Tag: ಮೃದು

ಇಲ್ಲಿವೆ ನೋಡಿ ತ್ವಚೆ ‘ಆರೈಕೆ’ಗೆ ಒಂದಷ್ಟು ಟಿಪ್ಸ್

ಮಳೆಯ ಜತೆಗೆ ಹಿಮಗಾಳಿಯೂ ಸೇರಿಕೊಂಡು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ತ್ವಚೆಯನ್ನು…

‘ಮೆಹಂದಿ’ ಬಳಕೆಯಿಂದ ಸಿಗುತ್ತೆ ಈ ಲಾಭ

ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು…

ಮುಖದ ಚರ್ಮ ಕೋಮಲವಾಗಿಸಲು ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ಎಲ್ಲರಿಗೂ ತಮ್ಮ ಮುಖದ ಚರ್ಮ ಮೃದುವಾಗಿರಬೇಕು ಎಂಬ ಆಸೆ ಇರುತ್ತದೆ. ಮಾರುಕಟ್ಟೆಯಲ್ಲಿಯೂ ಸಾಕಷ್ಟು ಬ್ರಾಂಡ್ ನ…

ಶುಷ್ಕತೆ ಹೋಗಲಾಡಿಸಿ ‘ಕೋಮಲ’ ಕೈ ನಿಮ್ಮದಾಗಲು ಇಲ್ಲಿದೆ ಟಿಪ್ಸ್

ಕೆಲವರ ಕೈ ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ ಶುಷ್ಕವಾಗಿರುತ್ತದೆ. ಮುಟ್ಟಿದ್ರೆ ಒರಟು ಅನುಭವವಾಗುತ್ತದೆ. ಗಾಳಿ, ಸೂರ್ಯನ…

ಆಕರ್ಷಕವಾದ ಗಡ್ಡ ಪೋಷಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಮಹಿಳೆಯರು ತಮ್ಮ ಸೌಂದರ್ಯಕ್ಕೆ ಕೊಡುವಷ್ಟೇ ಮಹತ್ವವನ್ನು ಪುರುಷರು ತಮ್ಮ ಬಾಹ್ಯ ನೋಟಕ್ಕೂ ಕೊಟ್ಟುಕೊಳ್ಳುತ್ತಾರೆ ಎಂಬುದು ನಮಗೆ…

ಮನೆಯಲ್ಲಿಯೇ ಮಾಡಿ ಹೇರಳ ಪ್ರೊಟಿನ್ ಹೊಂದಿರುವ ಆರೋಗ್ಯಕರವಾದ ʼಆಲ್ಮಂಡ್ ಬಟರ್ʼ

ಆಲ್ಮಂಡ್ ಬಟರ್ ನಲ್ಲಿ ಹೇರಳವಾಗಿ ಪ್ರೊಟಿನ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಇದನ್ನು…

ಚಳಿಗಾಲಕ್ಕೆ ಬೆಸ್ಟ್ ಔಷಧಿ ಎಳ್ಳೆಣ್ಣೆ……!

ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ…

ಒಡೆದ ಹಾಲಿನಿಂದ ಮಾಡಿ ಆರೋಗ್ಯಕರ ತಿನಿಸು

ಹಾಲು ಒಡೆದು ಹೋಗೋದು ಸಾಮಾನ್ಯ ಸಂಗತಿ. ಕುದಿಸಿದ ಹಾಲಾಗಿರಲಿ, ತಣ್ಣಗಿನ ಹಾಲಿರಲಿ, ಒಡೆದ ಹಾಲಾಗಿರಲಿ ಎಲ್ಲದರಲ್ಲೂ…