Tag: ರಾಜೀನಾಮೆ

BIG NEWS: ರಾಜಸ್ಥಾನ ಚುನಾವಣೆ: ಸಿಎಂ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ರಾಜೀನಾಮೆ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಿನಾಯವಾಗಿ ಸೋಲನುಭಸಿದ್ದು, ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.…

BREAKING NEWS: ತೆಲಂಗಾಣ ಬಿಆರ್ ಎಸ್ ಗೆ ತೀವ್ರ ಮುಖಭಂಗ; ಸಿಎಂ ಸ್ಥಾನಕ್ಕೆ ಕೆ.ಚಂದ್ರಶೇಖರ್ ರಾವ್ ರಾಜೀನಾಮೆ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ ಎಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು,…

BREAKING : ʻಬಿನಾನ್ಸ್ CEO’ ಹುದ್ದೆಗೆ ʻಚಾಂಗ್‌ಪೆಂಗ್ ಝಾವೊʼ ರಾಜೀನಾಮೆ, ರಿಚರ್ಡ್ ಟೆಂಗ್ ನೇಮಕ|Binance CEO

ನವದೆಹಲಿ : ವಿಶ್ವದ ಅತಿ ಹೆಚ್ಚು ವಹಿವಾಟು ಪ್ರಮಾಣವನ್ನು ಹೊಂದಿರುವ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವಾದ ಬಿನಾನ್ಸ್  ನ…

ಆಡಳಿತ ಮಂಡಳಿ ಎಲ್ಲಾ ಸದಸ್ಯರು ರಾಜೀನಾಮೆ ನೀಡದಿದ್ದರೆ ‘ನಿರ್ಗಮಿಸುತ್ತೇವೆ’: 500 ಕ್ಕೂ ಹೆಚ್ಚು OpenAI ಉದ್ಯೋಗಿಗಳಿಂದ ಬೆದರಿಕೆ ಪತ್ರ

ವಾಷಿಂಗ್ಟನ್: ಪ್ರಸ್ತುತ ಮಂಡಳಿಯ ಎಲ್ಲಾ ಸದಸ್ಯರು ರಾಜೀನಾಮೆ ನೀಡದಿದ್ದಲ್ಲಿ ಓಪನ್‌ ಎಐನ 500 ಕ್ಕೂ ಹೆಚ್ಚು…

‘I quit’ : ʻOpenAIʼನ CEO ʻಸ್ಯಾಮ್ ಆಲ್ಟ್‌ಮನ್ʼ ವಜಾ ಬೆನ್ನಲ್ಲೇ ಅಧ್ಯಕ್ಷ `ಗ್ರೆಗ್ ಬ್ರಾಕ್ಮನ್’ ರಾಜೀನಾಮೆ ಘೋಷಣೆ!

ಓಪನ್  ಎಐ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಗ್ರೆಗ್ ಬ್ರಾಕ್ಮನ್ ಅವರು ಸಿಇಒ ಸ್ಯಾಮ್ ಆಲ್ಟ್ಮನ್ ಅವರನ್ನು…

BREAKING : ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ರಾಜೀನಾಮೆ | Antonio Costa

ಲಿಸ್ಬನ್ : ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಮಂಗಳವಾರ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರ ಮತ್ತು…

BIGG NEWS : ನನ್ನ ಕ್ಷೇತ್ರಕ್ಕೆ ನೀರು ಹರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ, ರಾಜಕೀಯ ನಿವೃತ್ತಿ : `ಕೈ’ ಶಾಸಕ ಯಶವಂತರಾಯೇಗೌಡ

ವಿಜಯಪುರ : ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಈ ನಡುವೆ ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರಕ್ಕೆ…

BIG NEWS: ಉದ್ಯೋಗಿಯ ರಾಜೀನಾಮೆ ಪತ್ರವನ್ನು ಆತನ ಪತ್ನಿ ವಾಪಸ್ ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಉದ್ಯೋಗದಾತನಿಗೆ ಉದ್ಯೋಗಿ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಆತನ ಪರವಾಗಿ ಪತ್ನಿ ಅಥವಾ ಮಕ್ಕಳು ವಾಪಸ್…

ಹೊಸಬರಿಗೆ ಅವಕಾಶ ನೀಡಲು ಯಾವುದೇ ಕ್ಷಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಸಿದ್ದ: ಪರಮೇಶ್ವರ್

ಬೆಂಗಳೂರು: ಹೊಸಬರಿಗೆ ಅವಕಾಶ ಕಲ್ಪಿಸಲು ಸಚಿವ ಸ್ಥಾನ ಬಿಟ್ಟು ಕೊಡಬೇಕೆಂದು ಹೈಕಮಾಂಡ್ ಸೂಚನೆ ನೀಡಿದಲ್ಲಿ ಯಾವುದೇ…

ಸಿಎಂ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ 24 ಗಂಟೆಗಳಲ್ಲೇ ಐಎಎಸ್ ಅಧಿಕಾರಿಗೆ ಸಂಪುಟ ಸಚಿವ ದರ್ಜೆ ಸ್ಥಾನಮಾನ

ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಸ್ವಯಂ ನಿವೃತ್ತಿ ಪಡೆದ 24…