alex Certify ರಾಜಸ್ತಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲಾಖೆಯೇ ತಲೆತಗ್ಗಿಸುವಂತೆ ಮಾಡಿದೆ ರಾಜಸ್ತಾನ ಪೊಲೀಸರ ಈ ಕೆಲಸ

ರಾಜಸ್ಥಾನದಲ್ಲಿ ನಡೆದಿರುವ ಘಟನೆಯೊಂದು ಪೊಲೀಸ್‌ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರಿ ಉದ್ಯೋಗ, ವರ್ಗಾವಣೆ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣಗಳು ಸಾಕಷ್ಟು ಕೇಳಿ ಬರುತ್ತಿರುವ ಮಧ್ಯೆ ಅಜ್ಮೀರ್ ಜಿಲ್ಲೆಯಲ್ಲಿ ವಿಶಿಷ್ಟ Read more…

Video | ಜಿಲ್ಲಾಧಿಕಾರಿ ಮುಂದೆ ಮಹಿಳಾ ‘ಸರಪಂಚ್’ ಮಾಡಿದ ಇಂಗ್ಲಿಷ್ ಭಾಷಣಕ್ಕೆ ನೆಟ್ಟಿಗರು ಫಿದಾ

ಕಾರ್ಯಕ್ರಮವೊಂದರಲ್ಲಿ ಮಹಿಳಾ ಸರ್ ಪಂಚ್ ನ ಇಂಗ್ಲಿಷ್ ಭಾಷಣಕ್ಕೆ ಜಿಲ್ಲಾಧಿಕಾರಿ ಬೆರಗಾಗಿದ್ದು ಮಹಿಳೆಯ ಭಾಷಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಐಎಎಸ್ ಅಧಿಕಾರಿ ಟೀನಾ ದಾಬಿ ಮಹಿಳಾ ಸರಪಂಚ್ ಭಾಷಣಕ್ಕೆ Read more…

ನೀರಿನಿಂದಲ್ಲ ತುಪ್ಪದಿಂದಲೇ ನಿರ್ಮಾಣವಾದ ವಿಶ್ವದ ಏಕೈಕ ದೇವಾಲಯ……!!

ಭಾರತೀಯ ದೇವಾಲಯಗಳ ನಿರ್ಮಾಣ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸುಂದರ ದೇವಾಲಯಗಳು ಇಂದಿಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಪುರಾತನ ದೇವಾಲಯಗಳ ನಿರ್ಮಾಣ ವಿಧಾನಗಳು ಬಹಳ ಅದ್ಭುತವಾಗಿವೆ. Read more…

ಈ ಹಳ್ಳಿಯಲ್ಲಿ ಪ್ರತಿ ಪುರುಷರೂ ಎರಡು ಮದುವೆಯಾಗ್ತಾರೆ; ವಿಶಿಷ್ಟ ಪದ್ಧತಿ ಹಿಂದಿದೆ ಅಚ್ಚರಿಯ ಸಂಪ್ರದಾಯ….!

ಮೊದಲ ಹೆಂಡ್ತಿ ಇರುವಾಗಲೇ ಮತ್ತೊಬ್ಬರನ್ನು ಮದುವೆಯಾಗುವುದು ಭಾರತದಲ್ಲಿ ಕಾನೂನಿಗೆ ವಿರುದ್ಧವಾದದ್ದು. ಆದರೆ ಭಾರತದ ಅದೊಂದು ಹಳ್ಳಿಯಲ್ಲಿ ಪುರುಷರು ವಿಶಿಷ್ಟ ಸಂಪ್ರದಾಯವನ್ನು ಹೊಂದಿದ್ದು ಅವರು ಎರಡು ಬಾರಿ ಮದುವೆಯಾಗುತ್ತಾರೆ. ಈ Read more…

ಮದುವೆ ಮಂಟಪದಲ್ಲಿ 1.5 ಕೋಟಿ ಮೌಲ್ಯದ ಚಿನ್ನಾಭರಣ ಹೊಂದಿದ್ದ ಬ್ಯಾಗ್ ಕದ್ದು 14 ವರ್ಷದ ಬಾಲಕ ಪರಾರಿ; ಬೆಚ್ಚಿ ಬೀಳಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ವಿವಾಹ ಸಮಾರಂಭದ ವೇಳೆ 14 ವರ್ಷದ ಬಾಲಕನೊಬ್ಬ 1.50 ಕೋಟಿ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕದ್ದುಕೊಂಡು ಹೋಗಿರುವಂತಹ ಘಟನೆ ರಾಜಸ್ಥಾನದ ಜೈಪುರದಲ್ಲಿ ಜನರನ್ನು ಬೆಚ್ಚಿಬೀಳಿಸಿದೆ. ಹಯಾತ್ ಹೋಟೆಲ್ ನಲ್ಲಿ Read more…

Watch Video: ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿ; ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಯುವಕ

ರಾಜಸ್ತಾನದ ಮೆನಾಲ್ ಫಾಲ್ಸ್ ನಲ್ಲಿ ಯುವಕನೊಬ್ಬ ನೀರು ಪಾಲಾಗಿದ್ದಾನೆ. ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಸ್ನೇಹಿತರಿಬ್ಬರಲ್ಲಿ ಒಬ್ಬ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಸ್ನೇಹಿತರು ಹಗ್ಗದ Read more…

ವಿಡಿಯೋ ಕಾಲ್ ಮೂಲಕ ಪಾಕ್ ಮಹಿಳೆ ಜೊತೆ ಮದುವೆ; ವರದಕ್ಷಿಣೆ ದೂರು ದಾಖಲಿಸಿದ ಮೊದಲ ಪತ್ನಿ…!

ವಿಡಿಯೋ ಕಾಲ್‌ ಮೂಲಕ ಪಾಕಿಸ್ತಾನದ ಮಹಿಳೆಯನ್ನು ವಿವಾಹವಾದ ರಾಜಸ್ತಾನ ಮೂಲದ ವ್ಯಕ್ತಿ ಮೇಲೆ ವರದಕ್ಷಿಣೆ ಕಿರುಕುಳ ಕೇಸ್‌ ದಾಖಲಾಗಿದೆ. ಆತನ ಮೊದಲ ಪತ್ನಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಳೆ. Read more…

ಸ್ವಂತ ಕಂಪನಿಯನ್ನೇ ಮುಚ್ಚಿ ಬೇಸಾಯಕ್ಕಿಳಿದ ಸಾಹಸಿ; ಈ ಲೆಮನ್‌ ಕಿಂಗ್‌ ಯಶಸ್ಸು ಪಡೆದಿದ್ದು ಹೇಗೆ ಗೊತ್ತಾ…..?

ದೇಶದ ಇತರ ಕ್ಷೇತ್ರಗಳ ಜೊತೆಗೆ ಕೃಷಿ ಕ್ಷೇತ್ರವೂ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ದೇಶದ ಯುವಜನತೆ ಕೂಡ ಕೃಷಿ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಲಕ್ಷಗಟ್ಟಲೆ ಸಂಬಳ ಬರುವ ಕೆಲಸ, ಮೆಟ್ರೋ Read more…

ಎಡಭಾಗದ ಬದಲು ಬಲ ಕಿಡ್ನಿ ತೆಗೆದ ವೈದ್ಯರು; ಆಪರೇಷನ್ ಬಳಿಕ ಮಹಿಳೆ ಸ್ಥಿತಿ ಗಂಭೀರ

ಎಡಭಾಗದ ಕಿಡ್ನಿ ತೆಗೆಯುವ ಬದಲು ಬಲಭಾಗದ ಕಿಡ್ನಿ ತೆಗೆದ ವೈದ್ಯರ ಎಡವಟ್ಟಿನಿಂದ ಮಹಿಳೆಯ ಆರೋಗ್ಯ ಗಂಭೀರವಾಗಿ ಹದಗೆಟ್ಟಿರುವ ಘಟನೆ ರಾಜಸ್ಥಾನದ ಜುಂಜುನುವಿನಲ್ಲಿ ವರದಿಯಾಗಿದೆ. ಖಾಸಗಿ ಆಸ್ಪತ್ರೆಯೊಂದರ ವೈದ್ಯರು, ಹಾನಿಗೊಳಗಾದ Read more…

ಸರ್ಕಾರಿ ಕೆಲಸ ತೊರೆದ ಶಿಕ್ಷಕಿ, 11 ವರ್ಷದ ಮಗಳೊಂದಿಗೆ ಜೈನ ಸನ್ಯಾಸಿನಿಯಾಗಿ ದೀಕ್ಷೆ ಪಡೆಯಲು ನಿರ್ಧಾರ…!

ಗೋಲ್ಡನ್ ಸಿಟಿ ಎಂದು ಕರೆಯಲ್ಪಡುವ ರಾಜಸ್ತಾನದ ಛೋಟಿಸದ್ರಿಯಲ್ಲಿ ಮಹಿಳೆಯೊಬ್ಬಳ ಭಕ್ತಿಯ ಪರಾಕಾಷ್ಠೆ ಅಚ್ಚರಿಗೆ ಕಾರಣವಾಗಿದೆ. ಪ್ರತಾಪಗಢ ಜಿಲ್ಲೆಯ ಛೋಟಿಸದ್ರಿಯ ಸರ್ಕಾರಿ ಶಿಕ್ಷಕಿಯೊಬ್ಬರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಜೈನ Read more…

ತಪ್ಪಾದ ಗುಂಪಿನ ರಕ್ತ ಪಡೆಯುವುದು ಎಷ್ಟು ಅಪಾಯಕಾರಿ ಎಂಬುದು ನಿಮಗೆ ತಿಳಿದಿರಲಿ…!

ಅಪಘಾತದಲ್ಲಿ ಗಾಯಗೊಂಡಾಗ ಅಥವಾ ದೌರ್ಬಲ್ಯದಿಂದಾಗಿ ದೇಹದಲ್ಲಿ ರಕ್ತದ ಕೊರತೆಯಿದ್ದರೆ ಅಂಥವರಿಗೆ ರಕ್ತ ವರ್ಗಾವಣೆ ಮಾಡಲಾಗುತ್ತದೆ. ಆದರೆ ತಪ್ಪಾಗಿ ಬೇರೆ ಗುಂಪಿನ ರಕ್ತವನ್ನು ವರ್ಗಾವಣೆ ಮಾಡಿದರೆ ಅನಾಹುತವೇ ಸಂಭವಿಸುತ್ತದೆ. ಜೈಪುರದ Read more…

77 ವರ್ಷದ ವೃದ್ಧನ ಹೊಟ್ಟೆಯಲ್ಲಿತ್ತು ವೈದ್ಯರನ್ನೇ ಬೆಚ್ಚಿಬೀಳಿಸುವಂತಹ ಈ ವಸ್ತು….!

ವೈದ್ಯಲೋಕಕ್ಕೇ ಅಚ್ಚರಿ ಮೂಡಿಸುವ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. 4 ಶಿಶುಗಳ ಗಾತ್ರಕ್ಕಿಂತಲೂ ದೊಡ್ಡದಾದ ಗಡ್ಡೆಯನ್ನು ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಹೊರತೆಗೆಯಲಾಗಿದೆ. ದುಬೈ ವಾಯುಪಡೆಯ ಮಾಜಿ ನೌಕರನಾಗಿರೋ ಈತ ನಿವೃತ್ತಿ ಬಳಿಕ Read more…

ಭಾರತದಲ್ಲಿ ನಿರ್ಮಾಣವಾಗ್ತಿದೆ ವಿಶ್ವದಲ್ಲೇ ಮೊದಲ ‘ಓಂ’ ಆಕಾರದ ದೇವಾಲಯ; ಭಕ್ತರನ್ನು ದಂಗಾಗಿಸುವಂತಿದೆ ಇಲ್ಲಿನ ಭವ್ಯತೆ…!

ಭಾರತದ ದೇವಾಲಯಗಳು ಮತ್ತು ಅವುಗಳ ಭವ್ಯತೆ ಜಗತ್ಪ್ರಸಿದ್ಧವಾಗಿದೆ. ಪ್ರಪಂಚದ ಮೂಲೆ ಮೂಲೆಗಳಿಂದಲೂ ಭಾರತದ ದೇವಾಲಯಗಳನ್ನು ನೋಡಲು ಭಕ್ತರು, ಪ್ರವಾಸಿಗರು ಬರುತ್ತಾರೆ. ಇಲ್ಲಿನ ದೇವಾಲಯಗಳ ಸುಂದರವಾದ ವಾಸ್ತುಶಿಲ್ಪವು ಆಧ್ಯಾತ್ಮಿಕ ಶಾಂತಿಯನ್ನು Read more…

ಯಾವ ಸೆಲೆಬ್ರಿಟಿಗೂ ಕಮ್ಮಿಯಿಲ್ಲ ರಾಜಸ್ಥಾನದ ನೂತನ ಉಪ‌ ಮುಖ್ಯಮಂತ್ರಿ…!

ರಾಜಸ್ಥಾನದ ಉಪ ಮುಖ್ಯಮಂತ್ರಿ ಪಟ್ಟ ರಾಜಕುಮಾರಿ ದಿಯಾ ಮತ್ತು ಪ್ರೇಮಚಂದ್ ಬೈರ್ವಾ ಅವರಿಗೆ ದಕ್ಕಿದೆ. ರಾಜಕುಮಾರಿ ದಿಯಾ,  ಬ್ರಿಗೇಡಿಯರ್ ಭವಾನಿ ಸಿಂಗ್ ಮತ್ತು ಮಹಾರಾಣಿ ಪದ್ಮಿನಿ ದೇವಿ ಅವರ Read more…

ಈ ಗ್ರಾಮದಲ್ಲಿ ಎರಡು ಮದುವೆಯಾಗ್ತಾರೆ ಪುರುಷರು, ವಿಚಿತ್ರವಾಗಿದೆ ಇದರ ಹಿಂದಿನ ಕಾರಣ….!

ರಾಜಸ್ಥಾನದ ಜೈಸಲ್ಮೇರ್‌ನಲ್ಲಿರೋ ಹಳ್ಳಿಯೊಂದರಲ್ಲಿ ಬಹಳ ವಿಚಿತ್ರವಾದ ಸಂಪ್ರದಾಯವಿದೆ. ಸಾಮಾನ್ಯ ಸಾಮಾಜಿಕ ರೂಢಿಗಳಿಗೇ ಸವಾಲೊಡ್ಡುವಂತಹ ಸಂಪ್ರದಾಯ ಇದು. ರಾಮದೇವ್-ಕಿ-ಬಸ್ತಿ ಎಂಬ ಈ ಗ್ರಾಮದಲ್ಲಿ ಸುಮಾರು 600 ಕುಟುಂಬಗಳು ವಾಸಿಸುತ್ತಿವೆ. ವಿಚಿತ್ರ Read more…

ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ಗೆ ಶಾಕ್: ಅಭ್ಯರ್ಥಿ ನಿಧನ

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ನಿಧನರಾಗಿದ್ದಾರೆ. ಕರಣ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ ಮಿತ್ ಸಿಂಗ್ ಕೂನರ್(75) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ Read more…

ಟ್ರಕ್ ಗೆ ಕಾರ್ ಡಿಕ್ಕಿ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 4 ಮಂದಿ ಬಲಿ

ಬುಂಡಿ: ರಾಜಸ್ಥಾನದ ಬುಂದಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಟ್ರಕ್‌ ಗೆ ಕಾರ್ ಡಿಕ್ಕಿ ಹೊಡೆದು ಮಧ್ಯಪ್ರದೇಶದ ಕುಟುಂಬ ದುರಂತ ಅಂತ್ಯ ಕಂಡಿದೆ. ಕುಟುಂಬ ಸಮೇತರಾಗಿ ಪುಷ್ಕರ್‌ ಗೆ Read more…

BREAKING NEWS: ರೈಲು ಹಳಿ ಮೇಲೆ ಬಸ್ ಬಿದ್ದು ಘೋರ ದುರಂತ: ನಾಲ್ವರು ಸಾವು

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಬಸ್ ನಿಯಂತ್ರಣ ತಪ್ಪಿ ರೈಲು ಹಳಿ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೌಸಾ ಕಲೆಕ್ಟರೇಟ್ ಸರ್ಕಲ್ ಬಳಿ ಘಟನೆ ನಡೆದಿದ್ದು, Read more…

ಬಿಜೆಪಿ ಕಾರ್ಯಕರ್ತರಿಂದಲೇ ಪಕ್ಷದ ಕಚೇರಿ ಧ್ವಂಸ

ರಾಜಸ್ಥಾನದ ರಾಜಸಮಂದ್ ಕ್ಷೇತ್ರದಲ್ಲಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಬಗ್ಗೆ ಭಿನ್ನಮತೀಯ ನಾಯಕರ ಬೆಂಬಲಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವುದರಿಂದ ರಾಜಸ್ಥಾನದಲ್ಲಿ Read more…

ರಾಜಸ್ತಾನದ ಪ್ರಮುಖ ಪ್ರವಾಸಿ ತಾಣಗಳಿಗೆ ಒಮ್ಮೆ ಹೋಗಿ ಬನ್ನಿ

ರಾಜಸ್ತಾನ ಎಂದರೆ ಮರುಭೂಮಿ. ಅಲ್ಲಿ ಬಿಸಿಲು ಜಾಸ್ತಿ. ಬೇಸಿಗೆ ಕಾಲದಲ್ಲಂತೂ ಅಲ್ಲಿಗೆ ಹೋಗಲು ಆಗಲ್ಲ ಎಂದು ಹೇಳುವುದನ್ನು ಕೇಳಿರುತ್ತೀರಿ. ಆದರೆ, ರಾಜಸ್ತಾನದಲ್ಲಿ ನೋಡಲೇಬೇಕಾದ ಹಲವು ಪ್ರಮುಖ ಪ್ರವಾಸಿ ಸ್ಥಳಗಳಿವೆ. ಅಲ್ಲಿಗೆ ಅಪಾರ ಸಂಖ್ಯೆಯ Read more…

BREAKING: ಸಾರ್ವಜನಿಕ ಸಮಾರಂಭದಲ್ಲೇ ರಜಪೂತ ಕರ್ಣಿ ಸೇನಾ ಅಧ್ಯಕ್ಷನ ಮೇಲೆ ಗುಂಡಿನ ದಾಳಿ

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮದ ವೇಳೆ ರಜಪೂತ ಕರ್ಣಿ ಸೇನಾ ಅಧ್ಯಕ್ಷರ ಮೇಲೆ ಗುಂಡು ಹಾರಿಸಲಾಗಿದೆ. ಭಾನುವಾರ ಉದಯಪುರದಲ್ಲಿ ನಡೆದ ಸಭೆಯೊಂದರಲ್ಲಿ ರಾಜಸ್ಥಾನದ ಶ್ರೀ ರಜಪೂತ ಕರ್ಣಿ Read more…

ವ್ಯಾನ್ -ಬಸ್ ಮುಖಾಮುಖಿ ಡಿಕ್ಕಿ: 7 ಮಂದಿ ಸಾವು

ರಾಜಸ್ಥಾನದ ಹೊಸದಾಗಿ ರೂಪುಗೊಂಡ ದೀದ್ವಾನಾ-ಕುಚಾಮನ್ ಜಿಲ್ಲೆಯಲ್ಲಿ ಶನಿವಾರ ಬಸ್‌ ಗೆ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 7 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮತ್ತು ಇಬ್ಬರು Read more…

ಕೇವಲ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾದ ಯುವತಿ; ಇಲ್ಲಿದೆ ಸ್ಫೂರ್ತಿದಾಯಕ ಜರ್ನಿಯ ಮಾಹಿತಿ

ಕೇವಲ 22 ನೇ ವಯಸ್ಸಿನಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತರ ಪ್ರದೇಶ ಮೂಲದ ಪೂಜಾ ಅವಾನಾ ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರಸ್ತುತ ರಾಜಸ್ಥಾನ ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್ Read more…

BIG NEWS:‌ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗೆಂದು ಬಂದು ದೃಷ್ಟಿಯನ್ನೇ ಕಳೆದುಕೊಂಡ ನತದೃಷ್ಟರು…!

ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಹದಿನೆಂಟು ಜನರು ತಮ್ಮ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) Read more…

SHOCKING: ಪತ್ನಿಯೊಂದಿಗೆ ಜಗಳವಾಡಿ ಮಗಳನ್ನೇ ಗೋಡೆಗೆ ಎಸೆದು ಕೊಂದ ಪಾಪಿ

ರಾಜಸ್ಥಾನದ ಜುಂಜುನು ಎಂಬಲ್ಲಿ ಭಾನುವಾರ ತನ್ನ ಪತ್ನಿಯೊಂದಿಗಿನ ಜಗಳದ ನಂತರ ವ್ಯಕ್ತಿಯೊಬ್ಬ ತನ್ನ 15 ತಿಂಗಳ ಮಗಳನ್ನು ಗೋಡೆಗೆ ಎಸೆದು ಕೊಂದಿದ್ದಾನೆ. ಕೃತ್ಯವೆಸಗಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು Read more…

ರಾಜಸ್ಥಾನ, ಅರುಣಾಚಲ ಪ್ರದೇಶದಲ್ಲಿ ಭೂಕಂಪ

ನವದೆಹಲಿ: ಭಾನುವಾರ ಮುಂಜಾನೆ ರಾಜಸ್ಥಾನದ ಬಿಕಾನೇರ್‌ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಬಿಕಾನೆರ್‌ ನಲ್ಲಿ ಮುಂಜಾನೆ 2:16 ಕ್ಕೆ ಭೂಕಂಪನ ಉಂಟಾಗಿದೆ. ಪಕ್ಕದ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು Read more…

ಭಾರತೀಯ ಸಹೋದರರ ಡಾನ್ಸ್‌ ನೋಡಿ ಬೆರಗಾದ ಅಮೆರಿಕಾ ಜನ

ರಾಜಸ್ತಾನದ ಸಹೋದರರು ತಮ್ಮ ನೃತ್ಯ ಪ್ರತಿಭೆಯಿಂದ ವಿಶ್ವದಲ್ಲಿ ಮಿಂಚಿದ್ದಾರೆ. ಎನ್.ಬಿ.ಸಿ. ಚಾನಲ್‌ನ ಪ್ರಸಿದ್ಧ ರಿಯಾಲಿಟಿ ಶೋ ʼಅಮೇರಿಕಾಸ್ ಗಾಟ್ ಟ್ಯಾಲೆಂಟ್ʼ ಕಾರ್ಯಕ್ರಮದಲ್ಲಿ ರಾಜಸ್ತಾನದ ಫತೇಪುರದ ಶಾಖಿರ್ ಮತ್ತು ರಿಹಾನ್ Read more…

ಕಿರುಕುಳಕ್ಕೆ ಬೇಸತ್ತು ಸರ್ಕಾರಿ ಶಾಲೆಯಲ್ಲೇ ಬೆಂಕಿ ಹಚ್ಚಿಕೊಂಡ ಗುಮಾಸ್ತ: ಚಿಕಿತ್ಸೆ ಫಲಿಸದೇ ಸಾವು

ರಾಜಸ್ಥಾನದ ನಗೌರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 55 ವರ್ಷದ ಗುಮಾಸ್ತರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಂಶುಪಾಲರು ಮತ್ತು ಇತರ ಸಿಬ್ಬಂದಿಯ ಕಿರುಕುಳದಿಂದ ನೊಂದು ಅವರು ಈ ಕ್ರಮ Read more…

ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ ಕಾರ್ ನಲ್ಲಿದ್ದ ಐವರು ಸ್ಥಳದಲ್ಲೇ ಸಾವು

ಜೈಪುರ: ರಾಜಸ್ಥಾನದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 5 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಫತೇಪುರ್ –ಸಲಾಸರ್ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಾರ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಅಪಘಾತ Read more…

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಕೇವಲ ಒಂದು ದಿನದಲ್ಲಿ 9 ಸಾವಿರ ರೈತರಿಗೆ 1500 ಕೋಟಿ ರೂ. ಸಾಲ

ಕೋಟಾ(ರಾಜಸ್ಥಾನ): ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ 9,000 ರೈತರಿಗೆ ಕೇವಲ ಒಂದು ದಿನದಲ್ಲಿ ಒಟ್ಟು 1,500 ಕೋಟಿ ರೂ. ಮೊತ್ತದ ಸಾಲದ ಚೆಕ್‌ ಗಳನ್ನು ನೀಡುವುದಾಗಿ ಸಾಲ ವಿತರಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...