alex Certify ಮೆಕ್ಕೆಜೋಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ತಪ್ಪದೇ ಸೇವಿಸಿ ಬಿಸಿ ಬಿಸಿ ಮೆಕ್ಕೆಜೋಳ; ಇದರಲ್ಲಿವೆ  6 ಪ್ರಚಂಡ ಪ್ರಯೋಜನಗಳು

ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಸೋಂಕುಗಳ ಹಾವಳಿ ಹೆಚ್ಚು. ಇದರಿಂದಾಗಿ ಅನೇಕ ರೀತಿಯ ಕಾಯಿಲೆಗಳು ಸಹ ಕಾಡುತ್ತವೆ. ಹಾಗಾಗಿ ಮಾನ್ಸೂನ್‌ನಲ್ಲಿ ವಿಶೇಷ ರೀತಿಯ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ಬೇಯಿಸಿದ ಅಥವಾ ಕೆಂಡದಲ್ಲಿ Read more…

ಕ್ವಿಂಟಲ್ ಗೆ 2291 ರೂ. ಮೂಲ ದರದಲ್ಲಿ ಎಥೆನಾಲ್ ತಯಾರಕರಿಗೆ ಮೆಕ್ಕೆಜೋಳ ಮಾರಾಟ: ನಾಫೆಡ್, NCCF ಗೆ ಸರ್ಕಾರ ಅನುಮತಿ

ನವದೆಹಲಿ: ಕ್ವಿಂಟಲ್ ಗೆ 2,291 ರೂ. ಮೂಲ ದರದಲ್ಲಿ ಎಥೆನಾಲ್ ತಯಾರಕರಿಗೆ ಮೆಕ್ಕೆಜೋಳ ಮಾರಾಟ ಮಾಡಲು ನಾಫೆಡ್, NCCF ಗೆ ಸರ್ಕಾರ ಅನುಮತಿ ನೀಡಿದೆ. ಎಥೆನಾಲ್ ತಯಾರಕರಿಗೆ ಅಡೆತಡೆಯಿಲ್ಲದೆ Read more…

ʼಮೆಕ್ಕೆಜೋಳʼ ಸೇವಿಸುವುದು ಯಾವೆಲ್ಲಾ ಆರೋಗ್ಯಕ್ಕೆ ಪ್ರಯೋಜನ ಗೊತ್ತಾ….?

ಹಲವು ಬಾರಿ ನಮಗೆ ತಿಳಿಯದಂತೆ ವಿಷ ವಸ್ತುಗಳು ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ಇದು ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ಹಾಗಾಗಿ ದೇಹಕ್ಕೆ ಹೆಚ್ಚು ಪ್ರಯೋಜನ ನೀಡುವಂತಹ ಆಹಾರವನ್ನು ಸೇವಿಸಿ. ಇದರಿಂದ Read more…

ಮೆಕ್ಕೆಜೋಳ ಬೆಳೆದ ರೈತರಿಗೆ ಗುಡ್ ನ್ಯೂಸ್

ಶಿವಮೊಗ್ಗ: ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಲ್‍ಗೆ 2250 ರೂ. ದರದಲ್ಲಿ ಖರೀದಿಸಲು ಆರಂಭಿಸಿದ್ದು, ಮೆಕ್ಕೆಜೋಳ ಬೆಳೆದಿರುವ ಆಸಕ್ತ ರೈತರು ಸಮೀಪದ ಹಾಲು ಉತ್ಪಾದಕರ Read more…

ರೈತರಿಗೆ ಗುಡ್ ನ್ಯೂಸ್: ಕೆಎಂಎಫ್ ನಿಂದ ಮೆಕ್ಕೆಜೋಳ ಖರೀದಿ, ಖಾತೆಗೆ 4 ತಿಂಗಳ ಸಹಾಯಧನ ಬಾಕಿ ಜಮಾ ಶೀಘ್ರ

ಬೆಂಗಳೂರು: ಕೆಎಂಎಫ್ ನಿಂದ ಪಶು ಆಹಾರ ಘಟಕಗಳಿಗೆ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲಾಗುತ್ತಿದೆ. ಪ್ರತಿ ಕ್ವಿಂಟಾಲ್ ಗೆ 2250 ರೂ. ದರದಲ್ಲಿ ಮೆಕ್ಕೆಜೋಳ ಖರೀದಿಸಲಾಗುವುದು ಎಂದು ಕರ್ನಾಟಕ ಹಾಲು Read more…

ಹೆಲ್ದಿ ಫುಡ್ ʼಮೆಕ್ಕೆಜೋಳʼ

ಹೊರಗೆ ಹೋದಾಗ ಟೈಂಪಾಸಿಗೆ ಏನಾದರೂ ತಿಂಡಿ ತಿನ್ನುತ್ತೇವೆ. ಅವುಗಳಲ್ಲಿ ಮೆಕ್ಕೆಜೋಳದ ತೆನೆಯೂ ಒಂದು. ಆದರೆ ಮೆಕ್ಕೆಜೋಳದ ತೆನೆ ಬರೀ ಟೈಂಪಾಸ್ ಗಲ್ಲ. ಇದರಲ್ಲಿ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಟೈಂಪಾಸ್ Read more…

ಸ್ವೀಟ್ ಕಾರ್ನ್- ದೇಸಿ ಮೆಕ್ಕೆ ಜೋಳದಲ್ಲಿ ಆರೊಗ್ಯಕ್ಕೆ ಯಾವುದು ಬೆಸ್ಟ್….?

ಸ್ವೀಟ್ ಕಾರ್ನ್ ಮತ್ತು ಮೆಕ್ಕೆ ಜೋಳದ ಹೆಸರು ಕೇಳಿದ್ರೆ ಮಳೆಗಾಲದಲ್ಲಿ ಬಾಯಲ್ಲಿ ನೀರು ಬರುತ್ತೆ. ಇವೆರಡು ತಮ್ಮದೇ ರುಚಿ ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಮೆಕ್ಕೆ ಜೋಳಕ್ಕಿಂತ ಸ್ವೀಟ್ ಕಾರ್ನ್ Read more…

ಕರಡಿ ದಾಳಿಯಿಂದ ಗಾಯಗೊಂಡಿದ್ದವನನ್ನು ಭೇಟಿ ಮಾಡಿದ ಸಂಸದರಿಂದ ಧನ ಸಹಾಯ

ಮೆಕ್ಕೆಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಗಿಡಗನಾಳ ಮರಾಠಿ ಕ್ಯಾಂಪ್ ನಲ್ಲಿ ಇತ್ತೀಚೆಗೆ ನಡೆದಿದೆ. ತೀವ್ರವಾಗಿ Read more…

ಎಲ್ಲರೂ ಇಷ್ಟಪಡುವ ಹೆಲ್ದಿ ಫುಡ್ ‘ಮೆಕ್ಕೆಜೋಳ’

ಹೊರಗೆ ಹೋದಾಗ ಟೈಂಪಾಸಿಗೆ ಏನಾದರೂ ತಿಂಡಿ ತಿನ್ನುತ್ತೇವೆ. ಅವುಗಳಲ್ಲಿ ಮೆಕ್ಕೆಜೋಳದ ತೆನೆಯೂ ಒಂದು. ಆದರೆ ಮೆಕ್ಕೆಜೋಳದ ತೆನೆ ಬರೀ ಟೈಂಪಾಸ್ ಗಲ್ಲ. ಇದರಲ್ಲಿ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಟೈಂಪಾಸ್ Read more…

ಸೈನಿಕ ಹುಳು ಬಾಧೆಗೆ 800 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ‘ಮೆಕ್ಕೆ ಜೋಳ’ ನಾಶ

ಸೈನಿಕ ಹುಳು ಬಾಧೆಗೆ ಎರಡೇ ದಿನಗಳಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ ನಾಶವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಆನವಟ್ಟಿ ಹೋಬಳಿಯಲ್ಲಿ ನಡೆದಿದೆ. ಕೇವಲ ಇನ್ನೊಂದು ತಿಂಗಳಲ್ಲಿ Read more…

ರೈತರಿಗೆ ಮತ್ತೊಂದು ಬಿಗ್ ಶಾಕ್: ಭಾರಿ ಕುಸಿತ ಕಂಡ ಮೆಕ್ಕೆಜೋಳದ ಬೆಲೆ, ದಿನೇ ದಿನೇ ದರ ಇಳಿಕೆಯಿಂದ ಬೆಳೆಗಾರರು ಕಂಗಾಲು

ಗದಗ: ಮೆಕ್ಕೆಜೋಳ ಬೆಲೆ ಕುಸಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ರೋಣ ತಾಲ್ಲೂಕಿನಲ್ಲಿ ಭಾರಿ ಮಳೆಯಾದ ಕಾರಣ ಮೆಕ್ಕೆಜೋಳ ಇಳುವರಿ ಕುಂಠಿತವಾಗಿದೆ. ಇದೇ ವೇಳೆ ಕೈಗೆ ಸಿಕ್ಕ ಅಲ್ಪಸ್ವಲ್ಪ ಮೆಕ್ಕೆಜೋಳಕ್ಕೆ ಬೆಲೆ Read more…

ರೈತರಿಗೆ ಮುಖ್ಯ ಮಾಹಿತಿ: ಇನ್ಮುಂದೆ ಮೆಕ್ಕೆಜೋಳದೊಂದಿಗೆ ತೊಗರಿ ಬಿತ್ತನೆ ಕಡ್ಡಾಯ

ದಾವಣಗೆರೆ: ಮೆಕ್ಕೆಜೋಳದ ಜೊತೆಗೆ ತೊಗರಿ ಬಿತ್ತನೆಯನ್ನು ಕಡ್ಡಾಯಗೊಳಿಸಲು ಕೃಷಿ ಇಲಾಖೆ ಚಿಂತನೆ ನಡೆಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಈ ಕ್ರಮ Read more…

ಹೊಸ ವರ್ಷದ ವೇಳೆಯಲ್ಲೇ ರೈತರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ಹಾಲಿನ ಉತ್ಪಾದನೆಯಲ್ಲಿ ರೈತರಿಗೆ ಪ್ರಸ್ತುತ ಉಂಟಾಗುತ್ತಿರುವ ವೆಚ್ಚವನ್ನು ತಗ್ಗಿಸಲು ಮಾರ್ಗೋಪಾಯಗಳೊಂದಿಗೆ ರಿಯಾಯಿತಿಯನ್ನು ಜಾರಿಗೊಳಿಸುತ್ತಿದೆ. ಜನವರಿ 2021 ರಿಂದ ಪ್ರತಿ ಟನ್ ಪಶುಆಹಾರದ ಖರೀದಿ Read more…

ಮೆಕ್ಕೆಜೋಳ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್

ಮೆಕ್ಕೆಜೋಳದ ದರ ಈ ಬಾರಿ ಕಡಿಮೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಸಂಕಷ್ಟದ ಹೊತ್ತಲ್ಲಿ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವುದಿಲ್ಲ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಟನ್ ಗೆ 15 ಸಾವಿರ ರೂ.ನಂತೆ ನೇರವಾಗಿ ಮೆಕ್ಕೆಜೋಳ ಖರೀದಿ

ಬೆಂಗಳೂರು: ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಕೆಎಂಎಫ್ ನಿರ್ಧರಿಸಿದೆ. ಪ್ರತಿಟನ್ ಗೆ 15 ಸಾವಿರ ರೂ. ದರದಲ್ಲಿ ರೈತರಿಂದ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಲಾಗುವುದು Read more…

ಮೆಕ್ಕೆಜೋಳ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್: ಪಡಿತರ ವ್ಯವಸ್ಥೆಯಡಿ ಒಳಪಡದ ಕಾರಣ ಖರೀದಿ ಕೇಂದ್ರ ಅನುಮಾನ

ಚಿತ್ರದುರ್ಗ: ಈ ಬಾರಿ ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಹೊಲದಲ್ಲಿದ್ದ ಬೆಳೆ ಹಾಳಾಗಿದೆ. ಕೈಗೆ ಅಲ್ಪಸ್ವಲ್ಪ ಬೆಳೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಆದರೆ, ಈ ಬಾರಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು Read more…

ರೈತರಿಗೆ ಆರ್ಥಿಕ ನೆರವು: ಖಾತೆಗೆ 5 ಸಾವಿರ ರೂ. ಜಮಾ, ಇಲ್ಲಿದೆ ಮಾಹಿತಿ

ಬಾಗಲಕೋಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಇ-ಆಡಳಿತ ಇಲಾಖೆಯು ಹೊರತಂದ ನೂತನ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ಸ್ವಯಂ ರೈತರೇ ತಾವು ಬೆಳೆದಿರುವ ಬೆಳೆಯನ್ನು Read more…

ರೈತರ ಖಾತೆಗೆ 5 ಸಾವಿರ ರೂ. ನೇರ ವರ್ಗಾವಣೆ, ಇಲ್ಲಿದೆ ಮಾಹಿತಿ

ಶಿವಮೊಗ್ಗ: ಪ್ರಸಕ್ತ ಸಾಲಿನಲ್ಲಿ ಕೋವಿಡ್-19 ಲಾಕ್ ಡೌನ್‍ನಿಂದಾಗಿ ರಾಜ್ಯದ ಪ್ರಮುಖ ಬೆಳೆಯಾದ ಮುಸುಕಿನ ಜೋಳಕ್ಕೆ ಬೇಡಿಕೆ ಇಲ್ಲದ ಕಾರಣ ಬೆಳಗಾರರು ಸಂಕಷ್ಟಕ್ಕೊಳಗಾಗಿರುವುದರಿಂದ ಸರ್ಕಾರವು ಪ್ರತಿ ಬೆಳೆಗಾರರಿಗೆ 5,000 ರೂ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Tere tulemast meie veebisaidile, kus saate lugeda hulgaliselt huvitavaid ja kasulikke näpunäiteid igapäevaeluks! Siit leiate artikleid, mis käsitlevad erinevaid teemasid alates köögist kuni aiani. Õppige uusi kokandusnippe, leidke inspiratsiooni oma aia loomiseks ja hoidke end kursis parimate eluhäkkidega. Meie eesmärk on pakkuda teile praktilist ja kasulikku teavet, mis muudab teie igapäevaelu lihtsamaks ja huvitavamaks. Täname, et külastasite meie veebisaiti ja loodame, et leiate siit palju kasulikku infot! Põnev retsept: Kreeka pähklitega rikastatud Eksootilise hõrgutise valmistamine: Lihtne ja maitsvate kiiresti valmistatavate kergelt soolatud Eksootiline kombinatsioon: mandariinimoos jõhvika Eksootiline Tomatisupp Rannakarpidega: Merepõhjalik seiklus teie taldrikul! Maitsvate kalaroogade Maitsvad jõhvikamoosiga õunad: Maitseelamus täis rikkalikku Võluv Röstitud Köögiviljasupp Juustukrutoonidega: Maitse-Ekstaasi Eksootiline maitserännak: kurgi- ja noorhernepüreesupp Maitsekas ja tervislik lillkapsa-ja tomatihoidis Valmistu talveks: kuidas teha adjikat ilma Meelelahutavad Maagiline Koerapuu Eksootiline Tomatisupp Marineeritud Juustuga: Eksootiline Olivier'i salat Maitsvad maailmad: Võluv küpsetatud baklažaanikaaviar : Salvestatud paprika Kuidas purustatud kurgid võivad muuta Kuidas valmistada suvikõrvitsast ahvatlevat ämma Ungari Maagiline Sealiha ja Riisi Tere tulemast meie veebisaidile, kus me jagame igapäevaseid elunäpunäiteid, maitsvaid kokandusretsepte ja kasulikke artikleid aia kohta. Siin lehel leiad hulgaliselt näpunäiteid ja trikke, mis aitavad sul elu lihtsamaks muuta. Olgu selleks siis nutikas köögikunst, tervislikud eluviisid või praktilised aiandusnõuanded - meie siin aitame sind! Tule ja avasta uusi ideid meie lehel!