alex Certify ಲಂಡನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್ ನಲ್ಲಿ ಕಾರಿನಲ್ಲಿ ಭಾರತೀಯ ಮೂಲದ ಮಹಿಳೆ ಶವ ಪತ್ತೆ ಕೇಸ್: ಕೊಲೆ ಮಾಡಿ ಶವವನ್ನು ಕಾರಲ್ಲಿಟ್ಟು ಎಸ್ಕೇಪ್ ಆದ ಪತಿ

ಲಂಡನ್ ನ ಇಲ್ಫೋರ್ಡ್ ನಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಭಾರತೀಯ ಮೂಲದ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯೇ ಪತ್ನಿಯನ್ನು ಕೊಲೆಗೈದು ಬಳಿಕ ಕಾರಿನ ಡಿಕ್ಕಿಯಲ್ಲಿ ಶವವಿಟ್ಟು Read more…

ಬಾಂಗ್ಲಾದೇಶ ನಾಯಕಿ ಶೇಖ್ ಹಸೀನಾ ಭೇಟಿಯಾದ NSA ಅಜಿತ್ ದೋವಲ್: ಲಂಡನ್ ನಲ್ಲಿ ರಾಜಕೀಯ ಆಶ್ರಯ

ನವದೆಹಲಿ: ಬಾಂಗ್ಲಾದೇಶದ ನಾಯಕಿ ಶೇಖ್ ಹಸೀನಾ ಅವರು ಸೋಮವಾರ ಸಂಜೆ ದೆಹಲಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುಪಡೆ ನೆಲೆಗೆ ಬಂದಿಳಿದ್ದಾರೆ. ಅವರನ್ನು Read more…

ಲಂಡನ್ ನಲ್ಲಿ ಮುಂದುವರೆಯಲಿದೆ ಅನಂತ್ ಮದುವೆ ಮಹೋತ್ಸವ: ಎರಡು ತಿಂಗಳಿಗೆ ಸೆವೆನ್ ಸ್ಟಾರ್ ಹೊಟೇಲ್ ಬುಕ್

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವ  ಲಂಡನ್‌ನಲ್ಲಿ ಮುಂದುವರಿಯಲಿದೆ.  ಮುಖೇಶ್ ಅಂಬಾನಿ  ಎರಡು ತಿಂಗಳ ಅವಧಿಗೆ ಸೆವೆನ್ ಸ್ಟಾರ್ ಹೊಟೇಲ್ ಸ್ಟೋಕ್ ಪಾರ್ಕ್ ಹೋಟೆಲ್ ಅನ್ನು Read more…

LIC ಷೇರುದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಈ ಕೆಲಸ ಮಾಡದಿದ್ದರೆ ನಿಮಗೆ ನಷ್ಟ ‘ಗ್ಯಾರಂಟಿ’

ದೇಶದ ಸರ್ಕಾರಿ ಜೀವ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನ ಷೇರುದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಎಲ್‌ ಐಸಿ ತನ್ನ ಷೇರುದಾರರಿಗೆ ತಮ್ಮ ಪ್ಯಾನ್ Read more…

BIG NEWS: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಬಸ್; ಬೆಚ್ಚಿಬೀಳಿಸುವಂತಿದೆ ಪ್ರಯಾಣಿಕ ಸೆರೆಹಿಡಿದಿರುವ ವಿಡಿಯೋ…!

ಗುಜರಾತಿನ ದುರ್ಗಾ ಜಿಲ್ಲೆಯ ಸಾತ್ಪುರ್‌ ಘಾಟ್‌ ನಲ್ಲಿ ಬಸ್‌ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್‌ ಕೆಳಗೆ ಬಿದ್ದಿದೆ. ಘಾಟ್‌ ನಲ್ಲಿ ಬಸ್‌ ಪ್ರಯಾಣಿಸುತ್ತಿದ್ದ ವೇಳೆ ಈ Read more…

ಲಂಡನ್ ನಲ್ಲಿ ನೆಲೆಸುವ ವದಂತಿ ನಡುವೆ ಇಸ್ಕಾನ್ ಗೆ ತೆರಳಿದ್ದ ‘ವಿರುಷ್ಕಾ’ ಹಳೆ ವಿಡಿಯೋ ವೈರಲ್..…!

ಟಿ –20 ವಿಶ್ವಕಪ್‌ ಮುಗಿಯುತ್ತಿದ್ದಂತೆ ವಿರಾಟ್‌ ಕೊಹ್ಲಿ ತಮ್ಮ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಜೊತೆ ಲಂಡನ್‌ ಗೆ ಹಾರಿದ್ದಾರೆ. ಲಂಡನ್‌ ನಲ್ಲಿ ಇಬ್ಬರು ಮಕ್ಕಳೊಂದಿಗೆ ಗುಣಮಟ್ಟದ Read more…

ಜೈಲಿನಲ್ಲಿರುವ ಕೈದಿ ಜೊತೆ ಮಹಿಳಾ ಸಿಬ್ಬಂದಿ ಲೈಂಗಿಕ ಕ್ರಿಯೆ

ಜೈಲಿನಲ್ಲಿರುವ ಕೈದಿಯೊಂದಿಗೆ ಮಹಿಳಾ ಸಿಬ್ಬಂದಿ ಲೈಂಗಿಕ ಕ್ರಿಯೆ ನಡೆಸಿರುವ ಆಘಾತಕಾರಿ ಘಟನೆ ಬ್ರಿಟನ್ ನ ಹೆಚ್ ಎಂ ಪಿ ವಾಂಡ್ಸ್ ವರ್ತ್‌ ನಲ್ಲಿ ವರದಿಯಾಗಿದೆ. ಲಂಡನ್ ನ ವಾಂಡ್ಸ್ Read more…

‘ಓಂ ಶಾಂತಿ ಓಂ’ ಚಿತ್ರದ ಪ್ರಚಾರ ಕಾರ್ಯತಂತ್ರವನ್ನು ಟಾಯ್ಲೆಟ್ ನಲ್ಲಿ ಕುಳಿತು ಚರ್ಚಿಸಿದ್ದರಂತೆ ಶಾರುಖ್…!

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಓಂ ಶಾಂತಿ ಓಂ 2007 ರ ಸೂಪರ್ ಡೂಪರ್ ಚಿತ್ರ. ಇಬ್ಬರು ಸ್ನೇಹಿತರಾಗಿ ಕಾಣಿಸಿಕೊಂಡಿದ್ದ ಚಿತ್ರದ ಯಶಸ್ಸಿನ ಭಾಗದಲ್ಲಿ ನಟ Read more…

ಆಸ್ಪತ್ರೆ ತಪ್ಪಿಗೆ ಮಕ್ಕಳಾಗುವ ಭಾಗ್ಯ ಕಳೆದುಕೊಂಡ ನೂರು ಮಹಿಳೆಯರು….!

ಆಸ್ಪತ್ರೆಗಳು ಜೀವ ಉಳಿಸುವ ಭರವಸೆ ನೀಡುತ್ತವೆ. ಆದ್ರೆ ಲಂಡನ್‌ ನ ಒಂದು ಆಸ್ಪತ್ರೆ ಒಂದಲ್ಲ ಎರಡಲ್ಲ ನೂರು ಮಹಿಳೆಯರ ಜೀವನದಲ್ಲಿ ಆಟ ಆಡಿದೆ. ಮಹಿಳೆಯರ ನಂಬಿಕೆಗೆ ಮೋಸ ಮಾಡಿದೆ. Read more…

ರಾತ್ತಿ ಮಲಗೋ ಸಮಯದಲ್ಲೂ ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ಗೇಮ್ ಆಡ್ತಾರಾ..?‌ ಹಾಗಾದ್ರೆ ಓದಿ ಈ ಸುದ್ದಿ

ಈಗ ಮಕ್ಕಳಿಗೂ ಮೊಬೈಲ್ ಕ್ರೇಝ್, ಯಾವಾಗ್ಲೂ ಗೇಮ್ಸ್ ಆಡುತ್ತ, ಯುಟ್ಯೂಬ್ ನೋಡುತ್ತ ಕಾಲಕಳೆಯಲು ಮಕ್ಕಳು ಹವಣಿಸ್ತಾರೆ. ನಿಮ್ಮ ಮಕ್ಕಳಲ್ಲೂ ಇಂತಹ ಅಭ್ಯಾಸವಿದ್ರೆ ಆದಷ್ಟು ಬೇಗ ಅದನ್ನು ಬಿಡಿಸಿ, ಇಲ್ಲದಿದ್ರೆ Read more…

ರೈಲಿನಲ್ಲಿ ಮಹಿಳೆ ಮುಂದೆ ಹಸ್ತಮೈಥುನ: ಭಾರತೀಯ ಮೂಲದ ವ್ಯಕ್ತಿಗೆ ಜೈಲು ಶಿಕ್ಷೆ

ಲಂಡನ್ ಅಂಡರ್‌ ಗ್ರೌಂಡ್ ರೈಲಿನಲ್ಲಿ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಯುಕೆಯಲ್ಲಿ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ Read more…

ಕಳೆದು ಹೋಗಿದ್ದ 6.7 ಕೋಟಿ ರೂ. ಮೌಲ್ಯದ ವಜ್ರದುಂಗುರ ಸಿಕ್ಕಿದ್ದೆಲ್ಲಿ ಅಂತ ತಿಳಿದ್ರೆ ಅಚ್ಚರಿಪಡ್ತೀರಾ….!

ಪ್ಯಾರಿಸ್ ನ ಐಷಾರಾಮಿ ರಿಟ್ಜ್ ಹೋಟೆಲ್ ನಲ್ಲಿ ತಂಗಿದ್ದ ಶ್ರೀಮಂತ ಮಹಿಳಾ ಉದ್ಯಮಿಯೊಬ್ಬರು ತಾವು ಧರಿಸಿದ್ದ ಬರೋಬ್ಬರಿ 6.7 ಕೋಟಿ ರೂ. ಮೌಲ್ಯದ ವಜ್ರದ ರಿಂಗ್ ಹೋಟೆಲ್ ಕೊಠಡಿಯಲ್ಲಿಯೇ Read more…

ವಿಶ್ವಕಪ್ ನಂತ್ರ ಲಂಡನ್ ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ;‌ ವಿಡಿಯೋ ವೈರಲ್

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವಕಪ್‌ ನಲ್ಲಿ ಅಬ್ಬರಿಸಿದ್ದಾರೆ. ಫೈನಲ್‌ ಪಂದ್ಯದವರೆಗೂ ಉತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ, ಎಲ್ಲರ ಮೆಚ್ಚುಗೆ ಗಳಿಸಿದ್ರು. ಕೊಹ್ಲಿ ಅದ್ಭುತ ಆಟದ Read more…

BIG BREAKING : ಲಂಡನ್ ನಲ್ಲಿ ದೀಪಾವಳಿ ಆಚರಣೆ ವೇಳೆ ಅಗ್ನಿ ಅವಘಡ : ಒಂದೇ ಕುಟುಂಬದ ಐವರು ಭಾರತೀಯರು ಸಾವು

ಲಂಡನ್: ಲಂಡನ್ನಲ್ಲಿ  ಸಂಭವಿಸಿದ ಅಗ್ನಿ ದುರಂತದಲ್ಲಿ ಭಾರತೀಯ ಮೂಲದ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಅದರಲ್ಲಿ ಮೂವರು ಮಕ್ಕಳೂ ಇದ್ದರು. ದೀಪಾವಳಿ ಆಚರಣೆ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಭಾರತೀಯ Read more…

ಕ್ರಿಸ್ಟಿ ಹರಾಜಿನಲ್ಲಿ `ಟಿಪ್ಪು ಸುಲ್ತಾನ್’ ಖಡ್ಗ ಮಾರಾಟ ವಿಫಲ! ಅದರ ಮೌಲ್ಯ 20 ಕೋಟಿ ರೂ.!

ಲಂಡನ್:  ಟಿಪ್ಪು ಸುಲ್ತಾನ್  ವೈಯಕ್ತಿಕ ಖಡ್ಗವನ್ನು ಪ್ರಸಿದ್ಧ ಬ್ರಿಟಿಷ್ ಹರಾಜು ಸಂಸ್ಥೆಯಾದ ಕ್ರಿಸ್ಟೀಸ್ ಹರಾಜಿನಲ್ಲಿ ಬಿಡ್ದಾರರಿಂದ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಟಿಪ್ಪುವಿನ ಖಡ್ಗದ ಮೌಲ್ಯ 1.5 ಮಿಲಿಯನ್ ಪೌಂಡ್ (15 Read more…

BIG NEWS: ಭಾರತ ಸ್ವಾತಂತ್ರ್ಯ ಹೋರಾಟದ ದಿನಗಳಿಗೆ ಸಾಕ್ಷಿಯಾಗಿದ್ದ ‘ಇಂಡಿಯಾ ಕ್ಲಬ್’ ಗೆ ಇಂದು ಬೀಗ ಮುದ್ರೆ…!

ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಂದರ್ಭದಲ್ಲಿ ಅವರ ನೆಲದಿಂದಲೇ ಸ್ವಾತಂತ್ರ ಹೋರಾಟದ ಕಹಳೆ ಮೊಳಗಿಸಲು ಕಾರಣಕರ್ತವಾಗಿದ್ದ ಐತಿಹಾಸಿಕ ಇಂಡಿಯಾ ಕ್ಲಬ್ ಗೆ ಸೆಪ್ಟೆಂಬರ್ 17ರ ಇಂದು ಬೀಗಮುದ್ರೆ ಬೀಳಲಿದೆ. ಲಂಡನ್ Read more…

ಲಂಡನ್‌ನಲ್ಲಿ ಅತ್ಯಂತ ದುಬಾರಿ ಮಹಲನ್ನೇ ಖರೀದಿಸಿದ್ದಾರೆ ಭಾರತದ ಈ ಬಿಲಿಯನೇರ್‌…..!

ಲಂಡನ್‌ನಲ್ಲಿ ಅನೇಕ ಭಾರತೀಯ ಬಿಲಿಯನೇರ್‌ಗಳು ಆಸ್ತಿ-ಪಾಸ್ತಿ ಸಂಪಾದಿಸಿದ್ದಾರೆ. ಲಕ್ಷ್ಮಿ ಮಿತ್ತಲ್‌, ಅನಿಲ್ ಅಗರ್ವಾಲ್‌ ಹೀಗೆ ಅನೇಕರು ಈಗಾಗಲೇ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಲಂಡನ್ ಬಹಳ ಹಿಂದಿನಿಂದಲೂ ಭಾರತೀಯ ಬಿಲಿಯನೇರ್‌ಗಳ ನೆಚ್ಚಿನ Read more…

ಮದ್ಯದ ಅಮಲಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವಿದ್ಯಾರ್ಥಿಗೆ ಜೈಲು ಶಿಕ್ಷೆ

ಬ್ರಿಟನ್‌ ನಲ್ಲಿ ಮದ್ಯ ಸೇವಿಸಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಭಾರತೀಯ ಮೂಲದ ವಿದ್ಯಾರ್ಥಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಯುನೈಟೆಡ್ ಕಿಂಗ್‌ ಡಂನ ಕಾರ್ಡಿಫ್‌ ನಲ್ಲಿ ಘಟನೆ ನಡೆದಿದೆ. Read more…

ಲಂಡನ್ ನಲ್ಲಿ ಚಾಕುವಿನಿಂದ ಇರಿದು ಭಾರತೀಯ ಮೂಲದ ವ್ಯಕ್ತಿ ಹತ್ಯೆ, ಮೂರು ದಿನಗಳಲ್ಲಿ 2ನೇ ಘಟನೆ

 ಲಂಡನ್: ಯುನೈಟೆಡ್ ಕಿಂಗ್‌ ಡಮ್‌ ನಲ್ಲಿ ಓದುತ್ತಿದ್ದ ಹೈದರಾಬಾದ್‌ನ 27 ವರ್ಷದ ಮಹಿಳೆಯನ್ನು ಲಂಡನ್‌ ನಲ್ಲಿರುವ ಆಕೆಯ ವಸತಿಗೃಹದಲ್ಲಿ ಬ್ರೆಜಿಲಿಯನ್ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದ ಎರಡು ದಿನಗಳ Read more…

ಲಂಡನ್‌ನಲ್ಲಿನ ಭಾರತೀಯ ಹೈಕಮಿಷನ್‌ ಕಟ್ಟಡದಿಂದ ಭಾರತ ಧ್ವಜ ಕೆಳಗಿಳಿಸಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಸಾವು

ಖಲಿಸ್ತಾನಿ ಪ್ರತ್ಯೇಕತಾವಾದಿ ಅವತಾರ್ ಸಿಂಗ್ ಖಂಡಾ ಇಂಗ್ಲೆಂಡ್ ನಲ್ಲಿ ನಿಧನರಾಗಿದ್ದಾರೆ. ಆತ ಜೈಲಿನಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ನಿಕಟವರ್ತಿ. ಮೂಲಗಳ ಪ್ರಕಾರ ಅವತಾರ್ ಸಿಂಗ್ ಖಂಡಾ ಆನಾರೋಗ್ಯದ Read more…

ಹಿಂದುಜಾ ಗ್ರೂಪ್ ಅಧ್ಯಕ್ಷ ಬಿಲಿಯನೇರ್ SP ಹಿಂದುಜಾ ನಿಧನ

ಹಿಂದುಜಾ ಗ್ರೂಪ್‌ನ ಸಂಸ್ಥಾಪಕ ಮತ್ತು ಹಿಂದುಜಾ ಕುಟುಂಬದ ಮುಖ್ಯಸ್ಥ ಪಿ.ಡಿ. ಹಿಂದುಜಾ ಅವರ ಹಿರಿಯ ಪುತ್ರ ಶ್ರೀಚಂದ್ ಪಿ. ಹಿಂದುಜಾ ಅವರು 87 ನೇ ವಯಸ್ಸಿನಲ್ಲಿ ಲಂಡನ್‌ ನಲ್ಲಿ Read more…

‘ಮತದಾನ’ ಮಾಡಲು ವಿದೇಶದಿಂದ ಬಂದ ಮಲೆನಾಡಿನ ಯುವಕ….!

ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಈಗಾಗಲೇ ಇದು ಆರಂಭವಾಗಿದೆ. ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಕ್ಯೂ ಹಚ್ಚಿ ನಿಂತಿದ್ದಾರೆ. Read more…

ಬಸ್ ತಪ್ಪಿತು ಎಂಬ ಕಾರಣಕ್ಕೆ ಟ್ರಾಫಿಕ್ ಜಾಮ್ ಮಾಡಿದ ಭೂಪ

ಒಂದು ವೇಳೆ ನೀವು ಬಸ್ ಮಿಸ್ ಮಾಡಿಕೊಂಡರೆ ಏನು ಮಾಡುತ್ತೀರಿ ? ಮುಂದಿನ ಬಸ್ಸಿಗಾಗಿ ಕಾಯುತ್ತೀರಿ ಅಲ್ಲವೇ ? ಆದರೆ ಲಂಡನ್‌ನ ಈ ವ್ಯಕ್ತಿ ಬಸ್ ತಪ್ಪಿಹೋಯಿತೆಂದು ದೊಡ್ಡ Read more…

ಕಂಗನಾ ರಣಾವತ್​ ತುಮಕ್ಡಾಗೆ ಲಂಡನ್​ನಲ್ಲಿ ಯುವತಿ ಸ್ಟೆಪ್​: ವಿಡಿಯೋ ವೈರಲ್

ಕಂಗನಾ ರಣಾವತ್​ ಅವರ ತುಮಕ್ಡಾಗೆ ಯುವತಿಯೊಬ್ಬಳು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊ ಲಂಡನ್‌ನ ಬಿಗ್ ಬೆನ್ ಮುಂದೆ ಚಿತ್ರಿಸಲಾಗಿದೆ. ಇದೀಗ ವೈರಲ್ ಆಗಿರುವ Read more…

ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಬರೋಬ್ಬರಿ 250 ಕೋಟಿ ರೂಪಾಯಿ ದೇಣಿಗೆ….!

ಇಂಗ್ಲೆಂಡ್ ರಾಜಧಾನಿ ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಒಡಿಶಾ ಮೂಲದ ಉದ್ಯಮಿಯೊಬ್ಬರು ಬರೋಬ್ಬರಿ 250 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಫಿನ್ ನೆಸ್ಟ್ ಗ್ರೂಪ್ ಆಫ್ ಕಂಪನಿಯ Read more…

ಮಾನಸಿಕ ಕಾಯಿಲೆಗಳಿರುವವರಲ್ಲಿ ಜೈವಿಕ ಮುಪ್ಪಾಗುವಿಕೆ ಜೋರು: ಅಧ್ಯಯನ ವರದಿಯಲ್ಲಿ ಬಹಿರಂಗ

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶವೊಂದರ ಪ್ರಕಾರ ಜಗತ್ತಿನ ಪ್ರತಿ ಎಂಟು ಮಂದಿಯಲ್ಲಿ ಒಬ್ಬರು ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದಾರೆ. ಅಂದರೆ ಒಂದು ಶತಕೋಟಿ ಮಂದಿಗೆ ಈ ಸಮಸ್ಯೆ ಇದೆ ಎಂದಾಯಿತು. Read more…

ಲಂಡನ್‌ನಲ್ಲಿ ಸ್ವಯಂ-ಚಾಲಿತ ವಾಹನ ಸವಾರಿಯ ಅನುಭವ ಪಡೆದ ಗೇಟ್ಸ್

ಮೈಕ್ರೋಸಾಫ್ಟ್‌ ಸಹ-ಸ್ಥಾಪಕ ಬಿಲ್ ಗೇಟ್ಸ್‌‌ ಲಂಡನ್‌ನಲ್ಲಿ ಸ್ವಯಂ ಚಾಲಿತ ಕಾರಿನಲ್ಲಿ ಪಯಣಿಸಿದ್ದಾರೆ. ತಮ್ಮ ಈ ಪ್ರವಾಸದ ವೇಳೆಯ ವಿಡಿಯೋ ಶೇರ್‌ ಮಾಡಿದ ಗೇಟ್ಸ್‌, ಕೃತಕ ಬುದ್ಧಿಮತ್ತೆ ಬಲದಿಂದ ಸ್ವಯಂ Read more…

ರಸ್ತೆ ಗುಂಡಿಗಳಲ್ಲಿ ನೂಡಲ್ಸ್ ಬೇಯಿಸಿ ವಿನೂತನವಾಗಿ ಪ್ರತಿಭಟನೆ ಮಾಡಿದ ಬ್ರಿಟನ್ ಪ್ರಜೆ

ರಸ್ತೆ ಗುಂಡಿಗಳು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಪಾಶ್ಚಾತ್ಯ ದೇಶಗಳಲ್ಲೂ ಸಹ ಜನರಿಗೆ ಭಾರೀ ಕಿರಿಕಿರಿ ಮಾಡಿಕೊಂಡು ಬರುತ್ತಿವೆ. ರಸ್ತೆಗಳ ಅನ್ವೇಷಣೆಯಷ್ಟೇ ಹಳೆಯ ಸಮಸ್ಯೆಯಾದ ರಸ್ತೆ ಗುಂಡಿಗಳ ಕಾರಣ Read more…

Watch Video | ಭಾರತೀಯ ಗಾಯಕನಿಂದ ತಾಯಂದಿರಿಗೆ ಭಾವಪೂರ್ಣ ನುಡಿನಮನ

ಈ ವರ್ಷ ಮಾರ್ಚ್ 19ರಂದು ಲಂಡನ್‌ನಲ್ಲಿ ತಾಯಂದಿರ ದಿನಾಚರಣೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಲಂಡನ್‌ನ ಬೀದಿಬೀದಿಗಳಲ್ಲಿ ತಾಯಂದಿರಿಗೆ ನಮನ ಸಲ್ಲಿಸಲು ಮುಂದಾದ ಭಾರತೀಯ ವಾದಕನೊಬ್ಬ 2007ರ ಬಾಲಿವುಡ್ ಹಿಟ್ Read more…

ದಿನೇ ದಿನೇ ಏರುತ್ತಿರುವ ಬಾಡಿಗೆ; ತ್ಯಾಜ್ಯ ಕಂಟೇನರ್‌ ಅನ್ನೇ ಮನೆ ಮಾಡಿಕೊಂಡ ಯುವಕ

ವಯಸ್ಕರಾಗುತ್ತಲೇ ಜೀವನದ ಪ್ರತಿಯೊಂದು ಹೊಣೆಗಾರಿಕೆಯೂ ಹೆಗಲ ಮೇಲೆ ಬೀಳತೊಡಗುತ್ತವೆ. ಬ್ರಿಟನ್‌ನಲ್ಲಿ ದಿನೇ ದಿನೇ ಏರುತ್ತಿರುವ ಬಾಡಿಗೆ ದರದಿಂದ ತತ್ತರಿಸಿರುವ ವ್ಯಕ್ತಿಯೊಬ್ಬರು ತಮ್ಮ ದಿನನಿತ್ಯದ ವೆಚ್ಚವನ್ನು ತಗ್ಗಿಸಲು ಹೊಸ ಐಡಿಯಾವೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...