alex Certify ಮಹಿಳೆ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯ ಬರ್ಬರ ಹತ್ಯೆ: ಅತ್ಯಾಚಾರ ನಡೆಸಿ ಕೊಲೆ ಶಂಕೆ; ಆರೋಪಿ ಬಂಧನಕ್ಕೆ ಪೊಲೀಸರ ತಂಡ ರಚನೆ

ಕೋಲಾರ: ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಐಪಲ್ಲಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈಯ್ಯಲಾಗಿದೆ. Read more…

ಶಾರೀರಿಕ ಸಂಬಂಧದ ಬಗ್ಗೆ ಮಹಿಳೆಯರು ತಿಳಿದಿರಬೇಕು ಈ ಸಂಗತಿ

ಇಂದಿನ ಕಾಲದಲ್ಲಿ ಲೈಂಗಿಕ ಸಂಬಂಧದ ಬಗ್ಗೆ ಎಲ್ಲರೂ ತಿಳಿಯಲು ಇಷ್ಟಪಡ್ತಾರೆ. ವಯಸ್ಕರೆಲ್ಲರಿಗೂ ಇದ್ರ ಬಗ್ಗೆ ಅಲ್ಪಸ್ವಲ್ಪವಾದ್ರೂ ಜ್ಞಾನವಿರುತ್ತದೆ. ಕೆಲ ಮಹಿಳೆಯರು ತಾವು ಲೈಂಗಿಕ ಜೀವನದಲ್ಲಿ ಮಾಸ್ಟರ್ ಎಂದು ನಂಬುತ್ತಾರೆ. Read more…

ಸುಂದರ ಉಗುರಿಗೆ ಫಾಲೋ ಮಾಡಿ ಈ ಟಿಪ್ಸ್

ಸುಂದರವಾದ, ಉದ್ದ ಕೂದಲು ಮಾತ್ರವಲ್ಲ ಆಕರ್ಷಕ ಉಗುರು ಇರಬೇಕೆಂದು ಹುಡುಗಿಯರು ಬಯಸ್ತಾರೆ. ಉದ್ದ ಉಗುರಿಗೆ ಸುಂದರ ನೇಲ್ ಪಾಲಿಶ್ ಹಚ್ಚಿಕೊಳ್ಳುವುದನ್ನು ಹುಡುಗಿಯರು ಇಷ್ಟಪಡ್ತಾರೆ. ಆದ್ರೆ ಕೆಲವರ ಉಗುರು ಉದ್ದವಾಗಿ Read more…

ಮಹಿಳೆಯರು ದೇವರ ಲಾಕೆಟ್ ಯಾಕೆ ಹಾಕ್ಬಾರದು ?

ನಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲ ವಿಷ್ಯಗಳು ವಾಸ್ತು ಶಾಸ್ತ್ರದಲ್ಲಿ ಇದೆ. ವ್ಯಕ್ತಿ ಯಾವ ವಸ್ತುವನ್ನು ಧರಿಸಬೇಕು, ಯಾವುದನ್ನು ಧರಿಸಬಾರದು ಎಂಬುದನ್ನು ಕೂಡ ಹೇಳಲಾಗಿದೆ. ಅನೇಕರು ದೇವರ ಮೇಲಿನ ಭಕ್ತಿಗೆ Read more…

‘ಮಹಿಳೆ’ ಪುರುಷರಿಂದ ನಿರೀಕ್ಷಿಸುವುದೇನು ಗೊತ್ತಾ……?

ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತೊಂದಿದೆ. ಮನಸ್ಸಿನಲ್ಲಿ ಇದ್ದದ್ದೆಲ್ಲ ಬಾಯಿಗೆ ಬರುತ್ತೆ, ಗುಟ್ಟು ನಿಲ್ಲೋದಿಲ್ಲ. ಹಾಗಾಗಿ ಏನೂ ಹೇಳ್ಬಾರ್ದು ಅಂತಾ ಪುರುಷರು ಮಾತನಾಡಿಕೊಳ್ತಾರೆ. ಆದ್ರೆ ಮಹಿಳೆಯರೂ Read more…

ಮಹಿಳೆಯರು ಮತ್ತು ಪುರುಷರಲ್ಲಿ ಯಾರು ತೂಕ ಬೇಗ ಕಳೆದುಕೊಳ್ಳೋದು ಗೊತ್ತಾ….?

ತೂಕ ಹೆಚ್ಚಳವಾಗುವುದು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ಅದಕ್ಕಾಗಿ, ವ್ಯಾಯಾಮ, ಡಯೆಟ್ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ತೂಕ ಹೆಚ್ಚಳ ಸಮಸ್ಯೆ Read more…

BREAKING NEWS: ಮಹಿಳೆಯ ಮುಖ ಜಜ್ಜಿ ಬರ್ಬರ ಹತ್ಯೆ

ಬೆಂಗಳೂರು: ಅಪರಿಚಿತ ಮಹಿಳೆಯೊಬ್ಬರ ಮುಖ ಜಜ್ಜಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ. 35 ವರ್ಷದ ಮಹಿಳೆಯ ಮುಖವನ್ನು ಜಜ್ಜಿ ದುಷ್ಕರ್ಮಿಗಳು ಹತ್ಯೆ Read more…

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಒತ್ತುವರಿ ಪ್ರಶ್ನಿಸಿದ ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬಹಿರಂಗವಾಗಿದೆ. ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ Read more…

Viral Video | ಏನೋ ಮಾಡಲು ಹೋಗಿ ಏನು ಮಾಡಿದಿ ಮಾರಾಯ್ತಿ….? ಯುವತಿ ಫಜೀತಿಗೆ ಬಿದ್ದುಬಿದ್ದು ನಕ್ಕ ನೆಟ್ಟಿಗರು

ಕೆಲವೊಮ್ಮೆ ಅತಿ ಕಾನ್ಫಿಡೆನ್ಸ್ ನಿಂದ ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತೆ ನೋಡಿ….. ಇಲ್ಲೋರ್ವ ಯುವತಿ ಮೊಬೈಲ್ ನಲ್ಲಿ ಮಾತನಾಡುತ್ತಾ ಸುಮ್ಮನೇ ನಡೆಯುವುದನ್ನು ಬಿಟ್ಟು ಕೆಳಗೆ ಬಿದ್ದಿದ್ದ ಬಾಟಲ್ Read more…

ಹುಡುಗರ ಇಂಥ ವ್ಯಕ್ತಿತ್ವಕ್ಕೆ ಮನ ಸೋಲ್ತಾರೆ ಹುಡುಗಿಯರು

ನೋಡಿದ ತಕ್ಷಣ ಸೆಳೆಯೋದು ವ್ಯಕ್ತಿಯ ಸೌಂದರ್ಯ ನಿಜ. ಆದ್ರೆ ಸಂಬಂಧ ನೂರು ಕಾಲ ಗಟ್ಟಿಯಾಗಿರಲು ಬೇಕಾಗಿರೋದು ಸೌಂದರ್ಯವಲ್ಲ, ವ್ಯಕ್ತಿತ್ವ. ಹುಡುಗಿ ಕೂಡ ಒಬ್ಬ ಹುಡುಗನ ಸೌಂದರ್ಯಕ್ಕಿಂತ ಆತನ ವ್ಯಕ್ತಿತ್ವದ Read more…

ಮಹಿಳೆಯರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತೆ ‘ಡಿಸೈನರ್ ಬ್ಲೌಸ್’

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ  ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು Read more…

ಧರ್ಮನಿಂದನೆ ಬಟ್ಟೆ ತೊಟ್ಟ ಆರೋಪದ ಮೇಲೆ ಮಹಿಳೆ ಮೇಲೆ ದಾಳಿ: ಉದ್ರಿಕ್ತ ಜನ ಸಮೂಹದ ನಡುವೆ ನುಗ್ಗಿ ರಕ್ಷಿಸಿದ ಧೈರ್ಯಶಾಲಿ ಮಹಿಳಾ ಪೊಲೀಸ್ ಅಧಿಕಾರಿ

ಲಾಹೋರ್: ಲಾಹೋರ್ ನ ಅಚ್ರಾ ಮಾರ್ಕೆಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸ್ಥಳೀಯ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಮಹಿಳೆಯೊಬ್ಬರು ಧರ್ಮನಿಂದೆಯ ಆರೋಪ ಹೊತ್ತು ಜನಸಮೂಹದ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆಕೆಯ ಬಟ್ಟೆಯ Read more…

SHOCKING NEWS: ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿಯಿಂದ ಬೇರೊಂದು ಮದುವೆ; ಆತ್ಮಹತ್ಯೆಗೆ ಶರಣಾದ ಪತ್ನಿ

ಚಿತ್ರದುರ್ಗ: ಪ್ರೀತಿಸಿ ವಿವಾಹವಾಗಿದ್ದ ಪತಿ ಮಹಾಶಯ ಪತ್ನಿಗೆ ಕೈಕೊಟ್ಟು ಬೇರೊಂದು ಮದುವೆಯಾದ ವಿಷಯ ತಿಳಿದ ಪತ್ನಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯ ಕನಬೇವು ಗ್ರಾಮದಲ್ಲಿ ನಡೆದಿದೆ. Read more…

ಮಹಿಳೆಯ ಎದುರಲ್ಲಿ ವ್ಯಕ್ತಿ ಅಸಭ್ಯ ವರ್ತನೆ; ಆರೋಪಿ ಪೊಲೀಸ್ ವಶಕ್ಕೆ

ಬೆಂಗಳೂರು: ಮಹಿಳೆಯ ಎದುರು ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ. ಪುಲಕೇಶಿ ನಗರದ ಅಪಾರ್ಟ್ ಮೆಂಟ್ ನಲ್ಲಿ ಒಂಟಿಯಾಗಿ ವಾಸವಾಗಿದ್ದ Read more…

SHOCKING NEWS: ಅರ್ಕಾವತಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ ಬಳಿ ಅರ್ಕಾವತಿ ನದಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಹಸು ಮೇಯಿಸಲು ನದಿ ತೀರಕ್ಕೆ ಹೋಗಿದ್ದ ಸ್ಥಳೀಯರು ಅರ್ಕಾವತಿ ನದಿಯಲ್ಲಿ ತೇಲುತ್ತಿದ್ದ Read more…

ನಿಮಗೆ ಶಾರೀರಿಕ ಸಂಬಂಧದ ವೇಳೆ ಕಾಡುತ್ತಾ ಈ ನೋವು….?

ಸೆಕ್ಸ್ ವೇಳೆ ಅನೇಕ ಮಹಿಳೆಯರು ಅಸಮಾನ್ಯ ನೋವನುಭವಿಸುತ್ತಾರೆ. ಸೆಕ್ಸ್ ವೇಳೆ ಕಾಣಿಸಿಕೊಳ್ಳುವ ನೋವು ಕೆಲಮೊಮ್ಮೆ ದೊಡ್ಡ ರೋಗಕ್ಕೆ ಕಾರಣವಾಗುತ್ತದೆ. ಸಂಭೋಗದ ವೇಳೆ ಕೆಲ ಮಹಿಳೆಯರಿಗೆ ರಕ್ತಸ್ರಾವವಾಗುವುದುಂಟು. ಇಂಥ ಸಂದರ್ಭದಲ್ಲಿ Read more…

ಕೆಲಸಕ್ಕೆ ಹೋಗುವ ‘ಮಹಿಳೆ’ ಪರ್ಸ್ ನಲ್ಲಿರಲಿ ಈ ವಸ್ತು

ಉದ್ಯೋಗಿ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ತರಾತುರಿಯಲ್ಲಿ ಸಿದ್ಧವಾಗಿ ಕಚೇರಿಗೆ ಹೋಗ್ತಾರೆ. ಕೆಲವೊಮ್ಮೆ ಅಚಾನಕ್ ಮೀಟಿಂಗ್ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ಗೊಂದಲಕ್ಕೀಡಾಗ್ತಾಳೆ. ಪರ್ಸ್ ನಲ್ಲಿ Read more…

ಋತುಬಂಧದ ನಂತ್ರ ಈ ಕಿರಿಕಿರಿ ಅನುಭವಿಸ್ತಾಳೆ ಮಹಿಳೆ

ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. Read more…

ಗೃಹಿಣಿ ಅನುಮನಾಸ್ಪದವಾಗಿ ಸಾವು; ಪತಿಯೇ ಕೊಲೆಗೈದಿರುವ ಶಂಕೆ; ಪೋಷಕರ ಆರೋಪ

ಹಾಸನ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುರಭಿ (24) ಮೃತ ಮಹಿಳೆ. Read more…

ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಘೋರ ದುರಂತ: ಮಹಿಳೆ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕರಡಿಬಾವಿ ಪ್ರದೇಶದಲ್ಲಿ ಬುಧವಾರ ರಾತ್ರಿ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆಯೊಬ್ಬರು ಸಜೀವ ದಹನವಾಗಿದ್ದಾರೆ. ಯಾಲಕಪ್ಪನಹಟ್ಟಿ ಗ್ರಾಮದ ಜಯಬಾಯಿ(50) ಮೃತಪಟ್ಟ ಮಹಿಳೆ Read more…

‘ಸ್ಟ್ರೆಚ್ ಮಾರ್ಕ್’ ಕಿರಿಕಿರಿ ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್ಸ್

ದೇಹದ ಮೇಲೆ ಯಾವುದೆ ಕಲೆ ಇರಬಾರದೆಂದು ಪ್ರತಿಯೊಬ್ಬ ಮಹಿಳೆ ಬಯಸ್ತಾಳೆ. ಆದ್ರೆ ಹೆರಿಗೆ ನಂತ್ರ ಕಾಡುವ ಈ ಸ್ಟ್ರೆಚ್ ಮಾರ್ಕ್ ಸುಲಭವಾಗಿ ಹೋಗುವುದಿಲ್ಲ. ಮಾರುಕಟ್ಟೆಗೆ ಅನೇಕ ಸ್ಟ್ರೆಚ್ ಮಾರ್ಕ್ Read more…

ಅತ್ಯಾಚಾರ ಸಂತ್ರಸ್ತೆ ಮೇಲೆ ಕೋರ್ಟ್ ಕಚೇರಿಯಲ್ಲಿ ನ್ಯಾಯಾಧೀಶರಿಂದ ಲೈಂಗಿಕ ದೌರ್ಜನ್ಯ

ಅಗರ್ತಲಾ: ತ್ರಿಪುರಾದ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶರು ತಮ್ಮ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಪ್ರಕರಣದ ಕುರಿತಾಗಿ ಧಲಾಯ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾ. ಗೌತಮ್ ಸರ್ಕಾರ್ Read more…

ಗರ್ಭಕೋಶ ತೆಗೆಯೋದ್ರಿಂದ ಕಾಡಬಹುದು ಈ ಎಲ್ಲ ಸಮಸ್ಯೆ

ಮಹಿಳೆಯರ ದೇಹ ಬಹಳ ಸೂಕ್ಷ್ಮ. ಖಾಸಗಿ ಭಾಗಗಳಲ್ಲಿ ಸೋಂಕು ಅಥವಾ ಗುಪ್ತ ಕಾಯಿಲೆ ಅವರನ್ನು ಕಾಡುತ್ತದೆ. ಗರ್ಭಕೋಶದಿಂದ ಈ ಎಲ್ಲ ಸಮಸ್ಯೆ ಕಾಡುತ್ತಿದೆ ಎನ್ನುವವರಿದ್ದಾರೆ. ಫೈಬ್ರಾಯ್ಡ್, ಎಂಡೊಮೆಟ್ರಿಯೊಸಿಸ್, ಕ್ಯಾನ್ಸರ್ Read more…

BIG UPDATE: ಜೈಲಿನಿಂದಲೇ ನಗ್ನ ವಿಡಿಯೋ ಕಳುಹಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್; ಮೂವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಜೈಲಿನಿಂದಲೇ ರೌಡಿಶೀಟರ್ ನಗ್ನ ವಿಡಿಯೋ ಕಳುಹಿಸಿ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಸೇರಿದಂತೆ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಮನೋಜ್ Read more…

ಹೃದಯವಿದ್ರಾವಕ ಘಟನೆ: ಎರಡು ವರ್ಷದ ಕಂದನ ಕೊಂದು ಮಹಿಳೆ ಆತ್ಮಹತ್ಯೆ

ಕಲಬುರಗಿ: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಎರಡು ವರ್ಷದ ಮಗು ಕೊಲೆ ಮಾಡಿ ತಾಯಿ ನೇಣಿಗೆ ಶರಣಾಗಿದ್ದಾರೆ. ಮರಪಳ್ಳಿ ಗ್ರಾಮದಲ್ಲಿ ವರ್ಷಿತಾ(2) Read more…

ಹಸು ಅಡ್ಡ ಬಂದು ಬಿದ್ದ ಮಹಿಳಾ ಪೊಲೀಸ್: ವಿಚಾರಣೆ ನೆಪದಲ್ಲಿ ಠಾಣೆಗೆ ಮಹಿಳೆ ಕರೆಸಿ ಹಲ್ಲೆ ಆರೋಪ

ಮಂಡ್ಯ: ವಿಚಾರಣೆ ನೆಪದಲ್ಲಿ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಠಾಣೆಗೆ ಕರೆದುಕೊಂಡು ಬಂದು ಮಹಿಳೆಯನ್ನು ಪೊಲೀಸರು ಥಳಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡ್ಯ ಪೂರ್ವ Read more…

ಕೋಳಿಗೆ ಟಿಕೆಟ್ ತೆಗೆದುಕೊಳ್ಳಿ ಎಂದ ಕಂಡಕ್ಟರ್, ಕೋಳಿಗೂ ಸೀಟು ಕೊಡಿ ಎಂದ ಮಹಿಳೆ

ಕೂಡ್ಲಿಗಿ: ಕೋಳಿಗೆ ಟಿಕೆಟ್ ಪಡೆಯುವ ವಿಚಾರವಾಗಿ ಬಸ್ ಕಂಡಕ್ಟರ್ ಮತ್ತು ಮಹಿಳೆ ನಡುವೆ ಜಗಳವಾಗಿದೆ. ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಮಹಿಳೆಯೊಬ್ಬರು ರಟ್ಟಿನ ಬಾಕ್ಸ್ Read more…

ಮನೆಯಲ್ಲಿ ನೇಣಿಗೆ ಶರಣಾದ ಪತ್ನಿ; ಪತಿ ಅರೆಸ್ಟ್

ಬೆಂಗಳೂರು: ಮಹಿಳೆಯೊಬ್ಬರು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದ ಮೋಹನ್ ಥಿಯೆಟರ್ ಬಳಿ ನಡೆದಿದೆ. 22 ವರ್ಷದ ಕಾವ್ಯಾ ಆತ್ಮಹತ್ಯೆಗೆ ಶರಣಾದವರು. ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ Read more…

ಮಹಿಳೆಯರು ಸದಾ ಫಿಟ್ ಆಗಿರಲು ಇಲ್ಲಿದೆ ಡಯಟ್ ಪ್ಲಾನ್…..!

ಹೆಚ್ಚಾಗುವ ತೂಕ ಪ್ರತಿಯೊಬ್ಬರ ತಲೆಬಿಸಿಗೆ ಕಾರಣವಾಗುತ್ತದೆ. ಮನೆ ಕೆಲಸ ಮಾಡಿಕೊಂಡಿರುವ ಮಹಿಳೆಯರೂ ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜಿಮ್, ಏರೋಬಿಕ್ಸ್, ಯೋಗ ಕ್ಲಾಸ್ Read more…

ಮಕ್ಕಳ ಆರೋಗ್ಯಕ್ಕೊಂದೇ ಅಲ್ಲ ತಾಯಿಯ ಆರೋಗ್ಯ ವೃದ್ಧಿಗೂ ಒಳ್ಳೆಯದು ‘ಸ್ತನ್ಯ ಪಾನ’

ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ. ಸ್ತನ್ಯಪಾನದ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...