alex Certify ಮಿಶ್ರಣ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಮಾಡಿ ಮಕ್ಕಳಿಗೆ ಇಷ್ಟವಾಗುವ ‘ಕ್ರೀಮ್ ಬಿಸ್ಕತ್’

ಬೇಕಾಗುವ ಪದಾರ್ಥಗಳು : ಮೂರು ಚಟಾಕು ಮೈದಾ ಹಿಟ್ಟು, 4 ಚಟಾಕು ಸಕ್ಕರೆ, ನಾಲ್ಕು ಚಮಚ ಬೆಣ್ಣೆ, 2 ಕಪ್ ಕಸ್ಟರ್ಡ್ ಪೌಡರ್, ವೆನಿಲಾ ಎಸೆನ್ಸ್ ಹಾಗೂ 1 Read more…

ಮಕ್ಕಳಿಗೆ ಇಷ್ಟವಾಗುವ ಗರಿಗರಿ ‘ಜೀರಾ ಕುಕ್ಕೀಸ್’

ಮಾಡಿಕೊಟ್ಟರೆ ಖುಷಿಯಾಗುತ್ತಾರೆ. ಈಗ ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಏನಾದರೂ ಮಾಡಿಕೊಂಡು ತಿನ್ನುವುದು ಒಳ್ಳೆಯದು. ಇಲ್ಲಿ ಮಕ್ಕಳಿಗೆ ಇಷ್ಟವಾಗುವ ಜೀರಾ ಕುಕ್ಕೀಸ್ ಇದೆ. ಮಾಡಿ ಕೊಡಿ ಅವರು ಫುಲ್ Read more…

ಇಲ್ಲಿದೆ ಸಿಹಿ ಅಪ್ಪಂ ಮಾಡುವ ಸರಳ ವಿಧಾನ

ದಿನಾ ಒಂದೇ ರೀತಿ ತಿಂಡಿ ಮಾಡಿ ಬೇಸರವಾದರೆ ಒಮ್ಮೆ ಸಿಹಿಯಾದ ಅಪ್ಪಂ ಮಾಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ ಈ ತಿನಿಸು. ಬೇಕಾಗುವ ಸಾಮಾಗ್ರಿಗಳು: ¼ ಕಪ್- ಅಕ್ಕಿ ಹಿಟ್ಟು, Read more…

ಕಜ್ಜಿ ತುರಿಕೆಗೆ ಇಲ್ಲಿದೆ ʼಮನೆ ಮದ್ದುʼ

ಚರ್ಮದ ಅಲರ್ಜಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಇದಕ್ಕೆ ಮನೆಯಲ್ಲೇ ಔಷಧಿ ತಯಾರಿಸಬಹುದು. ಕಾಡಿನ ಗಿಡವೆಂದು ಕರೆಯಲ್ಪಡುವ ಎಕ್ಕೆ ಗಿಡದ ನಾಲ್ಕೈದು ಹನಿಗಳನ್ನು ಒಂದು ಬಟ್ಟಲಿಗೆ ಹಾಕಿ, ಇದಕ್ಕೆ Read more…

ಬೇಸಿಗೆಯಲ್ಲಿ ಮಾಡಿ ಕುಡಿಯಿರಿ ‘ಮ್ಯಾಂಗೋʼ ಪನ್ನಾ

ಈಗ ಮಾವಿನಕಾಯಿ ಸೀಸನ್. ಅದು ಅಲ್ಲದೇ, ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚು. ಹಾಗಾಗಿ ಈ ಮಾವಿನಕಾಯಿ ಪನ್ನಾ ಮಾಡಿಕೊಂಡು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ. ಬೇಕಾಗುವ Read more…

ಚಪಾತಿಗೆ ಸಾಥ್ ನೀಡುವ ‘ಆಲೂ-ಕ್ಯಾಪ್ಸಿಕಂ’ ಮಸಾಲ

ಚಪಾತಿಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಸುಲಭವಾಗಿ ಮಾಡುವ ಆಲೂ – ಕ್ಯಾಪ್ಸಿಕಂ ಮಸಾಲ ಇಲ್ಲಿದೆ. ಇದು ಬಿಸಿ ಅನ್ನದ ಜತೆ ಕೂಡ ಚೆನ್ನಾಗಿರುತ್ತದೆ. ಮೊದಲಿಗೆ 1 Read more…

ರಾಗಿ ‘ದೋಸೆ’ ಹೀಗೆ ಮಾಡಿ ನೋಡಿ

ಬೆಳಿಗ್ಗೆ ಏನು ತಿಂಡಿ ಮಾಡಲಿ ಎಂದು ತಲೆ ಕೆರೆದುಕೊಳ್ಳುವವರಿಗೆ  ಇಲ್ಲಿದೆ ಒಂದು ಸುಲಭವಾದ ರೆಸಿಪಿ. ಥಟ್ಟಂತ ರೆಡಿಯಾಗುವ ಈ ದೋಸೆ ಮಾಡುವುದಕ್ಕೂ ಸುಲಭ, ದೇಹಕ್ಕೂ ಹಿತಕರ. ಕಡಿಮೆ ಸಾಮಾಗ್ರಿಯಲ್ಲಿ Read more…

ಹುರುಳಿಕಾಳಿನ ರಸಂ ಮಾಡುವ ವಿಧಾನ

ಬಿಸಿ ಬಿಸಿ ಅನ್ನಕ್ಕೆ ರಸಂ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಅದರಲ್ಲು ಸುಲಭವಾಗಿ ಜತೆಗೆ ಆರೋಗ್ಯಕರವಾಗಿ ಮಾಡಬಹುದಾದ ಹುರುಳಿಕಾಳಿನ ರಸಂ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: 3 ಟೇಬಲ್ ಸ್ಪೂನ್ Read more…

ತಟ್ಟೆ ಇಡ್ಲಿ ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ತಟ್ಟೆ ಇಡ್ಲಿ ರುಚಿಯ ಸವಿದವರೆ ಬಲ್ಲ. ರುಚಿಕರವಾದ ತಟ್ಟೆ ಇಡ್ಲಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು. ಅಕ್ಕಿ, ಉದ್ದಿನ ಬೇಳೆಯ ಸರಿಯಾದ ಮಿಶ್ರಣದಿಂದ ತಟ್ಟೆ ಇಡ್ಲಿಯನ್ನು ಸುಲಭವಾಗಿ ತಯಾರಿಸಬಹುದು. ಇಡ್ಲಿ Read more…

ಮಕ್ಕಳಿಗೆ ಮಾಡಿಕೊಡಿ ‘ಬನಾನʼ ಚಾಕೋಲೇಟ್ ಕೇಕ್

ಕೇಕ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಬಾಳೆಹಣ್ಣು ಹಾಗೂ ಚಾಕೋಲೇಟ್ ಚಿಪ್ಸ್ ಬಳಸಿಕೊಂಡು ಸುಲಭವಾಗಿ ಮಾಡಬಹುದಾದ ಕೇಕ್ ಇದೆ. ಮಕ್ಕಳಿಗೆ ಮಾಡಿಕೊಡಿ. ಬೇಕಾಗುವ ಸಾಮಗ್ರಿಗಳು: ½ Read more…

ಕೂದಲಿಗೆ ಪೋಷಣೆ ನೀಡಿ ಸೊಂಪಾಗಿ ಬೆಳೆಯುಲು ಸಹಾಯ ಮಾಡುತ್ತೆ ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಇದನ್ನು ಅಡುಗೆಗೆ ಬಳಸುತ್ತಾರೆ. ಹಾಗೇ ಇದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಆದರೆ ಇದನ್ನು ಕೂದಲಿಗೆ ಹಚ್ಚಬಹುದೇ ಎಂಬ ಗೊಂದಲ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತೆ ಈ ʼಪಾನೀಯʼ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು. ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ Read more…

ಸಕತ್‌ ರುಚಿ ‘ಹೈದ್ರಾಬಾದಿ ಇರಾನಿ ಟೀ’

5 ಏಲಕ್ಕಿಯನ್ನು ಒಂದು ಪೇಪರ್ ನಲ್ಲಿಟ್ಟುಕೊಂಡು ಚೆನ್ನಾಗಿ ಜಜ್ಜಿಟ್ಟುಕೊಳ್ಳಿ, ಒಂದು ಸಣ್ಣ ತುಂಡು ಶುಂಠಿಯನ್ನು ತುರಿದಿಟ್ಟುಕೊಳ್ಳಿ. ಒಂದು ಪಾತ್ರೆಗೆ ಎರಡು ಕಪ್ ನೀರು ಹಾಕಿ ಅದರ ಮೇಲೆ ತೆಳುವಾದ Read more…

ಮನೆಯಲ್ಲೇ ಸುಲಭವಾಗಿ ಮಾಡಿ ಚಾಕೋಚಿಪ್ಸ್

ಕೇಕ್, ಕುಕ್ಕಿಸ್, ಸ್ಯಾಂಡ್ ವಿಚ್, ಹೀಗೆ ಮಕ್ಕಳಿಗೆ ಇಷ್ಟವಾಗುವ ಪದಾರ್ಥಗಳಿಗೆ ಈ ಚಾಕೋಚಿಪ್ಸ್ ಹಾಕಿಯೇ ಹಾಕುತ್ತೇವೆ. ದೊಡ್ಡವರಿಗೂ ಕೂಡ ಈ ಚಾಕೋಚಿಪ್ಸ್ ಎಂದರೆ ಇಷ್ಟನೇ. ಇದನ್ನು ಹೊರಗಡೆಯಿಂದ ತರುವುದಕ್ಕಿಂತ Read more…

ಬಲು ರುಚಿಕರ ಕೇರಳ ಸ್ಟೈಲ್ ಮೀನಿನ ಸಾರು ನೀವೂ ಒಮ್ಮೆ ಟ್ರೈ ಮಾಡಿ

ಮಾಂಸಹಾರ ಪ್ರಿಯರಿಗೆ ಮೀನಿನ ಸಾರು ಇದ್ದರೆ ಊಟ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಮೀನು ಪ್ರಿಯರು ಒಮ್ಮೆ ಕೇರಳ ಸ್ಟೈಲ್ ನ ಈ ರುಚಿಕರವಾದ ಮೀನಿನ ಸಾಂಬಾರು ಮಾಡಿಕೊಂಡು ಸವಿದು Read more…

ಸುಲಭವಾಗಿ ಮಾಡಿ ಬಾಯಲ್ಲಿ ನೀರೂರಿಸುವ ಗೋಧಿ ಹಿಟ್ಟಿನ ಹಲ್ವಾ

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ ಎಂದಾಕ್ಷಣ ಏನಾದರೂ ಸಿಹಿ ಮಾಡುವುದಕ್ಕೆ ತಯಾರು ಮಾಡುತ್ತೇವೆ. ತುಂಬಾ ಸಮಯವನ್ನು ಅಡುಗೆ ಮಾಡುವುದಕ್ಕೆಂದು ಕಳೆದುಬಿಟ್ಟರೆ ಬಂದವರೊಂದಿಗೆ ಸ್ವಲ್ಪ ಹೊತ್ತು ಮಾತನಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ Read more…

ಸ್ವಾದಿಷ್ಟಕರವಾದ ಮಿಂಟ್ ಮಸಾಲ ಸೋಡಾ ತಯಾರಿಸುವ ವಿಧಾನ

ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಸುಲಭವಾಗಿ ಮಸಾಲ ಸೋಡಾ ಮಾಡಿಕೊಂಡು ಕುಡಿದರೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ. ಪುದೀನಾ ಎಲೆ – 1/2 Read more…

ಕೂದಲು ಒರಟಾಗಿದೆಯಾ…? ಇಲ್ಲಿದೆ ಪರಿಹಾರ

ಕೂದಲಿನಲ್ಲಿ ಎಣ್ಣೆಯಂಶ ಕಡಿಮೆಯಾದಂತೆ ಒರಟಾಗತೊಡಗುತ್ತದೆ. ಲಾಕ್ ಡೌನ್ ಪರಿಣಾಮವಾಗಿ ನೀವು ಬ್ಯೂಟಿ ಪಾರ್ಲರ್ ಗೂ ಹೋಗುವಂತಿಲ್ಲ. ಅದಕ್ಕಾಗಿ ಚಿಂತಿಸಬೇಕಿಲ್ಲ. ಮನೆ ಮದ್ದುಗಳ ಮೂಲಕ ಒರಟಾದ ಕೂದಲ ಸಮಸ್ಯೆಯನ್ನು ನಿವಾರಿಸಬಹುದು. Read more…

ಇಲ್ಲಿದೆ ರುಚಿಕರವಾದ ʼಆಪಂʼ ಮಾಡುವ ವಿಧಾನ

ಆಪಂ ಇದು ಕೇರಳದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಕಡಿಮೆ. ಹಾಗೆಯೇ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ. ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ. 2 Read more…

ಎಂದಾದರು ಸವಿದಿದ್ದೀರಾ ಪಾನ್‌ ಲಡ್ಡು

ಊಟವಾದ ಮೇಲೆ ವೀಳ್ಯದೆಲೆ ಸವಿಯುವುದು ಕೆಲವರಿಗೆ ರೂಢಿ. ಇಂತಹ ವೀಳ್ಯದೆಲೆಯಿಂದ ರುಚಿಕರವಾದ ಲಡ್ಡು ಕೂಡ ಮಾಡಬಹುದು ಗೊತ್ತಾ. ಮಾಡುವುದಕ್ಕೆ ಹೆಚ್ಚೆನೂ ಸಾಮಾಗ್ರಿಗಳು ಕೂಡ ಬೇಡ. ಥಟ್ಟಂತ ಆಗಿ ಬಿಡುತ್ತೆ. Read more…

ಒಂದು ಸೇಬು ಹಣ್ಣಿದ್ದರೆ ಸಾಕು ರುಚಿ ರುಚಿಯಾದ ಪಾಯಸ ರೆಡಿ

ಕೆಲವರಿಗೆ ಏನಾದರೂ ವಿಭಿನ್ನವಾದ ಸಿಹಿ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ವಿಭಿನ್ನ ರುಚಿ ಪಾಯಸ ಮಾಡಲು ಬಯಸುತ್ತಿದ್ದರೆ ಇದನ್ನು ಟ್ರೈ ಮಾಡಿ. ಪ್ರತಿ ಬಾರಿ ಒಂದೇ ರೀತಿ ಪಾಯಸ ತಿಂದು Read more…

ಈ ‘ಮನೆ ಮದ್ದು’ ಉಪಯೋಗಿಸಿ ಭೇದಿ ಸಮಸ್ಯೆ ನಿವಾರಿಸಿಕೊಳ್ಳಿ

ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದು, ಅಥವಾ ಕೆಲವೊಮ್ಮೆ ಹೊರಗಡೆ ಆಹಾರ ತಿನ್ನುವುದರಿಂದ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತದೆ. ಮಾತ್ರೆಗಳನ್ನು ತಿನ್ನುವ ಬದಲು ಮನೆಯಲ್ಲಿಯೇ Read more…

ಉದ್ದಿನ ವಡೆ ಮಾಡುವ ಸುಲಭ ವಿಧಾನ

ಇಡ್ಲಿ ಸಾಂಬಾರಿನ ಜತೆಗೆ ಉದ್ದಿನ ವಡೆ ಇದ್ದರೆ ತಿನ್ನಲು ರುಚಿಕರವಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಉದ್ದಿನ ವಡೆ ವಿಧಾನ ಇದೆ ನೋಡಿ. 1 ಕಪ್ ಉದ್ದಿನ ಬೇಳೆಯನ್ನು ಚೆನ್ನಾಗಿ Read more…

ಚಟಪಟ್ ಬಿಸಿ ಬಿಸಿ ಆಲೂ ಚಾಟ್ ರೆಸಿಪಿ

ಚಳಿಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ…? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಾಪಟ್ ಆಲೂ ಚಾಟ್ ಮಾಡಿ ಸವಿಯಿರಿ. ಚಟಪಟ್ ಆಲೂ Read more…

ಚಳಿಗಾಲದಲ್ಲಿ ಸೇವಿಸಿ ಹೂಕೋಸಿನ ಖೀರ್

ನೀವು ಅಕ್ಕಿ, ಸಬ್ಬಕ್ಕಿಯಿಂದ ತಯಾರಿಸಿದ ಖೀರ್ ಅನ್ನು ತಿಂದಿರಬಹುದು. ಆದರೆ ನೀವು ಹೂಕೋಸಿನಿಂದ ತಯಾರಿಸಿದ ಖೀರ್ ಅನ್ನು ಸೇವಿಸಲು ಬಯಸಿದರೆ ಅದನ್ನು ತಯಾರಿಸುವ ವಿಧಾನ ತಿಳಿಯಿರಿ. ಈ ಖೀರ್ Read more…

ಇಲ್ಲಿದೆ ʼಪನ್ನೀರ್ʼ ಚಿಲ್ಲಿ ಮಾಡುವ ವಿಧಾನ

ಪನ್ನೀರ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇದರಿಂದ ರುಚಿಕರವಾದ ಪನ್ನೀರ್ ಚಿಲ್ಲಿಯನ್ನು ಮಾಡಬಹುದು. ಇದು ಸೈಡ್ ಡಿಶ್ ಆಗಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: 200 ಗ್ರಾಂ-ಪನ್ನೀರ್, Read more…

ಥಟ್ಟಂತ ಮಾಡಿ ಸವಿಯಿರಿ ಮೆಂತೆಕಾಳಿನ ತಂಬುಳಿ

ಅಡುಗೆ ಮಾಡುವುದಕ್ಕೆ ತರಕಾರಿ ಇಲ್ಲ ಅಥವಾ ದಿನಾ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಅನ್ನುವರು ಒಮ್ಮೆ ಈ ಮೆಂತೆಕಾಳಿನ ತಂಬುಳಿ ಮಾಡಿಕೊಂಡು ಸವಿಯಿರಿ. ½ ಟೀ Read more…

ಆರೋಗ್ಯಕರವಾದ ಮಸಾಲ ʼಚನ್ನಾ ಫ್ರೈʼ

ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಆರೋಗ್ಯಕರವಾದದ್ದನ್ನು ಮಾಡಿಕೊಂಡು ಸವಿಯಬೇಕು ಅಂದುಕೊಂಡಿದ್ದೀರಾ…? ಹಾಗಿದ್ರೆ ತಡವೇಕೆ ಇಲ್ಲಿದೆ ನೋಡಿ ರುಚಿಕರವಾದ, ಆರೋಗ್ಯಕರವಾದ ಸ್ನ್ಯಾಕ್ಸ್. ಬೇಕಾಗುವ ಪದಾರ್ಥ: ಕಪ್ಪು ಕಡಲೆಕಾಳು – 1 Read more…

ಈ ರೀತಿ ಒಮ್ಮೆ ಮಾಡಿ ʼಚನ್ನಾ ಮಸಾಲʼ…!

ಪೂರಿ, ಚಪಾತಿ ಮಾಡಿದಾಗ ಒಮ್ಮೆ ಈ ರೀತಿಯಾಗಿ ಚನ್ನಾ ಮಸಾಲ ಮಾಡಿಕೊಂಡು ಸವಿಯಿರಿ. ಇದು ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. ಮೊದಲಿಗೆ ಗ್ಯಾಸ್ ಮೇಲೆ Read more…

ಸುಲಭವಾಗಿ ಮಾಡಿ ರುಚಿಕರವಾದ ‘ಪಾಲಾಕ್’ ಕಿಚಡಿ

ಕಿಚಡಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ದೊಡ್ಡವರವರೆಗೂ ಇದನ್ನು ತಿನ್ನಬಹುದು. ಪ್ರೋಟೀನ್, ನಾರಿನಾಂಶ ಕೂಡ ಇದರಲ್ಲಿ ಹೆಚ್ಚಿರುತ್ತದೆ. ಮಾಡುವುದಕ್ಕೆ ಕೂಡ ಸುಲಭ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...