alex Certify ಮಹಿಳೆ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಪುರುಷರ ಮೇಲೇಕೆ ಆಸಕ್ತಿ ಕುಂದುತ್ತದೆ……?

ತಮ್ಮ ಸಂಗಾತಿಗಳು ಸಂಬಂಧದ ಮೇಲೆ ಆಸಕ್ತಿ ತೋರದೇ ಇದ್ದ ವೇಳೆ “ಆಕೆಗೆ ನನ್ನ ಮೇಲೆ ಇಷ್ಟವಿಲ್ಲದಂತಾಯಿತೇ?” ಎಂಬ ಪ್ರಶ್ನೆ ಅನೇಕ ಪುರುಷರಿಗೆ ಸಮಾನ್ಯವಾಗಿ ಬರುತ್ತಲೇ ಇರುತ್ತದೆ. ಕಾಳಜಿ ಮತ್ತು Read more…

ಕೇವಲ ಒಂದು ಯೂರೋಗೆ ಮನೆ ಖರೀದಿಸಿದ ಮಹಿಳೆ; ಅದರ ಬೆಲೆಯೀಗ ಕೋಟಿ ಕೋಟಿ….!

ಇಟಲಿಯಲ್ಲಿ ಕೇವಲ ಒಂದು ಯೂರೋಗೆ ಮಹಿಳೆಯೊಬ್ಬರು ಮನೆ ಖರೀದಿಸಿದ್ದಾರೆ. ಅರೆ ! ಇದು ಹೇಗೆ ಸಾಧ್ಯ ಎಂದು ಅಚ್ಚರಿ ಪಡಬಹುದು. ಇದರ ಹಿಂದಿದೆ ಅದೊಂದು ಯೋಜನೆ. ಇಟಲಿಯ ಸಾಂಬುಕಾ Read more…

ಮಹಿಳೆಯರೇ….! ಈ ಸಮಸ್ಯೆ ಬಗ್ಗೆ ಬೇಡ ನಿರ್ಲಕ್ಷ್ಯ

ಮಹಿಳೆಯರು ಅನೇಕ ರೀತಿಯ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳಲ್ಲಿ ಕೆಲವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಸಮಸ್ಯೆಗಳಿಗೆ ಆರೋಗ್ಯ ತಜ್ಞರ ಅಗತ್ಯವಿರುತ್ತದೆ. ಕೆಲ ಸಮಸ್ಯೆಗಳನ್ನು ಸಾಮಾನ್ಯವೆಂದು ಪರಿಗಣಿಸದೆ ತಕ್ಷಣ Read more…

ಮಹಿಳೆಯರಲ್ಲಿ ಗರ್ಭಕೋಶದ ಗಡ್ಡೆಗಳನ್ನು ನಿವಾರಿಸುತ್ತವೆ ಈ ಹಣ್ಣುಗಳು

ಮಹಿಳೆಯರಲ್ಲಿ ಫೈಬ್ರಾಯ್ಡ್ಸ್‌ ಸಮಸ್ಯೆ ಹೆಚ್ಚುತ್ತಿದೆ. ಗರ್ಭಾಶಯದ ವಾಲ್‌ ಮೇಲೆ ಕಾಣಿಸಿಕೊಳ್ಳುವ ಉಂಡೆಗಳನ್ನು ಫೈಬ್ರಾಯ್ಡ್‌ಗಳು ಎಂದು ಕರೆಯಲಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಲಿಯೋಮಿಯೋಮಾ ಎಂದೂ ಕರೆಯುತ್ತಾರೆ. ಈ ಗಡ್ಡೆಯು ಕ್ಯಾನ್ಸರ್ Read more…

40ರ ವಯಸ್ಸಿನಲ್ಲೂ ಫಿಟ್ ಆಗಿರಬೇಕೆ…? ಈ ಟಿಪ್ಸ್ ನ್ನು ಫಾಲೋ ಮಾಡಿ

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಅಂತಹ ಮಹಿಳೆಯರು ಈ ಟಿಪ್ಸ್ ನ್ನು ಫಾಲೋ Read more…

ರೈಲಿನಿಂದ ಬಿದ್ದು ಮಹಿಳೆ ಸಾವು

ಚಿತ್ರದುರ್ಗ: ಚಲಿಸುತ್ತಿದ್ದ ರೈಲಿನಿಂದ ಕೆಳ ಬಿದ್ದು ಮಹಿಳೆ ಮೃತಪಟ್ಟ ಘಟನೆ ತಮಿಳುನಾಡಿನ ಧರ್ಮಪುರಿ ಸಮೀಪದ ಟೋನೂರು ಬಳಿ ನಡೆದಿದೆ. ಹೊಳಲ್ಕೆರೆಯ ಮುಷ್ಟುಗರ ಹಟ್ಟಿಯ ನಿರ್ಮಲಮ್ಮ(50) ಮೃತಪಟ್ಟ ಮಹಿಳೆ. ಪತಿ Read more…

ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾದ ಮಹಿಳೆ

ಶಿವಮೊಗ್ಗ: ಮಹಿಳೆಯೋರ್ವರು ಇದ್ದಕ್ಕಿದ್ದಂತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ವಿದ್ಯುತ್ ನಗರದಲ್ಲಿ ನಡೆದಿದೆ. 30 ವರ್ಷದ ಅಕ್ಷತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಭದ್ರಾವತಿ Read more…

ಕಾರ್ ಡ್ರೈವಿಂಗ್ ಕಲಿಯಲು ಹೋಗಿ ಬಾಲಕಿಗೆ ಡಿಕ್ಕಿ: ಸಾವು

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರದಲ್ಲಿ ಕಾrf ಕಲಿಯಲು ಹೋಗಿದ್ದ ಮಹಿಳೆಯೊಬ್ಬರು ಬಾಲಕಿ ಮೇಲೆ ಕಾರ್ ಹತ್ತಿಸಿದ್ದು, ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ. ಕಗ್ಗಲಿಪುರದ ವೆಂಕಟೇಶ್ ಮತ್ತು ಲಕ್ಷ್ಮಿ ಎಂಬುವರ Read more…

BREAKING: ಹುಲಿ ದಾಳಿಗೆ ಮಹಿಳೆ ಬಲಿ

ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಎನ್. ಬೇಗೂರು ಸಮೀಪದ ಮಾಡದಹಾಡಿ ನಿವಾಸಿ 48 ವರ್ಷದ ಚಿಕ್ಕಿ Read more…

ತುಂಬಾ ಸಮಯ ಒಂದೇ ಕಡೆ ಕುಳಿತುಕೊಂಡಿದ್ರೆ ದುರ್ಬಲವಾಗುತ್ತೆ ಶರೀರ

ತುಂಬಾ ಸಮಯ ಒಂದೇ ಕಡೆ ಕುಳಿತುಕೊಳ್ಳುವ ಮಹಿಳೆಯರ ವಯಸ್ಸು ಹೆಚ್ಚಾದಂತೆ ಕಾಣುವ ಜೊತೆಗೆ ಶರೀರ ದುರ್ಬಲವಾಗುತ್ತದೆಯಂತೆ. ದಿನದಲ್ಲಿ 10 ಗಂಟೆಗಿಂತ ಹೆಚ್ಚು ಹೊತ್ತು ಕುಳಿತುಕೊಂಡಿರುವ ಮಹಿಳೆಯರ ಶರೀರ ಶಕ್ತಿ Read more…

BREAKING NEWS: ಮಹಿಳೆಯೊಂದಿಗೆ ಪೊಲೀಸ್ ಕಾನ್ಸ್ ಟೇಬಲ್ ನೇಣಿಗೆ ಶರಣು

ಹುಬ್ಬಳ್ಳಿ: ಮಹಿಳೆಯೊಂದಿಗೆ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ. ಮಹಿಳೆಯೊಂದಿಗೆ ಕಾನ್ಸ್ ಟೇಬಲ್ ಮಹೇಶ್ ಹೆಸರೂರು ನೇಣಿಗೆ ಶರಣಾಗಿದ್ದಾರೆ. ಮಹೇಶ್ ಹೆಸರೂರು ಧಾರವಾಡ Read more…

ಕೆಲಸ ಕೊಡಿಸುವುದಾಗಿ ಕರೆದೊಯ್ದು ಮಹಿಳೆ ಮಾರಾಟ ಶಂಕೆ: ಮೂವರ ವಿರುದ್ಧ ಎಫ್ಐಆರ್ ದಾಖಲು

ದಾವಣಗೆರೆ: ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆ ಮಾರಾಟ ಮಾಡಿದ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ Read more…

ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಾಮರಾಜನಗರ: ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಖಾಸಗಿ ವಾಹನದಲ್ಲಿಯೇ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಒಂದರಲ್ಲಿ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ Read more…

ತುಂಗಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ

ವಿಜಯನಗರ: ತುಂಗಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ನಡೆದಿದೆ. ಕುರವತ್ತಿ ಗ್ರಾಮದಲ್ಲಿ ತುಂಗಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 43 Read more…

ಅತಿ ಹೆಚ್ಚು ‘ಜಂಕ್ ಫುಡ್’ ತಿನ್ನುವವರು ನೀವಾಗಿದ್ದರೆ ಎಚ್ಚರ….!

ಹೆಚ್ಚು ಜಂಕ್ ಫುಡ್ ಸೇವನೆ ಮಾಡುವವರು ನೀವಾಗಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್. ಕಡಿಮೆ ಪ್ರಮಾಣದಲ್ಲಿ ಹಣ್ಣು ಸೇವನೆ ಮಾಡುವ ಹಾಗೂ ಹೆಚ್ಚೆಚ್ಚು ಜಂಕ್ ಫುಡ್ ಸೇವನೆ ಮಾಡುವ ಮಹಿಳೆಯರು Read more…

ಬಸ್ ಕಿಟಕಿಯಿಂದ ಉಗುಳಲು ಹೋಗಿ ಫಜೀತಿ; ಮಹಿಳೆಯ ತಲೆ ಲಾಕ್ ಆಗಿ ಪರದಾಟ

ಬೆಂಗಳೂರು: ಅದೆಷ್ಟೋ ಬಸ್ ಪ್ರಯಾಣಿಕರಿಗೆ ಎಲೆ ಅಡಿಕೆ, ಗುಟ್ಕಾ, ಪಾನ್ ಹಾಕುವ ದುರಭ್ಯಾಸವಿರುತ್ತದೆ. ಸಾಲದ್ದಕ್ಕೆ ಬಸ್ ಕಿಡಕಿಯಿಂದ ತಲೆ ಹೊರಗೆ ಹಾಕಿ ಆಗಾಗ ಉಗುಳುವ ಅಭ್ಯಾಸವೂ ಇರುತ್ತದೆ. ಹೀಗೆ Read more…

ಪುರುಷರಿಗಿಂತ ಮಹಿಳೆಯರಿಗೆ ತೂಕ ಇಳಿಸುವುದು ಬಹಳ ಕಷ್ಟ; ಇದರ ಹಿಂದಿದೆ ಈ ಕಾರಣ….!

ಮಹಿಳೆಯರು ಮತ್ತು ಪುರುಷರ ದೇಹವು ಆಂತರಿಕವಾಗಿ ಮತ್ತು ಬಾಹ್ಯವಾಗಿ ವಿಭಿನ್ನವಾಗಿವೆ. ಹಾಗಾಗಿಯೇ ಎಲ್ಲದಕ್ಕೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಅದೇ ರೀತಿ ತೂಕ ಇಳಿಕೆಯ ಪ್ರಕ್ರಿಯಲ್ಲಿ ಕೂಡ ಪುರುಷ ಮತ್ತು ಮಹಿಳೆಯರಲ್ಲಿ Read more…

ʼಹೌಸ್ ವೈಫ್ʼ ಗೆ ಇಲ್ಲಿದೆ ತೂಕ ಇಳಿಸಿಕೊಳ್ಳುವ ಟಿಪ್ಸ್

ಬೊಜ್ಜು ಯಾರಿಗೂ ಇಷ್ಟವಾಗುವುದಿಲ್ಲ. ಅದ್ರಲ್ಲೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಬೊಜ್ಜಿಲ್ಲದ ಸುಂದರ ದೇಹವನ್ನು ಅವರು ಬಯಸ್ತಾರೆ. ಆದ್ರೆ ಕೆಲಸ, ಮನೆ, ಮಕ್ಕಳ ಕಾರಣ ಜಿಮ್ ಗೆ Read more…

ಖಾಸಗಿ ವಿಡಿಯೋ ತೋರಿಸಿ ವೈದ್ಯನಿಂದ ಬ್ಲಾಕ್ ಮೇಲ್: ಹಣ ನೀಡದಿದ್ದಕ್ಕೆ ಪತಿಗೆ ಫೋಟೋ ಸೆಂಡ್

ರಾಮನಗರ: ಖಾಸಗಿ ಫೋಟೋ, ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯನ ವಿರುದ್ಧ ಮಹಿಳೆ ಕುಂಬಳಗೂಡು ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಕೊಪ್ಪಳ ಮೂಲದ ಪರಸಪ್ಪ ಎಂಬುವನ ವಿರುದ್ಧ Read more…

5 ರೂಪಾಯಿಯ ಕುರ್ಕುರೆ ತರದೇ ಇದ್ದಿದ್ದಕ್ಕೆ ಗಂಡನಿಗೆ ಡೈವೋರ್ಸ್‌…!

ಉತ್ತರ ಪ್ರದೇಶದ ಆಗ್ರಾದ ಮಹಿಳೆಯೊಬ್ಬಳು ಕೇವಲ 5 ರೂಪಾಯಿಯ ಕುರ್ಕುರೆಗಾಗಿ ಗಂಡನಿಂದ ವಿಚ್ಛೇದನ ಕೋರಿದ್ದಾಳೆ. ಆಕೆಗೆ ಪ್ರತಿದಿನ ಕುರ್ಕುರೆ ತಿನ್ನುವ ಅಭ್ಯಾಸವಿತ್ತು. ಪತಿ ದಿನನಿತ್ಯ ಕೆಲಸ ಮುಗಿಸಿಕೊಂಡು ಬರುವ Read more…

ಪುರುಷ ಅಥವಾ ಮಹಿಳೆ, ಲೈಂಗಿಕ ನೈರ್ಮಲ್ಯದ ಬಗ್ಗೆ ಯಾರು ಹೆಚ್ಚು ಕಾಳಜಿ ವಹಿಸ್ತಾರೆ ಗೊತ್ತಾ ?

ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ ಲೈಂಗಿಕ ನೈರ್ಮಲ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವುದು ಮುಖ್ಯ. ಇದು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಇದರರ್ಥ ಖಾಸಗಿ ಅಂಗಗಳನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ Read more…

ತೃತೀಯ ಲಿಂಗಿ ಹತ್ಯೆ ಪ್ರಕರಣ; ಆರೋಪಿ ಮಹಿಳೆ ಅರೆಸ್ಟ್

ಬೆಂಗಳೂರು: ತೃತೀಯ ಲಿಂಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಬೆಂಗಳೂರಿನ ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರೇಮ (51) ಬಂಧಿತ ಆರೋಪಿ. ಮೇ 3ರಂದು ಮನೆಯೊಂದರಲ್ಲಿ ಮಂಜಿ Read more…

ಸದಾ ಖುಷಿಯಾಗಿರಲು ʼಗೃಹಿಣಿʼಯರು ಈ ಕೆಲಸ ಮಾಡಿ

ಗೃಹಿಣಿಯಾಗಿ ಮನೆಯಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಮನೆ, ಮಕ್ಕಳು, ಅಡಿಗೆ ಸೇರಿದಂತೆ ಅನೇಕ ಕೆಲಸಗಳಿರುತ್ತವೆ. ಇದ್ರಿಂದ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ಆದ್ರೆ ಈ ಎಲ್ಲದರ ಮಧ್ಯೆಯೇ ಸ್ವಲ್ಪ ಸಮಯವನ್ನು Read more…

ಮಹಿಳೆ ಧರಿಸಿದ್ದ ಹೆಲ್ಮೆಟ್ ನೋಡಿ ಬಿದ್ದು ಬಿದ್ದು ನಕ್ಕ ಜನ | Video

ಕಾನ್ಪುರದಲ್ಲಿ ಕಂಡ ಘಟನೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಅವನೀಶ್ ಮಿಶ್ರಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ವಿಡಿಯೋ ಕ್ಲಿಪ್ ನಲ್ಲಿ ಮಹಿಳೆಯೊಬ್ಬರು ಸ್ಕೂಟರ್ Read more…

Shocking: ಧೂಳಿನಿಂದ ಮೂಗು ಕಟ್ಟಿಕೊಂಡಿದೆ ಎಂದು ನಂಬಿದ್ದ ಮಹಿಳೆ ಮೂಗಲ್ಲಿ ನೂರಾರು ಹುಳುಗಳು ಪತ್ತೆ…!

ಉತ್ತರ ಥಾಯ್ಲೆಂಡ್‌ನ ಮಹಿಳೆಯೊಬ್ಬರ ಮೂಗಿನಲ್ಲಿ ನೂರಾರು ಸಣ್ಣ ಹುಳುಗಳು ಪತ್ತೆಯಾಗಿವೆ. ಮೂಗು ಮುಚ್ಚಿಕೊಂಡಿದೆ ಎಂದು ಆಸ್ಪತ್ರೆಗೆ ಹೋದ ನಂತರ ತನ್ನ ಮೂಗಿನ ಹೊಳ್ಳೆಗಳಲ್ಲಿ ನೂರಾರು ಹುಳುಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. Read more…

73 ಬಾರಿ ತಿರಸ್ಕರಿಸಲ್ಪಟ್ಟಿದ್ದ ಮಹಿಳೆ ಇಂದು ಸಾವಿರಾರು ಕೋಟಿ ಮೌಲ್ಯದ 2 ಕಂಪನಿಯ ಒಡತಿ….!

ತಮ್ಮ ಪರಿಕಲ್ಪನೆಯನ್ನು ಬರೋಬ್ಬರಿ 73 ಬಾರಿ ತಿರಸ್ಕರಿಸಿದ ಬಳಿಕವೂ ಛಲ ಬಿಡದ ಮಹಿಳೆ ಇದು ಎರಡು ಕಂಪನಿಯ ಮಾಲೀಕರಾಗಿರುವ ಅತ್ಯಂತ ಅಸಾಧಾರಣ ಯಶಸ್ಸಿನ ಕಥೆ ಇದು. ಜೀವನದಲ್ಲಿ ಎದುರಾದ Read more…

BREAKING NEWS: ಸಿಡಿಲು ಬಡಿದು ಮಹಿಳೆ ಹಾಗೂ 20ಕ್ಕೂ ಹೆಚ್ಚು ಮೇಕೆಗಳು ಸಾವು

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಈ ನಡುವೆ ಮಹಿಳೆಯೋರ್ವರು ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ Read more…

ಮಹಿಳೆಯರೇ ವಯಸ್ಸು 30 ರ ನಂತರ ಈ ಬಗ್ಗೆ ಇರಲಿ ಗಮನ

30 ರ ನಂತ್ರ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾರ್ಮೋನ್ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ತೂಕ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಒಂದೇ ಸಮನೆ ಏರುವ ತೂಕದಿಂದ  ಕ್ಯಾನ್ಸರ್ ನಂತ Read more…

BREAKING NEWS: ರಾಜ್ಯಪಾಲರಿಂದ ಮಹಿಳೆಗೆ ಕಿರುಕುಳ ಆರೋಪ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಗವರ್ನರ್ ಸಿ.ವಿ. ಆನಂದ ಬೋಸ್ ವಿರುದ್ಧ ಮಹಿಳೆಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಗುರುವಾರ ಈ Read more…

ಈ ಸಂಗತಿಗಳನ್ನು ಸುಲಭವಾಗಿ ಒಪ್ಪಿಕೊಳ್ಳಲ್ಲ ಹುಡುಗ್ರು

ನಮ್ಮ ದೇಶದಲ್ಲಿ ಇನ್ನೂ ಅನೇಕ ವಿಷ್ಯಗಳು ಲಿಂಗ ಆಧಾರಿತವಾಗಿವೆ. ಪುರುಷರು ಹೊರಗೆ ದುಡಿಯಬೇಕು. ಮಹಿಳೆಯರು ಮನೆ ಕೆಲಸ ಮಾಡಬೇಕು ಹೀಗೆ ಅನೇಕ ಅಲಿಖಿತ ನಿಯಮಗಳು ಸಮಾಜದಲ್ಲಿ ಜಾರಿಯಲ್ಲಿವೆ. ಕಾಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...