alex Certify ಯೋಗ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​

ಕೆಲವೊಮ್ಮೆ ಹೆಚ್ಚೆಚ್ಚು ಲೈಕ್ಸ್​ ಪಡೆಯಲು ಮಾಡಬಾರದ ಎಡವಟ್ಟನ್ನೆಲ್ಲಾ ಮಾಡಿ ಫಜೀತಿಗೆ ಸಿಲುಕುತ್ತಾರೆ. ನಂತರ ಫಜೀತಿ ಪಟ್ಟ ವಿಡಿಯೋಗಳೇ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. Read more…

ಕೂದಲುದುರುವ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಯೋಗ

ಕೂದಲುದುರುವ ಸಮಸ್ಯೆ ಇದೀಗ ಎಲ್ಲರಲ್ಲೂ ಕಂಡುಬರುತ್ತದೆ. ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಹಲವರು ಹಲವಾರು ರೀತಿಯ ಔಷಧಿಗಳನ್ನು, ಮನೆಮದ್ದುಗಳನ್ನು ಬಳಸುತ್ತಾರೆ. ಅಂದಹಾಗೇ ಕೆಲವು ಯೋಗಗಳನ್ನು ಮಾಡುವುದರ ಮೂಲಕ ಕೂಡ Read more…

ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ಯೋಗ ಬೆಸ್ಟ್

ಕೆಲವು ಮಹಿಳೆಯರು ಹಾರ್ಮೋನ್ ಅಸಮತೋಲನದಿಂದ, ಬದಲಾದ ಜೀವನಶೈಲಿಯಿಂದ ಅನಿಯಮಿತವಾದ ಮುಟ್ಟಿನ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಹಲವು ಸಮಸ್ಯೆಗಳ ಕಾಡುತ್ತದೆ. ಇದರಿಂದ ಮಹಿಳೆಯರ ಮನಸ್ಸು ಒತ್ತಡ, ಚಿಂತೆಗೆ ಒಳಗಾಗುತ್ತದೆ. ಹಾಗಾಗಿ Read more…

‘ಶೀತ’ ವಾತಾವರಣದಲ್ಲಿ ಮಾಡಿ ಈ ಕೆಲಸ

ಮುದ್ರೆಗಳು  ಯೋಗದ ಒಂದು ಭಾಗ. ಮುದ್ರೆಯಲ್ಲಿ ಪೃಥ್ವಿ ಮುದ್ರೆ, ವಾಯು ಮುದ್ರೆ, ಸೂರ್ಯ ಮುದ್ರೆ ಹೀಗೆ ವಿವಿಧ ಮುದ್ರೆಗಳಿವೆ. ಈ ಮುದ್ರೆಯನ್ನು ಪ್ರತಿ ದಿನ ಮಾಡೋದ್ರಿಂದ ಅನೇಕ ಪ್ರಯೋಜನಗಳಿವೆ. Read more…

ಯೋಧನಂತೆಯೇ ಯೋಗ ಮಾಡುವ ಶ್ವಾನಕ್ಕೆ ನೆಟ್ಟಿಗರ ಮೆಚ್ಚುಗೆಗಳ ಮಹಾಪೂರ

ಶ್ವಾನಗಳು ಹಲವರ ಜೀವನದ ಅಂಗವಾಗಿವೆ. ಹೆಚ್ಚಿನವರು ಅದನ್ನು ತಮ್ಮ ಮನೆಯ ಮಕ್ಕಳಂತೆಯೇ ಸಾಕುತ್ತಾರೆ. ಇದು ಮನೆಯವರ ಮಾತಾದರೆ ಇನ್ನು ಪೊಲೀಸ್​, ಮಿಲಿಟರಿಗಳಲ್ಲಿ ನಾಯಿಗಳಿಗೆ ಇರುವಷ್ಟು ಮಹತ್ವ ಅಷ್ಟಿಷ್ಟಲ್ಲ. ಎಂಥದ್ದೇ Read more…

BIG NEWS: ಮಕ್ಕಳು ಧ್ಯಾನ ಮಾಡುವುದು ’ಗಿಮಿಕ್’ ಹೇಗೆ ಆಗುತ್ತೆ ಜನರಿಗೆ ವಿವರಿಸುವಿರಾ….? ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಶಿಕ್ಷಣ ಸಚಿವರು

ಬೆಂಗಳೂರು: ಧ್ಯಾನವನ್ನೂ “ರಾಜಕೀಯ ಅಜೆಂಡಾ, ಗಿಮಿಕ್” ಎನ್ನಲು ಟಿಪ್ಪು ಆರಾಧಕರಿಂದ ಮಾತ್ರ ಸಾಧ್ಯ. ಈ ಮೊದಲು ಕಾಂಗ್ರೆಸ್ ನಾಯಕರು ಯೋಗಾಚರಣೆಗೆ ವಿರೋಧಿಸಿದ್ದರು. ಈಗ ಧ್ಯಾನಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ ಎಂದು Read more…

ಬಾಹ್ಯಾಕಾಶ ನೌಕೆಯಲ್ಲಿ ʼಯೋಗʼ ಮಾಡಿದ ಗಗನಯಾತ್ರಿ

ಯೋಗಾಸಕ್ತರು, ಯೋಗದ ಅನಿವಾರ್ಯತೆ ಇರುವವರು ಮನೆಯ ಸೌಕರ್ಯಗಳಲ್ಲಿ, ಪಾರ್ಕ್‌ಗಳಲ್ಲಿ ಯೋಗ ಮಾಡುವುದನ್ನು ನೋಡಿರಬಹುದು. ಆದರೆ, ಬಾಹ್ಯಾಕಾಶದಲ್ಲಿ ಯೋಗ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಸಮಂತಾ ಕ್ರಿಸ್ಟೋಫೊರೆಟ್ಟಿ ಎಂಬ ಗಗನಯಾತ್ರಿ ಬಾಹ್ಯಾಕಾಶದಲ್ಲಿ Read more…

ಶಾಲಾ ವಿದ್ಯಾರ್ಥಿಗಳಿಗೆ ಯೋಗ ಕಡ್ಡಾಯ: ಉತ್ತರ ಪ್ರದೇಶ ಸರ್ಕಾರದಿಂದ ಮಹತ್ವದ ಕ್ರಮ

ಲಕ್ನೋ: ಉತ್ತರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಯೋಗ ಕಡ್ಡಾಯವಾಗಲಿದೆ. ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಅಥ್ಲೆಟಿಕ್ ಅಡಿಪಾಯ ಸುಧಾರಿಸುವುದು ಮತ್ತು ಕ್ರೀಡಾಪಟುಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ ಎಂದು Read more…

ʼಸ್ಟೈಲಿಶ್ ಲುಕ್ʼ ಗಾಗಿ ಹೀಗೆ ಮಾಡಿ

ಸ್ಲಿಮ್ ಆಗಿ ಟ್ರಿಮ್ ಆಗಿ ಕಾಣಿಸಿಕೊಳ್ಳಬೇಕು ಎಂಬುದು ಬಹುತೇಕರ ಜೀವನದ ಏಕಮಾತ್ರ ಗುರಿಯಾಗಿರುತ್ತದೆ. ಅದಕ್ಕೆಂದು ಹತ್ತಾರು ಸರ್ಕಸ್ ಗಳನ್ನೂ ಮಾಡಿರುತ್ತಾರೆ. ಯಾವುದು ಕೈಗೂಡದೆ ಕೈಚೆಲ್ಲಿ ಕುಳಿತವರಲ್ಲಿ ನೀವೂ ಒಬ್ಬರಾ, Read more…

ಸಣ್ಣ ಪುಟ್ಟ ವಿಚಾರಕ್ಕೂ ಸಿಕ್ಕಾಪಟ್ಟೆ ಕೋಪ ಬರುತ್ತಿದ್ದರೆ ಅದನ್ನು ನಿಯಂತ್ರಿಸಲು ಇಲ್ಲಿದೆ ಟಿಪ್ಸ್

ಒಂದು ಕ್ಷಣದ ಕೋಪ ಎಂಥಾ ಅನಾಹುತಕ್ಕೂ ಕಾರಣವಾಗಬಹುದು. ಹಾಗಾಗಿ ವ್ಯಕ್ತಿ ಎಷ್ಟೇ ವಿದ್ಯಾವಂತನಾಗಿದ್ದರೂ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಎಲ್ಲವೂ ನಿರರ್ಥಕವಾದಂತೆ. ‌ ಕೋಪವು ಒಂದು ಭಾವನೆಯಾಗಿರಬಹುದು, ಆದರೆ ಅದು Read more…

ಯೋಗ ಮಾಡುವ ಮುನ್ನ ನೀರು ಕುಡಿಯಬಾರದಾ…..? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಮಂಡಿ ನೋವಿನ ನಡುವೆಯೂ ಸಿಎಂ ಬಸವರಾಜ ಬೊಮ್ಮಾಯಿ ಯೋಗ

ಮೈಸೂರು: ಮೈಸೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿ ನೋವಿನಲ್ಲಿಯೂ ಯೋಗ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು Read more…

ಪ್ರಧಾನಿ ಮೋದಿಯವರಿಗೆ ನೀಡಲು ‘ಚಿನ್ನ’ ಲೇಪಿತ ಸ್ಮರಣಿಕೆ ರೆಡಿ…!

ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ನಾಳೆ ಮೈಸೂರಿನಲ್ಲಿ ನಡೆಯಲಿರುವ ‘ವಿಶ್ವ ಯೋಗ ದಿನಾಚರಣೆ’ ಯಲ್ಲಿ ನರೇಂದ್ರ Read more…

ಇಂದಿನಿಂದ 2 ದಿನ ರಾಜ್ಯದಲ್ಲಿ ಮೋದಿ, 20 ಗಂಟೆಯಲ್ಲಿ 10 ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿ

 ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಒಂದೂವರೆ ವರ್ಷದ ನಂತರ ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ Read more…

ಮೈ ಮೇಲೆ ಹಲ್ಲಿ ಬಿದ್ರೆ ಯಾವ ಮುನ್ಸೂಚನೆ ಗೊತ್ತಾ…..?

ಧರ್ಮ ಗ್ರಂಥಗಳಲ್ಲಿ ಮನೆ ಗೋಡೆ ಮೇಲಿರುವ ಹಲ್ಲಿಗಳಿಗೂ ಮಹತ್ವ ನೀಡಲಾಗಿದೆ. ಗೋಡೆ ಮೇಲಿರುವ ಹಲ್ಲಿ ಕೂಗಿದ್ರೆ ಯಾವ ಸಂಕೇತ, ಮೈ ಮೇಲೆ ಬಿದ್ರೆ ಯಾವುದರ ಮುನ್ಸೂಚನೆ ಎಂಬುದನ್ನೆಲ್ಲ ಹೇಳಲಾಗಿದೆ. Read more…

ಕಾರವಾರ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗ

ಕಾರವಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಬೆಳಗ್ಗೆ ಕಾರವಾರ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಯ ಸಿಬ್ಬಂದಿಯೊಂದಿಗೆ ಯೋಗಾಭ್ಯಾಸ ಮಾಡಿದ್ದಾರೆ. ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ Read more…

ʼಗ್ರಂಥಿʼಗಳ ಕಾರ್ಯಕ್ಷಮತೆ ಹೆಚ್ಚಿಸುತ್ತೆ ಈ ಆಸನ

ಯೋಗ ಆರೋಗ್ಯ ಶಾಸ್ತ್ರದಲ್ಲಿ ‘ಚಕ್ರಗಳು’ ಎಂದು ವಿಜ್ಞಾನ-ವೈದ್ಯಕೀಯ ಭಾಷೆಯಲ್ಲಿ ‘ಗ್ರಂಥಿ-ಗ್ಲಾಂಡ್ಸ್ ಗಳೆಂದು ಕರೆಯಲ್ಪಡುವ 7 ಶಕ್ತಿಕೇಂದ್ರಗಳು ಪ್ರತಿಯೊಬ್ಬ ಮಾನವ ಜೀವಿಯಲ್ಲಿ ಇರುತ್ತದೆ. ಮಾನವ ಶರೀರ ರಚನಾ ಶಾಸ್ತ್ರದಲ್ಲಿ ಅತ್ಯಂತ Read more…

ಈ ರಾಶಿಯವರಿಗೆ ಇದೆ ಇಂದು ವಾಹನ ಖರೀದಿ ಯೋಗ

ಮೇಷ : ಸಹೋದ್ಯೋಗಿಗಳ ಜೊತೆ ಅನಗತ್ಯ ವಾದ ಬೇಡ. ಕುಟುಂಬದಲ್ಲಿ ಶಾಂತಿ ಕದಡಲು ನೀವೇ ಕಾರಣರಾಗಬೇಡಿ. ಪ್ರೀತಿ ಪಾತ್ರರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಬೇಸರ ಕಾಡಲಿದೆ. ಸುಬ್ರಹ್ಮಣ್ಯನನ್ನ ಆರಾಧಿಸಿ. ವೃಷಭ Read more…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಭಾರತದಲ್ಲಿ ಹಲವು ಸಂಸ್ಕೃತಿ, ಸಂಪ್ರದಾಯಗಳಿವೆ. ದೇಶದಲ್ಲಿ ಹೆಚ್ಚಿನವರು ಊಟ ಮಾಡುವಾಗ ಸಾಮಾನ್ಯವಾಗಿ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ನೆಲದ ಮೇಲೆ Read more…

ಮಾಲಕಿ ಜೊತೆ ಯೋಗ ಮಾಡಿದ ಶ್ವಾನ: ಮುದ್ದಾದ ವಿಡಿಯೋ ವೈರಲ್

ಶ್ವಾನವೊಂದರ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದ್ರೆ ನಿಮ್ಮ ಮನ ಕರಗದೆ ಇರಲಾರದು. ಮಾಲಕಿ ಜೊತೆ ಸೇರಿ ನಾಯಿ ಕೂಡ ಯೋಗ ಮಾಡಿದ್ದು, Read more…

ಕರ್ನಾಟಕ ಮೂಲದ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಯೆಟ್ನಾಂ ಯುವತಿ

ಹಾವೇರಿ: ಪ್ರೀತಿಗೆ ಭಾಷೆ, ಧರ್ಮ ಮತ್ತು ಪ್ರದೇಶ ಸೇರಿದಂತೆ ಯಾವುದೇ ಗಡಿಗಳಿಲ್ಲ ಎಂಬ ಮಾತು, ಕರ್ನಾಟಕದ ಪ್ರದೀಪ್ ಖಂಡನವರ್ ಮತ್ತು ವಿಯೆಟ್ನಾಂನ ಕ್ವಿನ್ ತ್ಸಾಂಗ್ ಪ್ರಕರಣದಲ್ಲಿ ನಿಜವಾಗಿದೆ. ಕರ್ನಾಟಕದ Read more…

ಮಲೈಕಾ ಅರೋರಾ ಫಿಟ್‌ ಆಗಿರಲು ಪ್ರತಿದಿನ ಮಾಡ್ತಾರಂತೆ ಈ ವ್ಯಾಯಾಮ

ಫಿಟ್ ನೆಸ್ ಕಾಪಾಡಿಕೊಳ್ಳುವ ಬಾಲಿವುಡ್ ನಟಿಯರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ಅವರು ಪ್ರತಿಬಾರಿ ತನ್ನ ಇನ್ ಸ್ಟಾಗ್ರಾಂನಲ್ಲಿ ತಮ್ಮ ಫಿಟ್ ನೆಸ್ ರಹಸ್ಯವನ್ನು ಹಂಚಿಕೊಳ್ಳುತ್ತಾರೆ. ತಮ್ಮ ಆಹಾರ Read more…

ಹುಡುಗರನ್ನು ಆಕರ್ಷಿಸುತ್ತೆ ಹುಡುಗಿಯರ ಈ ಸ್ಟೈಲ್

ಹುಡುಗಿಯರ ಕೆಲವೊಂದು ಡ್ರೆಸ್ ಹಾಗೂ ಅವರ ವಿಭಿನ್ನ ಶೈಲಿ ಹುಡುಗರನ್ನು ಆಕರ್ಷಿಸುತ್ತೆ. ಮುಖ, ಬಣ್ಣ ನೋಡಿಯಲ್ಲ, ಹುಡುಗಿಯರ ಸ್ಟೈಲ್ ನೋಡಿ ಮರುಳಾಗುವ ಹುಡುಗರಿದ್ದಾರೆ. ಹಾಗಿದ್ರೆ ಬನ್ನಿ ಯಾವ ರೂಪಕ್ಕೆ Read more…

‘ಬೊಕ್ಕ’ತಲೆ ಸಮಸ್ಯೆಗೆ ಹೇಳಿ ಗುಡ್ ಬೈ

ಕೂದಲು ಉದುರುವುದು ಈಗ ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಕೂದಲು ಬಲ ಕಳೆದುಕೊಳ್ಳುತ್ತದೆ. ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಬೊಕ್ಕತಲೆ ಸಮಸ್ಯೆ ಕಾಡುತ್ತದೆ. ಕೂದಲು ಉದುರದಂತೆ ತಡೆಯಲು Read more…

ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್‌ ಘಟನೆ

ಮನಸ್ಸಿಗೆ ಬೇಸರವಾದರೆ ಅಥವಾ ಖುಷಿಯಾದರೆ ಸಮುದ್ರತೀರಕ್ಕೆ ಹೋಗಲು ಹಲವರು ಇಷ್ಟಪಡುತ್ತಾರೆ. ಇಲ್ಲಿ ಯೋಗಾಸನ, ಕ್ರೀಡೆ ಆಡಲು ಕೂಡ ಮಜಾವಾಗಿರುತ್ತದೆ. ಅಂದಹಾಗೆ ಯುವತಿಯೊಬ್ಬಳು ಬೀಚ್ ನಲ್ಲಿ ಯೋಗಾಸನ ಮಾಡಲು ಮುಂದಾದಾಗ Read more…

ಲಾಕ್ ಡೌನ್ ಅಡ್ಡಪರಿಣಾಮಕ್ಕೆ ಇದು ಮದ್ದು

ಒಂದು ಕಡೆ ಕೊರೊನಾ ವೈರಸ್, ಇನ್ನೊಂದು ಕಡೆ ಆಗಾಗ ಹೇರಲಾಗ್ತಿರುವ ಲಾಕ್ ಡೌನ್ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು Read more…

474 ವರ್ಷಗಳ ನಂತ್ರ ರಕ್ಷಾ ಬಂಧನದ ದಿನ ಕೂಡಿ ಬರ್ತಿದೆ ವಿಶೇಷ ಯೋಗ

ರಕ್ಷಾ ಬಂಧನಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಈ ಬಾರಿ ರಕ್ಷಾ ಬಂಧನವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತದೆ. 474 ವರ್ಷಗಳ ನಂತರ ರಕ್ಷಾ ಬಂಧನದ ದಿನ ವಿಶೇಷ Read more…

ಯೋಗ ಮಾಡುವ ಮೊದಲು ತಿಳಿದಿರಲಿ ಈ ವಿಷಯ

ಯೋಗ ಮಾಡುವುದು ಅತ್ಯವಶ್ಯಕ. ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರುವ ಜನರು ಇತ್ತೀಚಿನ ದಿನಗಳಲ್ಲಿ ಯೋಗಕ್ಕೆ ಹೆಚ್ಚು ಒತ್ತು ನೀಡ್ತಿದ್ದಾರೆ. ಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಯೋಗ ಮಾಡುವ Read more…

ಲೀಲಾಜಾಲವಾಗಿ ʼಯೋಗʼ ಮಾಡಿದ ಪುಟ್ಟ ಬಾಲಕ

ಅಂತಾರಾಷ್ಟ್ರೀಯ ಯೋಗ ದಿನದಂದು ಎಲ್ಲೆಲ್ಲೂ ಸೂರ್ಯ ನಮಸ್ಕಾರದ್ದೇ ಮಾತು. 4-5 ದಿನಗಳ ಬಳಿಕವೂ ಸೂರ್ಯ ನಮಸ್ಕಾರ ಮಾಡುತ್ತಾ ನೆಟ್ಟಿಗರು ತಂತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡು ಖುಷಿ Read more…

ʼಯೋಗʼ ಮಾಡುವ ಮೊದಲು ಇದನ್ನು ತಿಳಿದುಕೊಳ್ಳಿ

ಇಂದು ಅಂತರಾಷ್ಟ್ರೀಯ ಯೋಗ ದಿವಸವನ್ನು ಆಚರಿಸಲಾಗ್ತಿದೆ. ವಿಶ್ವದಾದ್ಯಂತ 7 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಯೋಗವು ಭಾರತೀಯ ಸಂಸ್ಕೃತಿಯ ಮೂಲವಾಗಿದೆ. ಇದರ ಪ್ರಾಮುಖ್ಯತೆಯನ್ನು ಇಂದು ಇಡೀ ಜಗತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...