alex Certify ಯುಐಡಿಎಐ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ ಆಧಾರ್‌ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ…..? ಇಲ್ಲಿದೆ ಉಪಯುಕ್ತ ಮಾಹಿತಿ

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್‌ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಐದು ವರ್ಷದ ಒಳಗಿನ ಮಕ್ಕಳಿಗೂ ಆಧಾರ್‌ ಕಾರ್ಡ್ ನೀಡಲಾಗುತ್ತಿದ್ದು, ಇವುಗಳನ್ನು ಬಾಲ ಆಧಾರ್‌ Read more…

ಗಮನಿಸಿ: ಆಧಾರ್ ಕಾರ್ಡ್ ತಯಾರಿಯಲ್ಲಾಗಿದೆ ದೊಡ್ಡ ಬದಲಾವಣೆ

ಆಧಾರ್ ಕಾರ್ಡ್, ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ತಯಾರಿ ನಿಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ  ಆಧಾರ್ ತಯಾರಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದೆ. ಯುಐಡಿಎಐ Read more…

ಫೋನ್‌ ನಲ್ಲಿ ʼಆಧಾರ್‌ʼ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ ಡಿಟೇಲ್ಸ್

ಭಾರತವಾಸಿಗಳಿಗೆ ಅತ್ಯಂತ ಪ್ರಮುಖವಾದ ದಾಖಲೆಗಳಲ್ಲಿ ಒಂದು ಆಧಾರ್‌ ಕಾರ್ಡ್. ಯಾವಾಗ ಅಂದರೆ ಆವಾಗ ಬೇಕಾಗುವ ಆಧಾರ್‌ ಕಾರ್ಡ್‌ನ ದೈಹಿಕ ಪ್ರತಿಯನ್ನು ಸದಾ ನಮ್ಮೊಂದಿಗೆ ಕೊಂಡೊಯ್ಯದೇ ಇರಬಹುದು. ಇಂಥ ಸಂದರ್ಭಗಳಲ್ಲಿ Read more…

ನಿಮ್ಮ ʼಆಧಾರ್‌ʼ ಸಂಖ್ಯೆ ಅಸಲಿಯೋ ನಕಲಿಯೋ ಎಂಬುದನ್ನು ಹೀಗೆ ಪತ್ತೆ ಹಚ್ಚಿ

‌ವೈಯಕ್ತಿಕ ಗುರುತಿನ ಅತಿ ಮುಖ್ಯ ಸಾಕ್ಷ್ಯವಾದ ಆಧಾರ್‌ ಕಾರ್ಡ್ ಇಲ್ಲದೇ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುವುದನ್ನು ಊಹಿಸುವುದೂ ಕಷ್ಟ. ಪ್ರತಿಯೊಬ್ಬ ವ್ಯಕ್ತಿಗೆ ಒಂದೇ ಒಂದು ಆಧಾರ್‌ ಸಂಖ್ಯೆಯನ್ನು ನೀಡಲು ಸಾಧ್ಯ. Read more…

ನಿಮ್ಮ ʼಆಧಾರ್‌ʼ ಕಾರ್ಡ್‌ ಮೇಲೆ ಪಡೆಯಲಾಗಿದೆಯಾ ಸಿಮ್‌…? ಪತ್ತೆ ಹಚ್ಚಲು ಹೀಗೆ ಮಾಡಿ

ನಿಮ್ಮ ಆಧಾರ್‌ ಕಾರ್ಡ್ಅನ್ನು ಸಾಕ್ಷಿಯಾಗಿ ಇಟ್ಟುಕೊಂಡು ಎಷ್ಟು ಸಿಮ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂಬುದು ಬಹಳಷ್ಟು ಬಾರಿ ನಮಗೆ ಗೊತ್ತೇ ಆಗಿರುವುದಿಲ್ಲ. ಟೆಲಿಸಂಪರ್ಕದ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ Read more…

ʼಆಧಾರ್‌ʼ ನಿಯಮ ಉಲ್ಲಂಘಿಸುವವರ ವಿರುದ್ದ UIDAI ಕ್ರಮಕ್ಕೆ ಕೇಂದ್ರ ಸರ್ಕಾರದ ಗ್ರೀನ್‌ ಸಿಗ್ನಲ್

ಆಧಾರ್‌ ಕಾರ್ಡಿನ ಮಾತೃ ಸಂಸ್ಥೆಯಾದ ’ವಿಶಿಷ್ಟ ಗುರುತು ಪ್ರಾಧಿಕಾರ’ಕ್ಕೆ ತನ್ನ ನಿಯಮಗಳನ್ನು ಉಲ್ಲಂಘಿಸುವವರಿಗೆ ಗರಿಷ್ಠ 1 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರವು ನೀಡಿದೆ. ನ.2 Read more…

ʼಆಧಾರ್‌ʼ ಹ್ಯಾಕಾಥಾನ್ 2021 ಕುರಿತು ಇಲ್ಲಿದೆ ಮಾಹಿತಿ

ಯುವ ಶೋಧಕರಿಗೆಂದು ಮೊಟ್ಟ ಮೊದಲ ಹ್ಯಾಕಾಥಾನ್ ಆಯೋಜಿಸುತ್ತಿದೆ ಭಾರತೀಯ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ). ಅಕ್ಟೋಬರ್‌ 28ರಿಂದ 31 ರ ವರೆಗೂ ಈ ಹ್ಯಾಕಾಥಾನ್ ಜರುಗಲಿದೆ. “ಆವಿಷ್ಕಾರವು ಜೀವನದ Read more…

ʼಆಧಾರ್‌ʼ ನಲ್ಲಿ ವಿಳಾಸದ ವಿವರ ಪರಿಷ್ಕರಿಸಲು ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ವಿಳಾಸದ ವಿವರಗಳನ್ನು ಅಪ್ಡೇಟ್ ಮಾಡಲು ನೀವು ಮಾಡಬೇಕಾದ ಸರಳವಾದ ಪ್ರಕ್ರಿಯೆಗಳ ವಿವರ ಇಂತಿದೆ: 1. https://ssup.uidai.gov.in/ssup/ ಪೋರ್ಟಲ್‌ ತೆರೆಯಿರಿ. 2. ಹೋಂ ಪೇಜ್‌ನಲ್ಲಿ ‘continue Read more…

ಕೇವಲ 10 ನಿಮಿಷಗಳಲ್ಲಿ ‘ಇ-ಆಧಾರ್‌’ ಪಡೆಯಲು ಇಲ್ಲಿದೆ ಟಿಪ್ಸ್

14 ಅಂಕಿಗಳ ಆಧಾರ್‌ ಸಂಖ್ಯೆ ದೇಶದ ಮಹತ್ವದ ಗುರುತಿನ ದಾಖಲೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಬ್ಯಾಂಕ್‌ ವ್ಯವಹಾರ, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೂಡ ಆಧಾರ್‌ ಸಂಖ್ಯೆ ಕಡ್ಡಾಯವಾಗಿ Read more…

ಮೊಬೈಲ್‌ ನೋಂದಣಿಯಾಗದಿದ್ದರೂ ಆಧಾರ್‌ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಸರ್ಕಾರದ ಯಾವುದೇ ಪ್ರಯೋಜನಗಳನ್ನು ಪಡೆಯಲು ಅತ್ಯಗತ್ಯವಾದ ಆಧಾರ್‌ ಕಾರ್ಡ್ ಬಹುತೇಕ ಸಂದರ್ಭಗಳಲ್ಲಿ ಗುರುತಿನ ಸಾಕ್ಷ್ಯವಾಗಿಯೂ ಕೆಲಸ ಮಾಡುತ್ತದೆ. ಆಧಾರ್‌ ಕಾರ್ಡ್ ಡೌನ್ಲೋಡ್ ಮಾಡುವುದು ಸುಲಭವಾದರೂ ಸಹ ಆಧಾರ್‌ ನೋಂದಾಯಿತ Read more…

ʼಆಧಾರ್‌ʼ ಕಾರ್ಡ್‌ ನಲ್ಲಿನ ಬದಲಾವಣೆಗಳು ಈಗ ಮತ್ತಷ್ಟು ಸರಳ

ಬಹುಶಃ ದೇಶದಲ್ಲಿ ಮಹತ್ವದ ದಾಖಲೆಗಳ ಪಟ್ಟಿಯಲ್ಲಿ ’ಆಧಾರ್‌’ ಮೊದಲ ಸ್ಥಾನದಲ್ಲಿದೆ. ಹೆಸರು, ವಸತಿಯ ಅಧಿಕೃತ ದಾಖಲೆ ಎನಿಸಿರುವ ಜತೆಗೆ ನೇರ ಖಾತೆಗೆ ಹಣ ವರ್ಗಾವಣೆ ವ್ಯವಸ್ಥೆಗೂ ಆಧಾರ್‌ ಕಾರ್ಡ್‌ Read more…

BIG NEWS: ಪ್ರಾದೇಶಿಕ ಭಾಷೆಗಳಲ್ಲೂ ‘ಆಧಾರ್‌’ ಅಪ್‌ ಡೇಟ್‌ ಗೆ ಅವಕಾಶ ನೀಡಿದ UIDAI

ಆಧಾರ್‌ ಕಾರ್ಡ್‌ನಲ್ಲಿರುವ ವೈಯಕ್ತಿಕ ವಿವರಗಳನ್ನು ಕನ್ನಡ ಸೇರಿದಂತೆ ದೇಶದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಅಪ್ಡೇಟ್ ಮಾಡುವ ಸೌಲಭ್ಯವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ ಹೊರತಂದಿದೆ. BIG NEWS: ದೆಹಲಿ ED Read more…

ಇರುವಲ್ಲೇ ʼಆಧಾರ್‌ʼ ಡೌನ್ಲೋಡ್ ಮಾಡಲು ಇಲ್ಲಿದೆ ಮಾಹಿತಿ

ಯಾವುದೇ ಜಾಗದಿಂದಲೂ ಯಾವುದೇ ಸಮಯದಲ್ಲಿ ನಿಮ್ಮ ಆಧಾರ್‌ ಅನ್ನು ಡೌನ್ಲೋಡ್ ಮಾಡಬಹುದಾದ ಸವಲತ್ತನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಕೊಡಮಾಡಿದೆ. ಪ್ರಾದೇಶಿಕ ಭಾಷೆಗೆ ‘ಆಧಾರ್’ ಬದಲಿಸುವುದು ಹೇಗೆ ಗೊತ್ತಾ…..? Read more…

ಪಾನ್, ಇಪಿಎಫ್ಒ ಆಧಾರ್ ಜೋಡಣೆ ಮಾಡುವವರಿಗೆ ಗುಡ್ ನ್ಯೂಸ್; ಆಧಾರ್ ಲಿಂಕ್ ಗೆ ಯಾವುದೇ ತೊಂದರೆ ಇಲ್ಲ; ಯುಐಡಿಎಐ ಸ್ಪಷ್ಟನೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ತನ್ನ ಎಲ್ಲಾ ಸೇವೆಗಳು ಸ್ಥಿರವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಪ್ಯಾನ್/ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಆಧಾರ್ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ Read more…

NRI ಗಳಿಗೆ ಗುಡ್‌ ನ್ಯೂಸ್:‌ ಭಾರತಕ್ಕೆ ಬರುತ್ತಲೇ ಸಿಗಲಿದೆ ‌ʼಆಧಾರ್ʼ

ಅನಿವಾಸಿ ಭಾರತೀಯರು ಇನ್ನು ಮುಂದೆ ಆಧಾರ್ ಕಾರ್ಡ್ ಪಡೆಯಲು 182 ದಿನಗಳ ಕಾಲ ಕಾಯುವ ಅಗತ್ಯವನ್ನು ಇಲ್ಲವಾಗಿಸಿರುವ ಭಾರತೀಯ ವಿಶಿಷ್ಟ ಗುರತು ಪ್ರಾಧಿಕಾರ, ಪಾಸ್‌ಪೋರ್ಟ್ ಇದ್ದವರಿಗೆ ದೇಶಕ್ಕೆ ಆಗಮಿಸುತ್ತಲೇ Read more…

ಗಮನಿಸಿ: ʼಬಾಲ್ ಆಧಾರ್ʼ ಗೆ ಹೆಸರು ನೋಂದಾಯಿಸಲು ಈ ದಾಖಲೆ ಸಾಕು

ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಮಾಡಿಸುವ ಪಾಲಕರಿಗೆ ಖುಷಿ ಸುದ್ದಿಯೊಂದಿದೆ. ಆಧಾರ್ ಕಾರ್ಡ್ ಗೆ ಅಪ್ಲೈ ಮಾಡಲು ಜನನ ಪ್ರಮಾಣ ಪತ್ರದವರೆಗೆ ಕಾಯಬೇಕಾಗಿಲ್ಲ. ಆಸ್ಪತ್ರೆ ಡಿಸ್ಚಾರ್ಜ್ ಪ್ರಮಾಣಪತ್ರವನ್ನು ಬಳಸಿಕೊಂಡು Read more…

`ಆಧಾರ್ ಮೊಬೈಲ್ ನಂಬರ್’ ಬದಲಿಸುವುದು ಇನ್ಮುಂದೆ ಮತ್ತಷ್ಟು ಸುಲಭ

ಆಧಾರ್ ಕಾರ್ಡ್ ಜೊತೆ ಮೊಬೈಲ್ ನಂಬರ್ ನವೀಕರಿಸಲು ಬಯಸಿದ್ರೆ ಎಲ್ಲಿಗೂ ಹೋಗ್ಬೇಕಾಗಿಲ್ಲ. ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಇನ್ಮುಂದೆ ಪೋಸ್ಟ್ Read more…

BIG NEWS: ಆಧಾರ್ ಸಂಖ್ಯೆ ಬದಲಾಯಿಸಿ ಹೊಸ ಸಂಖ್ಯೆ ನೀಡಲು ಸಾಧ್ಯವೇ? ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್

ನವದೆಹಲಿ: ಆಧಾರ್ ಸಂಖ್ಯೆಯನ್ನು ಬದಲಾವಣೆ ಮಾಡಲು ಸಾಧ್ಯವೇ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದ್ದು, ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಯುಐಡಿಎಐಗೆ ನೋಟಿಸ್ ಜಾರಿ ಮಾಡಲಾಗಿದೆ. ಆಧಾರ್ ದುರ್ಬಳಕೆಯಾಗುತ್ತಿದೆ, Read more…

ಮನೆಯಲ್ಲೇ ಕುಳಿತು ಪಡೆಯಿರಿ ಪಿವಿಸಿ ಆಧಾರ್ ಕಾರ್ಡ್

ಆಧಾರ್ ಕಾರ್ಡ್ ಈಗ ಎಲ್ಲ ಸೇವೆಗಳಿಗೂ ಪ್ರಮುಖ ದಾಖಲೆಯಾಗಿದೆ. ಇದಿಲ್ಲದೆ ಯಾವುದೇ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ. ಯುಐಡಿಎಐ ಆಗಾಗ ಆಧಾರ್ ಕಾರ್ಡ್ ನವೀಕರಣ ಮಾಡ್ತಿದೆ. ಈ ವರ್ಷ Read more…

BIG NEWS: ‘ಆಧಾರ್ ಕಾರ್ಡ್’ ಇಲ್ಲದವರಿಗೆ ‘ಕೊರೋನಾ ಲಸಿಕೆ’ ನಿರಾಕರಿಸುವಂತಿಲ್ಲ

ನವದೆಹಲಿ: ‘ಆಧಾರ್ ಕಾರ್ಡ್’ ಇಲ್ಲದ ಫಲಾನುಭವಿಗಳಿಗೆ ‘ಕೊರೋನಾ ಲಸಿಕೆ’ ನಿರಾಕರಿಸುವಂತಿಲ್ಲ. ಯೋಜನೆಗಳಿಗೆ ಫಲಾನುಭವಿಯ ಆಯ್ಕೆ ವೇಳೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(UIDAI) Read more…

ಆಧಾರ್ ಕಾರ್ಡ್ ಇಲ್ಲದ ಫಲಾನುಭವಿಗಳಿಗೆ ಗುಡ್ ನ್ಯೂಸ್: ಕೊರೋನಾ ಲಸಿಕೆ ಸೇರಿ ಯಾವುದೇ ಸೇವೆಗೆ ಕಡ್ಡಾಯವಲ್ಲ ಆಧಾರ್

ನವದೆಹಲಿ: ಆಧಾರ್ ಕಾರ್ಡ್ ಇಲ್ಲವೆಂದು ಯಾವುದೇ ಸೇವೆಯನ್ನು ನಿರಾಕರಿಸುವಂತಿಲ್ಲ. ಯೋಜನೆಗಳಿಗೆ ಪಲಾನುಭವಿಯ ಆಯ್ಕೆ ವೇಳೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ತಿಳಿಸಿದೆ. Read more…

ಸಾರ್ವಜನಿಕರೇ ಗಮನಿಸಿ: ಒಂದು ಕರೆ ಮಾಡಿದ್ರೆ ʼಆಧಾರ್ʼ ಗೆ ಸಂಬಂಧಿಸಿದ ಸಮಸ್ಯೆಗೆ ಸಿಗುತ್ತೆ ಪರಿಹಾರ

  ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೂ ಚಿಂತಿಸುವ ಅಗತ್ಯವಿಲ್ಲ. ಒಂದು ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಯುಐಡಿಎಐ 1947 ನಂಬರ್ ಜಾರಿ Read more…

BIG NEWS: ʼಆಧಾರ್ ಕಾರ್ಡ್ʼ ಪಡೆಯುವುದು ಇನ್ನಷ್ಟು ಸುಲಭ – ಮುಖ ತೋರಿಸಿದ್ರೆ ಡೌನ್ಲೋಡ್ ಆಗುತ್ತೆ ಅಗತ್ಯ ದಾಖಲೆ

ಆಧಾರ್ ಕಾರ್ಡ್ ಅಗತ್ಯ ದಾಖಲೆಗಳಲ್ಲಿ ಒಂದು. ಬ್ಯಾಂಕ್ ಖಾತೆಯಿಂದ ಹಿಡಿದು ಲಸಿಕೆಯವರೆಗೆ ಎಲ್ಲ ಕೆಲಸಗಳಿಗೂ ಆಧಾರ್ ನಂಬರ್ ಅವಶ್ಯವಿದೆ. ಕೆಲ ಆನ್ಲೈನ್ ದೃಢೀಕರಣಕ್ಕೆ ಆಧಾರ್ ಸಂಖ್ಯೆಯ ಅವಶ್ಯಕತೆಯಿರುತ್ತದೆ. ಇದನ್ನು Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ವರ್ಚುವಲ್ ಐಡಿ ಪಡೆಯಲು ಅವಕಾಶ

ಅನೇಕ ಉದ್ದೇಶಗಳಿಗೆ ಬಳಸುವ ಆಧಾರ್ ಕಾರ್ಡ್ ಸಂಖ್ಯೆ ಬಹಿರಂಗಪಡಿಸಲು ಇಚ್ಛಿಸದವರಿಗೆ ಅನುಕೂಲವಾಗುವಂತೆ ವರ್ಚುವಲ್ ಗುರುತನ್ನು ನೀಡಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ನಿರ್ಧರಿಸಿದೆ. ಇದಕ್ಕಾಗಿ ನಿಮ್ಮ Read more…

ಗಮನಿಸಿ: ಒಂದು ದಿನದ ಮಗುವಿಗೂ ಮಾಡಬಹುದು ʼಆಧಾರ್ʼ

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸೌಲಭ್ಯಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಶಾಲೆ ಪ್ರವೇಶಕ್ಕೆ, ಮನೆ ಖರೀದಿ ಹೀಗೆ ಎಲ್ಲ ಕೆಲಸಗಳಿಗೂ ಆಧಾರ್ ಬಳಸಲಾಗುತ್ತದೆ. ಇಂದಿನ Read more…

ಸಾರ್ವಜನಿಕರೇ ಗಮನಿಸಿ: ‘ಎಂಆಧಾರ್’ ನಲ್ಲಿ UIDAI ನಿಂದ ಮಹತ್ವದ ಬದಲಾವಣೆ

ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ 2017 ರಲ್ಲಿ ಎಂ ಆಧಾರ್ ಆಪ್ ಪ್ರಾರಂಭಿಸಿತು. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ ಬಳಕೆದಾರರು ಆಧಾರ್ ಕಾರ್ಡನ್ನು ಕಾಗದದ ರೂಪದಲ್ಲಿ Read more…

ಯಾವುದೇ ದಾಖಲೆ ನೀಡದೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿ

ಆಧಾರ್ ಕಾರ್ಡ್ ಗುರುತಿನ ಪ್ರಮುಖ ದಾಖಲೆಯಾಗಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಇದನ್ನು ನಿರಂತರವಾಗಿ ನವೀಕರಿಸುತ್ತಿದೆ. ನವೀಕರಣದ ಪ್ರಕ್ರಿಯೆಯನ್ನು ಯುಐಡಿಎಐ ಸುಲಭಗೊಳಿಸಲಾಗುತ್ತಿದೆ. ಆಧಾರ್ ಕಾರ್ಡನ್ನು ಮೊಬೈಲ್ ನಂಬರ್ Read more…

‘ಆಧಾರ್’ ನಲ್ಲಿ ಫೋಟೋ ಬದಲಿಸುವ ಕುರಿತು ಇಲ್ಲಿದೆ ಮಾಹಿತಿ

ಭಾರತದಲ್ಲಿ ಗುರುತಿನ ಚೀಟಿ ಪಟ್ಟಿಯಲ್ಲಿ ಆಧಾರ್ ಕಾರ್ಡ್ ಕೂಡ ಸೇರಿದೆ. ಸರ್ಕಾರಿ ಯೋಜನೆ ಸೇರಿದಂತೆ ಅನೇಕ ಕೆಲಸಗಳಿಗೆ ಆಧಾರ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿ ಹೆಸರು, ವಿಳಾಸ, Read more…

ʼಆಧಾರ್ʼ ಹೊಂದಿದವರಿಗೆ UIDAI ನಿಂದ ಮಹತ್ವದ ಸೂಚನೆ

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಯುಐಡಿಎಐ ಎಚ್ಚರಿಕೆ ನೀಡಿದೆ. ಆಧಾರ್ ಕಾರ್ಡ್‌ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಯುಐಡಿಎಐ ಹೇಳಿದೆ. ಆಧಾರ್ ಕಾರ್ಡ್ ನ ಮಾಹಿತಿಯನ್ನು ಕೆಲವರು Read more…

ಆನ್ಲೈನ್ ಮೂಲಕ ‘ಆಧಾರ್’ ಪಿವಿಸಿ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ಯುಐಡಿಎಐ ಆಧಾರ್​ ಕಾರ್ಡ್​ನ ಹೊಸ ರೂಪವಾದ ಆಧಾರ್​ ಪಿವಿಸಿ ಕಾರ್ಡ್​ನ್ನ ಪರಿಚಯಿಸಿದೆ. ಈ ಹೊಸ ಮಾದರಿಯ ಆಧಾರ್​ ಕಾರ್ಡ್ ಥೇಟ್​​​ ಎಟಿಎಂನಂತೆಯೇ ಇರಲಿದೆ. ಹೊಸ ರೂಪದ ಈ ಕಾರ್ಡ್​ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...