ಕಸದ ಬುಟ್ಟಿ ಮನೆಯ ಈ ದಿಕ್ಕಿನಲ್ಲಿಟ್ಟರೆ ಕಾಡಬಹುದು ಬಡತನ….!
ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೂ ತನ್ನದೇ ಮಹತ್ವ ಮತ್ತು ಶಕ್ತಿ ಇದೆ. ಹಾಗಾಗಿ ಮನೆಯಲ್ಲಿ ಪ್ರತಿಯೊಂದು ವಸ್ತುವನ್ನೂ…
ಮಲಗುವ ಸಮಯದಲ್ಲಿ ಈ ವಸ್ತುಗಳನ್ನು ದಿಂಬಿನ ಬಳಿ ಇಟ್ಟುಕೊಳ್ಳಿ; ಪವಾಡವನ್ನೇ ಮಾಡುತ್ತೆ ಅವುಗಳ ಫಲಿತಾಂಶ…..!
ವಾಸ್ತುಶಾಸ್ತ್ರದಲ್ಲಿ ನಿದ್ರೆಗೂ ಅನೇಕ ನಿಯಮಗಳಿವೆ. ಈ ಕ್ರಮಗಳನ್ನು ಅನುಸರಿಸಿದರೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಸಬಹುದು. ಇದಕ್ಕಾಗಿ…
ನವ ದಂಪತಿಯ ಮಲಗುವ ಕೋಣೆಯಲ್ಲಿ ಇವುಗಳನ್ನು ಇಡಬೇಡಿ, ದಾಂಪತ್ಯದಲ್ಲಿ ಉಂಟಾಗಬಹುದು ಬಿರುಕು…..!
ಮದುವೆಯ ನಂತರ ನವ ದಂಪತಿ ತಮ್ಮ ಕೋಣೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ. ಅನೇಕ ರೀತಿಯ ಹೊಸ ಹೊಸ…
ಮನೆಯಲ್ಲಿ ಕತ್ತರಿ ಬಳಸುವಾಗ ಮಾಡಬೇಡಿ ಈ ತಪ್ಪು; ಕಾಡಬಹುದು ವಾಸ್ತು ದೋಷದ ತೊಂದರೆ..…!
ಮನೆಯಲ್ಲಿ ಅಗತ್ಯ ವಸ್ತುಗಳನ್ನು ಯಾವ ರೀತಿ ಇಡಬೇಕು ಎಂಬ ಬಗ್ಗೆ ವಾಸ್ತುಶಾಸ್ತ್ರದಲ್ಲಿ ನಿಯಮಗಳಿವೆ. ಅವುಗಳನ್ನು ಪಾಲಿಸದೇ…
ನೆಲವನ್ನು ಗುಡಿಸಿ ಒರೆಸುವಾಗ ಈ ತಪ್ಪು ಮಾಡಬೇಡಿ; ವಾಸ್ತು ನಿಯಮಗಳನ್ನು ಅನುಸರಿಸಿ
ವಾಸ್ತುಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ. ಹಾಗಾಗಿ…
ಅಪ್ಪಿತಪ್ಪಿಯೂ ದೇವರ ಮನೆಯಲ್ಲಿ ಈ ವಸ್ತುಗಳನ್ನು ಇಡಬೇಡಿ…!
ಪ್ರತಿ ಮನೆಯಲ್ಲೂ ಪೂಜೆಗೆ ಪ್ರತ್ಯೇಕ ಸ್ಥಳವಿರುತ್ತದೆ. ಅವರವರ ನಂಬಿಕೆಗೆ ಅನುಗುಣವಾಗಿ ಪೂಜೆ-ಪುನಸ್ಕಾರಗಳನ್ನು ಮಾಡಲಾಗುತ್ತದೆ. ಪೂಜಾ ಸಾಮಗ್ರಿಗಳು…
ಹೊಸ ಮನೆಗೆ ಬದಲಾಯಿಸುವಾಗ ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ, ಕುಟುಂಬವು ತೊಂದರೆಗೆ ಸಿಲುಕಬಹುದು…!
ಸ್ವಂತ ಮನೆ ಹೊಂದಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಅದು ಸಾಧ್ಯವಾಗದೇ ಇರುವವರು ಬಾಡಿಗೆ ಮನೆಯಲ್ಲಿರುವುದು…
ಮನೆಯಲ್ಲಿಡಬೇಡಿ ಈ 5 ವಸ್ತು; ಆರೋಗ್ಯದ ಮೇಲಾಗಬಹುದು ಪರಿಣಾಮ…!
ಮನೆಯಲ್ಲಿ ನವಜಾತ ಶಿಶುಗಳು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ.…
ಹೊಸ ಕೆಲಸವನ್ನು ಪ್ರಾರಂಭಿಸುವಾಗ ಈ ʼವಾಸ್ತು ನಿಯಮʼ ಗಳನ್ನು ತಪ್ಪದೆ ಪಾಲಿಸಿ
ಹಣ ಸಂಪಾದಿಸಲು ಮತ್ತು ನೆಮ್ಮದಿಯ ಜೀವನ ನಡೆಸಲು ಕಷ್ಟಪಟ್ಟು ಕೆಲಸ ಮಾಡಲೇಬೇಕು. ಕೆಲವೊಮ್ಮೆ ಎಷ್ಟೇ ಶ್ರಮ…
ದೀಪಾವಳಿಯ ಮುನ್ನಾದಿನ ಮಾಡಿ ಈ ಕೆಲಸ, ಮನೆಯಲ್ಲಿ ಸಂಪತ್ತಿನ ಮಳೆ ಸುರಿಸುತ್ತಾಳೆ ಲಕ್ಷ್ಮಿದೇವಿ…!
ದೀಪಾವಳಿ ಹಿಂದೂಗಳ ಪಾಲಿಗೆ ಅತಿ ದೊಡ್ಡ ಹಬ್ಬ. ದೀಪಾವಳಿಯಂದು ಎಲ್ಲರೂ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ. ಹೊಸ ಬಟ್ಟೆಗಳನ್ನು…