alex Certify ರೈತ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಮನ್ನಾ ಸ್ಮರಿಸಿ ಹೆಚ್.ಡಿ. ಕುಮಾರಸ್ವಾಮಿಗೆ 25,000 ರೂ. ಚೆಕ್ ನೀಡಿದ ರೈತ: ಇಂಥವರಿಂದ ಪಕ್ಷಕ್ಕೆ ಬಲ ಎಂದ್ರು ಮಾಜಿ ಸಿಎಂ

ಚಿಕ್ಕಬಳ್ಳಾಪುರ: ಸಾಲ ಮನ್ನಾ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರೈತರೊಬ್ಬರು 25,000 ರೂ. ಚೆಕ್ ನೀಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಾಲ ಮಾಡಿದ್ದನ್ನು ಸ್ಮರಿಸಿ 25,000 Read more…

ಭದ್ರಾ ನಾಲೆ ವ್ಯಾಪ್ತಿಯ ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಭದ್ರಾ ನಾಲೆ ವ್ಯಾಪ್ತಿಯ ರೈತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನವೆಂಬರ್ 25 ರಂದು ಭದ್ರಾ ಜಲಾಶಯದ ಬಲ ಮತ್ತು ಎಡದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ, ಮಲೆಬೆನ್ನೂರು Read more…

ಎಮ್ಮೆ ಮೈ ತೊಳೆಯಲು ಹೋದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು

ಎಮ್ಮೆಗಳಿಗೆ ಮೈ ತೊಳೆಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ನಡೆದಿದೆ. 55 ವರ್ಷದ ಈರಪ್ಪ ಮೃತಪಟ್ಟವರಾಗಿದ್ದು, ಇವರು Read more…

ಹತ್ತಿ ಬೆಳೆದ ರೈತರಿಗೆ ಬಂಪರ್; ಗರಿಷ್ಠ ಬೆಲೆಗೆ ಮಾರಾಟ

ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾದ ಕಾರಣ ಕಂಗೆಟ್ಟಿದ್ದ ಹತ್ತಿ ಬೆಳೆದ ರೈತರಿಗೆ ಬಂಪರ್ ಬೆಲೆ ಸಿಕ್ಕಿದೆ. ಗುರುವಾರದಂದು ಹಾವೇರಿ ಎಪಿಎಂಸಿಯಲ್ಲಿ ಕ್ವಿಂಟಾಲ್ ಹತ್ತಿ 10,159 ರೂಪಾಯಿಗಳವರೆಗೆ ಮಾರಾಟವಾಗಿದೆ. ಗುರುವಾರದಂದು Read more…

ಕಾಡು ಮಲ್ಲೇಶ್ವರ ಬಳಗದಿಂದ ಇಂದಿನಿಂದ 3 ದಿನಗಳ ಕಾಲ ‘ಕಡಲೆ ಕಾಯಿ ಪರಿಷೆ’

ಕಾಡು ಮಲ್ಲೇಶ್ವರ ಬಳಗದಿಂದ ಇಂದಿನಿಂದ ಬೆಂಗಳೂರಿನ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ 6ನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದೆ. ನವೆಂಬರ್ 12ರಿಂದ ನವೆಂಬರ್ 14ರವರೆಗೆ ನಡೆಯಲಿರುವ ಈ Read more…

‘ಮಳೆ’ ಕುರಿತು ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಈಗ ಸ್ವಲ್ಪ ಬಿಡುವು ನೀಡಿದೆ. ಚಳಿ ಆರಂಭವಾಗಿದ್ದು, ಇದರ ಮಧ್ಯೆ ಮಳೆ ಕುರಿತಂತೆ ಹವಾಮಾನ ಇಲಾಖೆ ಮಾಹಿತಿ ಒಂದನ್ನು ನೀಡಿದೆ. ಬಂಗಾಳಕೊಲ್ಲಿಯಲ್ಲಿ Read more…

ರೈತರ ಗಮನ ಸೆಳೆದಿದೆ ವಿವಿಧೋದ್ದೇಶ ‘ಡ್ರೋನ್’

ಕೃಷಿಕರು ಇಂದು ಕೆಲಸಗಾರರ ಸಮಸ್ಯೆ ಎದುರಿಸುತ್ತಿದ್ದು, ಹೀಗಾಗಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಗತಿ ಕಾಣಲಾಗುತ್ತಿಲ್ಲ. ಇದರ ಮಧ್ಯೆ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪೂರೈಸಿರುವ ಹವ್ಯಾಸ್ ಎಂಬ ಯುವಕ Read more…

ರಾಜ್ಯೋತ್ಸವ ದಿನದಂದೇ ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್; ‘ಯಶಸ್ವಿನಿ’ ಯೋಜನೆಗೆ ಇಂದಿನಿಂದಲೇ ನೋಂದಣಿ

ರೈತರು ಹಾಗೂ ಸಹಕಾರಿಗಳಿಗೆ ಅತ್ಯಂತ ಅನುಕೂಲಕರವಾಗಿರುವ ಯಶಸ್ವಿನಿ ಯೋಜನೆಯನ್ನು ರಾಜ್ಯದಲ್ಲಿ ಮತ್ತೆ ಮರು ಜಾರಿಗೊಳಿಸಲಾಗಿದ್ದು, ಇದರ ನೋಂದಣಿ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗುತ್ತಿದೆ. ಯಶಸ್ವಿನಿ ಯೋಜನೆಯಡಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ Read more…

‘ಕೃಷ್ಣಾ ಮೇಲ್ದಂಡೆ ಯೋಜನೆ’ ಅಡಿ ಭೂಮಿ ಕಳೆದುಕೊಂಡವರಿಗೆ ಗುಡ್ ನ್ಯೂಸ್

ಮೂರನೇ ಹಂತದ ಕೃಷ್ಣ ಮೇಲ್ದಂಡೆ ಯೋಜನೆ ಅಡಿ ಭೂಮಿ ಕಳೆದುಕೊಂಡ ರೈತರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. 50,000 ಎಕರೆಗೆ ನೀಡಬೇಕಾಗಿರುವ ಪರಿಹಾರದ ಮೊತ್ತವನ್ನು ವಿಶೇಷ ಪ್ರಕರಣವೆಂದು Read more…

ನೀರಿನ ಹರಿವು ನಿಲ್ಲಿಸಲು ಉಸುಕಿನ ಚೀಲ ಹೊತ್ತ ಶಾಸಕ…!

ಚುನಾಯಿತ ಪ್ರತಿನಿಧಿಗಳಾದ ಶಾಸಕರು ತಮ್ಮ ಕ್ಷೇತ್ರದ ಕೆಲಸ ಕಾರ್ಯಗಳನ್ನು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಮಾಡಿಸುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಸ್ವತಃ ಶಾಸಕರು ಮಾಡಿರುವ ಕಾರ್ಯ ಈಗ ಸಾಮಾಜಿಕ Read more…

ಗಮನಿಸಿ: ‘ಗಂಗಾ ಕಲ್ಯಾಣ’ ಯೋಜನೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ ಅಡಿ ಸೌಲಭ್ಯ ಒದಗಿಸಲಾಗುತ್ತದೆ. ಆನ್ಲೈನ್ Read more…

VIRAL VIDEO: ಪಾದಯಾತ್ರೆ ವೇಳೆ ರೈತನಿಗೆ ಹೃದಯಾಘಾತ; ಪೊಲೀಸ್‌ ಅಧಿಕಾರಿ ಸಮಯ ಪ್ರಜ್ಞೆಯಿಂದ ಉಳೀತು ಜೀವ

ಆಂಧ್ರಪ್ರದೇಶದಲ್ಲಿ ರೈತರು ನಡೆಸುತ್ತಿರುವ ‘ಅಮರಾವತಿ ಮಹಾ ಪಾದಯಾತ್ರೆ’ಯ ವೇಳೆ ಹೃದಯಾಘಾತಕ್ಕೆ ಒಳಗಾದ ರೈತನೊಬ್ಬನ ಜೀವವನ್ನು ಪೊಲೀಸರು ಕಾಪಾಡಿದ್ದು, ಭಾರಿ ಶ್ಲಾಘನೆ ವ್ಯಕ್ತವಾಗಿದೆ. ರಾಜಮಹೇಂದ್ರವರಂನ ಗ್ಯಾಮನ್ ಸೇತುವೆಯ ಬಳಿ ಈ Read more…

ನಿಮ್ಮ ಖಾತೆಗೆ ಜಮಾ ಆಗಿಲ್ವಾ ಕಿಸಾನ್ ಸಮ್ಮಾನ್ ನಿಧಿ ? ಹಾಗಾದ್ರೆ ಹೀಗೆ ಮಾಡಿ

ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರದಂದು ದೇಶದ 10 ಕೋಟಿ ಅಧಿಕ ರೈತ ಕುಟುಂಬಗಳಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿ 16,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ಫಲಾನುಭವಿ Read more…

ಇಂದು ಯಾವ್ಯಾವ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ? ಇಲ್ಲಿದೆ ಡೀಟೇಲ್ಸ್

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಜನ ಹೈರಾಣಾಗಿ ಹೋಗಿದ್ದು ಮಳೆ ನಿಂತರೆ ಸಾಕಪ್ಪ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಹವಾಮಾನ ಇಲಾಖೆ Read more…

ರಾಜ್ಯದಾದ್ಯಂತ ಮಳೆ ಆರ್ಭಟ; ಬೆಳೆ ನಷ್ಟದಿಂದ ಅನ್ನದಾತನಿಗೆ ಮತ್ತೆ ಸಂಕಷ್ಟ

ರಾಜ್ಯದಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ರಾಜ್ಯ ರಾಜಧಾನಿಯಲ್ಲೂ ಧಾರಾಕಾರ ಮಳೆಯಿಂದ ಜನಜೀವನ ಅಸ್ತ್ಯವಸ್ತವಾಗಿದೆ. ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, Read more…

ಒಂದೇ ವರ್ಷದಲ್ಲಿ ಐದನೇ ಬಾರಿ ಭದ್ರಾ ಜಲಾಶಯದಿಂದ ನದಿಗೆ ನೀರು…!

ರಾಜ್ಯದಲ್ಲಿ ಈ ಬಾರಿ ಮಳೆ ಬಿಡುವು ನೀಡದಂತೆ ಸತತವಾಗಿ ಸುರಿಯುತ್ತಿದೆ. ಇದರ ಪರಿಣಾಮ ಹಳ್ಳಕೊಳ್ಳಗಳು, ಕೆರೆ ನದಿಗಳು ತುಂಬಿ ಹರಿಯುತ್ತಿದ್ದು ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಮತ್ತೊಂದು ಮಹತ್ವದ ಸಂಗತಿ Read more…

ಸಾಲ ತೀರಿಸಿದ್ದ ರೈತನಿಗೆ 40 ಲಕ್ಷ ರೂಪಾಯಿ ಬಾಕಿ ಇದೆ ಎಂದು ನೋಟಿಸ್ ಕೊಟ್ಟ ಬ್ಯಾಂಕ್…!

ತಾನು ಈ ಹಿಂದೆ ಪಡೆದಿದ್ದ ಸಾಲವನ್ನು ರೈತರೊಬ್ಬರು ತೀರಿಸಿದ್ದರೂ ಸಹ ಅದು ಇನ್ನೂ ಬಾಕಿ ಇದೆ ಎಂದು ಬ್ಯಾಂಕ್ ನೋಟಿಸ್ ಕೊಡುವ ಮೂಲಕ ಶಾಕ್ ನೀಡಿರುವ ಘಟನೆ ಶಿವಮೊಗ್ಗ Read more…

ಗ್ರಾಮೀಣ/ನಗರ ಪ್ರದೇಶದ ಸಹಕಾರಿಗಳಿಗೆ ಭರ್ಜರಿ ಗುಡ್ ನ್ಯೂಸ್; ಯಶಸ್ವಿನಿ ಯೋಜನೆ ಮರು ಜಾರಿ

ಗ್ರಾಮೀಣ/ನಗರ ಪ್ರದೇಶದ ಸಹಕಾರಿಗಳಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆಯನ್ನು ಈಗ ಮರು ಜಾರಿಗೊಳಿಸಿದ್ದು, ಮಾರ್ಗಸೂಚಿ ನಿಗದಿಪಡಿಸಲಾಗಿದೆ. ಅಲ್ಲದೆ ನವೆಂಬರ್ Read more…

ಕುಮ್ಕಿ – ಬಾಣೆ – ಸೊಪ್ಪಿನ ಬೆಟ್ಟದಲ್ಲಿ ‘ಸಾಗುವಳಿ’ ಮಾಡುತ್ತಿರುವ ಬಡ ರೈತರಿಗೆ ಗುಡ್ ನ್ಯೂಸ್

ಕುಮ್ಕಿ, ಕಾನು, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ಬಡ ರೈತಾಪಿ ವರ್ಗದವರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ರಾಜ್ಯ ಸರ್ಕಾರ ಅವರುಗಳಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಅರ್ಹ ಸಾಗುವಳಿದಾರರಿಗೆ Read more…

ಸ್ವಂತ ಖರ್ಚಿನಲ್ಲಿ ‘ರೈತ’ ರನ್ನು ಇಸ್ರೇಲ್ ಪ್ರವಾಸಕ್ಕೆ ಕಳಿಸಲು ಮುಂದಾದ ವಿಧಾನ ಪರಿಷತ್ ಮಾಜಿ ಸದಸ್ಯ…!

ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ತಮ್ಮ ಸ್ವಂತ ಖರ್ಚಿನಲ್ಲಿ ಚಿತ್ರದುರ್ಗ ತಾಲೂಕಿನ ಆಯ್ದ 50 ರೈತರಿಗೆ ಇಸ್ರೇಲ್ ಪ್ರವಾಸ ಕಲ್ಪಿಸಲು ಮುಂದಾಗಿದ್ದಾರೆ. ಒಂದು ವಾರಗಳ ಕಾಲ Read more…

BIG NEWS: ಗಂಟು ಬೇನೆಯಿಂದ ಮೃತಪಟ್ಟ ಎತ್ತುಗಳಿಗೆ 30,000 ರೂ. ಪರಿಹಾರ; ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆ

ಗಂಟು ಬೇನೆಯಿಂದ ಮೃತಪಟ್ಟ ಎತ್ತುಗಳಿಗೆ ತಲಾ 30,000 ರೂ. ಹಾಗೂ ಹಸುವಿಗೆ ತಲಾ 20,000 ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Read more…

‘ಪಿಎಂ ಕಿಸಾನ್’ ಯೋಜನೆಯ 12 ನೇ ಕಂತು ಪಾವತಿ ಕುರಿತು ಇಲ್ಲಿದೆ ಮಾಹಿತಿ

ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ತಲಾ ಎರಡು ಸಾವಿರ Read more…

BIG NEWS: ‘ಪಿಎಂ ಕಿಸಾನ್’ ಯೋಜನೆ ಅಡಿ ಹಣ ಪಡೆದ ಅನರ್ಹರಿಗೆ ಬಿಗ್ ಶಾಕ್

ಸಣ್ಣ ಮತ್ತು ಅತಿ ಸಣ್ಣ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದ್ದು, ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ Read more…

BIG NEWS: ಒಂದೇ ವಾರದಲ್ಲಿ 10 ಸಾವಿರ ರೂ. ಕುಸಿದ ಅಡಿಕೆ ಧಾರಣೆ; ಆತಂಕದಲ್ಲಿ ಬೆಳೆಗಾರ

ಕಳೆದ ಎರಡು ತಿಂಗಳಿನಿಂದ ಏರು ಮುಖದಲ್ಲಿದ್ದ ಅಡಿಕೆ ಧಾರಣೆ ಕೇವಲ ಒಂದು ವಾರಗಳ ಅವಧಿಯಲ್ಲಿ ಸುಮಾರು 10 ರಿಂದ 12 ಸಾವಿರ ರೂಪಾಯಿಗಳಷ್ಟು ಕುಸಿತಗೊಂಡಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. Read more…

‘ರೈತ ದಸರಾ’ ಅಂಗವಾಗಿ ಹಾಲು ಕರೆಯುವ ಸ್ಪರ್ಧೆ

ನಾಡಬ್ಬ ದಸರಾವನ್ನು ಈ ಬಾರಿ ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ರೈತ ದಸರಾ ಅಂಗವಾಗಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅಕ್ಟೋಬರ್ 1ರಂದು ಜೆ.ಕೆ. ಮೈದಾನದಲ್ಲಿ ಈ ಸ್ಪರ್ಧೆ Read more…

‘ಬಗರ್ ಹುಕುಂ’ ಸಾಗುವಳಿ ಮಾಡುತ್ತಿದ್ದ ರೈತರಿಗೆ ಗುಡ್ ನ್ಯೂಸ್; ಅರ್ಜಿ ಸಲ್ಲಿಕೆ ಅವಧಿ ಮತ್ತೊಮ್ಮೆ ವಿಸ್ತರಣೆ

ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು ಇನ್ನೂ ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದ್ದು, ಇದನ್ನು ಎಲ್ಲ Read more…

BIG NEWS: ಖ್ಯಾತ ಸಾವಯವ ಕೃಷಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಉಡುಪಿ: ಸಾವಯವ ಕೃಷಿಕರೆಂದೇ ಖ್ಯಾತರಾಗಿದ್ದ ಭಾಸ್ಕರ್ ಹೆಗ್ಡೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದಲ್ಲಿ ನಡೆದಿದೆ. ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಭಾಸ್ಕರ್ ಹೆಗ್ಡೆ Read more…

ಸಚಿವ – ಮಾಜಿ ಶಾಸಕರ ಮುಂದೆಯೇ ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ರೈತರು…!

ಸಚಿವ, ಮಾಜಿ ಶಾಸಕರು ಭೇಟಿ ನೀಡಿದ್ದ ವೇಳೆಯೇ ಗ್ರಾಮಸ್ಥರು ಜಿಲ್ಲಾಧಿಕಾರಿ ಕಾಲಿಗೆ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮಕ್ಕೆ ಗೋಮಾಳ Read more…

ಕಡಜಗಳ ದಾಳಿಗೆ ಇಬ್ಬರು ರೈತರ ಸಾವು

ಕಡಜಗಳ ದಾಳಿಗೆ ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಸಂತೇಬಾಚಹಳ್ಳಿ ಸಮೀಪದ ಅಘಲಯ ಗ್ರಾಮ ಪಂಚಾಯಿತಿಯ ನಾಗರಘಟ್ಟದಲ್ಲಿ ನಡೆದಿದೆ. 58 ವರ್ಷದ ನಾಗರಾಜೇಗೌಡ ಹಾಗೂ 60 ವರ್ಷದ Read more…

ಬೇರೆ ಜಾತಿ ಯುವಕನೊಂದಿಗೆ ಸಂಬಂಧ ಬೆಳೆಸಿದ ಮಗಳನ್ನು ಹೊಲಕ್ಕೆ ಕರೆದೊಯ್ದ ರೈತನಿಂದ ಘೋರ ಕೃತ್ಯ

ಶಾಮ್ಲಿ: ಬೇರೆ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ 18 ವರ್ಷದ ಹುಡುಗಿಯನ್ನು ಆಕೆಯ 56 ವರ್ಷದ ತಂದೆ ಕೊಲೆ ಮಾಡಿದ ಘಟನೆ ಉತ್ತಪ್ರದೇಶದ ಶಾಮ್ಲಿ ಜಿಲ್ಲೆ ಹಳ್ಳಿಯಲ್ಲಿ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...