alex Certify ಮೂಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ಮೂಗಿನಲ್ಲಿರುವ ಕೂದಲು ಕತ್ತರಿಸ್ತೀರಾ….? ವಹಿಸಿ ಎಚ್ಚರ….!

ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲಿರುವ ಅನಗತ್ಯ ಕೂದಲನ್ನು ಕತ್ತರಿಸುತ್ತೇವೆ. ಹಾಗೆ ಮೂಗಿನ ಒಳಗಿರುವ ಕೂದಲನ್ನು ಕೆಲವರು ತೆಗೆಯುತ್ತಾರೆ. ಆದ್ರೆ ಈ ಕೂದಲು ತೆಗೆಯುವುದ್ರಿಂದ Read more…

ಕಿರಿಕಿರಿ ಉಂಟುಮಾಡುವ ಮೂಗಿನೊಳಗಿನ ಮೊಡವೆಗೆ ಇಲ್ಲಿದೆ ʼಮನೆ ಮದ್ದುʼ

ಮೊಡವೆಯೇ ಕಿರಿಕಿರಿ. ಹೀಗಿರುವಾಗ ಅದು ಮೂಗಿನೊಳಗೆ ಹೋಗಿ ಸೇರಿಕೊಂಡರೆ. ಹೇಗಿರಬೇಡ. ಇದು ನೀಡುವ ನೋವಿನ ಪ್ರಮಾಣ ಮಾತ್ರ ಅಗಾಧ. ಮೂಗಿನ ಮೇಲೆ ಬೆಚ್ಚಗಿನ ಶಾಖ ನೀಡುವುದರಿಂದ ರಕ್ತ ಪರಿಚಲನೆ Read more…

ಹಲವು ರೋಗಕ್ಕೆ ಮದ್ದು ಔಷಧೀಯ ಗುಣ ಹೊಂದಿರುವ ʼಗರಿಕೆʼ

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿವೂ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. 2 ಚಮಚ ಗರಿಕೆ ರಸಕ್ಕೆ 2 ಚಮಚ ಜೇನು ಅಥವಾ ಸಕ್ಕರೆ ಬೆರೆಸಿ Read more…

ಪ್ರತಿದಿನ ʼತುಪ್ಪʼ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…..?

ಶ್ರೀಮಂತ ಆಹಾರ ಎಂದು ಅಡ್ಡ ಹೆಸರು ಪಡೆದಿರುವ ತುಪ್ಪ ಸೇವಿಸುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿ ದೇಹ ತೂಕ ಹೆಚ್ಚುತ್ತದೆ ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ರುಚಿಗೆ Read more…

ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತೆ ಈ ಹವ್ಯಾಸ

ಖಾಲಿ ಕುಳಿತಾದ ಮನುಷ್ಯರ ಕೈ, ಕಿವಿ, ಮೂಗು, ಬಾಯಿಯೊಳಗೆ ಓಡಾಡುತ್ತಿರುತ್ತದೆ. ಆದ್ರೆ ಈ ಹವ್ಯಾಸ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ದೇಹದ ಕೆಲ ಭಾಗಗಳು ಸೂಕ್ಷ್ಮವಾಗಿದ್ದರೆ ಮತ್ತೆ ಕೆಲ ಭಾಗಗಳು Read more…

ಹೋಮ್ ವರ್ಕ್ ಮಾಡಿಲ್ಲ ಎಂದು ಬಾಲಕಿಗೆ ಕಿವಿ, ಮೂಗಿನಲ್ಲಿ ರಕ್ತ ಬರುವಂತೆ ಥಳಿಸಿದ ಶಿಕ್ಷಕ

ಶಿಕ್ಷಕನೊಬ್ಬ ಎರಡನೇ ತರಗತಿ ವಿದ್ಯಾರ್ಥಿನಿಗೆ ಹೊಡೆದ ಏಟಿಗೆ ಆಕೆಯ ಕಿವಿ, ಮೂಗಿನಿಂದ ರಕ್ತ ಸುರಿದಿರುವ ಘಟನೆ ಬೆಳಕಿಗೆ ಬಂದಿದೆ. ತೆಲಂಗಾಣದ ಜಗ್ತಿಯಾಲ್ ನ ಶಾಲೆಯೊಂದರ ಶಿಕ್ಷಕ, ಹೋಂ ವರ್ಕ Read more…

ಅತಿಯಾದ ಸಾಸಿವೆ ಎಣ್ಣೆ ಬಳಕೆ ತಂದೊಡ್ಡಯತ್ತೆ ಈ ಸಮಸ್ಯೆ

ಚಳಿಗಾಲದಲ್ಲಿ ಹೆಚ್ಚಿನವರು ದೇಹ ಬೆಚ್ಚಗಿರಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಸಿವೆ ಎಣ್ಣೆಯನ್ನು ಬಳಸುತ್ತಾರೆ. ಆದರೆ ಇದು ದೇಹಕ್ಕೆ ಎಷ್ಟು ಉತ್ತಮವೋ, ಅಷ್ಟೇ ಹಾನಿಕಾರಕವಾಗಿದೆ. ಹಾಗಾಗಿ ಸಾಸಿವೆ ಎಣ್ಣೆಯನ್ನು Read more…

ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ Read more…

ಜಂತು ಹುಳು ನಿವಾರಣೆಗೆ ಹೀಗಿವೆ ಕೆಲವು ಮನೆ ಮದ್ದುಗಳು

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ Read more…

ನಿದ್ರೆ ಮಾಡುವಾಗ ಬಾಯಿಯಲ್ಲಿ ಉಸಿರಾಡ್ತಿರಾ……? ಹಾಗಾದ್ರೆ ಎಚ್ಚರ…..!

ಅನೇಕರು ನಿದ್ರೆ ಮಾಡುವಾಗ ಮೂಗಿನ ಬದಲು ಬಾಯಿಯ ಮೂಲಕ ಉಸಿರಾಡುತ್ತಾರೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಮೂಗು ಮತ್ತು ಬಾಯಿಯ ಉಸಿರಾಟದ ಹಿಂದಿನ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು. ತಜ್ಞರ Read more…

ಅಲರ್ಜಿ ಸಮಸ್ಯೆಯೇ….? ಇಲ್ಲಿದೆ ಮನೆ ಮದ್ದು

ಕೆಲವರಿಗೆ ಬೆಳಿಗ್ಗೆ ಎದ್ದಾಕ್ಷಣ ಸೀನುವಿಕೆ ಆರಂಭವಾದರೆ ಕನಿಷ್ಠ 10 ಗಂಟೆಯ ತನಕ ನಿಲ್ಲುವುದೇ ಇಲ್ಲ. ಮತ್ತೆ ಸಂಜೆ ವೇಳೆ ಕಾಣಿಸಿಕೊಂಡರೆ ರಾತ್ರಿಯಾಗುವಾಗ ಹೈರಾಣಾಗಿಸಿ ಬಿಡುತ್ತದೆ. ಇದಕ್ಕೆ ಅಲರ್ಜಿಯೇ ಮುಖ್ಯ Read more…

ನಿಮ್ಮ ತ್ವಚೆ ಯಾವ ವಿಧಾನದ್ದು ಈ ರೀತಿ ಪತ್ತೆ ಹಚ್ಚಿ

ಚರ್ಮದಲ್ಲಿ ಹಲವು ವಿಧವಿದೆ. ಕೆಲವರು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಇಡಿ ಮುಖ ಎಣ್ಣೆಯಿಂದ ಕೂಡಿರುತ್ತದೆ, ಇನ್ನೂ ಕೆಲವರು ಒಣ ಚರ್ಮ ಹೊಂದಿರುತ್ತಾರೆ. ಅಂತವರ ಚರ್ಮ ಯಾವಾಗಲೂ ಒಣಗಿರುತ್ತದೆ. ಆದರೆ Read more…

ಡ್ರೈ ಮೂಗು ಎನಿಸುತ್ತಿದ್ದರೆ ಬಳಸಿ ಈ ಮನೆಮದ್ದು

ಚರ್ಮ, ಕೂದಲು ಡ್ರೈ ಆಗುವುದು ಮಾತ್ರವಲ್ಲ ಕೆಲವೊಮ್ಮೆ ಮೂಗಿನಲ್ಲಿ ಶುಷ್ಕತೆ, ನೋವು, ಬಿರುಕಿನ ಸಮಸ್ಯೆ ಕಾಡುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು Read more…

ಚಳಿಗಾಲದಲ್ಲಿ ಮೂಗು ಒಣಗುವ ಸಮಸ್ಯೆ ನಿಮಗೂ ಇದೆಯಾ…..? ಇಲ್ಲಿವೆ ಪರಿಹರಿಸುವ ಕೆಲವು ಮನೆಮದ್ದು

ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಲ್ಲಿ ಮೂಗು ಒಣಗುವುದು ಕೂಡಾ ಒಂದು. ಇದನ್ನು ಪರಿಹರಿಸುವ ಕೆಲವು ಮನೆಮದ್ದುಗಳು ಯಾವುವೆಂದು ನೋಡೋಣ. ಚಳಿಗಾಲದಲ್ಲಿ ಬೆಳಗ್ಗೆ ಎದ್ದಾಕ್ಷಣ ಅಥವಾ ಹೊರಹೋಗುವ ಮುನ್ನ ಮೂಗಿನ ತುದಿಗೆ Read more…

ಬಿಕ್ಕಳಿಕೆ ಬರುವುದೇಕೆ ಗೊತ್ತಾ……?

ಬಿಕ್ಕಳಿಕೆ ಬರಲು ಆರಂಭಿಸಿದ ತಕ್ಷಣ ಏನನ್ನೋ ಕದ್ದು ತಿಂದಿದ್ದೀಯಾ ಎಂದು ಮನೆಯವರು ಪ್ರಶ್ನಿಸುವುದನ್ನು ಕೇಳಿರಬಹುದು ಇಲ್ಲವೇ ಯಾರೋ ನಿಮ್ಮನ್ನು ನೆನೆಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಕೆಲವೊಮ್ಮೆ ಗಟಗಟನೆ ನೀರು ಕುಡಿಯುವುದರಿಂದ ಬಿಕ್ಕಳಿಗೆ Read more…

ʼತುಪ್ಪʼದಲ್ಲಿದೆ ಈ ಔಷಧೀಯ ಗುಣ……!

ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ…? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು Read more…

ಅತಿ ಹೆಚ್ಚು ಸಮಯದವರೆಗೆ ನಾಲಿಗೆಯಲ್ಲಿ ಮೂಗು ಮುಟ್ಟಿಸಿ ವಿಶ್ವದಾಖಲೆ ಬರೆದ ಬೆಂಗಳೂರಿನ ಬಾಲೆ

ಬೆಂಗಳೂರು ನಗರದ ಶಾಲೆಯ 14 ವರ್ಷದ ಬಾಲಕಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ದೇವಶ್ರೀ ಅಮರ್ ತೋಕಳೆ ಅವರು ತಮ್ಮ ನಾಲಿಗೆಯಿಂದ ಮೂಗನ್ನು ಹೆಚ್ಚು ಹೊತ್ತು ಮುಟ್ಟಿ ಏಷ್ಯನ್ ದಾಖಲೆ Read more…

ಶುಂಠಿ ಬಳಕೆ ಅತಿಯಾದ್ರೆ ಎದುರಾಗುತ್ತೆ ಈ ಆರೋಗ್ಯ ಸಮಸ್ಯೆ

ಶುಂಠಿ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಹೆಚ್ಚಾಗಿ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯೂ ಆಗುತ್ತದೆ. ವ್ಯಕ್ತಿಯ ದೇಹವು ಉಷ್ಣತೆಯಿಂದ ಕೂಡಿದ್ದರೆ ಮತ್ತು ವಿಪರೀತ ಬೆವರುತ್ತಿದ್ದರೆ ಶುಂಠಿ ಸೇವಿಸಬಾರದು. ಅದರಲ್ಲೂ ಬೇಸಿಗೆ ಕಾಲದಲ್ಲಿ Read more…

ವಿಶ್ವದ ಅತಿ ಉದ್ದದ ಮೂಗು ಹೊಂದಿರುವ ಥಾಮಸ್ ಮೇಣದ ಪ್ರತಿಮೆ ಜಾಲತಾಣದಲ್ಲಿ ವೈರಲ್​

ವಿಶ್ವದ ಅತ್ಯಂತ ಉದ್ದವಾದ ಮೂಗು ಹೊಂದಿರುವ ವ್ಯಕ್ತಿ ಥಾಮಸ್ ವಾಡ್‌ಹೌಸ್. ಈತನ ಪ್ರತಿಮೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಇವರ ಮೇಣದ ಪ್ರತಿಮೆಯೊಂದು ನಿರ್ಮಾಣವಾಗಿದ್ದು, Read more…

ಮನುಷ್ಯನ ಸ್ವಭಾವ ತಿಳಿಸುತ್ತೆ ಮೂಗಿನ ಆಕಾರ

ಮಾನವನ ದೇಹದಲ್ಲಿರುವ ಅಂಗಗಳು ಆತನ ಭವಿಷ್ಯ, ಸ್ವಭಾವವನ್ನು ಹೇಳುತ್ತವೆ. ಮೂಗಿನಲ್ಲೂ ಅನೇಕ ರಹಸ್ಯವಿದೆ. ಮೂಗು ಮನುಷ್ಯನ ಸ್ವಭಾವವನ್ನು ಹೇಳುತ್ತದೆ. ಗಿಳಿ ಕೊಕ್ಕಿನಂತ ಮೂಗನ್ನು ಹೊಂದಿರುವ ವ್ಯಕ್ತಿ ಅರ್ಹತೆಯುಳ್ಳ, ಜವಾಬ್ದಾರಿಯುತ Read more…

ಮೂಗಿನಲ್ಲಿ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿ ಚಪ್ಪಟೆ ಮಾಡಿಕೊಂಡ ಯುವತಿ….! ಅಚ್ಚರಿಯ ವಿಡಿಯೋ ವೈರಲ್​

ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಲೆ ಅಡಕವಾಗಿರುತ್ತದೆ. ಏನೂ ಇಲ್ಲದೆಯೂ ತಮ್ಮ ಅಂಗಾಂಗಗಳ ಮೂಲಕವೇ ಕಲೆಯನ್ನು ಬಹಿರಂಗಪಡಿಸುವವರು ಇದ್ದಾರೆ. ಅಂಥದ್ದೇ ಒಂದು ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, Read more…

ಹೊಟ್ಟೆಯಲ್ಲಿ ಜಂತು ಹುಳುಗಳ ಉಪಟಳವೇ….?

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ Read more…

ಮಹಿಳೆಯ ಮೂಗಿನಲ್ಲಿತ್ತು ಹುಳಗಳ ರಾಶಿ, ತಪಾಸಣೆ ನಡೆಸಿದ ವೈದ್ಯರಿಗೇ ಶಾಕ್…..!‌  

ಆಂಧ್ರಪ್ರದೇಶದ ಮಹಿಳೆಯೊಬ್ಬಳ ಮೂಗಿನಲ್ಲಿದ್ದ 150 ಹುಳಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಗುಂಟೂರು ಜಿಲ್ಲೆಯ 50 ವರ್ಷದ ಈ ಮಹಿಳೆಗೆ ಆರು ತಿಂಗಳ ಹಿಂದೆ ಕೋವಿಡ್‌ ಸೋಂಕು ತಗುಲಿತ್ತು. ಕೊರೊನಾ ಸೋಂಕು Read more…

OMG: ಮೂಗಿನ ಹೊಳ್ಳೆಯಿಂದಲೇ ಲಾರಿಯ ಮೂರು ಟ್ಯೂಬ್‌ ಗೆ ಗಾಳಿ ತುಂಬಿಸಿ ದಾಖಲೆ….!

ಪ್ರಾಣಾಯಾಮ ಯೋಗದ ಬಗ್ಗೆ ಜಾಗೃತಿ ಮೂಡಿಸಲು ವ್ಯಕ್ತಿಯೊಬ್ಬ ತನ್ನ ಮೂಗಿನ ಹೊಳ್ಳೆಗಳ ಮೂಲಕ ಮೂರು ಲಾರಿ ಟ್ಯೂಬ್‌ಗಳಿಗೆ ಗಾಳಿಯನ್ನು 9 ನಿಮಿಷ 45 ಸೆಕೆಂಡುಗಳಲ್ಲಿ ತುಂಬಿಸಿದ್ದಾರೆ ಅಂತರಾಷ್ಟ್ರೀಯ ಯೋಗ Read more…

ಅಲಂಕಾರಕ್ಕಾಗಿ ಈತ ಮಾಡಿಕೊಂಡಿದ್ದಾನೆ ಅವಾಂತರ; ದೆವ್ವದಂತೆ ಕಾಣಲು ಭಾರಿ ಮೊತ್ತ ವ್ಯಯಿಸಿದ ಭೂಪ

ಕೆಲವೊಬ್ಬರಿಗೆ ತಾನು ಸುಂದರವಾಗಿ ಕಾಣಬೇಕು ಅಂತಾ ಆಸೆ ಇರುತ್ತದೆ. ಇದಕ್ಕಾಗಿ ಬ್ಯೂಟಿ ಪಾರ್ಲರ್ ಗಾಗಿ ಒಂದಷ್ಟು ದುಡ್ಡು ಹಾಕ್ತಾರೆ. ಇನ್ನೂ ಕೆಲವರಿಗೆ ಹೇರ್ ಸ್ಟೈಲ್ ಮೇಲೆ ವಿಶೇಷ ಆಸಕ್ತಿ Read more…

ʼಪ್ರಯಾಣʼ ಮಾಡುವಾಗ ವಾಂತಿ ಮಾಡಿಕೊಳ್ಳುವವರಿಗೆ ಇಲ್ಲಿದೆ ಟಿಪ್ಸ್

ಪ್ರಯಾಣ ಮಾಡುವಾಗ ನಿಮಗೆ ವಾಂತಿ ಬರುತ್ತದೆಯೇ, ಅದಕ್ಕಾಗಿ ನೀವು ಮಾತ್ರೆ ತೆಗೆದುಕೊಳ್ಳುತ್ತೀರೇ? ಹಾಗಿದ್ದರೆ ಇಲ್ಲಿ ಕೇಳಿ. ಇದು ಅನ್ನನಾಳದ ಸ್ನಾಯುಗಳು ತಪ್ಪು ಹೊತ್ತಿನಲ್ಲಿ ಸಡಿಲಗೊಂಡು ಗ್ಯಾಸ್ಟ್ರಿಕ್ ದ್ರವಗಳನ್ನು ಮರಳಿ Read more…

ಉಸಿರಾಟದ ತೊಂದರೆ ಹೊಂದಿದ್ದ ವ್ಯಕ್ತಿ ಮೂಗಿನೊಳಗಿತ್ತು ಹಲ್ಲು..!

ಹಲವಾರು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಅದರ ಹಿಂದಿನ ವಿಲಕ್ಷಣ ಕಾರಣವನ್ನು ಕಂಡುಹಿಡಿದ ನಂತರ ದಿಗ್ಭ್ರಮೆಗೊಂಡಿದ್ದಾರೆ. 38 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತನ್ನ ಬಲ ಮೂಗಿನ ಹೊಳ್ಳೆಯ Read more…

ಮಹಿಳೆಯ ಮೂಗು ಕತ್ತರಿಸಿದ ಪ್ರಿಯಕರ: ಕಾರಣ ಗೊತ್ತಾ…?

ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಮದ್ಯ ಖರೀದಿಗೆ ಹಣ ನೀಡಲು ನಿರಾಕರಿಸಿದ ಕಾರಣ ತನ್ನ 35 ವರ್ಷದ ಲಿವ್-ಇನ್ ಸಂಗಾತಿ ಮೂಗನ್ನು ಕತ್ತರಿಸಿದ ಘಟನೆ Read more…

ಮೂಗಿನಲ್ಲಿ ಸಿಲುಕಿದ್ದ ಮಣಿಯನ್ನು 20 ವರ್ಷಗಳ ಬಳಿಕ ಹೊರತೆಗೆದ ಯುವತಿ

ಅಂಬೆಗಾಲಿಡುತ್ತಿದ್ದ ವಯಸ್ಸಲ್ಲಿ ಮೂಗಿಗೆ ಹೊಕ್ಕಿದ್ದ ಮಣಿಯೊಂದನ್ನು 20 ವರ್ಷಗಳ ಬಳಿಕ ಹೊರತೆಗೆದ ಅಮೆರಿಕದ ಯುವತಿಯೊಬ್ಬರು ಸುದ್ದಿಯಲ್ಲಿದ್ದಾರೆ. 23 ವರ್ಷದ ಹನ್ನಾ ಹ್ಯಾಮಿಲ್ಟನ್ ಎಂಬ ಈ ಯುವತಿ ತಮ್ಮ ಈ Read more…

ಶರೀರದ ಕೆಲ ಭಾಗಗಳನ್ನು ಬರಿಗೈನಲ್ಲಿ ಮುಟ್ಟಬೇಡಿ….!

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ದೇಹವನ್ನು ನಾವು ದೇವಸ್ಥಾನದಂತೆ ಕಾಪಾಡಿಕೊಳ್ಳಬೇಕು. ಎಷ್ಟೇ ಸ್ವಚ್ಛವಾಗಿ ನೀವು ಕೈತೊಳೆದರೂ ನಿಮ್ಮ ಕೈ ಶುದ್ಧವಾಗಿರುವುದಿಲ್ಲ. ಬಹು ಬೇಗ ಸೋಂಕು ನಿಮ್ಮ ಕೈಗಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...