ಶ್ರೀಲಂಕಾ ಸ್ಪರ್ಧೆಯಲ್ಲಿ ಪುಷ್ಪಿಕಾ Read more…

ಸಲಿಂಗಕಾಮಿ ಯುವತಿಗೆ ಒತ್ತಾಯದ ಮದುವೆ: ದೆಹಲಿ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಸಲಿಂಗಕಾಮಿ ಯುವತಿ ವಿವಾಹಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯುವತಿಗೆ ವಿಚ್ಛೇದನ ನೀಡುವಂತೆ ಪತಿಗೆ ಸೂಚನೆ ನೀಡಿದೆ. ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿಯೊಬ್ಬನ ಜೊತೆ ಯುವತಿಯನ್ನು ಮದುವೆ Read more…

ಮನೆ ಜವಾಬ್ದಾರಿ ನೋಡಿಕೊಳ್ಳುವ ಪತ್ನಿಗೆ ʼವೇತನʼ ನೀಡಲು ಆದೇಶಿಸಿದ ನ್ಯಾಯಾಲಯ

ಗೃಹಿಣಿಯಾಗಿ ಮನೆಯ ಜವಾಬ್ದಾರಿ ನೋಡಿಕೊಳ್ಳುವ ಪತ್ನಿಯಂದಿರಿಗೆ ಪತಿ ಹಣ ಪಾವತಿ ಮಾಡಬೇಕು ಎಂದು ಚೀನಾದ ವಿಚ್ಛೇದನ ನ್ಯಾಯಾಲಯವು ಐತಿಹಾಸಿಕ ಆದೇಶ ನೀಡಿದೆ. ಮನೆಯ ಜವಾಬ್ದಾರಿ ವಹಿಸಿಕೊಳ್ಳುವ ಮಹಿಳೆಯರಿಗೆ ವೇತನ Read more…

ಅತಿರೇಕದ ʼಪ್ರೀತಿʼ ಬ್ರೇಕ್ ಅಪ್ ಗೆ ಕಾರಣ

ಆತುರದ ಪ್ರೀತಿ, ಅವಸರದ ಬ್ರೇಕ್ ಅಪ್ ಈಗ ಜಾಸ್ತಿಯಾಗ್ತಿದೆ. ಇಬ್ಬರ ನಡುವೆ ಪ್ರೀತಿ ಬೇಕೇಬೇಕು. ಆದ್ರೆ ಅಗತ್ಯಕ್ಕಿಂತ ಪ್ರೀತಿ ಹೆಚ್ಚಿದ್ದರೆ ಅದು ಕಷ್ಟ. ಅಗತ್ಯಕ್ಕಿಂತ ಹೆಚ್ಚು ಪ್ರೀತಿ ಇಬ್ಬರನ್ನು Read more…

ಪತ್ನಿಯ ಲೋಕೇಷನ್‌ ತಿಳಿದುಕೊಳ್ಳಲು ಸ್ಕೂಟಿಗೆ ಟ್ರಾಕರ್‌ ಅಳವಡಿಸಿದ್ದ ಭೂಪ….!

ತನ್ನ ಮಡದಿಯ ಲೈವ್‌ ಲೊಕೇಶನ್‌ ತಿಳಿದುಕೊಳ್ಳಲು ಆಕೆಯ ಸ್ಕೂಟಿಗೆ ಟ್ರ‍್ಯಾಕಿಂಗ್ ವ್ಯವಸ್ಥೆ ಅಳವಡಿಸಿದ್ದ ಪತಿರಾಯನೊಬ್ಬನ ಕಥೆ ಇದು. ಹೈದರಾಬಾದ್‌ನ ಈ ವ್ಯಕ್ತಿ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಆರಾಮಾಗಿ ಕಾಲ Read more…

12 ವರ್ಷದ ಮಕ್ಕಳ ಜೊತೆ ಒಪ್ಪಿಗೆ ಸೆಕ್ಸ್ ಗೆ ಇಲ್ಲಿದೆ ಅನುಮತಿ

ಫಿಲಿಪೈನ್ಸ್ ನಲ್ಲಿ ಜಾರಿಯಲ್ಲಿರುವ ಕಾನೂನು ಲೈಂಗಿಕ ಅಪರಾಧ ಪ್ರಕರಣವನ್ನು ಹೆಚ್ಚಿಸಿದೆ. 12 ವರ್ಷದ ಮಕ್ಕಳ ಜೊತೆ ಇಲ್ಲಿ ಒಪ್ಪಿಗೆ ಮೇಲೆ ಸಂಭೋಗ ಬೆಳೆಸಬಹುದು. ಇದ್ರಿಂದಾಗಿ ಅಪ್ರಾಪ್ತ ಬಾಲಕಿಯರ ಮೇಲೆ Read more…

ಪತ್ನಿಯಿಂದಲೇ ಬಯಲಾಯ್ತು ಪತಿಯ ವೇಶ್ಯಾವಾಟಿಕೆ ರಹಸ್ಯ: ಬೆತ್ತಲೆ ಫೋಟೋ ಕಳಿಸಿ ಅಕ್ರಮ ಸಂಬಂಧ

ಬೆಂಗಳೂರು: ತನ್ನ ಪತಿ ಗಂಡು ವೇಶ್ಯೆಯಾಗಿರುವುದನ್ನು ತಿಳಿದ ಮಹಿಳೆ ವಿಚ್ಛೇದನಕ್ಕಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಉತ್ತರ ಭಾರತ ಮೂಲದ 24 ವರ್ಷದ ಮಹಿಳೆಯ ಕುಟುಂಬ ಅನೇಕ ವರ್ಷಗಳಿಂದ Read more…

ವಿಚ್ಛೇದನದ ಹಂತ ತಲುಪಿದ ರಾಜಕೀಯ ವೈರುಧ್ಯ

ಪಶ್ಚಿಮ ಬಂಗಾಳದ ಪಕ್ಷ ರಾಜಕಾರಣದ ಸುಳಿಗೆ ಸಿಕ್ಕ ದಾಂಪತ್ಯವೊಂದು ವಿಚ್ಛೇದನ ಪಡೆಯುವತ್ತ ಸಾಗಿದೆ. ತಮ್ಮ ಪಕ್ಷ ಬಿಟ್ಟು ಟಿಎಂಸಿ ಸೇರಿಕೊಂಡ ತಮ್ಮ ಮಡದಿ ಸುಜಾತಾ ಮೊಂಡಲ್‌ಗೆ ಬಿಜೆಪಿ ಸಂಸದ Read more…

BIG NEWS: ವಿಚ್ಛೇದನ ನಿಯಮಗಳಿಗೆ ಸಂಬಂಧಪಟ್ಟಂತೆ ಮಹತ್ವದ ಕ್ರಮಕ್ಕೆ ಮುಂದಾದ ʼಸುಪ್ರೀಂʼ

ಇಷ್ಟು ದಿನ ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಧರ್ಮಾನುಸಾರ ವಿಚ್ಛೇದನ ನಿಯಮಗಳಿದ್ದವು. ಆಯಾಯ ಧರ್ಮ, ಲಿಂಗ ಆಧಾರಿತವಾಗಿ ತಾರತಮ್ಯವನ್ನು ನಿರ್ದಿಷ್ಟ ಧರ್ಮಕ್ಕೆ ಸೇರಿದ ಮಹಿಳೆಯರು ಅನುಭವಿಸುತ್ತಿದ್ದರು. ಇದನ್ನು ತಡೆಯೋದಿಕ್ಕೆ ಹಾಗೂ Read more…

ಈಕೆ ಪತಿಗೆ ವಿಚ್ಛೇದನ ನೀಡಿರುವುದರ ಹಿಂದಿನ ಕಾರಣ ಅಚ್ಚರಿಗೊಳಿಸುತ್ತೆ…!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅತ್ಯಪರೂಪದ ಹಾಗೂ ಅಷ್ಟೇ ಅಚ್ಚರಿಯ‌ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ ಪತಿಗೆ ವಿಚ್ಛೇದನ ಕೊಟ್ಟಿದ್ದಾರೆ. ಇದರಲ್ಲೇನು ವಿಶೇಷ ಎಂದಿರಾ? ಅಲ್ಲೇ ಇರೋದು ನೋಡಿ ಸ್ವಾರಸ್ಯ. ತನ್ನ Read more…

ಈ ಕಾರಣಕ್ಕೆ ಪತಿ ಖಾಸಗಿ ಅಂಗ ಕತ್ತರಿಸುವ ಪ್ಲಾನ್ ಮಾಡಿದ್ದ ಪತ್ನಿ…!

ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಪತ್ನಿ ಮೇಲೆ ಪತಿ ಗಂಭೀರ ಆರೋಪ ಮಾಡಿದ್ದಾನೆ. ವಿಚ್ಛೇದನಕ್ಕಾಗಿ ಪತ್ನಿ ತನ್ನ ಖಾಸಗಿ ಅಂಗವನ್ನು ಕತ್ತರಿಸಲು ಪ್ರಯತ್ನಿಸಿದ್ದಳು ಎಂದು ಪತಿ ಆರೋಪ Read more…

ವಿಚ್ಛೇದನದ ನಂತ್ರ ತಾಯಿಗಿಂತ ಬೆಸ್ಟ್ ಎನ್ನಿಸಿಕೊಂಡ ತಂದೆ

ಪತಿ-ಪತ್ನಿ ಜಗಳದಲ್ಲಿ ಮಕ್ಕಳು ಬಡವಾಗ್ತಾರೆ. ವಿಚ್ಛೇದನ ಪಡೆದು ದಂಪತಿ ದೂರವಾಗ್ತಾರೆ. ಆದ್ರೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಮಕ್ಕಳಿಗೆ ಬರುತ್ತದೆ. ಸಾಮಾನ್ಯವಾಗಿ ಮಗು 7 ವರ್ಷಕ್ಕಿಂತ ಕಡಿಮೆ Read more…

ನಟನ ವಿಚ್ಛೇದನಕ್ಕೆ ಕಾರಣವಾಯ್ತು ನಾಯಿ ಜಗಳ…!

ಬಾಲಿವುಡ್ ನಟ ಅರುಣೋದಯ್ ಸಿಂಗ್ ಮತ್ತು ಅವರ ಕೆನಡಾದ ಪತ್ನಿ ಲೀ ಎಲ್ಟನ್ ವಿಚ್ಛೇದನದ ಅರ್ಜಿ ವಿಚಾರಣೆ ಜಬಲ್ಪುರ್ ಹೈಕೋರ್ಟ್ ನಲ್ಲಿ ನಡೆದಿದೆ. ಅರುಣೋದಯ್ ಹಾಗೂ ಲೀ ಮಧ್ಯೆ Read more…

ಪತ್ನಿ ಕಿರುಕುಳ ತಾಳಲಾರದೆ ಮಂಗಳಮುಖಿಯಾದ ಪತಿ

ಕೌಟುಂಬಿಕ ಗಲಾಟೆಯಿಂದ ಬೇಸತ್ತು ದಂಪತಿ ವಿಚ್ಛೇದನ ಪಡೆಯುತ್ತಾರೆ. ಆತ್ಮಹತ್ಯೆಗೆ ಶರಣಾಗುವವರೂ ಇದ್ದಾರೆ. ಆದ್ರೆ ಹೆಂಡತಿ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಮಂಗಳಮುಖಿಯಾದ ಘಟನೆ ನಡೆದಿದೆ. ಯಸ್, ಆಶ್ಚರ್ಯವಾದ್ರೂ ಇದು ಸತ್ಯ. Read more…

ಪತಿಯ ಅತಿಯಾದ ಪ್ರೀತಿ ಉಸಿರು ಕಟ್ಟಿಸುತ್ತಿದೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

ಗಂಡನ ಕುಡಿತದ ಚಟ, ಮಾನಸಿಕ – ದೈಹಿಕ ಹಿಂಸೆ, ಅಕ್ರಮ ಸಂಬಂಧ, ಕಿರುಕುಳ ಹೀಗೆ ವಿವಿಧ ಕಾರಣಕ್ಕಾಗಿ ಪತಿ – ಪತ್ನಿ ವಿಚ್ಛೇದನ ಪಡೆಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ Read more…

ವಿಚ್ಚೇದನಕ್ಕೆ ಕಾರಣವಾಯ್ತು ಗೂಗಲ್ ಮ್ಯಾಪ್….!

ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್‌ ಮ್ಯಾಪ್ಸ್‌‌ ನಿಮ್ಮ ಲೊಕೇಶನ್ ಹಾಗೂ ಹೋಗುತ್ತಿರುವ ಜಾಗದ ಬಗ್ಗೆ ಟ್ರಾಕ್ ಮಾಡಿಕೊಂಡು, ನಿಮ್ಮನ್ನು ನಿಖರವಾದ ಪಥದಲ್ಲಿ ಸಾಗಲು ನೆರವಾಗುತ್ತದೆ. ರಿಯಲ್‌ Read more…

ಮದುವೆಯಾದ ಐದೇ ವರ್ಷಕ್ಕೆ ವಿಚ್ಛೇದನ ಪಡೆದ ನಟಿ

ಬಚ್ನಾ ಎ ಹಸೀನೋ ಚಿತ್ರದ ಮೂಲಕ ಜನಪ್ರಿಯವಾದ ನಟಿ ಮಿನಿಷಾ ಲಾಂಬಾ ಸದ್ಯ ಸುದ್ದಿಯಲ್ಲಿದ್ದಾಳೆ. ಮದುವೆಯಾದ ಐದನೇ ವರ್ಷಕ್ಕೆ ಲಾಂಬಾ ವಿಚ್ಛೇದನ ಪಡೆಯುತ್ತಿದ್ದಾಳೆ. ಪತಿ ರಿಯಾನ್ ಥಾಮ್‌ ನಿಂದ Read more…

20 ವರ್ಷದ ಮಲಮಗನನ್ನು ವರಿಸಿದ 35 ವರ್ಷದ ಮಹಿಳೆ…!

ಈ ಮಾನವರಲ್ಲಿ ಕೆಲ ಚಿತ್ರವಿಚಿತ್ರ ಜನ ಇದ್ದಾರೆ ಎಂದು ಮನಸ್ಸಿನಲ್ಲಿ ಫಿಕ್ಸ್ ಆಗಿದ್ದರೂ ಸಹ ಪರಮಾಶ್ಚರ್ಯ ಮೂಡುವಷ್ಟರ ಮಟ್ಟಿಗೆ ಇನ್ನೂ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇರುತ್ತವೆ. ಸೋಷಿಯಲ್ ಮೀಡಿಯಾ Read more…

ಪತಿಗೆ ಮೋಸ ಮಾಡಿದ ಪತ್ನಿಗಾಯ್ತು ತಕ್ಕ ಶಾಸ್ತಿ

ಮೋಸ ಮಾಡಿದ ಆರೋಪದ ಮೇಲೆ ಮಹಿಳೆ  ತನ್ನ ಗಂಡನಿಗೆ 10 ಲಕ್ಷ 28 ಸಾವಿರ ರೂಪಾಯಿ ನೀಡಬೇಕಾಗಿದೆ. ಯುಎಇಯಲ್ಲಿ ಪ್ರಕರಣ ದಾಖಲಾಗಿದೆ. ಮೋಸ ಮಾಡಿದ ಪತ್ನಿ ವಿರುದ್ಧ ಕೋರ್ಟ್ Read more…

ಪತ್ನಿಗೆ ವಿಚ್ಛೇದನ ನೀಡಿದ ಕೆಲ ದಿನಗಳಲ್ಲೇ ಹೊಸ ಗರ್ಲ್ ‌ಫ್ರೆಂಡ್ ಜೊತೆ ಕ್ರಿಕೆಟರ್ ಸುತ್ತಾಟ..!

ವಿಚ್ಛೇದನ ನೀಡಿದ ಕೆಲವೇ ದಿನಗಳಲ್ಲಿ ಹೊಸ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಹುಡುಕಿಕೊಳ್ಳುವುದು ಕಾಮನ್. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಬಲಗೈ ಬ್ಯಾಟ್ಸ್‌ಮನ್ ಕೂಡ ಅದೇ ಹಾದಿಯಲ್ಲಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...