alex Certify ರೈಲು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಂತ ಕೊಳಕು ರೈಲುಗಳಿವು….! ಪ್ರಯಾಣ ಮಾಡಿದ್ರೆ ಕಂಗಾಲಾಗೋದು ಗ್ಯಾರಂಟಿ

ಪ್ರತಿದಿನ ಸಾವಿರಾರು ರೈಲುಗಳು ಭಾರತದಲ್ಲಿ ಓಡಾಡುತ್ತವೆ. ಅವುಗಳ ನಿರ್ವಹಣೆ ರೈಲ್ವೆ ಇಲಾಖೆಯದ್ದು. ಆದರೆ ಅನೇಕ ರೈಲುಗಳಲ್ಲಿ ಸ್ವಚ್ಛತೆಯ ಕೊರತೆಯಿದೆ. ದೇಶದ ಅತ್ಯಂತ ಕೊಳಕು ರೈಲುಗಳು ಯಾವುವು ಅನ್ನೋದನ್ನು ನೋಡೋಣ. Read more…

ರೈಲು ಟಿಕೆಟ್‌ ರದ್ದುಗೊಳಿಸುವ ಮುನ್ನ ʼಮರುಪಾವತಿʼ ನಿಯಮದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ…!

ಪ್ರತಿದಿನ ಭಾರತದಲ್ಲಿ ಲಕ್ಷಗಟ್ಟಲೆ ಜನರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ಇದು ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣವಾಗಿದೆ. ದೂರದ ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸುವುದು ಉತ್ತಮ. ಕೆಲವೊಮ್ಮೆ ಹಠಾತ್ Read more…

BIG NEWS: ಬರುವ ಮಾರ್ಚ್‌ ಒಳಗೆ ʼವಂದೇ ಭಾರತ್ʼ ರೈಲುಗಳ ಮೂರು ಆವೃತ್ತಿಗಳು

ಡೆಹ್ರಾಡೂನ್: ವಂದೇ ಭಾರತ್ ರೈಲುಗಳ ಮೂರು ಆವೃತ್ತಿಗಳು – ವಂದೇ ಚೇರ್ ಕಾರ್, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪರ್ಸ್ ಇವುಗಳನ್ನು ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ಒಳಗೆ ಬಿಡಲಾಗುವುದು Read more…

ಆನೆಗಳು ಹಳಿ ದಾಟಲು ಅನುವು ಮಾಡಿಕೊಡಲು ರೈಲು ನಿಲ್ಲಿಸಿದ ಲೋಕೋ-ಪೈಲಟ್

ಇಡೀ ಭೂಮಿಯೆಲ್ಲಾ ತಮ್ಮದು ಎನ್ನುವ ಅಹಂ ಬಿಟ್ಟು, ಅನ್ಯ ಜೀವಿಗಳಿಗೂ ನಮ್ಮಂತೆಯೇ ಇಲ್ಲಿ ಜೀವಿಸಲು ನಮ್ಮಷ್ಟೇ ಹಕ್ಕಿದೆ ಎಂದು ಅರಿತು ಬಾಳುವ ಮನುಜರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಅರಣ್ಯಗಳ Read more…

ಉದ್ಘಾಟನೆಗೊಂಡ ದಿನವೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಚಾವಣಿಯಿಂದ ಸುರಿದ ಮಳೆ ನೀರು; ವಿಡಿಯೋ ವೈರಲ್

ಮಂಗಳವಾರದಂದು ಕೇರಳದ ಚೊಚ್ಚಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಅದೇ ದಿನ ಸಂಜೆ ಭಾರಿ ಮಳೆ ಸುರಿದಿದ್ದು, ಇದರ ಪರಿಣಾಮ Read more…

ದಾನಾಪುರದಿಂದ ತಿರುಪತಿಗೆ ಬೇಸಿಗೆ ವಿಶೇಷ ರೈಲು ಸೇವೆ

ಭಾರತೀಯ ರೈಲ್ವೆಯು ಪಾಟ್ನಾದ ದಾನಾಪುರದಿಂದ ತಿರುಪತಿಗೆ ಬೇಸಿಗೆ ವಿಶೇಷ ರೈಲು ಸೇವೆ ಘೋಷಿಸಿದೆ. ಎರಡು ನಗರಗಳ ನಡುವೆ ಬೇಸಿಗೆ ವಿಶೇಷ ರೈಲು ಮೂರು ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ರೈಲು Read more…

ಜಗತ್ತಿನ ಅತ್ಯಂತ ವೇಗದ ಮ್ಯಾಗ್ಲೇವ್‌ ರೈಲಿನ ಅನುಭೂತಿ ಕೊಟ್ಟ ಯೂಟ್ಯೂಬರ್‌

ಆಯಸ್ಕಾಂತೀಯ ಲೆವಿಟೇಶನ್ ತಂತ್ರಜ್ಞಾನದ ಆಧಾರದ ಮೇಲೆ ಶರವೇಗದಲ್ಲಿ ಚಲಿಸುವ ರೈಲುಗಳ ಕುರಿತು ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಈ ಶರವೇಗದ ಹಿಂದಿನ ವಿಜ್ಞಾನದ ಬಗ್ಗೆ ಬಹಳಷ್ಟು ತಿಳಿದಿದ್ದೇವೆ. ಜಪಾನ್‌ನ ಯಮನಾಶಿ Read more…

ರೀಲ್ಸ್ ಹುಚ್ಚಿನಲ್ಲಿ ರೈಲು ಹಳಿ ಮೇಲೆ ಕುಣಿದ ಯುವತಿ; ವಿಡಿಯೋ ವೈರಲ್

ಹೆಚ್ಚಿನ ವೀಕ್ಷಣೆಗಳು ಹಾಗೂ ಲೈಕ್ಸ್ ಗಿಟ್ಟಿಸಲೆಂದು ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು ಚಿತ್ರವಿಚಿತ್ರ ಚೇಷ್ಟೆಗಳನ್ನು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಕೆಲವರಂತೂ ತಮ್ಮ ಜೀವವನ್ನೇ ಪಣಕ್ಕಿಟ್ಟು ರೀಲ್ಸ್ ಮಾಡುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. Read more…

Shocking Video| ಚಲಿಸುತ್ತಿರುವ ರೈಲು ಏರಲು ಯತ್ನಿಸಿದಾಗ ಅವಾಂತರ; ರೈಲಿನಡಿ ಸಿಲುಕಿದ ಇಬ್ಬರು ಪ್ರಯಾಣಿಕರು

ಚಲಿಸುತ್ತಿರುವ ರೈಲಿನಿಂದ ಇಳಿಯಲು ಅಥವಾ ಏರಲು ಯಾವುದೇ ಕಾರಣಕ್ಕೂ ಯತ್ನಿಸಬೇಡಿ ಎಂದು ಪದೇ ಪದೇ ಹೇಳುತ್ತಿದ್ದರೂ ಸಹ ಪ್ರಯಾಣಿಕರು ಇದ್ಯಾವುದಕ್ಕೂ ಕಿವಿಗೊಡದೆ ಅವಾಂತರಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಇಂತಹದೇ Read more…

ರೈಲು ಹಳಿ ಮೇಲೆ ಬಿದ್ದ ಮರ; ಕೆಂಪು ವಸ್ತ್ರ ಹಿಡಿದು ದುರಂತ ತಪ್ಪಿಸಿದ ವೃದ್ಧೆ

ರೈಲು ಹಳಿ ಮೇಲೆ ಮರ ಬಿದ್ದ ವೇಳೆ ಸಮಯ ಪ್ರಜ್ಞೆ ಮೆರೆದ 70 ವರ್ಷದ ವೃದ್ಧೆಯೊಬ್ಬರು ಮನೆಯಲ್ಲಿದ್ದ ಕೆಂಪು ಬಟ್ಟೆ ತೆಗೆದುಕೊಂಡು ಬಂದು ಅದನ್ನು ತೋರಿಸುವ ಮೂಲಕ ಈ Read more…

ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್; ವಿಡಿಯೋ ವೈರಲ್

ದೇಶದ ರೈಲ್ವೇ ಮಾರ್ಗದ ಅತ್ಯಂತ ಸುಭದ್ರ ಹಳಿಗಳನ್ನು ಹೊಂದಿರುವ ಮಾರ್ಗಗಳಲ್ಲಿ ಒಂದಾದ ದೆಹಲಿ-ಭೋಪಾಲ್ ಮಾರ್ಗದಲ್ಲಿ ರೈಲುಗಳು ಸಾಮಾನ್ಯವಾಗಿ ತಮ್ಮ ಗರಿಷ್ಠ ವೇಗದಲ್ಲಿ ಸಂಚರಿಸುತ್ತವೆ. ಇದೇ ಮಾರ್ಗದಲ್ಲಿ ಸಂಚರಿಸುವ ಶತಾಬ್ದಿ Read more…

ಚಲಿಸುತ್ತಿದ್ದ ರೈಲಿನಲ್ಲೇ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಭೂಪ; 8 ಮಂದಿ ಗಾಯ

ಕೋಝಿಕ್ಕೋಡ್: ಭಾನುವಾರ ರಾತ್ರಿ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಎಲತ್ತೂರ್ ಬಳಿ ಎಕ್ಸ್‌ ಪ್ರೆಸ್ ರೈಲಿನಲ್ಲಿ ನಡೆದ ಜಗಳದ ನಂತರ ಅಪರಿಚಿತ ವ್ಯಕ್ತಿಯೊಬ್ಬರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ Read more…

Video | ರೈಲು ಹತ್ತಲು ಹೋಗಿ ಜಾರಿಬಿದ್ದ ವ್ಯಕ್ತಿ; ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಸಿಬ್ಬಂದಿ

ರೈಲು ಹೊರಟ ತಕ್ಷಣ ಅದನ್ನು ಹತ್ತಲು ಹೋಗಿ ಸಾವಿನ ಬಾಯಿಗೆ ಸಿಲುಕಿರುವ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಕೆಲವು ಸಲ ಅದೃಷ್ಟ ಕೈಹಿಡಿದರೆ ರೈಲ್ವೆ ಸಿಬ್ಬಂದಿ ಸಾವಿನ ಬಾಯಿಯಿಂದ Read more…

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೊರೋನಾ ಹಿನ್ನೆಲೆಯಲ್ಲಿ ನಿಂತಿದ್ದ ವಿಶೇಷ ರೈಲು ಸಂಚಾರ ಪುನರಾರಂಭ

ಶಿವಮೊಗ್ಗ: ರೈಲು ಪ್ರಯಾಣಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕೊರೋನಾ ಹಿನ್ನೆಲೆಯಲ್ಲಿ ನಿಲುಗಡೆಯಾಗಿದ್ದ ವಿಶೇಷ ರೈಲು ಸೇವೆ ಪುನರಾರಂಭ ಮಾಡಲಾಗಿದೆ. 2019-20 ರಲ್ಲಿ ಪ್ರಾರಂಭಗೊಂಡಿದ್ದ ಶಿವಮೊಗ್ಗ-ರೇಣಿಗುಂಟ(ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಚೆನ್ನೈ ಎಕ್ಸ್ Read more…

ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್; ಮೈ ನವಿರೇಳಿಸುವ ವಿಡಿಯೋ ವೈರಲ್

ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಎಂಬ ಹೆಗ್ಗಳಿಕೆ ಹೊಂದಿರುವ ಜಮ್ಮು ಕಾಶ್ಮೀರದ ಚೆನಾಬ್ ಸೇತುವೆ ಈ ವರ್ಷಾಂತ್ಯದ ವೇಳೆಗೆ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಸೇತುವೆ ಮೇಲೆ ಪರೀಕ್ಷಾರ್ಥ ರೈಲು Read more…

ರೈಲಿನ ಎಸಿ ಬೋಗಿಯ ಶೌಚಾಲಯದಲ್ಲಿ ಶವ ಪತ್ತೆ

ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳಿದ್ದ ವ್ಯಕ್ತಿಯೊಬ್ಬರು ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಹೃದಯಘಾತಕ್ಕೆ ಒಳಗಾಗಿ ಅಲ್ಲಿಯೇ ಮೃತಪಟ್ಟಿರುವ ಘಟನೆ ಶನಿವಾರದಂದು ನಡೆದಿದೆ. ಬ್ಯಾಂಕ್ ಒಂದರಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ Read more…

ಬಸ್ ಗೆ ಡಿಕ್ಕಿ ಹೊಡೆದ ರೈಲು; ಭೀಕರ ಅಪಘಾತದ ವಿಡಿಯೋ ವೈರಲ್

ಬಾಂಗ್ಲಾದೇಶದ ಢಾಕಾದ ಮಾಲಿಬಾಗ್ ಪ್ರದೇಶದಲ್ಲಿ ರೈಲು ಬಸ್‌ಗೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ 9.10ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಬುಧವಾರ ಪಂಚಗಢಕ್ಕೆ ತೆರಳುತ್ತಿದ್ದ ದ್ರುತಜನ್ ಎಕ್ಸ್ Read more…

ಶಿವಮೊಗ್ಗ –ಯಶವಂತಪುರ ರೈಲಿನ ಮೇಲೆ ಕಲ್ಲು ತೂರಾಟ: ಪ್ರಯಾಣಿಕನಿಗೆ ಗಾಯ

ತುಮಕೂರು: ಶಿವಮೊಗ್ಗ –ಯಶವಂತಪುರ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ತುಮಕೂರು ತಾಲೂಕಿನ ಕ್ಯಾತ್ಸಂದ್ರ ರೈಲ್ವೆ ನಿಲ್ದಾಣದ ಬಳಿ ಶಿವಮೊಗ್ಗ -ಯಶವಂತಪುರ ರೈಲಿನ ಮೇಲೆ ಕಲ್ಲು Read more…

ರೈಲಿನಲ್ಲಿ ಕುಳಿತು ‘ಸಿಂಗಾಪುರ್‌’ಗೆ ಹೋಗಲು ಸುವರ್ಣಾವಕಾಶ; ಪಾಸ್‌ಪೋರ್ಟ್-ವೀಸಾ ಇಲ್ಲದೆ ಅಗ್ಗದ ಪ್ರಯಾಣ….!

ಒಮ್ಮೆಯಾದರೂ ಸಿಂಗಾಪುರಕ್ಕೆ ಹೋಗಬೇಕು ಅನ್ನೋದು ಅದೆಷ್ಟೋ ಜನರ ಕನಸು. ಆದ್ರೆ ಅದಕ್ಕೆ ವೀಸಾ, ಪಾಸ್ಪೋರ್ಟ್‌ ಬೇಕು. ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದ್ರೀಗ ಇವ್ಯಾವ ಗೊಡವೆಯೂ ಇಲ್ಲದೆ ರೈಲಿನಲ್ಲಿ Read more…

1 ಲೀಟರ್‌ ಡೀಸೆಲ್‌ ನಲ್ಲಿ ರೈಲು ಎಷ್ಟು ಕಿಮೀ ಓಡುತ್ತೆ ಗೊತ್ತಾ ? ಇಲ್ಲಿದೆ ಮೈಲೇಜ್‌ ಕುರಿತ ಸಂಪೂರ್ಣ ವಿವರ

ರೈಲು ಜನಸಾಮಾನ್ಯರ ನೆಚ್ಚಿನ ಸಂಚಾರ ವ್ಯವಸ್ಥೆಗಳಲ್ಲೊಂದು. ಪ್ರತಿನಿತ್ಯ ದೇಶದ ಲಕ್ಷಗಟ್ಟಲೆ ಜನರನ್ನು ಅವರ ಗಮ್ಯಸ್ಥಾನಕ್ಕೆ ಕರೆದೊಯ್ಯುವ ರೈಲಿನ ಪ್ರಯಾಣವು ರೋಮಾಂಚನಕಾರಿಯಾಗಿರುತ್ತದೆ. ಇದೇ ವೇಳೆ ಡೀಸೆಲ್ ಇಂಜಿನ್‌ನಲ್ಲಿ ಚಲಿಸುವ ರೈಲಿನ Read more…

ರೈಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ; ಆರೋಪಿ ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಟಿಟಿಇ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ಭಾನುವಾರದಂದು ಅಖಲ್ ತಕ್ತ್ ಎಕ್ಸ್ ಪ್ರೆಸ್ ನಲ್ಲಿ ನಡೆದಿದ್ದು, ಬಿಹಾರ ಮೂಲದ ಆರೋಪಿ ಮುನ್ನಾ ಕುಮಾರ್ Read more…

‘ವಂದೇ ಭಾರತ್ ಎಕ್ಸ್ ಪ್ರೆಸ್’ ಗೀಗ ನಾರಿ ಶಕ್ತಿ; ಸೋಲಾಪುರ – ಮುಂಬೈ ನಡುವೆ ಮಹಿಳೆಯಿಂದ ರೈಲು ಚಾಲನೆ

ಭಾರತದ ಸೆಮಿ ಹೈ ಸ್ಪೀಡ್ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ‘ವಂದೇ ಭಾರತ್ ಎಕ್ಸ್ ಪ್ರೆಸ್’ ಈಗಾಗಲೇ ಹಲವು ಭಾಗಗಳಲ್ಲಿ ಸಂಚರಿಸುತ್ತಿವೆ. ಇದೀಗ ಇದಕ್ಕೆ ನಾರಿ ಶಕ್ತಿಯೂ ದೊರಕಿದ್ದು Read more…

ಮತ್ತೊಂದು ಶಾಕಿಂಗ್ ಘಟನೆ: ವಿಮಾನದ ಬಳಿಕ ಈಗ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ

ಕೆಲ ತಿಂಗಳ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಮೇಲೆ ಸಹ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಮತ್ತೊಂದು ಪ್ರಕರಣದಲ್ಲಿ ವಿದ್ಯಾರ್ಥಿಯೊಬ್ಬ Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; ರೈಲ್ವೆ ಟಿಕೆಟ್ ರಿಯಾಯಿತಿ ಪುನರಾರಂಭ ಸಾಧ್ಯತೆ

ಸದ್ಯದಲ್ಲೇ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಈ ಹಿಂದೆ ರದ್ದಾಗಿದ್ದ ಹಿರಿಯ ನಾಗರೀಕರ ರಿಯಾಯಿತಿ ಸೌಲಭ್ಯವನ್ನು ಪುನಾರಂಭಗೊಳಿಸಲು ಚಿಂತನೆ Read more…

ರಾತ್ರಿ ಸಂಚರಿಸುತ್ತಿರುವ ರೈಲಿನ ರುದ್ರ ರಮಣೀಯ ವಿಡಿಯೋ ವೈರಲ್

ರೈಲಿನಲ್ಲಿ ಪ್ರಯಾಣ ಮಾಡುವುದೇ ಒಂದು ಅದ್ಭುತ ಅನುಭವ. ಬಸ್, ವಿಮಾನಗಳಲ್ಲಿ ನೋಡಲು ಸಾಧ್ಯವಾಗದಂತಹ ರಮಣೀಯ ದೃಶ್ಯಗಳನ್ನ, ರೈಲು ಪ್ರಯಾಣದ ವೇಳೆಯಲ್ಲಿ ನೋಡಬಹುದು. ಒಂದು ಕಾಲದಲ್ಲಿ ಹೊಗೆಯುಗುಳುತ್ತ, ಚುಕುಬುಕು ಅಂತ, Read more…

ವಂದೇ ಭಾರತ್‌ ರೈಲಿನ ಅದ್ಭುತ ವಿಡಿಯೋ ಶೇರ್‌ ಮಾಡಿದ ಆರೋಗ್ಯ ಸಚಿವ

ದೇಶಾದ್ಯಂತ ಬಹಳಷ್ಟು ಮಾರ್ಗಗಳಲ್ಲಿ ಸಂಚಾರ ಆರಂಭಿಸಿರುವ ವಂದೇ ಭಾರತ್‌ ರೈಲುಗಳನ್ನು ನೋಡಲು ಜನರಿಗೆ ಭಾರೀ ಕುತೂಹಲ. ಜನಮಾನಸಲ್ಲಿ ಸೆಲೆಬ್ರಿಟಿ ಸ್ಥಾನಮಾನದಲ್ಲಿ ಓಡುತ್ತಿರುವ ಈ ರೈಲುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ರೈಲಿನಿಂದ ಬಿದ್ದು ಸಾವನ್ನಪ್ಪಿದ ಎಎಸ್ಐ

ಚಿಕಿತ್ಸೆಗೆಂದು ರೈಲಿನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಒಬ್ಬರು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿ Read more…

ರೈಲಿನಲ್ಲಿ ಸಿಗರೇಟ್ ಸೇದುತ್ತಿದ್ದ ಹುಡುಗಿ ಫೋಟೋ ಟ್ವೀಟ್; ಮುಖ ಮರೆಮಾಚದ್ದಕ್ಕೆ ನೆಟ್ಟಿಗರ ಕ್ಲಾಸ್

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಖಂಡಿತವಾಗಿಯೂ ಅಪರಾಧ. ಆದರೆ ಆಕೆಯ ಅನುಮತಿ ಪಡೆಯದೆ ನೀವು ಫೋಟೋ ತೆಗೆದಿರುವುದು ತಪ್ಪು ಎಂದಿರುವ ಕೆಲವರು, ಇದೇ ಕೆಲಸವನ್ನು ಪುರುಷ ಮಾಡುತ್ತಿದ್ದರೆ ಇಂತಹ Read more…

Shocking Video: ಚಲಿಸುತ್ತಿದ್ದ ರೈಲಿನಲ್ಲಿ ಗಾಂಜಾ ಸೇವಿಸಿದ ಯುವತಿ….!

ರೈಲು ಪ್ರಯಾಣದ ವೇಳೆ ಧೂಮಪಾನ ಅಥವಾ ಮದ್ಯಪಾನ ಮಾಡುವುದಕ್ಕೆ ನಿಷೇಧವಿದ್ದು ಸಿಕ್ಕಿಬಿದ್ದವರಿಗೆ ದಂಡದ ಜೊತೆಗೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಇಷ್ಟಾದರೂ ಕೂಡ ಕೆಲವರು ಈ ನಿಯಮವನ್ನು ಉಲ್ಲಂಘಿಸುವ ಮೂಲಕ ಸ್ವತಃ Read more…

BIG BREAKING: ಗ್ರೀಸ್ ನಲ್ಲಿ 2 ರೈಲುಗಳ ನಡುವೆ ಭೀಕರ ಅಪಘಾತ; 26 ಮಂದಿ ಸಾವು

ಗ್ರೀಸ್ ನಲ್ಲಿ ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 26 ಮಂದಿ ಸಾವನ್ನಪ್ಪಿ 85 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಗ್ರೀಸ್ ನ ಲಾರಿಸ್ಸಾ ನಗರದ ಬಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...