alex Certify ಯಂತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬಿನ ಹಾಲು ಕುಡಿಯುವ ಮುನ್ನ ನೆನಪಿಟ್ಟುಕೊಳ್ಳಿ ಈ ವಿಷಯ

ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಹಾಗಾಗಿ ಕಂಡ ಕಂಡಲ್ಲಿ ನೀರು ಕುಡಿಯುವವರ ಸಂಖ್ಯೆ ಜಾಸ್ತಿ ಇರುತ್ತದೆ. ಜೊತೆಗೆ ಕಬ್ಬಿನ ಹಾಲು ಆರೋಗ್ಯಕ್ಕೂ ಒಳ್ಳೆಯದು ಎನ್ನುವ ಕಾರಣಕ್ಕೆ ಅನೇಕರು ಕಬ್ಬಿನ ಹಾಲಿನ Read more…

ಇನ್ನೂ ಮುಗಿದಿಲ್ಲ ಎಣಿಕೆ: ಕಾಂಗ್ರೆಸ್ ಸಂಸದನ ಮನೆಯಲ್ಲಿ ವಶಪಡಿಸಿಕೊಂಡ 290 ಕೋಟಿ ರೂ. ಎಣಿಸಲು ಹೆಚ್ಚುವರಿ ಸಿಬ್ಬಂದಿ, ಯಂತ್ರ ಬಳಕೆ

ಭುವನೇಶ್ವರ: ಕಾಂಗ್ರೆಸ್ ಸಂಸದನ ಮನೆಯಲ್ಲಿ ವಶಪಡಿಸಿಕೊಂಡ 290 ಕೋಟಿ ರೂ. ಎಣಿಸಲು ಹೆಚ್ಚುವರಿ ಸಿಬ್ಬಂದಿ, ಯಂತ್ರ ಬಳಸಲಾಗಿದೆ. ವಾರಾಂತ್ಯದಲ್ಲಿಯೂ ಎಣಿಕೆ, ಪರಿಶೀಲನೆ ಕಾರ್ಯ ಮುಂದುವರಿಯುತ್ತವೆ. ಕಾಂಗ್ರೆಸ್ ಸಂಸದ ಧೀರಜ್ Read more…

ಉತ್ತರಾಖಂಡದ ಸುರಂಗ ಕುಸಿತ: 41 ಕಾರ್ಮಿಕರ ರಕ್ಷಣೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಮಾಹಿತಿ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಭಾನುವಾರ ಉತ್ತರಾಖಂಡದ ಸುರಂಗ ಕುಸಿತದ ಸ್ಥಳಕ್ಕೆ ಭೇಟಿ ನೀಡಿದರು. ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ Read more…

70 ವರ್ಷಗಳಿಂದ ಯಂತ್ರದಲ್ಲಿ ಬಂಧಿಯಾಗಿದ್ದಾರೆ ಈ ವ್ಯಕ್ತಿ; ಜಗತ್ತಿಗೇ ಮಾದರಿ ಈ ಹೋರಾಟದ ಬದುಕು….!

ಕೋಣೆಯಲ್ಲಿ ನಮ್ಮನ್ನು ಯಾರಾದರೂ ಲಾಕ್ ಮಾಡಿಟ್ಟರೆ ಎಷ್ಟೊತ್ತು ಸಮಾಧಾನದಿಂದ ಇರಲು ಸಾಧ್ಯ? ಅರ್ಧಗಂಟೆಯಾಗುವಷ್ಟರಲ್ಲಿ ಹೊರಗೆ ಹೋಗಬೇಕೆಂಬ ತವಕ, ಕೋಪ, ಅಸಮಾಧಾನ, ಬೇಸರ ಎಲ್ಲವೂ ಶುರುವಾಗುತ್ತದೆ. ಆದರೆ 70 ವರ್ಷಗಳಿಂದ Read more…

ಯಂತ್ರಗಳ ಮೂಲಕ ತಿಮಿಂಗಿಲ ಮಾಂಸ ಮಾರಾಟ

ಟೋಕಿಯೊ: ಜಪಾನ್ ನಲ್ಲಿ ತಿಮಿಂಗಿಲ ಮಾಂಸ ಮಾರಾಟಕ್ಕಾಗಿ ಯಂತ್ರಗಳನ್ನು ಬಳಸುತ್ತಿರುವ ಆತಂಕದ ಘಟನೆ ನಡೆದಿದೆ. ಇದರ ಮಾಂಸದ ಮಾರಾಟದ ಕುರಿತು ವಿವಾದ ಎದ್ದಿದ್ದ ಹಿನ್ನೆಲೆಯಲ್ಲಿ ಈಗ ಗ್ರಾಹಕರನ್ನು ಸೆಳೆಯಲು Read more…

ಯೂಟ್ಯೂಬ್ ನೋಡಿ ಭತ್ತ ನಾಟಿ ಯಂತ್ರ ಕಂಡು ಹಿಡಿದ ಯುವ ರೈತ !

ಐಟಿಐ ಪಾಸಾದ ಯುವ ರೈತನೊಬ್ಬ ಯೂಟ್ಯೂಬ್​ ನೋಡಿ ಭತ್ತ ನಾಟಿ ಯಂತ್ರ ಸಿದ್ಧಪಡಿಸಿ ದೇಶದ ಗಮನ ಸೆಳೆದಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ನೂರ್​ ಮಂಡಲದ ಕಚಾಪುರ ಗ್ರಾಮದವರಾದ ಕಮ್ಮರಿ Read more…

ಭತ್ತ ಕೊಯ್ಲು ವೇಳೆಯಲ್ಲೇ ಬೆಚ್ಚಿಬಿದ್ದ ಚಾಲಕ, ದಿಢೀರ್ ಎದುರಾದ ಮೊಸಳೆ ಕಂಡು ಕಾಲ್ಕಿತ್ತ

ರಾಯಚೂರು: ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಘಟನೆ ಸಿಂಧನೂರು ತಾಲೂಕಿನ ದಡೆಸೂಗುರು ಗ್ರಾಮದ ಬಳಿ ನಡೆದಿದೆ. ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಇರುವ ರೈತರೊಬ್ಬರ ಗದ್ದೆಯಲ್ಲಿ ಭತ್ತ ಕೊಯ್ಲು ಮಾಡುವಾಗ Read more…

ಪ್ಲಾಸ್ಟಿಕ್ ತ್ಯಾಜ್ಯದಿಂದ ಬಟ್ಟೆ ಉತ್ಪಾದಿಸುವ ಕಂಪನಿ ತೆರೆದ 17ರ ಬಾಲಕ..!

ಪರಿಸರದ ಸುರಕ್ಷತೆಯು ನಾಗರೀಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದರೂ ಕೂಡ ಹಲವಾರು ಮಂದಿ ದಿನನಿತ್ಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ, ರಾಜಸ್ಥಾನದ 17 ವರ್ಷದ ಬಾಲಕನೊಬ್ಬ ಶುದ್ಧೀಕರಣ Read more…

ಎಟಿಎಂ ಯಂತ್ರದ ಕುರಿತು ನಿಮಗೆಷ್ಟು ಗೊತ್ತು…? ಇದರ ಸಂಶೋಧನೆ ಹಿಂದಿದೆ ಇಂಟ್ರಸ್ಟಿಂಗ್‌ ಸಂಗತಿ

ಎಟಿಎಂ ಬರುವ ಮೊದಲು ಜನರು ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದರು. ಆದ್ರೆ ಎಟಿಎಂ ಜನರ ಸಮಸ್ಯೆಗೆ ದೊಡ್ಡ ಪರಿಹಾರ ನೀಡಿದೆ. ಈಗಿನ ದಿನಗಳಲ್ಲಿ ಡಿಜಿಟಲ್ Read more…

Good News: ರೈತರಿಗೆ ‘ವರದಾನ’ವಾಗಲಿದೆ ಕೇಂದ್ರ ಸರ್ಕಾರದ ಈ ಯೋಜನೆ

ನೀವು ಕೃಷಿಕರಾಗಿದ್ದರೆ ಮೋದಿ ಸರ್ಕಾರದ ಈ ಯೋಜನೆ ನಿಮಗೆ ಲಾಭಕರವಾಗಲಿದೆ. ಕೃಷಿ ಯಂತ್ರೋಪಕರಣ ಬ್ಯಾಂಕ್ ಶುರು ಮಾಡಿ ರೈತರಿಗೆ ನೀವು ಸಹಾಯ ಮಾಡಬಹುದು. ಈ ಮೂಲಕ ಹಣ ಗಳಿಕೆ Read more…

1.5 ಲಕ್ಷ ರೂ. ಬಂಡವಾಳದಲ್ಲಿ ಉದ್ಯಮ ಶುರು ಮಾಡಿ ದಿನಕ್ಕೆ ಗಳಿಸಿ ಸಾವಿರಾರು ರೂಪಾಯಿ…!

ಒಂದೇ ನೌಕರಿ ಮಾಡಿ ಬೇಸತ್ತವರು ಉದ್ಯಮದತ್ತ ಒಲವು ತೋರಿಸುತ್ತಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡುವ ಬದಲು ನೆಮ್ಮದಿಯಾಗಿ ಗಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸ್ತಿದ್ದಾರೆ. ಸಣ್ಣ ಬಂಡವಾಳ, ಕಡಿಮೆ Read more…

ಐಸ್ ಕ್ರೀಮ್ ಯಂತ್ರಗಳು ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಲು ಖರೀದಿ ತಂತ್ರ

ಮೆಕ್ ‌ಡೋನಾಲ್ಡ್ಸ್ ಯಾರಿಗೆ ಗೊತ್ತಿಲ್ಲ….? ಅಲ್ಲಿನ‌ ಕಾರ್ಯಕ್ಷಮತೆ ಪರಿಣಾಮಕಾರಿಯಾಗಿಡಲು ವಿವಿಧ ಪ್ರಯತ್ನ‌ ಕಂಪನಿ ಕಡೆಯಿಂದ ನಡೆಯುತ್ತಿರುತ್ತದೆ. ಇದೀಗ ಅಮೆರಿಕಾದ್ಯಾಂತ ಮೆಕ್ ‌ಡೋನಾಲ್ಡ್ಸ್ ರೆಸ್ಟೋರೆಂಟ್ ಗಳಲ್ಲಿ ಐಸ್ ಕ್ರೀಮ್ ಯಂತ್ರಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jak se Jak teplota vody Proč semena papriky neklíčí a jak Vědci objevili nejzdravější sacharidy Vepřový jazyk: Tajemství přípravy lahodné lahůdky Odborník na výživu přináší