alex Certify ಮುಖೇಶ್ ಅಂಬಾನಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಗೌತಮ್ ಅದಾನಿ ಹಿಂದಿಕ್ಕಿ ಮತ್ತೆ ಭಾರತದ ನಂ.1 ಶ್ರೀಮಂತ ಪಟ್ಟಕ್ಕೇರಿದ ಮುಕೇಶ್ ಅಂಬಾನಿ

ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ವರದಿ ಬಳಿಕ ವಿಶ್ವ ಸಿರಿವಂತರ ಪಟ್ಟಿಯಲ್ಲಿ ಮೂರನೇ ಹಾಗೂ ಭಾರತದ ಸಿರಿವಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಅದಾನಿ ಗ್ರೂಪ್ ಮುಖ್ಯಸ್ಥ Read more…

ಭಾರತದ ಅತಿ ಸಿರಿವಂತರ ಪಟ್ಟಿಯಲ್ಲಿ ಮತ್ತೆ ನಂ.1 ಸ್ಥಾನ ಅಲಂಕರಿಸಲಿದ್ದಾರಾ ಮುಖೇಶ್ ಅಂಬಾನಿ ? ಹೀಗೊಂದು ಕುತೂಹಲ

ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಅದಾನಿ ಸಮೂಹದ ಕುರಿತು ಬಿಡುಗಡೆ ಮಾಡಿರುವ ವರದಿ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅದಾನಿ ಕಂಪನಿಗಳ ಶೇರುಗಳ ಮೌಲ್ಯದಲ್ಲಿ ತೀವ್ರ Read more…

ನನ್ನ ತಾಯಿಯ ಚಿಕಿತ್ಸೆಗೆ ಮುಖೇಶ್ ಅಂಬಾನಿ ಸಹಾಯ ಮಾಡ್ತಿದ್ದಾರೆ; ರಾಖಿ ಸಾವಂತ್

ಮದುವೆ ಬಳಿಕ ಸಾಕಷ್ಟು ಸುದ್ದಿಯಾಗ್ತಿರುವ ನಟಿ ರಾಖಿ ಸಾವಂತ್ , ಕೆಲವು ದಿನಗಳ ಹಿಂದೆ ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದರು. Read more…

ಮುಖೇಶ್ ಅಂಬಾನಿಯವರ 5 ದುಬಾರಿ ಕಾರುಗಳಿವು…! ದಂಗಾಗಿಸುತ್ತೆ ಇವುಗಳ ಬೆಲೆ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಖ್ಯಾತಿ ಹೊರ ದೇಶಗಳಿಗೂ ಹಬ್ಬಿದೆ. ಹಿಂದೊಮ್ಮೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು ಮುಖೇಶ್‌. ಸಿರಿವಂತಿಕೆಗೆ ತಕ್ಕಂತೆ ಅವರ ಬಳಿ Read more…

BIG NEWS: ವಿದ್ಯುತ್‌ ಕಂಪನಿ ಖರೀದಿಗೆ ಅಂಬಾನಿ – ಅದಾನಿ ಪೈಪೋಟಿ; ಸರ್ಕಾರದಿಂದ್ಲೂ ಬಿಡ್ಡಿಂಗ್‌….!

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಮುಖೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಮಧ್ಯೆ ಪೈಪೋಟಿ ಶುರುವಾಗಿದೆ. ಇಬ್ಬರೂ ಕಂಪನಿಯೊಂದನ್ನು ಖರೀದಿಸಲು ಜಿದ್ದಿಗೆ ಬಿದ್ದಿದ್ದಾರೆ. ಇವರೊಂದಿಗೆ ಸರ್ಕಾರವೂ ಈ ಕಂಪನಿಯನ್ನು Read more…

ದುಬೈನಲ್ಲೂ ದಾಖಲೆ ಬರೆದ ಮುಖೇಶ್‌ ಅಂಬಾನಿಯ ದುಬಾರಿ ಬೆಲೆಯ ವಿಲ್ಲಾ….!

ಭಾರತದ ಎರಡನೇ ಶ್ರೀಮಂತ ಎನಿಸಿಕೊಂಡಿರೋ ಮುಕೇಶ್‌ ಅಂಬಾನಿ ದುಬೈನಲ್ಲಿ ತಮ್ಮ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದ್ದಾರೆ. ಅತ್ಯಂತ ದುಬಾರಿ ಬೀಚ್ ಸೈಡ್ ವಿಲ್ಲಾ ಒಂದನ್ನು ಖರೀದಿಸಿದ್ದಾರೆ. ಇದು ದುಬೈನ ಅತ್ಯಂತ Read more…

BIG NEWS: ‘ಟಾಪ್ 10’ ಸಿರಿವಂತರ ಪಟ್ಟಿ ಸೇರಿದ ಗೌತಮ್ ಅದಾನಿ ಸಹೋದರ

ಭಾರತದ ಅಗ್ರ ಸಿರಿವಂತರ ಪಟ್ಟಿ ಬಿಡುಗಡೆಯಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ, ದೇಶದ ಅತಿ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ Read more…

ಮುಖೇಶ್‌ ಅಂಬಾನಿ ಹಿಂದಿಕ್ಕಿದ ಗೌತಮ್‌ ಅದಾನಿ; ಬೆರಗಾಗಿಸುವಂತಿದೆ ಇವರ ಒಂದು ದಿನದ ʼಆದಾಯʼ

ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಅವರನ್ನು ಉದ್ಯಮಿ ಗೌತಮ್‌ ಅದಾನಿ ಹಿಂದಿಕ್ಕಿದ್ದಾರೆ. IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ Read more…

ಸತತ ಎರಡು ವರ್ಷಗಳಿಂದ ನಯಾಪೈಸೆ ಸಂಬಳ ಪಡೆದಿಲ್ಲ ಭಾರತದ ಈ ಶ್ರೀಮಂತ ಉದ್ಯಮಿ…!

ವಿಶ್ವದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾದ ಕೋಟ್ಯಾಧಿಪತಿ ಮುಖೇಶ್ ಅಂಬಾನಿ ಸಂಬಳವನ್ನೇ ಪಡೆಯುತ್ತಿಲ್ಲ. ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ಮುಖೇಶ್ ಅಂಬಾನಿ ತಮ್ಮ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ Read more…

ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

ವಿಶ್ವದ ಟಾಪ್ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇದೀಗ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಫೋರ್ಬ್ಸ್ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ Read more…

ಈ ಫೋಟೋದಲ್ಲಿರುವ ಇಬ್ಬರು ಬಾಲಕರನ್ನು ಗುರುತಿಸಬಲ್ಲಿರಾ….?

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಇಬ್ಬರು ಬಾಲಕರ ಹಳೆಯ ಫೋಟೋವನ್ನು ಹಂಚಿಕೊಂಡಿದ್ದು, ಗುರುತಿಸುವಂತೆ ಸವಾಲು ಹಾಕಿದ್ದಾರೆ. ಟ್ವಿಟ್ಟರ್ ನಲ್ಲಿ ಥ್ರೋ ಬ್ಯಾಕ್ Read more…

ರಷ್ಯಾದ ನಾಲ್ವರು ಅತಿ ಸಿರಿವಂತರ ಆಸ್ತಿಗೆ ಸಮ ಮುಖೇಶ್​ ಅಂಬಾನಿ ಸಂಪತ್ತು..!

ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್​ ಅಂಬಾನಿ ಪ್ರಸ್ತುತ 89.9 ಬಿಲಿಯನ್​ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇದು ರಷ್ಯಾದ ನಾಲ್ವರು ಶ್ರೀಮಂತರ ಒಟ್ಟು ಸಂಪತ್ತಿಗೆ ಸಮನಾಗಿದೆ ಎಂದು ಬ್ಲೂಮ್​​ಬರ್ಗ್​ ಬಿಲಿಯೇನರ್ಸ್​ Read more…

BIG NEWS: ಫೇಸ್ ಬುಕ್ ಸಂಸ್ಥಾಪಕನಿಗಿಂತಲೂ ಅಂಬಾನಿ, ಅದಾನಿಯೇ ಶ್ರೀಮಂತರು; ಒಂದೇ ದಿನ 30 ಬಿಲಿಯನ್ ಡಾಲರ್ ಕಳೆದುಕೊಂಡ ಮಾರ್ಕ್ ಜುಕರ್ ಬರ್ಗ್

ಮಾರ್ಕ್ ಜುಕರ್‌ ಬರ್ಗ್ ಒಂದೇ ದಿನದಲ್ಲಿ ಸುಮಾರು 30 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಕಳೆದುಕೊಂಡಿದ್ದಾರೆ, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಈಗ ಫೇಸ್‌ಬುಕ್ ಸಂಸ್ಥಾಪಕರಿಗಿಂತ ಶ್ರೀಮಂತರಾಗಿದ್ದಾರೆ. Read more…

ಅಮೆಜ಼ಾನ್, ಸ್ವಿಗ್ಗಿಯೊಂದಿಗೆ ಮತ್ತೊಂದು ಕ್ಷೇತ್ರದಲ್ಲಿ ಪೈಪೋಟಿಗಿಳಿದ ರಿಲಾಯನ್ಸ್

ಗೂಗಲ್ ಬೆಂಬಲಿತ ತ್ವರಿತ ಕಾಮರ್ಸ್ ಕಂಪನಿ ಡಂಜ಼ೋ ಮೇಲೆ ರಿಲಯನ್ಸ್ ರೀಟೇಲ್ $200 ದಶಲಕ್ಷ ಹೂಡಿಕೆ ಮಾಡಿದೆ. ಈ ಮೂಲಕ ಡಂಜ಼ೋದ ಮಾರುಕಟ್ಟೆ ಮೌಲ್ಯವು $775 ದಶಲಕ್ಷದ ಮಟ್ಟ Read more…

ಬೆರಗಾಗಿಸುವಂತಿದೆ ಮೊಮ್ಮಗನ ಮೊದಲ ಹುಟ್ಟುಹಬ್ಬಕ್ಕೆ ಅಂಬಾನಿ ಕುಟುಂಬದ ತಯಾರಿ…!

ಮೊಮ್ಮಗನ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಿಲಾಯನ್ಸ್‌ ಸಮೂಹದ ಮಾಲೀಕ ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ, ಇದೇ ಖುಷಿಯಲ್ಲಿ ಜಾಮ್ ನಗರದಲ್ಲಿ ದೊಡ್ಡದೊಂದು ಪಾರ್ಟಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ. Read more…

ವೊಡಾಫೋನ್ -​ ಐಡಿಯಾ ವಿರುದ್ಧ ರಿಲಯನ್ಸ್​ ಜಿಯೋದಿಂದ TRAI ಗೆ ದೂರು

ಮುಖೇಶ್​ ಅಂಬಾನಿ ಮಾಲೀಕತ್ವದ ರಿಲಯನ್ಸ್​ ಜಿಯೋ ಕಂಪನಿಯು ವೊಡಾಫೋನ್ -​ ಐಡಿಯಾ ಕಂಪನಿಗಳ ಹೊಸ ಪ್ರಿಪೇಯ್ಡ್​ ಪ್ಲಾನ್​ಗಳ ವಿರುದ್ಧ ಟೆಲಿಕಾಂ ರೆಗ್ಯುಲೆಟರಿಗೆ ದೂರು ನೀಡಿದೆ. ಈ ಹೊಸ ಪ್ರಿಪೇಯ್ಡ್​ Read more…

ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಕ್ಕೇರಿದ ಮುಖೇಶ್​ ಅಂಬಾನಿ..! ವಿಶ್ವ ಶ್ರೀಮಂತರ ಪಟ್ಟಿಯಲ್ಲೂ ಸಾಧನೆ

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಶುಕ್ರವಾರ ಷೇರು ಮಾರುಕಟ್ಟೆಯ ಗೂಳಿ ಓಟ ನಿಲ್ಲಿಸುವವರೆಗೂ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ತಮ್ಮಲ್ಲಿಯೇ Read more…

ಬೆರಗು ಹುಟ್ಟಿಸುತ್ತವೆ ವಿಶಿಷ್ಟ ರೀತಿಯ ಈ ಗಗನಚುಂಬಿ ಕಟ್ಟಡಗಳು

ಜಗತ್ತಿನಲ್ಲಿ ಅದೆಷ್ಟೋ ಅದ್ಭುತಗಳಿವೆ. ನಮ್ಮನ್ನು ನಿಬ್ಬೆರಗಾಗಿಸೋ ಸಂಗತಿಗಳಿವೆ. ವಿಶ್ವದ ವಿಚಿತ್ರವಾದ ಅಭೂತಪೂರ್ವ ಕಟ್ಟಡಗಳ ಮಾಹಿತಿ ಇಲ್ಲಿದೆ. ಮುಂಬೈನಲ್ಲಿರೋ ಮುಖೇಶ್ ಅಂಬಾನಿ ಅವರ ಮನೆ ಸುಮಾರು ನೂರು ಕೋಟಿ ಬೆಲೆಬಾಳುವ  Read more…

ಶತಕೋಟಿ $ ಕ್ಲಬ್ ಸೇರಿದ ಮುಖೇಶ್ ಅಂಬಾನಿ

ರಿಲಾಯನ್ಸ್ ಉದ್ಯಮಗಳ ಸಮೂಹದ ಶೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ಶತಕೋಟಿ ಡಾಲರ್‌ ಒಡೆಯರಾದ ಜಗತ್ತಿನ 11ನೇ ವ್ಯಕ್ತಿಯಾಗಿದ್ದಾರೆ. ಟೆಸ್ಲಾದ Read more…

ಹುಬ್ಬೇರಿಸುವಂತಿದೆ ಕುಬೇರರ ಡೈಲಿ ಆದಾಯ: ದಿನಕ್ಕೆ ಅಂಬಾನಿಗೆ 163 ಕೋಟಿ, ಅದಾನಿಗೆ 1 ಸಾವಿರ ಕೋಟಿ ರೂ. ಇನ್ ಕಂ

ನವದೆಹಲಿ: ಕೊರೋನಾ ಕಾರಣದಿಂದ ಜನಸಾಮಾನ್ಯರು ತತ್ತರಿಸಿರುವ ಹೊತ್ತಲ್ಲೇ ಶ್ರೀಮಂತರ ಸಂಖ್ಯೆ ಹೆಚ್ಚಾಗತೊಡಗಿದೆ. ಹುರೂನ್ ಸಂಸ್ಥೆಯಿಂದ ನಡೆಸಲಾದ ಸಮೀಕ್ಷೆಯನ್ವಯ ಭಾರೀ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಅದಾನಿ ಕುಟುಂಬದ ನಿತ್ಯದ Read more…

ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಸಿಹಿ ಸುದ್ದಿ

ಮುಂಬೈ: ಕೈಗೆಟಕುವ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಗಣೇಶ ಚತುರ್ಥಿ ವೇಳೆಗೆ ಜಿಯೋ ಫೋನ್ ನೆಕ್ಸ್ಟ್ ಬಿಡುಗಡೆಯಾಗಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ Read more…

ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂ. ದಂಡ ವಿಧಿಸಿದ ‘ಸೆಬಿ’

ಶೇರು ಮಾರುಕಟ್ಟೆ ನಿಯಂತ್ರಕ ಸೆಬಿ, ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಅವರ Read more…

ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮನೆ ಬಳಿ ಸ್ಪೋಟಕಗಳನ್ನು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಚಿನ್ ವಜೆ ಅವರನ್ನು ಬಂಧಿಸಲಾಗಿದೆ. ಮುಕೇಶ್ ಅಂಬಾನಿಯ ಆಂಟಾನಿಯಾ Read more…

ನಿನ್ನೆ ನಾಪತ್ತೆ, ಇವತ್ತು ಮೃತದೇಹ ಪತ್ತೆ: ಅಂಬಾನಿ ಮನೆ ಬಳಿ ಸ್ಪೋಟಕವಿದ್ದ ವಾಹನದ ಮಾಲೀಕನ ಶವ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ

ಮುಂಬೈನಲ್ಲಿ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಸ್ಫೋಟಕ ತುಂಬಿದ ಸ್ಕಾರ್ಪಿಯೋ ವಾಹನದ ಮಾಲೀಕನ ಮೃತದೇಹ ಥಾಣೆಯಲ್ಲಿ ಪತ್ತೆಯಾಗಿದೆ. ಮುಂಬೈನಲ್ಲಿರುವ ಮುಕೇಶ್ ಅಂಬಾನಿಯ ಅಂಟಿಲಿಯಾ ನಿವಾಸದ Read more…

ಮುಖೇಶ್ ಅಂಬಾನಿಗೆ ಮತ್ತೆ ಖುಲಾಯಿಸಿದ ಅದೃಷ್ಟ

ಏಷ್ಯಾದ ಶ್ರೀಮಂತ ಉದ್ಯಮಿ ಚೀನಾದ ಜೋಂಗ್ ಶನ್ಷನ್ ಅವರನ್ನು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಿಂದಿಕ್ಕಿದ್ದಾರೆ. ಈ ಮೂಲಕ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತ ಉದ್ಯಮಿಯಾಗಿದ್ದಾರೆ. Read more…

BIG NEWS: ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಪಟ್ಟದಿಂದ ಕೆಳಗಿಳಿದ ಮುಖೇಶ್​ ಅಂಬಾನಿ..!

ರಿಲಯನ್ಸ್ ಇಂಡಸ್ಟ್ರೀಸ್​ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಏಷ್ಯಾದ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಭಾರತೀಯ ಕೋಟ್ಯಾಧಿಪತಿ​​​ ಮುಖೇಶ್​ ಅಂಬಾನಿಯನ್ನ ಚೀನಾದ ಪ್ರತಿಷ್ಠಿತ Read more…

ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದ ಭಾರತದ ಕುಬೇರ ಮುಖೇಶ್ ಅಂಬಾನಿ

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದ ಮುಖೇಶ್ ಅಂಬಾನಿ 11 ನೇ ಸ್ಥಾನಕ್ಕೆ ಇಳಿದಿದ್ದಾರೆ. ಬ್ಲೂಂಬರ್ಗ್ ಬಿಲಿಯನೇರ್ ರ್ಯಾಂಕಿಂಗ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ರ್ಯಾಂಕಿಂಗ್ ಕುಸಿತವಾಗಿದೆ. Read more…

ದೇಶದಲ್ಲಿ ಕ್ರೀಡೆ ಹಾಗೂ ಮನರಂಜನಾ ಲೋಕ ಅಭಿವೃದ್ಧಿಗೆ ಮುಖೇಶ್​ ಅಂಬಾನಿ ಮಹತ್ವದ ಹೆಜ್ಜೆ

ರಿಲಯನ್ಸ್ ಇಂಡಸ್ಟ್ರೀಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ವಿಶ್ವಾದ್ಯಂತ ಐ ಎಂ ಜಿ ​ ಎಲ್​ಎಲ್ ​ಸಿಯನ್ನ ತಮ್ಮ ಕ್ರೀಡಾ ನಿರ್ವಹಣೆಯ ಜಂಟಿ ಉದ್ಯಮದಿಂದ 52.08 ಕೋಟಿ ರೂಪಾಯಿಗೆ ಖರೀದಿ Read more…

ಮುಖೇಶ್​ ಅಂಬಾನಿ – ನೀತಾ ಅಂಬಾನಿ ಕುಟುಂಬಕ್ಕೆ ಮೊದಲ ಮೊಮ್ಮಗು ಆಗಮನ

ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್​ ಅಂಬಾನಿ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಮುಖೇಶ್​ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಹಿರಿಯ ಪುತ್ರ ಆಕಾಶ್​ ಹಾಗೂ ಶ್ಲೋಕಾ ದಂಪತಿಗೆ ಗಂಡು Read more…

2021ಕ್ಕೆ ರಿಲಯನ್ಸ್ ಜಿಯೋ ಗ್ರಾಹಕರಿಗೆ ಕಾದಿದೆ ಗುಡ್​ ನ್ಯೂಸ್​..!

2021ರ ದ್ವಿತೀಯಾರ್ಧದಲ್ಲಿ ಜಿಯೋ 5ಜಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್​ ಇಂಡಸ್ಟ್ರಿಯಲ್​​ ಚೇರ್​ಮನ್​ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್​ ಅಂಬಾನಿ ಹೇಳಿದ್ದಾರೆ. ಇಂಡಿಯಾ ಮೊಬೈಲ್​ ಕಾಂಗ್ರೆಸ್​ 2020ರನ್ನ ಉದ್ಘಾಟಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...