alex Certify ಮೋದಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂದು ಖರ್ಗೆ ತವರು ನೆಲದಿಂದಲೇ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಲಬುರಗಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ(ಬಿಜೆಪಿ) ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. Read more…

ಭಾರತದ ಬತ್ತಳಿಕೆಗೆ ಒಂದೇ ಕ್ಷಿಪಣಿಗೆ ಹಲವು ಬಾಂಬ್ ದಾಳಿ ಸಾಮರ್ಥ್ಯದ ‘ದಿವ್ಯಾಸ್ತ್ರ’: ಪ್ರಧಾನಿ ಮೋದಿ ಐತಿಹಾಸಿಕ ಘೋಷಣೆ

ನವದೆಹಲಿ: ಒಟ್ಟಿಗೆ ಹಲವು ಸಿಡಿತಲೆಗಳನ್ನು ಹೊತ್ತೊಯ್ದು ಏಕಕಾಲಕ್ಕೆ 10 ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ ಅಗ್ನಿ -5 ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಪಾಕಿಸ್ತಾನ, ಚೀನಾ Read more…

ರಾಜ್ಯದಲ್ಲಿ ಮಾ. 15ರಿಂದ ಲೋಕಸಭೆ ಚುನಾವಣೆಗೆ ಮೋದಿ ಭರ್ಜರಿ ಪ್ರಚಾರ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 15 ರಿಂದ ರಾಜ್ಯದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಮಾರ್ಚ್ Read more…

ಬೆಳಗಾವಿ ವಿಮಾನ ನಿಲ್ದಾಣ ಹೊಸ ಟರ್ಮಿನಲ್ ಗೆ ಮೋದಿ ಶಂಕುಸ್ಥಾಪನೆ

ಬೆಳಗಾವಿ: ಕೇಂದ್ರ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಲ್ಲ; ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ದೇಶದಲ್ಲಿನ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ರೈಲ್ವೆ ನಿಲ್ದಾಣ, ರೈಲು ಮಾರ್ಗ Read more…

BREAKING NEWS: ಮಹಿಳಾ ದಿನಾಚರಣೆಯಂದೇ ಬಿಜೆಪಿ ಗಿಫ್ಟ್: ರಾಜ್ಯಸಭೆಗೆ ಸುಧಾಮೂರ್ತಿ ನಾಮ ನಿರ್ದೇಶನ

ನವದೆಹಲಿ: ವಿಶ್ವ ಮಹಿಳಾ ದಿನಾಚರಣೆಯಂದೇ ಬಿಜೆಪಿ ಗಿಫ್ಟ್ ನೀಡಿದ್ದು, ಕರ್ನಾಟಕದ ಡಾ. ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆಯಾಗಿರುವ ಡಾ. ಸುಧಾಮೂರ್ತಿ ಅವರನ್ನು Read more…

ಪ್ರಧಾನಿ ಮೋದಿಯಿಂದ ಬ್ಲಾಗರ್ ಕಾಮಿಯಾ ಜಾನಿ, ಗಾಯಕಿ ಮೈಥಿಲಿ ಠಾಕೂರ್ ಸೇರಿ ಸಾಧಕರಿಗೆ ಮೊಟ್ಟದ ಮೊದಲ ‘ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್’ ಪ್ರದಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರ ರಾಜಧಾನಿಯ ಭಾರತ್ ಮಂಟಪದಲ್ಲಿ ಮೊಟ್ಟಮೊದಲ ‘ರಾಷ್ಟ್ರೀಯ ಸೃಷ್ಟಿಕರ್ತರ ಪ್ರಶಸ್ತಿ’ ಪ್ರದಾನ ಮಾಡಿದರು. ಸಕಾರಾತ್ಮಕ ಬದಲಾವಣೆಯನ್ನು ಹೆಚ್ಚಿಸಲು ಸೃಜನಶೀಲತೆಯನ್ನು ಬಳಸುವ Read more…

ದೇಶದಲ್ಲಿ ಏರಿಕೆ ಕಂಡ ಚಿರತೆಗಳ ಸಂಖ್ಯೆ: ಕರ್ನಾಟಕಕ್ಕೆ 3ನೇ ಸ್ಥಾನ

ನವದೆಹಲಿ: 2018 ರಿಂದ 2022ರ 4 ವರ್ಷದ ಅವಧಿಯಲ್ಲಿ ದೇಶಾದ್ಯಂತ 1022 ಚಿರತೆಗಳು ಹೆಚ್ಚಳವಾಗಿವೆ. 2022ರ ಅಂತ್ಯದಲ್ಲಿ ಸುಮಾರು 13,874 ಚಿರತೆಗಳಿವೆ ಎಂದು ಭಾರತದಲ್ಲಿ ಚಿರತೆಗಳ ಸ್ಥಿತಿಗತಿ ಕುರಿತು Read more…

BIG NEWS: ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: NDA ಗೆ ಹೆಚ್ಚು ಸ್ಥಾನ; ಎಬಿಪಿ-ಸಿ ವೋಟರ್ ಸಮೀಕ್ಷೆ

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ 295 – 335 ಸ್ಥಾನ ಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ Read more…

Deepavali 2023 : ‘ದೀಪಾವಳಿ’ ಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಎಕ್ಸ್ ನಲ್ಲಿ ತಮ್ಮ ಸಂದೇಶದಲ್ಲಿ, ಪಿಎಂ Read more…

ಭಾರತದಲ್ಲಿ ಹಮಾಸ್ ಮಾದರಿ ದಾಳಿ ಆಗದಿರಲು ಮೋದಿ ಮತ್ತೆ ಪ್ರಧಾನಿಯಾಗಬೇಕು: ಯತ್ನಾಳ್

ಚಾಮರಾಜನಗರ: ಬಿಜೆಪಿಯಲ್ಲಿ ವಿ. ಸೋಮಣ್ಣ ಅವರಿಗೆ ದೊಡ್ಡ ಭವಿಷ್ಯವಿದೆ. ಅವರ ಕೊಡುಗೆ ದೊಡ್ಡದಿದೆ. ಹೀಗಾಗಿ ಹೈಕಮಾಂಡ್ ಬರ ಅಧ್ಯಯನ ತಂಡದಲ್ಲಿ ಅವರಿಗೆ ಸ್ಥಾನ ಕೊಟ್ಟಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ Read more…

ಪ್ಯಾಲೆಸ್ತೀನ್ ಬೆಂಬಲಿಸಿದ್ದ ಮಾಜಿ ಪ್ರಧಾನಿ ವಾಜಪೇಯಿ; ಹಳೆಯ ಭಾಷಣದ ವಿಡಿಯೋ ವೈರಲ್

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ಸಂಘರ್ಷದ ನಡುವೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಭಾಷಣದ ತುಣುಕೊಂದು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ವೈರಲ್ Read more…

Viral Video | ಭಾರತ ‘ಮೋದಿಯ ನಾಡು’ ಎಂದ ಅಕ್ಷಯ್ ಕುಮಾರ್; ಟ್ರೋಲ್ ಮಾಡಿದ ನೆಟ್ಟಿಗರು

ಖಾಸಗಿ ವಾಹಿನಿಯ ಚರ್ಚೆಯೊಂದರಲ್ಲಿ ಭಾರತವನ್ನು ಮೋದಿಯ ನಾಡು ಎಂಬ ಅರ್ಥ ಬರುವಂತೆ ಉಲ್ಲೇಖಿಸಿದ ನಟ ಅಕ್ಷಯ್ ಕುಮಾರ್ ತೀವ್ರ ಟೀಕೆ ಮತ್ತು ಟ್ರೋಲ್ ಗೆ ಒಳಗಾಗಿದ್ದಾರೆ . ಈ Read more…

BIG NEWS:‌ ಭಾರತದ ಅಳಿಯನಾದ್ರೂ ಜಿ20ಯಲ್ಲಿ ರಿಷಿ ಸುನಕ್‌ಗೆ ಸೂಕ್ತ ಗೌರವ ಸಿಕ್ಕಿಲ್ಲ; ಬ್ರಿಟನ್‌ ಮಾಧ್ಯಮಗಳ ಆರೋಪ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಂಭೆಯಲ್ಲಿ ಹೆಚ್ಚಿನ ಮಹತ್ವ ಸಿಕ್ಕಿಲ್ಲ ಅಂತಾ ಬ್ರಿಟನ್ ಮಾಧ್ಯಮಗಳು ಆರೋಪ ಮಾಡಿವೆ. ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಈ Read more…

ಜಿ20 ಶೃಂಗಸಭೆ: ಮೋದಿ, ಜೋ ಬಿಡೆನ್, ರಿಷಿ ಸುನಕ್ ಸೇರಿ ವಿಶ್ವ ನಾಯಕರಿಂದ ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿಗೆ ಗೌರವ ನಮನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 10 ರಂದು ಜಿ20 ನಾಯಕರು ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ರಾಜ್‌ ಘಾಟ್‌ ನಲ್ಲಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ Read more…

ಜಿ20 ಶೃಂಗಸಭೆಗೆ ಮೊದಲೇ ಪ್ರಧಾನಿ ಮೋದಿ, ಬಿಡೆನ್ ಮಹತ್ವದ ಮಾತುಕತೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜನೆಗೊಂಡಿರುವ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ದೆಹಲಿಯ Read more…

ಜಿ20 ಶೃಂಗಸಭೆ: ಆರ್ಥಿಕ ಸಹಕಾರ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಸುಧಾರಣೆ ಕುರಿತು ಮೋದಿ- ಜೋ ಬಿಡೆನ್ ಚರ್ಚೆ

ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡೆನ್ ಅವರ ದ್ವಿಪಕ್ಷೀಯ ಸಭೆಯಲ್ಲಿ ಆರ್ಥಿಕ ಸಹಕಾರ ಮತ್ತು ಬಹುಪಕ್ಷೀಯ Read more…

BIG NEWS: ಮೋದಿ ಎದುರು ಪ್ರಿಯಾಂಕಾ, ಸ್ಮೃತಿ ಇರಾನಿ ಎದುರು ರಾಹುಲ್ ಗಾಂಧಿ ಸ್ಪರ್ಧೆ ಸುಳಿವು ನೀಡಿದ ಕಾಂಗ್ರೆಸ್ ಅಧ್ಯಕ್ಷ

ನವದೆಹಲಿ: ಅಮೇಥಿಯಿಂದ ರಾಹುಲ್ ಗಾಂಧಿ, ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧಿಸಬಹುದು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ Read more…

ನಕಾರಾತ್ಮಕ ರಾಜಕೀಯದಿಂದ ಕೆಲಸ ಮಾಡಲು ಬಿಡ್ತಿಲ್ಲ: ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ನವದೆಹಲಿ: ‘ನಕಾರಾತ್ಮಕ ರಾಜಕೀಯ’ದ ಭಾಗವಾಗಿ ಸರ್ಕಾರಕ್ಕೆ ಕೆಲಸ ಮಾಡಲು ಬಿಡುವುದಿಲ್ಲ ಎಂಬ ಹಳೆಯ ಮಾದರಿಯನ್ನೇ ಪ್ರತಿಪಕ್ಷಗಳ ಒಂದು ಗುಂಪು ಈಗಲೂ ಅನುಸರಿಸುತ್ತಿದೆ. ಸರ್ಕಾರದ ಕೆಲಸಗಳಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು Read more…

ಅಮೆರಿಕವನ್ನೇ ಹಿಂದಿಕ್ಕಿದೆ ಭಾರತ, ಇಲ್ಲಿ ತಲೆಯೆತ್ತಿದೆ ಪೆಂಟಗನ್‌ಗಿಂತಲೂ ದೊಡ್ಡ ಕಚೇರಿ….!

ಜಗತ್ತಿನ ಅತಿ ದೊಡ್ಡ ಕಚೇರಿ ಎಲ್ಲಿದೆ? ಈ ಕಟ್ಟಡದ ಹೆಸರೇನು ಗೊತ್ತಾ…? ಮೊದಲು ಈ ಹೆಗ್ಗಳಿಕೆ ಅಮೆರಿಕದ ಪೆಂಟಗನ್ ಕಟ್ಟಡಕ್ಕಿತ್ತು. ಆದ್ರೀಗ ಭಾರತ ಅಮೆರಿಕವನ್ನು ಹಿಂದಿಕ್ಕಿದೆ. ಭಾರತದಲ್ಲಿ ವಿಶ್ವದ Read more…

Manipur Video: ದೂರು ನೀಡಿದರೂ ʼಎಫ್‌ಐಆರ್‌ʼ ದಾಖಲಿಸದಿರುವ ಶಾಕಿಂಗ್‌ ಸಂಗತಿ ಬಹಿರಂಗ

ಮೀಸಲಾತಿ ವಿಚಾರಕ್ಕೆ ಭಾರೀ ಹಿಂಸಾಚಾರ ಎದುರಿಸುತ್ತಿರುವ ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ, ರಾಜಕೀಯ ನಾಯಕರು Read more…

ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ರು ಕೊಟ್ರಾ? : ಕೆ.ಎಂ ಶಿವಲಿಂಗೇಗೌಡ ವಾಗ್ದಾಳಿ

ಬೆಂಗಳೂರು : ಪ್ರಧಾನಿ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದರು ಕೊಟ್ರಾ? , ನೀವು ಅಕ್ಕಿ ಕೊಡುವುದರಲ್ಲೂ ರಾಜಕಾರಣ ಮಾಡುತ್ತೀರಲ್ಲಾ ಎಂದು ಬಿಜೆಪಿ ವಿರುದ್ಧ ಕೆಎಂ Read more…

ಪ್ರಧಾನಿ ಮೋದಿ –ರಷ್ಯಾ ಅಧ್ಯಕ್ಷ ಪುಟಿನ್ ದೂರವಾಣಿ ಕರೆ: ವಾಗ್ನರ್ ದಂಗೆ, ಉಕ್ರೇನ್ ಪರಿಸ್ಥಿತಿ ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ, ಈ ಸಮಯದಲ್ಲಿ ವ್ಯಾಗ್ನರ್ ಅರೆಸೈನಿಕ ಗುಂಪಿನ ದಂಗೆಯ ಪ್ರಯತ್ನದ ಬಗ್ಗೆ Read more…

ಅಮೆರಿಕ ಅಧ್ಯಕ್ಷರೊಂದಿಗೆ ಮೋದಿ ಔತಣಕೂಟ, ಪ್ರಧಾನಿ ಕೈಯಲ್ಲಿ ಗಮನ ಸೆಳೆದ ಪಾನೀಯ ಯಾವುದು ಗೊತ್ತಾ ?

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆಂದೇ ಅಲ್ಲಿನ ಅಧ್ಯಕ್ಷ ಜೋ ಬೈಡೆನ್‌ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ಈ ಭೋಜನ ಕೂಟ ಇಬ್ಬರು ಪ್ರಬಲ ನಾಯಕರ ಸ್ನೇಹಕ್ಕೆ Read more…

ಪ್ರಧಾನಿ ಮೋದಿ, ಎಲಾನ್​ ಮಸ್ಕ್​ ನಾಟುನಾಟು ಹಾಡಿಗೆ ಸ್ಟೆಪ್ಸ್​…! ಎಡಿಟ್‌ ಮಾಡಿದ ವಿಡಿಯೋ ಫುಲ್‌ ವೈರಲ್

ಇಂದು ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರೋದು ಏನು ಗೊತ್ತಾ? ಆರ್‌ಆರ್‌ಆರ್‌ನ ನಾಟು ನಾಟು ಹಾಡು. ಇದರಲ್ಲೇನು ವಿಶೇಷ ಅಂತೀರಾ? ಇದು ಎಲಾನ್​ ಮಸ್ಕ್​ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ Read more…

ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದು ಮೋದಿಗಾಗಲೀ, ಬಿಜೆಪಿಗಾಗಿಯಲ್ಲ, ಬದಲಾಗಿ…….; ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಮಾಜಿ ಆಲ್‌ರೌಂಡರ್

ಸಾಕ್ಷಿ ಮಲಿಕ್ ಅವರು ರಿಯೊ ಒಲಿಂಪಿಕ್ಸ್ 2016 ರಲ್ಲಿ ಕಂಚು ಗೆದ್ದಿದ್ದು ಪ್ರಧಾನಿ ನರೇಂದ್ರ ಮೋದಿಗಾಗಲೀ ಅಥವಾ ಬಿಜೆಪಿಗಾಗಿಯಲ್ಲ, ಬದಲಾಗಿ ರಾಷ್ಟ್ರಕ್ಕಾಗಿ ಅವರು ಪದಕ ಗೆದ್ದರು. ಆದರೆ ದೇಶಕ್ಕಾಗಿ Read more…

ಪ್ರಧಾನಿ ಮೋದಿಯನ್ನು ಕಂಡರೆ ಅಸೂಯೆಯಾಗ್ತಿದೆ: ಆಸ್ಟ್ರೇಲಿಯಾ ವಿಪಕ್ಷ ನಾಯಕ ಹೀಗೆ ಹೇಳಿದ್ದೇಕೆ ಗೊತ್ತಾ ?

ಆಸ್ಟ್ರೇಲಿಯಾ: ಆಸ್ಟ್ರೇಲಿಯದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್, ಸಿಡ್ನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾರಂಭದಲ್ಲಿ ಭಾರಿ ಜನಸಮೂಹವನ್ನು ಉಲ್ಲೇಖಿಸಿ – ತಮ್ಮ ದೇಶದ ರಾಜಕಾರಣಿಗಳು Read more…

BIG NEWS: ʼಸೆಂಗೊಲ್‌ʼ ನೆಹರೂ ಅವರ ʼಗೋಲ್ಡನ್‌ ವಾಕಿಂಗ್‌ ಸ್ಟಿಕ್‌ʼ ಅಲ್ಲ; ಇದಕ್ಕಿದೆ ನೂರಾರು ವರ್ಷಗಳ ವಿಶೇಷ ಇತಿಹಾಸ

ಚೆನ್ನೈ ಮೂಲದ ವುಮ್ಮುಡಿ ಬಂಗಾರು ಜ್ಯುವೆಲರ್ಸ್‌ನ (ವಿಬಿಜೆ) ಒಂದು ನಿಮಿಷದ ವೀಡಿಯೊ ಪ್ರಧಾನಿ ಮೋದಿ ಅವರ ಕಣ್ಸೆಳೆದಿದೆ. ನೆಹರೂ ಅವರ ವಾಕಿಂಗ್‌ ಸ್ಟಿಕ್‌ ಎಂದು ತಪ್ಪಾಗಿ ಅರ್ಥೈಸಲಾಗಿದ್ದ ಸೆಂಗೊಲ್ Read more…

ಬಿಡುವಿಲ್ಲದ ಪ್ರಚಾರದ ಒತ್ತಡದ ನಡುವೆಯೂ ಶಿವಮೊಗ್ಗದಲ್ಲಿ ಹಕ್ಕಿ ಪಿಕ್ಕಿ ಸಮುದಾಯದವರೊಂದಿಗೆ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶಿವಮೊಗ್ಗದಲ್ಲಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದರು. ಭಾನುವಾರ ಚುನಾವಣೆ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು, ಆಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್‌ Read more…

ಅಂಬೇಡ್ಕರ್ ಗೆ ಅವಮಾನ ಮಾಡಿ ಅವರ ಹೆಸರಲ್ಲೇ ಮತ ಕೇಳ್ತಿದ್ದಾರೆ: ಮೋದಿ ವಿರುದ್ಧ ಖರ್ಗೆ ಗುಡುಗು

ಹಾಸನ: ಅಂಬೇಡ್ಕರ್ ಗೆ ಅವಮಾನ ಮಾಡಿ ಅವರ ಹೆಸರಿನಲ್ಲಿಯೇ ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ನವರು 91 ಬಾರಿ ಅವಮಾನ ಮಾಡಿದ್ದಾರೆ Read more…

ರಾಜ್ಯದಲ್ಲಿ ಇಂದು, ನಾಳೆ ಮೋದಿ ಹವಾ: 2 ದಿನದಲ್ಲಿ 8 ಕಡೆ ಬಿರುಗಾಳಿ ಪ್ರಚಾರ

ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಚಾರ ಭರಾಟೆ ಬಾರಿ ಜೋರಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಪ್ರಚಾರ ಆರಂಭವಾಗಲಿದೆ. ಇಂದು ಬೀದರ್ ಗೆ ಆಗಮಿಸಲಿರುವ ಪ್ರಧಾನಿ ಮೋದಿ ಸಾರ್ವಜನಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...