Tag: ರಜೆ

ಮಕ್ಕಳ ಆರೈಕೆಗೆ 2 ವರ್ಷ ರಜೆ: ಮಹಿಳಾ, ಒಂಟಿ ಪುರುಷ ಸರ್ಕಾರಿ ನೌಕರರು ಅರ್ಹರು; ಕೇಂದ್ರದ ಮಾಹಿತಿ

ನವದೆಹಲಿ: ಮಹಿಳಾ ಮತ್ತು ಒಂಟಿ ಪುರುಷ ಸರ್ಕಾರಿ ನೌಕರರು 730 ದಿನಗಳ ಮಕ್ಕಳ ಆರೈಕೆ ರಜೆಗೆ…

ಬ್ಯಾಂಕ್ ಗ್ರಾಹಕರ ಗಮನಕ್ಕೆ : ಇಲ್ಲಿದೆ ಆಗಸ್ಟ್ ತಿಂಗಳ` ಬ್ಯಾಂಕ್ ರಜೆ’ ದಿನಗಳ ಪಟ್ಟಿ

ನವದೆಹಲಿ: ನೀವು ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಹೊಂದಿದ್ದರೆ, ನೀವು ಅದನ್ನು ಜುಲೈನಲ್ಲಿಯೇ ಮಾಡಿಕೊಳ್ಳಿ. ಇದಕ್ಕೆ…

ಪೊಲೀಸರಿಗೆ ಸಿಹಿ ಸುದ್ದಿ, ಹುಟ್ಟುಹಬ್ಬದ ದಿನ ರಜೆ

ಬೆಂಗಳೂರು: ಹುಟ್ಟುಹಬ್ಬದ ದಿನ ಪೊಲೀಸರಿಗೆ ರಜೆ ನೀಡಲಾಗುವುದು. ರಾಜಧಾನಿ ಬೆಂಗಳೂರಿನ ಪೊಲೀಸರಿಗೆ ಪೋಲಿಸ್ ಆಯುಕ್ತ ಬಿ.…

ವಾರಕ್ಕೆ 5 ದಿನ ಕೆಲಸ, 2 ದಿನ ರಜೆ, ವೇತನ ಹೆಚ್ಚಳ: ಉದ್ಯೋಗಿಗಳ ಬಹು ದಿನಗಳ ಬೇಡಿಕೆ ಈಡೇರಿಸಲು ಜು. 28ರಂದು ತೀರ್ಮಾನ ಸಾಧ್ಯತೆ

ನವದೆಹಲಿ: ವಾರಕ್ಕೆ ಐದು ದಿನ ಕೆಲಸ, ಎರಡು ದಿನ ವಾರದ ರಜೆ, ವೇತನ ಹೆಚ್ಚಳ ಮತ್ತು…

ರಾಜ್ಯದಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥ : 5 ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಶುರುವಾಗಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ…

ರಾಜ್ಯದಲ್ಲಿ ವರುಣಾರ್ಭಟಕ್ಕೆ ನಾಲ್ವರು ಬಲಿ : ಇಂದೂ ಈ ಜಿಲ್ಲೆಗಳಲ್ಲಿ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕರಾವಳಿ ಭಾಗದಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ ನಾಲ್ವರು…

Rain Alert : ಕರಾವಳಿ ಭಾಗದಲ್ಲಿ ವರುಣನ ಆರ್ಭಟ : ಇಂದು ಈ ಜಿಲ್ಲೆಗಳಲ್ಲಿ ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು : ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ,…

24 ವರ್ಷಗಳ ಉದ್ಯೋಗದಲ್ಲಿ 20 ವರ್ಷ ರಜೆ ಹಾಕಿದ ಶಿಕ್ಷಕಿ ಮಾಡಿದ್ದು ಇಂಥಾ ಕೆಲಸ…..!

ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಅಮೂಲ್ಯವಾದದ್ದು. ಉತ್ತಮ ಶಿಕ್ಷಕರು ಮಕ್ಕಳ ದೌರ್ಬಲ್ಯವನ್ನು ಹೋಗಲಾಡಿಸಿ ಅವರನ್ನು…

ಮತದಾನ ಮಾಡದವರಿಗೆ ಶಾಕ್: ವೋಟ್ ಹಾಕದಿದ್ದರೆ ವೇತನ ಕಡಿತ

ತುಮಕೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರಿಗೆ ವೇತನ ಸಹಿತ ರಜೆ ಘೋಷಣೆ…

Assembly election: ಮೇ 10 ರಂದು ವೇತನ ಸಹಿತ ರಜೆ ಘೋಷಿಸಿದ ಗೋವಾ ಸರ್ಕಾರ

ಪಣಜಿ: ಮೇ 10 ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಕನ್ನಡಿಗ ಮತದಾರರಿಗಾಗಿ…