alex Certify ವಧು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಮದುವೆ ವಿಡಿಯೋ…!

ಭಾರತೀಯ ವಿವಾಹ ಸಮಾರಂಭದಲ್ಲಿ ಗೊಂದಲಗಳಿಲ್ಲದೆ ಯಾವುದೇ ವಿವಾಹ ಕಾರ್ಯಕ್ರಮಗಳು ಪೂರ್ಣವಾಗೋದಿಲ್ಲ ಎಂದೆನಿಸುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಭಾರತದ ವಿವಾಹದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಹಾರ ಬದಲಿಸುವಾಗ Read more…

Viral Video: ಬೋಳು ತಲೆಯ ವಿಷಯ ಮುಚ್ಚಿಟ್ಟು ವಿವಾಹಕ್ಕೆ ಸಿದ್ಧನಾದ ವರ; ʼವಿಗ್‌ʼ ಧರಿಸಿರುವುದು ಗೊತ್ತಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಗೂಸಾ…!

ಇತ್ತೀಚೆಗೆ ಯುವಕರಿಗೆ ಹೆಣ್ಣು ಸಿಗೋದು ಕಷ್ಟವಾಗಿದೆ. ಅದರಲ್ಲೂ ಗಂಡಿಗೆ ತಲೆಗೂದಲು ಇಲ್ಲಾಂದ್ರೆ ಹುಡುಗಿಯರು ಸುತರಾಂ ಮದುವೆಯಾಗಲು ಒಪ್ಪೋದೇ ಇಲ್ಲ. ಹೀಗಾಗಿ ಕೆಲವರು ಸುಳ್ಳು ಹೇಳಿ ಮದುವೆಯಾಗುತ್ತಾರೆ. ನಂತರ ಇಲ್ಲದ Read more…

ವರ ರಸಗುಲ್ಲ ತಿನ್ನಿಸಲು ಮುಂದಾದಾಗ ಸಿಟ್ಟಿಗೆದ್ದ ವಧು ಮಾಡಿದ್ಲು ಈ ಕೆಲಸ; ವೈರಲ್‌ ಆಗಿದೆ ವಿಡಿಯೋ….!

ದೇಶಾದ್ಯಂತ ಈಗ ಮದುವೆಯ ಸೀಸನ್. ಮದುವೆ ಸಮಾರಂಭಗಳಲ್ಲಿ ನಡೆಯುವ ಕೆಲವೊಂದು ಫನ್ನಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಈ ವೀಡಿಯೊಗಳಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು Read more…

ಮದುವೆಗೆ ಹೋಗಲಾರದೇ ಪರದಾಡಿದ ವಧು; ಸಹಾಯಕ್ಕೆ ಬಂದ ಪೊಲೀಸರು….!

ಮದುವೆಯ ದಿನವನ್ನು ದಂಪತಿಗೆ ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ ಈ ದಿನ ಏನಾದರೂ ಎಡವಟ್ಟು ಆದರೆ ಮಾತ್ರ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಅಂಥದ್ದೇ ಒಂದು ಎಡವಟ್ಟಿನ Read more…

Viral Video | ಮದುವೆ ಮಂಟಪದಲ್ಲಿ ವರದಕ್ಷಿಣೆಗೆ ಬೇಡಿಕೆ; ವರನನ್ನು ಮರಕ್ಕೆ ಕಟ್ಟಿ ಹಾಕಿದ ಹೆಣ್ಣಿನ ಮನೆಯವರು

ಮದುವೆ ಮಂಟಪದಲ್ಲಿ ವಧುವಿನೊಂದಿಗೆ ಹಾರ ವಿನಿಮಯ ಮಾಡಿಕೊಳ್ಳುವ ಕ್ಷಣಗಳ ಮುಂಚೆ ವರದಕ್ಷಿಣೆಗೆ ಬೇಡಿಕೆ ಇಟ್ಟು ಕುಳಿತ ವರನೊಬ್ಬನಿಗೆ ಹೆಣ್ಣಿನ ಕಡೆಯವರು ಸರಿಯಾಗಿ ಶಾಸ್ತಿ ಮಾಡಿದ ಘಟನೆ ಉತ್ತರ ಪ್ರದೇಶದ Read more…

ಮೊದಲ ರಾತ್ರಿಯೇ ಆಘಾತಕಾರಿ ಘಟನೆ: ಸಂಭ್ರಮದಲ್ಲಿದ್ದ ವಧು, ವರರಿಗೆ ಅದೇನಾಯ್ತು…?

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕೈಸರ್‌ಗಂಜ್ ನಲ್ಲಿ ಮೊದಲ ರಾತ್ರಿಯೇ ವಧು, ವರ ನಿಗೂಢವಾಗಿ ಸಾವನ್ನಪ್ಪಿದ್ದಾರೆ, ಮೊದಲ ರಾತ್ರಿಗೆಂದು ರೂಮ್ ಸೇರಿಕೊಂಡಿದ್ದ ವಧು, ವರ ಮರುದಿನ ಬೆಳಿಗ್ಗೆ Read more…

ಮದುವೆ ಹೊತ್ತಲ್ಲೇ ವರ ನಾಪತ್ತೆ: ಮೆಹಂದಿ ಶಾಸ್ತ್ರ ಕ್ಯಾನ್ಸಲ್

ಮಂಗಳೂರು: ಮದುವೆಗೆ ಮೊದಲು ಮೆಹಂದಿ ಶಾಸ್ತ್ರದ ದಿನ ವರ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಕೊಣಾಜೆಯಲ್ಲಿ ನಡೆದಿದೆ. ಕಿಶನ್ ಶೆಟ್ಟಿ ನಾಪತ್ತೆಯಾದ ವರ. ಜೂನ್ Read more…

ಇಂಥದೊಂದು ಮದುವೆ ನಡೆದಿದೆ ಎಂದರೆ ನೀವು ನಂಬಲೇಬೇಕು…..!

ಮದುವೆಗಳು ನಡೆಯುವ ಸಂದರ್ಭದಲ್ಲಿ ವರ – ವಧುವಿನ ಪ್ರಿಯತಮೆ ಅಥವಾ ಪ್ರಿಯತಮ ಅಡ್ಡಿಪಡಿಸಿ ಮದುವೆ ನಿಲ್ಲಿಸಿರುವ ಅನೇಕ ಘಟನೆಗಳನ್ನು ನೋಡಿದ್ದೀರಿ, ಕೇಳಿದ್ದೀರಿ. ಕೆಲವೊಂದು ಘಟನೆಗಳು ಹೀಗೆ ಬಂದ ಪ್ರಿಯತಮೆ Read more…

ಪ್ರೇಮ ವಿವಾಹದ ಪಯಣವನ್ನ ಮೆಹೆಂದಿಯಲ್ಲಿ ಬರೆಸಿಕೊಂಡ ವಧುವಿನ ಐಡಿಯಾಗೆ ನೆಟ್ಟಿಗರ ಶ್ಲಾಘನೆ

ಮದುವೆ ಸಂಭ್ರಮಾಚರಣೆ ವೇಳೆ ವಧು ತನ್ನ ಕೈಮೇಲೆ ಹಾಕಿಸಿಕೊಂಡಿರುವ ಮೆಹೆಂದಿ ಆಕೆಯ ಪ್ರೇಮ ವಿವಾಹದ ಪಯಣವನ್ನ ಹೇಳುತ್ತಿದೆ. ಎಡಗೈನ ಅಂಗೈನಲ್ಲಿ ಆಕೆ ತನ್ನ ಸಂಗಾತಿಯೊಂದಿಗಿನ ಪರಿಚಯ, ಪ್ರೇಮ ನಿವೇದನೆ, Read more…

ಡಿಡಿಎಲ್​ಜೆ ಮರುಸೃಷ್ಟಿಸಿದ ಮದುಮಕ್ಕಳು ಮತ್ತು ವಧುವಿನ ತಂದೆ: ವಿಡಿಯೋ ವೈರಲ್​

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ 1995ರಲ್ಲಿ ಬಿಡುಗಡೆಯಾಯಿತು, ಆದರೆ ಜನರು ಇಂದಿಗೂ ಚಿತ್ರವನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ವಾಸ್ತವವಾಗಿ, ಅನೇಕ ಜನರು ಚಿತ್ರದ ಹಲವಾರು ದೃಶ್ಯಗಳನ್ನು ಮರುಸೃಷ್ಟಿಸಿದ್ದಾರೆ ಮತ್ತು ತಮ್ಮದೇ Read more…

ಮದುವೆ ಮಂಟಪದಲ್ಲಿ ಪೇಚಿಗೆ ಸಿಕ್ಕ ವರ: ಪಂಡಿತರ ಮಾತು ಕೇಳಿ ವಧುವಿಗೆ ಆದ ಖುಷಿ ಅಷ್ಟಿಷ್ಟಲ್ಲ

ಮದುವೆ ಅಂದರೆ ಅಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತೆ. ವಧು-ವರರಂತೂ ಮದುವೆ ದಿನದ ಒಂದೊಂದು ಘಳಿಗೆಯನ್ನೂ ನೆನಪಿನ ಬುತ್ತಿಯಲ್ಲಿ ಕಟ್ಟಿಡ್ತಿರ್ತಾರೆ. ಅಂತಹದ್ದೇ ಒಂದು ಸಂತಸದ ಘಳಿಗೆಯ ವಿಡಿಯೋ ಒಂದು Read more…

ವರನ ಗಮನ ಸೆಳೆಯಲು ವಧು ಮಾಡಿದ್ದೇನು ಗೊತ್ತಾ ? ವಿಡಿಯೋ ವೈರಲ್​

ಮದುವೆಯ ದಿನ ವರನ ಕಡೆಯವರ ಮೆರವಣಿಗೆ ಬರುತ್ತಿರುವ ವೇಳೆ ವಧು ಬಾಲ್ಕನಿಯಿಂದ ನಿಂತು ಆತನನ್ನು ಕರೆಯುವ ವಿಡಿಯೋ ವೈರಲ್​ ಆಗಿದೆ. ಉತ್ಸಾಹಭರಿತ ವಧು ತನ್ನ ವರ “ಚೀನು” ಬಂದಿದ್ದಾನೆಯೇ Read more…

ವಧು ಮೈ ಮೇಲಿದ್ದ​ ಆಭರಣಗಳನ್ನು ನೋಡಿ ಸುಸ್ತಾದ ನೆಟ್ಟಿಗರು; ವಿಡಿಯೋ ವೈರಲ್

ವಧುವಿನ ಅಲಂಕಾರಗಳ ಅನೇಕ ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ವಿಶೇಷ ಗಮನ ಸೆಳೆಯುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ದೆಹಲಿಯ ವೃತ್ತಿಪರ‌ Read more…

ವಾಹನ ವ್ಯವಸ್ಥೆ ಇಲ್ಲದೇ ರಾತ್ರಿಯಿಡೀ ನಡೆದುಕೊಂಡೇ ವಧುವಿನ ಮನೆ ತಲುಪಿದ ವರ

ಭುವನೇಶ್ವರ: ಚಾಲಕರ ಮುಷ್ಕರದಿಂದಾಗಿ ವಾಹನ ವ್ಯವಸ್ಥೆ ಮಾಡಲಾಗದೆ ಒಡಿಶಾದ ರಾಯಗಡ ಜಿಲ್ಲೆಯ ವಧುವಿನ ಗ್ರಾಮಕ್ಕೆ ವರ ಹಾಗೂ ಆತನ ಕುಟುಂಬಸ್ಥರು 28 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಯಿತು. ಕಲ್ಯಾಣಸಿಂಗ್‌ ಪುರ Read more…

ಫುಲ್ ಟೈಟಾಗಿ ಮದುವೆಯನ್ನೇ ಮರೆತ ವರ: ಸಂಬಂಧಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡ ವಧು ಕುಟುಂಬ

ಬಿಹಾರದಲ್ಲಿ ವರನೊಬ್ಬ ಕುಡಿದು ಟೈಟಾಗಿ ಮದುವೆಗೆ ಹಾಜರಾಗುವುದನ್ನೇ ಮರೆತಿದ್ದಾನೆ. ಇದರಿಂದ ಆಕ್ರೋಶಗೊಂಡ ವಧುವಿನ ಕುಟುಂಬ ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಭಾಗಲ್ಪುರದ ಸುಲ್ತಂಗಂಜ್ ಗ್ರಾಮದ ವರನೊಬ್ಬ ತನ್ನ ಮದುವೆಗೆ ಹಾಜರಾಗಲು Read more…

ಮದುವೆಯ ದಿನ ಎತ್ತಿನಗಾಡಿಯಲ್ಲಿ ಬಂದ ವಧು: ಹಳೆಯ ಸಂಪ್ರದಾಯಕ್ಕೆ ಮೊರೆ

ಮದುವೆ ಸಂದರ್ಭಗಳಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಡುವುದು ಸಾಮಾನ್ಯವಾಗಿದೆ. ಇದರ ಹೊಡೆತದಲ್ಲಿ ನಮ್ಮ ಸಂಪ್ರದಾಯಗಳು ಎಲ್ಲಿ ಮರೆಯಾಗಿಬಿಡುತ್ತವೆಯೋ ಎಂಬ ಆತಂಕ ಒಂದೆಡೆಯಿದೆ. ಆದರೆ ಈ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಜೀವ Read more…

ಬಿಹಾರ: ಮೂರೂವರೆ ಅಡಿ ವಧುವನ್ನು ವರಿಸಿದ ಮೂರು ಅಡಿ ಎತ್ತರದ ವರ

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎಂಬ ಮಾತಿದೆ. ಬಿಹಾರದ ಛಪ್ರಾದಲ್ಲಿ ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಮೂರೂವರೆ ಅಡಿ ಉದ್ದವಿರುವ ರೇಣು ಹೆಸರಿನ ಮೂರು ಅಡಿ ಉದ್ದದ ಶ್ಯಾಮ್‌ ಜೊತೆಗೆ Read more…

ವಧುವಿನ ಅದ್ಧೂರಿ ಎಂಟ್ರಿಗೆ ಬಳಸಿದ್ದ ಹೆಲಿಕಾಪ್ಟರ್ ಸುಟ್ಟು ಕರಕಲು: ಮುಂದೆ ಆಗಿದ್ದೇನು….?

ನವದೆಹಲಿ: ಮದುವೆಯನ್ನು ಎಲ್ಲರಿಗಿಂತಲೂ ಭಿನ್ನವಾಗಿ ಮಾಡಬೇಕು ಎಂದು ಹವಣಿಸುವ ಹಲವಾರು ಕುಟುಂಬಗಳಿವೆ. ತಮ್ಮ ಯೋಗ್ಯತೆ, ಶ್ರೀಮಂತಿಕೆಗೆ ತಕ್ಕಂತೆ ಇದು ಬದಲಾಗುತ್ತದೆ. ಮದುವೆಯ ದಿನ ಅದ್ಧೂರಿ ಎಂಟ್ರಿ ಕೊಡಲು ಹೆಲಿಕಾಪ್ಟರ್​ನಲ್ಲಿ Read more…

Viral Video: ವಧು-ವರನ ಫೋಟೋ ತೆಗೆಯಲು ಹೋಗಿ ಚರಂಡಿಗೆ ಬಿದ್ದ ಯುವತಿ

ಇತ್ತೀಚಿಗೆ ಪ್ರೀ ವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್ ಶೂಟ್‌ಗಳೆಂದು ಕಂಡ ಕಂಡಲ್ಲಿ ಮದುಮಕ್ಕಳು ಹೋಗುವುದು ಇದೆ. ಈ ಹಿಂದೆ ಕೂಡ ಅಪಾಯಕಾರಿ ಸ್ಥಳಗಳಿಗೆ ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ. Read more…

ಮದುವೆ ದಿನವೇ ವೈದ್ಯಕೀಯ ಪರೀಕ್ಷೆ ಬರೆದ ವಧು….! ಫೋಟೋ ವೈರಲ್

ಮದುವೆಯ ದಿನವೇ ಮದುಮಗಳ ಡ್ರೆಸ್​ನಲ್ಲಿ ಯುವತಿಯೊಬ್ಬರು ವೈದ್ಯಕೀಯ ಪರೀಕ್ಷೆ ಬರೆದು ಬಂದಿರುವ ವಿಡಿಯೋ ವೈರಲ್​ ಆಗಿದೆ. ಶ್ರೀಲಕ್ಷ್ಮಿ ಅನಿಲ್ ಅವರ ಪ್ರಾಯೋಗಿಕ ಪರೀಕ್ಷೆಯು ಅವರ ಮದುವೆಯ ದಿನವೇ ಇತ್ತು. Read more…

ಮದುವೆಯಾದ ಮೂರೇ ದಿನಕ್ಕೆ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ….!

ಮಧ್ಯಪ್ರದೇಶದ ನಿಮೂಚ್ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮೂರು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ವಧು ಪತಿಗೆ ಕೈ ಕೊಟ್ಟು ಪರಾರಿಯಾಗಿದ್ದಾಳೆ. ಆಕೆ ಮತ್ತವಳ ಕುಟುಂಬ ವರನಿಗೆ 3 ಲಕ್ಷ Read more…

ವಿವಾಹಿತನ ಜೊತೆ ಪರಾರಿಯಾಗಿದ್ದ ಯುವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆಟೋದಲ್ಲಿ ಶವವಾಗಿ ಪತ್ತೆಯಾದ ಜೋಡಿ

ಗುಜರಾತಿನ ಜುನಾಗಢ ಜಿಲ್ಲೆಯಲ್ಲಿ ಯುವತಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಜೋಡಿ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿಯೇ ಆಟೋದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. Read more…

ಆರತಕ್ಷತೆಗೂ ಮುನ್ನ ನವದಂಪತಿ ಶವವಾಗಿ ಪತ್ತೆ

ಮದುವೆಯ ಆರತಕ್ಷತೆಗೆ ಮುನ್ನ ನವವಿವಾಹಿತ ದಂಪತಿಗಳು ತಮ್ಮ ಮನೆಯ ಕೊಠಡಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ. ನವದಂಪತಿ ದೇಹದ ಮೇಲೆ ಇರಿತದ ಗಾಯಗಳೊಂದಿಗೆ Read more…

ಮದುವೆಯಾದ ಮೂರೇ ದಿನಕ್ಕೆ ಹೆಣವಾಗಿ ಪತ್ತೆಯಾದ ನವದಂಪತಿ: ಆರತಕ್ಷತೆಗೂ ಮುನ್ನ ಘೋರ ದುರಂತ

ಛತ್ತೀಸ್ಗಡದ ರಾಜಧಾನಿ ರಾಯಪುರದಲ್ಲಿ ಮಂಗಳವಾರ ಸಂಜೆ ಘೋರ ದುರಂತವೊಂದು ನಡೆದಿದೆ. ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವದಂಪತಿ ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ಶವವಾಗಿ ಪತ್ತೆಯಾಗಿದ್ದು, ಅವರುಗಳ ದೇಹದ ಮೇಲೆ Read more…

Video | ಮದುವೆಗೆ ಬಂದ ಸ್ನೇಹಿತರಿಂದ ಅದ್ಭುತ ನೃತ್ಯ; ಸಂತಸದಿಂದ ಕಣ್ಣೀರಾದ ವಧು

ಮದುವೆ ಮನೆಯೆಂದರೆ ಈಗ ಅಲ್ಲಿ ನೃತ್ಯ, ಸಂಗೀತಗಳದ್ದೇ ಕಾರುಬಾರು. ಅದರ ಕೆಲವು ವಿಡಿಯೋಗಳೂ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಮೆಹಂದಿ ಸಮಾರಂಭದಲ್ಲಿ ಆತ್ಮೀಯ Read more…

ಮದುವೆಯಾಗಲಿಚ್ಛಿಸಿದವರಿಗೆ ಗುಡ್ ನ್ಯೂಸ್: ಮೇ 3 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ 6.40 ಕ್ಕೆ ಗೋಧೂಳಿ ಲಗ್ನದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವಧುವಿಗೆ ಸೀರೆ, ರವಿಕೆ Read more…

ತಾಳಿ ಕಟ್ಟುವ ಮೊದಲೇ ಪದೇ ಪದೇ ಕೊಠಡಿಗೆ ಬಂದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

ಚಿತ್ರಕೂಟ: ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯ ವಿಧಿವಿಧಾನಗಳು ಮುಗಿಯುವ ಮುನ್ನವೇ ವರ ತನ್ನ ಕೋಣೆಗೆ ಪದೇ ಪದೇ ಪ್ರವೇಶಿಸುತ್ತಿದ್ದರಿಂದ ವಧು ಮದುವೆಯಾಗಲು ನಿರಾಕರಿಸಿದ್ದಾಳೆ. Read more…

ಸರ್ಕಾರಿ ಉದ್ಯೋಗದಲ್ಲಿರುವ ವಧು ಬೇಕು…! ಪೋಸ್ಟರ್​ ಹಿಡಿದು ನಿಂತ ಯುವಕ

ಸಾಮಾಜಿಕ ಜಾಲತಾಣ ಎಂದರೆ ಅದು ಅತ್ಯಂತ ವಿಲಕ್ಷಣ ಮತ್ತು ಉಲ್ಲಾಸದ ವಿಡಿಯೋಗಳನ್ನು ನೋಡುವ ಸ್ಥಳವಾಗಿದೆ. ದಿನವೂ ಚಿತ್ರ-ವಿಚಿತ್ರ ವಿಡಿಯೋಗಳನ್ನು ಅದರಲ್ಲಿ ಕಾಣಬಹುದು. ಅಂಥದ್ದೇ ಒಂದು ವಿಲಕ್ಷಣ ಜಾಹೀರಾತೀಗ ವೈರಲ್​ Read more…

ಮದುವೆಗೆ ತನ್ನೆಲ್ಲಾ ಮಾಜಿ ಬಾಯ್ ​ಫ್ರೆಂಡ್​ಗಳನ್ನು ಕರೆದು ಒಟ್ಟಿಗೆ ಕೂರಿಸಿದ ವಧು…..!

ಬೀಜಿಂಗ್​: ನಿಮ್ಮ ಮಾಜಿ ಪ್ರೇಮಿಯ ಮೇಲೆ ಸೇಡು ತೀರಿಸಿಕೊಳ್ಳಲು ನೀವು ಯೋಚಿಸುತ್ತಿದ್ದರೆ, ಚೀನಾದ ಈ ವಧು ನಿಮ್ಮ ಸ್ಫೂರ್ತಿಯಾಗಬಹುದು. ತನ್ನ ಎಲ್ಲಾ ಮಾಜಿ ಗೆಳೆಯರನ್ನು ಮದುವೆಗೆ ಆಹ್ವಾನಿಸಿ ಈಕೆ Read more…

ವಧುವಿನ ಮುಂದೆ ವರನ ರೊಮ್ಯಾಂಟಿಕ್​ ಹಾಡು: ನೆಟ್ಟಿಗರು ಫಿದಾ

ಮದುವೆಯ ದಿನದಂದು ವರನು ವಧುವಿನ ಮುಂದೆಯೇ ಕುಳಿತು ಅಲ್ಲಿ ಹಾಜರಿರುವ ಎಲ್ಲಾ ಅತಿಥಿಗಳ ಮುಂದೆ ಪ್ರಣಯ ಹಾಡನ್ನು ಹಾಡಿದರೆ ಎಷ್ಟು ರೊಮ್ಯಾಂಟಿಕ್ ಆಗಿರುತ್ತದೆ ಅಲ್ಲವೆ ? ಅಂಥದ್ದೇ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...