alex Certify ಯುಟ್ಯೂಬರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ಗಾಂಧಿ ವಿರುದ್ಧ ವಿವಾದಿತ ವಿಡಿಯೋ ಹರಿಬಿಟ್ಟ ಯುಟ್ಯೂಬರ್ ವಿರುದ್ಧ ಎಫ್ಐಆರ್

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ವಿವಾದಾತ್ಮಕ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಯೂಟ್ಯೂಬರ್ ವಿರುದ್ಧ ಹೈಗ್ರೌಂಡ್ಸ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮ ಮಂದಿರ ಜಾಗದಲ್ಲಿ Read more…

ಹೋಟೆಲ್​ ಪರಿಚಾರಿಕೆಗೆ ಟಿಪ್ಸ್​ ರೂಪದಲ್ಲಿ ಕಾರು ಕೊಟ್ಟ ಯುಟ್ಯೂಬರ್……​!

ನೀವು ಹೋಟೆಲ್​ಗೆ ಹೋದಾಗ ಅಬ್ಬಬ್ಬಾ ಎಂದರೆ 100-200 ರೂ. ಟಿಪ್ಸ್​ ಕೊಡಬಹುದು. ಇದು ಬಹು ದೊಡ್ಡ ಮೊತ್ತ ಎನಿಸಿಕೊಳ್ಳುತ್ತದೆ. ಆದರೆ ಯೂಟ್ಯೂಬರ್​ ಒಬ್ಬ ಟಿಪ್ಸ್​ ರೂಪದಲ್ಲಿ ಪರಿಚಾರಿಕೆ ಒಬ್ಬಳಿಗೆ Read more…

ಅಜ್ಜನ ಅಂತ್ಯಕ್ರಿಯೆ ಚಿತ್ರೀಕರಿಸಿ ಸುದ್ದಿಯಾದ ಯುಟ್ಯೂಬರ್​….!

ಯೂಟ್ಯೂಬರ್ ಲಕ್ಷಯ್ ಚೌಧರಿ, ತಮ್ಮ ಅಜ್ಜನ ಅಂತ್ಯಕ್ರಿಯೆಯನ್ನು ವ್ಲಾಗ್ ಮಾಡಿದ ನಂತರ ಮತ್ತು ಅವರ ಚಾನಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಆಗುತ್ತಿದ್ದಾರೆ. ವಿಡಿಯೋದಲ್ಲಿ Read more…

ಭಾವಿ ಪತ್ನಿಗೆ ಕತ್ತೆ ಉಡುಗೊರೆ ನೀಡಿದ ಪಾಕ್ ಯುಟ್ಯೂಬರ್​- ವಿಡಿಯೋ ವೈರಲ್

ಕರಾಚಿ: ಪಾಕಿಸ್ತಾನದ ಸಾಮಾಜಿಕ ಮಾಧ್ಯಮದ ಪ್ರಭಾವಿ ಯೂಟ್ಯೂಬರ್ ಅಜ್ಲಾನ್ ಷಾ ಅವರು ತಮ್ಮ ನವ ವಧು ವಾರಿಶಾಗೆ ವಿವಾಹದ ಉಡುಗೊರೆಯನ್ನು ನೀಡಿದ್ದಾರೆ. ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ Read more…

ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋತ ಬಳಿಕ ವೈರಲ್‌ ಆಗಿದೆ ಈ ವಿಡಿಯೋ

ಪಾಕಿಸ್ತಾನವು ಭಾರತದಿಂದ ಹೀನಾಯ ಸೋಲು ಅನುಭವಿಸಿದ ಬಳಿಕ ‘ಓ ಭಾಯಿ ಮಾರೋ ಮುಝೆ ಮಾರೋ’ ಎಂಬ ವಿಡಿಯೋ ಭಾರಿ ವೈರಲ್​ ಆಗಿತ್ತು. ಕ್ರಿಕೆಟ್​ ಅಭಿಮಾನಿಯೊಬ್ಬ ತನ್ನನ್ನು ಸಾಯಿಸಿ ಎಂದು Read more…

RRR ಚಿತ್ರದ ‘ನಾಟು ನಾಟು’ಗೆ ಜಪಾನಿಗರು ಫಿದಾ: ರಸ್ತೆ ನಡುವೆಯೇ ಯೂಟ್ಯೂಬರ್​ ಹೆಜ್ಜೆ- ವಿಡಿಯೋ ವೈರಲ್​

ಕೆಲವು ಸಿನಿಮಾ ಹಾಡುಗಳೇ ಹಾಗೆ. ಎಷ್ಟು ಪ್ರಸಿದ್ಧಿ ಪಡೆಯುತ್ತವೆ ಎಂದರೆ ಇದು ವಿದೇಶಗಳಲ್ಲಿಯೂ ಮನೆಮಾತಾಗಿಬಿಡುತ್ತವೆ. ಅರ್ಥ ಗೊತ್ತಿಲ್ಲದಿದ್ದರೂ ಅವುಗಳ ಮ್ಯೂಸಿಕ್​ಗೆ ಜನರು ಫಿದಾ ಆಗಿಬಿಡುತ್ತಾರೆ. ಅಂಥದ್ದೇ ಹಾಡುಗಳಲ್ಲಿ ಒಂದಾಗಿದೆ Read more…

ಇಂಗ್ಲೆಂಡ್‌ನಲ್ಲಿ ಹಿಂದುಗಳ ಮೇಲಿನ ದಾಳಿಗೆ ಪ್ರಚೋದನೆ; ಜಾಲತಾಣದಲ್ಲೇ ಬಯಲಾಯ್ತು ಮುಸ್ಲಿಂ ಯುಟ್ಯೂಬರ್‌ ಕೃತ್ಯ….!

ಇಂಗ್ಲೆಂಡ್‌ನ ಈಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದ ಲೀಸೆಸ್ಟರ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಮಧ್ಯೆ ಯುಟ್ಯೂಬರ್‌ ಒಬ್ಬ ಹಿಂದುಗಳ ಮೇಲೆ ದಾಳಿ ನಡೆಸುವಂತೆ ಮುಸಲ್ಮಾನರನ್ನು ಪ್ರೇರೇಪಿಸ್ತಾ ಇರೋದು ಬೆಳಕಿಗೆ ಬಂದಿದೆ. ಈತನ Read more…

ನಿಗೂಢವಾಗಿ ನಾಪತ್ತೆಯಾಗಿದ್ದಾಳೆ ಜನಪ್ರಿಯ ಯುಟ್ಯೂಬರ್‌; ಕುಟುಂಬಸ್ಥರಿಂದ ದೂರು ದಾಖಲು….!

ಬಿಂದಾಸ್‌ ಕಾವ್ಯ ಎಂದೇ ಜನಪ್ರಿಯಳಾಗಿದ್ದ ಯುಟ್ಯೂಬರ್‌, ಟಿಕ್‌ಟಾಕ್‌ ಸೆಲೆಬ್ರಿಟಿ ಹಾಗೂ ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಸಪ್ಟೆಂಬರ್‌9ರಂದು ಕಾವ್ಯ ನಾಪತ್ತೆಯಾಗಿದ್ದು, ಕುಟುಂಬಸ್ಥರು ಈಗಾಗ್ಲೇ ದೂರು ದಾಖಲಿಸಿದ್ದಾರೆ. ಬಿಂದಾಸ್‌ Read more…

ಶ್ವಾನದ ಜೊತೆ ವಿಡಿಯೋ ಮಾಡಲು ಹೋಗಿ ಜೈಲುಪಾಲಾದ ಯುಟ್ಯೂಬರ್​​

ಹೈಡ್ರೋಜನ್​ ಬಲೂನ್​​ನಿಂದ ನಾಯಿಯನ್ನ ಗಾಳಿಯಲ್ಲಿ ತೇಲುವಂತೆ ಮಾಡಿದ್ದಕ್ಕಾಗಿ ದೆಹಲಿ ಮೂಲದ ಯುಟ್ಯೂಬರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್​ಜೋನ್​ ಎಂಬ ಯುಟ್ಯೂಬ್​ ಚಾನೆಲ್​ನಲ್ಲಿ ಈ ವಿಡಿಯೋವನ್ನ ಪೋಸ್ಟ್​ ಮಾಡಲಾಗಿತ್ತು. ಈ ವಿಡಿಯೋವನ್ನ Read more…

24 ನಿಮಿಷದಲ್ಲಿ 50 ಕ್ಯಾಡ್​ಬರಿ ಕ್ರೀಮ್​ ಎಗ್ಸ್​ ತಿಂದು ತೇಗಿದ ಭೂಪ

ಈಸ್ಟರ್​ ಹಬ್ಬ ಅಂದರೆ ಸಾಕು ಅದು ಚಾಕಲೇಟ್​ಗಳ ಹಬ್ಬ. ಸ್ನೇಹಿತರು ಹಾಗೂ ಸಂಬಂಧಿಗಳ ಜೊತೆ ಅಮೂಲ್ಯ ಕ್ಷಣವನ್ನ ಕಳೆಯುವಂತಹ ಹಬ್ಬ. ಅದೇ ರೀತಿ ಯುಟ್ಯೂಬರ್​ ಮಾಕ್ಸ್ ಸ್ಟ್ಯಾಂಡ್​ಫೋರ್ಡ್​ ಕೂಡ Read more…

50 ಗಂಟೆಗಳ ಕಾಲ ಜೀವಂತ ಸಮಾಧಿಯಾದ ಯುಟ್ಯೂಬರ್​..! ವಿಡಿಯೋ ವೈರಲ್​​

ಮಿಸ್ಟರ್​ ಬೀಸ್ಟ್​ ಎಂದೇ ಖ್ಯಾತಿ ಪಡೆದಿರುವ ಯುಟ್ಯೂಬರ್​​ ಜಿಮ್ಮಿ ಡೊನಾಲ್ಡ್​ಸನ್​ ತಮ್ಮ ಸಾಹಸಮಯ ವಿಡಿಯೋಗಳ ಮೂಲಕ ಫುಲ್​ ಫೇಮಸ್​​ ಆಗಿದ್ದಾರೆ. ಈ ವ್ಯಕ್ತಿ ಮಾಡುವ ಕೆಲ ಸಾಹಸಗಳಂತೂ ಜೀವಕ್ಕೆ Read more…

ಈ ಸಂಗೀತ ಸಂಯೋಜನೆಗೆ ಬಳಸಲಾದ ವಾದ್ಯವನ್ನ ನೋಡಿದ್ರೆ ಶಾಕ್​ ಆಗ್ತೀರಾ…!

ಸಂಗೀತ ಸಂಯೋಜನೆ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಸಂಗೀತ ಸಂಯೋಜನೆ ಮಾಡೋರಿಗೂ ಕೂಡ ದುಬಾರಿ ಮೊತ್ತದ ಸಂಗೀತ ವಾದ್ಯಗಳ ನೆರವಂತೂ ಬೇಕೆ ಬೇಕು. ಆದರೆ ಯುಟ್ಯೂಬರ್​​ ಕುರ್ಟ್​ ಹ್ಯುಗೋ Read more…

ಭಾರತದ ಕುರಿತು ಪಾಕ್‌ ಬಾಲಕನ ಅಭಿಪ್ರಾಯವೇನು…? ಇಲ್ಲಿದೆ ಬ್ಲಾಗರ್‌ ಶೇರ್‌ ಮಾಡಿದ ವಿಡಿಯೋ

ತಮ್ಮ ಟ್ರಾವೆಲ್​ ಬ್ಲಾಗ್​ ಮೂಲಕ ಯುಟ್ಯೂಬ್​ನಲ್ಲಿ ಸದ್ದು ಮಾಡ್ತಿರುವ ಕಾರ್ಲ್​ ರಾಕ್​ ಬಗ್ಗೆ ನಿಮಗೆ ಗೊತ್ತೇ ಇರಬಹುದು. ಸದ್ಯ ಪಾಕಿಸ್ತಾನದಲ್ಲಿ ಪ್ರವಾಸ ಕೈಗೊಂಡಿದ್ದ ಈ ಪ್ರಸಿದ್ಧ ಯುಟ್ಯೂಬರ್​ ಭಾರತಕ್ಕೆ Read more…

1.10 ಕೋಟಿ ಮೌಲ್ಯದ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ಯುಟ್ಯೂಬರ್

ವ್ಯಕ್ತಿ ಅಥವಾ ಒಂದು ವಿಷ್ಯವನ್ನು ಏಕಾಏಕಿ ಪ್ರಸಿದ್ಧಿಗೆ ತರುವ ಶಕ್ತಿ ಸಾಮಾಜಿಕ ಜಾಲತಾಣ ಹಾಗೂ ಯುಟ್ಯೂಬ್ ಗಿದೆ. ಜನರು ಇಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಳ್ತಿರುತ್ತಾರೆ. ಕೆಲವರು ಪ್ರಸಿದ್ಧಿ ಪಡೆಯಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...