alex Certify ವಾಹನ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಓಲಾದಿಂದ ದೇಶದಾದ್ಯಂತ 4 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್

ಓಲಾ, ಎಲೆಕ್ಟ್ರಿಕ್  ಸ್ಕೂಟರ್ ಮೂಲಕ ಸಾಕಷ್ಟು ಸುದ್ದಿ ಮಾರಿದೆ. ಓಲಾ ಎಲೆಕ್ಟ್ರಿಕ್ ಈಗ  ದೇಶಾದ್ಯಂತ ಹೈಪರ್ ಚಾರ್ಜರ್ಸ್ ಹೆಸರಿನಲ್ಲಿ ಚಾರ್ಜಿಂಗ್ ನೆಟ್ವರ್ಕ್ ಸ್ಥಾಪಿಸಲು ಮುಂದಾಗಿದೆ. ಹೈಪರ್ಚಾರ್ಜರ್ ಮೂಲಕ ಓಲಾ Read more…

ಎರಡು ಮೌಂಟೇನ್ ಸೈಕಲ್ ಬಿಡುಗಡೆ ಮಾಡಿದ ಹೀರೋ

ಹೀರೋ ಸೈಕಲ್ಸ್ ನ ಎಲೆಕ್ಟ್ರಿಕ್ ಸೈಕಲ್ ವಿಭಾಗವಾದ ಹೀರೋ ಲೆಕ್ಟ್ರೋ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಮೌಂಟೇನ್ ಸೈಕಲ್  ಬಿಡುಗಡೆ ಮಾಡಿದೆ. ಅದಕ್ಕೆ ಎಫ್ 2 ಐ ಹಾಗೂ Read more…

ಹೊಸ ವರ್ಷ ದುಬಾರಿಯಾಗಲಿದೆ ಈ ಕಾರಿನ ಬೆಲೆ

ಫೋಕ್ಸ್ ವ್ಯಾಗನ್ ಕಾರು ಖರೀದಿಸಲು ಪ್ಲಾನ್ ನಲ್ಲಿದ್ದರೆ ವರ್ಷಾಂತ್ಯದೊಳಗೆ ಕಾರ್ ಖರೀದಿ ಮಾಡಿ. ಯಾಕೆಂದ್ರೆ ಹೊಸ ವರ್ಷದಲ್ಲಿ ಬೆಲೆ ಏರಿಕೆ ಮಾಡಲಿರುವ ಕಂಪನಿಗಳ ಪಟ್ಟಿಗೆ ಫೋಕ್ಸ್ ವ್ಯಾಗನ್ ಕೂಡ Read more…

ಇಲ್ಲಿದೆ 15 ಲಕ್ಷ ರೂ. ಬಜೆಟ್‌ ಗೆ ಲಭ್ಯವಾಗಬಲ್ಲ ಮುಂಬರುವ ಟಾಪ್ ಕಾರುಗಳು ಪಟ್ಟಿ

ನೋಡನೋಡುತ್ತಲೇ 2022 ಇನ್ನೇನು ಶುರುವಾಗಲಿದೆ. ಭಾರತೀಯ ಆಟೋಮೊಬೈಲ್ ಉದ್ಯಮವು ಬರುವ ವರ್ಷದಲ್ಲಿ ಥರಾವರಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ. ಕೋವಿಡ್ ಹೊಡೆತದಿಂದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ನಡುವೆಯೇ Read more…

ದೆಹಲಿ: 1400 ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಅಳವಡಿಸಿದ ಟಾಟಾ ಪವರ್‌

ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ, ದೆಹಲಿಯ ಬೀದಿಗಳಲ್ಲಿ ಇವಿ ವಾಹನಗಳಿಗೆ 1400 ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿದೆ. ದಿ ಟಾಟಾ ಪವರ್‌ ದೆಹಲಿ ಡಿಸ್ಟ್ರಿಬ್ಯೂಷನ್ (ಟಿಪಿಡಿಡಿಎಲ್) Read more…

ಕಾರಿಗಾದ ಹಾನಿ ಕಂಡು ಬೆಚ್ಚಿಬಿದ್ದ ಮಹಿಳೆ….!

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕಾರು ಮಾಲೀಕರೊಬ್ಬರು ತನ್ನ ವಾಹನವನ್ನು ನೋಡಿ ಶಾಕ್ ಆಗಿದ್ದಾರೆ. ಎಂದಿನಂತೆ ನಿಲುಗಡೆ ಮಾಡಲಾಗಿದ್ದ ತಮ್ಮ ಕಾರಿಗೆ ದುಷ್ಕರ್ಮಿಗಳು ಹಾನಿಯೆಸಗಿದ್ದಾರೆಂದುಕೊಂಡಿದ್ದಾರೆ. ಧ್ವಂಸಗೊಂಡ ಕಾರಿನ ವಿಡಿಯೋ ಮಾಡಿದ ಅವರಿಗೆ Read more…

ಬೆಳಗಾವಿಯಲ್ಲಿ ಸೆಕ್ಷನ್ 144: ಕಿಡಿಗೇಡಿಗಳನ್ನು ಸುಮ್ಮನೆ ಬಿಡಲ್ಲ: ಗೃಹಸಚಿವರ ಗುಡುಗು

ಬೆಳಗಾವಿ: ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ತಡರಾತ್ರಿ ಕಿಡಿಗೇಡಿಗಳು ಪುಂಡಾಟ ಮೆರೆದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತಪ್ಪಿತಸ್ಥರ Read more…

BREAKING: ಸರ್ಕಾರವೇ ಬೆಳಗಾವಿಯಲ್ಲಿರುವಾಗ ತಡರಾತ್ರಿ ಪುಂಡರ ಅಟ್ಟಹಾಸ

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಪುಂಡರು ಅಟ್ಟಹಾಸ ಮೆರೆದಿದ್ದು, ಪ್ರತಿಭಟನಾಕಾರರು ಮತ್ತು ಪೋಲಿಸ್ ಹಾಗೂ ಸರ್ಕಾರಿ ವಾಹನಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ Read more…

ಭಾರತದಲ್ಲಿ ಮಾರಾಟವಾಗಲಿದೆ ಟೆಸ್ಲಾದ ಈ ಮೂರು ಎಲೆಕ್ಟ್ರಿಕ್ ಕಾರ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯಾದ ಟೆಸ್ಲಾ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಟೆಸ್ಲಾದ ಇನ್ನೂ ಮೂರು ಎಲೆಕ್ಟ್ರಿಕ್ ಕಾರುಗಳಿಗೆ ಭಾರತದಲ್ಲಿ Read more…

ಒಮ್ಮೆ ಚಾರ್ಜ್ ಮಾಡಿದ್ರೆ 425 ಕಿಮೀ ಓಡುವ ಈ ಕಾರಿನ ಬೆಲೆ ಎಷ್ಟು ಗೊತ್ತಾ…?

ಬಿಎಂಡಬ್ಲ್ಯು ಇಂಡಿಯಾ, ಕೊನೆಗೂ ದೇಶದ ಎಲೆಕ್ಟ್ರಿಕ್ ಮಾರುಕಟ್ಟೆ  ಪ್ರವೇಶಿಸಿದೆ. ಕಂಪನಿಯು ಭಾರತದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್ಯುವಿಯನ್ನು ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಐಎಕ್ಸ್ ನ ಎಕ್ಸ್ ಶೋ ರೂಂ ಬೆಲೆ Read more…

ಕೆಟಿಎಂ ಆರ್‌ಸಿ 390 ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್

ಬೈಕಿಂಗ್ ದಿಗ್ಗಜ ಕೆಟಿಎಂ ತನ್ನ ಹೊಸ ತಲೆಮಾರಿನ ಆರ್‌ಸಿ 125 ಹಾಗೂ ಆರ್‌ಸಿ 200 ಬೈಕ್‌‌ ಗಳನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಿದೆ. ಆದರೆ ಆರ್‌ಸಿ 390 ಭಾರತದಲ್ಲಿ ಇನ್ನೂ Read more…

ಹೊಸ ರೂಪದಲ್ಲಿ ಬರಲಿದೆ ಮಾರುತಿ ಸುಜ಼ುಕಿ ಎರ್ಟಿಗಾ

ಭಾರತದಲ್ಲಿ ಬಿಡುಗಡೆ ಮಾಡಲೆಂದು ಹೊಸ ಕಾರುಗಳ ಮೇಲೆ ಕೆಲಸ ಮಾಡುತ್ತಿರುವ ಮಾರುತಿ ಸುಜ಼ುಕಿ ತನ್ನ ಎರ್ಟಿಗಾ 2022 ಕಾರಿಗೆ ಮರುವಿನ್ಯಾಸ ನೀಡಲು ಮುಂದಾಗಿದೆ. ಮಧ್ಯಾಯುಷ್ಯದ ಮಾರ್ಪಾಡಿಗೆ ಒಳಗಾಗಲಿರುವ ಈ Read more…

ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಚಿಂತೆ ಬಿಟ್ಟುಬಿಡಿ..! ಶೀಘ್ರದಲ್ಲೇ ಬರಲಿದೆ ಹೊಸ ಸೇವೆ

ಪೆಟ್ರೋಲ್-ಡಿಸೇಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲೆ ಜನರಿಗೆ ಮೋಹ ಹೆಚ್ಚಾಗ್ತಿದೆ. ಆದ್ರೆ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗಿರುವ ಒಂದು ಚಿಂತೆ ಚಾರ್ಜಿಂಗ್. ಮನೆಯಿಂದ ಹೊರ ಬೀಳುವಾಗ ವಾಹನಕ್ಕೆ ಫುಲ್ ಚಾರ್ಜ್ Read more…

ಹೊಸ ವರ್ಷಕ್ಕೆ ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಶಾಕ್

ಕೋವಿಡ್‌ ಕಾರಣದಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಉಂಟಾದ ಏರಿಕೆಯನ್ನು ಗ್ರಾಹಕರಿಗೆ ಮುಲಾಜಿಲ್ಲದೇ ವರ್ಗಾಯಿಸುತ್ತಿರುವ ಕಾರು ಉತ್ಪಾದಕರಾದ ಹೋಂಡಾ, ಟಾಟಾ ಮೋಟಾರ್ಸ್ ಹಾಗೂ ರೆನೋ ಮುಂದಿನ ವರ್ಷ ಜನವರಿಯಿಂದ ತಮ್ಮ ಉತ್ಪನ್ನಗಳ Read more…

ಹುಡುಗಿಯ ಸ್ಕೂಟಿ ನಂಬರ್‌ ಪ್ಲೇಟ್‌ನಲ್ಲಿ ‘SEX’; ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಮಹಿಳಾ ಆಯೋಗ

ಭಾರೀ ಆಸೆಯಿಂದ ತನ್ನ ಮೊದಲ ಸ್ಕೂಟರ್‌ ಖರೀದಿಸಿದ ದೆಹಲಿಯ ಯುವತಿಯೊಬ್ಬರಿಗೆ ತಮ್ಮ ಸ್ಕೂಟರ್‌ಗೆ ಸಿಕ್ಕ ನೋಂದಣಿ ಸಂಖ್ಯೆ ಭಾರೀ ಮುಜುಗರಕ್ಕೆ ಈಡು ಮಾಡಿದೆ. ತನ್ನ ಅಪ್ಪನಿಂದ ದೀಪಾವಳಿಯ ಉಡುಗೊರೆಯಾಗಿ Read more…

ಟ್ರಾಫಿಕ್ ಪೊಲೀಸರು ವಾಹನದ ಕೀ ತೆಗೆದುಕೊಳ್ಳೋದು ಎಷ್ಟು ಸರಿ..? ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಸಂಚಾರಿ ನಿಯಮಗಳ ಪಾಲನೆ ಮಾಡದೆ ಹೋದಲ್ಲಿ ದಂಡ, ಶಿಕ್ಷೆ ವಿಧಿಸಲಾಗುತ್ತದೆ. ಟ್ರಾಫಿಕ್ ಪೊಲೀಸರು, ವಾಹನಗಳಿಗೆ ಕೈ ಅಡ್ಡ ಹಾಕಿ ಕೀ ತೆಗೆದುಕೊಳ್ತಾರೆ. ಇಲ್ಲವೇ ವಾಹನದ ಟೈರ್ ಗಾಳಿ ತೆಗೆಯುತ್ತಾರೆ. Read more…

SUV ಪ್ರಿಯರಿಗೆ ಖುಷಿ ಸುದ್ದಿ: ಭಾರತಕ್ಕೆ ಬರ್ತಿದೆ 5-ಬಾಗಿಲಿನ ಮಾರುತಿ ಜಿಮ್ನಿ

ಭಾರತದ ಮಾರುಕಟ್ಟೆಗೆ 5-ಬಾಗಿಲಿನ ಜಿಮ್ನಿ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸುಜ಼ುಕಿ ಮುಂದಾಗಿದೆ. ಈ ಬಗ್ಗೆ ಕೆಲವು ವರದಿಗಳು ಬಂದಿದ್ದು, 2020 ಆಟೋ ಎಕ್ಸ್ಪೋ ವೇಳೆ ಮೂರು ಬಾಗಿಲಿನ Read more…

ಹಬ್ಬದ ಋತುವಿನಲ್ಲೂ ಕಾರು ಮಾರಾಟದಲ್ಲಿ ಕುಸಿತ

ಸಾಮಾನ್ಯವಾಗಿ ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟ ಹೆಚ್ಚಿರುತ್ತದೆ. ಆದ್ರೆ ಈ ಬಾರಿ ಹಬ್ಬದ ಋತುವಿನಲ್ಲೂ ಆಟೋಮೊಬೈಲ್ ಕಂಪನಿಗಳು ಲಾಭ ಕಂಡಿಲ್ಲ. ಚಿಪ್ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ವಾಹನಗಳಿಗೆ Read more…

ಈ 5 ಕಾರುಗಳಿಗೆ ಮರುವಿನ್ಯಾಸ ಮಾಡುತ್ತಿದೆ ಮಾರುತಿ ಸುಜ಼ುಕಿ

ದೇಶದ ಕಾರು ಮಾರುಕಟ್ಟೆಯಲ್ಲಿ ಆಕ್ರಮಣಶೀಲ ಹೆಜ್ಜೆ ಇಟ್ಟಿರುವ ಮಾರುತಿ ಸುಜ಼ುಕಿ, ಮುಂದಿನ ದಿನಗಳಲ್ಲಿ 5 ಹೊಸ ಬಿಡುಗಡೆಗಳಿಗೆ ಉತ್ಸುಕವಾಗಿದೆ. ಇವುಗಳ ಪೈಕಿ ಯಾವೊಂದೂ ಹೊಸ ಉತ್ಪನ್ನವಲ್ಲ, ಬದಲಿಗೆ ಚಾಲ್ತಿಯಲ್ಲಿರುವ Read more…

ಐದು ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಬರ್ತಿದೆ ಈ ಕಾರು

ಕಾರು ಖರೀದಿಸಬೇಕೆಂಬುದು ಎಲ್ಲರ ಆಸೆ. ಕಾರಿನ ಬೆಲೆ ಕೇಳಿ ಅನೇಕರು ಸುಮ್ಮನಾಗ್ತಾರೆ. ಆದ್ರೆ 5 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಸಾಕಷ್ಟಿವೆ. ಕಡಿಮೆ ಬೆಲೆ ಜೊತೆ ಉತ್ತಮ Read more…

ಅಂತ್ಯ ಸಂಸ್ಕಾರಕ್ಕೆ ತೆರಳುವಾಗಲೇ ಭೀಕರ ಅಪಘಾತ, 18 ಮಂದಿ ಸ್ಥಳದಲ್ಲೇ ಸಾವು

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 18 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. Read more…

BREAKING NEWS: ಶಿವಮೊಗ್ಗದಲ್ಲಿ ಕೃಷಿ ಅಧಿಕಾರಿ ರುದ್ರೇಶ್ ಎಸಿಬಿ ವಶಕ್ಕೆ

ಶಿವಮೊಗ್ಗ: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಪಿ.ಎಸ್. ರುದ್ರೇಶ್ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗ ನಗರದ Read more…

ನೌಕರರ ಸಂಪತ್ತು ಕಂಡು ದಾಳಿ ಮಾಡಿದವರೇ ದಂಗಾದ್ರು, ಕುಬೇರನನ್ನೂ ನಾಚಿಸುವಂತಿದೆ ಅಕ್ರಮ ಆಸ್ತಿ

ಬೆಂಗಳೂರು: ರಾಜ್ಯದ 15 ಸರ್ಕಾರಿ ನೌಕರರು, ಅಧಿಕಾರಿಗಳಿಗೆ ಸೇರಿದ 68 ಸ್ಥಳಗಳಲ್ಲಿ 503 ಎಸಿಬಿ ಅಧಿಕಾರಿಗಳ 68 ತಂಡಗಳಿಂದ ದಾಳಿ ನಡೆಸಲಾಗಿದೆ. ಕಲಬುರಗಿ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ Read more…

BIG NEWS: ವಾಹನ ಸವಾರರಿಗೆ ಖುಷಿ ಸುದ್ದಿ….! ಹೊಸ BH ಸರಣಿಗೆ ಶುರುವಾಗಿದೆ ನೋಂದಣಿ

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸಕ್ಕೆಂದು ಹೋಗುವ ಜನರಿಗೆ ವಾಹನ ನೋಂದಣಿ ದೊಡ್ಡ ಸಮಸ್ಯೆ. ಇದಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೆರವಾಗಿದೆ. ಈ ತೊಂದರೆ ನಿವಾರಿಸಲು Read more…

2022 ರ ಯಮಹಾ ಟಿಮ್ಯಾಕ್ಸ್ ನಲ್ಲಿದೆ ಈ ಎಲ್ಲ ವಿಶೇಷ

ಯಮಹಾ, ನವೀಕರಿಸಿದ ಟಿಮ್ಯಾಕ್ಸ್ ಸ್ಕೂಟರ್ ಬಿಡುಗಡೆ ಮಾಡಿದೆ. ಹೊಸ ಸ್ಕೂಟರನ್ನು 2022 ಮಾದರಿಯಾಗಿ ಪರಿಚಯಿಸಲಾಗಿದೆ. ಹೊಸ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಬೈಕ್ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ. Read more…

125 ಸಿಸಿಯ ಹೊಸ ಸ್ಕೂಟರ್‌ ಬಿಡುಗಡೆ ಮಾಡಿದ ಸುಜ಼ುಕಿ

ದೇಶದಲ್ಲಿ ವ್ಯಾಪಕವಾಗುತ್ತಿರುವ ಸ್ಕೂಟರ್‌ಗಳ ಬೇಡಿಕೆಯ ಮೇಲೆ ಕಣ್ಣಿಟ್ಟಿರುವ ದ್ವಿಚಕ್ರ ವಾಹನ ಉತ್ಪಾದಕರು ಈ ವಿಭಾಗದಲ್ಲಿ ತಮ್ಮ ಪೋರ್ಟ್‌ಫೋಲಿಯೋಗೆ ಇನ್ನಷ್ಟು ಬಲ ತುಂಬಲು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಹೊಟ್ಟೆ Read more…

ಕಡಿಮೆ ಬೆಲೆಗೆ ಭರ್ಜರಿಯಾಗಿ ಬಂದಿದೆ ಟಾಟಾ ಆಲ್ಟ್ರೋಜ್ ಎಕ್ಸ್ ಇ ಪ್ಲಸ್

ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಂ ಕಾರು ಟಾಟಾ ಆಲ್ಟ್ರೋಜ್‌ನ ಹೊಸ ಎಕ್ಸ್ ಇ ಪ್ಲಸ್ ಟ್ರಿಮ್ ಬಿಡುಗಡೆ ಮಾಡಿದೆ. ಹೊಸ ಟ್ರಿಮ್ ಜೊತೆಗೆ, ಕಂಪನಿ ಕಾರಿನ ಎಕ್ಸ್ ಎಂ Read more…

ಇನ್ಮುಂದೆ ಟೆನ್ಷನ್ ಇಲ್ಲದೆ ವಾಹನ ಚಲಾಯಿಸಿ..! ದಂಡದಿಂದ ನಿಮ್ಮನ್ನು ರಕ್ಷಿಸುತ್ತೆ ಸ್ಮಾರ್ಟ್ಫೋನ್

ಇತ್ತೀಚಿಗೆ ಜನರ ಬಳಿ ಒಂದಕ್ಕಿಂತ ಹೆಚ್ಚು ವಾಹನಗಳಿರುತ್ತವೆ. ಬೇರೆ ಬೇರೆ ಜಾಗಕ್ಕೆ ಹೋಗಲು ಬೇರೆ ಬೇರೆ ವಾಹನ ಬಳಸುವವರಿದ್ದಾರೆ. ಪ್ರತಿಯೊಂದು ವಾಹನದ ಜೊತೆ ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್, Read more…

ಸುರಕ್ಷತೆ ವಿಷ್ಯದಲ್ಲಿ ದಾಖಲೆ ಬರೆದ ಎಕ್ಸ್ ಯುವಿ 700

ಮಹೀಂದ್ರಾ & ಮಹೀಂದ್ರಾ ಕಂಪನಿ ತನ್ನದೇ ಆದ ಸುರಕ್ಷತಾ ದಾಖಲೆ ಮುರಿದಿದೆ. ಇತ್ತೀಚೆಗೆ ಬಿಡುಗಡೆಯಾದ XUV700, 5 ಸ್ಟಾರ್ ಗ್ಲೋಬಲ್ NCAP ರೇಟಿಂಗ್  ಪಡೆದಿದೆ. ಮಕ್ಕಳು ಹಾಗೂ ವಯಸ್ಕರ Read more…

ಮಹೀಂದ್ರಾ & ಮಹೀಂದ್ರಾದಿಂದ ಮಹತ್ವದ ಘೋಷಣೆ: 2027 ರ ವೇಳೆಗೆ 16 ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆಗೆ ಸಿದ್ದತೆ

ದೇಶದಲ್ಲಿ ಪೆಟ್ರೋಲ್- ಡಿಸೇಲ್ ಬೆಲೆ ಏರಿಕೆ ಕಂಡಿದೆ. ಇದ್ರಿಂದ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ & ಮಹೀಂದ್ರ, ಭಾರತದ ಎಲೆಕ್ಟ್ರಿಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...