alex Certify ಮೀರತ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಕ್ಷಣದಲ್ಲಿ ಮದುವೆ ರದ್ದುಮಾಡಿ ವರನಿಗೆ ಶಾಕ್ ಕೊಟ್ಟ ವಧು…!

ಮದುವೆ ಮೆರವಣಿಗೆ ವೇಳೆ ಮದುಮಗನ ಅನುಚಿತ ವರ್ತನೆಯಿಂದಾಗಿ ವಿವಾಹವನ್ನೇ ರದ್ದು ಮಾಡಿಕೊಳ್ಳಲು ಮದುಮಗಳು ನಿರ್ಧರಿಸಿದ ಘಟನೆ ಉತ್ತರ ಪ್ರದೇಶದ ಮೀರತ್‌‌ನಲ್ಲಿ ಜರುಗಿದೆ. ಶಹಜ಼ಾದ್ ಹೆಸರಿನ ಮದುಮಗನ ಮೆರವಣಿಗೆ ಸಂದರ್ಭದಲ್ಲಿ Read more…

ಜೈಲಿನಿಂದ ಬಿಡುಗಡೆಗೊಂಡ ಕೈದಿಗೆ ಮುಸ್ಲಿಂ ಧರ್ಮದ ಮೇಲೆ ಪ್ರೀತಿ..! ವಿರೋಧದ ಬಳಿಕ ಈತ ಮಾಡಿದ್ದೇನು…?

ಮೂರು ವರ್ಷಗಳ ಕಾಲ ಮೀರತ್​ ಜೈಲಿನಲ್ಲಿದ್ದ 46 ವರ್ಷದ ತಾರಾ ಚಂದ್​ ಈ ಅವಧಿಯಲ್ಲಿ ಕೆಲ ಕೈದಿಗಳನ್ನ ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಕೆಲವರು ಮುಸ್ಲಿಮರೂ ಇದ್ದರು. ಕೆಲ Read more…

ಕೊರೊನಾ ನಾಶ ಮಾಡಲು ಬಿಜೆಪಿ ನಾಯಕನಿಂದ ʼಶಂಖನಾದʼ

ಭಾರತವು ಕೊರೊನಾ ಎರಡನೆ ಅಲೆ ವಿರುದ್ಧ ಹೋರಾಡ್ತಿದೆ. ಸಂಪೂರ್ಣ ವಿಶ್ವ ಕೊರೊನಾ ಹೋಗಲಾಡಿಸಲು ಶಾಶ್ವತ ಪರಿಹಾರವನ್ನ ಹುಡುಕುತ್ತಿದೆ. ಈ ಎಲ್ಲದರ ನಡುವೆ ಮೀರತ್​ನಲ್ಲಿ ಬಿಜೆಪಿ ನಾಯಕ ಶಂಖನಾದ ಮೊಳಗಿಸುತ್ತಾ, Read more…

ವಿಧಿಯಾಟ: ಸಾವಿನಲ್ಲೂ ಒಂದಾದ ಅವಳಿ ಸಹೋದರರು….!

ಅದು ಏಪ್ರಿಲ್​​ 23 1997. ಮೀರತ್​ನ ನಿವಾಸಿಯಾಗಿದ್ದ ಗ್ರೆಗೋರಿ ರೇಯ್ಮಂಡ್​ ರಾಮ್​ಪಾಲ್​ ಹಾಗೂ ಸೋಜಾ ದಂಪತಿಗೆ ಮರೆಯಲಾಗದ ದಿನ. ಈ ದಂಪತಿ ಅಂದು ಮುದ್ದಾದ ಅವಳಿ ಗಂಡು ಮಕ್ಕಳಿಗೆ Read more…

ಪ್ರಧಾನಿ ಮೋದಿಯವರ ಜೀವನಗಾಥೆ ಸ್ಪೂರ್ತಿಯಿಂದ ಗ್ರಾ.ಪಂ. ಅಧ್ಯಕ್ಷೆಯಾಗಲು ಮುಂದಾದ ʼಚಾಯ್‌ ವಾಲಿʼ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀವನಗಾಥೆಯಿಂದ ಪ್ರೇರಿತರಾದ ಮಹಿಳೆಯೊಬ್ಬರು ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗುವ ಆಶಯದೊಂದಿಗೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ಉತ್ತರ ಪ್ರದೇಶದ ಮುಜಫ್ಫರ್‌ನಗರದ ಮೀನಾಕ್ಷಿ, ತಮ್ಮ ಊರು ಚೋರಾವಾಲಾದಲ್ಲಿ ಗ್ರಾ.ಪಂ. Read more…

ಠಾಣೆಗೆ ಬರುವವರ ಶುದ್ದೀಕರಣಕ್ಕಾಗಿ ಪೊಲೀಸ್‌ ಅಧಿಕಾರಿಯಿಂದ ಗಂಗಾಜಲ ಪ್ರೋಕ್ಷಣೆ….!

ಮೀರತ್​ ಜಿಲ್ಲೆಯನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿರುವ ಉತ್ತರ ಪ್ರದೇಶದ ಪೊಲೀಸ್​ ಅಧಿಕಾರಿ ಗಂಗಾಜಲದಿಂದ ಹಾಗೂ ಚಂದನವನ್ನ ಠಾಣೆಗೆ ಬರುವ ಪ್ರತಿಯೊಬ್ಬರಿಗೂ ನೀಡ್ತಿದ್ದಾರೆ. ನೌಚಂದಿ ಪೊಲೀಸ್​ ಠಾಣೆಯ ಎಸ್​ಹೆಚ್​ಓ Read more…

ಮಹಿಳೆಯ ಒಳ ಉಡುಪು ಕದ್ದವರು ಅಂದರ್

ಮಹಿಳೆ ಒಣಗಿಹಾಕಿದ್ದ ಒಳ ಉಡುಪುಗಳನ್ನ ಕದಿಯಲು ಹೋದ ಇಬ್ಬರು ಯುವಕರು ಜೈಲು ಪಾಲಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಇದರಲ್ಲಿ ಯುವಕರು Read more…

ಸಂಸ್ಕೃತ ಶ್ಲೋಕದ ಮೂಲಕ ಅಳಿಯನಿಗೆ ಹರಸಿದ ಉತ್ತರಾಖಂಡ ಸಿಎಂ ಅತ್ತೆ

ಇನ್ನೊಂದು ವರ್ಷದಲ್ಲಿ ವಿಧಾನ ಸಭಾ ಚುನಾವಣೆಗೆ ಮುಂದಾಗಲಿರುವ ಉತ್ತರಾಖಂಡದಲ್ಲಿ ಉಂಟಾದ ರಾಜಕೀಯ ನಾಟಕಕ್ಕೆ ಅಂತ್ಯ ಬಿದ್ದಿದ್ದು, ನೂತನ ಮುಖ್ಯಮಂತ್ರಿಯಾಗಿ ತೀರಥ್‌ ಸಿಂಗ್ ರಾವತ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಂದಿನ Read more…

ತಂದೂರಿ ರೋಟಿ ಮೇಲೆ ಉಗುಳುತ್ತಿದ್ದ ಬಾಣಸಿಗ ಅರೆಸ್ಟ್

ಕೋವಿಡ್ ಸಾಂಕ್ರಮಿಕ ಈ ಕಾಲಘಟ್ಟದಲ್ಲಿ ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚು ಕಾಳಜಿ ಎಲ್ಲೆಡೆ ಮೂಡಿ ಬರುತ್ತಿದೆ. ಇದೇ ವೇಳೆ, ಮದುವೆ ಸಮಾರಂಭವೊಂದರ ಭೋಜನ ಕೂಟಕ್ಕೆ ರೋಟಿಗಳನ್ನು ತಯಾರಿಸುತ್ತಿದ್ದ ವೇಳೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಕಣ್ಣೀರ ಕಥೆ

14 ವರ್ಷದ ಬಾಲಕನನ್ನ ಪೊಲೀಸ್​ ಸ್ಟೇಷನ್​​ನಲ್ಲಿ ದತ್ತು ಪಡೆದ ಮಾನವೀಯ ಘಟನೆಯೊಂದು ಮೀರತ್​ ಜಿಲ್ಲೆಯಲ್ಲಿ ವರದಿಯಾಗಿದೆ. ಅನ್ಮೋಲ್​ ಎಂಬ ಬಾಲಕ 2 ವರ್ಷಗಳ ಹಿಂದೆ ಅಪಘಾತದಲ್ಲಿ ತನ್ನ ತಂದೆಯನ್ನ Read more…

ಬರ್ತಡೇ ಪಾರ್ಟಿಗೆ ಕರೆಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ…!

ಉತ್ತರ ಪ್ರದೇಶದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಮೇಲಿನ ದೌರ್ಜನ್ಯಕ್ಕೆ ಅಂತ್ಯವೇ ಇಲ್ಲ ಎಂಬಂತಾಗಿದೆ. ಮೀರತ್​ ಜಿಲ್ಲೆಯಲ್ಲಿ ವರದಿಯಾದ ಹೊಸ ಘಟನೆಯೊಂದರಲ್ಲಿ ಬರ್ತಡೇ ಪಾರ್ಟಿ ಮಾಡುವ ನೆಪದಲ್ಲಿ ಬಾಲಕಿಯನ್ನ ಹೋಟೆಲ್​​ಗೆ Read more…

ಶಾಕಿಂಗ್: ಹೊಲಕ್ಕೆ ಹೋದ ಹುಡುಗಿ ಎಳೆದೊಯ್ದು ಅತ್ಯಾಚಾರ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ. ಪರೀಕ್ಷಿತ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. Read more…

ಡಾನ್ಸ್‌ ಮಾಡಲು ನಿರಾಕರಿಸಿದ ಪತ್ನಿ; ಬೆಂಕಿ ಹಚ್ಚಿಕೊಂಡ ಪತಿ

ಜೀನ್ಸ್ ಧರಿಸಲು ಹಾಗೂ ನೃತ್ಯ ಮಾಡಲು ನಿರಾಕರಿಸಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಿದ ವಿಚಿತ್ರ ಘಟನೆ ಬೆಳಕಿಗೆ Read more…

ರೈತರಿಂದ ರಸ್ತೆ ತಡೆ: ಛತ್ರಕ್ಕೆ ನಡೆದುಕೊಂಡೇ ಹೋದ ಮದುಮಗ…!

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತರಲು ಮುಂದಾಗಿರುವ ಕೃಷಿ ಕ್ಷೇತ್ರ ಸಂಬಂಧಿ ಸುಧಾರಣೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ದೆಹಲಿ ತಲುಪುತ್ತಿವೆ. ಈ ಪ್ರತಿಭಟನೆ ದೆಹಲಿ ತಲುಪದಂತೆ ನೋಡಿಕೊಳ್ಳಲು ಉತ್ತರ Read more…

ಚೀಲದೊಳಗೆ ಪತ್ತೆಯಾಯ್ತು ಜೀವಂತ ಹೆಣ್ಣು ಮಗು

ಚೀಲಗಳ ಒಳಗೆ ತುರುಕಿ ಸಾಯಲಿ ಎಂದು ಬಿಟ್ಟಿದ್ದ ಪುಟಾಣಿ ಮಗುವೊಂದು ಉತ್ತರ ಪ್ರದೇಶದ ಮೀರತ್‌ನ ರಸ್ತೆಯೊಂದರಲ್ಲಿ ಸಿಕ್ಕಿದೆ. ಚಳಿಯಲ್ಲಿ ಮಗು ಸಾಯಲಿ ಎಂದು ಖುದ್ದು ಹೆತ್ತವರೇ ಅದನ್ನು ಮೂರು Read more…

ಪತ್ನಿ ಕರ್ವಾ ಚೌತ್​ ಮಾಡುವಾಗಲೇ ಆತ್ಮಹತ್ಯೆಗೆ ಶರಣಾದ ಪತಿ

ಪತಿಯ ದೀರ್ಘ ಆಯಸ್ಸಿಗಾಗಿ ಪ್ರಾರ್ಥಿಸಿ ಉತ್ತರ ಭಾರತದ ಮಹಿಳೆಯರು ಕರ್ವಾ ಚೌತ್​ ಎಂಬ ಆಚರಣೆಯನ್ನ ಮಾಡುತ್ತಾರೆ. ದಿನಪೂರ್ತಿ ಉಪವಾಸವಿರುವ ಪತ್ನಿಯರು ರಾತ್ರಿ ಚಂದ್ರನ ಉದಯವಾಗುತ್ತಿದ್ದಂತೆ ಪತಿಯ ಕೈಯಿಂದಲೇ ನೀರು Read more…

ವೈದ್ಯರ ಅನುಪಸ್ಥಿತಿಯಲ್ಲಿ ಹೆರಿಗೆ ಮಾಡಿಸಿ ನರ್ಸ್ ಮಾಡಿದ್ಲು ಯಡವಟ್ಟು

ಮೀರತ್ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ವೈದ್ಯರ ಅನುಪಸ್ಥಿತಿಯಲ್ಲಿ ನರ್ಸ್ ಹೆರಿಗೆ ಮಾಡಿಸಿದ್ದಾಳೆ ಎನ್ನಲಾಗಿದೆ. ನವಜಾತ ಶಿಶು ಸಾವನ್ನಪ್ಪಿದ್ದು, ತನಿಖೆ ಶುರುವಾಗಿದೆ. ನವಜಾತ ಶಿಶು ಸಾವನ್ನಪ್ಪಿದ Read more…

ಬೆಂಗಳೂರು ಗಲಾಟೆ: ನವೀನ್ ತಲೆಗೆ 50 ಲಕ್ಷ ಬೆಲೆ ಕಟ್ಟಿದ ವ್ಯಕ್ತಿ

ಬೆಂಗಳೂರು ಕಾವಲ್ ಭೈರಸಂದ್ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೀರತ್ ನಿಂದ ವಿವಾದಾತ್ಮಕ ಹೇಳಿಕೆ ಹೊರಬಿದ್ದಿದೆ. ಮೀರತ್‌ನ ಶಹಜೀಬ್ ರಿಜ್ವಿ ಎಂಬಾತ ವಿವಾದಾತ್ಮಕ ಪೋಸ್ಟ್ ಹಾಕಿದ್ದಾನೆ.ಇದ್ರಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ ನವೀನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...