alex Certify ವಿಚ್ಛೇದನ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ.3 ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದ ಮಾಜಿ ಸಿಎಂ ಪತ್ನಿ….!

ಮುಂಬೈ: ಮಹಾನಗರಿ ಮುಂಬೈನಲ್ಲಿ ಶೇ.3ರಷ್ಟು ವಿಚ್ಛೇದನಕ್ಕೆ ಟ್ರಾಫಿಕ್ ಕಾರಣ ಎಂದು ಅಮೃತಾ ಫಡ್ನವೀಸ್ ಆಡಳಿತಾರೂಢ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. ಅಮೃತಾ ಫಡ್ನವೀಸ್ ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ Read more…

ತಾಯಿಗೆ ಕರೆ ಮಾಡಲೂ ಸಮಂತಾ ಬಳಿ ಹಣವಿಲ್ಲದಿದ್ದಾಗ ನೆರವಾಗಿದ್ದರು ನಾಗಚೈತನ್ಯ…!

ಟಾಲಿವುಡ್ ನ ಸ್ಟಾರ್ ಕಪಲ್ ಗಳಲ್ಲಿ ಒಬ್ಬರಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಜೋಡಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿತ್ತು. ಪರಸ್ಪರ ಹತ್ತು ವರ್ಷಗಳ Read more…

ಐದನೇ ಪತಿಗೆ ವಿಚ್ಛೇದನ ಕೊಟ್ಟ ’ಬೇವಾಚ್‌’ ತಾರೆ

ತಮ್ಮ ಐದನೆ ಪತಿ ಡ್ಯಾನ್ ಹೇಹರ್ಸ್ಟ್‌ ಜೊತೆಗೆ 13 ತಿಂಗಳ ವೈವಾಹಿಕ ಜೀವನಕ್ಕೆ ಬೇವಾಚ್‌ ಖ್ಯಾತಿಯ ಪಮೇಲಾ ಆಂಡರ್ಸನ್‌ ಗುಡ್ ಬೈ ಹೇಳಿದ್ದಾರೆ. ಈ ವಿಚಾರವನ್ನು ಪಮೇಲಾ ಪ್ರತಿನಿಧಿ Read more…

ಸೊಸೆಗೆ ಒಂದು ಕೋಟಿ ರೂ. ಪರಿಹಾರ ಧನ ನೀಡಿ: ಕಾಂಗ್ರೆಸ್ ಮಾಜಿ ಸಚಿವನಿಗೆ ಕೋರ್ಟ್ ಆದೇಶ…!

ವಿವಾಹ ವಿಚ್ಛೇದನ ಪರಿಹಾರವಾಗಿ ಸೊಸೆಗೆ, ಒಂದು ಕೋಟಿ ರೂಪಾಯಿ ನೀಡುವಂತೆ ವಿಜಯವಾಡದ ನ್ಯಾಯಾಲಯ ಮಾಜಿ ಕಾಂಗ್ರೆಸ್ ನಾಯಕನಿಗೆ ಆದೇಶ ನೀಡಿದೆ‌. ವಿಜಯವಾಡದ ಮೊದಲ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯವು Read more…

ವಿಚ್ಛೇದನದ ನಂತ್ರ ಸಾಕು ಪ್ರಾಣಿ ಯಾರ ಬಳಿ ಇರಬೇಕು….? ಈ ಸಮಸ್ಯೆಗೆ ಕೊನೆಗೂ ಅಂತ್ಯ ಹಾಡಿದ ಸ್ಪೇನ್

ಇಂದಿನ ಕಾಲದಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಮಕ್ಕಳಂತೆ ನೋಡಿ ಕೊಳ್ಳಲಾಗುತ್ತದೆ. ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯಲು ಅನೇಕರು ಇಷ್ಟಪಡ್ತಾರೆ. ಆದ್ರೆ ದಂಪತಿ ಮಧ್ಯೆ ಬಿರುಕು ಮೂಡಿ ವಿಚ್ಛೇದನ Read more…

ವಿಚ್ಛೇದನ ಪಡೆದ ವ್ಯಕ್ತಿಗೆ 31 ಡಿಸೆಂಬರ್ 9999 ರ ವರೆಗೆ ಇಸ್ರೇಲ್‍ನಿಂದ ಹೊರಹೋಗಲು ನಿರ್ಬಂಧ..!

ವಿಲಕ್ಷಣ ವಿಚ್ಛೇದನದ ಕಾನೂನಿನ ಕಾರಣದಿಂದಾಗಿ 31 ಡಿಸೆಂಬರ್ 9999 ರವರೆಗೆ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಇಸ್ರೇಲ್ ತೊರೆಯುವುದನ್ನು ನಿಷೇಧಿಸಲಾಗಿದೆ. 44 ವರ್ಷದ ನೋಮ್ ಹಪ್ಪರ್ಟ್ ಎಂಬಾತ 31 ಡಿಸೆಂಬರ್ 9999 Read more…

ಮಗನ ಸುಪರ್ದಿಯ ಹಕ್ಕು ಜಯಿಸಿದ ವಿಚ್ಛೇದಿತ ಮುಸ್ಲಿಂ ಮಹಿಳೆ

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಮತ್ತೊಂದು ಮಹಿಳೆಯೊಂದಿಗೆ ವಿವಾಹವಾದ ಬಳಿಕ ತಮ್ಮ ಮೊದಲ ಮದುವೆಯಿಂದ ಜನಿಸಿದ ಮಗು ತನಗೇ ಬೇಕೆಂದು ಅರ್ಜಿ ಹಾಕಿಕೊಂಡು ಬಂದಿದ್ದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ 50,000 Read more…

ಪತಿಯಿಂದ ದೂರವಾದ ಬಳಿಕ ಈ ಕನಸು ಕಾಣುತ್ತಿದ್ದಾಳೆ ಪೂನಂ ಪಾಂಡೆ..!

ಮಾಡೆಲ್, ನಟಿ ಪೂನಂ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆಯಿಂದ ಈಗಾಗಲೇ ಬೇರ್ಪಟ್ಟಿದ್ದಾರೆ. ಆದರೆ, ಆಕೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಹಾಗಿನ ಪ್ರೇಮಕಥೆಯನ್ನು ಬಯಸುತ್ತಾರಂತೆ. Read more…

ಟ್ರೋಲ್‌ಗಳ ಕುರಿತು ಮಾರ್ಮಿಕವಾಗಿ ನುಡಿದ ಸಮಂತಾ

ಮಾಜಿ ಪತಿ ನಾಗ ಚೈತನ್ಯರಿಂದ ಪ್ರತ್ಯೇಕಗೊಂಡ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಜೀವನದಲ್ಲಿ ಬಂದಿದ್ದನ್ನು ಒಪ್ಪುವ ವಿಚಾರವಾಗಿ ಅಮೆರಿಕನ್ ಲೇಖಕ ಚೆರಿಲ್ ಸ್ಟ್ರೇಯ್ಡ್‌‌ರ ಕೋಟ್‌ಅನ್ನು ಶೇರ್‌ Read more…

ಪತಿಯೊಂದಿಗೆ ವಿಚ್ಛೇದನ ಪಡೆದ ಮಹಿಳೆ ನಾಯಿಯ ಜೊತೆ ಆಗಿದ್ದಾಳೆ ಮದುವೆ…..!

ಇತ್ತೀಚೆಗೆ ವಿಚ್ಛೇದನ ಸರ್ವೇಸಾಮಾನ್ಯವಾಗಿದೆ. ಮೊದಲ ಮದುವೆ ಮುರಿದುಕೊಂಡ ಅನೇಕರು ಮರು ಮದುವೆ ಆಗ್ತಿದ್ದಾರೆ. ಕೆಲವರಂತೂ ಮೂರು ನಾಲ್ಕು ಮದುವೆಯಾಗ್ತಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಕೂಡ ಮರು ಮದುವೆಯಾಗಿದ್ದಾಳೆ. ಇದ್ರಲ್ಲಿ Read more…

ತನ್ನನ್ನು ತಾನು ಮದುವೆಯಾದ ಮೂರು ತಿಂಗಳ ನಂತರ ವಿಚ್ಛೇದನ ಪಡೆದ ಮಾಡೆಲ್

ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿದ್ದ ಬ್ರೆಜಿಲ್ ನ ಮಾಡೆಲ್ ಕ್ರಿಸ್, ಮೂರು ತಿಂಗಳ ನಂತರ ಇದೀಗ ವಿಚ್ಛೇದನ ಪಡೆದಿದ್ದಾಳೆ. ಹೌದು, ತನ್ನನ್ನು ತಾನೇ ಮದುವೆಯಾಗಿ Read more…

ವಿಚ್ಚೇದನ ಪಡೆಯುತ್ತಿದ್ದಾರಾ ಪ್ರಿಯಾಂಕಾ – ನಿಕ್​ ದಂಪತಿ……? ಸ್ನೇಹಿತೆ ನೀಡಿದ್ದಾಳೆ ಈ ಮಾಹಿತಿ….!

ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಪತಿಯ ಹೆಸರು ಅಥವಾ ಅವರ ಮನೆತನದ ಹೆಸರನ್ನು ತೆಗೆದು ಹಾಕಿದ್ರು ಅಂದರೆ ಏನೋ ಮಿಸ್​ ಹೊಡೆದಿದೆ ಎಂದು ಭಾವಿಸವವರೇ ಹೆಚ್ಚು. ಕೆಲ ದಿನಗಳ Read more…

ವಿಚ್ಛೇದನದ ನಂತ್ರ ತಂದೆಗಿರಲ್ವಾ ಮಗು ಮೇಲೆ ಹಕ್ಕು…? ಹೈಕೋರ್ಟ್ ನಿಂದ ಮಹತ್ವದ ತೀರ್ಪು

ವಿಚ್ಛೇದನದ ನಂತ್ರ ಮಗನ ಭೇಟಿಗೆ ತಂದೆಗೆ ಅವಕಾಶ ನೀಡದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಮಗನ ಭೇಟಿಯಾಗಲು ತಂದೆಗೆ ಅವಕಾಶ ನೀಡಬೇಕೆಂದು ಕೋರ್ಟ್, ತಾಯಿಗೆ Read more…

ಮೂರನೇ ಮದುವೆಗೆ ನಟ ಅಮೀರ್ ಖಾನ್ ರೆಡಿ….?

ಬಾಲಿವುಡ್ ನಟ ಅಮೀರ್ ಖಾನ್ ಎರಡನೇ ಮದುವೆ ಮುರಿದು ಬಿದ್ದಿದೆ. ಕಿರಣ್ ರಾವ್ ಗೆ ವಿಚ್ಛೇದನ ನೀಡುವ ಘೋಷಣೆ ಮಾಡ್ತಿದ್ದಂತೆ ಅಭಿಮಾನಿಗಳು ದಂಗಾಗಿದ್ದರು. ಬಾಲಿವುಡ್ ಬೆಸ್ಟ್ ಜೋಡಿ ಎಂಬ Read more…

ನುಸ್ರತ್‌ – ನಿಖಿಲ್ ನಡುವಿನ ವಿವಾಹ ಸಿಂಧುವಲ್ಲವೆಂದ ಕೋರ್ಟ್

ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಹಾಗೂ ನಿಖಿಲ್ ಜೈನ್ ವಿವಾಹ ಸಿಂಧುವಲ್ಲ ಎಂದು ಕೋಲ್ಕತ್ತಾದ ನ್ಯಾಯಾಲಯವೊಂದು ತೀರ್ಪಿತ್ತಿದೆ. ಮಾಜಿ ದಂಪತಿಗಳ ಜೀವನದಲ್ಲಿ ನಡೆದ ಮದುವೆ Read more…

ಹಣದಾಸೆಗಾಗಿ ಪತ್ನಿಯೊಂದಿಗಿದ್ದ ಪತಿಗೆ ಹೈಕೋರ್ಟ್ ಛೀಮಾರಿ : ದೌರ್ಜನ್ಯಕ್ಕೊಳಗಾದ ಮಹಿಳೆಗೆ ವಿಚ್ಛೇದನ ನೀಡಿದ ನ್ಯಾಯಪೀಠ

ಪತಿಯಿಂದ ಮಾನಸಿಕವಾಗಿ ದೌರ್ಜನ್ಯವನ್ನು ಎದುರಿಸುತ್ತಿದ್ದ ಪತ್ನಿಗೆ ವಿವಾಹ ಸಂಬಂಧದಿಂದ ದೆಹಲಿ ಹೈಕೋರ್ಟ್​ ಮುಕ್ತಿ ನೀಡಿದೆ. ಪತಿಯು ಪತ್ನಿಯನ್ನು ಹಣದ ಆಸೆಗಾಗಿ ಮಾತ್ರ ಬಯಸಿದ್ದಾನೆ. ಆಕೆಗೆ ದೆಹಲಿ ಪೊಲೀಸ್​ ಇಲಾಖೆಯಲ್ಲಿ Read more…

ವಿಚ್ಛೇದನದ ನಂತರ ಜೀವನಾಂಶ ಕೇಳುವ ಮಹಿಳೆಯರು ನಾಚಿಕೊಳ್ಬೇಕಾಗಿಲ್ಲ

ದಾಂಪತ್ಯದಲ್ಲಿ ಬಿರುಕು ಮೂಡಿದಾಗ ಜೋಡಿ ಬೇರೆಯಾಗಲು ನಿರ್ಧರಿಸುತ್ತಾರೆ. ವಿಶ್ವದ ಉಳಿದ ದೇಶಗಳಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಿದೆ. ಭಾರತದಲ್ಲಿ ಹಿಂದೆ ವಿಚ್ಛೇದನ ಪ್ರಕರಣ ತುಂಬಾ ಕಡಿಮೆಯಿತ್ತು. ಕಳೆದ ಎರಡು ದಶಕಗಳಲ್ಲಿ Read more…

ಮಾಜಿ ಪತ್ನಿಯನ್ನು ಬೆದರಿಸಲು ಮುಂದಾದರಾ ಸುಲ್ತಾನ…?

ಕೊಲ್ಲಿ ದೇಶಗಳ ರಾಜಮನೆತನಗಳ ಮಂದಿ ತಮ್ಮ ದುಡ್ಡಿನ ಮದದಿಂದ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ದಿನಬೆಳಗಾದರೆ ಓದುತ್ತಲೇ ಇರುತ್ತೇವೆ. ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ, ಶೇಖ್‌ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್‌ Read more…

ಮಗಳ ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ ತಂದೆ

ಟಾಲಿವುಡ್‌ನ ತಾರಾ ದಂಪತಿಗಳಾದ ನಾಗ ಚೈತನ್ಯ ಹಾಗೂ ಸಮಂತಾ ತಮ್ಮಿಬ್ಬರ ನಡುವಿನ ವಿಚ್ಛೇದನವನ್ನು ಇನ್‌ಸ್ಟಾಗ್ರಾಂನಲ್ಲಿ ಜಂಟಿ ಹೇಳಿಕೆಯೊಂದರ ಮೂಲಕ ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ Read more…

ಒಟ್ಟಿಗಿದ್ದು ಕಿತ್ತಾಡುವ ಬದಲು ದೂರವಿರುವುದೇ ಉತ್ತಮವಲ್ಲವೇ..? ಬೇರ್ಪಟ್ಟ ದಂಪತಿಗೆ ʼಸುಪ್ರೀಂʼ ಕಿವಿಮಾತು

1995ರಲ್ಲಿ ಮದುವೆಯಾಗಿ ಕೇವಲ ಐದಾರು ದಿನ ಮಾತ್ರ ದಾಂಪತ್ಯ ಜೀವನ ನಡೆಸಿದ್ದ ಜೋಡಿಗೆ ಸುಪ್ರೀಂ ಕೋರ್ಟ್​ ಒಟ್ಟಿಗೆ ಬದುಕಲು ಸಾಧ್ಯವಾಗದೇ ಹೋದಲ್ಲಿ ಒಬ್ಬರನ್ನೊಬ್ಬರು ಬಿಡುವುದೇ ಸೂಕ್ತ ಎಂದು ಕಿವಿಮಾತು Read more…

ನಾಗಚೈತನ್ಯ – ಸಮಂತಾ ವಿಚ್ಛೇದನದ ಹಿಂದಿನ ಗುಟ್ಟು ಬಿಚ್ಚಿಟ್ಟ ಕಂಗನಾ….!

ಸೆಲೆಬ್ರಿಟಿಗಳಾದವರಿಗೆ ಒಂದೆಡೆ ಹೆಸರು-ಖ್ಯಾತಿ ಹಾಗು ದುಡ್ಡಿನ ಮೇಲೆ ತೇಲಾಡುವ ಖುಷಿಯಾದರೆ ಮತ್ತೊಂದೆಡೆ ತಮ್ಮ ಜೀವನದ ಸೂಕ್ಷ್ಮವಾದ ಗುಟ್ಟುಗಳೆಲ್ಲವೂ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುವ ಫಜೀತಿಗಳನ್ನು ಅರಗಿಸಿಕೊಳ್ಳಬೇಕಾದ ಅನಿವಾರ್ಯತೆ. ಟಾಲಿವುಡ್‌ನ ಹಾಟ್‌ಫೇವರಿಟ್ Read more…

ಮತ್ತೊಂದು ಮದುವೆಯಾಗಲು 9 ತಿಂಗಳ ಮಗುವನ್ನೇ ಮಾರಲು ಮುಂದಾದ ಮಹಿಳೆ…!

ಗಂಡನಿಂದ ಬೇರಾದ ಬಳಿಕ ಮತ್ತೊಂದು ಮದುವೆಯಾಗಲು ಒಂಬತ್ತು ತಿಂಗಳ ಮಗುವನ್ನು ಮಹಿಳೆಯೊಬ್ಬರು ಮಾರಾಟ ಮಾಡಲು ಮುಂದಾದ ಶಾಕಿಂಗ್ ಘಟನೆಯೊಂದು ತಮಿಳುನಾಡಿನ ಟ್ಯುಟಿಕಾರಿನ್‌ನಲ್ಲಿ ನಡೆದಿದೆ. ಜೆಬಾಮಲರ್‌ (28) ಎಂಬ ಈಕೆ Read more…

BIG NEWS: ನಾಗಚೈತನ್ಯ-ಸಮಂತಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ನೀಡುವ ನಿರ್ಧಾರ ಘೋಷಿಸಿದ ಸಮಂತಾ

ಹೈದರಾಬಾದ್: ಟಾಲಿವುಡ್ ನ ಜನಪ್ರಿಯ ಜೋಡಿ ನಟ ನಾಗಚೈತನ್ಯ- ನಟಿ ಸಮಂತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯುತ್ತಿರುವುದಾಗಿ ಇಬ್ಬರೂ ಘೋಷಿಸಿದ್ದಾರೆ. ಈ ಮೂಲಕ ಮತ್ತೊಂದು ಸ್ಟಾರ್ Read more…

ಅಚ್ಚರಿ ಹುಟ್ಟಿಸುತ್ತೆ ಪ್ರೇಮಿಯಿಂದ ಮೋಸ ಹೋದ್ಮೇಲೆ ಈ ಮಾಡೆಲ್ ತೆಗೆದುಕೊಂಡ ನಿರ್ಧಾರ

ನಮ್ಮ ಸಂಗಾತಿ, ನಮಗೆ ನಿಷ್ಠರಾಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಕೆಲವೊಮ್ಮೆ, ಅತಿಯಾಗಿ ಪ್ರೀತಿಸಿದ ವ್ಯಕ್ತಿ ನಮಗೆ ಮೋಸ ಮಾಡಿದಾಗ ಮನಸ್ಸು ಮುರಿಯುತ್ತದೆ. ಪ್ರೀತಿ ಮೇಲಿದ್ದ ನಂಬಿಕೆ ಮಾಯವಾಗುತ್ತದೆ. ಪುರುಷರ Read more…

ಹೆಂಡತಿ ಪ್ರತಿದಿನ ಸ್ನಾನ ಮಾಡದ್ದಕ್ಕೆ ವಿಚ್ಛೇದನ ಕೋರಿದ ಪತಿರಾಯ….!

ಆಲಿಘಡ: ವಿಚಿತ್ರ ಪ್ರಕರಣವೊಂದರಲ್ಲಿ, ಪತ್ನಿಯು ಪ್ರತಿದಿನ ಸ್ನಾನ ಮಾಡಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಆಲಿಘಡದಲ್ಲಿ ನಡೆದಿದೆ. ಹೆಂಡತಿಯು ಪ್ರತಿದಿನ ಸ್ನಾನ Read more…

ʼರೇಷನ್ ಕಾರ್ಡ್ʼ ಹೊಂದಿರುವವರು ಈ ಕೆಲಸ ಮಾಡಲು ಮರೆಯಬೇಡಿ

ಪಡಿತರ ಚೀಟಿ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯೊಂದಿದೆ. ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ, ಮುಂಚಿತವಾಗಿ ಪಡಿತರ ಚೀಟಿ ನೀಡುತ್ತದೆ. ಪಡಿತರ ಚೀಟಿಗೆ ಮೊಬೈಲ್ ನಂಬರ್ Read more…

ವಿವಾಹಿತ ಮಹಿಳೆಯರ ಲಿವ್‌-ಇನ್ ಸಂಬಂಧ ಅಕ್ರಮ, ಪೊಲೀಸ್ ರಕ್ಷಣೆ ಕೊಡಲಾಗದು: ರಾಜಸ್ಥಾನ ಹೈಕೋರ್ಟ್ ಮಹತ್ವದ ತೀರ್ಪು

ಮದುವೆಯಾದ ಮಹಿಳೆಯೊಂದಿಗೆ ಇಟ್ಟುಕೊಳ್ಳುವ ಲಿವಿಂಗ್-ಇನ್ ಸಂಬಂಧ ಅಕ್ರಮ ಎಂದು ತೀರ್ಪಿತ್ತ ರಾಜಸ್ಥಾನ ಹೈಕೋರ್ಟ್, ದೂರುದಾರ ಮಹಿಳೆಗೆ ಪೊಲೀಸ್ ರಕ್ಷಣೆ ನೀಡಲು ನಿರಾಕರಿಸಿದೆ. ಕೌಟುಂಬಿಕ ಹಿಂಸಾಚಾರದ ಸಂತ್ರಸ್ತೆಯಾಗಿರುವ ತಾನು ಗಂಡನ Read more…

7 ಮಕ್ಕಳ ತಂದೆ, 67 ವರ್ಷದ ವ್ಯಕ್ತಿ ಪ್ರೀತಿಗೆ ಬಿದ್ದ 19ರ ಹುಡುಗಿ…!

ಪ್ರೀತಿ ಕುರುಡು ಎನ್ನುತ್ತಾರೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ, ಜಾತಿಯ ಗಡಿಯಿಲ್ಲ. ಇದಕ್ಕೆ ಹರಿಯಾಣದ ಪಲ್ವಾಲ್‌ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. 19 ವರ್ಷದ ಹುಡುಗಿ 7 ಮಕ್ಕಳ ತಂದೆಯಾಗಿರುವ Read more…

ಸಮ್ಮತಿ ಲೈಂಗಿಕ ಕ್ರಿಯೆ ವೈವಾಹಿಕ ಜೀವನದ ಭಾಗವಾದರೂ ಪತ್ನಿ ಇಚ್ಛೆ ವಿರುದ್ಧದ ಸೆಕ್ಸ್ ಅತ್ಯಾಚಾರ; ಹೈಕೋರ್ಟ್ ಮಹತ್ವದ ತೀರ್ಪು

ತಿರುವನಂತಪುರಂ: ಪತ್ನಿಯ ಇಚ್ಛೆಗೆ ವಿರುದ್ಧವಾದ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಕೇರಳ ಹೈಕೋರ್ಟ್ ಹೇಳಿದ್ದು, ಪತ್ನಿಯ ದೈಹಿಕ, ಮಾನಸಿಕ ಸ್ಥಿತಿಗೆ ಗೌರವ ನೀಡಬೇಕು ಎಂದು ತಿಳಿಸಿದೆ. ಅಲ್ಲದೆ, ಪತ್ನಿ ಇಚ್ಛೆಗೆ Read more…

ಮದುವೆಯಾದ 3 ವರ್ಷದ ನಂತ್ರ ಗೊತ್ತಾಯ್ತು ಪತಿಯ `ಆ’ ಸಂಗತಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾದ ಮೂರು ವರ್ಷಗಳ ನಂತರ, ಮಹಿಳೆ ತನ್ನ ಗಂಡ ಸಲಿಂಗಕಾಮಿ ಎಂಬುದು ತಿಳಿದಿದೆ. ವ್ಯಕ್ತಿ ತನ್ನ ಕುಟುಂಬದ ಸದಸ್ಯರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...