alex Certify ಮಹಿಳೆ | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯಲ್ಲಿ ದಿನಕ್ಕೆ ಇಷ್ಟು ರೂ. ಗಳಿಸಿದ್ರೂ ಗೃಹಿಣಿ ಕೆಲಸಕ್ಕಿಲ್ಲ ಲೆಕ್ಕ

ಗೃಹಿಣಿ ದಿನದಲ್ಲಿ 12 ಗಂಟೆಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾಳೆ. ಮನೆಯ ಹೊರಗೆ ಕೆಲಸ ಮಾಡುವ ಮಹಿಳೆಯರ ಕೆಲಸವನ್ನು ಸರ್ಕಾರ ರಾಷ್ಟ್ರೀಯ ಆದಾಯವೆಂದು ಲೆಕ್ಕ ಹಾಕುತ್ತದೆ. ಆದ್ರೆ ಮನೆಯಲ್ಲಿ Read more…

‘ಮಹಿಳಾ ದಿನಾಚರಣೆ’ಯಂದು ಖುಷಿ ಸುದ್ದಿ ನೀಡಿದೆ ಈ ಕಂಪನಿ

ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ, ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಮಹಿಳಾ ಅಧಿಕಾರಿಗಳ ವಿಶೇಷ ನೇಮಕಾತಿ ಬಗ್ಗೆ ಘೋಷಣೆ ಮಾಡಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಭಾರತದ ಅತಿದೊಡ್ಡ ವಿದ್ಯುತ್ Read more…

ದುಡಿಯುವ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಒತ್ತಡ….!

ಸಾಂಕ್ರಾಮಿಕ ಕಾಯಿಲೆ ಕೊರೊನಾದಿಂದಾಗಿ ದುಡಿಯುವ ತಾಯಂದಿರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದು, ಬಹುಬೇಗನೆ ಆತಂಕಿತರಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವತಿಯಿಂದ ನಡೆದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಇನ್ಡೆಕ್ಸ್ ಸಮೀಕ್ಷೆ Read more…

ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ಸನ್ನೆ ಮಾಡಿ ಯುವಕರನ್ನು ಕರೆಯುತ್ತಿದ್ದ ಮಹಿಳೆಗೆ ಜೈಲು

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ 30 ವರ್ಷದ ಮಹಿಳೆ ಸಾರ್ವಜನಿಕ ಪ್ರದೇಶದಲ್ಲಿ ಮಾಡಬಾರದ ಕೆಲಸ ಮಾಡಿದ್ದಾಳೆ. ಇದು ಆಕೆಗೆ ದುಬಾರಿಯಾಗಿ ಪರಿಣಮಿಸಿದೆ. ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲ ಕೆಲಸ ಮಾಡ್ತಿದ್ದ Read more…

ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ: ಶೇ.37ರಷ್ಟು ಭಾರತೀಯ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ಸಂಬಳ

ಪ್ರಪಂಚದಾದ್ಯಂತದ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾ ಅನೇಕರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅದ್ರಲ್ಲೂ ಭಾರತೀಯ ಮಹಿಳೆಯರು ಹೆಚ್ಚು ಒತ್ತಡ ಅನುಭವಿಸಿದ್ದಾರೆಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. LinkedIn Read more…

ಮಹಿಳಾ ಉದ್ಯಮಿಗಳಿಗೆ ʼಆರ್ಥಿಕʼ ನೆರವು ನೀಡುತ್ತೆ ಈ ಯೋಜನೆ

ಮಹಿಳಾ ಉದ್ಯಮಿಗಳಿಗೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಅಡಿಯಲ್ಲಿ ಮಹಿಳಾ ಉದ್ಯಮಿ ನಿಧಿ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ ಮಹಿಳಾ ಉದ್ಯಮವನ್ನು ಉತ್ತೇಜಿಸಲು ಮತ್ತು ಮಹಿಳೆಯರಿಗೆ ವ್ಯವಹಾರವನ್ನು ಪ್ರಾರಂಭಿಸಲು Read more…

BREAKING NEWS: ಹಾಡಹಗಲೇ ರಸ್ತೆ ಮಧ್ಯೆ ಮಹಿಳೆಯ ಬರ್ಬರ ಹತ್ಯೆ – ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರಿಗರು

ಬೆಂಗಳೂರು: ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳು ಚಾಕು ಇರಿದು ಹತ್ಯೆಗೈದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಬ್ರೂಕ್ ಫೀಲ್ಡ್ ನಲ್ಲಿ ನಡೆದಿದೆ. ಹಾಡಹಗಲೇ ನಡೆದ ಈ Read more…

ಲಿಫ್ಟ್ ಕೇಳಿದ ಮಹಿಳೆ ಮೇಲೆ ಅತ್ಯಾಚಾರ: ವಯಸ್ಸಿಗೆ ಬಂದ ಮಗನೊಂದಿಗೆ ಸೇರಿ ತಂದೆಯಿಂದ ಪೈಶಾಚಿಕ ಕೃತ್ಯ

ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ತಂದೆ-ಮಗ ಬೆಂಕಿಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೈಮಿಶಾರಣ್ಯದ ಮಿಶ್ರಿಖ್ ಪ್ರದೇಶದಲ್ಲಿ Read more…

ಲಾಡ್ಜ್ ನಲ್ಲೇ ನಡೆದಿದೆ ನಡೆಯಬಾರದ ಘಟನೆ: ಸೊಸೆ ಮೇಲೆರಗಿದ ಮಾವ

ಹೈದರಾಬಾದ್: ಹೈದರಾಬಾದ್ ಹಬೀಬ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್ ನಲ್ಲಿ ಮಹಿಳೆ ಮೇಲೆ ಆಕೆಯ ಮಾವನೇ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. 21 ವರ್ಷದ ಮಹಿಳೆ ಮಾವನ Read more…

ಗೋವಾದಲ್ಲಿನ್ನು ಮಹಿಳಾ ‌ʼಲೈಫ್ ಗಾರ್ಡ್ಸ್ʼ

ಪಣಜಿ: ಕಡಲ ತೀರಗಳಲ್ಲಿ ಪ್ರವಾಸಿಗರ ರಕ್ಷಣಾ ಕ್ಷೇತ್ರಗಳಲ್ಲಿ ಪುರುಷರದ್ದೇ ಕಾರುಬಾರು. ಆದರೆ, ಗೋವಾದಲ್ಲಿನ್ನು ಮಹಿಳೆಯರೂ ಲೈಫ್ ಗಾರ್ಡ್ ಗಳಾಗಿ ಕಾಣಲಿದ್ದಾರೆ. ಹೌದು, ಗೋವಾದಲ್ಲಿ ಲೈಫ್ ಗಾರ್ಡ್ ಗಳನ್ನು ನೇಮಕ Read more…

ಮನ ಕಲಕುತ್ತೆ ‘ಸೆಕ್ಸ್ ವರ್ಕರ್ಸ್’ ಗಳ ಕರುಣಾಜನಕ ಕಥೆ

ಹೊಟ್ಟೆ ಪಾಡಿಗಾಗಿ ಜನ ಏನೆಲ್ಲ ಮಾಡ್ತಾರೆ. ತುತ್ತು ಅನ್ನಕ್ಕಾಗಿ ಮೈಮಾರಿಕೊಳ್ಳುವ ಅನಿವಾರ್ಯತೆ ಕೆಲವರಿಗಿದೆ. ಮನಸ್ಸಿಲ್ಲದಿದ್ದರೂ ದೇಹ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಮಾಜ ದೂರ ಇಡುವ ಇಂತ ಮಹಿಳೆಯರ ನಿವೃತ್ತಿ Read more…

ಟಿಶ್ಯೂ ಪೇಪರ್‌ ನಿಂದ ಸಿದ್ದವಾಯ್ತು ಸುಂದರ ಹಾರ…!

ಭಾರತದಲ್ಲಿ ವಿಶಿಷ್ಟ ಪ್ರತಿಭೆಗಳಿಗೆ ಎಂದೂ ಕಮ್ಮಿ ಇಲ್ಲ ನೋಡಿ. ಟಿಶ್ಯೂ ಪೇಪರ್‌ ಬಳಸಿ ಹೂವಿನ ಮಾಲೆ ತಯಾರಿಸಿದ ಮಹಿಳೆಯೊಬ್ಬರು ಈ ಮಾತನ್ನು ಮತ್ತೊಮ್ಮೆ ಪುಷ್ಟೀಕರಿಸಿದ್ದಾರೆ. ಸುರೇಖಾ ಪಿಳ್ಳೈ ಹೆಸರಿನ Read more…

ಮಹಿಳೆಯರ ಶರ್ಟ್ ಬಟನ್ ಎಡ ಭಾಗಕ್ಕೇಕಿರುತ್ತೆ ಗೊತ್ತಾ…..?

ಮಹಿಳೆ ಹಾಗೂ ಪುರುಷ ಇಬ್ಬರೂ ಶರ್ಟ್ ಧರಿಸ್ತಾರೆ. ಆದ್ರೆ ಈ ಶರ್ಟ್ ಬಟನ್ ಮಾತ್ರ ಬೇರೆ ಬೇರೆಯಾಗಿರುತ್ತವೆ. ಪುರುಷರ ಶರ್ಟ್ ಬಟನ್ ಬಲಕ್ಕಿದ್ದರೆ, ಮಹಿಳೆಯದ ಶರ್ಟ್ ಬಟನ್ ಗಳು Read more…

ಅರಿವಿಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ಸಾರಿ ಕೇಳಿದ ವ್ಯಕ್ತಿ

ಐಸಾಕ್ ಎಂಬ ವ್ಯಕ್ತಿಯೊಬ್ಬ ತನಗೆ ಅರಿವೇ ಇಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ನಂತರ ಕ್ಷಮೆ ಕೇಳಿದ ಘಟನೆ ನಡೆದಿದೆ. ಚಾಟ್ ನ ವಿಡಿಯೋವನ್ನು ಟಿಕ್ Read more…

ಮಹಿಳೆಯರಿಗೆ ಅವಹೇಳನ ಮಾಡುವ ಜಾಹೀರಾತು ಹಾಕಿದ ಕಂಪನಿಯಿಂದ ಕ್ಷಮೆ ಯಾಚನೆ

ಚಹಾ ಕಪ್‌ಗಳು ಹಾಗೂ ಬ್ಯಾಗ್‌ಗಳ ಜಾಹೀರಾತಿನಲ್ಲಿ ಸೆಕ್ಸಿಯೆಸ್ಟ್‌ ಘೋಷವಾಕ್ಯಗಳನ್ನು ಬಳಸಿದ ಕಾರಣಕ್ಕೆ ಚೀನಾದ ಟೀ ಅಂಗಡಿಗಳ ಚೈನ್ ಒಂದು ಕ್ಷಮೆಯಾಚಿಸಿದೆ. ಇಲ್ಲಿನ ಹುನಾನ್‌ ಪ್ರಾಂತ್ಯದ ಮಾಡರ್ನ್‌ ಚೀನಾ ಟೀ Read more…

ʼಮಹಿಳೆʼಯರಿಗೆ ತಿಳಿದಿರಲಿ ತಮ್ಮ ಈ ಹಕ್ಕುಗಳ ಕುರಿತ ಮಾಹಿತಿ

ಪ್ರತಿಯೊಬ್ಬ ಮಹಿಳೆಗೂ ಕೆಲವೊಂದು ವೈಯಕ್ತಿಕ ಹಕ್ಕಿದೆ. ಇದನ್ನು ಮಹಿಳೆಯರಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮಹಿಳೆಯಾದವಳು ವಿರೋಧ ವ್ಯಕ್ತಪಡಿಸಬಹುದು. ಇದು ಕೂಡ ಆಕೆ ಹಕ್ಕಿನಲ್ಲಿ Read more…

ಮೈ ಕೈ ಮುಟ್ಟಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಗುತ್ತಿಗೆ ಕಾರ್ಮಿಕರಾಗಿ ಕಳೆದ ಎರಡು ವರ್ಷಗಳಿಂದ ಕೆಲಸ Read more…

ದಂಪತಿ ಮಧ್ಯೆ ಬಿರುಕು ಮೂಡಲು ಇದೂ ಕಾರಣ

ದಾಂಪತ್ಯ ಹಾಗೂ ಶಾರೀರಿಕ ಸಂಬಂಧ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ದೈಹಿಕ ಸಂಬಂಧ ಹದಗೆಟ್ಟರೆ ಅದರ ನೇರ ಪರಿಣಾಮ ದಾಂಪತ್ಯದ ಮೇಲಾಗುತ್ತದೆ. ಮದುವೆ ಮುರಿದು ಬೀಳಲು ಸೆಕ್ಸ್ ಒಂದು Read more…

ಶಾಕಿಂಗ್…! ಆಸ್ಪತ್ರೆಯಿಂದ ಮಹಿಳೆಯನ್ನು ದರದರನೆ ಎಳೆದು ಹೊರದಬ್ಬಿದ ಸೆಕ್ಯೂರಿಟಿ ಗಾರ್ಡ್

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲಾ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬರನ್ನು 300 ಮೀಟರ್ ದೂರಕ್ಕೆ ಎಳೆದೊಯ್ದ ಭದ್ರತಾ ಸಿಬ್ಬಂದಿ ಆಸ್ಪತ್ರೆಯಿಂದ ಹೊರದಬ್ಬಿದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ Read more…

ಪ್ರೀತಿಸಿ ಪರಾರಿಯಾದ ಆಂಟಿ –ಅಂಕಲ್: ಉಲ್ಟಾ ಹೊಡೆದ ಮಹಿಳೆ, ಕಂಗಾಲಾದ ಟೈಲರ್

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಿಕೊಪ್ಪ ಗ್ರಾಮದಲ್ಲಿ ಮಧ್ಯವಯಸ್ಸಿನ ವ್ಯಕ್ತಿ ಮತ್ತು ಮಹಿಳೆ ಪ್ರೀತಿಸಿದ್ದು ಗೋವಾಕ್ಕೆ ಪರಾರಿಯಾಗಿದ್ದಾರೆ. ಮಹಿಳೆಯ ಗಂಡ ದೂರು ನೀಡಿದ ಬೆನ್ನಲ್ಲೇ ಪೊಲೀಸರು Read more…

ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು

ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲೆಂದು ಹಿರಿಯ ಜೀವಗಳಂತೆ ಇಬ್ಬರು ಮಹಿಳೆಯರು ಲಸಿಕಾ ಕೇಂದ್ರಕ್ಕೆ ಧಾವಿಸಿದ ಘಟನೆ ಅಮೆರಿಕದ ಫ್ಲಾರಿಡಾದ ಒರ್ಲಾಂಡೋದಲ್ಲಿ ಜರುಗಿದೆ. ಇಲ್ಲಿನ ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ಕೆ ಧಾವಿಸಿದ್ದ Read more…

ಫೇಸ್ ಬುಕ್ ನಲ್ಲಿ ಸ್ನೇಹ: ಫೈನಾನ್ಸಿಯರ್ ನಿಂದ ಮಹಿಳೆಗೆ 15 ಲಕ್ಷ ರೂ. ವಂಚನೆ

ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರಿಗೆ ಫೇಸ್ ಬುಕ್ ನಲ್ಲಿ ಪರಿಚಿತನಾದ ಫೈನಾನ್ಸಿಯರ್, ಸ್ನೇಹ – ಪ್ರೀತಿ ಹೆಸರಲ್ಲಿ ಇದೀಗ ಬರೋಬ್ಬರಿ 15 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ Read more…

ರೈಲು ಮೈ ಮೇಲೆ ಹಾದು ಹೋದ್ರೂ ಪವಾಡಸದೃಶವಾಗಿ ಪಾರಾದ ಮಹಿಳೆ

ಹರಿಯಾಣದ ರೋಹ್ಟಕ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ರೈಲೊಂದು ಮಹಿಳೆ ಮೇಲೆ ಹರಿದಿದೆ. ಅದೃಷ್ಟವಶಾತ್ ಮಹಿಳೆಗೆ ಏನೂ ಆಗಿಲ್ಲ. ಮಹಿಳೆ ಹಳಿ ಮೇಲೆ ಮಲಗಿ ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ. Read more…

ಪತಿ-ಪತ್ನಿ ಸಂಬಂಧ ಹಾಳು ಮಾಡುತ್ತೆ ʼಅಡುಗೆʼ ಮನೆಯಲ್ಲಿ ಮಾಡುವ ಈ ತಪ್ಪು

ಪತಿ-ಪತ್ನಿ ಭಾಗ್ಯ ಪರಸ್ಪರ ಸಂಬಂಧ ಹೊಂದಿರುತ್ತದೆ. ಇಬ್ಬರಲ್ಲಿ ಒಬ್ಬರು ಕೆಟ್ಟ ಕೆಲಸ ಮಾಡಿದ್ರೂ ಅದ್ರ ಪರಿಣಾಮವನ್ನು ಇಬ್ಬರೂ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪತ್ನಿಯರಿಗೆ ಕೆಲವೊಂದು ವಿಶೇಷ ನಿಯಮಗಳನ್ನು ಹೇಳಲಾಗಿದೆ. Read more…

BIG NEWS: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿವಾದಿತ ತೀರ್ಪು ನೀಡಿದ್ದ ಜಡ್ಜ್ ಗೆ 150 ಕಾಂಡೋಮ್ ಕಳುಹಿಸಿದ ಮಹಿಳೆ

ಮುಂಬೈ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಪುಷ್ಪಾ ವಿ. ಗಣದೇವಾಲಾ ಅವರಿಗೆ ಮಹಿಳೆಯೊಬ್ಬರು 150 ಕಾಂಡೋಮ್ ಕಳುಹಿಸಿದ್ದಾರೆ. ಅಹಮದಾಬಾದ್ ನ Read more…

BIG NEWS: ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ನೇಣುಗಂಬಕ್ಕೇರುತ್ತಿದ್ದಾಳೆ ಮಹಿಳೆ

ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ಮಹಿಳಾ ಕೈದಿಯನ್ನು ಗಲ್ಲಿಗೇರಿಸಲಾಗ್ತಿದೆ. ಮಥುರಾದ ಅಮ್ರೋಹಾ ನಿವಾಸಿ ಶಬ್ನಮ್ ಗೆ ಮರಣದಂಡನೆ ಶಿಕ್ಷೆಯಾಗ್ತಿದೆ. ಗಲ್ಲಿಗೇರಿಸುವ ತಯಾರಿ ಶುರುವಾಗಿದೆ. ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ್ದ Read more…

LPG ಸಿಲಿಂಡರ್ ಪಡೆಯಲು ಸರ್ಕಾರ ನೀಡುತ್ತೆ 1600 ರೂಪಾಯಿ

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಒಂದು ಕೋಟಿ ಹೊಸ ಸಿಲಿಂಡರ್ ಸಂಪರ್ಕ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಉಜ್ವಲಾ ಯೋಜನೆಯಡಿ ಅನಿಲ ಸಂಪರ್ಕ Read more…

ಬೆಚ್ಚಿಬೀಳಿಸುವ ಘಟನೆ: ದೇವರ ಕೃಪೆಗಾಗಿ 6 ವರ್ಷದ ಮಗನ ಬಲಿಕೊಟ್ಟ ತಾಯಿ

ಪಾಲಕ್ಕಾಡ್: ದೇವರನ್ನು ಮೆಚ್ಚಿಸಿ ಕೃಪೆ ಪಡೆಯಲು ಮಹಿಳೆಯೊಬ್ಬಳು ತನ್ನ ಆರು ವರ್ಷದ ಮಗುವನ್ನು ಬಲಿಕೊಟ್ಟ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ. 30 ವರ್ಷದ ಮಹಿಳೆ ಮದರಸಾ ಶಿಕ್ಷಕಿಯಾಗಿದ್ದು Read more…

ಬಾಲ್ಯದಲ್ಲಿ ಅಮ್ಮನ ಬಟ್ಟೆ ಧರಿಸುತ್ತಿದ್ದ WWE ರೆಸ್ಲರ್ ಈಗ ಟ್ರಾನ್ಸ್ ಜೆಂಡರ್

ಡಬ್ಲ್ಯುಡಬ್ಲ್ಯು ಇ ಪಂದ್ಯಗಳಲ್ಲಿ ಅಭಿಮಾನಿಗಳನ್ನು ರಂಜಿಸಿರುವ ರೆಸ್ಲರ್ ಟೈಲರ್ ರೆಕ್ಸ್ ತಾನು ಟ್ರಾನ್ಸ್ ಜೆಂಡರ್ ಎಂಬ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಇನ್ಮುಂದೆ ಅವರನ್ನು ಗ್ಯಾಬಿ ಟಫ್ಟ್ ಎಂದು ಗುರುತಿಸಲಾಗುವುದು. ಇನ್ಸ್ಟ್ರಾಗ್ರಾಮ್ Read more…

ಶಾಕಿಂಗ್ ನ್ಯೂಸ್: ಬಟ್ಟೆ ಒಗೆಯುತ್ತಿದ್ದ ಮಹಿಳೆ ಲೆಹಂಗಾ ಎಳೆದು ಖಾಸಗಿ ಭಾಗಕ್ಕೆ ಹೊಡೆದ ಕಿಡಿಗೇಡಿ

ಉದಯಪುರ: ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಗಿದೆ. ಅಲೋದ್ ಗ್ರಾಮದಲ್ಲಿ ತಾಯಿ, ಮಗನ ಜೋಡಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...