alex Certify ಮಾಸ್ಕೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬಂಡುಕೋರರ ಹಿಡಿತಕ್ಕೆ ಸಿರಿಯಾ: ಅಧ್ಯಕ್ಷ ಅಸ್ಸಾದ್ ಗೆ ಆಶ್ರಯ ನೀಡಿದ ರಷ್ಯಾ

ಡಮಾಸ್ಕಸ್: ಬಂಡುಕೋರರು ಡಮಾಸ್ಕಸ್ ವಶಪಡಿಸಿಕೊಂಡ ನಂತರ ಪದಚ್ಯುತ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಮತ್ತು ಅವರ ಕುಟುಂಬ ರಷ್ಯಾಕ್ಕೆ ಆಗಮಿಸಿದ್ದಾರೆ. ಅವರಿಗೆ ರಷ್ಯಾದ ಅಧಿಕಾರಿಗಳು ಆಶ್ರಯ ನೀಡಿದ್ದಾರೆ ಎಂದು Read more…

Video: ‘ಭಾರತೀಯ ವರ ಬೇಕಾಗಿದ್ದಾನೆ’ ಎಂದು ಮಾಲ್ ಮುಂದೆ ನಿಂತ ರಷ್ಯಾ ಯುವತಿ; ಮದುವೆಯಾಗಲು ನಾನು ಸಿದ್ದ ಎಂದ ಯುವಕರು….!ಎಂದ ಯುವಕರು….!

ರಷ್ಯಾದ ಸೋಶಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಯುವತಿಯೊಬ್ಬರು ತಾನು ಮದುವೆಯಾಗಲು ‘ಭಾರತೀಯ ವರ ಬೇಕಾಗಿದ್ದಾನೆ’ ಎಂಬ ಪೋಸ್ಟರನ್ನು ತನ್ನ ಕೈಯಲ್ಲಿಡಿದು ಮಾಲ್ ಮುಂದೆ ನಿಂತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ ಕಮೆಂಟ್ Read more…

ರಷ್ಯಾದಲ್ಲಿ ರಕ್ತದೋಕುಳಿ ಹರಿಸಿದ ಐಸಿಸ್ ಉಗ್ರರು: ಮುಂಬೈ ಮಾದರಿ ಗುಂಡಿನ ದಾಳಿಯಲ್ಲಿ 40 ಮಂದಿ ಸಾವು

ಮಾಸ್ಕೋ: ರಷ್ಯಾದ ಮಾಸ್ಕೋದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಮಾಲ್ ನಲ್ಲಿ ರಕ್ತದೋಕುಳಿಯೇ ಹರಿದಿದೆ. ಕ್ರೋಕಸ್ ಸಿಟಿ ಹಾಲ್ ನಲ್ಲಿ ರಾಕ್ ಮ್ಯೂಸಿಕ್ ಕಾರ್ಯಕ್ರಮದ Read more…

BREAKING NEWS: ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಿಮಾನ ಅಫ್ಘಾನಿಸ್ತಾನದಲ್ಲಿ ಪತನ

ನವದೆಹಲಿ: ಭಾರತೀಯ ವಾಣಿಜ್ಯ ವಿಮಾನ ಪತನಗೊಂಡಿದೆ. ಮಾಸ್ಕೋಗೆ ತೆರಳುತ್ತಿದ್ದ ಭಾರತೀಯ ವಾಣಿಜ್ಯ ವಿಮಾನ ಅಫ್ಘಾನಿಸ್ತಾನದ ಬಡಾಕ್ಷಣ್‌ ನಲ್ಲಿ ಪತನಗೊಂಡಿದೆ. ಅಫ್ಘಾನಿಸ್ತಾನದ ಈಶಾನ್ಯ ಬಡಾಕ್ಷನ್ ಪ್ರಾಂತ್ಯದಲ್ಲಿ ಶನಿವಾರ(ಜ. 20) ರಾತ್ರಿ Read more…

ವಾಸ್ತುಶಿಲ್ಪಕ್ಕೆ ಪ್ರಸಿದ್ಧ ಈ ಪ್ರವಾಸಿ ಸ್ಥಳ

ವಿದೇಶಿ ಪ್ರವಾಸಿಗರ ಪಾಲಿನ ಮಾಯಾನಗರಿ ಮಾಸ್ಕೋ. ಇತರೆ ದೇಶಗಳಿಗೆ ಹೋಲಿಸಿದರೆ ಮಾಸ್ಕೋ ಪ್ರವಾಸ ಕೈಗೊಳ್ಳುವ ಭಾರತೀಯರು ಸ್ವಲ್ಪ ಕಡಿಮೆಯೇ. ಯಾಕೆಂದರೆ ಅಲ್ಲಿನ ರಷ್ಯನ್ನರು ಸ್ನೇಹ ಜೀವಿಗಳಲ್ಲ. ಮೊಸ್ಕೊವ ನದಿ Read more…

ಸಂತೃಪ್ತ ವೈವಾಹಿಕ ಜೀವನ ನಡೆಸುವ ಪುರುಷರು ಒತ್ತಡ ನಿರ್ವಹಣೆಯಲ್ಲಿ ಉತ್ತಮರು: ಅಧ್ಯಯನದಲ್ಲಿ ಬಹಿರಂಗ

ಮದುವೆಯಾದ ಪುರುಷರು ಮದುವೆಯಾಗದೇ ಇರುವ ಪುರುಷರಿಗಿಂತ ಕೆಲಸದ ಸ್ಥಳಗಳಲ್ಲಿ ಒತ್ತಡವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ವರದಿಯೊಂದು ತಿಳಿಸಿದೆ. ವೈಯಕ್ತಿಕ ಸಂಬಂಧಗಳಲ್ಲಿ ತೃಪ್ತಿ ಹೊಂದಿರುವ ಮಂದಿಯಲ್ಲಿ ಕೆಲಸದ ಸ್ಥಳಗಳ ಪರಿಸ್ಥಿತಿಗಳನ್ನು Read more…

ಸಿಗರೇಟ್ ಸೇದಲು ಸಿಗದ ಅವಕಾಶ; ಫ್ಲೈಟ್ ನಲ್ಲೇ ಟಾಪ್ ಕಳಚಿ ಅರೆ ಬೆತ್ತಲೆಯಾದ ಮಹಿಳೆಯಿಂದ ದಾಂಧಲೆ

ರಷ್ಯಾದ ಸ್ಟಾವ್ರೋಪೋಲೋದಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನದಲ್ಲಿ ನಾಟಕೀಯ ಘಟನೆ ನಡೆದಿದೆ. ಸಿಗರೇಟ್ ಸೇದಲು ತನಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಟಾಪ್ ಕಳಚಿ ಅರೆಬೆತ್ತಲೆಯಾದ ಮಹಿಳೆಯೊಬ್ಬಳು ದಾಂಧಲೆ Read more…

BIG NEWS: ʼರೋಬೋಟ್ʼ ಜೊತೆ ಚೆಸ್‌ ಆಡುವಾಗ ಆಘಾತಕಾರಿ ಘಟನೆ; ಹುಡುಗನ ಕೈ ಬೆರಳು ಮುರಿದ ಯಂತ್ರ ಮಾನವ

ರೋಬೋಟ್ ಒಂದು ಮಗುವಿನ ಮೇಲೆ ದಾಳಿ ಮಾಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜುಲೈ 19 ರಂದು ರಷ್ಯಾದಲ್ಲಿ ನಡೆದ ಮಾಸ್ಕೋ ಚೆಸ್ ಓಪನ್ ಟೂರ್ನಿಯಲ್ಲಿ ಈ Read more…

WAR EFFECT: ರಷ್ಯಾದಲ್ಲಿ ಮೆಕ್‌ಡೊನಾಲ್ಡ್ಸ್ ಮುಚ್ಚುತ್ತಿದ್ದಂತೆ ಅಂಗಡಿಗೆ ಧಾವಿಸಿದ ಜನ; ಎಲ್ಲಿ ನೋಡಿದ್ರೂ ಕಾರ್…..ಕಾರ್…..ಕಾರ್…..!

ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣವೆಸಗುತ್ತಿದ್ದು ಇದು ಜಗತ್ತಿನ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ ಕೆಲವು ದೇಶಗಳಲ್ಲಿ ರಷ್ಯಾದ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇನ್ನು ರಷ್ಯಾದಲ್ಲಿ ಆರ್ಥಿಕತೆ ಮತ್ತು Read more…

ಉಕ್ರೇನ್​ ಬಾಂಬ್​ ಸ್ಫೋಟದ ನಡುವೆ ಒತ್ತಡ ನಿಭಾಯಿಸಲು ಸಂಗೀತ ನುಡಿಸಿದ ವಿದ್ಯಾರ್ಥಿಗಳು

ಹೊರಗಡೆ ಬಾಂಬ್​ ಸ್ಫೋಟದ ಬಳಿಕ ಮಾರಿಯುಪೋಲ್​ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಕಾಲೇಜು ವಿದ್ಯಾರ್ಥಿಗಳು ಶಾಂತಿಗಾಗಿ ಸಂಗೀತವನ್ನು ನುಡಿಸಿದ್ದಾರೆ. ರಷ್ಯಾದ ಸೇನೆಯು ಉಕ್ರೇನ್​ ಮೇಲೆ ದಾಳಿಯನ್ನು ತೀವ್ರಗೊಳಿಸಿವೆ. ಮಾರಿಯುಪೋಲ್​ನಿಂದ 14 Read more…

ನಡುರಸ್ತೆಯಲ್ಲಿ ನಿಂತು ರಷ್ಯಾದ ಬೆಂಗಾವಲು ಪಡೆ ತಡೆಯಲೆತ್ನಿಸಿದ ಉಕ್ರೇನ್​ ವ್ಯಕ್ತಿ..! ವಿಡಿಯೋ ವೈರಲ್​

ಕೈವ್​ ಕಡೆಗೆ ಬರುತ್ತಿದ್ದ ರಷ್ಯಾದ ಮಿಲಿಟರಿ ಬೆಂಗಾವಲು ಪಡೆಯನ್ನು ತಡೆಯಲು ಉಕ್ರೇನ್​ನ ವ್ಯಕ್ತಿಯೊಬ್ಬರು ಪ್ರಯತ್ನಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ರಷ್ಯಾದ ಬೆಂಗಾವಲು ಪಡೆಗಳು ಉಕ್ರೇನ್​​ನ ರಾಜಧಾನಿಯಲ್ಲಿ Read more…

ಹಿಮದ ಮೇಲೆ ಜಾರುತ್ತಾ ಆನೆಗಳ ಮೋಜು-ಮಸ್ತಿ: ಮುದ್ದಾದ ವಿಡಿಯೋ ವೈರಲ್

ಮಾಸ್ಕೋ: ಬಹುತೇಕರು ಪ್ರಾಣಿಗಳ ಮುದ್ದಾದ ವಿಡಿಯೋಗಳನ್ನು ಇಷ್ಟಪಡುತ್ತಾರೆ. ನಾಯಿಮರಿಗಳು ಆಟವಾಡುವ ಮುದ್ದಾದ ವಿಡಿಯೋಗಳು, ಬೆಕ್ಕಿನ ಮರಿಗಳು ಮತ್ತು ಆನೆಗಳದ್ದಂತೂ ಇನ್ನೂ ಮುದ್ದಾಗಿರುತ್ತವೆ. ದಢೂತಿ ಆದ್ರು ತುಂಬಾ ಮುಗ್ಧತೆ ಹೊಂದಿರುವ Read more…

ನಾಯಿಯ ತುಪ್ಪಳಕ್ಕೆ ಕಿತ್ತಳೆ ಬಣ್ಣ ಬಳಿಯಲು 5 ಲಕ್ಷ ರೂ. ಖರ್ಚು ಮಾಡಿದ ಮಾಡೆಲ್…!

ಮಾಸ್ಕೋ: ಫೋಟೋಶೂಟ್‌ಗಾಗಿ ತನ್ನ ಸಾಕು ನಾಯಿಯ ತುಪ್ಪಳಕ್ಕೆ ಕಿತ್ತಳೆ ಬಣ್ಣವನ್ನು ಬಳಿದ ಮಾಡೆಲ್ ಅನ್ನು  ಜನರು ಟೀಕಿಸಿದ್ದಾರೆ. ರಷ್ಯಾದ ಮಾಡೆಲ್ ಅನ್ನಾ ಸ್ತೂಪಕ್ ತನ್ನ ನಾಯಿಮರಿಗೆ 5 ಲಕ್ಷ Read more…

ಪೈಲಟ್‌ಗೆ ಹೃದಯಾಘಾತ: ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ

  ಮಾಸ್ಕೋದಿಂದ ಢಾಕಾಗೆ ಫ್ಲೈಟ್‌ನಲ್ಲಿದ್ದ ಬಿಮಾನ್ ಬಾಂಗ್ಲಾದೇಶದ ವಿಮಾನವೊಂದರ ಪೈಲಟ್‌ ಒಬ್ಬರಿಗೆ ಕಾಕ್‌ಪಿಟ್‌ನಲ್ಲೇ ಹೃದಯಾಘಾತವಾಗಿ ವಿಮಾನವನ್ನು ನಾಗ್ಪುರದ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ಛತ್ತೀಸ್‌ಘಡದ ರಾಯ್ಪುರದ ನೆತ್ತಿ ಮೇಲೆ ಹಾರಾಡುತ್ತಿದ್ದ Read more…

ಗೂಗಲ್ – ವಾಟ್ಸಾಪ್‌ ಗೆ ರಷ್ಯಾದಿಂದ ಭಾರೀ ದಂಡ

ರಷ್ಯಾದ ಬಳಕೆದಾರರ ಡೇಟಾವನ್ನು ರಷ್ಯಾದ ಗಡಿಯೊಳಗೇ ಸಂಸ್ಕರಿಸಲು ವಿಫಲವಾದ ಕಾರಣ ಫೇಸ್ಬುಕ್‌ ಮಾಲೀಕತ್ವದ ವಾಟ್ಸಾಪ್‌ ವಿರುದ್ಧ ರಷ್ಯಾ ಸರ್ಕಾರವು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕೂ ಒಂದು ದಿನ Read more…

ಪ್ರೇಯಸಿಯನ್ನು ಕಾರಿನ ಮೇಲೆ ಕಟ್ಟಿ ಊರೆಲ್ಲಾ ಅಡ್ಡಾಡಿದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಲು ತಾನೊಬ್ಬ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ಹೇಳಿಕೊಳ್ಳುವ ಸೆರ್ಜಿ ಕೊಸೆಂಕೋ ಎಂಬ ಈತ ಮಾಸ್ಕೋದ ಬೀದಿಗಳಲ್ಲಿ ತನ್ನ ಗರ್ಲ್‌ಫ್ರೆಂಡ್‌ ಅನ್ನು ಕಾರಿನ ಮೇಲ್ಛಾವಣಿಗೆ ಕಟ್ಟಿ Read more…

ಭಾರಿ ಮಳೆಗೆ ಕಾಲುವೆಯಾದ ರಸ್ತೆ: ಈಜಿಕೊಂಡು ದಾಟಿದ ವ್ಯಕ್ತಿ

ಕಳೆದ 120 ವರ್ಷಗಳಲ್ಲಿ ಕಾಣದ ಮಟ್ಟಿಗೆ ತಾಪಮಾನ ವರದಿ ಮಾಡಿದ್ದ ಮಾಸ್ಕೋದಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ತುರ್ತು ಪರಿಸ್ಥಿತಿ Read more…

ರಷ್ಯಾದಲ್ಲಿ ಸೀರೆಯುಟ್ಟು ಕಂಗೊಳಿಸಿದ ನಟಿ ತಾಪ್ಸಿ

ಜಗತ್ತು ಸುತ್ತಾಡುವುದನ್ನು ಇಷ್ಟಪಡುವ ಬಾಲಿವುಡ್ ನಟಿ ತಾಪ್ಸಿ ಪನ್ನು, ತಮ್ಮ ಟ್ರಾವೆಲಿಂಗ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಲೇ ಇರುತ್ತಾರೆ. ಸಹೋದರಿ ಶಗುನ್‌ ಜೊತೆಗೆ ರಷ್ಯಾದ ಮಾಸ್ಕೋ ಬೀದಿಗಳಲ್ಲಿ Read more…

ಕೋಕಾ ಕೋಲಾ ಟ್ರಕ್ ಹುಡುಕಲು ಮಧ್ಯರಾತ್ರಿ‌ ಮನೆ ಬಿಟ್ಟ ಬಾಲಕ…‌!

ಟೆಲಿವಿಷನ್ ಎಂಬುದು ಮಾಯಾಜಾಲ. ಅದು ಮಕ್ಕಳ‌ ಮೇಲೆ ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮಗಳನ್ನು ಬೀರುತ್ತವೆ. ಸಿನೆಮಾಗಳು, ಜಾಹೀರಾತು, ಶೋಗಳನ್ನು ನೋಡಿದ ಮಕ್ಕಳು ಒಳ್ಳೆಯ ಅಂಶಗಳನ್ನು ಪಡೆದು‌ ಕೆಟ್ಟ Read more…

ಶಾಕಿಂಗ್​: ಬ್ರೀಫ್​ಕೇಸ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಿಳೆ…!

ನಿರ್ಜೀವ ವಸ್ತುಗಳ ಮೇಲೆ ಹೆಚ್ಚು ಆಕರ್ಷಣೆ ಹೊಂದಿದ್ದ ಮಹಿಳೆ ಬ್ರೀಫ್​ಕೇಸ್​ ಜೊತೆ ವಿವಾಹವಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಆಕೆ ಬ್ರೀಫ್​ಕೇಸ್​ನ್ನ ತನ್ನ ಮಾರ್ಗದರ್ಶಕ ಎಂದು ನಂಬಿದ್ದಾಳೆ. Read more…

ಮಾಸ್ಕೋದಲ್ಲಿ ʼಕೊರೊನಾʼ ತಡೆಗಾಗಿ ಬಂತು ಹೊಸ ರೂಲ್ಸ್…!

ಕೊರೊನಾ ವೈರಸ್​ನ್ನ ಕೊನೆಗಾಣಿಸಬೇಕು ಅಂತಾ ಪಣ ತೊಟ್ಟಿರೋ ರಷ್ಯಾ ಈಗಾಗಲೇ ಕೊರೊನಾ ಲಸಿಕೆ ಕಂಡು ಹಿಡಿಯೋದ್ರಲ್ಲಿ ಬ್ಯುಸಿಯಾಗಿದೆ. ಲಸಿಕೆ ಬರೋದ್ರ ಒಳಗೆ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಮಾಡಬೇಕು Read more…

ಬೆಚ್ಚಿಬೀಳಿಸುತ್ತೆ ಹುಟ್ಟುಹಬ್ಬದ ಮೋಜಿನ ವಿಡಿಯೋ

ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಮೋಜು ಮಾಡಲು ಹುಟ್ಟುಹಬ್ಬದ ಸಮಾರಂಭಗಳು ಒಳ್ಳೆಯ ಸುಸಂದರ್ಭ. ಬರ್ತ್‌ಡೇ ಪಾರ್ಟಿಗಳಂದು ಏನಾದರೂ ವಿಶೇಷವಾದದ್ದನ್ನು ಮಾಡುವ ಮೂಲಕ ತಂತಮ್ಮ ದಿನಗಳನ್ನು ಸ್ಮರಣೀಯವಾಗಿಸಲು ಜನ ಏನೇನೋ ಸರ್ಕಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...