alex Certify ಮೊಬೈಲ್ | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಾನ್ ಕಾರ್ಡ್’ ಕಳೆದು ಹೋದ್ರೆ‌ ಬೇಡ ಚಿಂತೆ, ಮರು ಮುದ್ರಣಕ್ಕೆ ಹೀಗೆ ಮಾಡಿ

ಪ್ರಮುಖ ಹಣಕಾಸು ವಹಿವಾಟು ನಡೆಸಲು ಪಾನ್ ಕಾರ್ಡ್ ಅನಿವಾರ್ಯವಾಗಿದೆ. ಇದು ಒಂದು ಪ್ರಮುಖ ದಾಖಲೆ. 50 ಸಾವಿರ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಲು ಪಾನ್ ಕಾರ್ಡ್ ನೀಡುವುದು ಅಗತ್ಯ. Read more…

BIG NEWS: ಮನೆಯಲ್ಲೇ ಕುಳಿತು ಸ್ಮಾರ್ಟ್‌ ಫೋನ್‌ ಮೂಲಕ ʼಪಡಿತರ ಚೀಟಿʼ ಪಡೆಯಲು ಇಲ್ಲಿದೆ ಮಾಹಿತಿ

ದೇಶದಲ್ಲಿ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ವ್ಯವಸ್ಥೆ ಜಾರಿಗೆ ಬಂದಿದೆ. ಇದ್ರ ನಂತ್ರ ಪಡಿತರ ಚೀಟಿಗೆ ಇನ್ನಷ್ಟು ಮಹತ್ವ ಬಂದಿದೆ. ರೇಷನ್ ಕಾರ್ಡ್, ಅಗ್ಗದ ಪಡಿತರ ತೆಗೆದುಕೊಳ್ಳಲು Read more…

ಹುಟ್ಟುಹಬ್ಬದಂದು ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಫೋನ್‌ ಕೊಡಿಸಿದ ಸ್ವಾಮೀಜಿ

ಕೊರೊನಾದಿಂದಾಗಿ ಶಾಲೆಗಳನ್ನು ಇನ್ನು ತೆರೆದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಶಾಲೆ ತೆರೆಯುವ ಯೋಚನೆ ಕೂಡ ಇಲ್ಲ. ಹೀಗಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಸಮಸ್ಯೆಯಾಗಬಾರದೆಂದು ಆನ್‌ಲೈನ್ ತರಗತಿಗಳನ್ನು Read more…

ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ಮೊಳಗಿತ್ತು ಭಾರತದ ಮೊದಲ ಮೊಬೈಲ್‌ ಫೋನ್…!

ಇಂದಿಗೆ ಸರಿಯಾಗಿ 25 ವರ್ಷಗಳ ಹಿಂದೆ ಅಂದರೆ ಜುಲೈ 31, 1995 ರಂದು ಭಾರತದಲ್ಲಿ ಮೊದಲ ಮೊಬೈಲ್‌ ಕರೆ ಮಾಡಲಾಗಿತ್ತು. ಅಂದಿನ ಟೆಲಿಕಾಂ ಸಚಿವ ಸುಖರಾಮ್‌ ಅಂದು ಪಶ್ಚಿಮ Read more…

BIG NEWS: ಚೀನಾಗೆ ಮತ್ತೊಂದು ಶಾಕ್‌ ನೀಡಲು ಸರ್ಕಾರದ ಸಿದ್ದತೆ – 275 ಆಪ್‌ ಗಳ ಮೇಲೆ ಕೇಂದ್ರದ ಕಣ್ಣು

ದೇಶಿ ಬಳಕೆದಾರರ ಡೇಟಾವನ್ನು ಕದಿಯುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ಚೀನಾದ 59 ಅಪ್ಲಿಕೇಷನ್ ನಗಳನ್ನು ರದ್ದು ಮಾಡಿದೆ. ಆದ್ರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ. 275 Read more…

ಗುಡ್‌ ನ್ಯೂಸ್:‌ NETFLIX ಜಾರಿಗೆ ತರಲಿದೆ ಅಗ್ಗದ ಪ್ಲಾನ್

ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ನೆಟ್‌ಫ್ಲಿಕ್ಸ್ ಭಾರತೀಯರಿಗೆ ಖುಷಿ ಸುದ್ದಿ ನೀಡಲಿದೆ. ಗ್ರಾಹಕರಿಗೆ 349 ರೂಪಾಯಿಗಳ ಹೊಸ ಮೊಬೈಲ್ ಚಂದಾದಾರಿಕೆ ಯೋಜನೆಯನ್ನು ಶುರು ಮಾಡುವ ತಯಾರಿಯಲ್ಲಿದೆ. ಪ್ರಸ್ತುತ ಇದ್ರ ಪರೀಕ್ಷೆ Read more…

ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದ ರೈತನ ನೆರವಿಗೆ ಮುಂದಾದ ಸೋನು…!

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಕಂಗೆಡಿಸಿದೆ. ಹೀಗಾಗಿ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ವಲಸೆ ಕಾರ್ಮಿಕರು ಪರದಾಡಿದ್ದ ವೇಳೆ ಖ್ಯಾತ ಬಾಲಿವುಡ್ Read more…

ಕೈದಿಗಳಿಗೆ ಮೊಬೈಲ್, ಡ್ರಗ್ಸ್ ಪೂರೈಕೆ: ಸಿಕ್ಕಿಬಿದ್ದ ಜೈಲು ಅಧೀಕ್ಷಕ ಅರೆಸ್ಟ್ -10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಗುರುಗ್ರಾಮ್: ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಉಪ ಜೈಲು ಅಧೀಕ್ಷಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದ ಭೋಂಡ್ಸಿ ಜೈಲಿನ ಮೇಲೆ Read more…

ಸಿಮ್‌ ಕಾರ್ಡ್‌ ಕುರಿತು ಗ್ರಾಹಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಸಿಮ್‌ ಕಾರ್ಡ್‌ ಹೊಂದಿರುವ ಗ್ರಾಹಕರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಅದರಲ್ಲೂ ನೌಕರರಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಿಮ್ ಖರೀದಿಸುವ ವ್ಯಕ್ತಿ ಅಥವಾ ಕಂಪನಿಗಳಿಗೆ ಈ ನೂತನ ನಿಯಮಾವಳಿ ಅನ್ವಯವಾಗಲಿದೆ. Read more…

ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: ದರ ಏರಿಕೆಗೆ ಟೆಲಿಕಾಂ ಕಂಪನಿಗಳ ಸಿದ್ಧತೆ

ಕೊರೊನಾ ಲಾಕ್ಡೌನ್, ಏರಿಕೆಯಾಗುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆ ಮೊದಲಾದ ಕಾರಣಗಳಿಂದ ಈಗಾಗಲೇ ಕುಸಿತ ಕಂಡಿದ್ದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರ ಮಧ್ಯೆ ಮತ್ತೊಂದು ಹೊರೆ ಹೊರಲು Read more…

ಟಿಕ್ ಟಾಕ್ ನಂತಹ ಅಪ್ಲಿಕೇಷನ್ ಡಿಲೀಟ್ ಮಾಡಿದ್ರೆ ಸಿಗುತ್ತೆ ಡ್ರೈ ಫ್ರೂಟ್ಸ್

ಚೀನಾದ ಉತ್ಪನ್ನಗಳ ಮಾರಾಟದ ಬಗ್ಗೆ ವಿಭಿನ್ನ ಪ್ರತಿಭಟನೆಗಳು ಹೊರಬರುತ್ತಿವೆ. ಗುಜರಾತ್‌ನಲ್ಲಿ ಕೆಲವು ರೀತಿಯ ವಿರೋಧಗಳು ಕಂಡುಬಂದಿವೆ. ಚೀನೀ ಅಪ್ಲಿಕೇಶನ್ ಡಿಲಿಟ್‌ ಬದಲಿಗೆ 250 ಗ್ರಾಂ ಒಣ ಹಣ್ಣುಗಳನ್ನು ನೀಡಲಾಗುತ್ತಿದೆ. Read more…

ಹೊಸ ಮೊಬೈಲ್, ಟಿವಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ‘ಶಾಕಿಂಗ್ ನ್ಯೂಸ್’

ಹೊಸ ಮೊಬೈಲ್ ಫೋನ್ ಮತ್ತು ಟಿವಿ ಖರೀದಿಸಬೇಕೆಂದು ಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಇವುಗಳ ಬೆಲೆ ಏರಿಕೆಯಾಗಲಿದೆ. ಬಿಡಿ ಭಾಗಗಳು ಮತ್ತು ಸಿದ್ದ ಉತ್ಪನ್ನಗಳ ಕೊರತೆ ಕಾರಣ ಹಾಗೂ Read more…

75 ದಿನಗಳ ಏಕಾಂತ ವಾಸದ ಬಳಿಕ ಆತ ಕೇಳಿದ್ದೇನು ಗೊತ್ತಾ..?

ವರ್ಮಾಂಟ್: ಅಮೆರಿಕದ ವ್ಯಕ್ತಿಯೊಬ್ಬ ಯಾರೊಬ್ಬರ ಸಹವಾಸಕ್ಕೂ ಸಿಲುಕದೆ ಬರೋಬ್ಬರಿ ಎರಡೂವರೆ ತಿಂಗಳು ಏಕಾಂತ ವಾಸದಲ್ಲಿದ್ದು, ಬಳಿಕ ಹೊರಬಂದು ಪ್ರಪಂಚಕ್ಕೆ ಮತ್ತೆ ತೆರೆದುಕೊಂಡಿದ್ದಾನೆ. ಆಗ ಆತ ಟ್ವೀಟ್ ಮೂಲಕ ಕೇಳಿಕೊಂಡಿದ್ದೇನು Read more…

ಸುಶಾಂತ್ ಸಿಂಗ್ ಮೊಬೈಲ್ ಜಪ್ತಿ, ಬಯಲಾಗುತ್ತಾ ಆತ್ಮಹತ್ಯೆ ರಹಸ್ಯ..?

ಮುಂಬೈ: ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೊಬೈಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಿವಾಸದಲ್ಲಿ Read more…

ಮೊಬೈಲ್ ಬಳಕೆದಾರರಿಗೆ ಮುಖ್ಯ ಮಾಹಿತಿ: ಕಿರಿಕಿರಿಯ ಕೊರೋನಾ ಕಾಲರ್ ಟ್ಯೂನ್ ತೆಗೆಯಲು ಇಲ್ಲಿದೆ ಸುಲಭ ವಿಧಾನ

ದೇಶದಲ್ಲಿ ಕೊರೊನಾ ಸೋಂಕು ಹರಡುವುದು ಆರಂಭವಾದ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೊಬೈಲ್ ಗಳಲ್ಲಿ ಕೊರೋನಾ ಕಾಲರ್ ಟ್ಯೂನ್ ಆರಂಭವಾಗಿದೆ. ಇದರಿಂದಾಗಿ ಕರೆ ಮಾಡುವವರು ಕಿರಿಕಿರಿ ಅನುಭವಿಸುವಂತಾಗಿದೆ. ಕಾಲರ್ Read more…

ಬಾಲಕನ ಬಳಿ ಇದ್ದ ಮೊಬೈಲ್ ಕಂಡು ದಂಗಾದ ಪೊಲೀಸರು

ಬೆಂಗಳೂರು: ಮೊಬೈಲ್ ಕಳವು ಮಾಡುತ್ತಿದ್ದ ಆರೋಪದಡಿ ಬಾಲಕನೊಬ್ಬನನ್ನು ವಶಕ್ಕೆ ಪಡೆದ ಪೊಲೀಸರು ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ 26 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆ Read more…

ಕಾಮದಾಸೆ ತೀರಿಸಿಕೊಳ್ಳಲು ಶಿಶ್ನದೊಳಗೆ ಕೇಬಲ್‌ ತೂರಿಸಿಕೊಂಡ ಭೂಪ

ಗವಾಹಟಿ: ಕಾಮ ಉತ್ಕಟತೆಯನ್ನು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ಖಾಸಗಿ ಜಾಗದಿಂದ ಮೊಬೈಲ್ ಕೇಬಲ್ ತೂರಿಸಿಕೊಂಡು ತೊಂದರೆಗೀಡಾದ ಘಟನೆ ಅಸ್ಸಾಂನಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆಯೊಂದರ ತಜ್ಞ ವೈದ್ಯ ಡಾ.ವಾಲಿವುಲ್ ಇಸ್ಲಾಂ Read more…

‘ರಿಮೂವ್ ಚೈನಾ ಆಪ್ಸ್’ App ಗೆ ಕೊಕ್ ನೀಡಿದ ಪ್ಲೇಸ್ಟೋರ್

ಕೊರೊನಾ ವೈರಸ್ ಹರಡುವ ಮೂಲಕ ವಿಶ್ವಕ್ಕೆ ಆತಂಕ ತಂದೊಡ್ಡಿರುವ ಚೀನಾ ಇದರ ಜೊತೆಗೆ ಲಡಾಕ್ ನೈಜ ಗಡಿರೇಖೆಯ ಬಳಿ ಭಾರತದ ಸೇನೆ ಜೊತೆ ಸಂಘರ್ಷ ನಡೆಸಿದೆ. ಹೀಗಾಗಿ ಭಾರತೀಯರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...