alex Certify ಮಹಿಳೆ | Kannada Dunia | Kannada News | Karnataka News | India News - Part 57
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಮಹಿಳೆಯರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಸಂಕಷ್ಟದ ಪರಿಸ್ಥಿತಿಗಳಲ್ಲಿ ಸಹಾಯ ಕೋರಿ ಪೊಲೀಸ್ ಠಾಣೆಗೆ ಹೋಗಲು ಮಹಿಳೆಯರು ಹಿಂಜರಿಯುತ್ತಾರೆ. ಇದರಿಂದಾಗಿ ಬಹಳಷ್ಟು ಸಂದರ್ಭಗಳಲ್ಲಿ ಅಪರಾಧ ಪ್ರಕರಣಗಳು ಬಹಿರಂಗವಾಗುವುದೇ ಇಲ್ಲ. ಹೀಗಾಗಿ ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆಗಾಗಿ Read more…

ಫ್ಯೂಯಲ್ ಹಾಕಿಕೊಳ್ಳಲು ಪರದಾಡಿದ ಯುವತಿ….! ವೈರಲ್ ಆಯ್ತು ವಿಡಿಯೋ

ವಿದೇಶಗಳಲ್ಲಿ ವಾಹನ ಮಾಲೀಕರು ಇಂಧನವನ್ನು ತುಂಬಿಸಿಕೊಳ್ಳುವ ವ್ಯವಸ್ಥೆಗಳಿವೆ. ಅದೇ ರೀತಿ ಯುವತಿಯೊಬ್ಬಳು ಫ್ಯೂಯಲ್ ಬಂಕ್ ಗೆ ಹೋದ ಸಂದರ್ಭದಲ್ಲಿ ಮಾಡಿಕೊಂಡ ಯಡವಟ್ಟಿನ ವಿಡಿಯೋ ಈಗ ವೈರಲ್ ಆಗಿದೆ. ಬಂಕ್ Read more…

ಮೊಬೈಲ್ ನಲ್ಲಿ ಸೆರೆಯಾದ ನಿಗೂಢಾಕೃತಿ ನೋಡಿ ಬೆಚ್ಚಿ ಬಿದ್ಲು ಗರ್ಭಿಣಿ ಮಹಿಳೆ

ಗರ್ಭಿಣಿಯೊಬ್ಬಳು ಮೊಬೈಲ್ ನಲ್ಲಿ ಚಿತ್ರೀಕರಿಸುವ ವೇಳೆ ಆಕೃತಿಯೊಂದು ಕಂಡುಬಂದಿದ್ದು ಅದರ ವಿಡಿಯೋ ಈಗ ವೈರಲ್ ಆಗಿದೆ. ಗರ್ಭಿಣಿಯು ಲೋಕಾಭಿರಾಮವಾಗಿ ಚಿತ್ರೀಕರಣದಲ್ಲಿ ತೊಡಗಿದ್ದು, ಬಳಿಕ ಫುಟೇಜ್ ವೀಕ್ಷಿಸಿದಾಗ ಹಾಸಿಗೆ ಕೊನೆಯಲ್ಲಿ Read more…

ಮಾಸ್ಕ್ ಧರಿ‌‌ಸಲು ಹೇಳಿದ್ದಕ್ಕೆ ಉಗುಳಿದ ಮಹಿಳೆ…!

ಇಡೀ ವಿಶ್ವದ ಚಿಂತೆಗೀಡು ಮಾಡಿರುವ ಕೊರೋನಾದಿಂದ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವುದು ಸೂಕ್ತ. ಆದ್ದರಿಂದಲೇ‌ ಇದೀಗ ಎಲ್ಲೆಡೆ ಮಾಸ್ಕ್ ಧರಿಸದಿದ್ದರೆ ಎಂಟ್ರಿ ಇಲ್ಲ ಎನ್ನುತ್ತಾರೆ. ಆದರೆ ಮಹಿಳೆಯೊಬ್ಬಳಿಗೆ ಮಾಸ್ಕ್ ಧರಿಸುವಂತೆ Read more…

ಈ ಕಾರಣಕ್ಕೆ ಮತ್ತೆ ವೈರಲ್‌ ಆಗಿದೆ ಹಳೆ ವಿಡಿಯೋ…!

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧ್ಯವಕ್ಕೆ ಶತಮಾನದ ಸಾಕ್ಷಿಗಳಿವೆ. ಈ ರೀತಿಯ ಸಂಬಂಧವನ್ನು ಹಲವಾರು ಬಾರಿ ನೋಡಿದ್ದೇವೆ. ಅದರಲ್ಲೂ ಮಾನವ – ಪೆಂಗ್ವಿನ್‌ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ Read more…

30 ವರ್ಷದ ಬಳಿಕ ಬಹಿರಂಗವಾಯ್ತು ಬೆಚ್ಚಿಬೀಳಿಸುವ ಸತ್ಯ

ಅಪರೂಪದಲ್ಲೇ ಅಪರೂಪವಾದ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, 9 ವರ್ಷದ ಹಿಂದೆ ವಿವಾಹವಾಗಿದ್ದ 30 ವರ್ಷದ ಮಹಿಳೆಯೊಬ್ಬರು ವೈದ್ಯಕೀಯ ಪರೀಕ್ಷೆ ವೇಳೆ, ಅವರು ಮಹಿಳೆಯಲ್ಲ, ಹೆಣ್ಣಿನ ಚಹರೆ ಹೊಂದಿದ್ದ Read more…

ಡೆಲಿವರಿ ನೀಡಿದ ಮರುಕ್ಷಣವೇ ‘ಅಬ್ರಕದಬ್ರ’ ಎಂದು ಹೇಳಿ ಓಡಿದ ಯುವತಿ…!

ಕೊರೊನಾದಿಂದ ಪಾರಾಗಲು ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನ ಪಾಲಿಸುವುದರ ಜೊತೆಗೆ ತಮ್ಮದೇ ಆದ ರೀತಿಯಲ್ಲಿ ತೋಚಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದಾರೆ‌. ಈಗಂತೂ ಅಪರಿಚಿತರಿಂದ ಮಾತ್ರವಲ್ಲ, ಕುಟುಂಬ ಸದಸ್ಯರಿಂದಲೂ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. Read more…

ಅತ್ಯಾಚಾರದ ನಂತರ ಸುಸ್ತಾಗಿ ನಿದ್ದೆ ಮಾಡಿದೆ ಎಂದ ಮಹಿಳೆ, ಒಪ್ಪದ ಹೈಕೋರ್ಟ್

ಬೆಂಗಳೂರು: ಅತ್ಯಾಚಾರದ ನಂತರ ಸುಸ್ತಾಗಿ ನಿದ್ದೆ ಮಾಡಿದೆ. ಇದರಿಂದಾಗಿ ದೂರು ನೀಡುವುದು ವಿಳಂಬವಾಯಿತು ಎಂದು ಮಹಿಳೆಯೊಬ್ಬರು ಹೇಳಿರುವದನ್ನು ಹೈಕೋರ್ಟ್ ಒಪ್ಪಿಲ್ಲ. ಈ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು Read more…

ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಅವಮಾನಿಸಿದ ಮಹಿಳೆ

ರಾಜ್ಯದಲ್ಲಿ ವ್ಯಾಪಕವಾಗಿರುವ ಕೊರೊನಾ ನಿಯಂತ್ರಣಕ್ಕಾಗಿ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇವರ ಜೊತೆಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಪೌರ ಕಾರ್ಮಿಕರು ತಮ್ಮ ಜೀವದ Read more…

ದಿನಸಿ ತರಲು ಹೊರಟ ಮಹಿಳೆ: ನಡು ರಸ್ತೆಯಲ್ಲೇ ಸೊಂಟ ಮುಟ್ಟಿದ ಯುವಕ

ಬೆಂಗಳೂರು: ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿಡಿಗೇಡಿಯೊಬ್ಬ ನಡುರಸ್ತೆಯಲ್ಲಿಯೇ ಮಹಿಳೆಯ ಸ್ವಂತ ಮುಟ್ಟಿ ಪರಾರಿಯಾಗಿದ್ದು ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 40 ವರ್ಷದ ಮಹಿಳೆ ದಿನಸಿ ತರಲು Read more…

‌ʼಗರ್ಭ ನಿರೋಧಕʼ ಮಾತ್ರೆ ಸೇವನೆ ಮಾಡ್ತಾಳಾ ನಿಮ್ಮ ಪತ್ನಿ…?

ಅನಗತ್ಯ ಗರ್ಭ ತಪ್ಪಿಸಲು ಸಾಮಾನ್ಯವಾಗಿ ಮಹಿಳೆಯರು ಗರ್ಭ ನಿರೋಧಕ ಮಾತ್ರೆಗಳ ಸೇವನೆ ಮಾಡ್ತಾರೆ. ಆದ್ರೆ ಈ ಗರ್ಭ ನಿರೋಧಕ ಮಾತ್ರೆಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಇತ್ತೀಚಿಗೆ Read more…

ಮನೆಯಲ್ಲೇ ಕಂದನ ಬಿಟ್ಟು ಮತ್ತೊಂದು ಮಗುವಿನೊಂದಿಗೆ ದುಡುಕಿನ ನಿರ್ಧಾರ ಕೈಗೊಂಡ ಮಹಿಳೆ

2 ವರ್ಷದ ಹೆಣ್ಣುಮಗುವಿನೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಂಡು ಬೊಮ್ಮನಹಳ್ಳಿ ಬಳಿ ನಡೆದಿದೆ. ಬೋರಮ್ಮ(36) ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಬಳ್ಳಾರಿ ಜಿಲ್ಲೆ Read more…

ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತಾ ಬೆಕ್ಕಿನ ಪ್ರೇತ…?

ಸರಿಯಾಗಿ ಒಂದು ವರ್ಷದ ಹಿಂದೆ ಸತ್ತಿದ್ದ ಮುದ್ದಿನ ಬೆಕ್ಕು ಪ್ರೇತವಾಗಿ ಕಾಣಿಸಿಕೊಂಡಿದೆ. ಹೀಗೆಂದು ಬೆಕ್ಕಿನ ಮಾಲೀಕಳು ಊಹಿಸುತ್ತಿದ್ದು, ರೆಡ್ಡಿಟ್.ಕಾಂ ಅಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು Read more…

ನಿದ್ದೆಗೆ ಜಾರಿದ ಪ್ರಯಾಣಿಕರು: ಚಲಿಸುವ ಬಸ್ ನಲ್ಲೇ ಹಿಂಬದಿ ಸೀಟ್ ನಲ್ಲಿ ಅತ್ಯಾಚಾರ

ಉತ್ತರಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಚಲಿಸುವ ಬಸ್ ನಲ್ಲೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು ಈ ವೇಳೆ 12 ಪ್ರಯಾಣಿಕರು ಕೂಡ ಬಸ್ ನಲ್ಲಿ ಇದ್ದರು. ಆದರೆ ಅವರೆಲ್ಲಾ Read more…

ಮಗು ಬೇಕೇ ಬೇಕು ಎಂದ ಪತಿ, ಮಹಿಳೆ ಮಾಡಿದ್ದೇನು ಗೊತ್ತಾ…?

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಿಸಿದ್ದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹುಣಸೂರು ಪಟ್ಟಣದ 24 ವರ್ಷದ ಮಹಿಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಪೋಷಕರ ಕಣ್ಣುತಪ್ಪಿಸಿ 5 ದಿನಗಳ ಗಂಡುಮಗುವನ್ನು Read more…

ತಡರಾತ್ರಿ ಪ್ರಯಾಣಿಕರು ಮಲಗಿದ್ದ ವೇಳೆ ಚಲಿಸುವ ಬಸ್ ನಲ್ಲೇ ಕಾಮುಕ ಚಾಲಕ ಮಾಡಿದ್ದೇನು ಗೊತ್ತಾ…?

ಉತ್ತರಪ್ರದೇಶದ ಗೌತಮಬುದ್ಧ ನಗರದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಚಾಲಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಖಾಸಗಿ ಕಂಪನಿಗೆ ಸೇರಿದ ಬಸ್ ಇದಾಗಿದ್ದು ಮಂಗಳವಾರ ತಡರಾತ್ರಿ ಪ್ರತಾಪಗಢದಿಂದ ನೋಯ್ಡಾ ಕಡೆ Read more…

ಮದ್ಯದ ಅಮಲಲ್ಲಿ ವಿಮಾನದ ಕಿಟಕಿ ಹೊಡೆದ ಯುವತಿ…!

ಯುವತಿಯೊಬ್ಬಳು ಮಿತಿ ಮೀರಿ ಮದ್ಯ ಸೇವಿಸಿ, ವಿಮಾನದಲ್ಲಿ ಗಲಾಟೆ ಮಾಡಿರುವುದು ಮಾತ್ರವಲ್ಲದೇ, ವಿಮಾನದ ಕಿಟಕಿಯ ಗಾಜನ್ನು ಹೊಡೆದು ರಂಪಾಟ ಮಾಡಿರುವ ಘಟನೆ ನಡೆದಿದೆ. ವಿಮಾನದ ಗಾಜನ್ನು ಹೊಡೆದ ಪರಿಣಾಮವಾಗಿ Read more…

ಹೊಲದಲ್ಲಿ ಕಾಲಿಗೆ ಕಚ್ಚಿದ ಹಾವು ಕೊಂದು ಆಸ್ಪತ್ರೆಗೆ ತಂದ ಮಹಿಳೆ…!

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮಹಿಳೆಯೊಬ್ಬರು ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಘಟನೆ ನಡೆದಿದೆ. ಭಾಲ್ಕಿ ತಾಲೂಕಿನ ತಳವಾಡ(ಎಂ) ಗ್ರಾಮದ ರೈತ ಮಹಿಳೆ ಶೀಲಾಬಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ Read more…

ಗೃಹಿಣಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅವಿವಾಹಿತ ಸರ್ಕಾರಿ ನೌಕರನಿಂದ ನೀಚ ಕೃತ್ಯ

ಬೆಂಗಳೂರು: ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅವಿವಾಹಿತ ಸರ್ಕಾರಿ ನೌಕರ ಮಹಿಳೆಯ ಖಾಸಗಿ ಫೋಟೋ ಹರಿಬಿಟ್ಟಿದ್ದಾನೆ. ಮಹಿಳೆ ಲಾಕ್ಡೌನ್ ಸಂದರ್ಭದಲ್ಲಿ ಭೇಟಿಯಾಗದ ಕಾರಣಕ್ಕೆ ಆಕ್ರೋಶಗೊಂಡ ನೌಕರ ಖಾಸಗಿ ಫೋಟೋವನ್ನು Read more…

ನೋಡುಗರನ್ನು ಭಾವುಕರನ್ನಾಗಿಸುತ್ತೆ ಲಂಗೂರ್ ಗೆ ಕೈತುತ್ತು ನೀಡಿದ ಮಹಾತಾಯಿಯ ವಿಡಿಯೋ

ಮಹಿಳೆಯೊಬ್ಬರು ಲಂಗೂರ್ ಗೆ ತುತ್ತು ಉಣಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಮಯೂರೇಶ್ವರ್ ಮೂಲದ ಚಾಂದ್ ದಾಸ್ ಎಂಬುವರು Read more…

ಪ್ರಿಯಕರನೊಂದಿಗೆ ಸೇರಿ ಪತಿಗೇನು ಮಾಡಿದ್ದಾಳೆ ನೋಡಿ…!

ಬೆಂಗಳೂರು: ಪ್ರಿಯಕರನೊಂದಿಗೆ ಮಹಿಳೆ ಗಂಡನ ಮೇಲೆಯೇ ದಾಳಿ ನಡೆಸಿದ್ದಾಳೆ. ಪ್ರಿಯಕರ ಮತ್ತು ಪತ್ನಿ ಸೇರಿಕೊಂಡು ಪತಿ ಮೇಲೆ ರಾಸಾಯನಿಕ ದಾಳಿ ನಡೆಸಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ Read more…

ಆಟಿಕೆ ಕಾರಿಗೆ ಲೈಸೆನ್ಸ್‌ ಕೇಳಿದ ಹಿರಿಯ ಮಹಿಳೆ…!

ಕ್ಯಾಲಿಫೋರ್ನಿಯಾ: ಪಾರ್ಕ್ ನಲ್ಲಿ ಮಕ್ಕಳು ಕಾರು ಓಡಿಸಲು ಅನುವು ಮಾಡಿಕೊಟ್ಟ ತಾಯಿಗೆ ಹಿರಿಯ ಮಹಿಳೆಯೊಬ್ಬರು ಬಯ್ಯುವ ವಿಡಿಯೋ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾ ಪಾರ್ಕ್ ಒಂದರಲ್ಲಿ ನಡೆದ ಘಟನೆ ಇದಾಗಿದ್ದು, Read more…

ಕಲ್ಲಂಗಡಿ ಕತ್ತರಿಸಲು ಡೆಂಟಲ್ ಫ್ಲೋಸ್ ಬಳಸಿದ ಮಹಿಳೆ

ನಮ್ಮ ನಿತ್ಯ ಜೀವನದ ಕೆಲಸಗಳನ್ನು ಸುಲಲಿತಗೊಳಿಸುವ ವಿವಿಧ ಟ್ರಿಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗೆ ಪ್ರಕಟಗೊಳ್ಳುತ್ತಿರುತ್ತದೆ. ನೆಟ್ಟಿಗರು ತಮಗೆ ಗೊತ್ತಿರುವ ಟ್ರಿಕ್ ಗಳನ್ನು ವಿಡಿಯೋ ಮಾಡಿ ಪೋಸ್ಟ್ ಮಾಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Proč semena Jak vařit těstoviny, aby Nejen vejce: potraviny, Může se srdce zastavit bez varování? Odpověď kardiologa 22. února – jaký církevní svátek slavíme a Jak barva vašeho jazyka odráží vaše zdraví: Proč se nazývá Jak přežít bez Jak si zapamatovat příbuzné: první sobota rodičů v roce 8 důvodů, proč kočka mňouká: Nejčastější příčiny kočičích koncertů 7 způsobů, jak přeměnit staré tričko Recept na červený zelí salát s okurkou, mrkví a hráškem