alex Certify ಮೆದುಳು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೆದುಳಿಗೆ ಹಾನಿ ಮಾಡುತ್ತವೆ ಈ ಆಹಾರಗಳು; ಆರೋಗ್ಯಕರವಾಗಿಡಲು ಇವುಗಳನ್ನು ತ್ಯಜಿಸಿ….!

ಮಾನವ ದೇಹದ ಪ್ರಮುಖ ಅಂಗಗಳಲ್ಲೊಂದು ಮೆದುಳು. ಅದನ್ನು ಆರೋಗ್ಯವಾಗಿಡಲು ಸರಿಯಾದ ಪೋಷಣೆಯ ಅಗತ್ಯವಿದೆ. ಹಾಗಾಗಿ ನಮ್ಮ ಮೆದುಳಿಗೆ ಹಾನಿ ಮಾಡುವ ಕೆಲವು ಆಹಾರಗಳನ್ನು ತ್ಯಜಿಸುವುದು ಉತ್ತಮ. ಸಕ್ಕರೆ: ಸಕ್ಕರೆಯ Read more…

ಸುರಕ್ಷಿತವಾಗಿದೆ 12 ಸಾವಿರ ವರ್ಷಗಳಷ್ಟು ಹಳೆಯ ಮೆದುಳು……! ವಿಜ್ಞಾನಿಗಳ ಅಚ್ಚರಿಯ ಆವಿಷ್ಕಾರದಲ್ಲಿ ಬಯಲಾಗಲಿದೆ ರಹಸ್ಯ…..!!

ಮೆದುಳು ನಮ್ಮ ದೇಹದ ಅತ್ಯಂತ ಪ್ರಮುಖವಾದ ಅಂಗ. ಒಬ್ಬ ವ್ಯಕ್ತಿಯು ಸತ್ತ ನಂತರ ಅವನ ಮೆದುಳು ಮೊದಲು ಕೊಳೆಯುತ್ತದೆ ಎಂದು ನಂಬಲಾಗಿದೆ. ಆದರೆ ಸಾವಿರಾರು ವರ್ಷಗಳವರೆಗೆ ಮೆದುಳನ್ನು ನೈಸರ್ಗಿಕವಾಗಿ Read more…

40 ವರ್ಷಗಳ ನಂತರ ತೂಕ ಇಳಿಸುವುದೇಕೆ ಬಹಳ ಕಷ್ಟ…..? ಇದಕ್ಕೆ ಕಾರಣ ನಮ್ಮ ಮೆದುಳು……!

ವಯಸ್ಸಾದಂತೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿ. ಆಹಾರ ಪದ್ಧತಿ ಮತ್ತು ವ್ಯಾಯಾಮದತ್ತ ಗಮನ ಹರಿಸಿದರೂ ತೂಕ ಇಳಿಸುವುದು ಕಷ್ಟ. ಇದು ನಿಧಾನಗತಿಯ ಚಯಾಪಚಯ ಕ್ರಿಯೆಗೆ ಸಂಬಂಧಿಸಿದೆ ಎಂಬ Read more…

ಯೋಚಿಸುವ ಮತ್ತು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನೇ ಕಸಿದುಕೊಳ್ಳುತ್ತದೆ ಆಲ್ಕೋಹಾಲ್‌ ಸೇವನೆ; ಮೆದುಳಿನ ಮೇಲಾಗುತ್ತೆ ಇಷ್ಟೆಲ್ಲಾ ದುಷ್ಪರಿಣಾಮ….!

ಆಲ್ಕೋಹಾಲ್ ಸೇವನೆ ನಮ್ಮ ದೇಹಕ್ಕೆ ಯಾವ ರೀತಿ ಹಾನಿ ಉಂಟುಮಾಡುತ್ತದೆ ಅನ್ನೋದು ಎಲ್ಲರಿಗೂ ತಿಳಿದಿದೆ. ದೇಹದ ಮೇಲೆ ಮಾತ್ರವಲ್ಲ ಮೆದುಳಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಅನೇಕರಿಗೆ Read more…

ನಿಮ್ಮ ಮಕ್ಕಳ ಡಯಟ್ ನಲ್ಲಿರಲಿ ಈ ಐದು ʼಜ್ಯೂಸ್ʼ

ನಮ್ಮ ಮಗು ಒಂದು ಹೆಜ್ಜೆ ಮುಂದಿರಲಿ ಎಂಬುದು ಎಲ್ಲ ಪಾಲಕರ ಆಸೆ. ವಿದ್ಯಾಭ್ಯಾಸದಲ್ಲಿ ಮಕ್ಕಳು ಚುರುಕಾಗಿರಲೆಂದು ತಂದೆ- ತಾಯಿ ಬಯಸ್ತಾರೆ. ಅದಕ್ಕಾಗಿ ಸುಲಭ ಉಪಾಯ ಹುಡುಕ್ತಾರೆ. ಮಕ್ಕಳು ಯಾವುದರಲ್ಲೂ Read more…

ಸಮಯ ಸಾಗ್ತಾನೇ ಇಲ್ಲ ಅನ್ನಿಸುತ್ತಿದೆಯಾ….? ತಿಳಿಯಿರಿ ಇದರ ಹಿಂದಿನ ಕಾರಣ

ನಾವು ಸಂತೋಷದಲ್ಲಿದ್ದಾಗ ಬಹಳ ಬೇಗ ಕಳೆದುಹೋಗುವ ಸಮಯ, ದುಃಖದಲ್ಲಿದ್ದ ವೇಳೆ ಬಲು ನಿಧಾನವಾಗಿ ಚಲಿಸುತ್ತದೆ ಎಂಬ ಮಾತನ್ನು ಎಲ್ಲೆಡೆ ಕೇಳುತ್ತಲೇ ಇರುತ್ತೇವೆ. ಇದಕ್ಕೆ ಕಾರಣವೇನೆಂದು ವಿಜ್ಞಾನಿಗಳು ಪತ್ತೆ ಮಾಡಿದ್ದು, Read more…

ಸಂಗೀತ ವಾದ್ಯಗಳನ್ನು ನುಡಿಸುವುದರಿಂದ ಸಿಗುವ ಅದ್ಬುತ ಪ್ರಯೋಜನಗಳನ್ನು ತಿಳಿದ್ರೆ ಅಚ್ಚರಿಪಡ್ತೀರಿ….!

ಸಂಗೀತ ವಾದ್ಯಗಳು ಕಿವಿಗೆ ಇಂಪು ನೀಡುವುದರ ಜೊತೆಗೆ ನಮ್ಮ ಮನಸ್ಸನ್ನು ಚುರುಕಾಗಿಡಲು ಸಹಾಯ ಮಾಡುತ್ತವೆ. ಇತ್ತೀಚಿನ ಸಂಶೋಧನೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಗೀತವನ್ನು ಕಲಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ Read more…

ಸಕ್ಕರೆ ಜಾಸ್ತಿ ತಿನ್ನುತ್ತೀರಾ…? ಜೋಕೆ….!

ಸಕ್ಕರೆ, ಸಕ್ಕರೆ ಹಾಕಿದ ಸ್ವೀಟ್ ಯಾರಿಗಿಷ್ಟ ಇಲ್ಲ ಹೇಳಿ. ನಾವು ಪ್ರತಿನಿತ್ಯ ಬೆಳಗಿನ ಚಹಾ, ಕಾಫಿಯಿಂದ ರಾತ್ರಿ ಕುಡಿಯುವ ಹಾಲಿನವರೆಗೂ ಎಲ್ಲಾ ಕಡೆ ಸಕ್ಕರೆ ಬಳಸುತ್ತೇವೆ. ಆದ್ರೆ ಸಕ್ಕರೆ Read more…

ಮೆದುಳು ಯಾವಾಗಲೂ ಆರೋಗ್ಯವಾಗಿರಲು ತಪ್ಪದೇ ಮಾಡಿ ಈ 5 ಕೆಲಸ

ನಮ್ಮ ಮೆದುಳು ನಿರಂತರವಾಗಿ ಚಲಿಸುತ್ತಿರುತ್ತದೆ. ಯಾವಾಗಲೂ ಚುರುಕಾಗಿರುತ್ತದೆ. ನಮ್ಮ ಇತರ ಕೆಲಸಗಳೆಲ್ಲ ಸುಸೂತ್ರವಾಗಿ ಸಾಗಬೇಕೆಂದರೆ ಮೆದುಳಿನ ಆರೋಗ್ಯ ಚೆನ್ನಾಗಿರಬೇಕು. ಆದರೆ ಜೀವನಶೈಲಿಯಲ್ಲಿನ ಕೆಲವು ಬದಲಾವಣೆಗಳಿಂದಾಗಿ ಮೆದುಳಿನ ಮೇಲೆ  ಬಹಳಷ್ಟು Read more…

ಈ ಸಮಸ್ಯೆ ತಂದೊಡ್ಡಬಹುದು ಎಲೆಕೋಸಿನಲ್ಲಿರುವ ಹುಳ; ಮಾನಸಿಕ ಕಾಯಿಲೆಗೂ ಕಾರಣವಾಗುತ್ತೆ ನಮ್ಮ ಅಜಾಗರೂಕತೆ….!

ಎಲೆಕೋಸು ಅಥವಾ ಕ್ಯಾಬೇಜ್‌ ನಾವೆಲ್ಲರೂ ಬಳಸುವ ತರಕಾರಿಗಳಲ್ಲೊಂದು. ಆದರೆ ಕೆಲವೊಮ್ಮೆ ಅದರಲ್ಲಿ ಹುಳಗಳು ಬರುತ್ತವೆ. ಆ ಕೀಟಗಳ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಅವು ನಮ್ಮ ಮೆದುಳಿಗೆ ಗಂಭೀರ ಹಾನಿ Read more…

ಸಣ್ಣ ಮಕ್ಕಳ ಪೋಷಕರೇ ಗಮನಿಸಿ…! ಮಕ್ಕಳ ಮೆದುಳಿನ ದೈಹಿಕ, ಕ್ರಿಯಾತ್ಮಕ ಬದಲಾವಣೆಗೆ ಕಾರಣವಾಗುತ್ತೆ ಸ್ಕ್ರೀನ್ ಟೈಮ್

ನವದೆಹಲಿ: 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೆದುಳಿನಲ್ಲಿ ದೈಹಿಕ ಮತ್ತು ಕ್ರಿಯಾತ್ಮಕ ಬದಲಾವಣೆಗಳಿಗೆ ಸ್ಕ್ರೀನ್ ಟೈಮ್ ಕಾರಣವಾಗುತ್ತದೆ, ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು Read more…

ಆಕಳಿಕೆ ತಡೆಯಬೇಡಿ…… ಅದು ಒಳ್ಳೆಯದೇ….!

ಹೊತ್ತು ಗೊತ್ತು, ಸಮಯ ಸಂದರ್ಭವಿಲ್ಲದೆ ಬರುವ ಆಕಳಿಕೆ ಕೆಲವೊಮ್ಮೆ ಮುಜುಗರ ಉಂಟು ಮಾಡುತ್ತದೆ. ಆದರೆ ಇದು ಹೊರಹೋಗುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನಿಮಗೆ ಗೊತ್ತೇ…? ಕೆಲಸವಿಲ್ಲದಿರುವಾಗ, ನಿದ್ದೆ Read more…

Shocking News : ವಾಯುಮಾಲಿನ್ಯವು ಮೆದುಳಿನ `ಪಾರ್ಕಿನ್ಸನ್ ಕಾಯಿಲೆ’ಗೆ ಕಾರಣವಾಗಬಹುದು : ಅಧ್ಯಯನ ವರದಿ

ನವದೆಹಲಿ : ವಾಯುಮಾಲಿನ್ಯವು ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ,  ಗಾಳಿಯಲ್ಲಿರುವ ಕಣಗಳು ಮೆದುಳಿನಲ್ಲಿ ಊತಕ್ಕೆ ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಗಾಳಿಯಲ್ಲಿರುವ ಮಾಲಿನ್ಯದ ಸಣ್ಣ ಕಣಗಳಿಂದಾಗಿ ಪಾರ್ಕಿನ್ಸನ್ ಕಾಯಿಲೆ Read more…

ದೀರ್ಘಕಾಲದ ಕೋವಿಡ್ ಮೆದುಳನ್ನು ಹಾನಿಗೊಳಿಸುವುದಿಲ್ಲ; ಹೊಸ ಸಂಶೋಧನೆಯಲ್ಲಿ ಬಯಲು

ಹೊಸ ಅಧ್ಯಯನದ ಪ್ರಕಾರ ದೀರ್ಘ ಕಾಲದವರೆಗೆ ಇರುವ ಕೋವಿಡ್, ಮೆದುಳನ್ನು ಹಾನಿಗೊಳಿಸುವುದಿಲ್ಲ ಎಂದು ತಿಳಿಸಿದೆ. ಸ್ವೀಡನ್‌ನ ಗೋಥೆನ್‌ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ ದೀರ್ಘಕಾಲದವರೆಗೆ ಕೋವಿಡ್ ಹೊಂದಿದ್ದ 25 ಜನರ Read more…

ತೂಕ ಇಳಿಸಲು ಪ್ರೋಟೀನ್ ಹೆಚ್ಚಾಗಿ ಸೇವಿದರೆ ಏನಾಗುತ್ತದೆ ಗೊತ್ತಾ…?

ತೂಕ ಇಳಿಸಿಕೊಳ್ಳಲು ಜನರಿಗೆ ಕೊಬ್ಬಿನ ಆಹಾರ ಕಡಿಮೆ ಮಾಡಿ ಪ್ರೋಟೀನ್ ಯುಕ್ತ ಆಹಾರ ವನ್ನು ಸೇವಿಸಲು ಸೂಚಿಸಲಾಗುತ್ತದೆ. ಅನೇಕ ಜನರು ತೂಕ ಇಳಿಸುವ ಪ್ರಯತ್ನದಲ್ಲಿ ಹೆಚ್ಚು ಪ್ರೋಟೀನ್ ಸೇವಿಸುತ್ತಾರೆ. Read more…

ನೀವು ಮರೆಗುಳಿಯಾ…..? ನೆನಪಿನ ಶಕ್ತಿ ಹೆಚ್ಚಾಗಲು ಸೇವನೆ ಮಾಡಿ ಈ ‘ಆಹಾರ’

ಮರೆಯುವ ಸಮಸ್ಯೆ ನಿಮಗಿದ್ದರೆ ಚಿಂತೆ ಬಿಟ್ಬಿಡಿ. ನಿಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡ್ರೆ ಸಾಕು. ನಿಮ್ಮ ಮರೆಯುವ ಸಮಸ್ಯೆ ಮಾಯವಾಗುತ್ತೆ. ಸೂರ್ಯಕಾಂತಿ ಹೂವಿನ ಬೀಜಗಳಲ್ಲಿ ವಿಟಮಿನ್ ಇ ಅಂಶವಿರುತ್ತದೆ. Read more…

ʼಮೆಂತೆ ಕಾಳುʼ ಕಾಪಾಡುತ್ತೆ ಆರೋಗ್ಯ

ಎಲ್ಲರ ಅಡುಗೆಮನೆಯಲ್ಲಿ ಇದ್ದೇ ಇರುವ ವಸ್ತುಗಳಲ್ಲಿ ಮೆಂತೆ ಕಾಳು ಕೂಡಾ ಒಂದು. ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಹಿಂದಿನ ರಾತ್ರಿ Read more…

Dengue Attacks on Brain : `ಡೆಂಗ್ಯೂ ಜ್ವರ’ ರೋಗಿಗಳ ಮೆದುಳಿನ ಮೇಲೂ ಪರಿಣಾಮ ಬೀರಬಹುದು : ವೈದ್ಯರ ಎಚ್ಚರಿಕೆ

ನವದೆಹಲಿ : ದೇಶಾದ್ಯಂತ ಡೆಂಗ್ಯೂ ಜ್ವರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬಿಹಾರ, ದೆಹಲಿ, ಪಶ್ಚಿಮ ಬಂಗಾಳ, ಕರ್ನಾಟಕದಂತಹ ರಾಜ್ಯಗಳಲ್ಲಿ ಡೆಂಗ್ಯೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರೋಗಿಗಳು Read more…

ಪುರುಷರ ಆರೋಗ್ಯಕ್ಕೆ ಬೇಕು ‘ಖರ್ಜೂರ’

ಈಗಿನ ಜಮಾನದಲ್ಲಂತೂ ಯಾವ ವಯಸ್ಸಿನಲ್ಲಿ ಯಾರಿಗೆ ಯಾವ ಕಾಯಿಲೆ ಬಂದು ವಕ್ಕರಿಸುತ್ತದೆ ಎಂದು ಹೇಳಲು ಅಸಾಧ್ಯ. ಹೀಗಾಗಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೋರಿದರೂ ಸಹ ಅದು ಕಡಿಮೆಯೇ. Read more…

ಹಲವು ಆರೋಗ್ಯ ಪ್ರಯೋಜನ ನೀಡುತ್ತೆ ಹಸಿರು ಸೇಬು

ಹೆಚ್ಚಾಗಿ ಎಲ್ಲರಿಗೂ ಸೇಬು ಎಂದ ತಕ್ಷಣ ಕೆಂಪು ಸೇಬು ನೆನಪಾಗುತ್ತದೆ. ಆದರೆ ಕೆಂಪು ಸೇಬಿನಂತೆ ಹಸಿರು ಸೇಬು ಕೂಡ ಆರೋಗ್ಯಕ್ಕೆ ಉತ್ತಮ. ಹಸಿರು ಸೇಬವನ್ನು ಸೇವಿಸುವುದರಿಂದ ಹಲವು ಆರೋಗ್ಯ Read more…

ಮಕ್ಕಳ ಬುದ್ದಿಶಕ್ತಿ ಚುರುಕುಗೊಳಿಸುವುದು ಹೇಗೆ….?

  ಮಕ್ಕಳ ಬುದ್ಧಿಶಕ್ತಿ ನಿಜವಾಗಿಯೂ ಚುರುಕುಗೊಳ್ಳುತ್ತಿದೆಯೋ ಎಂಬ ಸಂಶಯ ನಿಮ್ಮನ್ನು ಕಾಡುವುದು ಸಹಜ. ಅದಕ್ಕಾಗಿ ಮಕ್ಕಳ ಆಹಾರ ಹೀಗಿರಲಿ ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ತಿನ್ನಿಸಿ. ಇದರಲ್ಲಿ ಸಾಕಷ್ಟು ಪ್ರಮಾಣದ Read more…

ಈ ಫೋಟೋದೊಳಗಿರುವ ಅಲ್ಲಾದ್ದೀನ್​ ದೀಪವನ್ನು ಪತ್ತೆ ಮಾಡಲು ಸಾಧ್ಯವೇ..? ಇಲ್ಲಿದೆ ಸವಾಲು…!

ಆಪ್ಟಿಕಲ್​ ಇಲ್ಯೂಶನ್​ ಅಥವಾ ದೃಷ್ಟಿ ಭ್ರಮೆ ಚಿತ್ರಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲದೇ ಮೆದುಳಿಗೂ ಕೆಲಸ ಕೊಡುವಂತಹ ಕಾರ್ಯವನ್ನು ಮಾಡುತ್ತೆ. ನೀವು ಚಿತ್ರವನ್ನು ಯಾವ ರೀತಿಯಲ್ಲಿ ನೋಡುತ್ತೀರಿ ಅನ್ನೋದನ್ನ ಮತ್ತೊಮ್ಮೆ Read more…

ಪ್ರತಿದಿನ ಬಾದಾಮಿ ಸೇವನೆಯಿಂದ ಮಹಿಳೆಯರ ಈ ಸಮಸ್ಯೆಗಳಿಗೆ ಸಿಗುತ್ತೆ ಮುಕ್ತಿ

ಬಾದಾಮಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಇ, ಫೈಬರ್, ಒಮೆಗಾ3 ಮತ್ತು ಪ್ರೋಟೀನ್ ಗಳಿವೆ. ಇದನ್ನು ಪ್ರತಿದಿನ ಮಹಿಳೆಯರು ಸೇವಿಸುವ ಮೂಲಕ ಈ ಸಮಸ್ಯೆಗಳಿಂದ ದೂರವಿರಬಹುದು. *ಬಾದಾಮಿ Read more…

ಕೋವಿಡ್ ನಂತರ ಮರೆವು, ಮೆದುಳು, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ: ಸಂಶೋಧಕರ ಶಾಕಿಂಗ್ ಮಾಹಿತಿ

UK ಯಲ್ಲಿನ ಇತ್ತೀಚಿನ ಅಧ್ಯಯನವು ಮೆದುಳಿನಲ್ಲಿ ಅಥವಾ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತಿಳಿಸಿದ್ದು, ಮೆದುಳಿನ ಮಂಜು ಮತ್ತು ಆಯಾಸ ಸೇರಿದಂತೆ ದೀರ್ಘವಾದ ಕೋವಿಡ್ ನ Read more…

ಹೆರಿಗೆಯ ಬಳಿಕ ಮಹಿಳೆಯರು ಈ ಒಂದು ವಸ್ತು ತಿಂದರೆ ದೂರವಾಗುತ್ತೆ ದೇಹದ ದೌರ್ಬಲ್ಯ

ಡೆಲಿವರಿ ಬಳಿಕ ಮಹಿಳೆಯರ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಮಗುವಿಗೆ ಎದೆಹಾಲು ನೀಡಲು ತಾಯಿಯ ದೇಹವು ಆರೋಗ್ಯಕರವಾಗಿರಬೇಕು. ಅದಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಅದರಲ್ಲಿ ಮುಖ್ಯವಾದುದು ವಾಲ್ನಟ್ಸ್. ವಾಲ್ನಟ್ಸ್ ಆಂಟಿ Read more…

ಕಬ್ಬಿಣಾಂಶದ ಕೊರತೆ ನೀಗಿಸುತ್ತೆ ಬಸಳೆ ಸೊಪ್ಪು

ಬಸಳೆ ಸೊಪ್ಪಿನ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಇದರ ಸೇವನೆಯಿಂದ ದೇಹಕ್ಕಾಗುವ ಪ್ರಯೋಜನಗಳು ಅಪರಿಮಿತ. ಹಾಗಾಗಿ ಯಾವುದೇ ಸೊಪ್ಪಿನಿಂದ ದೂರವಿದ್ದರೂ ಬಸಳೆಯಿಂದ ಮಾತ್ರ ದೂರವಿರದಿರಿ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ Read more…

ವೃದ್ಧಾಪ್ಯದಲ್ಲಿನ ಸೆಕ್ಸ್ ಹೆಚ್ಚಿಸುತ್ತೆ ಮೆದುಳಿನ ಶಕ್ತಿ

ನಿಯಮಿತವಾದ ಲೈಂಗಿಕ ಚಟುವಟಿಕೆಗಳು ವೃದ್ಧಾಪ್ಯದಲ್ಲೂ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ. ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ. 50 ರಿಂದ 83 ವರ್ಷದೊಳಗಿನ ಹಲವು ಮಂದಿಯನ್ನು ಪರೀಕ್ಷೆಗೆ ಒಳಪಡಿಸಿ, ಈ ವರದಿಯನ್ನು Read more…

ಈ ಆಹಾರ ಕಾಪಾಡುತ್ತೆ ಮೆದುಳಿನ ಆರೋಗ್ಯ

ಇಡೀ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಮೆದುಳು ಬಹಳ ಮುಖ್ಯ. ಹಾಗಾಗಿ ನಿಮ್ಮ ದೇಹದ ಪ್ರಮುಖ ಭಾಗವಾದ ಮೆದುಳನ್ನು ಯಾವಾಗಲೂ ಆರೋಗ್ಯದಿಂದ ಇರಿಸಿಕೊಳ್ಳಬೇಕು. ಹಾಗಾಗಿ ಮೆದುಳಿನ ಆರೋಗ್ಯ ಹೆಚ್ಚಿಸುವಂತಹ Read more…

ತಣ್ಣೀರಿನಲ್ಲಿ ಈಜಾಡುವುದರಿಂದ ಸಿಗುತ್ತೆ ಈ ಲಾಭ…….!

ಬೇಸಿಗೆಯ ದಿನಗಳಲ್ಲಿ ದಾಹ ತಣಿಸುವ ತಣ್ಣೀರಿನಲ್ಲಿ ಇನ್ನೂ ಅನೇಕ ಲಾಭಗಳಿವೆ. ಡೆಮೆನ್ಶಿಯಾದಿಂದ (ಮರೆವಿನ ಸಮಸ್ಯೆ) ಮೆದುಳನ್ನು ಕಾಪಾಡಲು ತಣ್ಣೀರು ಬಹಳ ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ. ಈಜುಕೊಳವೊಂದರಲ್ಲಿ ಒಂದಷ್ಟು Read more…

ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ….? ಹೀಗೆ ಮಾಡಿ

ನಿದ್ರಾಹೀನತೆ ಸಮಸ್ಯೆಯನ್ನು ಅನುಭವಿಸಿದವರಿಗೇ ಗೊತ್ತು. ಇದು ಎಷ್ಟು ಕಿರಿ ಕಿರಿ ಮಾಡುತ್ತದೆ ಎಂದು. ಇದರ ನಿವಾರಣೆಗೂ ಹಲವಾರು ಮಾರ್ಗಗಳಿವೆ. ವಾರಕ್ಕೆ ಒಮ್ಮೆ ಹರಳ್ಳೆಣ್ಣೆಯನ್ನು ಮೈ ಕೈಗೆ ಹಚ್ಚಿಕೊಂಡು ಸ್ನಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...