alex Certify ರಿಷಬ್ ಪಂತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಅಭಿಮಾನಿಯೊಂದಿಗೆ ಸಮಯ ಕಳೆದ ರಿಷಬ್‌ ಪಂತ್‌ | Viral Video

ಅಡಿಲೇಡ್‌ನ ಮಾಲ್‌ನ ಹೊರಗೆ ಟೀಮ್ ಇಂಡಿಯಾ ಕೀಪರ್-ಬ್ಯಾಟರ್ ರಿಷಬ್ ಪಂತ್ ಪುಟ್ಟ ಮಗುವಿನೊಂದಿಗೆ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. X ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಎಡಗೈ Read more…

ಐಪಿಎಲ್ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಟಾಪ್ 5 ಆಟಗಾರರಿವರು | IPL 2025 mega auction

ರಿಷಬ್ ಪಂತ್: ಐಪಿಎಲ್ ಹರಾಜು ಇತಿಹಾಸದಲ್ಲಿ ರಿಷಬ್ ಪಂತ್ ಅವರು ಲಕ್ನೋ ಸೂಪರ್ ಜೈಂಟ್ಸ್ 27 ಕೋಟಿ ರೂ.ಗೆ ಆಯ್ಕೆಯಾದ ನಂತರ ಅತ್ಯಂತ ದುಬಾರಿ ಆಟಗಾರರಾದರು. ಶ್ರೇಯಸ್ ಅಯ್ಯರ್: Read more…

ರಿಷಬ್ ಪಂಥ್ ದೇಶದ ಆಸ್ತಿ ಎಂದ ಊರ್ವಶಿ ರೌಟೇಲಾ…!

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತು ಕ್ರಿಕೆಟಿಗ ರಿಷಬ್ ಪಂಥ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಈ ವಿಚಾರ ಊರ್ವಶಿಯವರ Read more…

ಶಸ್ತ್ರಚಿಕಿತ್ಸೆ ಯಶಸ್ವಿ, ಸವಾಲುಗಳಿಗೆ ಸಿದ್ಧ: ಸಾವಿನ ದವಡೆಯಿಂದ ಪಾರಾದ ರಿಷಬ್ ಪಂತ್ ಘೋಷಣೆ

ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ ತಮ್ಮ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೇತರಿಕೆಯ ಹಂತ ಹಾಗೂ ಮುಂಬರುವ ಸವಾಲುಗಳನ್ನು ಎದುರು ನೋಡುತ್ತಿರುವುದಾಗಿ ಘೋಷಿಸಿದ್ದಾರೆ. ಡಿಸೆಂಬರ್ 30 ರಂದು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ Read more…

ಆಸ್ಪತ್ರೆಗೆ ಸೇರಿದರೂ ರಿಷಬ್​ ಪಂತ್​ರನ್ನು ಬಿಡದ ನಟಿ: ಭಾರೀ ಟ್ರೋಲ್‌ ಗೊಳಗಾದ ಊರ್ವಶಿ ರೌಟೇಲಾ

ಇತ್ತೀಚಿನ ದಿನಗಳಲ್ಲಿ ಭಾರಿ ಟ್ರೋಲ್​ಗೆ ಒಳಗಾಗುತ್ತಿರುವ ನಟಿ ಊರ್ವಶಿ ರೌಟೇಲಾ ವಿರುದ್ಧ ಮತ್ತೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಕ್ರಿಕೆಟಿಗ ರಿಷಬ್ ಪಂತ್ ಅವರ ವಿಷಯದಲ್ಲಿ ಊರ್ವಶಿ ಟ್ರೋಲ್​ ಆಗುತ್ತಿದ್ದಾರೆ. Read more…

Rishabh Pant Health Update: ಪ್ಲಾಸ್ಟಿಕ್ ಸರ್ಜರಿಯ ನಂತರ ಕೊಂಚ ಚೇತರಿಕೆ, ದೆಹಲಿಗೆ ಏರ್ ಲಿಫ್ಟ್ ಸಾಧ್ಯತೆ

ಡಿಸೆಂಬರ್ 30 ರಂದು ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ತಮ್ಮ ಎಡ ಹುಬ್ಬಿನ ಮೇಲೆ ಪ್ಲಾಸ್ಟಿಕ್ ಸರ್ಜರಿ ಮಾಡಿದ ನಂತರ Read more…

ಕ್ರಿಕೆಟಿಗ ರಿಷಬ್​ ಪಂತ್​ ಜೀವ ಉಳಿಸಿದ ಚಾಲಕ, ಕಂಡಕ್ಟರ್​; ಜಾಲತಾಣದಲ್ಲಿ ಅಭಿನಂದನೆಗಳ ಸುರಿಮಳೆ

ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು Read more…

ಅಪಘಾತಕ್ಕೀಡಾದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಮೆದುಳು, ಬೆನ್ನುಹುರಿ MRI ಸಾಮಾನ್ಯ, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ

ನವದೆಹಲಿ: ಶುಕ್ರವಾರ ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಐಷಾರಾಮಿ ಕಾರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು, ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಾಖಂಡದ Read more…

BREAKING: ಅಪಘಾತದಲ್ಲಿ ಗಂಭೀರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟದಲ್ಲಿರುವ ಕ್ರಿಕೆಟಿಗ ರಿಷಬ್ ಪಂತ್ ತಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

ನವದೆಹಲಿ: ಕ್ರಿಕೆಟಿಗ ರಿಷಬ್ ಪಂತ್ ಕಾರ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಷಬ್ ಪಂತ್ ಅವರ ತಾಯಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ Read more…

ಅಪಘಾತದಲ್ಲಿ ಗಂಭೀರ ಗಾಯಗೊಂಡ್ರೂ ಆಂಬುಲೆನ್ಸ್ ಗೆ ಕರೆ ಮಾಡಿದ ರಿಷಬ್ ಪಂತ್: ನೆರವಿಗೆ ಬಾರದೇ ಕಾರ್ ನಲ್ಲಿದ್ದ ಹಣ ದೋಚಿದ ಖದೀಮರು

ಉತ್ತರಾಖಂಡದ ರೂರ್ಕಿಯ ನರ್ಸನ್ ಗಡಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕ್ರಿಕೆಟಿಗ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರ ಸಕ್ಷಮ್ ಆಸ್ಪತ್ರೆಯ ಮಲ್ಟಿಸ್ಪೆಷಾಲಿಟಿ ಮತ್ತು ಟ್ರಾಮಾ ಸೆಂಟರ್‌ಗೆ Read more…

BIG NEWS: ರಿಷಬ್ ಪಂತ್ ಸ್ಥಿತಿ ಗಂಭೀರ; ಡೆಹ್ರಾಡೂನ್ ಆಸ್ಪತ್ರೆಗೆ ಶಿಫ್ಟ್

ಡೆಹ್ರಾಡೂನ್: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದೆಹಲಿ ಏಮ್ಸ್ ನಿಂದ ಡೆಹ್ರಾಡೂನ್ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ Read more…

BIG BREAKING: ಅಪಘಾತದಲ್ಲಿ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಗಂಭೀರ; ಆಸ್ಪತ್ರೆಗೆ ದಾಖಲು; ಡಿವೈಡರ್ ಡಿಕ್ಕಿಯಾದ ಕಾರ್ ಗೆ ಬೆಂಕಿ

ನವದೆಹಲಿ: ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಗುರುವಾರ ಅಪಘಾತಕ್ಕೀಡಾಗಿದೆ. ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ರೂರ್ಕಿ ಬಳಿ ಅವರ ಕಾರು ಅಪಘಾತಕ್ಕೀಡಾಯಿತು. ರಿಷಬ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖ್ಯಾತ ಕ್ರಿಕೆಟಿಗ Read more…

ರಿಷಬ್ ಪಂತ್ ಬೆನ್ನು ಬಿಡುತ್ತಿಲ್ಲ ಊರ್ವಶಿ ರೌಟೇಲ; ಮತ್ತೊಂದು ಫೋಟೋ ಹಾಕುತ್ತಿದ್ದಂತೆ ನೆಟ್ಟಿಗರ ಕಮೆಂಟ್

ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಮುಂಬರುವ ಟಿ20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾದಲ್ಲಿದ್ದಾರೆ. ಕಾಕತಾಳೀಯ ಎಂಬಂತೆ ಊರ್ವಶಿ ರೌಟೇಲ ಕೂಡ ಅಲ್ಲಿಗೆ ತೆರಳಿದ್ದು, ಇವರಿಬ್ಬರ ಕುರಿತಾಗಿನ ಗಾಸಿಪ್ ಈಗ ಮತ್ತಷ್ಟು Read more…

ರಿಷಬ್ ಪಂತ್‌ರನ್ನು ಫಾಲೋಮಾಡಿ ಆಸ್ಟ್ರೇಲಿಯಾಕ್ಕೆ ಹೊರಟರೇ ಊರ್ವಶಿ ?

ನಟಿ ಊರ್ವಶಿ ಮತ್ತು ರಿಷಬ್ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಪುನಃ ಅವರು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಆಹಾರವಾಗಿದ್ದಾರೆ. ನಟಿ ಊರ್ವಶಿ Read more…

ನಟಿ ಊರ್ವಶಿ ರೌಟೇಲ ಜೊತೆಗಿನ ನಂಟಿನ ವದಂತಿಗೆ ರಿಷಬ್ ಪಂತ್ ಹೇಳಿದ್ದೇನು ?

ಬಾಲಿವುಡ್ ನಟಿ ಊರ್ವಶಿ ರೌಟೇಲ ಹಾಗೂ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ನಡುವೆ ಕುಚ್ ಕುಚ್ ಇದೆ ಎಂಬ ವದಂತಿ ಕಳೆದ ಹಲವು ದಿನಗಳಿಂದಲೂ ಕೇಳಿ ಬರುತ್ತದೆ. ಇದಕ್ಕೆ Read more…

ಊರ್ವಶಿ ರೌಟೇಲಾರನ್ನು ಕಾಣುತ್ತಲೇ ‘ಪಂತ್’ ಎಂದು ಕೂಗಿದ ಕಾಲೇಜು ವಿದ್ಯಾರ್ಥಿಗಳು

ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಊರ್ವಶಿ ರೌಟೇಲ ಇತ್ತೀಚೆಗೆ ಮುಜುಗರದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಊರ್ವಶಿ ಕಾಲೇಜು ಸಮಾರಂಭವೊಂದಕ್ಕೆ ಅತಿಥಿಯಾಗಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. Read more…

BIG NEWS: ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ರಿಷಬ್ ಪಂತ್: ಟೆಸ್ಟ್ ನಲ್ಲಿ ಅತಿವೇಗದ ಅರ್ಧ ಶತಕ

ಬೆಂಗಳೂರಿನಲ್ಲಿ ನಡೆಯುತ್ತಿರುವ 2 ನೇ ಟೆಸ್ಟ್‌ ನ 2ನೇ ದಿನದಂದು ರಿಷಬ್ ಪಂತ್ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು, ಆಟದ ಸುದೀರ್ಘ ಸ್ವರೂಪದಲ್ಲಿ ಭಾರತೀಯ ಬ್ಯಾಟರ್‌ ನ ವೇಗದ Read more…

ಟಿ20 ಸರಣಿಯಿಂದ ಹೊರಗುಳಿದ KL ರಾಹುಲ್, ರಿಷಬ್ ಪಂತ್ ಗೆ ಉಪನಾಯಕನಾಗಿ ಬಡ್ತಿ

ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿದ ನಂತರ, ಭಾರತ ವೈಟ್ ಬಾಲ್ Read more…

ಎಂ.ಎಸ್. ಧೋನಿ ಹಿಂದಿಕ್ಕಿದ ರಿಷಬ್ ಪಂತ್ ಐತಿಹಾಸಿಕ ದಾಖಲೆ

ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ವಿಕೆಟ್ ಹಿಂದೆ Read more…

ಟೆಸ್ಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್

ಟೆಸ್ಟ್ ಕ್ರಿಕೆಟ್ ಅಂಗಳದಲ್ಲಿ ಈ ವರ್ಷ ಮಿಂಚಿದ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. 2021ರ ಕ್ಯಾಲೆಂಡರ್ ವರ್ಷ ಮುಗಿಯಲು ಇನ್ನೂ ಕೆಲವೇ ದಿನಗಳ Read more…

ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ರಿಷಬ್ ಪಂತ್, ಆಕಸ್ಮಿಕವಾಗಿ ತಾಗಿದ ಬ್ಯಾಟ್ ಗೆ ಗೌರವ

ನಮೀಬಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದೆ. ಈ ಪಂದ್ಯದ ವೇಳೆ ಭಾರತ ತಂಡದ ರಿಷಬ್ ಪಂತ್ ತೋರಿದ ವರ್ತನೆ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು Read more…

ರಿಷಬ್‌ ಗೆ ವಿಷ್‌ ಮಾಡಿದ ಊರ್ವಶಿ…! ಟ್ವೀಟ್‌ ನೋಡುತ್ತಿದ್ದಂತೆ ಫ್ಯಾನ್ಸ್‌ ಕೆಂಡಾಮಂಡಲ

ಬಾಲಿವುಡ್‌ನ ಮಾದಕ ಚೆಲುವೆ, ‘ಮಿಸ್‌ ಯೂನಿವರ್ಸ್‌’ ಊರ್ವಶಿ ರೌಟೆಲಾ ಅವರು ತಮ್ಮ ಟ್ವಿಟರ್‌ ಖಾತೆಯ ಮೂಲಕ ಕ್ರಿಕೆಟಿಗ ರಿಷಬ್‌ ಪಂತ್‌ಗೆ ಇತ್ತೀಚೆಗೆ (ಅಕ್ಟೋಬರ್‌ 5ರಂದು) ’ಹ್ಯಾಪಿ ಬರ್ತಡೇ’ ಎಂದಿದ್ದಾರೆ. Read more…

ಈ ಸ್ಥಳಕ್ಕೆ ಭೇಟಿ ನೀಡಿ ಸೋಂಕು ತಗುಲಿಸಿಕೊಂಡ್ರಾ ರಿಷಬ್​ ಪಂತ್​..?

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳಿದ್ದ ಟೀಂ ಇಂಡಿಯಾ ಆಟಗಾರರ ಪೈಕಿ ರಿಷಬ್​ ಪಂತ್​ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 20 ದಿನಗಳ ವಿರಾಮದ ಬಳಿಕ ನಡೆಸಲಾದ Read more…

ಕ್ವಾರಂಟೈನ್​ ಜೀವನದ ಅನುಭವ ಹಂಚಿಕೊಂಡ ರಿಷಬ್​ ಪಂತ್​..!

ಕೊರೊನಾ ಕಾರಣದಿಂದಾಗಿ ಈ ಬಾರಿಯ ಐಪಿಎಲ್​ ಪಂದ್ಯ ರದ್ದಾಗಿದೆ. ಹೀಗಾಗಿ ಸದ್ಯ ಮನೆಯಲ್ಲೇ ಇರುವ ಕ್ರಿಕೆಟ್​ ಆಟಗಾರರು ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದಿನವನ್ನ ಕಳೆಯುತ್ತಿದ್ದಾರೆ. ಇದೀಗ ಈ Read more…

ಈ ಕಾರಣಕ್ಕೆ ವೈರಲ್​ ಆಯ್ತು ರಿಷಬ್​ ಪಂತ್ ಧರಿಸಿದ ಟೀ ಶರ್ಟ್​

ಟೀಂ ಇಂಡಿಯಾ ಆಟಗಾರ ರಿಷಬ್​ ಪಂತ್ ಲಿವರ್​ಪೂಲ್​​ ಫುಟಬಾಲ್​ ಕ್ಲಬ್​ನ ಅಭಿಮಾನಿಯಾಗಿದ್ದಾರೆಯೇ..? ಇಂತಹದ್ದೊಂದು ಪ್ರಶ್ನೆ ರಿಷಬ್​ ಪಂತ್​ರ ಟ್ವಿಟರ್​ ಪೋಸ್ಟ್​ ಒಂದನ್ನ ನೋಡಿದ ಬಳಿಕ ಹುಟ್ಟಿಕೊಂಡಿದೆ. ಪುಣೆಯಲ್ಲಿ ಇಂಗ್ಲೆಂಡ್ Read more…

ಪಂತ್ ರಿವರ್ಸ್ ಸ್ಕೂಪ್ ಜಾಲತಾಣದಲ್ಲಿ‌ ಫುಲ್ ಟ್ರೆಂಡ್

ಭಾರತ ಮತ್ತು ಇಂಗ್ಲೆಂಡ್ ನಡುವೆ ಶುಕ್ರವಾರ ನಡೆದ ಮೊದಲ ಟಿ20ಯಲ್ಲಿ ವೇಗದ ಎಸೆತಕ್ಕೆ ರಿಷಬ್ ಪಂತ್ ಹೊಡೆದ ಸಿಕ್ಸರ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚಾ ವಿಷಯವಾಗಿದೆ. ಟ್ವೀಟರ್ ನಲ್ಲಿ Read more…

ರಿವರ್ಸ್ ಸ್ವೀಪ್​ ಮೂಲಕ ಇಂಗ್ಲೆಂಡ್​ ಬೌಲರ್​ಗೆ ಚಮಕ್​ ಕೊಟ್ಟ ರಿಷಬ್​ ಪಂತ್…!

ಭಾರತ ಹಾಗೂ ಇಂಗ್ಲೆಂಡ್​ ನಡುವೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಮ್ಯಾಚ್​ನಲ್ಲಿ ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು. ಇಂಗ್ಲೆಂಡ್ ತಂಡದ ಬೌಲರ್​ಗಳು ಭಾರತೀಯ ಬ್ಯಾಟ್ಸ್​ಮನ್​​ಗಳ Read more…

ವಿಶೇಷ ವಿಡಿಯೋ ಶೇರ್‌ ಮಾಡಿ ಧನ್ಯವಾದ ಹೇಳಿದ ರಿಷಬ್​ ಪಂತ್​

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಿಷಬ್​ ಪಂತ್​​ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದೀಗ ತಮ್ಮ ಇನ್ಸ್​ಟಾಗ್ರಾಂ ಖಾತೆಯ ಮೂಲಕ 4 Read more…

ರಿಕಿ ಪಾಂಟಿಂಗ್​ ಭವಿಷ್ಯ ಉಲ್ಟಾ ಮಾಡಿದ ರಿಷಬ್​ ಪಂತ್​: ಟ್ರೋಲಿಗರ ಬಾಯಿಗೆ ಆಹಾರವಾದ್ರು ಆಸ್ಟ್ರೇಲಿಯಾ ಮಾಜಿ ನಾಯಕ

ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ದ್ವಿತೀಯ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 200 ರನ್​ನ್ನೂ ದಾಟಲ್ಲ ಎಂದಿದ್ದ ರಿಕಿ ಪಾಂಟಿಂಗ್​ ಇದೀಗ ಟ್ರೋಲಿಗರ ಬಾಯಿಗೆ ಬಾಡೂಟವಾಗಿದ್ದಾರೆ. Read more…

ಶತಕ ಜಸ್ಟ್ ಮಿಸ್ ಆದ್ರೂ ದಾಖಲೆ ಬರೆದ ರಿಷಬ್ ಪಂತ್

ಸಿಡ್ನಿಯಲ್ಲಿ ನಡೆಯುತ್ತಿರುವ 3 ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ರಿಷಬ್ ಪಂತ್ 97 ರನ್ ಗಳಿಸಿ ವಿಕೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...