alex Certify ಮುಂಬೈ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಕ್ರಂ ವೇದʼ ಚಿತ್ರಕ್ಕಾಗಿ ಹೃತಿಕ್‌ ಪಡೆದಿದ್ದಾರೆ ಇಷ್ಟು ಸಂಭಾವನೆ…!

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರದ ಯಶಸ್ಸಿನ ನಂತರ, ಇದೀಗ ಚಿತ್ರಪ್ರೇಮಿಗಳು ಕಳೆದ ಶುಕ್ರವಾರ ಬಿಡುಗಡೆಯಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ Read more…

ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡು ಬಾಲಕ ಸಾವು

ಮುಂಬೈ: ಮುಂಬೈನ ವಸಾಯಿ(ಪೂರ್ವ) ಉಪನಗರದಲ್ಲಿರುವ ಮನೆಯೊಂದರಲ್ಲಿ ಚಾರ್ಜ್‌ಗೆ ಹಾಕಲಾದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು ತನ್ನ ಅಜ್ಜಿಯೊಂದಿಗೆ ಮಲಗಿದ್ದ 7 ವರ್ಷದ ಬಾಲಕ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್ Read more…

‘ರಾಮ’ನ ಪಾತ್ರಧಾರಿಗೆ ವಿಮಾನ ನಿಲ್ದಾಣದಲ್ಲಾಯ್ತು ವಿಶಿಷ್ಟ ಅನುಭವ…!

ದಿವಂಗತ ರಮಾನಂದ್ ಸಾಗರ್ ಅವರ ಪೌರಾಣಿಕ ಧಾರಾವಾಹಿ ರಾಮಾಯಣ ಮುಗಿದು 34 ವರ್ಷಗಳೇ ಕಳೆದಿವೆ. ಆದರೆ ಆ ಧಾರಾವಾಹಿಯನ್ನು ಜನರು ಮಾತ್ರ ಇನ್ನೂ ಮರೆತಿಲ್ಲ. ಅದರ ಪ್ರಮುಖ ಪಾತ್ರಗಳ Read more…

ಖ್ಯಾತ ಬಾಲಿವುಡ್‌ ನಟನಿಗೆ ಆನ್‌ಲೈನ್‌ ವಂಚನೆ; ಬ್ಯಾಂಕ್‌ ಖಾತೆಯಿಂದ ವರ್ಗಾವಣೆಯಾಯ್ತು ಲಕ್ಷಾಂತರ ರೂಪಾಯಿ…!

ಬಾಲಿವುಡ್‌ ನಟ ಅನ್ನು ಕಪೂರ್‌ಗೆ ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಲಾಗಿದೆ. ಅವರ ಖಾಸಗಿ ಬ್ಯಾಂಕ್‌ ಖಾತೆಯಿಂದ 4.36 ಲಕ್ಷ ರೂಪಾಯಿಗಳನ್ನು ವಂಚಕರು ವಿತ್‌ಡ್ರಾ ಮಾಡಿದ್ದರು. ಆದರೆ ಪೊಲೀಸರ ತಕ್ಷಣದ Read more…

BIG NEWS: ‘ವಂದೇ ಭಾರತ್’ ಎಕ್ಸ್ ಪ್ರೆಸ್ ನ 3ನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

‘ವಂದೇ ಭಾರತ್’ ಎಕ್ಸ್ ಪ್ರೆಸ್ ನ ಮೂರನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಚಾಲನೆ ನೀಡಿದ್ದಾರೆ. ಮೇಕ್ ಇಂಡಿಯಾ ಅಭಿಯಾನದಡಿ ಈ ರೈಲು ನಿರ್ಮಾಣಗೊಂಡಿದ್ದು, Read more…

ಹೋಟೆಲ್ ನಲ್ಲೇ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್ ಶವ ಪತ್ತೆ, ಮೃತದೇಹದ ಬಳಿ ಡೆತ್ ನೋಟ್ ನಲ್ಲಿತ್ತು ಮಾಹಿತಿ

ಮುಂಬೈ: ಮುಂಬೈನ ಅಂಧೇರಿ ಪ್ರದೇಶದಲ್ಲಿ ಹೋಟೆಲ್ ಕೊಠಡಿಯಲ್ಲಿ ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ 40 ವರ್ಷದ ಮಾಡೆಲ್ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಮಾಡೆಲ್ ಬುಧವಾರ ರಾತ್ರಿ Read more…

BIG NEWS: ಗುಂಡು ಹಾರಿಸಿ ಪ್ರೇಯಸಿ ಜೀವ ತೆಗೆದ ಯುವಕ; ಮರುಕ್ಷಣದಲ್ಲೇ ಅಪಘಾತದಲ್ಲಿ ಹಾರಿಹೋಯ್ತು ಹಂತಕನ ಪ್ರಾಣ…! ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮುಂಬೈನ ಬೊಯ್ಸರ್‌ ಎಂಬಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾನೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟೀಮಾ ಆಸ್ಪತ್ರೆಯ ಬಳಿ ಶ್ರೀಕೃಷ್ಣ ಯಾದವ್‌ ಮತ್ತವನ ಪ್ರೇಯಸಿ Read more…

ಕಸದ ರಾಶಿ ಮಧ್ಯೆ ಕುಳಿತು ಆಟೋ ಚಾಲಕನ ವಿನೂತನ ಪ್ರತಿಭಟನೆ; ಓಡೋಡಿ ಬಂದು ಸ್ವಚ್ಛತಾ ಕಾರ್ಯ ಕೈಗೊಂಡ ಪಾಲಿಕೆ ಸಿಬ್ಬಂದಿ

ತಾನು ವಾಸಿಸುವ ಪ್ರದೇಶದ ಸಮೀಪದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿದ್ದನ್ನು ಪ್ರತಿಭಟಿಸಿ ಆಟೋ ಚಾಲಕನೋರ್ವ ಅದರ ಮಧ್ಯೆಯೇ ಕುಳಿತು ವಿನೂತನವಾಗಿ ಪ್ರತಿಭಟಿಸಿದ್ದು, ಮಾಧ್ಯಮಗಳಲ್ಲಿ ಈ ವಿಚಾರ ಪ್ರಚಾರವಾಗುತ್ತಿದ್ದಂತೆ ಓಡೋಡಿ Read more…

ಹೀಗಿದೆ ನೋಡಿ ನಟ ಅಮೀರ್‌ ಖಾನ್‌ ಅಳಿಯನಾಗ್ತಿರೋ ಯುವಕನ ಹಿನ್ನಲೆ…!

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಅಮೀರ್‌ ಖಾನ್‌ ಪುತ್ರಿ ಇರಾ ಖಾನ್‌ ಕಳೆದ 2 ವರ್ಷಗಳಿಂದ ಡೇಟಿಂಗ್‌ ಮಾಡ್ತಿರೋದು ಎಲ್ಲರಿಗೂ ಗೊತ್ತೇ ಇದೆ. ಇದೀಗ ನೂಪುರ್‌ ಶಿಖರೆ ಎಂಬ ಯುವಕನ Read more…

17 ವರ್ಷಗಳಿಂದ ಪಾಳು ಬಿದ್ದಿದೆ ಖ್ಯಾತ ನಟಿಯ ಮನೆ; ಈ ಕಾರಣಕ್ಕೆ ಖರೀದಿಸಲು ಜನರ ಹಿಂದೇಟು

ಬಾಲಿವುಡ್‌ನ ಖ್ಯಾತ ನಟಿ ಪರ್ವೀನ್‌ ಬಾಬಿ ಸಾವನ್ನಪ್ಪಿ 17 ವರ್ಷಗಳೇ ಕಳೆದಿವೆ. ಆದ್ರೆ ಪರ್ವೀನ್‌ ಬಾಬಿ ವಾಸವಿದ್ದ ಮುಂಬೈ ನಿವಾಸಕ್ಕೆ ಇದುವರೆಗೂ ಬಾಡಿಗೆದಾರರು ಸಿಕ್ಕಿಲ್ಲ. ಮನೆಯನ್ನು ಮಾರಾಟ ಮಾಡಲು Read more…

‘ಅರೋರಾ ಸಿಸ್ಟರ್ಸ್’ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಲೈಕಾಳ ಹಾಲಿ ಪ್ರಿಯಕರ – ಮಾಜಿ ಪತಿ…!

ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ಬಿಟೌನ್‌ನಲ್ಲಿ ಸಾಕಷ್ಟು ಹೆಸರು ಮಾಡಿರೋ ಸೋದರಿಯರು. ಪ್ರತಿ ಬಾರಿ ತಮ್ಮ ಬೆಸ್ಟ್‌ ಫ್ರೆಂಡ್ಸ್‌ ಜೊತೆ ಔಟಿಂಗ್‌, ಡಿನ್ನರ್‌, ಲಂಚ್‌ ಅಂತೆಲ್ಲಾ ಹೊರಗೆ Read more…

ವಂಚಕ ಸುಕೇಶ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಜೈಲಿನಿದ್ದಾಗಲೂ ಭೇಟಿ ಮಾಡಿದ್ದ ನಾಲ್ವರು ನಟಿಯರು

ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರನ್ ಕುರಿತು ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಈ ವಿಚಾರಗಳು Read more…

ದಕ್ಷಿಣ ಭಾರತದ ನಟಿ ಮೇಲೆ ಮುಂಬೈನಲ್ಲಿ ಅತ್ಯಾಚಾರ: ಫಿಟ್ನೆಸ್ ತರಬೇತುದಾರ ಅರೆಸ್ಟ್

ಮುಂಬೈ: ದಕ್ಷಿಣ ಭಾರತದ ನಟಿ ಮೇಲೆ ಮುಂಬೈ ಫಿಟ್ನೆಸ್ ತರಬೇತುದಾರ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮುಂಬೈನ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಸಿನಿಮಾ ನಟಿಯ ಮೇಲಿನ ಅತ್ಯಾಚಾರ Read more…

BIG NEWS: ಇಂದೂ ಕೂಡ ಸೆನ್ಸೆಕ್ಸ್ ಜಿಗಿತ; 18,000 ಹಂತ ತಲುಪಿದ ನಿಫ್ಟಿ

ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಂದು ಕೂಡ ಏರಿಕೆ ಕಂಡು ಬಂದಿದ್ದು, ಬಿಎಸ್‌ಇ ಗೇಜ್ ಸೆನ್ಸೆಕ್ಸ್ 300 ಪಾಯಿಂಟ್‌ ಗಳಿಗಿಂತ ಅಧಿಕ ಏರಿಕೆ ಕಂಡಿದ್ದರೆ ಎನ್‌ಎಸ್‌ಇ ನಿಫ್ಟಿ ಮಂಗಳವಾರದ ಆರಂಭಿಕ Read more…

ಇದಲ್ಲವೇ ಪ್ರಕೃತಿ ವಿಸ್ಮಯ ? ಕೇವಲ 30 ನಿಮಿಷಗಳ ಅವಧಿಯಲ್ಲಿ ಬದಲಾಯ್ತು ಹವಾಮಾನ

ಪ್ರಕೃತಿಯ ಸೌಂದರ್ಯ ಪ್ರದರ್ಶಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ. ಇದೀಗ ಮುಂಬೈ ಮಾನ್ಸೂನ್​ನ ಸುಂದರವಾದ ಸಂದರ್ಭವನ್ನು ಟೈಮ್​ಲಾಪ್ಸ್​ ಮೂಲಕ ತೋರಿಸುವ ವಿಡಿಯೋ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. Read more…

ಸಲ್ಮಾನ್ ಖಾನ್ ಹತ್ಯೆಗಾಗಿ ಮುಂಬೈನಲ್ಲೇ ಬೀಡುಬಿಟ್ಟಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್

ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಗೆ ಸಂಚು ರೂಪಿಸಿ ಜೈಲು ಪಾಲಾಗಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಸೂಚನೆ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗುರಿ Read more…

ವಿಶೇಷ ವಿನ್ಯಾಸದ ಬೆಲ್ಟ್ ನಲ್ಲಿದ್ದ ಚಿನ್ನ ಕಂಡ ಅಧಿಕಾರಿಗಳೇ ದಂಗಾದ್ರು, 5.38 ಕೋಟಿ ರೂ. ಮೌಲ್ಯದ 12 ಕೆಜಿ ಚಿನ್ನ ಜಪ್ತಿ

ಮುಂಬೈ: ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭಾನುವಾರ 5.38 ಕೋಟಿ ಮೌಲ್ಯದ 12 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಸುಡಾನ್ ಪ್ರಯಾಣಿಕರೊಬ್ಬರು ಧರಿಸಿದ್ದ ವಿಶೇಷ ವಿನ್ಯಾಸದ ಬೆಲ್ಟ್‌ ನಿಂದ Read more…

NGO ಸಹಾಯ ನಿರಾಕರಿಸಿದ ಸ್ವಾಭಿಮಾನಿ ಚಾಕೊಲೇಟ್​ ಮಾರುವ ವೃದ್ಧ ಮಹಿಳೆ

ಮುಂಬೈ ಲೋಕಲ್​ ರೈಲಿನಲ್ಲಿ ಚಾಕಲೇಟ್​ ಮಾರಾಟ ಮಾಡುವ ವೃದ್ಧ ಮಹಿಳೆಯ ವಿಡಿಯೋ ವೈರಲ್​ ಆಗಿತ್ತು. ಇದೀಗ ಪುನಃ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಹೇಮಕುಂಟ್​ ಫೌಂಡೇಶನ್​ನ ಹರ್ತೀರತ್​ ಸಿಂಗ್​ ಅಹ್ಲುವಾಲಿಯಾ Read more…

ಮಹಿಳೆ ಮಾತು ನಂಬಿ ವಿಡಿಯೋ ಕಾಲ್ ನಲ್ಲಿ ವಿವಸ್ತ್ರನಾದ ವಿಧುರನಿಗೆ ಬಿಗ್ ಶಾಕ್

ಮುಂಬೈ: ಮಹಿಳೆಯೊಬ್ಬಳು 54 ವರ್ಷದ ವಿಧುರನ ಜೊತೆ ಸ್ನೇಹ ಬೆಳೆಸಿ 5 ಲಕ್ಷ ರೂ. ವಂಚಿಸಿದ್ದಾಳೆ. ಹಣ ಕಳೆದುಕೊಂಡು ಕಂಗಾಲಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಾರಾಷ್ಟ್ರದ ರಾಜಧಾನಿ Read more…

ಉಗ್ರ ಯಾಕೂಬ್ ಮೆಮನ್ ಸಮಾಧಿಗೆ ಸಿಂಗಾರ; ಅಲಂಕಾರ ಮಾಡಿದವರ ಪತ್ತೆಗೆ ಪೊಲೀಸರಿಂದ ತನಿಖೆ

1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಗೆ ಅಲಂಕಾರ ಮಾಡಿರೋದು ಹೊಸ ವಿವಾದಕ್ಕೆ ಕಾರಣವಾಗಿದೆ. ಮುಂಬೈನಲ್ಲಿರೋ ಯಾಕೂಬ್‌ ಸಮಾಧಿಗೆ ಬಿಳಿ ಅಮೃತ ಶಿಲೆಯಿಂದ ಬೌಂಡರಿ ನಿರ್ಮಾಣ ಮಾಡಲಾಗಿದೆ Read more…

BIG BREAKING: ಅಮಿತ್ ಶಾ ಭದ್ರತೆಯಲ್ಲಿ ಭಾರಿ ಲೋಪ, ಗೃಹಸಚಿವರ ಬಳಿಯಲ್ಲೇ ಗಂಟೆಗಟ್ಟಲೇ ಇದ್ದ ಅಪರಿಚಿತ ವ್ಯಕ್ತಿ

ಮುಂಬೈನಲ್ಲಿ ಅಮಿತ್ ಶಾ ಅವರ ಭದ್ರತೆಯಲ್ಲಿ ಲೋಪವಾಗಿರುವ ದೊಡ್ಡ ಪ್ರಕರಣ ಮುನ್ನೆಲೆಗೆ ಬಂದಿದೆ. ಮುಂಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ 32 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಗೃಹ ಸಚಿವರ ಬಳಿ Read more…

ಪಾಕಿಸ್ತಾನದ ವೇಗಿಯ ವಿಡಿಯೋ ಜೊತೆಗೆ ರೊಮ್ಯಾಂಟಿಕ್‌ ರೀಲ್‌ ಮಾಡಿ ಟ್ರೋಲ್‌ಗೆ ತುತ್ತಾದ ನಟಿ

ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಜೊತೆಗಿನ ಜಟಾಪಟಿ ಬಳಿಕ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವೆ ನಡೆದ Read more…

ಈ ಹಿಂದೆಯೂ ಮಿತಿಮೀರಿದ ವೇಗದಲ್ಲಿ ಸಂಚಾರಿಸಿದ ಇತಿಹಾಸ ಹೊಂದಿತ್ತು ಸೈರಸ್ ಮಿಸ್ತ್ರಿ ಬಲಿ ಪಡೆದ ಕಾರು…!

ಭಾನುವಾರದಂದು ಮುಂಬೈ – ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಸೂರ್ಯ ನದಿ ಚರೋತಿ ಸೇತುವೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. ಅಹಮದಾಬಾದ್ ನಿಂದ ತಮ್ಮ Read more…

ಪುಟ್ಟ ಹುಡುಗಿಯ ಬೇಡಿಕೆ ಕೇಳಿ ಮಹಿಳಾ ಪೊಲೀಸ್‌ ಪೇದೆಗೆ ನಗುವೋ ನಗು…!

ರಸ್ತೆಯ ಬದಿಯಲ್ಲಿ ಕರ್ತವ್ಯ ನಿರತ ಪೊಲೀಸ್​ ಸಿಬ್ಬಂದಿ ಮುಂದೆ ಕಾಣಿಸಿಕೊಂಡ ಪುಟ್ಟ ಮಗು ಲಾಠಿಯನ್ನು ಕೇಳುವ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಕನಿಷ್ಕಾ ಬಿಷ್ಣೋಯ್​ ಖಾತೆಯಲ್ಲಿ Read more…

ಬೆನ್ನಿಗೆ ಚೂರಿ ಇರಿದ ಉದ್ಧವ್ ಠಾಕ್ರೆಗೆ ಆತನ ಸ್ಥಾನ ತೋರಿಸಿದ್ದೇವೆ: ಅಮಿತ್ ಶಾ ಹೇಳಿಕೆ

ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಜನತೆ ನೀಡಿದ ತೀರ್ಪಿಗೆ ವಿರುದ್ಧವಾಗಿ ವರ್ತಿಸಿ ನಮ್ಮ ಬೆನ್ನಿಗೆ ಚೂರಿ ಇರಿದು ಕಾಂಗ್ರೆಸ್ ಹಾಗೂ ಎನ್ ಸಿ ಪಿ ಜೊತೆಗೂಡಿ ಸರ್ಕಾರ ರಚಿಸಿದ ಉದ್ಧವ್ Read more…

BIG NEWS: US ಉದ್ಯೋಗ ಡೇಟಾದಿಂದ ಮಾರುಕಟ್ಟೆ ಮೇಲೆ ಒತ್ತಡ; ಆದರೂ ವಾರಾಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ ಸೆನ್ಸೆಕ್ಸ್‌, ನಿಫ್ಟಿ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಿನದ ವಹಿವಾಟು ಅಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ. ಸೆನ್ಸೆಕ್ಸ್ 37 ಅಂಕಗಳ ಏರಿಕೆಯೊಂದಿಗೆ 58,803.33ರಲ್ಲಿ ಅಂತ್ಯವಾಗಿದೆ. ನಿಫ್ಟಿ 50.3 ಅಂಕಗಳ ನಷ್ಟದೊಂದಿಗೆ Read more…

ಗಣಪತಿ ಪೆಂಡಾಲ್‌ಗೆ ಬಂದ ಶಾರುಖ್‌ ಪುತ್ರ ಅಬ್ರಾಹಂ; ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ ವಿಡಿಯೋ

ಗೌರಿ ಗಣೇಶ ಹಬ್ಬವನ್ನು ಬಾಲಿವುಡ್‌ ಸೆಲೆಬ್ರಿಟಿಗಳು ಜೋರಾಗಿ ಆಚರಿಸ್ತಾರೆ. ಜಾತಿ ಧರ್ಮದ ಬೇಧವಿಲ್ಲದೆ ಪ್ರತಿಯೊಬ್ಬರೂ ವಿಘ್ನವಿನಾಯಕನನ್ನು ಮನೆಗೆ ತಂದು ಆರಾಧಿಸುವುದು ವಿಶೇಷ. ನಟ ಶಾರುಖ್‌ ಖಾನ್‌ ಕೂಡ ಪ್ರತಿವರ್ಷ Read more…

SHOCKING: ಹಿರಿಯ ಮಹಿಳೆಗೆ ಎಂಎನ್ಎಸ್ ಕಾರ್ಯಕರ್ತನಿಂದ ಕಪಾಳ ಮೋಕ್ಷ; ಹಲ್ಲೆ ದೃಶ್ಯ ಮೊಬೈಲ್ ನಲ್ಲಿ ಸೆರೆ

ಬ್ಯಾನರ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತನೊಬ್ಬ ಹಿರಿಯ ಮಹಿಳೆಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದು, ಈ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆಗೆ Read more…

ಆನ್‌ಲೈನ್‌ನಲ್ಲಿ ಕಾಂಡೋಮ್‌ ಖರೀದಿಸುವುದರಲ್ಲಿ ನಂಬರ್‌ ವನ್‌ ಸ್ಥಾನದಲ್ಲಿದೆ ಈ ನಗರ….!

ಈಗ ಎಲ್ಲವೂ ಆನ್‌ಲೈನ್‌ನಲ್ಲೇ ಸಿಗುತ್ತೆ. ತಿನಿಸುಗಳು, ಮನೆಬಳಕೆಯ ಸಾಮಗ್ರಿಳಿಂದ ಹಿಡಿದು ಕಾಂಡೋಮ್‌ವರೆಗೆ ಎಲ್ಲವನ್ನೂ ನೀವು ಕುಳಿತಲ್ಲಿಯೇ ಆರ್ಡರ್‌ ಮಾಡಬಹುದು. ಕಾಂಡೋಮ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿ ಮಾಡುವುದರಲ್ಲಿ ವಾಣಿಜ್ಯ ನಗರಿ Read more…

SHOCKING: ಸೈಬರ್ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ನಂಬರ್ ವನ್…!

ರಾಜ್ಯ ರಾಜಧಾನಿ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದೇ ಹೆಸರುವಾಸಿ. ಈ ಕಾರಣಕ್ಕಾಗಿಯೂ ಬೆಂಗಳೂರನ್ನು ವಿಶ್ವ ಮಟ್ಟದಲ್ಲಿ ಗುರುತಿಸಲಾಗುತ್ತದೆ. ಇದರ ಮಧ್ಯೆ ಉದ್ಯಾನ ನಗರಿ ಬೆಂಗಳೂರು ಸೈಬರ್ ಅಪರಾಧ ಪ್ರಕರಣಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...