alex Certify ಮಹಿಳೆ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಸ್ಕೂಲ್ ಫೀಸ್ ಕಟ್ಟಲಾಗಲ್ಲ ಎಂದು ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ಮಕ್ಕಳ ಶಾಲೆಯ ಫೀಸ್ ಕಟ್ಟಲಾಗದೇ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಲಾತೂರ್ ನ ನಿಲಂಗಾ ತಹಶೀಲ್ ನಲ್ಲಿ ನಡೆದಿದೆ. 26 ವರ್ಷದ ಭಾಗ್ಯಶ್ರೀ ಎಂಬ ಮಹಿಳೆ Read more…

ಎಚ್ಚರ: ತಾಯಿಯಾಗುವ ಕನಸನ್ನು ಭಗ್ನಗೊಳಿಸಬಹುದು ಈ ಕಾಯಿಲೆ…!

ಇತ್ತೀಚಿನ ದಿನಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ರಕ್ತಹೀನತೆ. ಅನಿಮಿಯಾದಿಂದ ಕೂಡ ಮಹಿಳೆಯರು ಬಂಜೆತನಕ್ಕೆ ತುತ್ತಾಗುತ್ತಿದ್ದಾರೆ. ಈ ರಕ್ತಹೀನತೆಗೆ ಪ್ರಮುಖ ಕಾರಣವೆಂದರೆ ನಮ್ಮ ಕೆಟ್ಟ ಜೀವನಶೈಲಿ. Read more…

ಒಪ್ಪಿತ ಸಂಬಂಧ ಮಹಿಳೆ ಮೇಲೆ ಹಲ್ಲೆ ನಡೆಸಲು ಲೈಸೆನ್ಸ್ ಅಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಒಪ್ಪಿತ ಸಂಬಂಧ ಮಹಿಳೆ ಮೇಲೆ ಹಲ್ಲೆ ನಡೆಸಲು ಲೈಸೆನ್ಸ್ ಅಲ್ಲ ಎಂದು ಹೈಕೋರ್ಟ್ ಹೇಳಿದೆ. ಹಲವು ವರ್ಷಗಳ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯ ಮೇಲೆ ಮಹಿಳೆ ಹೂಡಿದ ಪ್ರಕರಣವನ್ನು ರದ್ದುಗೊಳಿಸಲು Read more…

ಮೂವರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ ಮಹಿಳೆ; ತಾಯಿ ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೊರೆ ಹೋದ ಮಕ್ಕಳು

ಬೆಳಗಾವಿ: ಮೂವರು ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರುವ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ಬೆಳಕಿಗೆ ಬಂದಿದೆ. ತಾಯಿ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಮೂವರು ಮಕ್ಕಳು ಪೊಲೀಸ್ Read more…

ಅಪಘಾತವಾದರೂ ಬದುಕುಳಿದ ಪತಿ; ಪ್ರಿಯಕರನೊಂದಿಗೆ ಸೇರಿ ಗುಂಡಿಟ್ಟು ಹತ್ಯೆಗೈದ ಪತ್ನಿ

ಪಾಣಿಪತ್: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಗುಂಡಿಟ್ಟು ಕೊಂದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದ ಪಾಣಿಪತ್ ನಲ್ಲಿ Read more…

ಅಮ್ಮನಿಂದಲೇ ಅಮಾನವೀಯ ಕೃತ್ಯ: ಕಂದನಿಗೆ ಸಿಗರೇಟ್ ಸೇದಿಸಿ ಮದ್ಯ ಕುಡಿಸಿದ ಮಹಿಳೆ

ಅಸ್ಸಾಂನ ಸಿಲ್ಚಾರ್‌ನ ಮಹಿಳೆಯೊಬ್ಬರು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಮತ್ತು ಮದ್ಯಪಾನ ಮಾಡಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬುಧವಾರ ರಾತ್ರಿ ಸಿಲ್ಚಾರ್‌ನ ಚೆಂಗ್‌ಕುರಿಯಲ್ಲಿ ಆಘಾತಕಾರಿ ಘಟನೆ Read more…

ಫೇಸ್ ಬುಕ್ ನಲ್ಲಿ ಆರಂಭವಾದ ಲವ್ ಸ್ಟೋರಿ ಕೃಷ್ಣಾನದಿ ದಡದಲ್ಲಿ ಕೊಲೆಯಲ್ಲಿ ಅಂತ್ಯ: ಯುವಕನಿಂದಲೇ ಮಹಿಳೆಯ ಬರ್ಬರ ಹತ್ಯೆ

ಶಿವಮೊಗ್ಗ: ಫೇಸ್ ಬುಕ್ ನಲ್ಲಿ ಆರಂಭವಾದ ಮಹಿಳೆ ಹಾಗೂ ಯುವಕನ ನಡುವಿನ ಲವ್ ಸ್ಟೋರಿ ಕೃಷ್ಣಾನದಿ ದಡದಲ್ಲಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಮೂಲದ ಮಮತಾ (48) Read more…

ಮಹಿಳೆಯರೇ…..ಈ ವಿಷಯದ ಕುರಿತು ವಹಿಸಿ ಎಚ್ಚರ…..!

ಈಗಿನ ಜೀವನ ಶೈಲಿ, ಆಹಾರ, ಸರಿಯಾದ ವ್ಯಾಯಾಮಗಳು ಇಲ್ಲದೇ ಇರುವುದರಿಂದ ಮಹಿಳೆಯರು ಅರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಈಗ ಗರ್ಭಕೋಶದ ಫೈಬ್ರಾಯ್ಡ್ ಇಂತಹ ಸಮಸ್ಯೆಗಳಿಂದ ಕೆಲವರು Read more…

Shocking VIDEO | ಆನ್ ಲೈನ್ ನಲ್ಲಿ ಐಸ್ ಕ್ರೀಂ ತರಿಸಿದ ಮಹಿಳೆಗೆ ಬಿಗ್ ಶಾಕ್: ಫ್ಯಾಮಿಲಿ ಪ್ಯಾಕ್ ನಲ್ಲಿ ಜರಿ ಹುಳ ಪತ್ತೆ

ನೋಯ್ಡಾ: ಐಸ್ ಕ್ರೀಂನಲ್ಲಿ ಇತ್ತೀಚೆಗಷ್ಟೇ ಮನುಷ್ಯನ ಬೆರಳು ಪತ್ತೆಯಾಗಿದ್ದು ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಐಸ್ Read more…

ಬಸ್ ನಿಂದ ಹಾರಿ ಹೋದ ‘ಉಚಿತ ಟಿಕೆಟ್’: ನಡು ರಸ್ತೆಯಲ್ಲೇ ಮಹಿಳೆಯನ್ನು ಕೆಳಗಿಳಿಸಿದ ಕಂಡಕ್ಟರ್

ಚಿತ್ರದುರ್ಗ: ಆಕಸ್ಮಿಕವಾಗಿ ಬಸ್ ಟಿಕೆಟ್ ಕಳೆದುಕೊಂಡ ಮಹಿಳೆಯನ್ನು ಕೆಎಸ್ಆರ್ಟಿಸಿ ಬಸ್ ನಿಂದ ಕೆಳಗಿಳಿಸಿದ ಅಮಾನವೀಯ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ ಬುಧವಾರ ನಡೆದಿದೆ. ಹೊಸದುರ್ಗ ತಾಲೂಕಿನ ಸಾಲಕಟ್ಟೆ Read more…

ತಮ್ಮನೊಂದಿಗೆ ಸೇರಿ ಮಹಿಳೆಯಿಂದ ಘೋರ ಕೃತ್ಯ: ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕಾಟ ಕೊಡ್ತಿದ್ದವನ ಕೊಲೆ

ಮೈಸೂರು: ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ಸಿಮೆಂಟ್ ಇಟ್ಟಿಗೆಯಿಂದ ಹೊಡೆದು 32 ವರ್ಷದ ರಾಜೇಶ್ ಎಂಬುವನನ್ನು Read more…

ʼಮದುವೆʼ ನಂತ್ರ ಮಹಿಳೆಯರು ದಪ್ಪಗಾಗೋದು ಯಾಕೆ ಗೊತ್ತಾ…..?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

ಸೌಂದರ್ಯ ಇಮ್ಮಡಿಗೊಳಿಸುತ್ತೆ ಬಿಳಿ ಜೀನ್ಸ್ ಜೊತೆ ಧರಿಸುವ ಈ ಟಾಪ್

ಜೀನ್ಸ್ ಈಗ ಎಲ್ಲರಿಗೂ ಇಷ್ಟವಾಗುವ ಉಡುಗೆ. ಜೀನ್ಸ್ ಅನೇಕ ಹುಡುಗಿಯರಿಗೆ ಆರಾಮವೆನಿಸುತ್ತದೆ. ಸಾಮಾನ್ಯವಾಗಿ ನೀಲಿ ಇಲ್ಲ ಕಪ್ಪು ಬಣ್ಣದ ಜೀನ್ಸ್ ಧರಿಸಲು ಹುಡುಗಿಯರು ಇಷ್ಟಪಡ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಳಿ Read more…

‘ನಿನ್ನೊಂದಿಗೆ ಮಾತನಾಡಬೇಕು ಬಾ’ ಎಂದು ಹೋಟೆಲ್ ಗೆ ಕರೆದ ಮಹಿಳೆ; ಮುಂದಾದ ಘಟನೆಯಿಂದ ಠಾಣೆ ಮೆಟ್ಟಿಲೇರಿದ ವ್ಯಕ್ತಿ

  ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡ ವ್ಯಕ್ತಿಯನ್ನು ಬ್ಲಾಕ್ ಮೇಲ್ ಮಾಡುತ್ತಾ ಹಣಕ್ಕಾಗಿ ಪೀಡಿಸುತ್ತಿದ್ದ ಮಹಿಳೆಯನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಾ ವ್ಯಕ್ತಿಯಿಂದ 50 ಸಾವಿರ Read more…

ಮೋದಿ ಸರ್ಕಾರದಲ್ಲಿದ್ದಾರೆ 7 ಮಂದಿ ಮಹಿಳಾ ಮಂತ್ರಿಗಳು; ಇಲ್ಲಿದೆ ವಿವರ

ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ್ದು, ಅವರೊಂದಿಗೆ 71 ಮಂದಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಭಾನುವಾರದಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ Read more…

‘ಶಕ್ತಿ’ ಯೋಜನೆ ರದ್ದುಗೊಳಿಸುವ ವದಂತಿ; ಸಾರಿಗೆ ಸಚಿವರಿಂದ ಮಹತ್ವದ ಹೇಳಿಕೆ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾನು ನೀಡಿದ್ದ ಭರವಸೆಯಂತೆ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಡಿ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ Read more…

ಇಂಥಾ ಪುರುಷರನ್ನು ಇಷ್ಟಪಡ್ತಾರೆ ಮಹಿಳೆಯರು…..!

ಮಹಿಳೆಯರು ಪುರುಷರ ಯಾವ ಗುಣವನ್ನು ಕಂಡು ಫಿದಾ ಆಗುತ್ತಾರೆ ಎಂಬುದನ್ನು ಪತ್ತೆಹಚ್ಚಲು ಹತ್ತು ಹಲವು ಸಂಶೋಧನೆಗಳು ನಡೆದಿವೆ. ಕೆಲವರು ಸೌಂದರ್ಯ ಮುಖ್ಯ ಎಂದಿದ್ದರೆ ಇನ್ನು ಕೆಲವರು ಗುಣ ಮುಖ್ಯ Read more…

ಕೆಲವೊಮ್ಮೆ ಬ್ರಾ ಧರಿಸದೆ ಇದ್ರೂ ಇದೆ ಅನೇಕ ಲಾಭ

ಬ್ರಾ ಧರಿಸುವ ಅಭ್ಯಾಸ ಯಾವಾಗಿನಿಂದ ಪ್ರಾರಂಭವಾಯ್ತು ಎಂಬುದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಈಗ ಮಹಿಳೆಯರ ವಾರ್ಡ್ರೋಬ್ ನಲ್ಲಿ ಬ್ರಾ ಇದ್ದೇ ಇರುತ್ತದೆ. Read more…

ನಾಚಿಕೆಗೇಡು ಘಟನೆ: ಮಹಿಳೆಗೆ ಪುರುಷ ಕಿರುಕುಳ ನೀಡ್ತಿದ್ರೂ ಸುಮ್ಮನೆ ನೋಡುತ್ತಾ ನಿಂತ ಪ್ರಯಾಣಿಕರು | Video

ಪ್ರಯಾಣಿಕರಿಂದ ತುಂಬಿದ್ದ ದೆಹಲಿ ಸಾರಿಗೆ ನಿಗಮದ ಬಸ್ ನಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಪುರುಷನಿಗೆ ಮಹಿಳೆ ಥಳಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಘಟನೆ ವೇಳೆ Read more…

ಮಹಿಳೆಯರಿಗೆ ಮಾರಕ ತಡವಾದ ಗರ್ಭಪಾತ; ಈ ಅಪಾಯಗಳ ಬಗ್ಗೆ ತಿಳಿದಿರಲಿ ನಿಮಗೆ

ಅನಿವಾರ್ಯ ಸಂದರ್ಭಗಳಲ್ಲಿ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಬೇಕಾಗಿ ಬರುತ್ತದೆ. ಬಾಂಬೆ ಹೈಕೋರ್ಟ್ ಇತ್ತೀಚೆಗೆ 25 ವಾರಗಳ ಗರ್ಭಿಣಿಯಾಗಿದ್ದ 19 ವರ್ಷದ ಮಹಿಳೆಗೆ ಗರ್ಭಪಾತಕ್ಕೆ ಅನುಮತಿ ನೀಡಿತ್ತು. ಆದರೆ ತಡವಾಗಿ ಗರ್ಭಪಾತ Read more…

ಸ್ತ್ರೀ – ಪುರುಷ ಒಂದಾಗಿರಲು ಏನು ಕಾರಣ ಗೊತ್ತಾ…?

ಸ್ತ್ರೀ ಹಾಗೂ ಪುರುಷ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜೀವನದ ಬಂಡಿ ಸಾಗಲು ಇವರಿಬ್ಬರು ಒಂದಾಗಬೇಕು. ಒಂದು ಚಕ್ರ ಕಳಚಿದರೂ ಜೀವನದ ದಾರಿ ಸುಲಭವಾಗಿ ಸಾಗುವುದಿಲ್ಲ. ಪುರುಷನೊಬ್ಬನಿಗೆ ಮಹಿಳೆಯ ಅವಶ್ಯಕತೆ Read more…

ಮಹಿಳೆಯರಿಗೆ ಪುರುಷರ ಮೇಲೇಕೆ ಆಸಕ್ತಿ ಕುಂದುತ್ತದೆ……?

ತಮ್ಮ ಸಂಗಾತಿಗಳು ಸಂಬಂಧದ ಮೇಲೆ ಆಸಕ್ತಿ ತೋರದೇ ಇದ್ದ ವೇಳೆ “ಆಕೆಗೆ ನನ್ನ ಮೇಲೆ ಇಷ್ಟವಿಲ್ಲದಂತಾಯಿತೇ?” ಎಂಬ ಪ್ರಶ್ನೆ ಅನೇಕ ಪುರುಷರಿಗೆ ಸಮಾನ್ಯವಾಗಿ ಬರುತ್ತಲೇ ಇರುತ್ತದೆ. ಕಾಳಜಿ ಮತ್ತು Read more…

ಕೇವಲ ಒಂದು ಯೂರೋಗೆ ಮನೆ ಖರೀದಿಸಿದ ಮಹಿಳೆ; ಅದರ ಬೆಲೆಯೀಗ ಕೋಟಿ ಕೋಟಿ….!

ಇಟಲಿಯಲ್ಲಿ ಕೇವಲ ಒಂದು ಯೂರೋಗೆ ಮಹಿಳೆಯೊಬ್ಬರು ಮನೆ ಖರೀದಿಸಿದ್ದಾರೆ. ಅರೆ ! ಇದು ಹೇಗೆ ಸಾಧ್ಯ ಎಂದು ಅಚ್ಚರಿ ಪಡಬಹುದು. ಇದರ ಹಿಂದಿದೆ ಅದೊಂದು ಯೋಜನೆ. ಇಟಲಿಯ ಸಾಂಬುಕಾ Read more…

ಮಹಿಳೆಯರೇ….! ಈ ಸಮಸ್ಯೆ ಬಗ್ಗೆ ಬೇಡ ನಿರ್ಲಕ್ಷ್ಯ

ಮಹಿಳೆಯರು ಅನೇಕ ರೀತಿಯ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳಲ್ಲಿ ಕೆಲವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಸಮಸ್ಯೆಗಳಿಗೆ ಆರೋಗ್ಯ ತಜ್ಞರ ಅಗತ್ಯವಿರುತ್ತದೆ. ಕೆಲ ಸಮಸ್ಯೆಗಳನ್ನು ಸಾಮಾನ್ಯವೆಂದು ಪರಿಗಣಿಸದೆ ತಕ್ಷಣ Read more…

ಮಹಿಳೆಯರಲ್ಲಿ ಗರ್ಭಕೋಶದ ಗಡ್ಡೆಗಳನ್ನು ನಿವಾರಿಸುತ್ತವೆ ಈ ಹಣ್ಣುಗಳು

ಮಹಿಳೆಯರಲ್ಲಿ ಫೈಬ್ರಾಯ್ಡ್ಸ್‌ ಸಮಸ್ಯೆ ಹೆಚ್ಚುತ್ತಿದೆ. ಗರ್ಭಾಶಯದ ವಾಲ್‌ ಮೇಲೆ ಕಾಣಿಸಿಕೊಳ್ಳುವ ಉಂಡೆಗಳನ್ನು ಫೈಬ್ರಾಯ್ಡ್‌ಗಳು ಎಂದು ಕರೆಯಲಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಲಿಯೋಮಿಯೋಮಾ ಎಂದೂ ಕರೆಯುತ್ತಾರೆ. ಈ ಗಡ್ಡೆಯು ಕ್ಯಾನ್ಸರ್ Read more…

40ರ ವಯಸ್ಸಿನಲ್ಲೂ ಫಿಟ್ ಆಗಿರಬೇಕೆ…? ಈ ಟಿಪ್ಸ್ ನ್ನು ಫಾಲೋ ಮಾಡಿ

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಅಂತಹ ಮಹಿಳೆಯರು ಈ ಟಿಪ್ಸ್ ನ್ನು ಫಾಲೋ Read more…

ರೈಲಿನಿಂದ ಬಿದ್ದು ಮಹಿಳೆ ಸಾವು

ಚಿತ್ರದುರ್ಗ: ಚಲಿಸುತ್ತಿದ್ದ ರೈಲಿನಿಂದ ಕೆಳ ಬಿದ್ದು ಮಹಿಳೆ ಮೃತಪಟ್ಟ ಘಟನೆ ತಮಿಳುನಾಡಿನ ಧರ್ಮಪುರಿ ಸಮೀಪದ ಟೋನೂರು ಬಳಿ ನಡೆದಿದೆ. ಹೊಳಲ್ಕೆರೆಯ ಮುಷ್ಟುಗರ ಹಟ್ಟಿಯ ನಿರ್ಮಲಮ್ಮ(50) ಮೃತಪಟ್ಟ ಮಹಿಳೆ. ಪತಿ Read more…

ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾದ ಮಹಿಳೆ

ಶಿವಮೊಗ್ಗ: ಮಹಿಳೆಯೋರ್ವರು ಇದ್ದಕ್ಕಿದ್ದಂತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ವಿದ್ಯುತ್ ನಗರದಲ್ಲಿ ನಡೆದಿದೆ. 30 ವರ್ಷದ ಅಕ್ಷತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಭದ್ರಾವತಿ Read more…

ಕಾರ್ ಡ್ರೈವಿಂಗ್ ಕಲಿಯಲು ಹೋಗಿ ಬಾಲಕಿಗೆ ಡಿಕ್ಕಿ: ಸಾವು

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರದಲ್ಲಿ ಕಾrf ಕಲಿಯಲು ಹೋಗಿದ್ದ ಮಹಿಳೆಯೊಬ್ಬರು ಬಾಲಕಿ ಮೇಲೆ ಕಾರ್ ಹತ್ತಿಸಿದ್ದು, ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ. ಕಗ್ಗಲಿಪುರದ ವೆಂಕಟೇಶ್ ಮತ್ತು ಲಕ್ಷ್ಮಿ ಎಂಬುವರ Read more…

BREAKING: ಹುಲಿ ದಾಳಿಗೆ ಮಹಿಳೆ ಬಲಿ

ಮೈಸೂರು: ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಎನ್. ಬೇಗೂರು ಸಮೀಪದ ಮಾಡದಹಾಡಿ ನಿವಾಸಿ 48 ವರ್ಷದ ಚಿಕ್ಕಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...