BREAKING NEWS: ಅಯೋಧ್ಯೆ ರಾಮಮಂದಿರದ ಮೇಲೆ ಭಯೋತ್ಪಾದಕರ ದಾಳಿಗೆ ಸಂಚು: ಶಂಕಿತ ಉಗ್ರ ಅರೆಸ್ಟ್
ಅಯೋಧ್ಯೆ ರಾಮಮಂದಿರದ ಮೇಲೆ ಭಯೋತ್ಪಾದಕರು ದಾಳಿಗೆ ಸಂಚು ರೂಪಿಸಿದ್ದು, ಓರ್ವ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.…
BREAKING: ಅಯೋಧ್ಯೆ ರಾಮಮಂದಿರದಲ್ಲಿ ಪೂಜೆಗೆ ಬಂದಿದ್ದ ಇಬ್ಬರು ಭಕ್ತರು ಸಾವು: ಕಾಲ್ತುಳಿತ ಆರೋಪ ಅಲ್ಲಗಳೆದ ಪೊಲೀಸರು
ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ಕಾಯುತ್ತಿದ್ದ ಇಬ್ಬರು ವೃದ್ಧ ಭಕ್ತರು…
ಅಯೋಧ್ಯೆಯಲ್ಲಿ ಕ್ರಿಕೆಟ್ ಲೀಗ್; ರಾಮಮಂದಿರದ ಅರ್ಚಕರು ಭಾಗಿ
ಅಯೋಧ್ಯೆಯ ರಾಮಮಂದಿರದ ಅರ್ಚಕರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಪ್ರತಿನಿಧಿಸುವ ಕ್ರೀಡಾ ಉಡುಪಿನಲ್ಲಿ…
BIG NEWS: ಐತಿಹಾಸಿಕ ದಾಖಲೆಯ ಮೊದಲ ದೀಪೋತ್ಸವಕ್ಕೆ ಸಾಕ್ಷಿಯಾಗಲಿದೆ ಅಯೋಧ್ಯೆ ರಾಮಮಂದಿರ: ಬೆಳಗಲಿದೆ 28 ಲಕ್ಷ ದೀಪ
ಅಯೋಧ್ಯೆ: ಅಯೋಧ್ಯೆಯು ಭವ್ಯ ದೀಪೋತ್ಸವಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ. ಇದು ವಿಶ್ವದ ಯಾವುದೇ ನದಿಯ ಘಾಟ್‌ಗಳ ಮೇಲೆ…
BIG NEWS: ಅಯೋಧ್ಯೆ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ಕೆ ಖರ್ಚಾಗಿದ್ದು 113 ಕೋಟಿ ರೂ.
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ನಡೆದ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 113…
‘ಭಾರತ್ ದಿವಸ್’ ಪರೇಡ್ ನಲ್ಲಿ ರಾಮಮಂದಿರ ಟ್ಯಾಬ್ಲೋ; ಅಮೆರಿಕಾದಲ್ಲೂ ಸದ್ದು ಮಾಡಲಿದೆ ಅಯೋಧ್ಯಾ ನಗರಿ
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೆರಿಕದಲ್ಲಿ ಪರೇಡ್ ನಡೆಯಲಿದೆ. ನ್ಯೂಯಾರ್ಕ್ ನಲ್ಲಿ ಭಾರತ್ ದಿವಸ್ ಅಂಗವಾಗಿ…
ಚುನಾವಣೆ ಹಿನ್ನೆಲೆ ಅವಸರದಲ್ಲಿ ರಾಮ ಮಂದಿರ ಉದ್ಘಾಟಿಸಿದ್ದಕ್ಕೆ ಸೋರಿಕೆ
ಗಂಗಾವತಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಸರದಲ್ಲಿ ಬಿಜೆಪಿಯವರು ಅಯೋದ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಮಾಡಿದ್ದರಿಂದ ದೇವಾಲಯ…
ಬರದಲ್ಲೂ ಸಿಎಂ ಸಿದ್ಧರಾಮಯ್ಯ ರಾಜಕಾರಣ: ಅಮಿತ್ ಶಾ ವಾಗ್ದಾಳಿ
ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಯಾರು ಹೊಣೆ? ಮಹಿಳೆಯರ ಪಾಲಿಗೆ ಕರ್ನಾಟಕ ರಾಜ್ಯ ಸುರಕ್ಷಿತವಲ್ಲ…
ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮಮಂದಿರಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಇದೇ ಮೊದಲ ಬಾರಿಗೆ ಅಯೋಧ್ಯ ರಾಮಮಂದಿರಕ್ಕೆ ಇಂದು ಭೇಟಿ ನೀಡಲಿದ್ದಾರೆ.…
ರಾಮಮಂದಿರದಲ್ಲಿ ಖ್ಯಾತ ನಟಿ ವೈಜಯಂತಿಮಾಲಾ ‘ರಾಗಸೇವೆ’: 90 ವರ್ಷದ ಕಾಂಗ್ರೆಸ್ ಸಂಸದೆ ಭರತನಾಟ್ಯಕ್ಕೆ ಬೆರಗಾದ ವೀಕ್ಷಕರು
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಂತರ ಅಸಂಖ್ಯಾತ ಕಲಾವಿದರು ‘ರಾಗಸೇವೆ’ಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಜನವರಿ 22 ರಂದು…