alex Certify ಮೊಬೈಲ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೊಬೈಲ್’ ಕಳೆದುಕೊಂಡ ವೇಳೆ ಮಾಡಬೇಕಾದ್ದೇನು ? ಇಲ್ಲಿದೆ ಉಪಯುಕ್ತ ಮಾಹಿತಿ

ಪ್ರಸ್ತುತ ದಿನಗಳಲ್ಲಿ ಮೊಬೈಲ್ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸ್ಮಾರ್ಟ್ ಫೋನ್ ಮೂಲಕ ಬಹಳಷ್ಟು ಕೆಲಸ ಕಾರ್ಯಗಳನ್ನು ಇರುವ ಜಾಗದಲ್ಲಿಯೇ ಮಾಡಬಹುದಾಗಿದ್ದು, ಒಂದೊಮ್ಮೆ ಮೊಬೈಲ್ ಕಳೆದು ಹೋದ ಸಂದರ್ಭದಲ್ಲಿ Read more…

Alert : ಮೊಬೈಲ್ ಬಳಕೆದಾರರೇ ಎಚ್ಚರ…! ನಿಮ್ಮ ಸಣ್ಣ ತಪ್ಪು ಬ್ಯಾಂಕ್ ಖಾತೆಯೇ ಖಾಲಿ ಮಾಡಬಹುದು!

ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರತಿಯೊಂದು ಕೆಲಸವನ್ನು ಮಾಡುವ ವಿಧಾನವು ಬದಲಾಗಿದೆ ಮತ್ತು ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಇದೆಲ್ಲವೂ ಸಂಭವಿಸಿದೆ. ಉದಾಹರಣೆಗೆ, ಮೊದಲಿನಂತೆ, ಜನರು ಪ್ರತಿ ಚಲನಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವುದಿಲ್ಲ Read more…

ಇಲ್ಲಿದೆ 500 ರೂ. ಒಳಗಿನ ಜಿಯೋ ಮತ್ತು ಏರ್‌ಟೆಲ್ ವಿವಿಧ ಪ್ಲಾನ್‌ ಗಳ ವಿವರ

ರಿಲಾಯನ್ಸ್ ಜಿಯೋ 239ರೂ: 28 ದಿನಗಳ ವಾಯಿದೆ ಅನಿಯಮಿತ 5ಜಿ ಡೇಟಾ, ಅನಿಯಮಿತ ಕರೆಗಳು, ಪ್ರತಿನಿತ್ಯ 1.5ಜಿಬಿ 4ಜಿ ಡೇಟಾ ಏರ್‌ಟೆಲ್ 239 ರೂ. ಪ್ಲಾನ್: 24 ದಿನಗಳ Read more…

ಊಟದ ಸಮಯದಲ್ಲಿ ಟಿವಿ ನೋಡ್ತೀರಾ‌ ? ಈ ಕೆಟ್ಟ ಅಭ್ಯಾಸದಿಂದ ಕಾಡಬಹುದು ʼಆರೋಗ್ಯʼ ಸಮಸ್ಯೆ

ಊಟ ಮಾಡುವಾಗ ಮಾತನಾಡಬಾರದು ಅಂತಾ ಹಿರಿಯರು ಹೇಳುವುದನ್ನು ನೀವೂ ಕೇಳಿರಬಹುದು. ಇದರ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳಿವೆ. ಊಟ ಮಾಡುವಾಗ ಸಂಪೂರ್ಣ ಗಮನ ಆಹಾರದ ಮೇಲಿರಬೇಕು. ಆದರೆ ಇತ್ತೀಚಿನ Read more…

ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ; ಸಿಐಡಿ ಅಧಿಕಾರಿಗಳಿಂದ ಸನ್ನಿವೇಶ ಮರುಸೃಷ್ಟಿ

ಉಡುಪಿಯ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು, ಶೌಚಾಲಯದಲ್ಲಿ ಮೊಬೈಲ್ ಮೂಲಕ ತಮ್ಮ ಸಹಪಾಠಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು ಎನ್ನಲಾದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಗೆ Read more…

ಈ ಉಪಾಯ ಅನುಸರಿಸಿದ್ರೆ ಮೊಬೈಲ್ ನಲ್ಲಿ ತುಂಬಾ ಸಮಯ ನಿಲ್ಲುತ್ತೆ ಚಾರ್ಜ್​

ನಿಮ್ಮ ಮೊಬೈಲ್​ ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳಬೇಕು ಅಂದರೆ ಅದರ ಬ್ಯಾಟರಿ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯ. ಬ್ಯಾಟರಿ ಕಾಪಾಡಬೇಕು ಅಂದರೆ ಪದೇ ಪದೇ ಬ್ಯಾಟರಿ ಚಾರ್ಜ್​ ಮಾಡುವ Read more…

ಮೊಬೈಲ್ ಬಳಕೆದಾರರಿಗೆ ಭರ್ಜರಿ ಸುದ್ದಿ: ನೆಟ್ ಇಲ್ಲದೆ ಟಿವಿ ಚಾನೆಲ್ ವೀಕ್ಷಣೆ ಅವಕಾಶ

ನವದೆಹಲಿ: ಇಂಟರ್ ನೆಟ್ ಸಂಪರ್ಕವಿಲ್ಲದೇ ಮೊಬೈಲ್ ನಲ್ಲಿ ಟಿವಿ ಚಾನೆಲ್ ವೀಕ್ಷಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಪರಾಮರ್ಶೆ ನಡೆಸಿದೆ. ಡೈರೆಕ್ಟ್ ಟು ಮೊಬೈಲ್(ಡಿ2ಎಂ) ತಂತ್ರಜ್ಞಾನದ ಸಾಮರ್ಥ್ಯವನ್ನು ಕೇಂದ್ರ Read more…

ಗಬಗಬ ತಿನ್ನುವ ಅಭ್ಯಾಸ ಬಿಡಿ ಸಮಾಧಾನದಿಂದ ಸೇವಿಸಿ ಆಹಾರ

ಸಮಯದ ಅಭಾವದಿಂದ ಗಬಗಬ ತಿನ್ನುವ ಅಭ್ಯಾಸ ನಿಮಗಿದೆಯೇ? ಇಂದೇ ಅದನ್ನು ಬಿಟ್ಟುಬಿಡಿ. ಚೆನ್ನಾಗಿ ಅಗಿದು ಜಗಿದು ತಿಂದರೆ ಮಾತ್ರ ತಿಂದದ್ದು ನಿಮ್ಮ ಮೈಗೆ ಹತ್ತುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ತಿನ್ನುವಾಗ Read more…

ಅಮ್ಮ ಮೊಬೈಲ್ ಚಾರ್ಜರ್ ಕೊಟ್ಟಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಪಿಯು ವಿದ್ಯಾರ್ಥಿ…!

ತುಮಕೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಕರು ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಲ್ಲೋರ್ವ ಯುವಕ ತಾಯಿ ತನಗೆ ಮೊಬೈಲ್ ಚಾರ್ಜರ್ ಕೊಡಲಿಲ್ಲ ಎಂದು Read more…

ಮೊಬೈಲ್ ನೋಡಿದ್ದಕ್ಕೆ ಗದರಿಸಿದ ಪೋಷಕರು: ಧುಮ್ಮಿಕ್ಕುವ ಜಲಪಾತದಿಂದ ಹಾರಿದ ಬಾಲಕಿ

ಮೊಬೈಲ್ ಫೋನ್ ಜಾಸ್ತಿ ಬಳಸಿದ್ದಕ್ಕಾಗಿ ಪೋಷಕರು ಗದರಿಸಿದ್ದರಿಂದ ಬೇಸರಗೊಂಡ ಬಾಲಕಿ ಧುಮ್ಮಿಕ್ಕುವ ಜಲಪಾತದಿಂದ ಹಾರಿದ್ದಾಳೆ. ಛತ್ತೀಸ್‌ಗಢದ ಚಿತ್ರಕೋಟೆ ಜಲಪಾತಕ್ಕೆ ಬಾಲಕಿ ಧುಮುಕಿದ ವಿಡಿಯೋ ಹರಿದಾಡಿದೆ. ಇತ್ತೀಚೆಗೆ, ಛತ್ತೀಸ್‌ಗಢದ ಬಸ್ತಾರ್ Read more…

ಹಿತಮಿತವಾಗಿರಲಿ ನಿಮ್ಮ ʼಖರ್ಚುʼ

ಖರ್ಚಿಗೆ ಹಾಕಿ ಕಡಿವಾಣ, ದುಬಾರಿ ದುನಿಯಾದಲ್ಲಿ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡಿರುತ್ತದೆ. ಮೊದಲಿನಂತೆ ಜೀವನ ನಡೆಸುವುದಕ್ಕೆ ಈಗ ತುಸು ಕಷ್ಟವೇ ಎನ್ನಬಹುದು. ಹಾಗಾಗಿ ಖರ್ಚುಗಳನ್ನು Read more…

ಮೊಬೈಲ್ ಕಳವು ತಡೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ : `ಸಂಚಾರ ಸಾಥಿ’ ಪೋರ್ಟಲ್ ಪ್ರಾರಂಭ

  ನವದೆಹಲಿ: ಮೊಬೈಲ್ ಫೋನ್ ಕಳ್ಳತನದ ಸಮಸ್ಯೆಯನ್ನು ಪರಿಹರಿಸಲು ಮತ್ತು ವೈಯಕ್ತಿಕ ಡೇಟಾವನ್ನು ರಕ್ಷಿಸಲು ಸರ್ಕಾರ ಸಂಚಾರ ಸಾಥಿ ಪೋರ್ಟಲ್ ಅನ್ನು ಪರಿಚಯಿಸಿದೆ. ಸ್ಮಾರ್ಟ್‌ಫೋನ್ ಕಳೆದುಕೊಳ್ಳುವುದು, ಕಳವು ಮಾಡುವುದು Read more…

ಮೊಬೈಲ್ ಗ್ರಾಹಕರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಯಲ್ಲಿನ ಹಣವೇ ಖಾಲಿ!

ದೇಶ ಒಂದು ಕಡೆ ಡಿಜಿಟಲ್ ಆಗ್ತಿದೆ. ಇನ್ನೊಂದು ಕಡೆ ನಿರುದ್ಯೋಗ ಹೆಚ್ಚಾಗ್ತಿದೆ. ಮತ್ತೊಂದು ಕಡೆ ಸೈಬರ್ ವಂಚನೆ ಜಾಸ್ತಿಯಾಗ್ತಿದೆ. ಜನರನ್ನು ಮೋಸ ಮಾಡಲು ಸೈಬರ್ ವಂಚಕರು ದಿನಕ್ಕೊಂದು ದಾರಿ Read more…

ನೀವೂ ʼತೂಕʼ ಇಳಿಸಲು ಬಯಸುತ್ತೀರಾ…..? ಹಾಗಾದ್ರೆ ತಿಳಿದುಕೊಳ್ಳಿ ಈ ವಿಷಯ

ಸತತ ವ್ಯಾಯಾಮ, ಉಪವಾಸ, ಜಿಮ್ ಗೆ ಹೋಗುವುದರಿಂದ ಮಾತ್ರ ತೂಕ ಇಳಿಸಲು ಸಾಧ್ಯವಿರುವುದಲ್ಲ. ಸರಿಯಾದ ನಿದ್ದೆಯಿಂದಲೂ ತೂಕ ಇಳಿಸಬಹುದು ಎಂಬುದು ನಿಮಗೆ ಗೊತ್ತೇ…? ರಾತ್ರಿ ವೇಳೆ ಏಳು ಗಂಟೆಗಿಂತಲೂ Read more…

ಅಂಗನವಾಡಿ ಕಾರ್ಯಕರ್ತೆಯರಿಗೆ ಕಳಪೆ ಗುಣಮಟ್ಟದ ಮೊಬೈಲ್; ಹಿಂದಿರುಗಿಸಲು ನಿರ್ಧಾರ…!

ಅಂಕಿ ಅಂಶಗಳನ್ನು ದಾಖಲು ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಗಳನ್ನು ನೀಡಲಾಗಿದ್ದು, ಆದರೆ ಈ ಮೊಬೈಲ್ ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ Read more…

ಬಳಲಿದ ಕಣ್ಣುಗಳಿಗೆ ಹೀಗೆ ರೆಸ್ಟ್ ನೀಡಿ….!

ದಿನವಿಡೀ ಕಂಪ್ಯೂಟರ್ ಅಥವಾ ಮೊಬೈಲ್ ನೋಡಿ ರಾತ್ರಿ ವೇಳೆಗೆ ನಿಮ್ಮ ಕಣ್ಣುಗಳಿಗೆ ಆಯಾಸವಾಗುವುದು ಸಹಜ. ಅವುಗಳಿಗೆ ವಿರಾಮ ನೀಡಲು ಹೀಗೆ ಮಾಡಿ. ಕಚೇರಿಯಲ್ಲಿ ಎಷ್ಟೇ ಕೆಲಸವಿರಲಿ ಗಂಟೆಗೊಮ್ಮೆ ಕಂಪ್ಯೂಟರ್ Read more…

ಕಣ್ಣು ಹೊಡೆದುಕೊಳ್ಳುತ್ತಿದೆಯೇ…? ಹಾಗಾದರೆ ಬೇಡ ನಿರ್ಲಕ್ಷ್ಯ

ನಿಮ್ಮ ಕಣ್ಣು ಹೊಡೆದುಕೊಳ್ಳುತ್ತಿದೆಯೇ…? ಮನೆಯ ಹಿರಿಯರು ಇದು ಯಾವ ಶಕುನದ ಫಲ ಎಂಬ ಜಿಜ್ಞಾಸೆಯಲ್ಲಿ ತೊಡಗಿದ್ದಾರೆಯೇ..? ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುದು ನಿಮಗೆ ನೆನಪಿರಲಿ. ಕಣ್ಣಿನ Read more…

C. M Siddaramaiah : ಸಿಎಂ ಯಾಕೆ ಮೊಬೈಲ್ ಬಳಸಲ್ಲ..? ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರು : ನಾನು ಮೊಬೈಲ್ ಬಳಸುವುದಿಲ್ಲ ಎಂದು ಹಲವು ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಜನರಿಗೆ ಸಿಎಂ ಯಾಕೆ ಮೊಬೈಲ್ ಬಳಸಲ್ಲ ಎಂಬ ಕುತೂಹಲವಿದೆ. ಅದಕ್ಕೆ ಸಿಎಂ Read more…

ನಿಮಗೂ ಕಾಡುತ್ತಿದೆಯಾ ಒಂಟಿತನ…..?

ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂಟಿತನ ಕಾಡುತ್ತದೆ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಒಂಟಿತನದಿಂದ ಆರೋಗ್ಯ ಹಾಳಾಗುತ್ತದೆ. Read more…

ಮಕ್ಕಳಲ್ಲಿ ನಿದ್ರಾಹೀನತೆಯೇ…..? ಹಾಗಾದ್ರೆ ಓದಿ ಈ ಸುದ್ದಿ

ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಮಕ್ಕಳಲ್ಲಿ ನಿದ್ರಾಹೀನತೆಯೂ ಹೆಚ್ಚುತ್ತಿದೆ ಎಂದಿದೆ ಸಂಶೋಧನೆಗಳು. ಇದನ್ನು ಸರಿಪಡಿಸುವ ಜವಾಬ್ದಾರಿ ಪೋಷಕರದ್ದು, ಹೇಗೆಂದಿರಾ? ಮಕ್ಕಳನ್ನು ಸರಿಯಾದ ಸಮಯಕ್ಕೆ ಎಬ್ಬಿಸುವ ಮತ್ತು ಮಲಗಿಸುವ ಜವಾಬ್ದಾರಿಯನ್ನು ನೀವು Read more…

Shocking News: ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಮಗಳು; ಫೋನ್ ಕಿತ್ತುಕೊಂಡ ತಾಯಿಯನ್ನೇ ಮುಗಿಸಲು ಪುತ್ರಿಯ ಸ್ಕೆಚ್

ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಮಗಳನ್ನು ಪ್ರಶ್ನಿಸಿದ್ದಕ್ಕೆ ಕುಪಿತಗೊಂಡ ಆಕೆ ಹೆತ್ತಮ್ಮನನ್ನೇ ಕೊಂದು ಸೇಡು ತೀರಿಸಿಕೊಳ್ಳಲು ಯತ್ನಿಸಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ವರದಿಯಾಗಿದೆ. ಮಗಳ ವರ್ತನೆಯಿಂದ ಬೇಸತ್ತ Read more…

ವೇದಿಕೆಯಲ್ಲಿ ಹಾಡುತ್ತಿದ್ದಾಗಲೇ ಪಾಪ್‌ ಗಾಯಕಿಯತ್ತ ಮೊಬೈಲ್‌ ಎಸೆದ ಪ್ರೇಕ್ಷಕ, ಮುಖಕ್ಕೆ ತೀವ್ರ ಗಾಯ….!

ಅಮೆರಿಕದ ಪಾಪ್‌ ಗಾಯಕಿ ಹಾಗೂ ಮತ್ತು ಗೀತ ರಚನೆಕಾರ್ತಿ ಬ್ಯಾಲೆಟಾ ರೆಕ್ಸಾ ಮೇಲೆ ಹಲ್ಲೆ ನಡೆದಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬರು ಆಕೆಯತ್ತ ಮೊಬೈಲ್ ಎಸೆದಿದ್ದಾರೆ. Read more…

ಮಹಿಳೆಯರಿಗೆ ಉಚಿತ ಮೊಬೈಲ್ ಯೋಜನೆ ಘೋಷಿಸಿದ ಕಾಂಗ್ರೆಸ್

ಜೈಪುರ್: ಈ ವರ್ಷದ ಕೊನೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತದಾರರ ಮನವೊಲಿಕೆಗೆ ಹಲವು ಯೋಜನೆ ಘೋಷಿಸ ತೊಡಗಿದೆ. ರಾಜಸ್ಥಾನದಲ್ಲಿ 1.33 ಕೋಟಿ ಅರ್ಹ Read more…

ಮೊಬೈಲ್ ಚಟದಿಂದ ಕಾಡಬಹುದು ಮಾನಸಿಕ ಅಸ್ವಸ್ಥತೆ; ನಿಮಗೆ ತಿಳಿದಿರಲಿ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಮಕ್ಕಳು ಮತ್ತು ವೃದ್ಧರು ಹೆಚ್ಚು ಸಮಯವನ್ನು ಮೊಬೈಲ್ ಫೋನ್‌ಗಳಲ್ಲಿ ಕಳೆಯುತ್ತಿದ್ದಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಗಂಟೆಗಟ್ಟಲೆ Read more…

ಆಧಾರ್ ಹೊಂದಿದವರಿಗೆ ಗುಡ್ ನ್ಯೂಸ್: ಡೆಬಿಟ್ ಕಾರ್ಡ್ ವಿವರ ಅಗತ್ಯವಿಲ್ಲದೆ ಆನ್ಲೈನ್ ಮೂಲಕ ಹಣ ಪಾವತಿ

ನವದೆಹಲಿ: ಆಧಾರ್ ಹೊಂದಿದವರಿಗೆ ಸಿಹಿ ಸುದ್ದಿ ಇಲ್ಲಿದೆ. ಡೆಬಿಟ್ ಕಾರ್ಡ್ ವಿವರ ಅಗತ್ಯವಿಲ್ಲದೆ ಹಣ ಪಾವತಿಸಬಹುದಾಗಿದೆ. ಆಧಾರ್ ಸಂಖ್ಯೆ ನಮೂದಿಸಿ ಆನ್ಲೈನ್ ಮೂಲಕ ಹಣ ಪಾವತಿಸಬಹುದು. ಗೂಗಲ್ ಪೇ Read more…

ಮೊಬೈಲ್ ಬಳಕೆದಾರರೇ ಎಚ್ಚರ….! ಈ ನಾಲ್ಕು ಅಪ್ಲಿಕೇಶನ್ ಡೌನ್ ಲೋಡ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು

ಮೊಬೈಲ್ ಫೋನ್ ಗಳ (mobile phone) ಆಗಮನದಿಂದ ನಮ್ಮ ಅನೇಕ ಕೆಲಸಗಳು ಈಗ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತವೆ. ನೆಟ್ ಬ್ಯಾಂಕಿಂಗ್ (Net Banking) ಸೇರಿದಂತೆ ಇತರ ಅನೇಕ ಕಾರ್ಯಗಳನ್ನು ಮೊಬೈಲ್ Read more…

‘ಆಧಾರ್’ ಅಪ್ಡೇಟ್ ಮಾಡಲು ಬಯಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬಯಸುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಆನ್ಲೈನ್ ಮೂಲಕ ಫೋಟೋ ಸೇರಿದಂತೆ ಇತರೆ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಜೂನ್ 14ರ ವರೆಗೆ ಉಚಿತ Read more…

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಕಳಿಸಿದ ಮೆಸೇಜ್ ಅನ್ನು ‘ಎಡಿಟ್’ ಮಾಡಲು ಸಿಗಲಿದೆ ಅವಕಾಶ

ಸಾಮಾಜಿಕ ಜಾಲತಾಣದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ತನ್ನ ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ಮೆಟಾ ಒಡೆತನದ ಈ ಕಂಪನಿ ಮತ್ತೊಂದು ಫೀಚರ್ ಅನ್ನು ಸಕ್ರಿಯಗೊಳಿಸಿದೆ. Read more…

ಹೆಡ್‌ಫೋನ್ ಇಲ್ಲದೇ ಮೊಬೈಲ್ ಬಳಸಿದರೆ ಈ ಬಸ್‌ ನಲ್ಲಿ ಪ್ರಯಾಣಕ್ಕಿಲ್ಲ ಅವಕಾಶ

ತನ್ನ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೊಬೈಲ್‌ನಲ್ಲಿ ಜೋರಾದ ಸಂವಹನ ಹಾಗೂ ಹೆಡ್‌ಫೋನ್‌ಗಳಿಲ್ಲದೇ ಆಡಿಯೋ/ವಿಡಿಯೋ ಪ್ಲೇ ಮಾಡುವುದನ್ನು ನಿಷೇಧಿಸಿದ ಬೃಹನ್ಮುಂಬಯಿ ವಿದ್ಯುತ್‌ ಪೂರೈಕೆ ಹಾಗೂ ಸಾರಿಗೆ (ಬೆಸ್ಟ್). ಪ್ರಯಾಣಿಕರಿಗೆ ಪ್ರಯಾಣದ Read more…

ಮೊಬೈಲ್‌ ಬಳಕೆದಾರರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ

ವಿಡಿಯೋ ನೋಡುತ್ತಿದ್ದ ವೇಳೆ ಮೊಬೈಲ್ ಸಿಡಿದ ಕಾರಣ ಎಂಟು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದ ತ್ರಿಶ್ಶೂರಿನ ತಿರುವಿಲ್ವಾಮಾಲಾದ ಪಟ್ಟಿಪರಂಬು ಎಂಬಲ್ಲಿ ಜರುಗಿದೆ. ಸೋಮವಾರ ಬೆಳಿಗ್ಗೆ 10:30ರ ವೇಳೆಗೆ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...