alex Certify ಮಾದಕ ದ್ರವ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಸ್ರೇಲ್ ಮೇಲೆ ದಾಳಿ ವೇಳೆ ಅತಿಯಾಗಿ ಮಾದಕ ದ್ರವ್ಯ ಸೇವಿಸಿದ್ದ ಹಮಾಸ್ ಭಯೋತ್ಪಾದಕರು

ನವದೆಹಲಿ: ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿ 1,400 ಕ್ಕೂ ಹೆಚ್ಚು ಇಸ್ರೇಲಿಗಳನ್ನು ಕೊಂದ ಹಮಾಸ್ ಭಯೋತ್ಪಾದಕರು ಮಾನಸಿಕ ಮಾದಕದ್ರವ್ಯದ ಪ್ರಭಾವದಲ್ಲಿದ್ದರು ಎಂದು ವರದಿಯಾಗಿದೆ. ದಿ Read more…

ಡ್ರೋನ್ ಮೂಲಕ ಭಾರತಕ್ಕೆ ‘ಡ್ರಗ್ಸ್’ ರವಾನೆ; ಪಾಕ್ ಅಧಿಕಾರಿಯಿಂದ ಸ್ಪೋಟಕ ಹೇಳಿಕೆ

ನೆರೆ ರಾಷ್ಟ್ರ ಪಾಕಿಸ್ತಾನ, ಭಾರತದ ಜೊತೆ ಪದೇ ಪದೇ ಕ್ಯಾತೆ ತೆಗೆಯಲು ಯತ್ನಿಸುವುದು ಹೊಸ ವಿಷಯವೇನಲ್ಲ. ಜೊತೆಗೆ ಭಾರತದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಲು ಕುಟಿಲೋಪಾಯ ಮಾಡುತ್ತಿರುತ್ತದೆ. ಇದಕ್ಕಾಗಿ ಹಲವು ವಾಮ Read more…

ಇಮ್ರಾನ್‌ ಖಾನ್ ಮದ್ಯ, ಮಾದಕ ದ್ರವ್ಯ ವ್ಯಸನಿ ಎಂದ ಪಾಕ್ ಆರೋಗ್ಯ ಸಚಿವ

ಭಷ್ಟಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಆ ವೇಳೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಸಂದರ್ಭ ಅವರ ದೇಹದಲ್ಲಿ ಮದ್ಯ ಹಾಗೂ ಕೊಕೇಯ್ನ್ ಅಂಶಗಳು Read more…

ವೈಯಕ್ತಿಕ ಬಳಕೆಗಾಗಿ ಮನೆ ಮೇಲೆ ಗಾಂಜಾ ಬೆಳೆದಿದ್ದ ಭೂಪ….!

ವೈಯಕ್ತಿಕ ಸೇವನೆಗೆಂದು ತನ್ನ ಮನೆಯ ಮಹಡಿ ಮೇಲೆ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಪೊಲೀಸರು 10 ಪ್ಯಾಕೆಟ್‌ನಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ, ಆತನನ್ನು ರೇವಂತ್‌ Read more…

ಮಾಡದ ತಪ್ಪಿಗೆ 20 ವರ್ಷ ಜೈಲಿಗೆ ಹೋಗಿ ಬಂದ ನತದೃಷ್ಟ

ಏನೂ ತಪ್ಪು ಮಾಡದೇ ಇದ್ದರೂ ಸಹ ಜೈಲಿನಲ್ಲಿ 20 ವರ್ಷ ಶಿಕ್ಷೆ ಅನುಭವಿಸಿದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಕೊನೆಗೂ ಜೈಲಿನಿಂದ ಹೊರಬಂದಿದ್ದಾರೆ. ಅಬ್ದುಲ್ಲಾಹ್ ಅಯೋಬ್ ಹೆಸರಿನ ಈ ವ್ಯಕ್ತಿಯನ್ನು Read more…

ಕಳ್ಳಸಾಗಣೆ ವೇಳೆ ಜಿಂಬಾಬ್ವೆಯಲ್ಲಿ ಸಿಕ್ಕಿಬಿದ್ದ ಮುಂಬೈ ಮಹಿಳೆ; ಕಣ್ಣೀರ ಕಥೆ ಬಿಚ್ಚಿಟ್ಟ ಕುಟುಂಬಸ್ಥರು

ಜಿಂಬಾವ್ವೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ 9.2 ಕೆಜಿ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಜಿಂಬಾಬ್ವೆ ಪೊಲೀಸರು 45 ವರ್ಷದ ಮುಂಬೈನ ನಲಸೋಪಾರಾ ನಿವಾಸಿ ಮಹಿಳೆಯನ್ನು ಬಂಧಿಸಿದ್ದರು. ಆಕೆಯೀಗ ಕಾರಾಗೃಹದಲ್ಲಿದ್ದಾರೆ. Read more…

Fact Check: ಇಲ್ಲಿದೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತೀರೋ ವಿಡಿಯೋ ಹಿಂದಿನ ಅಸಲಿ ಸತ್ಯ

ಪ್ರಸಾದ ಸ್ವೀಕರಿಸಿದ ಬಳಿಕ‌ ಮಹಿಳೆಯನ್ನು ದರೋಡೆ ಮಾಡುವಂತೆ ತೋರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಸತ್ಯಾಸತ್ಯತೆಯನ್ನು ʼಇಂಡಿಯಾ ಟುಡೆʼ ಫ್ಯಾಕ್ಟ್ ಚೆಕ್ ತಂಡ ಹೊರಗೆಡಹಿದೆ. ಗ್ಯಾಂಗ್‌ ಒಂದು Read more…

ಪೊಲೀಸರ ಎಡವಟ್ಟಿಗೆ 4 ತಿಂಗಳು ಜೈಲು ವಾಸ ಅನುಭವಿಸಿದ ಅಮ್ಮ – ಮಗಳು

ಚಹಾ, ಜಗತ್ತಿನ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಒಂದು. ಜಗತ್ತಿನ ಯಾವುದೇ ಮೂಲೆಗೂ ನಿಶ್ಚಿಂತೆಯಾಗಿ ಚಹಾವನ್ನು ಆರಾಮವಾಗಿ ಕೊಂಡೊಯ್ಯಬಹುದಾಗಿದೆ. ಆದರೆ ಆಸ್ಟ್ರೇಲಿಯಾದ ವುನ್ ಪುಯಿ ’ಕೊನ್ನಿ’ ಚಾಂಗ್ ಹಾಗೂ ಆಕೆಯ Read more…

ಲೆಹಂಗಾದಲ್ಲಿ ಅಡಗಿಸಿಟ್ಟಿದ್ದ ವಸ್ತು ನೋಡಿ ದಂಗಾದ ಅಧಿಕಾರಿಗಳು…!

ಮೂರು ಕಿಲೋನಷ್ಟು ಸಿಂಥೆಟಿಕ್ ಡ್ರಗ್ಸ್ ಹಾಗೂ ಮಾರಿಯಾನಾದ ಕಳ್ಳಸಾಗಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದಾರೆ. ಮೊದಲ ಘಟನೆಯಲ್ಲಿ, ಎನ್‌ಸಿಬಿಯ ಹೈದರಾಬಾದ್ ಉಪವಿಭಾಗದ Read more…

ಕಲ್ಲಂಗಡಿಯೊಳಗಿದ್ದ ವಸ್ತು ಕಂಡು ದಂಗಾದ ಅಧಿಕಾರಿ

ಮಾದಕ ದ್ರವ್ಯ ಕಳ್ಳಸಾಗಾಟಗಾರರು ಭಾರೀ ದೊಡ್ಡ ಜಾಲಗಳನ್ನು ಕಾನೂನು ಪಾಲನಾ ಪಡೆಗಳ ಕಣ್ತಪ್ಪಿಸಿ ಕಾರ್ಯಾಚರಿಸುತ್ತಿರುವ ವಿಷಯ ಗೊತ್ತಿರುವಂಥದ್ದೇ. ಭಾರೀ ಮೌಲ್ಯದ ಪದಾರ್ಥಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪೊಲೀಸರ Read more…

BREAKING NEWS: ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಟ ಅರೆಸ್ಟ್

ಮುಂಬೈ: ಮಾದ ದ್ರವ್ಯ ಪ್ರಕರಣದಲ್ಲಿ ಜನಪ್ರಿಯ ಕಿರುತೆರೆ ಮತ್ತು ಚಲನಚಿತ್ರ ನಟ ಗೌರವ್ ದೀಕ್ಷಿತ್ ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ. ಆತನನ್ನು ವಶಕ್ಕೆ ಪಡೆದ ನಂತರ ಅವರ Read more…

BIG NEWS: ಡ್ರಗ್ಸ್‌ ಕೇಸ್‌ ನಲ್ಲಿ ಮತ್ತಷ್ಟು ನಟ – ನಟಿಯರಿಗೆ ಸಂಕಷ್ಟ; ರಾಕುಲ್‌ ಪ್ರೀತ್‌ – ರಾಣಾ ದಗ್ಗುಬಾಟಿ ಸೇರಿದಂತೆ ಹಲವರಿಗೆ ಸಮನ್ಸ್

ನಾಲ್ಕು ವರ್ಷದಷ್ಟು ಹಳೆದ ಡ್ರಗ್ಸ್‌ ಪ್ರಕರಣವೊಂದರಲ್ಲಿ ಜನಪ್ರಿಯ ನಟರಾದ ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ ಹಾಗೂ ಇನ್ನಿತರ 10 ನಟರನ್ನು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ Read more…

BIG NEWS: ಸ್ಯಾಂಡಲ್​ವುಡ್​ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

ಮಾದಕ ದ್ರವ್ಯ ಪ್ರಕರಣದಡಿಯಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ ನಟಿ ಸಂಜನಾ ಗಲ್ರಾನಿ ಡ್ರಗ್​ ಸೇವನೆ ದೃಢ ಎಂದು ವರದಿ ಬರುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜನಾ ಆಸ್ಪತ್ರೆಗೆ Read more…

ಅತ್ಯಾಚಾರದ ಆರೋಪ ಮಾಡಿದ್ದ‌ ಬಾಂಗ್ಲಾ ನಟಿ ಅರೆಸ್ಟ್

ಬಾಂಗ್ಲಾದೇಶದ ಪ್ರಸಿದ್ಧ ನಟಿ ಪೋರಿ ಮೋನಿ 2 ತಿಂಗಳ ಹಿಂದಷ್ಟೇ ಬೋಟ್​ ಕ್ಲಬ್​ನಲ್ಲಿ ತಮ್ಮ ಮೇಲೆ ಲೈಂಗಿಕ ಕಿರಕುಳ ನಡೆದಿದೆ ಎಂದು ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ Read more…

ಹೂವಿನ ಪರಿಮಳ ಆಸ್ವಾದಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಚಂದವಾಗಿ ಕಾಣುವ ಹೂವುಗಳನ್ನು ಮೂಸಿ ನೋಡಬೇಕು ಎನಿಸುವುದು ಅಸಹಜವೇನಲ್ಲ. ಆದರೆ ಕೆಲವೊಂದು ಅಂದದ ಹೂಗಳು ನಮಗೆ ಸುರಕ್ಷಿತವಲ್ಲದೇ ಇರಬಹುದು. ಹೂವೊಂದರ ಸುಗಂಧ ಹೀರಲು ಹೊರಟಿದ್ದ ಯುವತಿಯೊಬ್ಬರು ನಿದ್ರಾರೋಗಕ್ಕೆ ಈಡಾಗುವುದರಲ್ಲಿದ್ದರು. Read more…

ಮಾದಕ ದ್ರವ್ಯದ ಅಮಲಿನಲ್ಲಿ ವಿಮಾನದಲ್ಲಿ ರಂಪಾಟ

ಮಾದಕ ದ್ರವ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ನಲ್ಲಿ ಇದ್ದ ವಿಮಾನವೊಂದರ ಕಾಕ್‌ಪಿಟ್‌ ಒಳಗೆ ಪ್ರವೇಶಿಸಿ, ತುರ್ತು ನಿರ್ಗಮನ ದ್ವಾರ ತೆರೆದು ಅಲ್ಲಿಂದ ಜಂಪ್ ಮಾಡಿದ Read more…

ಕಾರ್ನ್ ಫ್ಲೇಕ್ ಮೇಲೆ ಕೊಕೇನ್ ಕೋಟಿಂಗ್…! ಪೊಟ್ಟಣ ತೆರೆದು ನೋಡಿ ದಂಗಾದ ಅಧಿಕಾರಿಗಳು

ಕಾರ್ನ್ ಫ್ಲೇಕ್‌ಗಳ ಪೊಟ್ಟಣವೊಂದರ ಮೂಲಕ ಕೊಕೇನ್‌ ಸಾಗಾಟ ಮಾಡುವ ಯತ್ನವೊಂದನ್ನು ಅಮೆರಿಕದ ಓಹಿಯೋ ವಿಮಾನ ನಿಲ್ದಾಣದ ಕಸ್ಟಮ್ಸ್ ಸಿಬ್ಬಂದಿ ವಿಫಲಗೊಳಿಸಿದ್ದಾರೆ. ದಕ್ಷಿಣ ಅಮೆರಿಕಾದಿಂದ ಹಾಂಕಾಂಗ್‌ಗೆ ಸಾಗಿಸಲ್ಪಡುತ್ತಿದ್ದ 44 ಪೌಂಡ್‌‌ಗಳಷ್ಟಿದ್ದ Read more…

ಮಾದಕ ವ್ಯಸನಿ ಮಕ್ಕಳಿಗೆ ಹೊಸ ಬದುಕು ಕೊಟ್ಟ ದಂಪತಿ

  ರೈಲ್ವೇ/ಬಸ್/ಟ್ರಾಮ್ ನಿಲ್ದಾಣಗಳಲ್ಲಿ ಭಿಕ್ಷಾಟನೆ ಮಾಡಿಕೊಂಡು, ಚಿಲ್ಲರೆ ಕಾಸಿಗೆ ಸಿಕ್ಕ ಕೆಲಸ ಮಾಡಿಕೊಂಡು ಮಾದಕ ವ್ಯಸನಕ್ಕೆ ಅಂಟಿಕೊಂಡಿದ್ದ 50ಕ್ಕೂ ಹೆಚ್ಚು ಮಕ್ಕಳಿಗೆ ಹೊಸ ಬದುಕು ಕೊಟ್ಟ ವಾರಣಾಸಿಯ ದಂಪತಿ Read more…

ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಭಾರತೀಯ ಉಡುಗೆಯಲ್ಲಿತ್ತು ರಾಶಿ ರಾಶಿ ಡ್ರಗ್ಸ್​..!

ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲೊಂದಾದ ಲೆಹೆಂಗಾಗಳ ಒಳಗೆ 1.7 ಕೋಟಿ ರೂಪಾಯಿ ಮೌಲ್ಯದ ಡ್ರಗ್​​ಗಳನ್ನ ಸಾಗಿಸುತ್ತಿದ್ದ ತಂಡವನ್ನ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಸ್ಟ್ರೇಲಿಯಾಗೆ ಈ ಲೆಹೆಂಗಾಗಳನ್ನ ರವಾನೆ ಮಾಡುತ್ತಿದ್ದ Read more…

ಆಟಿಕೆ ಮಾದರಿಯ ಅಸಲಿ ಗನ್​ ತಯಾರಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದವ ಅಂದರ್​..!

ಇಡಾಹೋ ಪೊಲೀಸರು ಥೇಟ್​​ ಆಟಿಕೆ ಗನ್​ನಂತೆಯೇ ಕಾಣುವ ಅಸಲಿ ಪಿಸ್ತೂಲ್​ನ್ನ ವಶಕ್ಕೆ ಪಡೆದಿದ್ದಾರೆ. ಗನ್​ಗಳ ಸೀರಿಯಲ್​ ನಂಬರ್​​ ಪರಿಶೀಲನೆ ಮಾಡುತ್ತಿದ್ದ ವೇಳೆ ಒಂದು ಗನ್​ ಸೆಪ್ಟೆಂಬರ್​ ತಿಂಗಳಲ್ಲಿ ಕಾಣೆಯಾದ Read more…

ತಂಗಿಯನ್ನೇ ವೇಶ್ಯಾವಾಟಿಕೆಗೆ ದೂಡಿ ದುಡ್ಡು ಪಡೆದ ಅಕ್ಕ –ಸೋದರ ಸಂಬಂಧಿಯಿಂದಲೂ ರೇಪ್

ಭೋಪಾಲ್: ಮಧ್ಯ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಕ್ಕನೇ ತಂಗಿಗೆ ಮಾದಕದ್ರವ್ಯ ವ್ಯಸನಿಯಾಗಿ ಮಾಡಿ ವೇಶ್ಯಾವಾಟಿಕೆಗೆ ನೂಕಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ Read more…

ಮಾದಕ ದ್ರವ್ಯದೊಂದಿಗೆ ಸಿಕ್ಕಿಬಿದ್ದ ಡೆಲಿವರಿ ಬಾಯ್‌, ಗ್ರಾಹಕನಿಗೆ ಫುಡ್‌ ತಲುಪಿಸಿದ ಪೊಲೀಸ್

ಆನ್ಲೈನ್‌ನಲ್ಲಿ ಖಾದ್ಯವನ್ನು ಆರ್ಡರ್‌ ಮಾಡಿದ್ದ ಗ್ರಾಹಕರಿಗೆ ಪೊಲೀಸ್ ಅಧಿಕಾರಿಯೊಬ್ಬರು ಫುಡ್ ಡೆಲಿವರಿ ಮಾಡಿದ್ದನ್ನು ಕಂಡು ದಂಗಾಗಿರುವ ಘಟನೆ ಬ್ರಿಟನ್‌ನಲ್ಲಿ ಜರುಗಿದೆ. ಡೆಲಿವರಿ ಬಾಯ್‌ ಮಾದಕ ದ್ರವ್ಯದ ನಶೆಯಲ್ಲಿ ವಾಹನ Read more…

ಆನ್ ಲೈನ್ ಪರೀಕ್ಷೆ ಬರೆಯಲು ಡ್ರಗ್ ಪೆಡ್ಲರ್ ಗೆ ನ್ಯಾಯಾಲಯದ ಅನುಮತಿ

ಮುಂಬೈ: ಮಾದಕ ದ್ರವ್ಯ ಮಾರಾಟದ ಆರೋಪದ ಮೇಲೆ ಬಂಧಿತನಾಗಿ ವಿಚಾರಣೆ ಎದುರಿಸುತ್ತಿರುವ ವಿದ್ಯಾರ್ಥಿಗೆ ಆನ್ ಲೈನ್ ನಲ್ಲಿ ಪದವಿ ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿದೆ.‌ ಆರೋಪಿ ಅಬ್ದೆಲ್ Read more…

ಪೊಲೀಸರು ಮಾಡಿರುವ ಕೆಲಸ ಕೇಳಿದರೆ ಶಾಕ್ ಆಗ್ತೀರಾ…!

ಬೇಲಿಯೇ ಎದ್ದು ಹೊಲ ಮೇಯುವಂಥ ನಿದರ್ಶನವೊಂದರಲ್ಲಿ, 160 ಕೆಜಿಯಷ್ಟು ಮಾರಿವಾನಾ ಮಾದಕ ದ್ರವ್ಯವನ್ನು ಜಪ್ತಿ ಮಾಡಿಕೊಂಡ ದೆಹಲಿ ಪೊಲೀಸರು, ಕೇವಲ ಒಂದು ಕೆಜಿಯಷ್ಟು ಪತ್ತೆ ಮಾಡಿರುವುದಾಗಿ ರಿಪೋರ್ಟ್ ಮಾಡಿ, Read more…

ಎಂಡಿಎಂಎ ಮಾದಕದ್ರವ್ಯದ ಸೇವನೆಯಿಂದಾಗುವ ದುಷ್ಪರಿಣಾಮವೇನು ಗೊತ್ತಾ…?

ಸ್ಯಾಂಡಲ್ ವುಡ್ ನಲ್ಲೀಗ ಡ್ರಗ್ ಮಾಫಿಯಾದ್ದೇ ಸುದ್ದಿ. ಈಗ ಮಾಧ್ಯಮದಲ್ಲಿ ಎಲ್ಲೆಡೆ ಕಾಣಿಸುವ ಡ್ರಗ್ಸ್ ಹೆಸರು ಎಂಡಿಎಂಎ. ಇದರ ಸೇವನೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಗೊತ್ತೇ….? Read more…

ಭಾರಿ ಭದ್ರತೆಯ ಕಾರಾಗೃಹದಿಂದ ತಪ್ಪಿಸಿಕೊಂಡ ಬೆಕ್ಕು

ಮಾದಕ ದ್ರವ್ಯಗಳ ಕಳ್ಳಸಾಗಾಟದಲ್ಲಿ ಬಂಧಿಸಲಾಗಿದ್ದ ಬೆಕ್ಕೊಂದು ಜೈಲಿನಿಂದ ತಪ್ಪಿಸಿಕೊಂಡು ಓಡಿಬಿಟ್ಟಿದೆ. ಡ್ರಗ್ಸ್ ಹಾಗೂ ಸಿಮ್ ಕಾರ್ಡ್‌ಗಳ ಕಳ್ಳಸಾಗಾಟದ ಸಿಂಡಿಕೇಟ್‌ ಜೊತೆಗೆ ಕೆಲಸ ಮಾಡಿದ ಆಪಾದನೆ ಬೆಕ್ಕಿನ ಮೇಲೆ ಇದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...