alex Certify ವಯಸ್ಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ ಶತಾಯುಷಿ ; ಖುಷಿಯ ಬದುಕು ಸಾಕು ಎಂದ ವೃದ್ದೆ | Watch

ದೀರ್ಘಾಯುಷ್ಯದ ರಹಸ್ಯ ಏನು ? ಕಟ್ಟುನಿಟ್ಟಿನ ಆಹಾರಕ್ರಮ, ಕಠಿಣ ವ್ಯಾಯಾಮ, ಶಿಸ್ತಿನ ಜೀವನಶೈಲಿ ಇತ್ಯಾದಿಗಳ ಬಗ್ಗೆ ಅಂತರ್ಜಾಲದಲ್ಲಿ ಹಲವಾರು ಸಲಹೆಗಳು ಸಿಗುತ್ತವೆ. ಆದರೆ ಇತ್ತೀಚೆಗೆ ಶತಕ ದಾಟಿದ ಇಬ್ಬರು Read more…

ವಯಸ್ಸು 30 ರ ನಂತರ ಇರಲಿ ಈ ಬಗ್ಗೆ ಗಮನ

30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಒಂದೇ ಸಮನೆ ಏರುವ ತೂಕದಿಂದ  ಕ್ಯಾನ್ಸರ್ ನಂತ Read more…

ಕನಸಿನ ಪಯಣಕ್ಕಾಗಿ 3,300 ಕಿ.ಮೀ ಸಂಚಾರ ; ಲಿಖಿಯ ಯಶೋಗಾಥೆ

ಚೀನಾದ ಹುಬೈನಿಂದ ಹೊರಟು ಟಿಬೆಟ್‌ನ ಲಾಸಾವರೆಗೆ ಸುಮಾರು 3,300 ಕಿ.ಮೀ.ಗಳ ಸಾಹಸಮಯ ಪಯಣವನ್ನು ಒಬ್ಬ 31 ವರ್ಷದ ಯುವಕ ಪೂರೈಸಿದ್ದಾನೆ. ಲಿಖಿ ಎಂಬ ಈ ಯುವಕ, ಕೇವಲ ಒಂದು Read more…

ʼಪಿಂಚಣಿದಾರʼ ರಿಗೆ ಕನಿಷ್ಠ ವಯೋಮಿತಿ ವಿಚಾರ : ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ !

ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ನಿವೃತ್ತರಿಗೆ ಹೆಚ್ಚುವರಿ ಪಿಂಚಣಿಗೆ ಕನಿಷ್ಠ ವಯಸ್ಸಿನ ಅರ್ಹತೆಯನ್ನು ಕಡಿಮೆ ಮಾಡುವ ಯಾವುದೇ ಯೋಜನೆಗಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. Read more…

39 ರ ಹರೆಯದಲ್ಲೇ ಅಜ್ಜಿ ; ಚೀನಾ ಮಹಿಳೆಯ ಯೌವನ ಕಂಡು ಬೆರಗಾದ ನೆಟ್ಟಿಗರು !

ಚೀನಾದ ಮಹಿಳೆಯೊಬ್ಬರು 39ನೇ ವಯಸ್ಸಿನಲ್ಲೇ ಅಜ್ಜಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಆಕೆಯ ಯೌವನದ ನೋಟ ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. 1985ರಲ್ಲಿ ಜನಿಸಿದ ಈ ಮಹಿಳೆ ಈಗ ಅಜ್ಜಿಯಾಗಿದ್ದಾರೆ. Read more…

ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುವಿರಾ ? ಹಾಗಾದ್ರೆ ಈ ವಯಸ್ಸಿನವರಿಗೆ ಉಚಿತ ಪ್ರಯಾಣ

ಪ್ರತಿದಿನ ಕೋಟ್ಯಂತರ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕೆಲವು ನಿಯಮಗಳನ್ನು ಮಾಡಿದೆ. ರೈಲಿನಲ್ಲಿ ಟಿಕೆಟ್ ಬುಕ್ ಮಾಡುವಾಗ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು Read more…

ʼಆರೋಗ್ಯ ವಿಮಾ ಪ್ರೀಮಿಯಂʼ ಹೆಚ್ಚಳ: ಕಾರಣ ಮತ್ತು ಪರಿಹಾರ

ಸಾಂಕ್ರಾಮಿಕ ರೋಗದ ನಂತರ, ಆರೋಗ್ಯ ಯೋಜನೆಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ, ಏಕೆಂದರೆ ಹೆಚ್ಚು ಹೆಚ್ಚು ಜನರು ವೈದ್ಯಕೀಯ ವಿಮೆಯನ್ನು ಹೊಂದುವ ಪ್ರಾಮುಖ್ಯತೆಯನ್ನು ಅರಿತುಕೊಳ್ಳುತ್ತಿದ್ದಾರೆ. ಹೊಸ ಪಾಲಿಸಿ ಖರೀದಿದಾರರು ತಮ್ಮ Read more…

ಅಂಗಾಂಗಗಳ ವಯಸ್ಸಿನ ರಹಸ್ಯ: ಒಂದೇ ರಕ್ತ ಪರೀಕ್ಷೆಯಲ್ಲಿ ರೋಗಗಳ ಭವಿಷ್ಯ !

ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಯೊಂದು ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿಯ ಅಂಗಾಂಗಗಳು ವಿಭಿನ್ನ ದರಗಳಲ್ಲಿ ವಯಸ್ಸಾಗುತ್ತಿವೆಯೇ ಎಂಬುದನ್ನು ಗುರುತಿಸುವ ಮೂಲಕ ಕ್ಯಾನ್ಸರ್, ಬುದ್ಧಿಮಾಂದ್ಯತೆಯಂತಹ ಪ್ರಮುಖ ಕಾಯಿಲೆಗಳ ಅಪಾಯವನ್ನು ಸರಳ Read more…

ಮಕ್ಕಳಿಂದ ಪ್ರೇರಣೆ; SSLC ಪರೀಕ್ಷೆ ಬರೆದ 35 ವರ್ಷದ ಮಹಿಳೆ

ಪುಣೆಯ ವಿಮಲಾಬಾಯಿ ಗರ್ವಾರೆ ಶಾಲೆಯಲ್ಲಿ 35 ವರ್ಷದ ಆರತಿ ಇರ್ಕಲ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಮಕ್ಕಳೇ ಅವರಿಗೆ ಸ್ಫೂರ್ತಿಯಾಗಿದ್ದು, ಸ್ವಂತ ವಿದ್ಯಾಭ್ಯಾಸವನ್ನು Read more…

UAE ಮದುವೆ ಕಾನೂನುಗಳಲ್ಲಿ ಕ್ರಾಂತಿಕಾರಿ ಬದಲಾವಣೆ: ಮಹಿಳೆಯರಿಗೆ ತಮ್ಮ ಸಂಗಾತಿ ಆಯ್ಕೆ ಮಾಡುವ ಹಕ್ಕು

ಅಬುಧಾಬಿ: ಯುಎಇ ತನ್ನ ಮದುವೆ ಕಾನೂನುಗಳಲ್ಲಿ ಮಹತ್ವದ ತಿದ್ದುಪಡಿಗಳನ್ನು ಪರಿಚಯಿಸಿದೆ, ಇದು ಒಪ್ಪಿಗೆ, ಕಾನೂನುಬದ್ಧ ವಯಸ್ಸು ಮತ್ತು ವಿಚ್ಛೇದನ ಕಾರ್ಯವಿಧಾನಗಳಲ್ಲಿ ಬದಲಾವಣೆಗಳನ್ನು ತಂದಿದ್ದು, ಪ್ರಮುಖ ಸುಧಾರಣೆಗಳಲ್ಲಿ, ಮಹಿಳೆಯರಿಗೆ ತಮ್ಮ Read more…

ವಯಸ್ಸೆಂಬುದು ಕೇವಲ ʼನಂಬರ್‌ʼ ಅಷ್ಟೇ ಎಂಬುದನ್ನು ನಿರೂಪಿಸುತ್ತೆ ಈ ವಿಡಿಯೋ | Watch

ಮದುವೆ ಸಮಾರಂಭದಲ್ಲಿ ಅಜ್ಜಿಯೊಬ್ಬರು ‘ಢೋಲ್ ಜಗೀರೋ ದಾ’ ಹಾಡಿಗೆ ಭರ್ಜರಿ ಭಾಂಗ್ರಾ ಕುಣಿತ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು Read more…

BIG NEWS : ಅಪ್ರಾಪ್ತೆ ಜೊತೆ ʼಲೈಂಗಿಕʼ ಸಂಬಂಧ : ʼಒಪ್ಪಿಗೆʼ ಅಪ್ರಸ್ತುತವೆಂದು ʼಹೈಕೋರ್ಟ್ʼ ಮಹತ್ವದ ತೀರ್ಪು

ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪೋಕ್ಸೋ (Protection of Children from Sexual Offences Act) ಕಾಯ್ದೆಯಡಿ ಬಾಲಕಿ ಬಾಲಾಪ್ರಾಪ್ತ ವಯಸ್ಸಿನವಳಾಗಿದ್ದರೆ, ಆಕೆಯ ಒಪ್ಪಿಗೆಗೆ ಯಾವುದೇ ಕಾನೂನು Read more…

ಈ ವಯಸ್ಸಿನವರೆಗೆ ನಿರಾಳವಾಗಿ ಧರಿಸಬಹುದು ಜೀನ್ಸ್

ಇದು ಫ್ಯಾಷನ್ ಯುಗ. ದಿನಕ್ಕೊಂದು ಹೊಸ ಫ್ಯಾಷನ್ ಮಾರುಕಟ್ಟೆಗೆ ಲಗ್ಗೆಯಿಡ್ತಾ ಇದೆ. ಈ ನಡುವೆಯೂ ಜನ ಜೀನ್ಸ್ ಬಿಟ್ಟಿಲ್ಲ. ಬೇರೆ ಬೇರೆ ವಿನ್ಯಾಸದ ಜೀನ್ಸ್ ತೊಡುತ್ತಿದ್ದಾರೆ. ಚಿಕ್ಕವರಿಂದ ಹಿಡಿದು Read more…

30 ರ ನಂತ್ರ ಈ ʼವಿಷಯʼದ ಬಗ್ಗೆ ಇರಲಿ ಗಮನ

30 ವರ್ಷದ ನಂತ್ರ ಕೇವಲ ದೇಹದಲ್ಲಿ ಮಾತ್ರ ಬದಲಾವಣೆಯಾಗೋದಿಲ್ಲ ಜೀವನ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. 30 ವರ್ಷದ ನಂತ್ರ ಸುಖ-ನೆಮ್ಮದಿಯ ಜೀವನ ಬಯಸುವವರು ನೀವಾಗಿದ್ದರೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು Read more…

ಇದನ್ನು ಸೇವಿಸಿದರೆ ನಿಧಾನವಾಗುತ್ತೆ ವಯಸ್ಸಾಗುವಿಕೆಯ ಪ್ರಕ್ರಿಯೆ

ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಈ ಪ್ಲಾಂಟ್ ಹೆಸರು ಆಶಿಟಾಬಾ. ಇದನ್ನು ಜಪಾನ್ ನಲ್ಲಿ ಟುಮಾರೊಸ್ ಲೀಫ್ ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ಸೇವಿಸುವುದರಿಂದ ದೀರ್ಘಾಯುಷ್ಯದ ಜೊತೆ ಯೌವನವನ್ನು ಪಡೆಯಬಹುದು Read more…

ನಿಂತೇ ನಿದ್ರಿಸುವ ಪ್ರಾಣಿ ಯಾವುದು…..? ಇದರ ಬಗ್ಗೆ ನಿಮಗೆಷ್ಟು ಗೊತ್ತು….?

ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಜಿರಾಫೆ ಅತ್ಯಂತ ದೊಡ್ಡದು. ಆಗ ತಾನೇ ಜನಿಸಿರುವ ಜಿರಾಫೆ ಮರಿಗಳು ಮನುಷ್ಯರಿಗಿಂತ ದೊಡ್ಡದಾಗಿರುತ್ತದೆ. ಹುಟ್ಟಿದ ಅರ್ಧ ಗಂಟೆಯೊಳಗೆ ಜಿರಾಫೆ ಮರಿಗಳು ಎದ್ದು ನಿಲ್ಲುತ್ತವೆ. Read more…

ಎತ್ತರಕ್ಕೆ ಅನುಗುಣವಾಗಿ ತೂಕ ಎಷ್ಟಿರಬೇಕು ಗೊತ್ತಾ….?

ತೂಕ ಏರಿಕೆ ಸದ್ಯ ಬಹುತೇಕರನ್ನು ಕಾಡುವ ದೊಡ್ಡ ಸಮಸ್ಯೆ. ತೂಕ ಇಳಿಕೆಗೆ ಪ್ರತಿ ದಿನ ಕಸರತ್ತು ಮಾಡುವವರಿದ್ದಾರೆ. ತೂಕದ ಬಗ್ಗೆ ಸರಿಯಾದ ಜ್ಞಾನ ಇರಬೇಕು. ಇಲ್ಲವಾದ್ರೆ ಅನಗತ್ಯ ಡಯಟ್, Read more…

ಜಾರ್ಖಂಡ್ ಸಿಎಂ ಅಫಿಡವಿಟ್ ನಲ್ಲಿ ವಯಸ್ಸಿನ ಬಗ್ಗೆ ಸುಳ್ಳು ಮಾಹಿತಿ: ನಾಮಪತ್ರ ರದ್ದುಗೊಳಿಸಲು ಬಿಜೆಪಿ ಆಗ್ರಹ

ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಬರ್ಹೈತ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.  ಅವರ ಅಫಿಡವಿಟ್ ನಲ್ಲಿ ವಯಸ್ಸಿನ ವ್ಯತ್ಯಾಸದ ಬಗ್ಗೆ ವಿವಾದ ಹುಟ್ಟುಹಾಕಿದೆ. ಅಫಿಡವಿಟ್ Read more…

BIG NEWS: ವಯಸ್ಸನ್ನು ನಿರ್ಧರಿಸಲು ಆಧಾರ್ ಕಾರ್ಡ್ ಅಧಿಕೃತ ಪುರಾವೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನವದೆಹಲಿ: ವಯಸ್ಸನ್ನು ನಿರ್ಧರಿಸಲು ಆಧಾರ್ ಕಾರ್ಡ್ ಅಧಿಕೃತ ಪುರಾವೆಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಜುವೆನೈಲ್ ಜಸ್ಟೀಸ್(ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ Read more…

ನಾಲ್ಕುಪಟ್ಟು ಹೆಚ್ಚಾಗಿದೆ 35ರ ನಂತರ ತಾಯಿಯಾಗುವ ಪ್ರವೃತ್ತಿ; ಮಹಿಳೆಯರೇಕೆ ತಡವಾಗಿ ಗರ್ಭಿಣಿಯಾಗಲು ನಿರ್ಧರಿಸುತ್ತಿದ್ದಾರೆ….?

ಮಹಿಳೆಯರ ಬದುಕಿನಲ್ಲಿ ತಾಯ್ತನ ಬಹಳ ಮಹತ್ವದ ಘಟ್ಟ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು 35ರ ನಂತರ ತಾಯ್ತನಕ್ಕೆ ಮುಂದಾಗ್ತಿದ್ದಾರೆ. ಅಧ್ಯಯನದ ಪ್ರಕಾರ 35 ವರ್ಷದ ನಂತರ ತಾಯಂದಿರಾಗುವ ಮಹಿಳೆಯರ Read more…

35 ವರ್ಷವಾದ್ರೂ ಮದುವೆಯಾಗದೇ ಹೋದ್ರೆ ಏನಾಗುತ್ತೆ ಗೊತ್ತಾ….?

ವಯಸ್ಸು 35 ಆದ್ರೂ ಅನೇಕರಿಗೆ ಮದುವೆಯಾಗಿರುವುದಿಲ್ಲ. ವಯಸ್ಸು ಹೆಚ್ಚಾದ್ರೂ ಇನ್ನೂ ಮದುವೆಯಾಗದವರ ಪರಿಸ್ಥಿತಿ ಹೇಗಿರುತ್ತೆ ಎನ್ನುವ ಬಗ್ಗೆ ಸರ್ವೆಯೊಂದು ನಡೆದಿತ್ತು. ಸರ್ವೆಯಲ್ಲಿ 35-40 ವರ್ಷದ ಅವಿವಾಹಿತ ಮಹಿಳೆ ಹಾಗೂ Read more…

ಆಕರ್ಷಕವಾಗಿ ಕಾಣಲು ಯಾವ ವಯಸ್ಸಿನವರಿಗೆ ಯಾವ ಮೇಕಪ್‌ ಬೆಸ್ಟ್……?

ಮೇಕಪ್‌ ಸಾಧನಗಳನ್ನು ಕೊಳ್ಳುವಾಗ ನಮಗೆ ಸೂಕ್ತವಾದ ಮೇಕಪ್‌ ಯಾವುದೆಂದು ನಾವು ಯೋಚಿಸುವುದೇ ಇಲ್ಲ. ಎಷ್ಟೋ ಬಾರಿ ನಮ್ಮ ಫ್ರೆಂಡ್‌ ರೆಕಮಂಡ್ ಮಾಡುವ ಅಥವಾ ಸೆಲೆಬ್ರಿಟಿ ಬಳಸಿದ್ದಾರೆ ಎಂದು ಜಾಹೀರಾತಿನಲ್ಲಿ Read more…

ಸದಾ ಯಂಗ್ ಆಗಿರಲು ಇಲ್ಲಿದೆ ಸುಲಭದ ಉಪಾಯ

ಸದಾ ಯಂಗ್‌ ಆಗಿರಬೇಕು ಅನ್ನೋದು ಎಲ್ಲರ ಆಸೆ. ವಯಸ್ಸಾಗಿ ಮುದುಕ ಮುದುಕಿಯರಾಗಲು ಯಾರೂ ಬಯಸುವುದಿಲ್ಲ. ಆದರೆ ಈ ವಯಸ್ಸಾಗುವ ಪ್ರಕ್ರಿಯೆ ಅತ್ಯಂತ ಸಹಜ. ಇದನ್ನು ಸಂಪೂರ್ಣ ನಿಲ್ಲಿಸುವುದು ಅಸಾಧ್ಯ. Read more…

ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕು ಸಮತೋಲನ ಆಹಾರ

ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ ಸಮತೋಲನ ಆಹಾರದ ಸೇವನೆ ಅತ್ಯಗತ್ಯ. ಆರೋಗ್ಯವಂತ ಆಹಾರಗಳಾದ ವಿವಿಧ ರೀತಿಯ ಧಾನ್ಯಗಳನ್ನು Read more…

‘ಸೌಂದರ್ಯ’ವನ್ನು ಡಬಲ್‌ ಮಾಡುತ್ತವೆ ಈ ಸೂಪರ್‌ಫುಡ್ಸ್

ಯಾವಾಗಲೂ ಯಂಗ್‌ ಆಗಿ, ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಅದರಲ್ಲೂ ಮಹಿಳೆಯರು ಸದಾ ತಮ್ಮ ವಯಸ್ಸನ್ನು ಮರೆಮಾಚಲು ಬಯಸುತ್ತಾರೆ. ಇದಕ್ಕಾಗಿ ಹಲವಾರು ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ Read more…

ಬಸವನ ಹುಳುವಿನಿಂದ ಲಭ್ಯವಾಗುತ್ತೆ ಹೊಳೆಯುವ ತ್ವಚೆ

ನಿಮ್ಮ ಮುಖದ ಮೇಲೆ ಬಸವನ ಹುಳುಗಳು ತೆವಳುತ್ತಿರುವುದನ್ನು ಅಲೋಚಿಸಿ ನೋಡಿ. ಇದೊಂದು ಅಸಹ್ಯ ಕ್ರಿಯೆ ಎಂದುಕೊಂಡಿರಾ…? ಜಪಾನಿನಲ್ಲಿ ಇದು ಸೌಂದರ್ಯ ವರ್ಧಕ ಟಿಪ್ಸ್ ಎಂದರೆ ನೀವು ನಂಬುತ್ತೀರಾ…? ಅಲ್ಲಿ Read more…

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಈ ವಿಷಯ ಹೇಳಬೇಕು ಗೊತ್ತಾ….?

ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು Read more…

ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿವಾರಿಸಲು ಮಾಡಿ ಈ ವ್ಯಾಯಾಮ

ವಯಸ್ಸು ಹೆಚ್ಚಿದಂತೆ ಚರ್ಮದಲ್ಲಿ ನೆರಿಗೆಗಳು ಮೂಡಲು ಆರಂಭವಾಗುತ್ತೆ. ತುಟಿಯ ಸುತ್ತಮುತ್ತ ಆಗುವ ಇಂತಹ ರಿಂಕಲ್ಸ್ ಗೆ ಸ್ಮೈಲ್ ಲೈನ್ಸ್ ಎನ್ನುತ್ತಾರೆ. ಇದು ವಯೋಸಹಜ ಲಕ್ಷಣವಾದರೂ ಕೆಲವರು ಮುಖದಲ್ಲಿ ನೆರಿಗೆಗಳು Read more…

ಮಧ್ಯೆ ವಯಸ್ಸಿನಲ್ಲಿ ಯುವಕರಂತೆ ಕಾಣ್ಬೇಕಾ…..? ಹಾಗಿದ್ರೆ ಫಾಲೋ ಮಾಡಿ ಈ ಟಿಪ್ಸ್

ಬದಲಾದ ಜೀವನ ಶೈಲಿಯಿಂದಾಗಿ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಅಧಿಕ ಬೊಜ್ಜು, ಆಯಾಸ, ಕಣ್ಣು ಮಂಜಾಗುವುದು, ಕೂದಲು ಉದುರುವುದು ಹೀಗೆ ಅನೇಕ ಸಮಸ್ಯೆ ಕಾಡಲು ಶುರುವಾಗಿದೆ. ಮತ್ತೊಂದು ಸಮಸ್ಯೆ Read more…

ಇಲ್ಲಿದೆ ಸದಾ ಯಂಗ್ ಆಗಿ ಕಾಣುವ ಸೀಕ್ರೆಟ್….!

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದಲ್ಲಿ ವಯಸ್ಸಾದ ಲಕ್ಷಣಗಳು ಗೋಚರಿಸಲು ಆರಂಭಿಸುತ್ತವೆ. ಹೀಗಾಗದಂತೆ ಮಾಡಲು ಅಂದರೆ ನೀವು ಸದಾ ಕಾಲ ಯಂಗ್ ಹಾಗೂ ಎನರ್ಜೆಟಿಕ್ ಆಗಿ ಕಾಣಿಸಬೇಕೆಂದಿದ್ದರೆ ಹೀಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...