alex Certify ಮೊಸಳೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆಗಳ ಹಿಂಡಿನ ಮೇಲೆ ಮೊಸಳೆ ಅಟ್ಯಾಕ್: ಮುಂದೇನಾಯ್ತು ಗೊತ್ತಾ..?

ಪ್ರಾಣಿ ಸಾಮ್ರಾಜ್ಯವು ಬಹಳ ಆಸಕ್ತಿದಾಯಕ ವಿಷಯವಾಗಿದೆ. ಈ ಅದ್ಭುತ ಜೀವಿಗಳ ತಮಾಷೆಯ, ಬೇಟೆಯಾಡುವ ಮುಂತಾದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಇದೀಗ ಮೊಸಳೆಯೊಂದು ಜಿಂಕೆ ಮೇಲೆ Read more…

ವೈರಲ್‌ ಆಗಿದೆ ನೀರು ಕುಡಿಯಲು ಬಂದ ಚಿರತೆ ಮೊಸಳೆಗೆ ಆಹಾರವಾದ ವಿಡಿಯೋ

ಮೊಸಳೆ ಹೆಸರು ಕೇಳಿದ್ರೇನೇ ಒಂಥರಾ ಭಯ. ಯಾವ ಪ್ರಾಣಿಗೂ ಹೆದರದ ಜೀವಿ ಇದು. ಎಂಥಾ ಶಕ್ತಿಶಾಲಿಯನ್ನಾದರೂ ಮುಗಿಸಬಲ್ಲ ತಾಕತ್ತು ಇದಕ್ಕಿದೆ. ನೀರಿನಿಂದ ಹೊರಬಂದ ನಂತರವೂ ಮೊಸಳೆ ಬೇಟೆಯಾಡುವುದರಲ್ಲಿ ಹಿಂದೆ Read more…

ನದಿಯಲ್ಲಿ ಮೊಸಳೆಗಳೊಂದಿಗೆ ಕಾದಾಟಕ್ಕಿಳಿದ ಸಿಂಹ..! ವಿಡಿಯೋ ವೈರಲ್

ನೀವು ದಟ್ಟಾರಣ್ಯದಲ್ಲಿ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಸಿಂಹ ಘರ್ಜನೆ ಕೇಳಿದ್ರೆ ಒಂದು ಕ್ಷಣ ಭಯ ಬೀಳೋದು ಖಚಿತ. ಸಾಮಾನ್ಯವಾಗಿ ಸಿಂಹಗಳು ತಮ್ಮ ಬೇಟೆಯನ್ನು ಅತ್ಯಂತ ನಿಖರವಾಗಿ ಕಂಡುಹಿಡಿದು ಬಹಳ ಸಲೀಸಾಗಿ Read more…

95 ಮಿಲಿಯನ್ ವರ್ಷದ ಹಿಂದಿನ ಮೊಸಳೆಯೊಂದು ಕೊನೆಯದಾಗಿ ಸೇವಿಸಿದ್ದೇನು ಗೊತ್ತಾ..? ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ

ಪುರಾತನ ಜೀವಿಗಳ ಪುರಾವೆಗಳು, ಪಳೆಯುಳಿಕೆಗಳ ಬಗ್ಗೆ ಪ್ರಾಗ್ಜೀವಶಾಸ್ತ್ರಜ್ಞರು ಅಧ್ಯಯನ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಮ್ಮೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಅವರು ನಮ್ಮ ಜೊತೆ ಹಂಚಿಕೊಳ್ಳುತ್ತಾರೆ. ಅದನ್ನು ತಿಳಿದ ನಮಗಂತೂ ಹೀಗೂ Read more…

ಜೀವಂತ ಮೊಸಳೆಯೊಂದಿಗೆ ಸಿಟಿ ರೌಂಡ್ಸ್‌ ಮಾಡುತ್ತಿದ್ದ ಭೂಪ ಅಂದರ್..!

ಕ್ಯಾಲಿಫೋರ್ನಿಯಾ: ಸಾಮಾನ್ಯವಾಗಿ ಕೆಲವರು ತಮ್ಮ ಕಾರಿನಲ್ಲಿ ಎಲ್ಲಾದರೂ ಹೋಗುತ್ತಿದ್ರೆ, ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳನ್ನ ಜೊತೆಗೆ ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಭೂಪ ಜೀವಂತ ಮೊಸಳೆಯ ಜೊತೆ Read more…

ಕುತ್ತಿಗೆಗೆ ಟೈರ್ ಅಂಟಿಕೊಂಡಿದ್ದ ಮೊಸಳೆಗೆ ಕೊನೆಗೂ 6 ವರ್ಷಗಳ ನಂತ್ರ ಸಿಕ್ತು ಮುಕ್ತಿ..!

ಕಳೆದ ಆರು ವರ್ಷಗಳಿಂದ ಕುತ್ತಿಗೆಗೆ ಟೈರ್ ಸಿಲುಕಿಕೊಂಡಿದ್ದ ಇಂಡೋನೇಷ್ಯಾದ ಮೊಸಳೆಗೆ ಮುಕ್ತಿ ಸಿಕ್ಕಿದೆ. ಸುಲವೆಸಿ ದ್ವೀಪದಲ್ಲಿ ಸರೀಸೃಪ ಪ್ರೇಮಿಯೊಬ್ಬರು ಆರು ವರ್ಷಗಳ ನಂತರ ಮೊಸಳೆಯನ್ನು ಟೈರ್ ನಿಂದ ಕೊನೆಗೂ Read more…

ವಿಡಿಯೋ: ಮೊಸಳೆಯೊಂದಿಗೆ ಸ್ಟೀವ್‌ ಇರ್ವಿನ್‌ ಪುತ್ರನ ಮೈನವಿರೇಳಿಸುವ ಸಾಹಸ

ತನ್ನ ದಿವಂಗತ ತಂದೆ ಸ್ಟೀವ್ ಇರ್ವಿನ್‌‌ರಂತೆಯೇ ರಾಬರ್ಟ್ ಕ್ಲಾರೆನ್ಸ್ ಇರ್ವಿನ್ ವನ್ಯಜೀವ ಸಾಹಸದ ಅನೇಕ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದಾರೆ. 2006ರಲ್ಲಿ ಸ್ಟಿಂಗ್‌ ರೇ ಒಂದರಿಂದ ಚುಚ್ಚಿಸಿಕೊಂಡು ನಿಧನರಾದ ಸ್ಟೀವ್ ಇರ್ವಿನ್ Read more…

SHOCKING: ಕೈಕಾಲು ತೊಳೆಯಲು ಕಾಳಿ ನದಿಯಲ್ಲಿ ಕೈಹಾಕುತ್ತಿದ್ದಂತೆ ಎಳೆದೊಯ್ದ ಮೊಸಳೆ

ಕಾರವಾರ: ಕಾಳಿ ನದಿಯಲ್ಲಿ ಮೊಸಳೆಯೊಂದು ಯುವಕನನ್ನು ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಹೊರವಲಯದಲ್ಲಿ ನಡೆದಿದೆ. ಅರ್ಷದ್ ಖಾನ್ ರಾಯಚೂರ(23) ಎಂಬ ಯುವಕನನ್ನು ಮೊಸಳೆ ಎಳೆದುಕೊಂಡು ಹೋಗಿದೆ. Read more…

ತನ್ನ ಬೇಟೆಗಾಗಿ ನೀರಿನಲ್ಲಿನ ಮೊಸಳೆಯ ಜತೆಗೆ ಹೋರಾಟ ನಡೆಸಿತು ಸಿಂಹಿಣಿ

ವನ್ಯಜೀವಿ ಛಾಯಾಗ್ರಹಣ ಎನ್ನುವುದು ಎಷ್ಟು ರೋಚಕವೋ, ಅಷ್ಟೇ ಮಟ್ಟದಲ್ಲಿ ಅಗಾಧವಾದ ತಾಳ್ಮೆಯನ್ನು ಕೂಡ ಬಯಸುತ್ತದೆ. ಕಾದು ಕುಳಿತು ಪ್ರಕೃತಿಯಲ್ಲಿನ ಆಗುಹೋಗುಗಳನ್ನು ಸೆರೆಹಿಡಿಯಬೇಕಾಗುತ್ತದೆ. ನ್ಯಾಷನಲ್‌ ಜಿಯೊಗ್ರಾಫಿಕ್‌, ಡಿಸ್ಕವರಿ ಚಾನಲ್‌ಗಳಲ್ಲಿಇಂಥ ಅತ್ಯಂತ Read more…

ಪ್ರಾಣ ಹೋಗಲು ಕಾರಣವಾಗುತ್ತಿತ್ತು ವೃದ್ಧ ಮಾಡಿದ ಆ ತಪ್ಪು…!

ಪ್ರತಿಮೆ ಎಂದು ತಪ್ಪಾಗಿ ಭಾವಿಸಿದ ಪ್ರವಾಸಿಗರೊಬ್ಬರು 12 ಅಡಿ ಉದ್ದದ ಮೊಸಳೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದಾಗ ಅದು ದಾಳಿ ಮಾಡಿರುವ ಆಘಾತಕಾರಿ ನಡೆದಿದೆ. 68 ವರ್ಷದ ನೆಹೆಮಿಯಾಸ್ ಚಿಪಾಡಾ Read more…

ಬೆಚ್ಚಿಬೀಳಿಸುತ್ತೆ ಯುವತಿಯನ್ನು ತಬ್ಬಿ ಹಿಡಿದುಕೊಂಡ ಮೊಸಳೆ ವಿಡಿಯೋ

ಒಂದು ವೇಳೆ ಮೊಸಳೆ ಏನಾದ್ರೂ ನಿಮ್ಮ ಬಳಿ ಬರುತ್ತಿರುವುದನ್ನು ಕಂಡ್ರೆ ಏನ್ಮಾಡುತ್ತೀರಾ..? ಅಯ್ಯಯ್ಯೋ ಬದುಕಿದೆಯಾ ಬಡ ಜೀವವೇ ಅಂತಾ ಎದ್ನೋ ಬಿದ್ನೋ ಅಂತಾ ಓಡುತ್ತೀರಾ ಅಲ್ವಾ..? ಆದರೆ, ಅಮೆರಿಕಾದ Read more…

ಚಪ್ಪಲಿ ಹಿಡಿದು ಮೊಸಳೆಗೆ ಹೆದರಿಸಿದ ಯುವತಿ: ವಿಡಿಯೋ ವೈರಲ್

ಮೊಸಳೆ ಅಂದ್ರೆ ಯಾರಿಗೆ ತಾನೆ ಭಯವಿಲ್ಲ ಹೇಳಿ..? ಸದಾ ಬಾಯಿ ತೆರೆದು ತನ್ನ ಬೇಟೆಗಾಗಿ ಕಾಯುತ್ತಿರುವ ಹಸಿದ ಮೊಸಳೆಗೇನಾದ್ರೂ ಸಿಕ್ರೆ ನಮ್ಮ ಕಥೆ ಗೋವಿಂದಾ…. ಆದ್ರೆ ಇಲ್ಲೊಬ್ಬಳು ಮೊಸಳೆ Read more…

ಕೆರೆಯಲ್ಲಿ ಈಜಲು ಹೋದವನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್

ಕೆರೆಯೊಂದರಲ್ಲಿ ಈಜುತ್ತಿದ್ದ ವ್ಯಕ್ತಿ ಮೇಲೆ ಮೊಸಳೆ ಬೆನ್ನಟ್ಟಿ ದಾಳಿ ಮಾಡಿರುವ ಭಯಾನಕ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಈ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಹೆಂಡತಿ ಕಾಟಕ್ಕಿಂತ ಜೈಲು Read more…

SHOCKING: ನದಿಯಲ್ಲಿ ಮೀನು ಹಿಡಿಯುತ್ತಿದ್ದ ಬಾಲಕನನ್ನು ಸದ್ದಿಲ್ಲದೇ ಎಳೆದೊಯ್ದ ಮೊಸಳೆ

ಕಾರವಾರ: ಮೀನು ಹಿಡಿಯುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ಕಾಳಿ ನದಿಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವಿನಾಯಕನಗರ ಸಮೀಪದ ಕಾಳಿ ನದಿಯಲ್ಲಿ ಘಟನೆ ನಡೆದಿದೆ. ಮೀನು Read more…

ಇದಲ್ಲವೇ ಮಾತೃ ವಾತ್ಸಲ್ಯ…! ಮರಿಯನ್ನು ರಕ್ಷಿಸಲು ಮೊಸಳೆಯನ್ನು ತುಳಿದು ಕೊಂದ ತಾಯಿ ಆನೆ

ಆನೆಗಳನ್ನು ಶಾಂತಿಯುತ ಪ್ರಾಣಿಗಳು ಅಂತಾ ಹೇಳುತ್ತಾರೆ. ಆದಾಗ್ಯೂ, ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿಗಳು ತಮ್ಮ ಸಂತತಿಯನ್ನು ರಕ್ಷಿಸಲು ಆಕ್ರಮಣಕಾರಿಯಾಗಿ ಕೂಡ ಬದಲಾಗಬಹುದು. ಜಾಂಬಿಯಾದಲ್ಲಿ ಅಂತಹ ಒಂದು ಘಟನೆ ನಡೆದಿದ್ದು, Read more…

ದೈತ್ಯ ಹಾವಿನೊಂದಿಗೆ ಆಟವಾಡಿದ ಪುಟ್ಟ ಬಾಲಕ…..! ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಸಾಮಾನ್ಯವಾಗಿ ಅನೇಕರಿಗೆ ಹಾವು ಅಂದ್ರೆ ಭಯ ಇದ್ದೇ ಇರುತ್ತದೆ. ಎಲ್ಲಾದ್ರೂ ದೈತ್ಯ ಹಾವು ಕಂಡ್ರೆ ಓಡಿ ಹೋಗೋದು ಗ್ಯಾರಂಟಿ.. ಆದರೆ ಇಲ್ಲೊಂದು ಪುಟ್ಟ ಮಗು ಹಾವಿನ ಜೊತೆ ಆಟಿಕೆಯಂತೆ Read more…

ಪ್ಲಾಸ್ಟಿಕ್ ಮೊಸಳೆ ಕಂಡು ಬೆಚ್ಚಿಬಿದ್ದ ಮಹಿಳೆ ಮಾಡಿದ್ದೇನು ಗೊತ್ತಾ….?

ಇಂಗ್ಲೆಂಡ್‌ನ ಯಾರ್ಕ್‌‌ಶೈರ್‌ನ ಮಹಿಳೆಯೊಬ್ಬರು ತಮ್ಮ ಪಕ್ಕದ ಮನೆಯ ಅಂಗಳದಲ್ಲಿ ಸಜೀವ ಗಾತ್ರದ ಪ್ಲಾಸ್ಟಿಕ್ ಮೊಸಳೆಯೊಂದನ್ನು ಕಂಡು ಜೀವಮಾನದ ಶಾಕ್‌ಗೆ ಒಳಗಾಗಿದ್ದಾರೆ. ಆದರೆ ತಾನು ಯಾವ ಮಟ್ಟಿಗೆ ಮೂರ್ಖಳಾದೆ ಎಂದು Read more…

ನೆರೆಯವರ ಗಾರ್ಡನ್‌ ನಲ್ಲಿದ್ದ ಮೊಸಳೆ ನೋಡಿ ಮಹಿಳೆ ಶಾಕ್…..!

ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನಲ್ಲಿರುವ ಮಹಿಳೆಯೊಬ್ಬಳು ತನ್ನ ನೆರೆಹೊರೆಯವರ ತೋಟದಲ್ಲಿ ಸುಮಾರು 4 ಅಡಿ ಉದ್ದದ ಮೊಸಳೆಯನ್ನು ನೋಡಿ ಆಘಾತಕ್ಕೊಳಗಾಗಿದ್ದಾಳೆ. ವರದಿ ಪ್ರಕಾರ, ತಮ್ಮ ನೆರೆಹೊರೆಯವರ ಕೈ ತೋಟದಲ್ಲಿ ಮೊಸಳೆ ನೋಡಿದ Read more…

ಹಳಿ ಮೇಲಿದ್ದ ಮೊಸಳೆ ರಕ್ಷಣೆಗಾಗಿ ರೈಲು ಸಂಚಾರವನ್ನೇ ಸ್ಥಗಿತಗೊಳಿಸಿದ ಅಧಿಕಾರಿಗಳು..!

ನೋವಿನಿಂದ ಬಳಲುತ್ತಿದ್ದ ಮೊಸಳೆಯನ್ನು ರಕ್ಷಿಸಲು ರೈಲ್ವೆ ಸಿಬ್ಬಂದಿ 20 ನಿಮಿಷಗಳ ಕಾಲ ರಾಜಧಾನಿ ಎಕ್ಸ್​​ಪ್ರೆಸ್​ ರೈಲನ್ನು ನಿಲ್ಲಿಸಿದ ಘಟನೆಯು ಗುಜರಾತ್​​ನ ಕಜ್ರಾನ್​ನಲ್ಲಿ ನಡೆದಿದೆ. ಮುಂಜಾನೆ 3 ಗಂಟೆ ಸುಮಾರಿಗೆ Read more…

ತನ್ನ ಪ್ಯಾಡಲ್‌ಬೋರ್ಡ್‌ ಕಡಿಯಲು ಬಂದ ಮೊಸಳೆಯನ್ನು ನಾಜೂಕಾಗಿ ದೂರ ಸಾಗಿಸಿದ ಮಹಿಳೆ

ಕಾಡಿನ ಮಧ್ಯದ ಸಣ್ಣ ಕೆರೆಯಲ್ಲಿ ದೋಣಿ ವಿಹಾರದಲ್ಲಿದ್ದವಳಿಗೆ ಎದುರಾಯ್ತು ಮೊಸಳೆ! ಹಾಗಂತ ಆಕೆ ಕಿರುಚಾಡಿ, ಗಾಬರಿಯಿಂದ ಕುಣಿದು ದೋಣಿಯು ಮಗುಚಿಕೊಂಡು ಬೀಳುವಂತೆ ಮಾಡಿಕೊಳ್ಳಲಿಲ್ಲ. ಸಮಾಧಾನವಾಗಿ, ಮೊಸಳೆಯನ್ನೇ ಮಾತನಾಡಿಸಲು ಆರಂಭಿಸಿದಳು. Read more…

ಕ್ಷಣಾರ್ಧದಲ್ಲಿ ಡ್ರೋನ್​ ಕ್ಯಾಮರಾ ತಿಂದು ತೇಗಿದ ಮೊಸಳೆ..!

ಮೊಸಳೆಯೊಂದು ಡ್ರೋನ್​ ಕ್ಯಾಮರಾವನ್ನೇ ತಿಂದು ಹಾಕಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ಇಂಟರ್ನೆಟ್​ನಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಿದೆ ಅಂದರೆ ಗೂಗಲ್​ ಸಿಇಓ ಸುಂದರ್​ Read more…

ಬೆಚ್ಚಿಬೀಳಿಸುವಂತಿದೆ ಮಕ್ಕಳೆದುರೇ ಮೃಗಾಲಯದಲ್ಲಿ ನಡೆದಿರುವ ಘಟನೆ

ಅಮೆರಿಕದ ಪಶ್ಚಿಮ ಭಾಗದಲ್ಲಿನ ಗುಡ್ಡಗಾಡು ಪ್ರದೇಶಗಳ ರಾಜ್ಯ ಉತ್ಹಾಹದಲ್ಲಿ ಮೊಸಳೆಯೊಂದು ಮೃಗಾಲಯದ ಮೇಲ್ವಿಚಾರಕಿಯ ಮೇಲೆ ಎರಗಿ ಕೈಯನ್ನು ಕಚ್ಚಿಹಾಕಿದೆ. 8 ಅಡಿಗಳಷ್ಟು ಉದ್ದನೆಯ ‘ಡಾರ್ಥ ಗೇಟರ್’ ಎಂಬ ದೊಡ್ಡ Read more…

ಮೃಗಾಲಯದಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಉತಾಹ್‌ನ ಸ್ಕೇಲ್ಸ್ ಅಂಡ್ ಟೇಲ್ಸ್‌ ಮೃಗಾಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ಮೊಸಳೆಯೊಂದನ್ನು ನೋಡಿಕೊಳ್ಳುವ ವೇಳೆ ಅದರ ಬಾಯಿಗೆ ಕೈ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಆತನ ಸಂಕಷ್ಟವನ್ನು ಗಮನಿಸಿದ ಮೃಗಾಲಯ Read more…

ಮೀನು ಹಿಡಿಯಲು ಹೋದವರಿಗೆ ಕಾದಿತ್ತು ಶಾಕ್…..!

ಫ್ಲಾರಿಡಾ: ಸ್ನೇಹಿತರೊಂದಿಗೆ ಮೀನು ಹಿಡಿಯಲು ತೆರಳಿದ್ದ ಯುವತಿಯೊಬ್ಬಳನ್ನು ನೀರಿನ ಅಳದಿಂದಲೇ ಗಮನಿಸಿದ ಮೊಸಳೆಯೊಂದು ಬೇಟೆಯಾಡಲು ನಿಧಾನವಾಗಿ ಮೇಲೆದ್ದು ಬಂದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅಮೆರಿಕದ ಫ್ಲಾರಿಡಾದಲ್ಲಿ ಜೇಡ್ ಎಂಬ ಯುವತಿ Read more…

ಮನೆಯೊಳಗೆ ಪ್ರವೇಶಿಸಿದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ..!

ಜೈಪುರ: 8 ಅಡಿ ಉದ್ದದ ಮೊಸಳೆಯೊಂದು ಮನೆಯೊಳಗೆ ಪ್ರವೇಶಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ನಡೆದಿದೆ. ಮನೆಗೆ ಮೊಸಳೆ ಪ್ರವೇಶಿಸಿದ್ದರಿಂದ ಜನರು ಬೆಚ್ಚಿಬಿದ್ದಿದ್ದಾರೆ. ಬಹ್ರವೀಂಡ ಖುರ್ದ್ Read more…

ಮೊಸಳೆ ಎಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ; ಮುಂದೇನಾಯ್ತು ಗೊತ್ತಾ…..?

ಅಸಲೀ ವಸ್ತುಗಳಂತೆಯೇ ಕಾಣುವ ತದ್ರೂಪಿ ವಸ್ತುಗಳು ಬಹಳಷ್ಟು ಬಾರಿ ನಮ್ಮನ್ನು ಮೂರ್ಖರನ್ನಾಗಿಸುವುದು ಹೊಸ ವಿಷಯವೇನಲ್ಲ. ತಮ್ಮ ಮನೆಯಲ್ಲಿದ್ದ ಮೊಸಳೆಯ ತದ್ರೂಪು ಗೊಂಬೆಯೊಂದನ್ನು ಕಂಡ ಕೆನಡಾದ ವ್ಯಾಂಕುವರ್‌ನ ಮಹಿಳೆಯೊಬ್ಬರು ಶಾಕ್ Read more…

ಮೊಸಳೆಗೆ ಪಾಠ ಕಲಿಸಲೋದವನು ಜೈಲುಪಾಲು

ಮಿನಿ ಗಾಲ್ಫ್​ ಕೋರ್ಸ್​ನಲ್ಲಿದ್ದ ಮೊಸಳೆಯೊಂದನ್ನ ಕದ್ದ ವ್ಯಕ್ತಿಯೊಬ್ಬ ಅದನ್ನು ಕಟ್ಟಡವೊಂದರ ಮೇಲ್ಛಾವಣಿಗೆ ಎಸೆಯಲು ಯತ್ನಿಸಿದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ವಿಚಿತ್ರ ಅಂದರೆ ಈ ವ್ಯಕ್ತಿಯು ಮೊಸಳೆಯನ್ನಎಸೆಯುವ ಮೂಲಕ Read more…

ಟ್ರಾಫಿಕ್ ಗೆ ಬೇಸತ್ತ ಈ ಭೂಪ ಮಾಡಿದ್ದೇನು…..?

ಲೂಸಿಯಾನಾ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಈಜಿ ದಡ ಸೇರುವಂತಹ ದೃಶ್ಯವನ್ನು ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನೋಡಿರುತ್ತೇವೆ ಇಲ್ಲ ಕೇಳಿರುತ್ತೇವೆ. ಆದರೆ ಇಲ್ಲೊಂಡೆದೆ ಟ್ರಾಫಿಕ್ ಜಾಮ್ ಗೆ ಬೇಸತ್ತ ಭೂಪನೊಬ್ಬ Read more…

ಮನೆ ಬಾಗಿಲಲ್ಲಿದ್ದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ

ಬೆಳ್ಳಂಬೆಳಗ್ಗೆ ಮನೆ ಬಾಗಿಲು ತೆರೆದಾಗ ಮೊಸಳೆಯನ್ನ ಕಂಡ ಮನೆಯವರು ಶಾಕ್​ ಆದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಸುಮಾರು 8 ಅಡಿ ಉದ್ದದ ಮೊಸಳೆಯು ಶ್ರೀಲಂಕಾದಲ್ಲಿರುವ ಅನುರಾಧಪುರದಲ್ಲಿರುವ ಮನೆಯೊಂದರ ಎದುರುಗಡೆ Read more…

ಇಲ್ಲಿದೆ ಜಗತ್ತಿನಲ್ಲೇ ಅತ್ಯಂತ ಹಿರಿದಾದ ಮೊಸಳೆ….!

ಸೆರೆಯಲ್ಲಿರುವ ಮೊಸಳೆಗಳ ಪೈಕಿ ಜಗತ್ತಿನಲ್ಲೇ ಅತ್ಯಂತ ಹಿರಿಯನಾದ ಮುಜಾ ತನ್ನ 85ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಸರ್ಬಿಯಾದಲ್ಲಿ ಸರಣಿ ಬಾಂಬಿಂಗ್‌ ಅನ್ನು ಎದುರಿಸಿ ಬದುಕುಳಿದಿರುವ ಮುಜಾ, 1937ರ ಆಗಸ್ಟ್‌ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...