ʼತೆಳ್ಳಗಿದ್ದೀರಿ, ಸುಂದರವಾಗಿದ್ದೀರಿʼ ಎಂಬ ಸಂದೇಶ : ಮಾಜಿ ಕಾರ್ಪೊರೇಟರ್‌ಗೆ ಕಿರುಕುಳ ನೀಡಿದ ಆರೋಪಿಗೆ ಶಿಕ್ಷೆ
ರಾತ್ರಿ ಅಪರಿಚಿತ ಮಹಿಳೆಗೆ "ನೀವು ತೆಳ್ಳಗಿದ್ದೀರಿ, ತುಂಬಾ ಸ್ಮಾರ್ಟ್ ಮತ್ತು ಸುಂದರವಾಗಿದ್ದೀರಿ, ನಾನು ನಿಮ್ಮನ್ನು ಇಷ್ಟಪಡುತ್ತೇನೆ"…
ಒಂದೇ ತಿಂಗಳಲ್ಲಿ 8 ಮಿಲಿಯನ್ ಭಾರತೀಯರ ವಾಟ್ಸಾಪ್ ಖಾತೆ ಬ್ಯಾನ್ ; ಇದರ ಹಿಂದಿದೆ ಈ ಕಾರಣ
ಮೆಟಾ ಒಡೆತನದ ವಾಟ್ಸಾಪ್ ಕೇವಲ ಒಂದು ತಿಂಗಳಲ್ಲಿ 8 ಮಿಲಿಯನ್ ಭಾರತೀಯ ಖಾತೆಗಳನ್ನು ಬ್ಯಾನ್ ಮಾಡಿದೆ.…
WhatsApp Scam Alert: ಎಚ್ಚರ ʼOTPʼ ಮೂಲಕ ನಡೆಯುತ್ತೆ ವಂಚನೆ
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಮೂಲಕ ನಡೆಯುವ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚಕರು ಬೇರೆಯವರ ಖಾತೆಗಳನ್ನು ಹ್ಯಾಕ್…
ʼವಾಟ್ಸಾಪ್ʼ ಬಳಕೆದಾರರಿಗೆ ಗುಡ್ ನ್ಯೂಸ್: ಹೊಸ ಫೀಚರ್ ಚಾಟ್ ಥೀಮ್ ರಿಲೀಸ್
ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈ ಫೀಚರ್‌ನಿಂದ ನಿಮ್ಮ ಚಾಟ್‌ಗಳಿಗೆ ಬೇರೆ…
BIG NEWS: ಶೀಘ್ರದಲ್ಲೇ ʼಗೂಗಲ್ʼ ಮೆಸೇಜ್‌ನಲ್ಲಿ ವಾಟ್ಸಾಪ್ ವಿಡಿಯೋ ಕರೆ ಫೀಚರ್
ಗೂಗಲ್ ತನ್ನ ಮೆಸೇಜ್ ಆ್ಯಪ್‌ನಲ್ಲಿ ಹೊಸ ಫೀಚರ್ ಒಂದನ್ನು ತರಲು ಕಾರ್ಯ ನಿರ್ವಹಿಸುತ್ತಿದೆ. ಈ ಫೀಚರ್‌ನಿಂದ…
ʼವಾಟ್ಸಾಪ್ʼ ನಲ್ಲಿ ಮಹತ್ವದ ಬದಲಾವಣೆ: ಇಲ್ಲಿದೆ ಡಿಟೇಲ್ಸ್
ವಾಟ್ಸಾಪ್ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ಹಲವಾರು ಹೊಸ ಫೀಚರ್‌ಗಳನ್ನು ಪರಿಚಯಿಸಿದ್ದು, ಬಳಕೆದಾರರು ಪ್ಲಾಟ್‌ಫಾರ್ಮ್‌ನೊಂದಿಗೆ ಸಂವಹನ ನಡೆಸುವ…
ʼಡೇಟಿಂಗ್ ಆಪ್ʼ ನಲ್ಲಿ ಯುವತಿ ಹೆಸರಲ್ಲಿ ಇಂಜಿನಿಯರ್ ಖಾತೆ; ಉದ್ಯಮಿಗೆ ವಂಚಿಸಿದ ಆರೋಪದಲ್ಲಿ ಅರೆಸ್ಟ್
ನವಿ ಮುಂಬೈ – ಡೇಟಿಂಗ್ ಆ್ಯಪ್‌ನಲ್ಲಿ ಯುವತಿ ಹೆಸರಿನಲ್ಲಿ ಖಾತೆ ತೆರೆದು ನವಿ ಮುಂಬೈನ ಉದ್ಯಮಿಯೊಬ್ಬರಿಗೆ…
ʼರಾಪಿಡೋʼ ರೈಡ್ ಬಳಿಕ ಚಾಲಕನಿಂದ ಕಿರುಕುಳ; ʼರೆಡ್ಡೀಟ್ʼ ನಲ್ಲಿ ಅನುಭವ ಹಂಚಿಕೊಂಡ ಯುವತಿ
ರಾಪಿಡೋ ಚಾಲಕನೊಬ್ಬ ಯುವತಿಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. 'ಅಲೂಗೊಬಿ' ಎಂಬ…
ʼವಾಟ್ಸಾಪ್ʼ ನಲ್ಲಿ ಮತ್ತಷ್ಟು ಪರಿಣಿತರಾಗಲು ಇಲ್ಲಿವೆ ಉಪಯುಕ್ತ ಟ್ರಿಕ್ಸ್
ಸಾಮಾಜಿಕ ಜಾಲತಾಣ ವಾಟ್ಸಾಪ್ ಬಳಕೆ ಇಂದು ಸಾಮಾನ್ಯವಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೆಲವೊಂದು ಟಿಪ್ಸ್…
ವಾಟ್ಸಾಪ್ ನಲ್ಲೇ 161 ಸರ್ಕಾರಿ ಸೇವೆ ಲಭ್ಯ: ‘ಮನ ಮಿತ್ರ’ ಯೋಜನೆಗೆ ಆಂಧ್ರದಲ್ಲಿ ಚಾಲನೆ
ಅಮರಾವತಿ: ವಾಟ್ಸಾಪ್ ನಲ್ಲಿ ಸರ್ಕಾರಿ ಸೇವೆಗಳನ್ನು ನೀಡುವ ಯೋಜನೆಗೆ ಆಂಧ್ರಪ್ರದೇಶದಲ್ಲಿ ಗುರುವಾರ ಚಾಲನೆ ನೀಡಲಾಗಿದೆ. 161…