alex Certify ಯೋಗ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ Read more…

ನೀವು ನಿತ್ಯ ಜಾಗಿಂಗ್ ಮಾಡುತ್ತೀರಾ…?

ದೇಹ ತೂಕ ಇಳಿಸಲು ನಿತ್ಯ ಜಾಗಿಂಗ್ ಮಾಡುವುದು ಒಳ್ಳೆಯದು ಎಂದು ಹೇಳುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಜಾಗಿಂಗ್ ಮಾಡಿದರೆ ದೇಹ ತೂಕ ಇಳಿಯುತ್ತದೆಯೇ? ಓಡುವುದು ದೈಹಿಕ ಚಟುವಟಿಕೆಗಳಲ್ಲಿ ಅತ್ಯುತ್ತಮವಾದುದು Read more…

ಕೊರೊನಾ ಲಸಿಕೆ ಪಡೆಯುವುದಿಲ್ಲವೆಂದು ಹೇಳಿದ್ದ ಬಾಬಾ ರಾಮ್‌ ದೇವ್‌ ‌ʼಯೂ ಟರ್ನ್ʼ

ಅಲೋಪತಿ ವಿವಾದದಲ್ಲಿ ಸಿಲುಕಿದ್ದ ಯೋಗಗುರು ಬಾಬಾ ರಾಮ್ದೇವ್ ಕೊರೊನಾ ವೈರಸ್ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಕೊರೊನಾ ವೈರಸ್ ಹಾಕಿಸಿಕೊಳ್ಳಲಿರುವ ರಾಮ್ದೇವ್ ಜನರಿಗೂ ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. Read more…

ʼಕೊರೊನಾʼ ಬಗ್ಗೆ ಬಾಬಾ ರಾಮ್‌ ದೇವ್ ಮಹತ್ವದ ಹೇಳಿಕೆ: ಶೇ.90‌ ರಷ್ಟು ಮಂದಿ ಗುಣಮುಖರಾಗಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಯೋಗ ಗುರು

ದೇಶದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಆಯುರ್ವೇದ ಹಾಗೂ ಅಲೋಪತಿ ನಡುವಿನ ವಿವಾದ ನಿರಂತರವಾಗಿ ನಡೆಯುತ್ತಿದೆ. ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ನೊಟೀಸ್ ಪಡೆದ ನಂತ್ರ ಮೊದಲ ಬಾರಿ ಯೋಗಗುರು Read more…

ಯೋಗಾಸನ ಮಾಡಿದ ಶ್ವಾನ….! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ನಾಯಿಗಳ ಮೋಜಿನ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ಇವುಗಳ ಸಾಲಿಗೆ ಲೇಟೆಸ್ಟ್ ಆಗಿ ಸೇರಿಕೊಂಡಿರುವ ವಿಡಿಯೋವೊಂದರಲ್ಲಿ, ನಾಯಿಯೊಂದು ತನ್ನ ಮಾಲೀಕರೊಂದಿಗೆ ಯೋಗ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಅಮೆರಿಕದ ವೃತ್ತಿಪರ Read more…

ಮುಟ್ಟಿನ ಸಮಯದ ನೋವು ಕಡಿಮೆಯಾಗಲು ಯಾವ ಯೋಗ ಬೆಸ್ಟ್….?

ಮುಟ್ಟಿನ ಸಂದರ್ಭದಲ್ಲಿ ಯೋಗ ಮಾಡಬಹುದೇ ಎಂಬ ಗೊಂದಲ ಹಲವರಲ್ಲಿದೆ. ಮುಟ್ಟಿನ ಸಮಯದಲ್ಲಿ ಕೆಲವೊಂದು ಆಸನಗಳನ್ನು ಮಾಡಿದರೆ ಮುಟ್ಟಿನ ನೋವು ಕಡಿಮೆ ಆಗುತ್ತದೆ. ಹಾಗಂತ ಎಲ್ಲಾ ಬಗೆಯ ಆಸನಗಳನ್ನು ಮುಟ್ಟಿನ Read more…

ಸೌದಿ ಅರೇಬಿಯಾ ಪಠ್ಯದಲ್ಲಿ ರಾಮಾಯಣ – ಮಹಾಭಾರತ: ವಿದೇಶಿ ವಿದ್ಯಾರ್ಥಿಗಳಿಂದಲೂ ಭಾರತೀಯ ಸಂಸ್ಕೃತಿ ಅಧ್ಯಯನ

ಸೌದಿ ಅರೇಬಿಯಾದ ಶಿಕ್ಷಣ ಕ್ಷೇತ್ರದಲ್ಲಿ ಪ್ರಿನ್ಸ್​ ಮೊಹಮ್ಮದ್​ ಬಿನ್​ ಸಲ್ಮಾನ್​ ಮಹತ್ವದ ಬದಲಾವಣೆಯನ್ನ ತಂದಿದ್ದಾರೆ. ವಿಷನ್​ 2030 ಅಡಿಯಲ್ಲಿ ಪ್ರಿನ್ಸ್ ಮೊಹಮ್ಮದ್​ ಸೌದಿ ರಾಷ್ಟ್ರದ ವಿದ್ಯಾರ್ಥಿಗಳಿಗೆ ವಿವಿಧ ದೇಶದ Read more…

ನಿಲ್ಲದ ಕೊರೊನಾ ಆರ್ಭಟ: ಹಳೆ ವಿಧಾನಗಳಿಗೆ ಮೊರೆ ಹೋದ ಜನ

ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಗುರುವಾರ ಒಂದೇ ದಿನ ಎರಡು ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲೂ ಸಹ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈವರೆಗೆ Read more…

ʼಫಿಟ್ʼ ಆಗಿರಲು ನಟಿ ರಕುಲ್ ಪ್ರೀತ್ ಸಿಂಗ್ ಸಲಹೆ

ಪ್ರತಿಯೊಬ್ಬ ಮಹಿಳೆಯು ಸದೃಢವಾಗಿ, ಆರೋಗ್ಯವಾಗಿರಲು ಬಯಸುತ್ತಾಳೆ. ಆದರೆ ಕೆಲವು ಜೀವನಶೈಲಿ ಅಭ್ಯಾಸಗಳು, ಪೌಷ್ಟಿಕಾಂಶದ ಕೊರತೆ ಅವಳನ್ನು ದುರ್ಬಲವಾಗಿಸುತ್ತದೆ. ಹಾಗಾಗಿ ಮಹಿಳೆಯರು ಪ್ರತಿದಿನ ಈ ವ್ಯಾಯಾಮ ಮಾಡುವಂತೆ ನಟಿ ರಕುಲ್ Read more…

ಸಮುದ್ರ ಕಿನಾರೆಯಲ್ಲಿ ಪತಿ ಜೊತೆ ನಟಿ ಯೋಗ

ಸಾಮಾಜಿಕ ಜಾಲತಾಣದಲ್ಲಿ ಕಿರುತೆರೆ ನಟಿ ಆಶ್ಕಾ ಗೊರಾಡಿಯಾ ಸಕ್ರಿಯವಾಗಿದ್ದಾರೆ. ಏಕ್ತಾ ಕಪೂರ್ ಧಾರಾವಾಹಿ ಮೂಲಕ ಹೆಸರು ಮಾಡಿರುವ ನಟಿ ಈಗ ಯೋಗದ ವಿಷ್ಯಕ್ಕೆ ಸುದ್ದಿಯಾಗಿದ್ದಾರೆ. ಸಮುದ್ರ ಕಿನಾರೆಯಲ್ಲಿ ಪತಿ Read more…

ತಮ್ಮ ಯೋಗದ ವಿಡಿಯೋ ಪೋಸ್ಟ್ ಮಾಡಿದ ಶ್ವೇತಾ ಶ್ರೀವಾತ್ಸವ್

‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಯೋಗದ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಸಾಕಷ್ಟು Read more…

ತಮ್ಮ ಯೋಗದ ವಿಡಿಯೋ ಹಂಚಿಕೊಂಡ ಇಶಾ ಗುಪ್ತಾ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಬಾಲಿವುಡ್ ನ ಹಾಟ್ ಬೆಡಗಿ ಇಶಾ ಗುಪ್ತಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಜೊತೆ ಸಾಕಷ್ಟು ಸಂಪರ್ಕದಲ್ಲಿರುತ್ತಾರೆ. Read more…

BIG NEWS: ಯೋಗ ಮಾಡುತ್ತಿರುವ ಮೋದಿ ಎನ್ನಲಾದ ವಿಡಿಯೋ ಹಿಂದಿದೆ ಈ ಅಸಲಿ ಸತ್ಯ….!

ಯೋಗದ ಅತಿ ದೊಡ್ಡ ಪ್ರತಿಪಾದಕರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಖುದ್ದು ತಾವೇ ಅನೇಕ ಯೋಗಾಸನಗಳಲ್ಲಿ ಭಾಗಿಯಾಗಿರುವ ಅನೇಕ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಳ್ಳುತ್ತಾರೆ. ಬಿಜೆಪಿ Read more…

ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಅನಿಯಮಿತ ಮುಟ್ಟಿನ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಅದರೊಂದಿಗೆ ಹೊಟ್ಟೆ, ತಲೆ, ಬೆನ್ನು ನೋವಿನ ಸಮಸ್ಯೆಯೂ ಜೀವ ಹಿಂಡುತ್ತಿದೆಯೇ. ಇಲ್ಲಿದೆ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಹೆಚ್ಚಿನ ವ್ಯಾಯಾಮ, Read more…

ಯೋಗ ಮಾಡುತ್ತಾ ಆನೆ ಮೇಲಿಂದ ಬಿದ್ದ ಬಾಬಾ ರಾಮದೇವ್…!

ಆನೆಯೊಂದರ ಮೇಲೆ ಹತ್ತಿ ಯೋಗಾಸನ ಮಾಡುತ್ತಿದ್ದ ಯೋಗ ಗುರು ಬಾಬಾ ರಾಮದೇವ್‌ ಗಜೇಂದ್ರನ ಮೇಲಿಂದ ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಥುರಾದ ಗುರು ಶರಣ್‌ Read more…

ಉತ್ತಮ ಗಳಿಕೆಯ ಮೂಲವಾಗ್ತಿದೆ ʼಯೋಗʼ

ಕೊರೊನಾ ಸಂದರ್ಭದಲ್ಲಿ ಜಿಮ್‌ ಗೆ ಹೋಗಿ ಫಿಟ್ನೆಸ್‌ ಕಾಪಾಡಿಕೊಳ್ಳುವುದು ಸ್ವಲ್ಪ ಮಟ್ಟಿಗಿನ ರಿಸ್ಕ್‌ ಕೆಲಸ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಬಹಳ ಒಳ್ಳೆಯದು. ಬಹಳ ಜನರಿಗೆ Read more…

ʼಕೊರೊನಾʼದಿಂದ ಗುಣಮುಖರಾದವರು ತಪ್ಪದೆ ಪಾಲಿಸಿ ಈ ನಿಯಮ

ಕೊರೊನಾ ಸೋಂಕು ತಗುಲಿ ಗುಣಮುಖರಾದರೂ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಬೇಕಾದ ಕನಿಷ್ಠ ಜೀವನ ಕ್ರಮ ಅನುಸರಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸೋಂಕಿನಿಂದ ಗುಣಮುಖರಾದವರಿಗೆ ಹೊಸ ಶಿಷ್ಟಾಚಾರಯುತ ಮಾರ್ಗಸೂಚಿ Read more…

ಫಿಟ್ನೆಸ್‌ ಪರಿಕರಗಳನ್ನು ಹೀಗೂ ಬಳಸಬಹುದು….!

ಯಾವುದೇ ವಸ್ತುವನ್ನು ಅದರ ಉದ್ದೇಶಿತ ಕೆಲಸ ಮಾತ್ರವಲ್ಲದೇ ಬಹೋಪಯೋಗಿಯಾಗಿ ಬಳಕೆ ಮಾಡುವುದಲ್ಲಿ ನಮ್ಮ ಭಾರತೀಯರು ಎತ್ತಿದ ಕೈ. ಈ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿಕೊಂಡೇ ಬಂದಿದ್ದೇವೆ. ಇವುಗಳ ಸಾಲಿಗೆ Read more…

ಜಿಮ್, ಯೋಗ ಕೇಂದ್ರಕ್ಕೆ SOP ಬಿಡುಗಡೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಗಸ್ಟ್ 5 ರಿಂದ ಅನ್ಲಾಕ್ 3 ರ ಅಡಿಯಲ್ಲಿ ಜಿಮ್ ಮತ್ತು ಯೋಗ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಇದಕ್ಕೆ Read more…

ಸಾರಾ ಅಲಿ ಖಾನ್ ಯೋಗಕ್ಕೆ ಅಭಿಮಾನಿಗಳು ಫಿದಾ

ಕೊರೊನಾ ಸಂಕಷ್ಟದಲ್ಲಿ ಬಾಲಿವುಡ್ ಸ್ಟಾರ್ಸ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ಬಾಲಿವುಡ್ ಸ್ಟಾರ್ಸ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ನಟಿ ಸಾರಾ ಅಲಿ ಖಾನ್ Read more…

ಯೋಗ ಮಾಡುವ ಮೊದಲು ಗಾಂಜಾ ಸೇವಿಸ್ತಾರೆ ಇವರು…!

ಉತ್ತಮ ಆರೋಗ್ಯಕ್ಕೆ ಯೋಗ ಒಳ್ಳೆಯದು. ಯೋಗ ಮಾಡುವುದ್ರಿಂದ ದೇಹ, ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯಕರ ಜೀವನ ಶೈಲಿಗೆ ಯೋಗ ಒಳ್ಳೆಯದು. ಹತ್ತು ಸಾವಿರಕ್ಕೂ ಹೆಚ್ಚು ವರ್ಷಗಳಿಂದ Read more…

ʼಯೋಗʼದಲ್ಲಿ ವಿಶ್ವದಾಖಲೆ ಮಾಡಿದ ಭಾರತೀಯ ಮೂಲದ ಬಾಲೆ

ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸಿ ವಿಶ್ವದಾಖಲೆ ಮಾಡುವ ಗೀಳು ಆಗಿಂದಾಗೆ ನಡೆಯುತ್ತಲೇ ಇರುತ್ತದೆ. ಇದೀಗ ಸಣ್ಣ ಪೆಟ್ಟಿಗೆಯಲ್ಲಿ ಮೂರು ನಿಮಿಷಗಳಲ್ಲಿ ನೂರು ಯೋಗ ಭಂಗಿಗಳನ್ನು ಮಾಡಿದ ಬಾಲಕಿ ವಿಶ್ವ ದಾಖಲೆ ಮಾಡಿದ್ದಾಳೆ. Read more…

ʼಕೊರೊನಾʼ ನಿಯಂತ್ರಣಕ್ಕೆ ಬಾಬಾ ರಾಮ್ ದೇವ್ ಸಪ್ತಸೂತ್ರ

ಯೋಗ ಗುರು ಬಾಬಾ ರಾಮ್ದೇವ್ ಕೊರೊನಾ ನಿಯಂತ್ರಣದ ಬಗ್ಗೆ ಸಲಹೆ ನೀಡಿದ್ದಾರೆ. ಇಂಡಿಯಾ ಟಿವಿಯಲ್ಲಿ ಮಾತನಾಡಿದ ಬಾಬಾ ರಾಮ್ದೇವ್ ಜನರಿಗೆ ಸಪ್ತ ಸೂತ್ರಗಳನ್ನು ಹೇಳಿದ್ದಾರೆ. ಕೊರೊನಾ ಅಧಿಕ ರಕ್ತದೊತ್ತಡ, Read more…

ಮಗಳ ಚೇಷ್ಟೆ ನಡುವೆಯೇ ಧ್ಯಾನ ಮುಂದುವರೆಸಲು ತಾಯಿಯ ಹರಸಾಹಸ

ಕೋವಿಡ್-19 ಲಾಕ್‌ ಡೌನ್ ಕಾರಣದಿಂದ ಜನರು ತಂತಮ್ಮ ಮನೆಗಳಲ್ಲೇ ಉಳಿದುಕೊಂಡು ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೇ ವೇಳೆ, ದೈಹಿಕ ವ್ಯಾಯಾಮಗಳನ್ನೂ ಸಹ ಮನೆ ಅಂಗಳದಲ್ಲೇ ಮಾಡಿಕೊಳ್ಳಬೇಕಾದ Read more…

ಬೆರಗಾಗಿಸುತ್ತೆ ಸೀರೆಯುಟ್ಟು ʼಯೋಗʼ ಮಾಡಿರುವ ಹಿರಿಯ ಮಹಿಳೆ ವಿಡಿಯೋ…!

ಆಧುನಿಕ ಲೈಫ್‌ ಸ್ಟೈಲ್ ನಿಂದ ರೋಗಗಳನ್ನು ಬರಿಸಿಕೊಂಡು ಆ ನಂತರ ಬೊಜ್ಜು ಕರಗಿಸುವ ಸಲುವಾಗಿ ವ್ಯಾಯಾಮ ಮಾಡಲು ಪರದಾಡುವ ಸಾಕಷ್ಟು ಯುವಕರನ್ನು ನೋಡಿದ್ದೇವೆ. ಇದೇ ವೇಳೆ, ಇಲ್ಲೊಬ್ಬ ಹಿರಿಯ Read more…

ಹಲವು ವಿಶೇಷತೆಗಳಿಂದ ಕೂಡಿದೆ ಜೂನ್ 21ರ ಭಾನುವಾರ…!

ಜೂನ್ 21‌ ಅಂದರೆ ಭಾನುವಾರ ಹಲವು ವಿಶೇಷತೆಗಳಿಂದ ಕೂಡಿದೆ. ಕೆಲವು ಸಂತಸದ ದಿನವಾದರೆ ಮಯಾನ್ ನಾಗರಿಕತೆಯ ಪ್ರಕಾರ ಈ ಭಾನುವಾರ ಜಗತ್ತಿನ ಪ್ರಳಯದ ದಿನವಂತೆ. ಹೌದು, ಕಂಕಣ ಸೂರ್ಯಗ್ರಹಣ, Read more…

ನೀವೂ ಯೋಗಾಚರಣೆಯಲ್ಲಿ ಭಾಗಿಯಾಗಲು ಇಗೋ ಇಲ್ಲಿವೆ ಸರಳ ಆಸನಗಳು

ಉತ್ತರ ಗೋಳಾರ್ಧದ ಅತ್ಯಂತ ಸುದೀರ್ಘ ದಿನವಾದ ಜೂನ್ 21ರಂದು ಯೋಗ ದಿನಾಚರಣೆ ಆಚರಿಸಲು ಇಡೀ ಜಗತ್ತೇ ಉತ್ಸುಕವಾಗಿರುವುದಲ್ಲದೇ, ಕೋವಿಡ್‌-19 ಲಾಕ್‌ಡೌನ್‌ ನಡುವೆ ಜನರ ತಂತಮ್ಮ ಮನೆಗಳಲ್ಲೇ ಯೋಗಾಸನ ಮಾಡಿದ್ದಾರೆ. Read more…

ʼಯೋಗʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಕೊರೋನಾದಂತಹ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ. ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, Read more…

‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ನಾಳೆ ‘ವಿಶ್ವ ಯೋಗ ದಿನಾಚರಣೆ’, ಆದರೆ ಕೊರೊನಾ ಸೋಂಕಿನ ಕಾರಣಕ್ಕಾಗಿ ಈ ಬಾರಿ ಇದನ್ನು ಸಾಮೂಹಿಕವಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಯೋಗದ ಮಹತ್ವ ಕುರಿತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ Read more…

ʼಯೋಗʼದ ಕುರಿತು ಇರುವ ತಪ್ಪು ತಿಳುವಳಿಕೆಗಳ ಕುರಿತು ಇಲ್ಲಿದೆ ಮಾಹಿತಿ

ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ ಜನರೂ ಇಂದು ಯೋಗ ಮಾರ್ಗದತ್ತ ಚಲಿಸುತ್ತಿದ್ದಾರೆ. ವಿಶ್ವದಾದ್ಯಂತ ಯೋಗಕ್ಕೆ ಸಿಗುತ್ತಿರುವ ಮನ್ನಣೆ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...