alex Certify ರಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ ಎಸ್.ಎಂ. ಕೃಷ್ಣ ಜೀವನ ಕುರಿತು ರಚನೆಯಾದ ಕೃತಿಗಳಿವು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ(92) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ವಿಧಾನಪರಿಷತ್, ವಿಧಾನಸಭೆ ಸದಸ್ಯರಾಗಿ. ಸಚಿವ, ಸ್ಪೀಕರ್, ರಾಜ್ಯದ ಮೊದಲ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. Read more…

ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಗೆ ನೂತನ ಸಮಿತಿ ರಚನೆ: ಕರ್ನಾಟಕದ ಮೂವರ ನೇಮಕ

ಅಮರಾವತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ದೇಗುಲ ಆಡಳಿತ ಮಂಡಳಿಗೆ ನೂತನ ಸಮಿತಿಯನ್ನು ಆಂಧ್ರಪ್ರದೇಶ ಸರ್ಕಾರ ರಚನೆ ಮಾಡಿ ಆದೇಶ ಹೊರಡಿಸಿದೆ. ಟಿವಿ 5 ಸಮೂಹದ ಮುಖ್ಯಸ್ಥ Read more…

ದತ್ತಪೀಠ ಕೇಸ್: ಐವರು ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿ ರಚನೆ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ಅಧಿಸೂಚಿತ ಸಂಸ್ಥೆಗೆ ಸಂಬಂಧಿಸಿದಂತೆ ಸೈಯದ್ ಮೊಹಿದ್ದೀನ್ ಶಾಖಾದ್ರಿ ಕೇಸ್ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಆಕ್ಷೇಪಣೆ ಸಲ್ಲಿಸುವ ವಿಚಾರವಾಗಿ Read more…

ಸಂಸತ್ ಭವನ ಭದ್ರತಾ ಲೋಪ : ʻSITʼ ರಚಿಸಿದ ಗೃಹ ಸಚಿವಾಲಯ, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ

ನವದೆಹಲಿ : ಸಂಸತ್ತಿನ ಭದ್ರತೆಯಲ್ಲಿ ಪ್ರಮುಖ ಉಲ್ಲಂಘನೆಯ ಪ್ರಕರಣ ಸಂಬಂಧ ಗೃಹ ಸಚಿವಾಲಯವು ತನಿಖೆಗಾಗಿ ಎಸ್ಐಟಿಯನ್ನು ರಚಿಸಿದೆ. “ಲೋಕಸಭಾ ಪ್ರಧಾನ ಕಾರ್ಯದರ್ಶಿಯವರ ಪತ್ರದ ಆಧಾರದ ಮೇಲೆ, ಗೃಹ ಸಚಿವಾಲಯವು Read more…

BIG NEWS : ʻಭ್ರೂಣ ಹತ್ಯೆʼ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ರಾಜ್ಯ ಮಟ್ಟದ ʻಕಾರ್ಯಪಡೆʼ ರಚನೆ

ಬೆಳಗಾವಿ : ಕೊಲೆಗಿಂತ ಕಡಿಮೆಯಲ್ಲ ಭ್ರೂಣ ಹತ್ಯೆ ಎನ್ನುವ ಭಾವನೆಯನ್ನು ಇಡೀ ಸದನ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಯಾವ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಬೇಕು, ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು Read more…

ಚಾಲಕರು, ಮೆಕಾನಿಕ್, ಪಂಕ್ಚರ್ ಹಾಕುವವರಿಗೆ ಗುಡ್ ನ್ಯೂಸ್: ಸೌಲಭ್ಯ ಕಲ್ಪಿಸಲು ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆ

ಬೆಳಗಾವಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರೀತಿಯಲ್ಲಿ ಸಾರಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ಒಂದು ತಿಂಗಳಲ್ಲಿ ರಚಿಸುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. Read more…

BIG NEWS: ಹುಲಿ ಉಗುರು ಸೇರಿ ವನ್ಯಜೀವಿ ಉತ್ಪನ್ನ ಮಾರಾಟ ತಡೆ, ಜಾಗೃತಿ, ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ

ಬೀದರ್: ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಪಡೆದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಕೆಗೆ ಉನ್ನತ ಮಟ್ಟದ Read more…

BIG NEWS: ‘ಆಧಾರ್ ಕಾಯ್ದೆ’ಯಂತಹ ಕಾನೂನುಗಳ ಅಂಗೀಕಾರದ ‘ಮನಿ ಬಿಲ್ ವಿವಾದ’ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ನಿಂದ 7 ನ್ಯಾಯಾಧೀಶರ ಪೀಠ ರಚನೆ

ನವದೆಹಲಿ: ಆಧಾರ್ ಕಾಯ್ದೆಯಂತಹ ಕಾನೂನುಗಳ ಅಂಗೀಕಾರದ ಸಿಂಧುತ್ವವನ್ನು ಮನಿ ಬಿಲ್ ಎಂದು ಪರಿಗಣಿಸಲು 7 ನ್ಯಾಯಾಧೀಶರ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಸರ್ಕಾರವು ಆಧಾರ್ ಮಸೂದೆಯಂತಹ Read more…

ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ರಚನೆ: ಕಂದಾಯ ಇಲಾಖೆ ಆದೇಶ

ಬೆಂಗಳೂರು: ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಮುಜರಾಯಿ ಇಲಾಖೆಯ ಧಾರ್ಮಿಕ ಪರಿಷತ್ ಅನ್ನು ಹೊಸದಾಗಿ ರಚನೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯ Read more…

`WhatsApp Channel’ ರಚಿಸುವುದು, ಸೇರುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಾಟ್ಸಾಪ್ ಇತ್ತೀಚೆಗೆ ಭಾರತದಲ್ಲಿ ತನ್ನ ಚಾನೆಲ್ ವೈಶಿಷ್ಟ್ಯವನ್ನು ಪ್ರಾರಂಭಿಸಿತು. ಈ ವಾಟ್ಸಾಪ್ ಚಾನೆಲ್ ಸಾಮಾಜಿಕ ಮಾಧ್ಯಮದಲ್ಲಿ ಖಾತೆಯಂತೆ ಕಾರ್ಯನಿರ್ವಹಿಸುತ್ತದೆ, ಇದನ್ನು ನೀವು ನಿಮ್ಮ ನೆಚ್ಚಿನ ಯಾವುದೇ ಚಾನೆಲ್ಗಳನ್ನು ಅನುಸರಿಸಬಹುದು Read more…

ದಾವಣಗೆರೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ: ಹಸು ಖರೀದಿಗೆ ತಲಾ 40 ಸಾವಿರ ರೂ: SSM ಮಾಹಿತಿ

ದಾವಣಗೆರೆ: ದಾವಣಗೆರೆಯಲ್ಲಿ ಶೀಘ್ರವೇ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ಸೇರಿಸಿ ಪ್ರತ್ಯೇಕ Read more…

ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇ ಅಪಘಾತ ತಡೆಗೆ ಮಹತ್ವದ ಕ್ರಮ: ಪರಿಶೀಲನೆಗೆ ತಜ್ಞರ ತಂಡ ರಚನೆ

ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಸುರಕ್ಷತೆ ಕುರಿತು ಪರಿಶೀಲನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂವರು ತಜ್ಞರ ಸಮಿತಿಯನ್ನು ರಚಿಸಿದೆ. ರಸ್ತೆ ಸುರಕ್ಷತೆ Read more…

ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ, ವೈಜ್ಞಾನಿಕ ಶಬ್ದಕೋಶ ರಚನೆ

ಭಾರತೀಯ ಶಿಕ್ಷಣ ಸಚಿವಾಲಯದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷೆಯ ಆಯೋಗ(CSTT) 10 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಪರಿಭಾಷೆ ಶಬ್ಧಕೋಶ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಸಂಸ್ಕೃತ, Read more…

ಇಂದಿನಿಂದ ಫುಟ್​ಬಾಲ್​ ವಿಶ್ವಕಪ್​: ಸ್ವಂತ ಗೀತೆ ರಚಿಸಿ ಗಮನ ಸೆಳೆದ ಮಾಜಿ ಸಚಿವ….!

ಕತಾರ್‌ನಲ್ಲಿ ಇಂದಿನಿಂದ ಫಿಫಾ ವಿಶ್ವಕಪ್ ಪ್ರಾರಂಭ. ವಿಶ್ವಾದ್ಯಂತ ಫುಟ್​ಬಾಲ್​ ಪ್ರಿಯರು ಈ ದಿನವನ್ನು ಕುತೂಹಲದಿಂದ ಕಾಯುತ್ತಿದ್ದರು. ದುರದೃಷ್ಟಕರ ಸಂಗತಿ ಎಂದರೆ ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲಿಲ್ಲ. ಆದರೂ ಭಾರತದ Read more…

ಫಿಫಾ ವಿಶ್ವಕಪ್​ಗೆ ತಮ್ಮದೇ ಹಾಡು ರಚಿಸಿದ ಟಿಎಂಸಿ ಶಾಸಕ ಮದನ್​ ಮಿತ್ರಾ: ಗೀತೆಯಲ್ಲೂ ರಾಜಕೀಯ

ಕತಾರ್​: ಇದೇ 20 ರಂದು ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಾರಂಭವಾಗಲಿದ್ದು, ಭಾರತದಲ್ಲಿಯೂ ಫುಟ್‌ಬಾಲ್ ಜ್ವರ ಜನರನ್ನು ಆವರಿಸಿದೆ. ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದಿದ್ದರೂ, ತಮ್ಮ ನೆಚ್ಚಿನ ತಂಡಗಳಾದ Read more…

BIG NEWS: 17 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕನ ಪತ್ತೆಗೆ ಸುಪ್ರೀಂನಿಂದ ತನಿಖಾ ತಂಡ ರಚನೆಗೆ ಆದೇಶ

ನವದೆಹಲಿ: ಸುಮಾರು 17 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಅಪ್ರಾಪ್ತ ಬಾಲಕನೊಬ್ಬನನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. 17 ವರ್ಷಗಳಿಂದ Read more…

‌ʼಕಚ್ಚಾ ಬದಾಮ್ʼ ಖ್ಯಾತಿಯ ಭುವನ್​ರಿಂದ ಮತ್ತೊಂದು ಹಾಡು: ವಿಡಿಯೋ ವೈರಲ್

ಕೋಲ್ಕತಾ: ಸೋಷಿಯಲ್ ಮೀಡಿಯಾಗೆ ಯಾವುದೋ ಮೂಲೆಯಲ್ಲಿ ಇರುವ ವ್ಯಕ್ತಿಯನ್ನು ಸೆಲೆಬ್ರಿಟಿ ಮಾಡುವ ಇಲ್ಲವೇ ಯಾವುದೋ ವ್ಯಕ್ತಿಯನ್ನು ಕೆಳಕ್ಕೆ ಬೀಳಿಸುವ ಶಕ್ತಿ ಇದೆ. ಇತ್ತೀಚೆಗೆ ಭಾರಿ ಟ್ರೆಂಡ್ ಆಗಿದ್ದ ಬದಾಮ್​ Read more…

ಸರ್ಕಾರಿ ನೌಕರರ ವೇತನ ಪರಿಷ್ಕರಣೆ, ಮಧ್ಯಂತರ ಪರಿಹಾರ, 7ನೇ ವೇತನ ಆಯೋಗ ರಚನೆಗೆ ಆಗ್ರಹ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ವೇತನ ಆಯೋಗ ರಚಿಸಬೇಕೆಂದು ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ವಿವಿಧ ಇಲಾಖೆ ಮತ್ತು ವೃಂದ ಸಂಘಟನೆಗಳ ಒಕ್ಕೂಟದ Read more…

BIG NEWS: 8 ನೇ ವೇತನ ಆಯೋಗದ ಬಗ್ಗೆ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ 8ನೇ ಕೇಂದ್ರ ವೇತನ ಆಯೋಗವನ್ನು ರಚಿಸುವ ಯಾವುದೇ ಪ್ರಸ್ತಾವನೆ ಪರಿಶೀಲನೆಯಲ್ಲಿಲ್ಲ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ Read more…

ವಿಜ್ಞಾನಿಗಳ ಹೊಸ ಆವಿಷ್ಕಾರ: ಫಲವತ್ತತೆ ಇಲ್ಲದ ಪುರುಷರಿಗೆ ಗುಡ್ ನ್ಯೂಸ್; ಸಿಲಿಕಾನ್ ಚಿಪ್ ಬಳಸಿ ವೀರ್ಯ ರಚನೆ

ಇಸ್ರೇಲಿ ವಿಜ್ಞಾನಿಗಳು ಸಿಲಿಕಾನ್ ಚಿಪ್ ಬಳಸಿ ವೀರ್ಯವನ್ನು ಯಶಸ್ವಿಯಾಗಿ ರಚಿಸಿದ್ದಾರೆ. ಇನ್ನೂ ವೀರ್ಯ ಕೋಶಗಳನ್ನು ಉತ್ಪಾದಿಸದ ಯುವ ಇಲಿಗಳ ವೃಷಣದಲ್ಲಿನ ವೀರ್ಯ ಕೋಶಗಳ ಬೆಳವಣಿಗೆಯನ್ನು ಅನುಕರಿಸುವ ಮಾದರಿಯನ್ನು ವಿಜ್ಞಾನಿಗಳು Read more…

ಮರಳು ಶಿಲ್ಪ ಕಲಾವಿದನ ಕೈಯಲ್ಲಿ ಅರಳಿದ ಶ್ರೀರಾಮಮಂದಿರ

ಮರಳು ಶಿಲ್ಪ ಕಲಾವಿದರು ವಿಶೇಷ ಸಂದರ್ಭಗಳಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸಿ ಜನರ ಗಮನ ಸೆಳೆಯುವ ಕೆಲಸಮಾಡುತ್ತಾರೆ. ಇದೀಗ ಒಡಿಶಾದ ಕಲಾವಿದ ಮರಳಿನಲ್ಲಿ ಸುಂದರವಾದ ಶ್ರೀರಾಮಮಂದಿರ ಸಿದ್ಧಪಡಿಸಿದ್ದಾರೆ. ಒಡಿಶಾ ಮೂಲದ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಗಲಿದೆ. 7ನೇ ವೇತನ ಆಯೋಗ ರಚನೆ ಸಂಬಂಧ ಬಜೆಟ್ನಲ್ಲಿ ಘೋಷಣೆ ಹೊರಬೀಳಲಿದೆ. ಇದಕ್ಕಾಗಿ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರಿ Read more…

ದೇಶದ ಜನತೆಗೆ ಗುಡ್ ನ್ಯೂಸ್: 14 ಕೋಟಿ ಆರೋಗ್ಯ ಐಡಿ ರಚನೆ, ಯೋಜನೆಗೆ ಮತ್ತಷ್ಟು ವೇಗ

ನವದೆಹಲಿ: ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಅಡಿಯಲ್ಲಿ ದೇಶದಲ್ಲಿ ಸುಮಾರು 14 ಕೋಟಿ ಆರೋಗ್ಯ ಐಡಿಗಳನ್ನು ರಚಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್.ಎಸ್.ಶರ್ಮಾ Read more…

ಈ ಜನಪ್ರಿಯ ಹನುಮಾನ್ ಚಿತ್ರದ ರಚನೆ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

ಕಾರು, ವ್ಯಾನ್, ಬೈಕ್, ಟೀ ಶರ್ಟ್ ಗಳಲ್ಲಿ ಆ್ಯಂಗ್ರಿ ಹನುಮಾನ್ ಚಿತ್ರದ್ದೇ ಹವಾ….ಕರಣ್ ಆಚಾರ್ಯ ಚಿತ್ರಿಸಿದ ಈ ಗ್ರಾಫಿಕ್ಸ್ ದೇಶಾದ್ಯಂತ ಭಾರಿ ಜನಪ್ರಿಯತೆಯನ್ನು ಪಡೆದಿದೆ. ಈ ಹನುಮಾನ್ ಗ್ರಾಫಿಕ್ಸ್ Read more…

ಮಹಾರಾಷ್ಟ್ರದಲ್ಲಿ ಅಘಾಡಿ ಗಡಗಡ; ರಚನೆಯಾಗುತ್ತಾ ಬಿಜೆಪಿ ಸರ್ಕಾರ….?

ಇನ್ನು ಎರಡು ಮೂರು ತಿಂಗಳಲ್ಲಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ಧನ್ವೆ ಹೇಳುವ ಮೂಲಕ ಅಲ್ಲಿನ ಅಘಾಡಿ ಸರ್ಕಾರಕ್ಕೆ ಚಳಿ ಹುಟ್ಟಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...