alex Certify ಮುಖ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಮೂತ್ರ ಮಾಡಿ ಅದನ್ನೇ ಮುಖಕ್ಕೂ ಹಚ್ಚಿಕೊಂಡ ಭೂಪ…! ವಿಡಿಯೋ ನೋಡಿ ಥೂ ಎನ್ನುತ್ತಿರುವ ನೆಟ್ಟಿಗರು

ವ್ಯಕ್ತಿಯೊಬ್ಬ ಸುರಂಗಮಾರ್ಗದ ಪಾದಚಾರಿ ಮಾರ್ಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ನೋಡುಗರಿಗೆ ಅಸಹ್ಯ ಹುಟ್ಟಿಸುವಂತಿದೆ. ಇದಕ್ಕೆ ಕಾರಣ, ಈ ಪುಣ್ಯಾತ್ಮ ಸಾರ್ವಜನಿಕ ಸ್ಥಳದಲ್ಲಿ ಮೂತ್ರ Read more…

ಅಪ್ಪನ‌ ಮುಖದ ಮೇಲೆ ಪುಟ್ಟ ಮಗಳ ಮೇಕಪ್ ಕೌಶಲ್ಯ; ವಿಡಿಯೋ ನೋಡಿ ನೆಟ್ಟಿಗರು ಖುಷ್

ತಂದೆ ಮತ್ತು ಮಗಳ ನಡುವಿನ ಬಾಂಧವ್ಯವು ಪದಗಳಲ್ಲಿ ಹೇಳಲು ಅಸಾಧ್ಯ. ಈ ಬಾಂಧವ್ಯ ಸಾರುವ ಅನೇಕ ವಿಡಿಯೋ‌ ಜಾಲತಾಣದಲ್ಲಿ‌ ಸಿಗಲಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು Read more…

ದಿನಕ್ಕೆ ಎಷ್ಟು ಬಾರಿ ʼಮುಖʼ ತೊಳೆಯಬೇಕು…? ಇಲ್ಲಿದೆ ಮಾಹಿತಿ

ಸೌಂದರ್ಯ ಪ್ರತಿಫಲಿಸುವುದು ಮುಖದಿಂದಲೇ ತಾನೇ. ನಿಮ್ಮದು ಒಣ ತ್ವಚೆ ಅಥವಾ ಎಣ್ಣೆ ತ್ವಚೆಯಾಗಿರಲಿ, ಎಷ್ಟು ಬಾರಿ ನೀವು ಮುಖ ತೊಳೆಯುತ್ತೀರಿ ಎಂಬುದರ ಅಧಾರದ ಮೇಲೆ ನಿಮ್ಮ ಸೌಂದರ್ಯದ ಗುಟ್ಟು Read more…

ಮುಖದ‌ ಮೇಲೆ ಮಲ ವಿಸರ್ಜಿಸಿದ ನಾಯಿ; ಆಸ್ಪತ್ರೆ ಸೇರಿದ ಮಹಿಳೆ

ನಾಯಿಗಳು ನಿಸ್ಸಂದೇಹವಾಗಿ ಜನರೊಟ್ಟಿಗೆ ಬೆರೆಯುತ್ತವೆ. ಆದರೆ ನಾಯಿಗೆ ತರಬೇತಿ ನೀಡುವುದು ಮುಖ್ಯವಾಗುತ್ತದೆ. ತರಬೇತಿ ಪಡೆಯದ ಸಾಕುಪ್ರಾಣಿಗಳು ಅಪಾಯವಾಗಿ ಪರಿಣಮಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಇಂಗ್ಲೆಂಡ್‌ನ ಬ್ರಿಸ್ಟಲ್‌ನ 51 Read more…

ʼಎಣ್ಣೆ ಚರ್ಮʼದವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ. ಈ ಎಣ್ಣೆ ಚರ್ಮದವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಮೊಡವೆ, ಕಲೆ, ಬ್ಲ್ಯಾಕ್ Read more…

ಬಹುಪಯೋಗಿ ಸಸ್ಯ ಅಲೋವೇರಾ

ಅಲೋವೇರಾ ಸೌಂದರ್ಯ ವರ್ಧನೆಗೆ, ಆರೋಗ್ಯಕ್ಕೆ, ಕೂದಲ ಆರೈಕೆಗೆ ಸೇರಿದಂತೆ ಹಲವು ಕಾರಣಗಳಿಗೆ ಬಳಕೆಯಾಗುವ ಬಹೂಪಯೋಗಿ ಸಸ್ಯ. ಇದರ ಅತ್ಯುತ್ತಮ ಗುಣವೆಂದರೆ ಇದನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. Read more…

ಕೋತಿಯನ್ನು ಗಾಬರಿಗೊಳಿಸಿದ ಸುಂದರ ಹುಡುಗಿಯ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಫನ್ನಿ ಫನ್ನಿ ವಿಡಿಯೋಗಳಿಗೇನು ಕೊರತೆಯೇ ಇಲ್ಲ. ನಿಮ್ಮ ಮುಖ ನೋಡಿ ಯಾರಾದರೂ ಭಯಗೊಂಡರೆ ನಿಮಗೆ ಹೇಗನಿಸುತ್ತದೆ ? ಅದರಲ್ಲೂ ಒಂದು ಪ್ರಾಣಿಯು ನಿಮಗೆ ಹೆದರಿದರೆ ಭಾವನೆ Read more…

‘ಸೌಂದರ್ಯ’ ವೃದ್ಧಿಯಾಗಲು ಫಾಲೋ ಮಾಡಿ ಈ ಟಿಪ್ಸ್

ತ್ವಚೆಗೆ ಯಾವ ವಸ್ತುವನ್ನು ಬಳಸುವುದಾದರೂ ನಾವು ಎರಡೆರಡು ಬಾರಿ ಅಲೋಚಿಸಿ ನಿರ್ಧರಿಸುತ್ತೇವೆ. ಯಾವ ಅಡ್ಡ ಪರಿಣಾಮವನ್ನೂ ಬೀರದ ಒಂದಷ್ಟು ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ. ಅವುಗಳ ಬಗ್ಗೆ Read more…

ಬೆಚ್ಚಿಬಿದ್ಲು ಸೂರ್ಯನ ತಾಪಕ್ಕೆ ಮುಖವೊಡ್ಡಿದ ಬಳಿಕ ಕನ್ನಡಿ ನೋಡಿದ ಯುವತಿ

  25 ವರ್ಷದ ಬ್ರಿಟಿಷ್​ ಯುವತಿಯೊಬ್ಬರು ಬಲ್ಗೇರಿಯಾಕ್ಕೆ ತನ್ನ ವಿಹಾರ ಪ್ರವಾಸದಲ್ಲಿ ಆಘಾತವನ್ನು ಎದುರಿಸಿದ್ದಾರೆ. ಲಂಡನ್​ನ ಬ್ಯೂಟಿಷಿಯನ್​ ಸಿರಿನ್​ ಮುರಾದ್​ ಬಿಸಿಲಿಗೆ ಮುಖಕೊಟ್ಟು ವಿಶ್ರಾಂತಿ ಮಾಡಿದ ನಂತರ ಆಕೆಯ Read more…

ಮುಖದ ಸೌಂದರ್ಯ ಹೆಚ್ಚಿಸಲು ಪುರುಷರಿಗೊಂದಿಷ್ಟು ಟಿಪ್ಸ್

ಮಹಿಳೆಯರಿಗಿಂತ ಪುರುಷರ ಚರ್ಮ ದಪ್ಪವಾಗಿ ಹಾಗೂ ಬಲವಾಗಿರುತ್ತದೆ. ಇದ್ರಿಂದ ಅವರ ಮುಖ ಬೇಗ ವಯಸ್ಸಾದಂತೆ ಕಾಣುವುದಿಲ್ಲ. ಆದ್ರೂ ನಿಯಮಿತವಾಗಿ ಮುಖವನ್ನು ಸ್ವಚ್ಛಗೊಳಿಸಿ ಚರ್ಮವನ್ನು ಆರೋಗ್ಯವಾಗಿಡಬೇಕು. ಮೊದಲು ಚರ್ಮದ ಪ್ರಕಾರವನ್ನು Read more…

ತ್ವಚೆ ‘ಸೌಂದರ್ಯ’ ಹೆಚ್ಚಲು ಫಾಲೋ ಮಾಡಿ ಈ ಟಿಪ್ಸ್

ತ್ವಚೆಗೆ ಯಾವ ವಸ್ತುವನ್ನು ಬಳಸುವುದಾದರೂ ನಾವು ಎರಡೆರಡು ಬಾರಿ ಅಲೋಚಿಸಿ ನಿರ್ಧರಿಸುತ್ತೇವೆ. ಯಾವ ಅಡ್ಡ ಪರಿಣಾಮವನ್ನೂ ಬೀರದ ಒಂದಷ್ಟು ವಸ್ತುಗಳು ನಮ್ಮ ಅಡುಗೆ ಮನೆಯಲ್ಲೇ ಇರುತ್ತವೆ. ಅವುಗಳ ಬಗ್ಗೆ Read more…

ʼವೈಟ್ ಹೆಡ್ಸ್ʼ ನಿವಾರಿಸಬೇಕಾ…? ಇಲ್ಲಿದೆ ಟಿಪ್ಸ್…..!

ಎಣ್ಣೆ ಪದಾರ್ಥಗಳಿಂದ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚುತ್ತದೆ. ಕೂದಲು ಮತ್ತು ಸತ್ತ ಚರ್ಮದ ಕೋಶದೊಳಗೆ ಕುಳಿತ ಬ್ಯಾಕ್ಟೀರಿಯಾಗಳು ಬೆಳೆಯುತ್ತಲೇ ಈ ಸಮಸ್ಯೆ ವಿಪರೀತವಾಗುತ್ತದೆ. ಇವೇ ಕ್ರಮೇಣ ವೈಟ್ ಹೆಡ್ಸ್ Read more…

ಇಲ್ಲಿದೆ ಮಳೆಗಾಲದ ʼಮೇಕಪ್ʼ ಟಿಪ್ಸ್

ಮಳೆಗಾಲದಲ್ಲಿ ತ್ವಚೆಯನ್ನು ಕಾಂತಿಯುತವಾಗಿ ಇಡುವುದು ನಿಜವಾದ ಸವಾಲು. ಬೇಸಿಗೆಯಲ್ಲಿ ಒಣಗಿದ ಚರ್ಮ ಚಳಿಗೆ ಸುಲಭದಲ್ಲಿ ಒಗ್ಗಿಕೊಳ್ಳುವುದಿಲ್ಲ. ಅದನ್ನು ರಕ್ಷಿಸುವ ವಿಧಾನಗಳನ್ನು ತಿಳಿಯೋಣ. ಮಾರುಕಟ್ಟೆಯಲ್ಲಿ ಸಿಗುವ ಸೋಪುಗಳ ಬಳಕೆ ಮಾಡುವ Read more…

ಈ ರೀತಿ ಮಲಗಿ ನಿದ್ರಿಸುವುದು ನಿಮ್ಮ ಚರ್ಮಕ್ಕೇ ಹಾನಿ…!

ನಿಮ್ಮ ಮಲಗುವ ರೀತಿಗೂ ನಿಮ್ಮ ಚರ್ಮಕ್ಕೂ ಸಂಬಂಧವಿದೆ. ನಿದ್ರೆ ಮಾಡುವಾಗ ತಪ್ಪಾದ ಸ್ತಾನದಲ್ಲಿ ಮಲಗಿದರೆ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮುಖದಲ್ಲಿ ಸುಕ್ಕುಗಳು, ಗುಳ್ಳೆಗಳು ಮೂಡುತ್ತವೆ. Read more…

ಈ ಒಂದು ಚಿತ್ರದಲ್ಲಿರುವ ನಾಲ್ಕು ಮಹಿಳೆಯರ ಮುಖ ಗುರುತಿಸಬಲ್ಲಿರಾ….?

ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಗುರುತು ಹಿಡಿಯುವ ಸವಾಲು ಹಾಕುವ ಚಿತ್ರಗಳನ್ನು ಒಂದಷ್ಟು ಮಂದಿ ಇಷ್ಟಪಟ್ಟು ತಲೆಕೆಡಿಸಿಕೊಂಡು ಹುಡುಕುತ್ತಾರೆ ಕೂಡ. ಸಾಮಾನ್ಯವಾಗಿ, ಇಂತಹ ಚಟುವಟಿಕೆ ಮೆದುಳಿನ Read more…

ಕಾಫಿ ಬೀನ್ಸ್‌ನಲ್ಲಿ ಅಡಗಿರುವ ಮನುಷ್ಯನ ಮುಖವನ್ನು ನೀವು ಕಂಡುಹಿಡಿಯಬಲ್ಲಿರಾ..?

ಆಪ್ಟಿಕಲ್ ಭ್ರಮೆಗಳು ಮತ್ತು ಒಗಟುಗಳು ಅಂತರ್ಜಾಲದಲ್ಲಿ ತಕ್ಷಣವೇ ವೈರಲ್ ಆಗುತ್ತವೆ. ಏಕೆಂದರೆ ಅವುಗಳು ಪರಿಹರಿಸಲು ಸಾಕಷ್ಟು ವಿನೋದಮಯವಾಗಿರುವುದಲ್ಲದೆ, ಮೆದುಳಿಗೂ ಕೆಲಸ ಕೊಡುತ್ತವೆ. ಈ ಒಗಟುಗಳು ನಿಮ್ಮ ವ್ಯಕ್ತಿತ್ವದ ವಿವಿಧ Read more…

ಪರ್ಸ್‌ ಕದಿಯಲು ಮುಂದಾದ ಕಳ್ಳ ತಪ್ಪಿಸಿಕೊಳ್ಳಲು ನೀಡಲು ಮುಂದಾದ ಲಂಚವೆಷ್ಟು ಗೊತ್ತಾ….?

ಮಹಿಳೆಯ ಪರ್ಸ್ ಕದಿಯಲು ಸಿಕ್ಕಿ ಹಾಕಿಕೊಂಡಿದ್ದ ಕಳ್ಳ ಪೊಲೀಸರಿಗೆ ಬರೋಬ್ಬರಿ 7.75 ಕೋಟಿ ರೂಪಾಯಿ ಲಂಚ ಕೊಟ್ಟು ಬಂಧನದಿಂದ ಪಾರಾಗಲು ಯತ್ನಿಸಿದ್ದಾನೆ…! ಯುಎಸ್ ನಲ್ಲಿ ಈ ಘಟನೆ ಮೇ Read more…

ಮುಖದ ಮೇಲಿನ ಕಪ್ಪು ಮಚ್ಚೆ ಹೋಗಲಾಡಿಸಲು ಅಡುಗೆ ಮನೆಯಲ್ಲೇ ಇದೆ ಮದ್ದು

ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಮುಖದ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳು, ಕಲೆಗಳು ನಮ್ಮ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತವೆ. ಎಷ್ಟೇ ಸೌಂದರ್ಯ ಉತ್ಪನ್ನಗಳನ್ನು ಬಳಸಿದ್ರೂ ಈ Read more…

ʼಕಾಫಿ ಪುಡಿʼಯಿಂದ ಹೆಚ್ಚಲಿದೆ ಮುಖದ ಕಾಂತಿ

ಬೆಳಗ್ಗೆ ಎದ್ದ ಕೂಡಲೇ ಒಂದ್ ಕಪ್ ಬಿಸಿ ಬಿಸಿ ಕಾಫಿ ಕುಡಿದರೆ ಸಾಕು ನಿದ್ರೆ ಹೋಗಿ, ಮೈಂಡ್ ಫ್ರೆಶ್ ಆಗುತ್ತೆ. ಆದ್ರೆ ಈ ಕಾಫಿ ಪಾನೀಯ ಮಾತ್ರವಲ್ಲ. ಸೌಂದರ್ಯಕ್ಕೂ Read more…

ಮುಖದ ಕಾಂತಿ ಇಮ್ಮಡಿಗೊಳಸುವ ʼಮನೆ ಮದ್ದುʼ

ಮುಖದ ಸೌಂದರ್ಯಕ್ಕಾಗಿ ಮಹಿಳೆಯರು ಬ್ಯೂಟಿ ಪಾರ್ಲರ್ ಗಳಿಗೆ ಸಾವಿರಗಟ್ಟಲೆ ಹಣ ಸುರಿಯುತ್ತಾರೆ. ಕೆಮಿಕಲ್ ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಹೋಗ್ತಾರೆ. ಆದ್ರೆ ಅದು ಕೆಲವರಿಗೆ ಅಲರ್ಜಿಯಾಗಿ ತೊಂದರೆ ಅನುಭವಿಸಿದ Read more…

ಈ ಅಭ್ಯಾಸ ಬಿಟ್ರೆ ಮೊಡವೆಯಿಂದ ಸಿಗುತ್ತೆ ಮುಕ್ತಿ

ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು Read more…

ಮುಖದ ಕಾಂತಿ ವೃದ್ಧಿಸುವ ಮಾವಿನ ಹಣ್ಣಿನ ಫೇಶಿಯಲ್​​

ಮುಖದ ಸೌಂದರ್ಯ ಎಷ್ಟೇ ಸಹಜವಾಗಿದ್ದರೂ, ಋತುಮಾನಕ್ಕೆ ಅನುಗುಣವಾಗಿ ಅದಕ್ಕೆ ಪೋಷಣೆ ಅತ್ಯಗತ್ಯ. ಹೇಳಿ ಕೇಳಿ ಈಗ ಮಾವಿನ ಹಣ್ಣಿನ ಕಾಲ. ಮಾವಿನ ಹಣ್ಣು ರುಚಿ ಮತ್ತು ಆರೋಗ್ಯಕ್ಕಷ್ಟೇ ಅಲ್ಲದೇ Read more…

ಬೇಸಿಗೆಯಲ್ಲೂ ಕುಂದದಿರಲಿ ನಿಮ್ಮ ‘ಮುಖ’ದ ಸೌಂದರ್ಯ

ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು Read more…

ಅಲಂಕಾರಕ್ಕಾಗಿ ಈತ ಮಾಡಿಕೊಂಡಿದ್ದಾನೆ ಅವಾಂತರ; ದೆವ್ವದಂತೆ ಕಾಣಲು ಭಾರಿ ಮೊತ್ತ ವ್ಯಯಿಸಿದ ಭೂಪ

ಕೆಲವೊಬ್ಬರಿಗೆ ತಾನು ಸುಂದರವಾಗಿ ಕಾಣಬೇಕು ಅಂತಾ ಆಸೆ ಇರುತ್ತದೆ. ಇದಕ್ಕಾಗಿ ಬ್ಯೂಟಿ ಪಾರ್ಲರ್ ಗಾಗಿ ಒಂದಷ್ಟು ದುಡ್ಡು ಹಾಕ್ತಾರೆ. ಇನ್ನೂ ಕೆಲವರಿಗೆ ಹೇರ್ ಸ್ಟೈಲ್ ಮೇಲೆ ವಿಶೇಷ ಆಸಕ್ತಿ Read more…

ದಾಳಿಂಬೆ ತಿನ್ನಿ ಈ ರೋಗಗಳಿಂದ ದೂರವಿರಿ

ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು. ಆರೋಗ್ಯದೊಂದಿಗೆ ಇದು ಚರ್ಮಕ್ಕೂ ಹೊಳಪು ನೀಡುತ್ತದೆ. ದಾಳಿಂಬೆ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿವೆ ಹಾಗೂ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇರುವ Read more…

ಮುಖದ ಮೇಲೆ ʼಐಸ್ ಪ್ಯಾಕ್ʼ ಇಟ್ಟು ಪರಿಣಾಮ ನೋಡಿ

ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆ ಐಸ್ ಮಸಾಜ್ ಹೇಗೆ ಮಾಡುವುದು Read more…

ನಿಮ್ಮ ತ್ವಚೆ ಸದಾ ನಳನಳಿಸಬೇಕೇ…? ಹಾಗಾದ್ರೆ ಇದನ್ನು ಓದಿ

ಸುಂದರವಾಗಿ ಕಾಣಬೇಕು ಎಂಬ ಬಯಕೆ ಹೊಂದಿರದವರಾದರೂ ಯಾರು ಹೇಳಿ. ಮುಖದಲ್ಲಿ ಸುಕ್ಕು ನೆರಿಗೆಗಳು ಬೀಳದಂತೆ ತಡೆಯಲು ದುಬಾರಿ ಖರ್ಚು ಮಾಡಬೇಕೆಂದೇನಿಲ್ಲ. ಮನೆಯಲ್ಲಿ ಸಿಗುವ ವಸ್ತುಗಳಿಂದ ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮೊಟ್ಟೆಯಲ್ಲಿ Read more…

ಬೆವರು ಗುಳ್ಳೆಗೆ ಇಲ್ಲಿದೆ ʼಮದ್ದುʼ

ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೆವರು ಸಾಲೆ ಎಂದೂ ಕರೆಯಲಾಗುತ್ತದೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುತ್ತದೆ. ಹೆಚ್ಚಾಗಿ ಆಟವಾಡುವ ಮಕ್ಕಳಲ್ಲಿ Read more…

ಹಲಸಿನ ಹಣ್ಣಿನ ಬೀಜ ತಿಂದರೆ ಎಷ್ಟೆಲ್ಲಾ ಆರೋಗ್ಯ ಲಾಭವಿದೆ ಗೊತ್ತಾ…..?

ಹಲಸಿನಹಣ್ಣು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರ ರುಚಿಯೇ ಹಾಗೆ ಅದು ಅಲ್ಲದೇ ಹಲಸಿನಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಬಿ, ಪೋಟ್ಯಾಷಿಯಂ ಇರುತ್ತದೆ. ಅದೇ ಹಲಸಿನ ಹಣ್ಣಿನ ಬೀಜದಲ್ಲೂ Read more…

ಚರ್ಮದಲ್ಲಿರುವ ಡೆಡ್ ʼಸ್ಕಿನ್ʼ ನಿವಾರಿಸಲು ಈ ಸ್ಕ್ರಬ್ ಗಳನ್ನು ಬಳಸಿ

ಚರ್ಮದಲ್ಲಿ ಡೆಡ್ ಸ್ಕಿನ್ ಇದ್ದಾಗ ಮುಖದ ಕಾಂತಿ ಹೆಚ್ಚಾಗುತ್ತದೆ. ಮುಖ ವಾಶ್ ಮಾಡುವುದರಿಂದ ಈ ಡೆಡ್ ಸ್ಕಿನ್ ಗಳನ್ನು ನಿವಾರಿಸಲು ಆಗುವುದಿಲ್ಲ. ಅದರ ಬದಲು ಈ ಸ್ಕ್ರಬ್ ಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se