alex Certify ರಾಜಸ್ತಾನ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಅಮಲಲ್ಲಿ ಕಾಮುಕನಿಂದ ಹೇಯಕೃತ್ಯ

ಜೈಪುರ್: ರಾಜಸ್ತಾನದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಯುವಕನೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ. ರಾಜಸ್ತಾನದ ಬರನ್ ಜಿಲ್ಲೆಯ ಶಹಾಬಾದ್ ಪ್ರದೇಶದಲ್ಲಿ ಮಂಗಳವಾರ Read more…

ಕೊನೆಗೂ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್: ಹಾರಾಟ ರದ್ದುಪಡಿಸಿದ ಪೈಲಟ್ – ಹಳ್ಳಕ್ಕೆ ಬಿದ್ದ ಸಿಎಂ ಗೆಹ್ಲೋಟ್ ಗೆ ಶುರುವಾಯ್ತು ಪೀಕಲಾಟ

ನವದೆಹಲಿ: ರಾಜಸ್ತಾನದ 31 ದಿನಗಳ ರಾಜಕೀಯ ಹೈಡ್ರಾಮಾಕ್ಕೆ ಕೊನೆಗೂ ತೆರೆ ಬಿದ್ದಿದ್ದು ಮುನಿಸು ಬಿಟ್ಟು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯಲು ಸಚಿನ್ ಪೈಲಟ್ ಮುಂದಾಗಿದ್ದಾರೆ. ಸಚಿನ್ ಪೈಲೆಟ್ ಅವರ ಬಂಡಾಯವನ್ನು Read more…

ವಸುಂಧರಾ ರಾಜೇ‌ ಅವರನ್ನು ಬೆಂಬಲಿಸಿತ್ತು ರಾಜಸ್ತಾನದ ಕಾಂಗ್ರೆಸ್ ಸರ್ಕಾರ

ರಾಜಸ್ತಾನದಲ್ಲಿ ಎದುರಾಗಿರುವ ರಾಜಕೀಯ ಹೈಡ್ರಾಮಾ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ವಿಪರ್ಯಾಸ ಎಂದರೆ ಹಿಂದೆ ಸರ್ಕಾರಿ ಬಂಗ್ಲೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಿಎಂ ವಸುಂಧರಾ ರಾಜೇ ಅವರನ್ನು ಕಾಂಗ್ರೆಸ್ ಸರ್ಕಾರ Read more…

ಬಿಗ್ ನ್ಯೂಸ್: ಬಿಜೆಪಿ ಸೇರ್ಪಡೆಗೆ 35 ಕೋಟಿ ರೂ. ಆಫರ್

ಜೈಪುರ್: ರಾಜಸ್ತಾನ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಮಾಜಿ ಡಿಸಿಎಂ ಸಚಿನ್ ಪೈಲಟ್ ವಿರುದ್ಧ ಕಾಂಗ್ರೆಸ್ ಪಕ್ಷದ ಶಾಸಕ ಗಿರಿರಾಜ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ Read more…

ಅನರ್ಹತೆ ನೋಟಿಸ್: ಸ್ಪೀಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪೈಲಟ್, 18 ಶಾಸಕರು

ಜೈಪುರ್: ರಾಜಸ್ತಾನ ಮಾಜಿ ಡಿಸಿಎಂ ಸಚಿನ್ ಪೈಲಟ್ ಮತ್ತು ಬೆಂಬಲಿಗ 18 ಶಾಸಕರಿಗೆ ಶಾಸಕಾಂಗ ಸಭೆಗೆ ಗೈರು ಹಾಜರಾದ ಹಿನ್ನಲೆ ನೋಟಿಸ್ ನೀಡಲಾಗಿದೆ. ವಿಪ್ ಉಲ್ಲಂಘಿಸಿದ ಕಾರಣಕ್ಕೆ ಅನರ್ಹಗೊಳಿಸುವ Read more…

ಶಾಕಿಂಗ್ ನ್ಯೂಸ್: ತವರಿಗೆ ಹೋದ ಪತ್ನಿ, ಸಿಟ್ಟಾದ ತಂದೆಯಿಂದ ಕಾಮದ ಮದದಲ್ಲಿ ಹೇಯಕೃತ್ಯ

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕಾಮುಕನೊಬ್ಬ ತನ್ನ 7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಗೋವರ್ಧನ ವಿಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ಫಲಾ Read more…

ತೂಗುಯ್ಯಾಲೆಯಲ್ಲಿ ಕಾಂಗ್ರೆಸ್ ಸರ್ಕಾರ, ರಾಜಸ್ತಾನದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಇಂದು ಎರಡನೇ ಸಲ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಭೆಗೆ ಹಾಜರಾಗುವಂತೆ Read more…

ಪತನದತ್ತ ಕಾಂಗ್ರೆಸ್ ಸರ್ಕಾರ…? ಜ್ಯೋತಿರಾಧಿತ್ಯ ಸಿಂದಿಯಾ ಹಾದಿ ಹಿಡಿದ ರಾಜಸ್ತಾನ ಡಿಸಿಎಂ ಸಚಿನ್ ಪೈಲೆಟ್…?

ನವದೆಹಲಿ: ರಾಜಸ್ತಾನ ಕಾಂಗ್ರೆಸ್ ಸರ್ಕಾರ ಪತನದತ್ತ ಸಾಗಿದಂತಿದೆ. ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಡಿಸಿಎಂ ಸಚಿನ್ ಪೈಲೆಟ್ ನೇತೃತ್ವದಲ್ಲಿ 25 ಶಾಸಕರು ಬಂಡಾಯವೆದ್ದಿದ್ದಾರೆ. ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ Read more…

ಸ್ನೇಹಿತನಿಗೆ ಪತ್ನಿಯನ್ನೇ ಬಿಟ್ಟುಕೊಟ್ಟು ಕಾವಲು ನಿಂತ ಪಾಪಿ ಪತಿರಾಯ

ಆಲ್ವಾರ್: ರಾಜಸ್ಥಾನದ ಆಳ್ವಾರ್ ಶಹಜಾಹನ್ ಪುರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯಕ್ಕೆ ಸಂತ್ರಸ್ತೆಯ ಗಂಡನೇ ಸಹಕಾರ ನೀಡಿದ್ದಾನೆ. ಘಟನೆ ಕೆಲವು ದಿನಗಳ ಹಿಂದೆ Read more…

ರಾತ್ರಿ ಮನೆಯವರೆಲ್ಲ ಮಲಗುತ್ತಿದ್ದಂತೆ ಘೋರ ಕೃತ್ಯವೆಸಗಿದ ವ್ಯಕ್ತಿ

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ನಿಂದ ಹೊಡೆದು ಪತ್ನಿ ಮತ್ತು ಮಗನನ್ನು ಕೊಲೆ ಮಾಡಿದ್ದಾನೆ. ಮತ್ತೊಬ್ಬ ಪುತ್ರನ ಮೇಲೆಯೂ ಹಲ್ಲೆ ಮಾಡಿದ್ದು ಆತ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾನೆ. Read more…

ಶಾಕಿಂಗ್ ನ್ಯೂಸ್: ಸಹೋದರಿಯರ ಮೇಲೆ 1 ವರ್ಷದಿಂದ ಸಾಮೂಹಿಕ ಅತ್ಯಾಚಾರ, ನೀಚ ಕೃತ್ಯಕ್ಕೆ ಮಹಿಳೆಯರ ಸಾಥ್

ಜೈಪುರ್: ರಾಜಸ್ತಾನದ ಬಾರ್ಮೆರ್ ನ ಶಾಸ್ತ್ರೀನಗರದಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಕಳೆದ ಒಂದು ವರ್ಷದಿಂದ ಸಹೋದರಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಇಬ್ಬರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...