alex Certify ವಾಗ್ವಾದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮರುಕ್ಷಣವೇ ವಿಚ್ಛೇದನ ; ವರನ ಕೈ ನಡುಗುತ್ತಿತ್ತು ಎಂದು ವಧು ವಾಪಸ್ !

ರಾಜಸ್ಥಾನದ ಧೋಲ್‌ಪುರದಲ್ಲಿ ಮದುವೆಯಾದ ಮರುಕ್ಷಣವೇ ವಧು ವಾಪಸ್ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ವರನ ಕೈ ನಡುಗುತ್ತಿತ್ತು ಎಂಬ ನೆಪವೊಡ್ಡಿ ಆಕೆ ಗಂಡನ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಧೋಲ್‌ಪುರದ Read more…

ವಧುವಿನ ʼಲೆಹೆಂಗಾʼ ಕಾರಣಕ್ಕೆ ಮದುವೆ ರದ್ದು; ಪಾಣಿಪತ್‌ನಲ್ಲಿ ವಿಚಿತ್ರ ಘಟನೆ | Watch Video

ಹರಿಯಾಣದ ಪಾಣಿಪತ್‌ನಲ್ಲಿ ವಿವಾಹವೊಂದು ಲೆಹೆಂಗಾ ಮತ್ತು ನಕಲಿ ಆಭರಣಗಳ ವಿವಾದದಿಂದ ರದ್ದಾಗಿದೆ. ಫೆಬ್ರವರಿ 23 ರಂದು ಅಮೃತಸರದಿಂದ ವರನ ಕುಟುಂಬ ಮೆರವಣಿಗೆಯೊಂದಿಗೆ ಆಗಮಿಸಿದಾಗ, ವಧುವಿನ ಕುಟುಂಬ, ವರನ ಕಡೆಯವರು Read more…

ಕುಡಿದ ಮತ್ತಿನಲ್ಲಿ ಪೊಲೀಸರ ಜೊತೆ ಹುಡುಗಿ ಕಿರಿಕ್ | Watch Video

ನಾಸಿಕ್‌ನಲ್ಲಿ ತಡರಾತ್ರಿ ಪಾರ್ಟಿ ಮುಗಿಸಿ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಫೆಬ್ರವರಿ Read more…

ನೃತ್ಯದ ವಿಚಾರಕ್ಕೆ ದಂಪತಿ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದು ಪತಿ ಪರಾರಿ

ರಾಜಸ್ಥಾನದ ಧೌಲ್‌ಪುರ ಜಿಲ್ಲೆಯಲ್ಲಿ ಮದುವೆಯ ಸಮಾರಂಭದ ವೇಳೆ ನಡೆದ ಭೀಕರ ಘಟನೆಯಲ್ಲಿ, ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನೃತ್ಯದ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳವು Read more…

ಕುಡಿದ ಅಮಲಿನಲ್ಲಿ ಚಾಲಕನ ತೊಡೆ ಮೇಲೆ ಕುಳಿತ ರಷ್ಯನ್ ಯುವತಿ; ಭೀಕರ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯ | Video

ರಾಯ್‌ಪುರದ ವಿಐಪಿ ರಸ್ತೆಯಲ್ಲಿ ಬುಧವಾರ ರಾತ್ರಿ ವೇಗವಾಗಿ ಚಲಿಸುತ್ತಿದ್ದ ಇಂಡಿಗೋ ಕಾರು ಸ್ಕೂಟರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಯುವಕ Read more…

ಕಾರಿಗೆ ಡಿಕ್ಕಿ ಹೊಡೆದ ಆಟೋ; ಚಾಲಕನೊಂದಿಗೆ ರಾಹುಲ್ ದ್ರಾವಿಡ್ ವಾಗ್ವಾದ | Watch Video

ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಮಂಗಳವಾರ ಸಂಜೆ ಬೆಂಗಳೂರಿನ ರಸ್ತೆಯೊಂದರಲ್ಲಿ ತಮ್ಮ ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕನೊಂದಿಗೆ ವಾಗ್ವಾದದಲ್ಲಿ ತೊಡಗಿದ್ದು, ಇದರ ವಿಡಿಯೋ Read more…

ಆಹಾರದ ಕೊರತೆಯಿಂದ ಮದುವೆ ರದ್ದು; ಪೊಲೀಸ್ ಠಾಣೆಯಲ್ಲಿ ʼಸುಖಾಂತ್ಯʼ

ಗುಜರಾತ್‌ನ ಸೂರತ್‌ನಲ್ಲಿ ವಿವಾಹ ಸಮಾರಂಭವೊಂದು ವಿಚಿತ್ರ ರೀತಿಯಲ್ಲಿ ಪೊಲೀಸ್ ಠಾಣೆಯಲ್ಲಿ ನೆರವೇರಿದ ಘಟನೆ ವರದಿಯಾಗಿದೆ. ವರನ ಕಡೆಯವರು ಊಟದ ಕೊರತೆಯ ನೆಪವೊಡ್ಡಿ ಮದುವೆಯನ್ನು ರದ್ದುಗೊಳಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಯಿತು. Read more…

ಕಾರಿನಲ್ಲೇ ಪತ್ನಿ ಜೊತೆ ವೀರೇಂದ್ರ ಸೆಹ್ವಾಗ್ ತೀವ್ರ ವಾಗ್ವಾದ | Viral Video

ವೀರೇಂದ್ರ ಸೆಹ್ವಾಗ್ ಅವರ ವೈಯಕ್ತಿಕ ಜೀವನದ ಕುರಿತು ಕಳೆದ ಕೆಲವು ದಿನಗಳಿಂದ ಅಪಸ್ವರ ಕೇಳಿ ಬರುತ್ತಿದೆ. 20 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿರುವ ಮಾಜಿ ಭಾರತೀಯ ಕ್ರಿಕೆಟಿಗ Read more…

ಫಲಿತಾಂಶದ ಬಗ್ಗೆ ಜಗಳದ ವೇಳೆ ಚಾಕುವಿನಿಂದ ಇರಿದುಕೊಂಡ ತಾಯಿ –ಮಗಳು: ಪುತ್ರಿ ಸಾವು

ಬೆಂಗಳೂರು: ಪಿಯುಸಿ ಫಲಿತಾಂಶದ ವಿಚಾರವಾಗಿ ತಾಯಿ ಮಗಳ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಪರಸ್ಪರ ಚಾಕು ಇರಿತದಲ್ಲಿ ಪುತ್ರಿ ಸಾಹಿತಿ ಸಾವನ್ನಪ್ಪಿದ್ದಾರೆ. ದ್ವಿತೀಯ ಪಿಯುಸಿ ಪಾಸ್ ಆಗಿದ್ದ Read more…

ವಾಗ್ವಾದದ ನಂತರ ಯುವತಿಗೆ ಕಪಾಳಮೋಕ್ಷ ಮಾಡಿದ ಮಹಿಳಾ ಅಧಿಕಾರಿ; ವಿಡಿಯೋ ವೈರಲ್

ವಾರಣಾಸಿ: ಪರಸ್ಪರ ವಾಗ್ವಾದದ ನಂತರ ಹದಿಹರೆಯದ ಹುಡುಗಿಗೆ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಬಿಶಂಪುರ ಗ್ರಾಮದಲ್ಲಿ ನಡೆದಿದೆ. ಪ್ರಾಚಿ ಕೇಸರವಾಣಿ Read more…

ವಿದ್ಯುತ್ ಬಿಲ್ ಕಲೆಕ್ಟರ್ ಗೆ ಚೂರಿ ಇರಿತ

ಮಡಿಕೇರಿ: ವಿದ್ಯುತ್ ಬಿಲ್ ಕಲೆಕ್ಟರ್ ಗೆ ಚೂರಿಯಿಂದ ಇರಿದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಜಂಬೂರು ಬಾಣೆಯಲ್ಲಿ ನಡೆದಿದೆ. ಗಾಯಗೊಂಡ ಪ್ರಶಾಂತ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾದಾಪುರ Read more…

VIDEO | ರಸ್ತೆಯಲ್ಲಿ ವಾಗ್ವಾದ; ವ್ಯಕ್ತಿ ಹೆದರಿಸಲು ಹೆಬ್ಬಾವು ಬಿಟ್ಟ ಎದುರಾಳಿ….!

ಟೊರೊಂಟೊದಲ್ಲಿ ನಡೆದ ವಿಸ್ಮಯಕಾರಿ ಘಟನೆಯೊಂದರಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತಾನು ಸಾಕಿದ ಹೆಬ್ಬಾವನ್ನು ಆಯುಧವಾಗಿ ಬಳಸಿಕೊಂಡು ರಸ್ತೆಯೊಂದರಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾನೆ. ಮೇ 10 ರಂದು Read more…

ಚಲಿಸುತ್ತಿದ್ದ ರೈಲಿನಲ್ಲೇ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಭೂಪ; 8 ಮಂದಿ ಗಾಯ

ಕೋಝಿಕ್ಕೋಡ್: ಭಾನುವಾರ ರಾತ್ರಿ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಎಲತ್ತೂರ್ ಬಳಿ ಎಕ್ಸ್‌ ಪ್ರೆಸ್ ರೈಲಿನಲ್ಲಿ ನಡೆದ ಜಗಳದ ನಂತರ ಅಪರಿಚಿತ ವ್ಯಕ್ತಿಯೊಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ Read more…

ಈರುಳ್ಳಿಗಾಗಿ ಜಗಳ: ಸಹೋದ್ಯೋಗಿಗೆ ಚೂರಿಯಲ್ಲಿ ಇರಿದ ನೌಕರ

ಈರುಳ್ಳಿ ಸಲಾಡ್ ‌ಅನ್ನು ಕೇಳಿದಷ್ಟು ಪ್ರಮಾಣದಲ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ 60 ವರ್ಷದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಕಚ್ಚಾಡಿ, ಆತನಿಗೆ ಚೂರಿಯಲ್ಲಿ ಇರಿದಿದ್ದಾನೆ. ದೆಹಲಿಯ ಫತೇಪುರ ಬೇರಿಯಲ್ಲಿ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...