alex Certify ವಾಟ್ಸಾಪ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬರ್‌ ಸೇವ್‌ ಮಾಡದೆಯೇ ವಾಟ್ಸಾಪ್‌ ಮೆಸೇಜ್‌ ಕಳಿಸೋದು ಹೇಗೆ…? ಇಲ್ಲಿದೆ ಟಿಪ್ಸ್

ವಾಟ್ಸಾಪ್‌ ಸದ್ಯ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಹೊಸ ಫೀಚರ್‌ಗಳು ಮತ್ತು ಅಪ್ಡೇಟ್‌ಗಳೊಂದಿಗೆ ಬಳಕೆದಾರರಿಗೆ ಉತ್ತಮ ಅನುಭವ ನೀಡ್ತಾ ಇದೆ. ಭಾರತದಲ್ಲಿ 500 ಮಿಲಿಯನ್‌ ವಾಟ್ಸಾಪ್‌ ಬಳಕೆದಾರರಿದ್ದಾರೆ. Read more…

BIG NEWS: ವಾಟ್ಸಾಪ್, ಜೂಮ್ ಸೇವೆಗಳಿಗೂ ಪರವಾನಗಿ ? ಕರಡು ಮಸೂದೆಗೆ ಅಭಿಪ್ರಾಯ ಕೋರಿದ ಸರ್ಕಾರ

ಕರೆ ಮಾಡುವ ಹಾಗೂ ಸಂದೇಶ ರವಾನಿಸುವ ಸೇವೆ ನೀಡುವ ವಾಟ್ಸಾಪ್, ಜೂಮ್ ಮೊದಲಾದ ಆಪ್ ಗಳು ಇನ್ನು ಮುಂದೆ ಭಾರತದಲ್ಲಿ ಚಟುವಟಿಕೆ ನಡೆಸಲು ಪರವಾನಗಿ ಪಡೆಯುವ ಅಗತ್ಯವಿದೆ. ಈ Read more…

‘ವಾಟ್ಸಾಪ್’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್, ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ಸ್ನೇಹಮಹಿ ಆಗುತ್ತಿದೆ. ಇತ್ತೀಚೆಗಷ್ಟೇ ಕೆಲವೊಂದು ವೈಶಿಷ್ಟ್ಯಗಳನ್ನು ಪರಿಚಯಿಸಿದ್ದ ಸಾಮಾಜಿಕ ಜಾಲತಾಣದ Read more…

ನಟ ರಮೇಶ್ ಅರವಿಂದ್ ಅವರಿಗೆ ಇಂದು ಜನ್ಮದಿನದ ಸಂಭ್ರಮ

ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್, ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಹೊಸ ಚಿತ್ರ ‘ಶಿವಾಜಿ ಸುರತ್ಕಲ್ 2’ ಟೀಸರ್ ಯೂಟ್ಯೂಬ್ Read more…

ಇಲ್ಲಿವೆ ನೋಡಿ ಗಣಪತಿ ಹಬ್ಬಕ್ಕೆ ಕಳುಹಿಸಬಹುದಾದ ಮೆಸೇಜ್

ಗಣಪತಿ ಹಬ್ಬ ಸಮೀಪಿಸುತ್ತಿದೆ. ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸುವ ಸಿದ್ದತೆಯೂ ನಡೆಯುತ್ತಿದ್ದು, ಸಾರ್ವಜನಿಕ ಗಣೇಶ ಪ್ರತಿಷ್ಟಾಪಿಸುವ ಯುವಕರು ಇದಕ್ಕಾಗಿ ಅತ್ಯುತ್ಸಾಹದಿಂದ ಸಜ್ಜಾಗುತ್ತಿದ್ದಾರೆ. ವಿಘ್ನ ನಿವಾರಕನಾದ ಗಣಪತಿ Read more…

ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ: ವಾಟ್ಸಾಪ್‌ ಮೂಲಕವೇ ಫುಡ್‌ ಆರ್ಡರ್‌ ಮಾಡಲು ಅವಕಾಶ, ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

ರೈಲು ಪ್ರಯಾಣಿಕರಿಗೆ ಒಳ್ಳೆಯ ಸುದ್ದಿಯೊಂದಿದೆ. IRCTCಯ ಆಹಾರ ವಿತರಣಾ ಸೇವೆ ಝೂಪ್, ಪ್ರಯಾಣಿಕರಿಗೆ ರೈಲುಗಳಲ್ಲಿ ಹೆಚ್ಚು ಅನುಕೂಲಕರ ಸೇವೆಗಳನ್ನು ಒದಗಿಸಲು Jio Hapik ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ರೈಲಿನಲ್ಲಿ Read more…

ನಿಮ್ಮಿಷ್ಟದ ಭಾಷೆಯಲ್ಲೇ ಮೆಸೇಜ್‌ ಕಳಿಸಲು ವಾಟ್ಸಾಪ್‌ ನಲ್ಲಿದೆ ಅವಕಾಶ; ಇಲ್ಲಿದೆ ಅದರ ಟಿಪ್ಸ್

ಇತರ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಂತೆ ವಾಟ್ಸಾಪ್‌ ಕೂಡ ಇಂಗ್ಲಿಷ್‌ ಅನ್ನೇ ಡೀಫಾಲ್ಟ್‌ ಭಾಷೆಯನ್ನಾಗಿ ಅಳವಡಿಸಿತ್ತು. ಆದ್ರೆ ಬಳಕೆದಾರರು ಇಚ್ಛಿಸಿದಲ್ಲಿ ಅವರಿಗಿಷ್ಟವಾದ ಭಾಷೆಗೆ ಬದಲಾಯಿಸಲು ಅವಕಾಶವಿದೆ. ವಾಟ್ಸಾಪ್‌ ಸೆಟಪ್‌ ಮಾಡುವ ಸಂದರ್ಭದಲ್ಲೇ Read more…

ಆಕಸ್ಮಿಕವಾಗಿ ಡಿಲಿಟ್ ಮಾಡಿದ್ದೀರಾ ‘ವಾಟ್ಸಾಪ್’ ಮೆಸೇಜ್ ? ಅದನ್ನು ಹಿಂಪಡೆಯಲು ಇಲ್ಲಿದೆ ಟಿಪ್ಸ್

ಆಕಸ್ಮಿಕವಾಗಿ ಡಿಲೀಟ್‌ ಆದ ಮೆಸೇಜ್‌ಗಳನ್ನು ರಿಕವರ್‌ ಮಾಡಿಕೊಳ್ಳಲು ಬಳಕೆದಾರರಿಗೆ ವಾಟ್ಸಾಪ್‌ ಹೊಸ ಫೀಚರ್‌ ಅನ್ನು ಪರಿಚಯಿಸಿದೆ. ಭಾರತದ ಮಿಲಿಯನ್‌ಗಟ್ಟಲೆ ಬಳಕೆದಾರರಿಗೆ ಈ ಆಯ್ಕೆ ಅನುಕೂಲ ಮಾಡಿಕೊಡಲಿದೆ. ಭಾರತದಲ್ಲಿ ವಾಟ್ಸಾಪ್‌ Read more…

BIG NEWS: ಮುಂಬೈ ಪೊಲೀಸರಿಗೆ ಕರೆ ಮಾಡಿ 26/11 ದಾಳಿ ಮರುಕಳಿಸಲಿದೆ ಎಂದು ಬೆದರಿಕೆ; ಪಾಕಿಸ್ತಾನದಿಂದ ಫೋನ್ ಬಂದಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್

ಪಾಕಿಸ್ತಾನದ ಫೋನ್ ಸಂಖ್ಯೆಯಿಂದ ಮುಂಬೈ ಪೊಲೀಸರಿಗೆ ಕರೆ ಮಾಡಿರುವ ವ್ಯಕ್ತಿ 26/11 ದಾಳಿ ಪ್ರಕರಣ ಮರುಕಳಿಸಲಿದೆ ಎಂದು ಬೆದರಿಕೆ ಹಾಕಿರುವುದಲ್ಲದೆ, ಉದಯಪುರದ ಟೈಲರ್ ಕೊಲೆ ನಡೆದಂತೆ ಮತ್ತಷ್ಟು ಹತ್ಯೆಗಳು Read more…

ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೊಬೈಲ್ ಗೆ ಅಶ್ಲೀಲ ಸಂದೇಶ; ದೂರು ದಾಖಲಾಗುತ್ತಿದ್ದಂತೆ ಪರಾರಿ

ಪ್ರಾಧ್ಯಾಪಕನೊಬ್ಬ ತನ್ನ ವಿದ್ಯಾರ್ಥಿನಿ ಮೊಬೈಲ್ ಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. ರಾಮನಗರ ಸರ್ಕಾರಿ ಪ್ರಥಮ Read more…

‘ವಾಟ್ಸಾಪ್’ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಗೌಪ್ಯತೆ ಕಾಪಾಡಲು 3 ಹೊಸ ಸೇವೆ ಶುರು

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ‘ವಾಟ್ಸಾಪ್’ ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದಷ್ಟೇ ಕಳುಹಿಸಿದ ಸಂದೇಶಗಳನ್ನು ಎರಡು ದಿನಗಳ ಬಳಿಕವೂ ಡಿಲೀಟ್ Read more…

BIG NEWS: ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಮೆಸೇಜ್ ಕಳುಹಿಸಿದ ಎರಡು ದಿನಗಳ ಬಳಿಕವೂ ಮಾಡಬಹುದು ‘ಡಿಲಿಟ್’

ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸಂದೇಶ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡುವ ಅವಕಾಶವನ್ನು ಈಗ ಕೂಡ Read more…

ವಾಟ್ಸಾಪ್ ಮೂಲಕ ಪರೀಕ್ಷಾ ಫಲಿತಾಂಶ; ಹೊಸ ಪ್ರಯೋಗಕ್ಕೆ ಮುಂದಾದ ಮುಕ್ತ ವಿವಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ಹೊಸ ಪ್ರಯೋಗವೊಂದಕ್ಕೆ ಕೈ ಹಾಕಿದೆ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ಕಳುಹಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. Read more…

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಗುಡ್ ನ್ಯೂಸ್: ಡಿಲೀಟ್ ಫಾರ್ ಆಲ್ ಆಯ್ಕೆ ಅಧಿಕಾರ

ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ನಿಂದ ಗ್ರೂಪ್ ಅಡ್ಮಿನ್ ಗಳಿಗೆ ಡಿಲೀಟ್ ಅಧಿಕಾರ ನೀಡಲಾಗಿದೆ. ಗುಂಪಿನಲ್ಲಿ ಸದಸ್ಯರು ಪೋಸ್ಟ್ ಮಾಡುವ ಯಾವುದೇ ಫೋಟೋ, ವಿಡಿಯೋ, ಸಂದೇಶಗಳನ್ನು ಡಿಲೀಟ್ ಮಾಡುವ Read more…

ವಾಟ್ಸಾಪ್ ಮೂಲಕ ಯುವತಿ ಅಶ್ಲೀಲ ಫೋಟೋ; ಯುವಕನ ವಿರುದ್ಧ ದೂರು

ಯುವತಿಯೊಬ್ಬಳು ತನ್ನೊಂದಿಗೆ ಸಲುಗೆಯಿಂದಿದ್ದ ವೇಳೆ ತೆಗೆದುಕೊಂಡಿದ್ದ ಫೋಟೋಗಳನ್ನು ಆಕೆಯ ಚಿಕ್ಕಮ್ಮನ ಮೊಬೈಲಿಗೆ ವಾಟ್ಸಾಪ್ ಮೂಲಕ ಕಳುಹಿಸಿದ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೊರಬದ ಇಸಾಕ್ ವಿರುದ್ಧ Read more…

ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಶಿವಮೊಗ್ಗ: ಭಾರತೀಯ ವಿಶ್ವವಿದ್ಯಾಲಯಗಳ ಸಂಘದಿಂದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಐ.ಜಿ.ಎನ್.ಒ.ಯು.) ಮಾನ್ಯತೆ ಪಡೆದಿದ್ದು, ಸಾವಿರಾರು ಜನರಿಗೆ ಪದವಿ ನೀಡುತ್ತಾ ಬಂದಿದೆ ಎಂದು ಇಗ್ನೋದ ಅಸಿಸ್ಟೆಂಟ್ ರೀಜನಲ್ ಡೈರೆಕ್ಟರ್ ಡಾ. Read more…

ವಾಹನದಲ್ಲಿ ‘ಪೆಟ್ರೋಲ್’ ಇಲ್ಲದಿದ್ದಕ್ಕೆ ಹಾಕಬಹುದಾ ಕೇಸ್ ? ಜಾಲತಾಣಗಳಲ್ಲಿ ಹರಿದಾಡುತ್ತಿದೆ ಹೀಗೊಂದು ‘ಚಲನ್’

ನೋ ಪಾರ್ಕಿಂಗ್, ಓವರ್ ಸ್ಪೀಡ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದೂ ಸೇರಿದಂತೆ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾಡಿದ ವೇಳೆ ಅಂತಹ ಸವಾರರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. ಆದರೆ Read more…

ʼವಾಟ್ಸಾಪ್‌ʼ ನ ಹೊಸ ಫೀಚರ್‌ನಲ್ಲಿ ಮತ್ತೊಂದು ವೈಶಿಷ್ಟ್ಯತೆ; ಇಲ್ಲಿದೆ ಅದರ ಸಂಪೂರ್ಣ ವಿವರ

ವಾಟ್ಸಾಪ್‌ನಲ್ಲಿ ಆಗಾಗ ಒಂದಿಲ್ಲೊಂದು ಹೊಸ ಫೀಚರ್‌ಗಳು ಬರುತ್ತಲೇ ಇರುತ್ತವೆ. ಈಗ ಮತ್ತೊಂದು ಹೊಸ ಫೀಚರ್‌ ಅನ್ನು ಮೆಟಾ ಒಡೆತನದ ವಾಟ್ಸಾಪ್‌ ಅಳವಡಿಸ್ತಾ ಇದೆ. ಇದರ ಪ್ರಕಾರ ಬಳಕೆದಾರರು ಡೆಡ್‌ Read more…

SBI ವಾಟ್ಸಾಪ್‌ ಬ್ಯಾಂಕಿಂಗ್‌: ಖಾತೆಯ ಬ್ಯಾಲೆನ್ಸ್, ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಲು ಇಲ್ಲಿದೆ ಟಿಪ್ಸ್

ನಮ್ಮ ಪ್ರತಿ ಕೆಲಸಕ್ಕೂ ಈಗ WhatsApp ಬೇಕು. ಅನೇಕ ಬ್ಯಾಂಕ್‌ಗಳು ಕೂಡ ವಾಟ್ಸಾಪ್‌ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುತ್ತಿವೆ. ದೇಶದ ಅತಿದೊಡ್ಡ ಬ್ಯಾಂಕ್ SBI ಕೂಡ WhatsApp ಬ್ಯಾಂಕಿಂಗ್ Read more…

ಬಳಕೆದಾರರಿಗಾಗಿ ವಾಟ್ಸಾಪ್‌ ಪರಿಚಯಿಸ್ತಿದೆ ಹೊಸ ಫೀಚರ್‌, ಇಲ್ಲಿದೆ ಸಂಪೂರ್ಣ ವಿವರ

ಆಗಾಗ WhatsApp ಒಂದಿಲ್ಲೊಂದು ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್‌ನಲ್ಲಿ ಕಳಿಸಿದ ಮೆಸೇಜ್‌ಗಳನ್ನು ಎರಡು ದಿನಗಳ ನಂತರ ಡಿಲೀಟ್‌ ಮಾಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡ್ತಿದೆ. ಇದಕ್ಕಾಗಿಯೇ ಹೊಸ ಫೀಚರ್‌ Read more…

ವಾಟ್ಸಾಪ್‌ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್:‌ ಪ್ರೊಪೈಲ್‌ ಪಿಕ್ಚರ್‌ ವೀಕ್ಷಣೆ ನಿರ್ಬಂಧನೆಗೆ ಅವಕಾಶ

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮತ್ತೊಂದು ವಿಶಿಷ್ಟ ಸೇವೆಯನ್ನು ಪರಿಚಯಿಸಿದೆ. ಆಪ್‌ ಜನಪ್ರಿಯಗೊಳಿಸಲು ಹತ್ತು ಹಲವು ವೈಶಿಷ್ಟ್ಯಗಳನ್ನು ಈಗಾಗಲೇ ಪರಿಚಯಿಸಿರುವ ವಾಟ್ಸಾಪ್‌ Read more…

ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್: ಗ್ರೂಪ್ ಗೆ 512 ಜನರನ್ನು ಸೇರಿಸಬಹುದು

ನವದೆಹಲಿ: ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಸೌಲಭ್ಯ ನೀಡಲಾಗಿದೆ. ಯಾವುದೇ ವಾಟ್ಸಾಪ್ ಗ್ರೂಪ್ ನಲ್ಲಿ 512 ಜನರನ್ನು ಸೇರಿಸಬಹುದಾಗಿದೆ. ವಾಟ್ಸಾಪ್ ಗ್ರೂಪ್ ಗಳಲ್ಲಿ ಗ್ರೂಪ್ ಸದಸ್ಯರ ಗರಿಷ್ಠ Read more…

ನರೇಂದ್ರ ನಾಯಕ್ ಅವರ ಈ ಸವಾಲುಗಳಿಗೆ ಉತ್ತರಿಸಿದವರಿಗೆ ಸಿಗಲಿದೆ 1 ಲಕ್ಷ ರೂಪಾಯಿ…!

ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು, ತಾಂಬೂಲ ಪ್ರಶ್ನೆ ಚಿಂತನೆ ಮೂಲಕ ಭವಿಷ್ಯವನ್ನು ಹೇಳುವ ಚಿಂತಕರಿಗೆ ಸವಾಲು ಎಸೆದಿದ್ದು ನಿಖರವಾಗಿ ಉತ್ತರಿಸುವವರಿಗೆ ಒಂದು ಲಕ್ಷ ರೂಪಾಯಿ Read more…

ವಾಹನ ಸವಾರರಿಗೆ ಭರ್ಜರಿ ಸುದ್ದಿ: ಡಿ.ಎಲ್.ನಿಂದ ಮುಕ್ತಿ; ವಾಟ್ಸಾಪ್ ನಲ್ಲೇ ದಾಖಲೆ ತೋರಿಸಿ

ನವದೆಹಲಿ: ಕೇಂದ್ರ ಸರ್ಕಾರ WhatsApp ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. WhatsApp ನಲ್ಲಿ ಬಳಕೆದಾರರಿಗೆ ಡಿಜಿಲಾಕರ್ ಸೇವೆಗಳನ್ನು ತರಲಾಗಿದೆ. ಈ ಹೊಸ ಸೇವೆಯ ನಂತರ, ಬಳಕೆದಾರರು ತಮ್ಮ ಡ್ರೈವಿಂಗ್ Read more…

‘ವಾಟ್ಸಾಪ್’ ನಲ್ಲಿ ಪ್ರಿಯತಮ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ

ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಪ್ರಿಯತಮ ತನ್ನ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ಯುವತಿ, ಆತನ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ Read more…

BIG NEWS: ಇದೇ ಮೊದಲ ಬಾರಿಗೆ ವಾಟ್ಸಾಪ್ ಮೂಲಕ ವಿಚಾರಣೆ ನಡೆಸಿ ತೀರ್ಪು ಪ್ರಕಟ

ಚೆನ್ನೈ: ಮದ್ರಾಸ್ ಹೈಕೋರ್ಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನ್ಯಾಯಾಧೀಶರು ‘ವಾಟ್ಸಾಪ್’ ಮೂಲಕ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಭಾನುವಾರ ನಾಗರ್‌ ಕೋಯಿಲ್‌ ನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು Read more…

‘ವಾಟ್ಸಾಪ್’ ಬಳಕೆದಾರರಿಗೆ ಇಲ್ಲಿದೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ತಿಂಗಳ ಪರೀಕ್ಷೆಯ ನಂತರ ಬಹುನಿರೀಕ್ಷಿತ 2ಜಿಬಿ ಫೈಲ್ ಹಂಚಿಕೆ ಮಿತಿಯನ್ನು ಬಿಡುಗಡೆ ಮಾಡುತ್ತಿದೆ. ಅಷ್ಟೇ ಅಲ್ಲ, ವಾಟ್ಸಾಪ್ Read more…

BIG NEWS: ಭಾರತದ 100 ಮಿಲಿಯನ್‌ ಬಳಕೆದಾರರಿಗೆ UPI ಸೇವೆ ನೀಡಲಿದೆ ವಾಟ್ಸಾಪ್‌

ಮೆಟಾ ಒಡೆತನದ ವಾಟ್ಸಾಪ್‌ ಶೀಘ್ರದಲ್ಲೇ ತನ್ನ ಪೇಮೆಂಟ್‌ ಸರ್ವೀಸ್‌ ಅನ್ನು 100 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌, ಹೆಚ್ಚುವರಿ 60 ಮಿಲಿಯನ್ ಬಳಕೆದಾರರಿಗೆ UPI ಸೇವೆಯನ್ನು Read more…

ವಾಟ್ಸಾಪ್ ಸಂಭಾಷಣೆಯಿಂದ ಶುರುವಾದ ಜಗಳ ವ್ಯಕ್ತಿಯೊಬ್ಬನ ಸಾವಿನಲ್ಲಿ ಅಂತ್ಯ..!

ತಿರುವನಂತಪುರಂ: ವಾಟ್ಸಾಪ್ ಸಂಭಾಷಣೆಯಿಂದಾಗಿ ಶುರುವಾದ ಜಗಳ 42 ವರ್ಷದ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿರುವ ದುರ್ಘಟನೆ ಕೇರಳದ ಪತ್ತನಂತಿಟ್ಟಾ ಜಿಲ್ಲೆಯಲ್ಲಿ ನಡೆದಿದೆ. ವಾಟ್ಸಾಪ್ ಸಂಭಾಷಣೆಯ ವಿಚಾರವಾಗಿ ನಡೆದ ಗಲಾಟೆಯಲ್ಲಿ ತಲೆಗೆ Read more…

Laptop ನಲ್ಲೂ ಮಾಡ್ಬಹುದು ವಾಟ್ಸಾಪ್‌ ವಿಡಿಯೋ ಕಾಲ್‌…! ಇಲ್ಲಿದೆ ಈ ಕುರಿತ ಮಾಹಿತಿ

ಭಾರತದಲ್ಲಿ ಕೋಟ್ಯಾಂತರ ಜನರು ವಾಟ್ಸಾಪ್‌ ಬಳಸ್ತಾರೆ. ವಾಟ್ಸಾಪ್‌ ಆಡಿಯೋ ಕಾಲ್‌ ಕೂಡ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಕೊರೊನಾ ಪೆಂಡಮಿಕ್‌ ಸಮಯದಲ್ಲಂತೂ ನಮ್ಮ ಆಪ್ತರನ್ನು ವಿಡಿಯೋ ಕಾಲ್‌ ಮೂಲಕ ನೋಡಲು, ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...