alex Certify ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌BIG NEWS: ಬಡವರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ವಶಕ್ಕೆ ; ಖಾಸಗಿ ಆಸ್ಪತ್ರೆಗೆ ʼಸುಪ್ರೀಂ ಕೋರ್ಟ್ʼ ಖಡಕ್ ಎಚ್ಚರಿಕೆ

ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ, ಆಸ್ಪತ್ರೆಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ವಹಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಮತ್ತು Read more…

ಈ ರಾಜ್ಯದಲ್ಲಿದೆ ಭಾರತದ ಕೊಳಕು ರೈಲು ನಿಲ್ದಾಣ ; ಕಳಪೆ ನೈರ್ಮಲ್ಯ, ಸ್ವಚ್ಛತೆ ಕೊರತೆಯೇ ಇದಕ್ಕೆ ಕಾರಣ !

ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದ್ದು, ಭಾರತದ ಉದ್ದಗಲಕ್ಕೂ 67,956 ಕಿ.ಮೀ ಮಾರ್ಗವನ್ನು ಒಳಗೊಂಡಿದೆ. ದೇಶಾದ್ಯಂತ 7,461 ರೈಲು ನಿಲ್ದಾಣಗಳನ್ನು ನಿರ್ವಹಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ Read more…

ಶಾಲೆಯಲ್ಲೇ ನರಕ ದರ್ಶನ : ಬ್ರಿಟನ್‌ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆಘಾತಕಾರಿ ವರದಿ ಬಹಿರಂಗ

ಬ್ರಿಟನ್‌ ಪ್ರಾಥಮಿಕ ಶಾಲೆಗಳಲ್ಲಿ ಅತ್ಯಾಚಾರ ಸಂಸ್ಕೃತಿ ವ್ಯಾಪಕವಾಗಿದೆ ಎಂದು ಯುಕೆ ಮೂಲದ ಅಭಿಯಾನ ಗುಂಪು ನಡೆಸಿದ ತನಿಖೆಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಕನಿಷ್ಠ 1,600 ಸಂಸ್ಥೆಗಳ ವಿದ್ಯಾರ್ಥಿಗಳು Read more…

SSLC ಪರೀಕ್ಷೆ: ವೀಕ್ಷಣಾ ಜಾಗೃತಾ ದಳ ನೇಮಕ – ಪಾರದರ್ಶಕತೆಗೆ ಕ್ರಮ

ಮಾ. 21 ರಿಂದ ಏ. 04 ರವರೆಗೆ ಬಳ್ಳಾರಿ ಜಿಲ್ಲೆಯ 64 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆ-1 ನಡೆಯಲಿದ್ದು, ಆಯಾ ಕೇಂದ್ರಗಳಿಗೆ ವಿವಿಧ ಇಲಾಖಾ ಅಧಿಕಾರಿಗಳನ್ನೊಳಗೊಂಡ ವೀಕ್ಷಣಾ Read more…

ಕನಸಿನ ಕೆನಡಾದ ನಿಜ ಬದುಕು : ಕಟುವಾಸ್ತವ ತೆರೆದಿಟ್ಟ ಭಾರತೀಯ ವಿದ್ಯಾರ್ಥಿ !

ಕೆನಡಾಕ್ಕೆ ವಿದ್ಯಾಭ್ಯಾಸಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳದ್ದು ಕನಸಿನ ಬದುಕು ಎಂದುಕೊಳ್ಳುವವರು ಹಲವರು. ಆದರೆ, ಅಲ್ಲಿನ ವಾಸ್ತವ ಚಿತ್ರಣ ಮಾತ್ರ ಭಿನ್ನವಾಗಿದೆ. ಇತ್ತೀಚೆಗೆ ರೆಡ್ಡಿಟ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಹಂಚಿಕೊಂಡಿರುವ ಅನುಭವ, Read more…

ಸೈಬರ್ ಕಿರುಕುಳಕ್ಕೆ ಹಾಕಿ ಬ್ರೇಕ್: ಇಲ್ಲಿವೆ ಸೂಪರ್ ಟಿಪ್ಸ್ !

ಈ ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮೀಡಿಯಾ ನಮ್ಮ ಜೀವನದ ಒಂದು ಭಾಗವೇ ಆಗೋಗಿದೆ. ಆದ್ರೆ, ಇದರ ಜೊತೆಗೆ ಸೈಬರ್ ಕಿರುಕುಳ ಮತ್ತು ಬೆದರಿಕೆಗಳು ಕೂಡ ಜಾಸ್ತಿಯಾಗಿವೆ. ಅದಕ್ಕೆ ನಮ್ಮ Read more…

BIG NEWS: ಮಹಾ ಕುಂಭ ಮೇಳದ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯ: ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

ನವದೆಹಲಿ: ಪ್ರಯಾಗರಾಜ್‌ನಲ್ಲಿ ಇತ್ತೀಚೆಗೆ ನಡೆದ ಮಹಾ ಕುಂಭ ಮೇಳದ ನೀರಿನ ಗುಣಮಟ್ಟವು ಸ್ನಾನಕ್ಕೆ ಯೋಗ್ಯವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಿದ ಹೊಸ Read more…

ರಾಜ್ಯದಲ್ಲಿ ಹೆಚ್ಚಿದ ಕೋಳಿ ಜ್ವರ ಆತಂಕ: ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಮುಖ್ಯ ಮಾಹಿತಿ

ಶಿವಮೊಗ್ಗ: ರಾಜ್ಯದಲ್ಲಿ ಕೋಳಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ Read more…

‘ಆಧಾರರಹಿತ ಗಾಸಿಪ್’: ನಟ ಗೋವಿಂದ – ಸುನೀತಾ ಅಹುಜಾ ವಿಚ್ಛೇದನ ವದಂತಿ ಅಲ್ಲಗಳೆದ ಸೊಸೆ ಆರತಿ ಸಿಂಗ್

ಮುಂಬೈ: ಬಾಲಿವುಡ್‌ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ 37 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದ್ದು, ದಂಪತಿಗಳು ಇನ್ನೂ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ. ಹೀಗಿದ್ದರೂ, Read more…

ನಿಮ್ಮ ʼಆಧಾರ್ʼ ಸುರಕ್ಷಿತವಾಗಿದೆಯೇ ? ಹೀಗೆ ಪರೀಕ್ಷಿಸಿಕೊಳ್ಳಿ

ಆಧಾರ್ ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಗುರುತು. ಇದು ಬ್ಯಾಂಕಿಂಗ್, ಟೆಲಿಕಾಂ ಮತ್ತು ಸರ್ಕಾರಿ ಸೌಲಭ್ಯಗಳಿಗೆ ಲಿಂಕ್ ಆಗಿರುವುದರಿಂದ, ವಂಚಕರು ಯಾವಾಗಲೂ ಲೋಪದೋಷಗಳನ್ನು ಹುಡುಕುತ್ತಿರುತ್ತಾರೆ. ನಿಮ್ಮ ಆಧಾರ್ ಅನ್ನು ರಕ್ಷಿಸಲು Read more…

HD ಕುಮಾರಸ್ವಾಮಿ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಫೆ. 21ರಂದು ವರದಿ ಸಲ್ಲಿಕೆ

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕುಟುಂಬದವರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ ಸರ್ಕಾರದ ಜಮೀನು ಒತ್ತುವರಿ ಮಾಡಿರುವ ಆರೋಪದ ಕುರಿತಂತೆ ಹೈಕೋರ್ಟ್ ಸೂಚನೆಯಂತೆ ತನಿಖೆ Read more…

ಚಳಿಗಾಲದಲ್ಲಿ ಹೀಗಿರಲಿ ಆರೋಗ್ಯ ರಕ್ಷಣೆ

ಚಳಿಗಾಲವು ಸುಂದರವಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಹಲವು ಸವಾಲುಗಳನ್ನು ತರುತ್ತದೆ. ಶೀತ, ಕೆಮ್ಮು, ಜ್ವರದಂತಹ ಸಾಮಾನ್ಯ ಕಾಯಿಲೆಗಳ ಜೊತೆಗೆ, ಚರ್ಮದ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳೂ ಕಾಡಬಹುದು. ಈ Read more…

BIG NEWS: ಬಹಿರಂಗ ಹೇಳಿಕೆ: ಸಚಿವರ ವರದಿ ಸಲ್ಲಿಸಲು ಹೈಕಮಾಂಡ್ ಸೂಚನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದ್ದು, ಸಚಿವರುಗಳೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವೋಟು ತರುವವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ನಮಗೆ ಪೂರ್ಣ ಪ್ರಮಾಣದ ಅಧ್ಯಕ್ಷರು Read more…

ಕಡಿಮೆ ಬಂಡವಾಳದಲ್ಲಿ ‌ʼಉದ್ಯಮʼ ಆರಂಭಿಸಲು ಟಿಪ್ಸ್

ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಬಿಜಿನೆಸ್ ಇಂದು ಹೆಚ್ಚು ಜನಪ್ರಿಯವಾಗುತ್ತಿದೆ. ತಂತ್ರಜ್ಞಾನದ ಬೆಳವಣಿಗೆ ಮತ್ತು ಡಿಜಿಟಲ್ ಮಾರುಕಟ್ಟೆಯ ವ್ಯಾಪಕತೆಯಿಂದಾಗಿ, ಯಾವುದೇ ದೊಡ್ಡ ಹೂಡಿಕೆಯಿಲ್ಲದೆ ಸ್ವಂತ ಉದ್ಯಮವನ್ನು ಪ್ರಾರಂಭಿಸುವುದು ಸುಲಭವಾಗಿದೆ. ಕಡಿಮೆ Read more…

ಇಲ್ಲಿದೆ ಮಾನವಚಾಲಿತ ದ್ವಿಚಕ್ರವಾಹನ ʼಸೈಕಲ್ʼ ಕುರಿತ ಆಸಕ್ತಿಕರ ಮಾಹಿತಿ

ಸೈಕಲ್: ಒಂದು ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಸಾರಿಗೆ ಸೈಕಲ್, ಮಾನವಚಾಲಿತ ದ್ವಿಚಕ್ರವಾಹನ, ಶತಮಾನಗಳಿಂದಲೂ ಮಾನವ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಇದು ಕೇವಲ ಒಂದು ಸಾರಿಗೆ ಸಾಧನವಲ್ಲದೆ, Read more…

ಚರ್ಮವನ್ನು ಸದಾ ಹೈಡ್ರೇಟ್‌ ಆಗಿಡುವುದು ಹೇಗೆ ? ಇಲ್ಲಿದೆ ಟಿಪ್ಸ್

ಚರ್ಮದ ಆರೋಗ್ಯಕ್ಕೆ ಹೈಡ್ರೇಷನ್ ಅತ್ಯಂತ ಮುಖ್ಯ. ಒಣ ಚರ್ಮವು ಸುಕ್ಕುಗಳು, ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಚರ್ಮವನ್ನು ಯಾವಾಗಲೂ ಹೈಡ್ರೇಟ್‌ ಮಾಡಿಕೊಳ್ಳುವುದು ಬಹಳ ಮುಖ್ಯ. Read more…

ಕೂದಲು ನಯವಾಗಿ ಹೊಳೆಯುವಂತೆ ಮಾಡಲು ಸುಲಭ ಮಾರ್ಗಗಳು

ಸಮಸ್ಯೆ: ಕೂದಲು ನಯವಾಗದಿರುವುದು ಮತ್ತು ಹೊಳೆಯುವಿಕೆ ಕಡಿಮೆಯಾಗುವುದು ಹಲವಾರು ಕಾರಣಗಳಿಂದಾಗಿ ಸಾಮಾನ್ಯ ಸಮಸ್ಯೆಯಾಗಿದೆ. ಇದು ಕೂದಲಿನ ಆರೋಗ್ಯದ ಕುರಿತು ಕಾಳಜಿ ವಹಿಸುವ ಹಲವರನ್ನು ಕಾಡುವ ಪ್ರಶ್ನೆಯಾಗಿದೆ. ಕೂದಲು ನಯವಾಗಿ Read more…

BIG NEWS: ಬಹುನಿರೀಕ್ಷಿತ ಜಾತಿ ಗಣತಿ ವರದಿ ಮಂಡನೆಗೆ ಮುಹೂರ್ತ ಫಿಕ್ಸ್

ಬೆಂಗಳೂರು: ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ವರದಿ ಮಂಡಿಸಲು ಮುಹೂರ್ತ ಫಿಕ್ಸ್ ಆಗಿದೆ. ಸಚಿವ ಸಂಪುಟ ಸಭೆಯ ಮುಂದೆ ಇದೇ ಮೊದಲ ಬಾರಿಗೆ ವರದಿ ಮಂಡನೆಯಾಗಲಿದ್ದು, Read more…

BIG NEWS: ಜಾತಿ ಗಣತಿ ವರದಿ ಜಾರಿ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಹೇಳಿಕೆ

ದಾವಣಗೆರೆ: ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ ಜಾತ್ಯತೀತ ದಾರ್ಶನಿಕ ಹಾಗೂ ಮಹಾನ್ ಸಂತ. ಕುರುಬ ಜಾತಿಯಲ್ಲಿ ಹುಟ್ಟಿ ಜಾತಿ ರಹಿತ ಸಮ‌ಸಮಾಜಕ್ಕಾಗಿ ಹೋರಾಡಿದ, ಜಾತ್ಯತೀತ ಸಂತ. ಮನುಕುಲದ Read more…

BIG NEWS: ಸಿದ್ದರಾಮಯ್ಯ ದೇಶದ ನಂಬರ್ 3 ಶ್ರೀಮಂತ ಮುಖ್ಯಮಂತ್ರಿ

ನವದೆಹಲಿ: ದೇಶದ ಮುಖ್ಯಮಂತ್ರಿಗಳ ಆಸ್ತಿ ವಿವರಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸ್ವಯಂಸೇವಾ ಸಂಸ್ಥೆ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 51 ಕೋಟಿ ರೂ. ಮೌಲ್ಯದ Read more…

BIG NEWS: FBI ತನಿಖೆಯಲ್ಲಿ ಬಯಲಾಯ್ತು ಕೋವಿಡ್ ವೈರಸ್ ಸೋರಿಕೆ ರಹಸ್ಯ: ಚೀನಾ ಲ್ಯಾಬ್ ನಿಂದಲೇ ಕೊರೋನಾ ಲೀಕ್

ವಾಷಿಂಗ್ಟನ್: ಕೊರೋನಾ ವೈರಸ್ ಚೀನಾ ಲ್ಯಾಬ್ ನಿಂದ ಸೋರಿಕೆಯಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಅಮೆರಿಕ ಅಧ್ಯಕ್ಷ ಬೈಡೆನ್ ತಡೆಯೊಡ್ಡಿದ್ದರಿಂದ ವರದಿ ಬಹಿರಂಗವಾಗಿಲ್ಲವೆಂದು ಹೇಳಲಾಗಿದೆ. ಚೀನಾ ಪ್ರಯೋಗಾಲಯದಿಂದಲೇ ಕೋವಿಡ್ ಸೋಂಕಿನ Read more…

ಕೇರಳದಲ್ಲಿ 2 ಮಂಕಿಪಾಕ್ಸ್ ಪ್ರಕರಣ ಪತ್ತೆ: ಯುಎಇನಿಂದ ಬಂದವರಲ್ಲಿ ಸೋಂಕು ದೃಢ

ತಿರುವನಂತಪುರಂ: ಕೇರಳದಲ್ಲಿ ಎರಡು ಮಂಗನ ಕಾಯಿಲೆ(ಎಂಪಾಕ್ಸ್) ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬುಧವಾರ ಪ್ರಕಟಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಇತ್ತೀಚೆಗೆ ಕೇರಳಕ್ಕೆ Read more…

ಮುಡಾ ಹಗರಣ ಕ್ಲೀನ್ ಗೆ ಮೊದಲ ಹೆಜ್ಜೆ ಇಟ್ಟ ಸಿಎಂ, ರಾತ್ರೋರಾತ್ರಿ 48 ನಿವೇಶನ ರದ್ದು

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣ ವಿಚಾರದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಮುಡಾ ಕ್ಲೀನ್ ಗೆ ಸಿಎಂ ಸಿದ್ದರಾಮಯ್ಯ ಮೊದಲ ಹೆಜ್ಜೆ ಇಟ್ಟಿದ್ದಾರೆ. ರಾತ್ರೋರಾತ್ರಿ 42 ನಿವೇಶನಗಳನ್ನು ಮುಡಾ Read more…

BIG NEWS: ಅಡಕೆ ಬೆಳೆಗಾರರಿಗೆ ಶಾಕ್: ‘ಕ್ಯಾನ್ಸರ್ ಕಾರಕ’ ಅಡಕೆ ನಿಯಂತ್ರಣಕ್ಕೆ WHO ಶಿಫಾರಸು

ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಮತ್ತೆ ಕ್ಯಾನ್ಸರ್ ಕಾರಕ ಪಟ್ಟ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯೊಂದು ಅಡಕೆ ಬಳಕೆಯನ್ನು ನಿಯಂತ್ರಣ ಮಾಡಿದಲ್ಲಿ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ Read more…

BIG NEWS: ಪರಿಶಿಷ್ಟರ ಒಳ ಮೀಸಲಾತಿ ನಿಗದಿಗೆ ಆಯೋಗ ರಚನೆ

ಬೆಂಗಳೂರು: ಪರಿಶಿಷ್ಟ ಜಾತಿಯಡಿ ಒಳ ಮೀಸಲಾತಿ ಜಾರಿಗೆ ತರುವ ಸಲುವಾಗಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಉಪಜಾತಿಗಳವಾರು ಪ್ರಾತಿನಿಧ್ಯತೆ ಬಗ್ಗೆ, ಅಗತ್ಯ ದತ್ತಾಂಶ ಸಂಗ್ರಹಿಸಲು ಮತ್ತು ಒಳ ಮೀಸಲಾತಿ Read more…

ರಿಯಾಲಿಟಿ ಶೋ ‘ಬಿಗ್ ಬಾಸ್’ ಬಗ್ಗೆ ತನಿಖೆ: ಎಸ್ಪಿ ಕಾರ್ತಿಕ್ ರೆಡ್ಡಿ ಮಾಹಿತಿ

ರಾಮನಗರ: ‘ಬಿಗ್ ಬಾಸ್’ ರಿಯಾಲಿಟಿ ಶೋ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಸ್ವರ್ಗ Read more…

ಗ್ರಾಪಂ ಅಧ್ಯಕ್ಷರ ಸಹಿ ನಕಲು ಮಾಡಿ ಪಿಡಿಒ 27 ಲಕ್ಷ ರೂ. ವಂಚನೆ

ದಾವಣಗೆರೆ: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮ ಪಂಚಾಯಿತಿಯಲ್ಲಿ ಕೆರೆ ಅಭಿವೃದ್ಧಿಗೆ ಮೀಸಲಾಗಿದ್ದ ಹಣವನ್ನು ಈ ಹಿಂದಿನ ಪಿಡಿಒ ಟಿ. ತಿಮ್ಮಪ್ಪ ನಿಯಮಭಾಹಿಯವಾಗಿ ದುರುಪಯೋಗಪಡಿಸಿಕೊಂಡು 27.51 ಲಕ್ಷ Read more…

ಶಿಕ್ಷಕರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಬೇಡಿಕೆ ಈಡೇರಿಕೆಗೆ ತಜ್ಞರ ಸಮಿತಿ ರಚನೆ

ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಕೆಗೆ ತಜ್ಞರ ಸಮಿತಿ ರಚಿಸಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಅನ್ಯಾಯ ಸರಿಪಡಿಸುವ ಸಂಬಂಧ ತಜ್ಞರ Read more…

ಪೋಷಕರೇ ಎಚ್ಚರ…! ಮಕ್ಕಳಲ್ಲೂ ಕಾಡುತ್ತಿದೆ ʼಖಿನ್ನತೆʼ

ಮಕ್ಕಳಲ್ಲೂ ಮಾನಸಿಕ ಆರೋಗ್ಯ ಸಮಸ್ಯೆಗಳು ಸಹಜ. ಇವು ಸಾಮಾನ್ಯ ಮತ್ತು ಚಿಕಿತ್ಸೆ ನೀಡಬಹುದಾದ ತೊಂದರೆಗಳು. ತಲಾ ಐವರಲ್ಲಿ ಒಂದು ಮಗುವಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರೂ ಅವರಲ್ಲಿ ಬಹುತೇಕರಿಗೆ Read more…

BIG NEWS: ಭಾರತೀಯರ ಜೀವಿತಾವಧಿ ಒಂದು ವರ್ಷ ಏರಿಕೆ: ವಾಯು ಮಾಲಿನ್ಯ 19.3% ರಷ್ಟು ಕಡಿತ

ನವದೆಹಲಿ: ಭಾರತೀಯರ ಜೀವಿತಾವಧಿ ಒಂದು ವರ್ಷ ಏರಿಕೆಯಾಗಿದೆ. 2002ರಲ್ಲಿ ಭಾರತದಲ್ಲಿ ವಾಯುಮಾಲಿನ್ಯ ಪ್ರಮಾಣ ಶೇಕಡ 19.3ರಷ್ಟು ಕುಸಿತವಾಗಿದೆ. ಇದರ ಪರಿಣಾಮವಾಗಿ ಭಾರತೀಯರ ಜೀವಿತಾವಧಿ ಸರಾಸರಿ ಒಂದು ವರ್ಷ ಏರಿಕೆಯಾಗಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...