alex Certify ಲಂಡನ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

42 ಕೋಟಿ ರೂಪಾಯಿ ಮೌಲ್ಯದ ವಜ್ರ ಕದ್ದವಳಿಗೆ ಕೇವಲ 25 ಸಾವಿರ ರೂ. ದಂಡ…!

42 ಕೋಟಿ ಮೌಲ್ಯದ ವಜ್ರಗಳನ್ನು ಕದ್ದ ಲುಲು ಲಕಾಟೋಸ್ ಎಂಬ ವಜ್ರದ ಕಳ್ಳಿಗೆ ಯುನೈಟೆಡ್ ಕಿಂಗ್‌ಡಮ್‌ನ ನ್ಯಾಯಾಲಯ ಕೇವಲ 25 ಸಾವಿರ ರೂಪಾಯಿ ದಂಡ ವಿಧಿಸಿದೆ.‌ 2016ರಲ್ಲಿ ಸಿನಿಮೀಯ Read more…

ಚಂಡಮಾರುತದಲ್ಲೂ ಯಶಸ್ವಿಯಾಗಿ ವಿಮಾನ ಲ್ಯಾಂಡ್ ಮಾಡಿದ ಏರ್ ಇಂಡಿಯಾ ಪೈಲಟ್‌ಗಳು; ವಿಡಿಯೋ ವೈರಲ್…!

ಯುನೈಸ್ ಚಂಡಮಾರುತವು ಬ್ರಿಟನ್ ಹಾಗೂ ಯೂರೋಪ್ ನಲ್ಲಿ ತೀವ್ರ ಹಾನಿಯುಂಟು ಮಾಡುತ್ತಿದೆ.‌ ರಸ್ತೆಯಲ್ಲಿ ಜನರು ಓಡಾಡುವುದಕ್ಕು ಕಷ್ಟವಾಗಿದೆ. ಈ ಸಂದರ್ಭದಲ್ಲಿ ಲಂಡನ್ ನಗರದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.‌ ಆದರೀಗ Read more…

ನಿಲ್ದಾಣದಲ್ಲಿ ಅಲ್ಲಾಡುತ್ತಾ ಲ್ಯಾಂಡ್ ಆದ ವಿಮಾನ ಕಂಡು ಬೆಚ್ಚಿಬಿದ್ದ ನೆಟ್ಟಿಗರು..! ವಿಡಿಯೋ ವೈರಲ್

ಲಂಡನ್‌: ಯುಕೆದಾದ್ಯಂತ ಯುನೈಸ್ ಚಂಡಮಾರುತದ ಅಪ್ಪಳಿಸಿದ್ದು, ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಲಾಯಿತು. ವಿಮಾನವೊಂದು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ಯತ್ನ ವಿಫಲವಾಗುವ ಮುನ್ನ Read more…

ʼದಿ ಎನಿಗ್ಮಾʼ ಖ್ಯಾತಿಯ ಕಪ್ಪು ವಜ್ರ ಬರೋಬ್ಬರಿ 32 ಕೋಟಿ ರೂ.ಗೆ ಮಾರಾಟ

ಲಂಡನ್: ಇತ್ತೀಚೆಗಷ್ಟೇ 555.55 ಕ್ಯಾರೆಟ್ ಬ್ಲಾಕ್ ಡೈಮಂಡ್ ದಿ ಎನಿಗ್ಮಾ 32 ಕೋಟಿ ರೂ.ಗೆ ಮಾರಾಟವಾಗುತ್ತಿದ್ದು, ಎಲ್ಲರನ್ನೂ ಹುಬ್ಬೇರಿಸಿದೆ. ಇದು ಭೂಮಿಯ ಮೇಲಿನ ಅತಿ ದೊಡ್ಡ ಕಟ್ ವಜ್ರ Read more…

BIG NEWS: ದೆಹಲಿಯಿಂದ ಲಂಡನ್ ಗೆ ಶುರುವಾಗ್ತಿದೆ ಬಸ್ ಪ್ರಯಾಣ

ಜಗತ್ತು ನೋಡುವ ಆಸೆ ಅನೇಕರಿಗಿರುತ್ತದೆ. ಕೊರೊನಾಗಿಂತ ಮೊದಲು ಅನೇಕರು ವಿದೇಶಿ ಪ್ರವಾಸಕ್ಕೆ ಹೋಗ್ತಿದ್ದರು. ಕೊರೊನಾ ನಂತ್ರ ಇವರ ಸಂಖ್ಯೆ ಕಡಿಮೆಯಾಗಿದೆ. ಜನರು ಹತ್ತಿರದ ಪ್ರಯಾಣಕ್ಕೆ ಕಾರ್, ಬಸ್, ರೈಲನ್ನು Read more…

50 ಸಂದರ್ಶನಗಳ ನಂತರ ʼಗೂಗಲ್‌ʼನಲ್ಲಿ 1 ಕೋಟಿ ಸಂಬಳದ ಉದ್ಯೋಗ ಪಡೆದ ಬಿಹಾರ ಹುಡುಗಿ..!

ಪ್ರತಿದಿನ ಲಕ್ಷಾಂತರ ಜನರು ವಿವಿಧ ಉದ್ಯೋಗಗಳಿಗಾಗಿ ಸಂದರ್ಶನಗಳಿಗೆ ಹೋಗುತ್ತಾರೆ. ಕೆಲವರಿಗೆ ಆರಂಭಿಕ ಹಂತದಲ್ಲಿ ಕೆಲಸ ಸಿಕ್ಕರೆ. ಹೆಚ್ಚಿನವರಿಗೆ ಸಮಯ ಹಿಡಿಯುತ್ತದೆ. ಆದರೆ ಅಂದುಕೊಂಡಿದ್ದನ್ನು ಸಾಧಿಸಬೇಕೆಂದರೆ ಮರಳಿ ಯತ್ನ ಮಾಡುತ್ತಿರಬೇಕು. Read more…

ರನ್ ವೇ ಸ್ಪರ್ಶಿಸಿ ಮತ್ತೆ ಟೇಕ್ ಆಫ್ ಆದ ವಿಮಾನ…! ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್

ಲಂಡನ್: ಬಲವಾದ ಗಾಳಿಯ ನಡುವೆ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆದ ಬ್ರಿಟಿಷ್ ಏರ್‌ವೇಸ್ ವಿಮಾನ ಮತ್ತೆ ಆಗಸದೆಡೆಗೆ ಟೇಕ್ ಆಫ್ ಆದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

ಫುಟ್ ಬಾಲ್ ಆಟಗಾರನ ಮೇಲೆ ಅತ್ಯಾಚಾರ ಆರೋಪ; ಅಮಾನತು

ಲಂಡನ್ : ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ತನ್ನ ಮೇಲೆ ನಡೆದ ಹಲ್ಲೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫುಟ್ ಬಾಲ್ ಆಟಗಾರನನ್ನು ಅಮಾನತು ಮಾಡಲಾಗಿದೆ. ಮ್ಯಾಂಚೆಸ್ಟರ್ ಯುನೈಟೆಡ್ Read more…

ನಂಬಲಸಾಧ್ಯವಾದರೂ ಇದು ಸತ್ಯ…! ಕ್ಯೂನಲ್ಲಿ ನಿಂತೇ ನಿತ್ಯ 16 ಸಾವಿರ ರೂ. ದುಡಿಮೆ

ಶಾಪಿಂಗ್ ಮಾಲ್‌ಗಳ ಬಿಲ್ ಕೌಂಟರ್‌ಗಳಲ್ಲಿ, ಬಾರ್‌ಗಳಲ್ಲಿ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು, ತಾಸುಗಟ್ಟಲೆ ಕಾಯುವುದು ಎಂದರೆ ಬಹುತೇಕ ಜನರಿಗೆ ಕಿರಿಕಿರಿಯ ಸಂಗತಿಯೇ. ಆದರೆ, ಲಂಡನ್‌ನಲ್ಲಿ Read more…

ಕೋವಿಡ್ ನಿರ್ಬಂಧದ ನಡುವೆಯೇ ಅಧಿಕೃತ ನಿವಾಸದಲ್ಲಿ ಎಣ್ಣೆ ಪಾರ್ಟಿ ಮಾಡಿ ಕ್ಷಮೆ ಕೇಳಿದ ಬ್ರಿಟನ್ ಪ್ರಧಾನಿ

ದೇಶವೆಲ್ಲಾ ಕೋವಿಡ್‌ ಲಾಕ್‌ಡೌನ್‌ ನಲ್ಲಿ ಸಿಲುಕಿರುವ ನಡುವೆ ತಮ್ಮ ಅಧಿಕೃತ ನಿವಾಸದಲ್ಲಿ ’ನಿಮ್ಮ ಎಣ್ಣೆ ನೀವೇ ಕೊಂಡು ಬನ್ನಿ’ ಪಾರ್ಟಿ ಆಯೋಜಿಸಿದ್ದಕ್ಕಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ Read more…

ಐಸ್‌ ಕ್ರೀಂ ವ್ಯಾಪಾರಿ ಅಂತಿಮ ಯಾತ್ರೆಯ ವಿಡಿಯೋ ವೈರಲ್

ಟ್ವಿಟರ್‌ ಬಳಕೆದಾರಿಣಿ ಲೌಸಿಯಾ ಡೇವಿಸ್ ಇತ್ತೀಚೆಗೆ ಶೇರ್‌ ಮಾಡಿರುವ ಈ ವಿಡಿಯೋದಲ್ಲಿ, ಐಸ್‌ ಕ್ರೀಂ ವರ್ತಕನ ಕೊನೆಯ ಯಾತ್ರೆಯ ವೇಳೆ ಬಹಳಷ್ಟು ಸಂಖ್ಯೆಯಲ್ಲಿ ಐಸ್‌ ಕ್ರೀಂ ವ್ಯಾನ್‌ಗಳು ಆಗಮಿಸಿದ್ದು Read more…

ಉತ್ತರ ಪ್ರದೇಶದ ಗ್ರಾಮವೊಂದರಿಂದ ನಾಪತ್ತೆಯಾಗಿದ್ದ ಮೂರ್ತಿ ಬ್ರಿಟನ್‌ನಲ್ಲಿ ಪತ್ತೆ….!

ಉತ್ತರ ಪ್ರದೇಶದ ಲೋಖಾರಿ ಗ್ರಾಮದ ದೇವಸ್ಥಾನದಿಂದ 40 ವರ್ಷಗಳ ಹಿಂದೆ ಕದಿಯಲಾಗಿದ್ದ ಯೋಗಿಣಿ ದೇವಿಯ ಮೂರ್ತಿ ಬಿಟನ್‌ನ ಗ್ರಾಮವೊಂದರ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಶೀಘ್ರವೇ ಭಾರತಕ್ಕೆ ಮರಳಿ ಬರಲಿದೆ. ಹಿಂದೂ Read more…

ವಿಮಾನದ ಪೈಲಟ್, ಸಹ-ಪೈಲಟ್‌ ಗೆ ವಿಭಿನ್ನ ಊಟ ನೀಡುವುದ್ಯಾಕೆ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ನೀವು ಎಂದಾದರೂ ಏರೋಪ್ಲೇನ್‌ನಲ್ಲಿ ಪ್ರಯಾಣಿಸಿದ್ದರೆ, ವಿಮಾನವನ್ನು ನಿಯಂತ್ರಿಸುವ ಇಬ್ಬರು ಪೈಲಟ್‌ಗಳು ಇರುವುದನ್ನು ನೀವು ಗಮನಿಸಿರಬಹುದು ಅಥವಾ ಕೇಳಿರಬಹುದು. ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಇರುತ್ತಾರೆ. ಆದರೆ, ವಿಮಾನದಲ್ಲಿ Read more…

ವ್ಯಕ್ತಿಯ ಗುದನಾಳದೊಳಗೆ ಸೇರಿಕೊಂಡ 2ನೇ ಮಹಾಯುದ್ಧದ ಶೆಲ್….! ಆಸ್ಪತ್ರೆಗೆ ಧಾವಿಸಿದ ಬಾಂಬ್ ಸ್ಕ್ವಾಡ್..!

ಲಂಡನ್: ಎರಡನೆಯ ಮಹಾಯುದ್ಧದ ಯುದ್ಧಸಾಮಗ್ರಿಯು ವ್ಯಕ್ತಿಯೊಬ್ಬನ ಗುದನಾಳದಲ್ಲಿ ಸಿಲುಕಿಕೊಂಡ ನಂತರ ಬಾಂಬ್ ಸ್ಕ್ವಾಡ್ ಅನ್ನು ಆಸ್ಪತ್ರೆಗೆ ಕರೆಯಲಾದ ಆಘಾತಕಾರಿ ಘಟನೆ ಪಶ್ಚಿಮ ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ಶೈರ್‌ನಲ್ಲಿ ನಡೆದಿದೆ. ಆಸ್ಪತ್ರೆಯ ತುರ್ತು Read more…

ಕುಡುಕರ ಕುರಿತ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಹಿರಂಗ

ವಿಶ್ವದಲ್ಲೇ ಅತಿ ಹೆಚ್ಚು ಜನರು ಕುಡಿತಕ್ಕೆ ದಾಸರಾಗಿರುವ ದೇಶ ಕಾಂಗರೂ ನಾಡು ಆಸ್ಟ್ರೇಲಿಯಾ ಎಂಬುದು ಸಮೀಕ್ಷೆಯಿಂದ ಬಯಲಾಗಿದೆ. ಗ್ಲೋಬಲ್ ಡ್ರಗ್ ಸರ್ವೆ (ಜಿಡಿಎಸ್) ಫಲಿತಾಂಶಗಳ ಪ್ರಕಾರ, 2020 ರಲ್ಲಿ Read more…

ಮೆಟ್ರೋ ನಿಲ್ದಾಣಲ್ಲಿ ಭಿತ್ತಿ ಪತ್ರ ಹಿಡಿದು ಕೆಲಸ ಕೋರಿದ ಪದವೀಧರನಿಗೆ ಮೂರೇ ದಿನದಲ್ಲಿ ಸಿಕ್ತು ಉದ್ಯೋಗ

ಲಂಡನ್ ಟ್ಯೂಬ್ ನಿಲ್ದಾಣವೊಂದಲ್ಲಿ ಉದ್ಯೋಗದ ಸಂದರ್ಶನದ ಅವಕಾಶ ಕೋರಿ ಭಿತ್ತಿ ಪತ್ರವೊಂದನ್ನು ಹಿಡಿದು ನಿಂತ ಉದ್ಯೋಗಾಕಾಂಕ್ಷಿಗೆ ಮೂರು ಗಂಟೆಗಳ ಒಳಗೆ ಹೊಸ ಕೆಲಸದ ಸಂದರ್ಶನಕ್ಕಾಗಿ ಆಹ್ವಾನ ಸಿಕ್ಕಿ, ಮೂರು Read more…

ಡೆಂಟಿಸ್ಟ್​ ಎಂದು ನಂಬಿಸಿ ಅಮಾಯಕನ ಬಳಿ ಹಣ ದೋಚಿದ ಭೂಪ….!

ತಾನು ಲಂಡನ್​​ನ ದಂತ ವೈದ್ಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ 45 ವರ್ಷದ ವ್ಯಕ್ತಿಯೊಬ್ಬನಿಗೆ 75 ಸಾವಿರ ರೂಪಾಯಿ ವಂಚಿಸಿದ ಘಟನೆಯೊಂದು ವರದಿಯಾಗಿದೆ. ನಿರ್ಮಲಸಿಂಹ ವಘೇಲಾ ಎಂಬವರು ಈ ಸಂಬಂಧ Read more…

ಕೋವಿಡ್ ಹೊಸ ಅವತಾರ: ಆಫ್ರಿಕಾದ ಆರು ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ ಬ್ರಿಟನ್

ಕೋವಿಡ್‌ ಸೋಂಕಿನ ಮತ್ತೊಂದು ಅಲೆ ಆವರಿಸುವ ಭೀತಿಯಲ್ಲಿರುವ ಬ್ರಿಟನ್, ಆಫ್ರಿಕಾದ ಆರು ದೇಶಗಳಿಗೆ ಸಂಚಾರ ನಿರ್ಬಂಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್‌ನ ಹೊಸ ಅವತಾರಿಯೊಂದು ಹಬ್ಬುತ್ತಿರುವ ಸುದ್ದಿಗಳು ಕೇಳಿ Read more…

’ಸಾಲ್ಟ್ ಬೇ’ ಅನುಕರಣೆ ಮಾಡಿದ ನೂಡಲ್ಸ್ ವ್ಯಾಪಾರಿಗೆ ಸಮನ್ಸ್ ಕೊಟ್ಟ ಪೊಲೀಸರು

ವಿಯೆಟ್ನಾಂನ ಅಧಿಕಾರಿಯೊಬ್ಬ ಖ್ಯಾತ ಶೆಫ್ ನುಸ್ರೆತ್‌ ಗಾಕೇ ಅಲಿಯಾಸ್ ಸಾಲ್ಟ್‌ ಬೇ ಲಂಡನ್‌ನಲ್ಲಿ ನಡೆಸುವ ರೆಸ್ಟೋರೆಂಟ್ ಒಂದರಲ್ಲಿ ಚಿನ್ನ ಲೇಪಿತ ಸ್ಟೀಕ್ ತಿನ್ನುತ್ತಿರುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾದ ಬಳಿಕ Read more…

ಅಂಗಡಿಗೆ ನುಗ್ಗಿ ಸಿಬ್ಬಂದಿ ತಲೆಗೆ ಬಂದೂಕಿಟ್ಟ ಆಗಂತುಕ: ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಲಂಡನ್: ಅಂಗಡಿಗೆ ನುಗ್ಗಿದ ದರೋಡೆಕೋರನೊಬ್ಬ ಅಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿರುವ ಭಯಾನಕ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಂಗ್ಲೆಂಡ್ ನ ಲಂಡನ್ ನಲ್ಲಿ ಈ ಘಟನೆ ನಡೆದಿದೆ. ನವೆಂಬರ್ Read more…

ಟೆಸ್ಲಾ ಕಾರಿನ ಬ್ಯಾಟರಿ ಖಾಲಿಯಾಗಿ ಟ್ರಾಫಿಕ್ ಜಾಮ್…!

ಲಂಡನ್‌ನ ಶಾಪಿಂಗ್ ಕಾಂಪ್ಲೆಕ್ಸ್‌ ಪಾರ್ಕಿಂಗ್ ಪ್ರದೇಶದ ಪ್ರವೇಶದ್ವಾರದಲ್ಲಿ ಟೆಸ್ಲಾ ಕಾರೊಂದರ ಬ್ಯಾಟರಿ ಖಾಲಿಯಾದ ಪರಿಣಾಮ 3 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿರುವ ಘಟನೆ ನಡೆದಿದೆ. ಲಂಡನ್‌ನ Read more…

ಜೀವನ ನಿರ್ವಹಣೆಗೆ ಪೋಷಕರು ಹಣ ನೀಡಬೇಕೆಂಬ ಕಾನೂನು ಹೋರಾಟದಲ್ಲಿ ನಿರುದ್ಯೋಗಿಗೆ ಸೋಲು

ಯುಕೆಯಲ್ಲಿ ಉದ್ಯೋಗವಿಲ್ಲದ 41 ವರ್ಷದ ವ್ಯಕ್ತಿಯೊಬ್ಬರು, ಜೀವನ ನಿರ್ವಹಣೆಗೆ ತನ್ನ ಪೋಷಕರು ಹಣ ನೀಡಬೇಕೆಂಬ ಕಾನೂನು ಹೋರಾಟದಲ್ಲಿ ಸೋತಿದ್ದಾರೆ. ಫೈಜ್ ಸಿದ್ದಿಕಿ ಎಂಬುವವರು ಇಂಗ್ಲೆಂಡ್ ನ ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ Read more…

ತಪ್ಪಾಗಿ ಉಡುಪು ಧರಿಸಿ ಸುದ್ದಿಯಾದ ಸೆಲೆಬ್ರಿಟಿ…..!

ಚಲನಚಿತ್ರ ಪ್ರೀಮಿಯರ್‌ನ ರೆಡ್ ಕಾರ್ಪೆಟ್‌ನಲ್ಲಿ ಯುವತಿಯೊಬ್ಬಳು ಆಕಸ್ಮಿಕವಾಗಿ ತನ್ನ ಉಡುಪನ್ನು ತಪ್ಪಾದ ರೀತಿಯಲ್ಲಿ ಧರಿಸಿರುವ ಘಟನೆ ನಡೆದಿದೆ. ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಂತರ ಅನೇಕರು Read more…

ಮಾರಾಟಕ್ಕಿಟ್ಟ ಫ್ಲಾಟ್‍ ನಲ್ಲಿ ಎಲ್ಲಿದೆ ಅಡುಗೆ ಮನೆ ಎಂದು ಜನ ಕನ್ಫ್ಯೂಸ್…!

ಲಂಡನ್‌ನ ಚೆಲ್ಸಿಯಾದಲ್ಲಿರುವ ಫ್ಲಾಟ್ ಒಂದನ್ನು ಮಾರಾಟಕ್ಕಿಡಲಾಗಿದೆ. ಆದರೆ, ಈ ಫ್ಲಾಟ್ ನಲ್ಲಿ ಅಡುಗೆ ಕೋಣೆ ಎಲ್ಲಿದೆ ಎಂದು ಜನರು ತಲೆಕೆರೆದುಕೊಳ್ಳುತ್ತಿದ್ದಾರೆ. ನೀವಾದ್ರೂ ಗಮನಿಸಬಹುದೇ ಅಡುಗೆ ಮನೆ ಎಲ್ಲಿದೆಯೆಂದು..? ಚೆಲ್ಸಿಯಾದಲ್ಲಿನ Read more…

ರೈಲಿನಲ್ಲಿ ನಿದ್ರೆ ಬಂದಾಗ ರಕ್ಷಣೆಗೆ ನಿಂತ ಅನಾಮಿಕನ ಮೆಚ್ಚಿ ಟ್ವೀಟ್ ಮಾಡಿದ ಮಹಿಳೆ

ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಒಬ್ಬೊಬ್ಬರೇ ಓಡಾಡುವುದು ಎಲ್ಲಾ ಸಮಯದಲ್ಲೂ ಸುರಕ್ಷಿತವಲ್ಲ ಎಂಬುದು ಬಹಳ ಬಾರಿ ಅರಿವಿಗೆ ಬರುತ್ತಲೇ ಇರುತ್ತದೆ. ರೈಲಿನಲ್ಲಿ ತಡ ರಾತ್ರಿ ಸಂಚರಿಸುತ್ತಿದ್ದ ವೇಳೆ ನಿದ್ರೆ ಮಾಡುತ್ತಿದ್ದ Read more…

ಮಹಿಳೆ ಪ್ರಾಣಕ್ಕೆ ಕುತ್ತು ತಂದಿತ್ತು ವರನ ಸ್ನೇಹಿತನೊಂದಿಗಿನ ದೈಹಿಕ ಸಂಬಂಧ…!

ಲಂಡನ್ ಮದುವೆ ಸಮಾರಂಭದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾಳೆ. ಬೆಸ್ಟ್ ಫ್ರೆಂಡ್ ಮದುವೆಗೆ ಹೋದ ಮಹಿಳೆ ಪ್ರಾಣಕ್ಕೆ ಅಪಾಯವಾಗಿತ್ತಂತೆ. ಮದುವೆ ಸಮಾರಂಭದಲ್ಲಿ ವರನ ಆಪ್ತ Read more…

ಅತ್ಯಾಚಾರಕ್ಕಿಂತ ಮೊದಲು ಮೂರು ಆಯ್ಕೆ ನೀಡ್ತಿದ್ದ ಈ ಪಾಪಿ

ಲಂಡನ್ ನಲ್ಲಿ ಅನೇಕ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ. ಅತ್ಯಾಚಾರ ಎಸಗುವ ಮೊದಲು ವ್ಯಕ್ತಿ ಮಹಿಳೆಯರಿಗೆ ಮೂರು ಆಯ್ಕೆ ನೀಡುತ್ತಿದ್ದನಂತೆ. ಆದ್ರೆ ಕೊನೆಯಲ್ಲಿ Read more…

ಮಾಜಿ ಪತ್ನಿಯನ್ನು ಬೆದರಿಸಲು ಮುಂದಾದರಾ ಸುಲ್ತಾನ…?

ಕೊಲ್ಲಿ ದೇಶಗಳ ರಾಜಮನೆತನಗಳ ಮಂದಿ ತಮ್ಮ ದುಡ್ಡಿನ ಮದದಿಂದ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ದಿನಬೆಳಗಾದರೆ ಓದುತ್ತಲೇ ಇರುತ್ತೇವೆ. ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ, ಶೇಖ್‌ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್‌ Read more…

ದಂತ ವೈದ್ಯರಿಗೆ ನೀಡಲು ಹಣವಿಲ್ಲದೆ ತಾನೇ 11 ಹಲ್ಲು ಕಿತ್ತುಕೊಂಡವಳ ಸ್ಥಿತಿ ಹೀಗಾಯ್ತು….!

ಹಲ್ಲಿನ ಸಮಸ್ಯೆ ಈಗ ಸಾಮಾನ್ಯವಾಗಿದೆ. ಅನೇಕರು ಸಣ್ಣ ವಯಸ್ಸಿನಲ್ಲಿಯೇ ಹಲ್ಲು ನೋವಿನ ಸಮಸ್ಯೆ ಎದುರಿಸುತ್ತಾರೆ. ಅನೇಕ ಬಾರಿ ಹಲ್ಲು ಕೀಳಲು ವೈದ್ಯರು ಸಲಹೆ ನೀಡ್ತಾರೆ. ದಂತ ವೈದ್ಯರ ಕೈಗೆ Read more…

ಹನಿಮೂನ್ ಗಾಗಿ ಮದುವೆ ಪ್ಲಾನ್ ಬದಲಿಸಿದ ಹುಡುಗಿ..!

ಮದುವೆ, ಹನಿಮೂನ್ ಬಗ್ಗೆ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಅದ್ಧೂರಿಯಾಗಿ ಮದುವೆ ನಡೆಯಬೇಕು. ಸುಂದರ ಸ್ಥಳಕ್ಕೆ ಹನಿಮೂನ್ ಗೆ ಹೋಗಬೇಕೆಂದು ಬಯಸುತ್ತಾರೆ. ಆದ್ರೆ ಹನಿಮೂನ್ ಗೆ ವಿಶೇಷ ಪ್ಲಾನ್ ಮಾಡಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...