alex Certify ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳ ಅಗ್ನಿಶಾಮಕ ದಳದ ಸಿಬ್ಬಂದಿ ನೃತ್ಯ: ಸೋಷಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ವಿಡಿಯೋ | Watch

ಕೇರಳದ ಅಗ್ನಿಶಾಮಕ ಸಿಬ್ಬಂದಿ ತಮ್ಮ ನೃತ್ಯದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಕೊಲ್ಲೆನ್‌ಗೋಡ್‌ನ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಸಿಬ್ಬಂದಿ ಬಸ್ಸಿನಲ್ಲಿ ಕುಳಿತು ಹಳೆಯ ಮಲಯಾಳಂ ಹಾಡಿಗೆ Read more…

ಜಪಾನ್ ಶಾಲಾ ಮಕ್ಕಳ ಊಟಕ್ಕೆ ನೆಟ್ಟಿಗರು ಫಿದಾ: ಆರೋಗ್ಯಕರ ಆಹಾರಕ್ಕೆ ಮಾದರಿ ಎಂದು ಮೆಚ್ಚುಗೆ | Watch Video

ಜಪಾನ್ ಶಾಲೆಯ ವಿದ್ಯಾರ್ಥಿಗಳಿಗೆ ತರಕಾರಿಗಳಿಂದ ತುಂಬಿದ ಚಿಕನ್ ಊಟವನ್ನು ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಜಪಾನ್‌ನ ಆಹಾರ ವ್ಲಾಗರ್ ಜುಕಾನಾನಾ727 ಅವರು ಪೋಸ್ಟ್ Read more…

ಸಂಗಾತಿ ಬಯಸುವ ‌ʼರಹಸ್ಯʼಗಳನ್ನು ಅರ್ಥ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಅಸಾಧ್ಯ ಅನ್ನೋ ಮಾತು ಕೇಳಿರ್ತೀರಾ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಾಚಿಕೆಪಡುತ್ತಾರೆ. ಹಾಗಾಗಿ ನೀವೇನಾದ್ರೂ ಸಂಗಾತಿಯನ್ನು ಮೆಚ್ಚಿಸಲು ಬಯಸಿದರೆ ಕೆಲವೊಂದು ವಿಷಯಗಳನ್ನು Read more…

BREAKING: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕೊಂಡಾಡಿದ ರಾಜ್ಯಪಾಲ ಗೆಹ್ಲೊಟ್

ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಕೊಂಡಾಡಿದ್ದಾರೆ. ಗಣರಾಜ್ಯೋತ್ಸವ ಅಂಗವಾಗಿ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಐದು Read more…

ಅದ್ಧೂರಿ ದಸರಾ, ನವರಾತ್ರಿ ಉತ್ಸವ ಯಶಸ್ವಿಯಾಗಿಸಿದ ಮೈಸೂರು ಜಿಲ್ಲಾಡಳಿತಕ್ಕೆ ಸಿಎಂ ಮೆಚ್ಚುಗೆ

ಅದ್ಧೂರಿಯಾಗಿ ಮತ್ತು ಅಷ್ಟೇ ಅಚ್ಚುಕಟ್ಟಾಗಿ ದಸರಾ ಆಯೋಜಿಸಿ, ಇಡೀ ನವರಾತ್ರಿ ಉತ್ಸವವನ್ನು ಯಶಸ್ವಿಯಾಗಿಸಿದ ಮೈಸೂರು ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಅಂಬಾರಿ ಏರಿದ ತಾಯಿ ಚಾಮುಂಡೇಶ್ವರಿಗೆ Read more…

ದೆಹಲಿ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಜೀವ ಉಳಿಸಿದ ವೈದ್ಯೆ | ವಿಡಿಯೋ ವೈರಲ್

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರಿಗೆ ಮಹಿಳಾ ವೈದ್ಯರೊಬ್ಬರು ಪುನಶ್ಚೇತನ ನೀಡಿ ಜೀವ ಉಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆದ ನಂತರ ವೈದ್ಯೆಯ ಪ್ರಯತ್ನ ಮತ್ತು Read more…

ಗ್ಲೆನ್ ಮ್ಯಾಕ್ಸ್ವೆಲ್ ಮನುಷ್ಯನಲ್ಲ! ಅಫ್ಘಾನಿಸ್ತಾನದ ವಿರುದ್ಧ ದ್ವಿಶತಕ ಸಿಡಿಸಿದ ಮ್ಯಾಕ್ಸ್ ವೆಲ್ ಬಗ್ಗೆ ಭಾರೀ ಮೆಚ್ಚುಗೆ!

ಮುಂಬೈ :  ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸವೆಲ್  ಅದ್ಭುತ ಪ್ರದರ್ಶನ ನೀಡಿದ್ದು,ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಏಕದಿನ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ Read more…

BIG NEWS: ಮಾಜಿ ಪ್ರಧಾನಿ ದೇವೇಗೌಡರ ದೈವ ಭಕ್ತಿಗೆ ಭಾರಿ ಮೆಚ್ಚುಗೆ

ಮಾಜಿ ಪ್ರಧಾನಿ ದೇವೇಗೌಡರು ಅಪಾರ ದೈವ ಭಕ್ತರು. ನಾಡಿನ ದೇವಾಲಯಗಳು ಮಾತ್ರವಲ್ಲದೆ, ದೇಶದ ವಿವಿಧ ದೇವಾಲಯಗಳಿಗೆ ಅವರು ಭೇಟಿ ನೀಡಿದ್ದಾರೆ. ಪೂಜೆ, ಹೋಮ. ವ್ರತಾಚರಣೆಗಳಲ್ಲಿ ದೇವೇಗೌಡರ ಕುಟುಂಬ ಶ್ರದ್ಧೆ, Read more…

BREAKING : `ಈಗ ಭಾರತ ಚಂದ್ರನ ಮೇಲಿದೆ’ : ಚಂದ್ರಯಾನ-3 ಸಕ್ಸಸ್ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರು : ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, Read more…

Watch Video | ನೀರಿನ ಬಾಟಲ್​ ಹಿಡಿದು ಯುವತಿ ಡಾನ್ಸ್; ನೆಟ್ಟಿಗರು ಫಿದಾ

ಯಾವುದೇ ಕಾರಣವಿಲ್ಲದೆ ನಾವು ಸಂತೋಷವನ್ನು ಅನುಭವಿಸುವ ಹಲವು ಕ್ಷಣಗಳಿವೆ. ಅವುಗಳು ನಮ್ಮನ್ನು ಸಂತೋಷದಾಯಕವಾಗಿ ಇರಿಸುತ್ತವೆ. ಕೆಲವೊಮ್ಮೆ ಬೇರೆಯವರು ವಿನಾಕಾರಣ ಸಂತೋಷದಿಂದ ಇರುವುದು ಕೂಡ ನಮ್ಮನ್ನು ಖುಷಿಗೊಳಿಸುತ್ತದೆ. ಅಂಥದ್ದೇ ವಿಡಿಯೋ Read more…

ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ರೈಲ್ವೆ ಇಲಾಖೆಯ ಮೊದಲ ಮಹಿಳಾ ಟಿಕೆಟ್ ಚೆಕರ್…!

ಪ್ರಯಾಣಿಕರಿಂದ 1 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿದ ರೈಲ್ವೆ ಇಲಾಖೆಯ ಮೊದಲ ಮಹಿಳಾ ಟಿಕೆಟ್ ತಪಾಸಣೆ ಸಿಬ್ಬಂದಿ ಕೇಂದ್ರ ರೈಲ್ವೇ ಸಚಿವಾಲಯದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದಕ್ಷಿಣ Read more…

ವಿರಾಟ್ ಕೊಹ್ಲಿಯ ಸುಂದರ ಪೇಂಟಿಂಗ್​ ಮಾಡಿದ ಕಲಾವಿದ: ಮೆಚ್ಚುಗೆಗಳ ಮಹಾಪೂರ

ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟುಗಳಲ್ಲಿ ಒಬ್ಬರು. ಇವರ ಮೇಣದ ಪ್ರತಿಮೆಯಿಂದ ಹಿಡಿದು ಹಲವಾರು ಬಗೆಯಲ್ಲಿ ಕ್ರೀಡಾಪ್ರೇಮಿಗಳು ಅಭಿಮಾನ ಮೆರೆದಿದ್ದಾರೆ. ಈಗ ಇವರ ಅಭಿಮಾನಿಯೊಬ್ಬ Read more…

ಬಾಲಿವುಡ್​ ಹಾಡಿಗೆ ಚೀನಾದ ಪುಟ್ಟ ಬಾಲಕನಿಂದ ಡಾನ್ಸ್​: ಮೆಚ್ಚುಗೆಗಳ ಮಹಾಪೂರ

ಬಾಲಿವುಡ್ ಹಾಡುಗಳು ಮತ್ತು ಚಲನಚಿತ್ರಗಳು ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಪ್ರಸಿದ್ಧ ಬಾಲಿವುಡ್ ಹಾಡುಗಳ ಹುಕ್ ಸ್ಟೆಪ್‌ಗೆ ವಿದೇಶಿಗರು ಸ್ಟೆಪ್​ ಹಾಕುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಇತ್ತೀಚೆಗೆ, Read more…

ಗಾಯಗೊಂಡ ಬೀದಿ ನಾಯಿಗೆ ಚಿಕಿತ್ಸೆ ಕೊಟ್ಟ ದಂಪತಿ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆ

ಜಗತ್ತಿನಲ್ಲಿ ಅಮಾನವೀಯವಾಗಿ ನಡೆದುಕೊಳ್ಳುವವರು ಇರುವಂತೆಯೇ ಪ್ರಾಣಿಗಳ ಬಗ್ಗೆ ಸಹಾನುಭೂತಿಯುಳ್ಳವರೂ ಕಾಣಸಿಗುತ್ತಾರೆ. ಅಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ Read more…

ಬದಲಾದ ಜೀವನ: ಆನಂದ್​ ಮಹೀಂದ್ರಾ ಶೇರ್​ ಮಾಡಿದ ವಿಡಿಯೋಗೆ ಭಾರಿ ಮೆಚ್ಚುಗೆ

ನಾವು ತಂತ್ರಜ್ಞಾನದ ಮೇಲೆ ಅವಲಂಬಿತರಾಗುವುದಕ್ಕಿಂತ ಮುಂಚೆಯೇ, ಏನೇನು ಬಳಕೆ ಮಾಡುತ್ತಿದ್ದೆವು ಎಂಬ ಒಂದು ಮೆಲುಕು ನೋಟವನ್ನು ಮಹೀಂದ್ರಾ ಗ್ರೂಪ್ ಚೇರ್ಮನ್, ಉದ್ಯಮಿ ಆನಂದ್​ ಮಹೀಂದ್ರಾ ಅವರು ಹಂಚಿಕೊಂಡಿದ್ದಾರೆ. ಸದಾ Read more…

ಗಾಯಗೊಂಡ ಪ್ರಯಾಣಿಕನಿಗೆ ಪ್ರೀತಿ ತೋರಿದ ಗಗನಸಖಿ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಇಂಡಿಗೋ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ನೆರವು ನೀಡುವ ವಿಡಿಯೋ ವೈರಲ್‌ ಆಗಿದ್ದು, ಜನರಿಂದ ಪ್ರಶಂಸೆ ಗಳಿಸುತ್ತಿದೆ. ಟ್ವಿಟರ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ ಇಂಡಿಗೋ ಗಗನಸಖಿ ಪ್ರಯಾಣಿಕರೊಬ್ಬರಿಗೆ Read more…

ಮೈನಸ್​ 40 ಡಿಗ್ರಿಯಲ್ಲಿ ಭಾಂಗ್ರಾ ನೃತ್ಯ; ವೈರಲ್ ವಿಡಿಯೋಗೆ ಭಾರಿ ಮೆಚ್ಚುಗೆ

ಚಳಿಗಾಲ ಎಂದಾಕ್ಷಣ ಎಷ್ಟೋ ಮಂದಿಗೆ ಮೈ ಝುಂ ಎನ್ನುತ್ತದೆ. ಆದರೆ ಮೈನಸ್​ ಡಿಗ್ರಿಯಲ್ಲಿ ವಾಸಿಸುವವರ ಕಥೆ ಹೇಗಿರಬೇಡ? ಆದರೆ ಇಲ್ಲೊಬ್ಬ ನೃತ್ಯಗಾರ ಇದೇ ಕೊರೆಯುವ ಚಳಿಯಲ್ಲಿ ನರ್ತಿಸಿ ವೈರಲ್​ Read more…

ಮನ ಕಲಕುವಂತಿದೆ ಪತಿ ಉಳಿಸಿಕೊಳ್ಳಲು ಪತ್ನಿ ಮಾಡುತ್ತಿರುವ ಕಾರ್ಯ

ಅನಾರೋಗ್ಯದಿಂದ ನರಳುತ್ತಿರುವ, ಸಾವಿನ ಅಂಚಿನಲ್ಲಿರುವ ತನ್ನವರನ್ನು ಕಾಪಾಡಿಕೊಳ್ಳಲು ಅವರ ಪ್ರೀತಿ ಪಾತ್ರರು ಏನ್ ಬೇಕಾದ್ರೂ ಮಾಡ್ತಾರೆ. ಅಂತಹ ಹಲವು ಲವ್ ಸ್ಟೋರಿಗಳನ್ನ ನೀವು ನೋಡಿರ್ತೀರ. ಅಂಥದ್ದೇ ಒಂದು ಪ್ರೇಮಕಥೆ Read more…

ಈ ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾಳೆ​ ಬೀದಿಯಲ್ಲಿ ಪೂರಿ ಮಾರುತ್ತಿದ್ದ ಯುವತಿ

ಪಂಜಾಬ್​: ಆಹಾರ ಬ್ಲಾಗರ್ ಒಬ್ಬರು ಪಂಜಾಬ್‌ನ ಬೀದಿಯಲ್ಲಿ ಸುತ್ತುತ್ತಿರುವ ಸಂದರ್ಭದಲ್ಲಿ ಹಾದಿಯಲ್ಲಿ ಚಾಟ್ ಮಾರಾಟ ಮಾಡುತ್ತಿದ್ದ ಯುವತಿಯೊಬ್ಬರನ್ನು ಕಂಡು ಕುತೂಹಲಗೊಂಡು ಅದರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ Read more…

ವಯಸ್ಸಾದ ವ್ಯಕ್ತಿಗೆ ಹೀಗೊಂದು ಸಹಾಯ: ಜಪಾನಿನ ರೈಲ್ವೆ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆ

ಜಪಾನ್​: ಜಪಾನಿನ ರೈಲ್ವೆ ಅಧಿಕಾರಿಯೊಬ್ಬರು ವಯಸ್ಸಾದ ವ್ಯಕ್ತಿಗೆ ಸಹಾಯ ಮಾಡುವ ಹೃದಯಸ್ಪರ್ಶಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜಪಾನಿಯರು ಇತರ ಜನರ ಸಮಯ ಅಥವಾ ಭಾವನೆಗಳನ್ನು Read more…

ವರದಕ್ಷಿಣೆ ವಾಪಸ್​ ಮಾಡಿದ ವರ: ಯುವಕನ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಮುಜಾಫರ್‌ನಗರ (ಉತ್ತರ ಪ್ರದೇಶ): ವರದಕ್ಷಿಣೆಯಾಗಿ ಪಡೆದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸಿದ ವರನ ವಿಷಯ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದಕ್ಕೆ ಶ್ಲಾಘನೆಗಳ Read more…

ತನ್ನ ಕಲಾಕೃತಿಗೆ ತಕ್ಕಂತೆ ಉಡುಪು ತಯಾರಿಸಿದ ಕಲಾವಿದೆಗೆ ಭಾರಿ ಮೆಚ್ಚುಗೆ

ಲೂಸಿಯಾನದ ಕಲಾವಿದೆ ಮ್ಯಾಂಡಿ ಪೋಚೆ ತಯಾರಿಸಿರುವ ಡ್ರೆಸ್​ ಒಂದು ಇದೀಗ ಭಾರಿ ವೈರಲ್​ ಆಗಿದೆ. ಕಲಾವಿದೆ ತನ್ನ ಕಲೆಯ ಪ್ರದರ್ಶನದ ಉದ್ಘಾಟನೆಗೆ ಏನಾದರೂ ಹೊಸ ಬಟ್ಟೆ ಧರಿಸುವ ಯೋಚನೆ Read more…

ಸತ್ಸಂಗಕ್ಕೆ ಪುಟ್ಟ ಬಾಲಕಿಯ ಸಾಥ್​: ವೈರಲ್​ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ಕೆಲವೊಮ್ಮೆ ಎಷ್ಟೇ ದುಃಖದಲ್ಲಿ ಇದ್ದರೂ ಒಳ್ಳೆಯ ಸಂಗೀತವನ್ನು ಕೇಳಿದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಅಂಥದ್ದೇ ಒಂದು ಮನಸ್ಸನ್ನು ಉಲ್ಲಾಸಭರಿತವಾಗಿಸುವ ವಿಡಿಯೋ ಒಂದು ವೈರಲ್​ ಆಗಿದೆ. ಸತ್ಸಂಗದಲ್ಲಿ (ಧಾರ್ಮಿಕ ಕೂಟ) ಭಜನೆ Read more…

ಪರ ಊರಿಗೆ ವರ್ಗವಾದ ಮಾಲೀಕರಿಗೆ ಬೀಳ್ಕೊಡುಗೆ ನೀಡಿದ ಮನೆಕೆಲಸದಾಕೆ: ಭಾರಿ ಮೆಚ್ಚುಗೆ

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಬೀಳ್ಕೊಡುವುದು, ಪಾರ್ಟಿ ಮಾಡುವುದು ಇತ್ಯಾದಿ ಮಾಮೂಲು. ಇವೆಲ್ಲವೂ ಹೆಚ್ಚಾಗಿ ಸಮಾನ ಮನಸ್ಕರೊಡನೆ ನಡೆಯುತ್ತದೆ. ಆದರೆ ಇಲ್ಲೊಂದು ಘಟನೆಯಲ್ಲಿ ಮನೆ ಕೆಲಸದವಳು ತನ್ನ Read more…

ಮದುಮಗಳ ಜತೆ ಅಜ್ಜಿಗೂ ಮೇಕಪ್​: ಕ್ಯೂಟ್​ ವಿಡಿಯೋ ವೈರಲ್​- ನೆಟ್ಟಿಗರಿಂದ ಮೆಚ್ಚುಗೆ

ಎಷ್ಟೋ ಮಂದಿಯ ಜೀವನದಲ್ಲಿ ಅಮ್ಮನಿಗಿಂತಲೂ ಹೆಚ್ಚಾಗಿ ಅಜ್ಜಿಗೇ ಸ್ಥಾನಮಾನ ಜಾಸ್ತಿ. ಅಜ್ಜಿಯಂದಿರೂ ಅಷ್ಟೇ. ಮಕ್ಕಳಿಗಿಂತಲೂ ಹೆಚ್ಚು ಇಷ್ಟಪಡುವುದು ಮೊಮ್ಮಕ್ಕಳನ್ನು. ಹೀಗಿದೆ ಅಜ್ಜಿ-ಮೊಮ್ಮಕ್ಕಳ ಪ್ರೀತಿ. ಮೊಮ್ಮಗಳ ಮದುವೆಯಲ್ಲಿ ಅಜ್ಜಿಗೂ ಶೃಂಗಾರ Read more…

ಪುಟ್ಟ ಬಾಲಕನನ್ನು ನಾಯಿ ದಾಳಿಯಿಂದ ರಕ್ಷಿಸಿದ ಸಾಕು ಶ್ವಾನ….!

ಫ್ಲೋರಿಡಾ: ನಿಯತ್ತು, ನಿಷ್ಠೆ ಎಂದಾಕ್ಷಣ ನೆನಪಿಗೆ ಬರುವುದು ನಾಯಿಯೇ ವಿನಾ ಮನುಷ್ಯನಲ್ಲ. ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿರುವ ನಾಯಿಗಳು ಎಷ್ಟೋ ಬಾರಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಮಾಲೀಕನನ್ನು Read more…

ಕರ್ತವ್ಯಕ್ಕೆ ತೆರಳುವಾಗಲೆ ಟ್ರಾಫಿಕ್​ ಜಾಂ: ರಿಕ್ಷಾದಿಂದ ಇಳಿದು ಸಮಸ್ಯೆ ಬಗೆಹರಿಸಿದ ಪೊಲೀಸ್​ಗೆ ಶ್ಲಾಘನೆ

ಮುಂಬೈ: ಮುಂಬೈನ ಟ್ರಾಫಿಕ್ ಪೋಲೀಸ್ ಒಬ್ಬರು ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಲು ಪಟ್ಟ ಪ್ರಯತ್ನಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಟ್ರಾಫಿಕ್​ ಸಮಸ್ಯೆ ಉಂಟಾಗಿತ್ತು. Read more…

ಮೂಗಿನಲ್ಲಿ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿ ಚಪ್ಪಟೆ ಮಾಡಿಕೊಂಡ ಯುವತಿ….! ಅಚ್ಚರಿಯ ವಿಡಿಯೋ ವೈರಲ್​

ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಲೆ ಅಡಕವಾಗಿರುತ್ತದೆ. ಏನೂ ಇಲ್ಲದೆಯೂ ತಮ್ಮ ಅಂಗಾಂಗಗಳ ಮೂಲಕವೇ ಕಲೆಯನ್ನು ಬಹಿರಂಗಪಡಿಸುವವರು ಇದ್ದಾರೆ. ಅಂಥದ್ದೇ ಒಂದು ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, Read more…

ಜಪಾನ್ ವಿದ್ಯಾರ್ಥಿಗಳಿಂದ ‘ಶುದಾನ್ ಕೌಡೌ’: ವೈರಲ್​ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ಅತ್ಯಂತ ನವೀನ ತಂತ್ರಜ್ಞಾನಗಳನ್ನು ರಚಿಸುವುದರಿಂದ ಹಿಡಿದು ಅತ್ಯಂತ ಹೃದಯಸ್ಪರ್ಶಿ ಚಲನಚಿತ್ರಗಳನ್ನು ತಯಾರಿಸುವವರೆಗೆ ಜಪಾನ್​ ದೇಶವನ್ನು ಮೀರಿಸುವವರು ಇಲ್ಲ. ಆಟೋಟಗಳು ಹಾಗೂ ಮಕ್ಕಳಲ್ಲಿ ಶಿಸ್ತಿನ ವಿಷಯ ಬಂದಾಗಲೂ ಜಪಾನ್​ ಸದಾ Read more…

20 ವರ್ಷಗಳ ಕಾಲ ಪ್ರತಿದಿನವೂ ಮಗಳ ವಿಡಿಯೋ ಮಾಡಿದ ತಂದೆ; ಇದಲ್ಲವೇ ಅದ್ಭುತ ಬಾಂಧವ್ಯವೆಂದ ನೆಟ್ಟಿಗರು

ಚಿಕ್ಕಮಕ್ಕಳು ಹೇಗೆ ಬೆಳೆಯುತ್ತಾರೆ ಎಂದು ಗೊತ್ತೇ ಆಗದಷ್ಟು ವೇಗದಲ್ಲಿ ಬೆಳೆಯುತ್ತಿರುತ್ತಾರೆ. ಈಗಂತೂ ಮಕ್ಕಳ ಫೋಟೋಶೂಟ್​, ವಿಡಿಯೋ ಎಲ್ಲವೂ ತೀರಾ ಮಾಮೂಲು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಸ್ವಲ್ಪ ಭಿನ್ನವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...