alex Certify ಮಹಿಳೆ | Kannada Dunia | Kannada News | Karnataka News | India News - Part 46
ಕನ್ನಡ ದುನಿಯಾ
    Dailyhunt JioNews

Kannada Duniya

ಪೇಂಟಿಂಗ್ ಮಾರಲು ವೃದ್ದನ ಪರದಾಟ…! ಮರುಗಿದ ಮಹಿಳೆ ಮಾಡಿದ್ದೇನು ಗೊತ್ತಾ…?

ಪ್ಯಾರಿಸ್ ನ ಬೀದಿಯಲ್ಲಿ ವ್ಯಕ್ತಿಯೊಬ್ಬರು ಚಿತ್ರಕಲೆ ಮಾರಾಟ ಮಾಡುತ್ತಿದ್ದರು. ಆದರೆ, ಅದನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರದೇ ಇದ್ದಾಗ ಮಹಿಳೆಯೊಬ್ಬಳು ಚಿತ್ರಕಲೆಯನ್ನು ಕೊಂಡುಕೊಂಡರು. ತನ್ನ ಪೇಂಟಿಂಗ್ ಮಾರಾಟವಾದ ಬಳಿಕ Read more…

ದೇಶ ಬಿಡಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮದುವೆಯಾಗ್ತಿರುವ ಹುಡುಗಿಯರು…!

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತ್ರ ಜನರು ದೇಶ ಬಿಡ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಸಂದಣಿಯಿದೆ. ಆದ್ರೆ ಮಹಿಳೆಯರಿಗೆ ದೇಶ ಬಿಡುವುದು ಕಷ್ಟವಾಗಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ Read more…

ಸಂಪುಟ ಹೊರತುಪಡಿಸಿ ಸರ್ಕಾರದ ಮಿಕ್ಕೆಲ್ಲಾ ಮಟ್ಟಗಳಲ್ಲಿ ಸ್ತ್ರೀಯರಿಗೆ ಕೆಲಸ ಮಾಡಲು ಅವಕಾಶವೆಂದ ತಾಲಿಬಾನ್

ಸಂಪುಟದ ಅಗ್ರ ಹುದ್ದೆಗಳನ್ನು ಹೊರತುಪಡಿಸಿ ಸರ್ಕಾರದ ಮಿಕ್ಕೆಲ್ಲಾ ಹಂತಗಳಲ್ಲೂ ಮಹಿಳೆಯರು ಕೆಲಸ ಮಾಡಬಹುದು ಎಂದು ತಾಲಿಬಾನ್‌ನ ಅಫ್ಘಾನಿಸ್ತಾನದ ಹಿರಿಯ ನಾಯಕ ಮುಲ್ಲಾ ಬರದಾರ್‌ ತಿಳಿಸಿದ್ದಾನೆ. ಈ ಮುನ್ನ ಮಹಿಳೆಯರನ್ನೂ Read more…

ಸೂಜಿ ನೋಡಿ ಹೆದರಿದ ಸುಂದರ ಮಹಿಳೆ ವಿಡಿಯೋ ವೈರಲ್

ಸೆಲೆಬ್ರಿಟಿಗಳಿಂದ ಹಿಡಿದು, ಜನಸಾಮಾನ್ಯರವರೆಗೆ ಅನೇಕರು, ಕೊರೊನಾ ಲಸಿಕೆ ಹಾಕಿಸಿಕೊಂಡ ಫೋಟೋ, ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೊಂದು ಮಹಿಳೆ ವಿಡಿಯೋ ವೈರಲ್ ಆಗಿದೆ. ಆಕೆ ಲಸಿಕೆ Read more…

ತಾಯ್ನೆಲ ತೊರೆಯುವ ಮುನ್ನ ಹೃದಯಸ್ಪರ್ಶಿ ಪೋಸ್ಟ್‌ ಹಾಕಿದ ಅಫ್ಘನ್‌ ಮಹಿಳೆ

ತಾಲಿಬಾನ್ ತೆಕ್ಕೆಗೆ ಕಾಬೂಲ್ ಬೀಳುತ್ತಲೇ ಜೀವಭಯದಿಂದ ದೇಶವನ್ನೇ ತೊರೆಯಲು ನಿರ್ಧರಿಸಿರುವ ಅಫ್ಘನ್ನರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ನೆರೆದಿರುವ ಮನಕಲಕುವ ಅನೇಕ ದೃಶ್ಯಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು Read more…

ಮರೆಗುಳಿ ಪತಿಯಿಂದ ದಿನಸಿ ತರಿಸಲು ಪತ್ನಿಯಿಂದ ಸೂಪರ್‌ ಪ್ಲಾನ್

ದಿನಸಿ ತರಲು ಅಂಗಡಿಗೆ ಗಂಡಸರು ಹೋದರೆ ಏನಾದರೊಂದು ವಸ್ತುವನ್ನು ಮರೆತು ಬರುವುದು ಜಾಗತಿಕ ನಿಯಮವೇ ಸರಿ. ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ ಈ ನಿಯಮಕ್ಕೊಂದು Read more…

ಕೊರೊನಾ ಮೂರನೇ ಅಲೆ ಮಧ್ಯೆಯೇ ಮಹಿಳೆಯರಿಗೆ ಎಚ್ಚರಿಕೆ….!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಲಕ್ನೋದ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾಗೆ ಸಂಬಂಧಿಸಿದ ಸಂಶೋಧನೆಯೊಂದು ನಡೆದಿದೆ. ಇದ್ರಲ್ಲಿ ಆಸಕ್ತಿದಾಯಕ Read more…

ವಿಚಿತ್ರವಾದ್ರೂ ಇದು ಸತ್ಯ: ‘ಹೂಸು’ ಮಾರಾಟ ಮಾಡಿ ಮಹಿಳೆ ಸಂಪಾದಿಸ್ತಿದ್ದಾಳೆ ಲಕ್ಷಾಂತರ ರೂ.

ಹೂಸು ಕೇಳಿಸಿದಾಗ ಮೊದಲು ಮೂಗು ಮುಚ್ಚಿಕೊಂಡು ಅಸಹ್ಯಪಡುತ್ತಾ, ಅದನ್ನು ಬಿಟ್ಟ ವ್ಯಕ್ತಿಯನ್ನು ದಿಟ್ಟಿಸಿ ನೋಡುತ್ತೇವೆ. ಆದರೆ ಲುಶ್ ಬೊಟಾನಿಸ್ಟ್ ಎಂಬ ಮಹಿಳೆಗೆ ದೇವರು ಬೇರೆಯದ್ದೇ ವರ ಕೊಟ್ಟಿದ್ದಾನೆ. ಆಕೆಯ Read more…

ಹಾವಿನಂತೆ ಇರುವ ಕೀಟ ನೋಡಿ ಭೀತಿಗೊಂಡ ಮಹಿಳೆ: ಈ ಜೀವಿ ಯಾವುದು ಗೊತ್ತಾ…..?

ವಿಲಕ್ಷಣವಾಗಿ ಕಾಣುವ ಕೀಟವೊಂದರ ಫೋಟೋವನ್ನು ಮಹಿಳೆಯೊಬ್ಬಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪರಭಕ್ಷಕಗಳನ್ನು ಹೆದರಿಸಲು ಇದು ಹಾವನ್ನು ಅನುಕರಿಸಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ರಿಟ್ ವಿಟ್ಮಾರ್ಶ್ ಎಂಬವರು ತನ್ನ ಕುಟುಂಬದೊಂದಿಗೆ Read more…

ವಿಧವೆ ಗರ್ಭಿಣಿಯಾದ ಬಳಿಕ ಬಯಲಾಯ್ತು ಪ್ರಿಯಕರನ ಅಸಲಿಯತ್ತು

ಚಿಕ್ಕಮಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕಾಶ್ ಬಂಧಿತ ಆರೋಪಿ ಎಂದು Read more…

ಪುರುಷರಿಗಿಂತ ಮಹಿಳೆಯರಲ್ಲೇ ಅಧಿಕ ʼರಕ್ತದೊತ್ತಡʼ ಸಮಸ್ಯೆ

ದೇಶದಲ್ಲಿ ಮೂವರಲ್ಲಿ ಒಬ್ಬ ಪುರುಷ ಹಾಗೂ ಮಹಿಳೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ ಮತ್ತೊಂದು ಆಶ್ಚರ್ಯಕರ ವಿಚಾರ ಎಂದರೆ ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಅಧಿಕ ರಕ್ತದೊತ್ತಡಕ್ಕೆ Read more…

ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತೆ ಈ ಆಹಾರ

ಸಾಮಾನ್ಯವಾಗಿ,ಮಹಿಳೆಯರು ಪುರುಷರಿಗಿಂತ ಕಡಿಮೆ ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ತುಂಬಾ ಕಡಿಮೆಯಿರುತ್ತದೆ. ಇದು ಒಂದು ರೀತಿಯಲ್ಲಿ ಅನಾರೋಗ್ಯದ ಸೂಚನೆಯಾಗಿದೆ. ಇದ್ರಿಂದ ದಾಂಪತ್ಯದಲ್ಲಿ ಬಿರುಕು Read more…

ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಅರೆನಗ್ನ ಶವ ಪತ್ತೆ

ಮಹಿಳೆಯೊಬ್ಬರ ಅರೆಕೊಳೆತ ಶವವೊಂದು ಪಂಜಾಬ್‌ನ ಮೊಹಾಲಿ ಜಿಲ್ಲೆ ಮುಖಾಂತರ ಹಾದು ಹೋಗುವ ಖರಾರ್‌-ರೋಪರ್‌ ಹೆದ್ದಾರಿಯಲ್ಲಿ ಬರುವ ಗೋಸ್ಲನ್ ಗ್ರಾಮದಲ್ಲಿ ಪತ್ತೆಯಾಗಿದೆ. ರೈತರೊಬ್ಬರು ಮನೆಗೆ ಮರಳುತ್ತಿದ್ದ ವೇಳೆ ಈ ದೇಹವನ್ನು Read more…

ಜಿಮ್‌ ನಲ್ಲಿ ಯುವತಿ ವರ್ಕೌಟ್‌; ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದವನಿಗೆ ಬೆವರಿಳಿಸಿದ ಮಹಿಳೆ

ಜಿಮ್‌ ನಲ್ಲಿ ವ್ಯಾಯಾಮ ಮಾಡುತ್ತಿದ್ದ ಬೇರೊಬ್ಬ ಯುವತಿಯ ವಿಡಿಯೋವನ್ನು ಕದ್ದು ರೆಕಾರ್ಡ್ ಮಾಡುತ್ತಿದ್ದ ಕಾಮುಕನೊಬ್ಬನನ್ನು ಜಿಮ್‌ಗೆ ಬಾರದಂತೆ ಬ್ಯಾನ್ ಮಾಡಿಸಿದ ಮಹಿಳೆಯೊಬ್ಬರಿಗೆ ಶ್ಲಾಘನೆ ವ್ಯಕ್ತವಾಗಿದೆ. ತನ್ನ ಫೋನ್‌ ಮೂಲಕ Read more…

1 ನಿಮಿಷದಲ್ಲಿ ಯುವತಿ ಬದಲಿಸಿದ ಬಟ್ಟೆ ಎಷ್ಟು ಗೊತ್ತಾ…? ದಂಗಾಗಿಸುತ್ತೆ ಇದರ ವಿಡಿಯೋ

ಯಾವುದೇ ಸಮಾರಂಭ ಅಥವಾ ಶೂಟಿಂಗ್‌ ಗೆ ಮಹಿಳೆಯರು ಮೇಕಪ್ ಹಾಗೂ ಕಾಸ್ಟ್ಯೂಮ್ ಹಾಕಿಕೊಂಡು ಸಜ್ಜಾಗಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ. ಇದಕ್ಕೆ ಅಪವಾದವೆಂಬಂತೆ, ಮಲೇಷ್ಯಾದ ಅವೆರಿ Read more…

ಅಫ್ಘಾನ್ ಮಹಿಳಾ ನಿರೂಪಕಿಗೆ ಮನೆಗೆ ಹೋಗಲು ತಾಲಿಬಾನ್ ತಾಕೀತು

ತಾಲಿಬಾನ್ ತೆಕ್ಕೆಗೆ ತಮ್ಮ ದೇಶದ ಆಡಳಿತ ಬಿದ್ದಾಗಿನಿಂದ ಮಹಿಳೆಯರ ಹಿತಾಸಕ್ತಿಗಳ ಬಗ್ಗೆ ಎಲ್ಲೆಲ್ಲೂ ಆತಂಕ ಸೃಷ್ಟಿಯಾಗಿರುವ ನಡುವೆ, ಕಾಬೂಲ್‌ನಲ್ಲಿ ಮಹಿಳೆಯರ ಗುಂಪೊಂದು ತಮ್ಮ ಹಕ್ಕುಗಳ ರಕ್ಷಣೆಗೆ ಕೋರಿ ಧರಣಿ Read more…

ಈ ಕಾರಣಕ್ಕೆ ಪತ್ನಿ ಮೇಲೆ ಕುದಿಯುವ ನೀರು ಸುರಿದ ಪಾಪಿ ಪತಿ….!

ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪಾಪಿಯೊಬ್ಬ,ಕುದಿಯುವ ನೀರನ್ನು ಪತ್ನಿ ಮೈಮೇಲೆ ಹಾಕಿದ್ದಾನೆ. ಗಂಡು ಮಗುವಿಗೆ ಪತ್ನಿ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತಿ ಈ Read more…

ಎನ್‌ಡಿಎ ಪರೀಕ್ಷೆಯಲ್ಲಿ ಭಾಗಿಯಾಗಲು ಮಹಿಳೆಯರಿಗೂ ಅವಕಾಶ ನೀಡಿ: ಸುಪ್ರೀಂ ಆದೇಶ

ಐತಿಹಾಸಿಕ ತೀರ್ಪೊಂದರಲ್ಲಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮಹಿಳೆಯರಿಗೂ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ವರ್ಷದ ಸೆಪ್ಟೆಂಬರ್‌ 5ರಂದು ಹಮ್ಮಿಕೊಳ್ಳಲಿರುವ ಎನ್‌ಡಿಎ ಪರೀಕ್ಷೆಯಲ್ಲಿ Read more…

ಮೊದಲ ಬಾರಿ NDA ಪ್ರವೇಶ ಪರೀಕ್ಷೆ ಬರೆಯಲಿದ್ದಾರೆ ಮಹಿಳೆಯರು….!

ದೇಶದ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಸೇರಲು ಕಾಯುತ್ತಿರುವ ಮಹಿಳೆಯರಿಗೆ ಮಹತ್ವದ ಸುದ್ದಿಯಿದೆ. ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರವೇಶ ಪರೀಕ್ಷೆಗೆ ಮಹಿಳೆಯರಿಗೆ Read more…

ಮಹಿಳೆಯ ಹೊಟ್ಟೆ ಪರೀಕ್ಷಿಸಿ ದಂಗಾದ ವೈದ್ಯರು….!

ಇದ್ದಕ್ಕಿದ್ದಂತೆ ತೂಕ ಏರಿಕೆಯಾದ ಕಾರಣ ವೈದ್ಯರನ್ನು ಭೇಟಿಯಾದ 19 ವರ್ಷದ ಯುವತಿಯೊಬ್ಬರಿಗೆ ಶಾಕ್ ಆಗುವ ವಿಚಾರವೊಂದು ತಿಳಿದು ಬಂದಿದೆ. ಅಬಿ ಚಾಡ್ವಿಕ್ ಹೆಸರಿನ ಈ ಯುವತಿಯ ಹೊಟ್ಟೆಯು 12ರಿಂದ Read more…

ಅತ್ಯಾಚಾರದ ಸುಳ್ಳು ಕೇಸ್‌ ಗಳಿಂದ ನ್ಯಾಯಾಂಗ ಪ್ರಕ್ರಿಯೆಯ ಅಣಕ: ದೆಹಲಿ ಹೈಕೋರ್ಟ್ ಅಭಿಪ್ರಾಯ

ಅತ್ಯಾಚಾರದ ಪ್ರಕರಣವೊಂದನ್ನು ವಜಾಗೊಳಿಸಬೇಕೆಂದು ದೂರುದಾರರು ಹಾಗೂ ಆಪಾದಿತರು ಮಾಡಿದ ಮನವಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಸುಳ್ಳು ಆರೋಪಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ Read more…

SHOCKING: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಬರ್ಬರ ಹತ್ಯೆ, ಕಾರಣ ಗೊತ್ತಾ…?

ಬೆಂಗಳೂರು: ವಾತಕುಂಟೆಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ವಾತಕುಂಟೆ ಗ್ರಾಮದ 30 ವರ್ಷದ ಭಾಗ್ಯಮ್ಮ ಅವರನ್ನು Read more…

ಬಿಗ್‌ ನ್ಯೂಸ್:‌ IRCTC ಯಿಂದ ಮಹಿಳೆಯರಿಗೆ ರಕ್ಷಾ ಬಂಧನದ ಗಿಫ್ಟ್‌

ರಕ್ಷಾಬಂಧನದ ಪ್ರಯುಕ್ತ ಮಹಿಳಾ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ಘೋಷಿಸಿರುವ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ (ಐಆರ್‌ಸಿಟಿಸಿ), ತೇಜಸ್ ಎಕ್ಸ್‌ಪ್ರೆಸ್‌ ರೈಲುಗಳ ಟಿಕೆಟ್‌ಗಳ ಮೇಲೆ ಮಹಿಳೆಯರಿಗೆ ವಿಶೇಷ Read more…

365 ಮಹಿಳೆಯರೊಂದಿಗೆ ಡೇಟ್‌ ಮಾಡುವ ಆಸೆ ಬಿಚ್ಚಿಟ್ಟ ಛಾಯಾಗ್ರಾಹಕ

ಇದುವರೆಗೂ 335 ಮಹಿಳೆಯರೊಂದಿಗೆ ಡೇಟಿಂಗ್ ಮಾಡಿರುವ ಚೆನ್ನೈ ಮೂಲದ ಸುಂದರ್‌ ರಾಮು ಎಂಬ ನಟ ಕಂ ಛಾಯಾಗ್ರಾಹಕ 365 ಮಹಿಳೆಯೊರೊಂದಿಗೆ ಡೇಟಿಂಗ್ ಮಾಡುವುದು ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ. Read more…

ಪತಿಯ ಫೇವರಿಟ್‌ ದಿಂಬುಗಳನ್ನು 5 ವರ್ಷಗಳ ಬಳಿಕ ವಾಷ್‌ ಮಾಡಿದ ಮಹಿಳೆ

ತನ್ನ ಪತಿಯ ಅಚ್ಚುಮೆಚ್ಚಿನ ದಿಂಬುಗಳನ್ನು ಐದು ವರ್ಷಗಳ ಬಳಿಕ ಸ್ವಚ್ಛಗೊಳಿಸುತ್ತಿರುವ ವಿಡಿಯೋವೊಂದನ್ನು ಮಹಿಳೆಯೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ. ವಾಶರ್‌ಗೆ ಹಾಕುವ ಮೊದಲು ಕಂದು ಬಣ್ಣದಲ್ಲಿದ್ದ ಈ ದಿಂಬುಗಳನ್ನು 24 ಗಂಟೆಗಳ Read more…

ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್

ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಾದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ಶೇಕಡಾ 33ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ,‌ ಪೊಲೀಸ್ ಪಡೆಗೆ ಸೂಚನೆ ನೀಡಿದೆ. ಪ್ರಸ್ತುತ Read more…

50 ಅಡಿ ಆಳದ ಬಾವಿಗೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

50 ಅಡಿ ಆಳದ ಬಾವಿಗೆ ಬಿದ್ದಿದ್ದ ಮಹಿಳೆಯೊಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೇರಳದ ವಯನಾಡು ಜಿಲ್ಲೆಯ ಊರೊಂದರಲ್ಲಿ ಈ ಘಟನೆ ಜರುಗಿದ್ದು, ಸ್ಥಳೀಯರ Read more…

ಕೊರೊನಾ ನಂತ್ರ ಬದಲಾದ ಜೀವನ: ಪರಿಶುದ್ಧ ಪ್ರೀತಿ ಹುಡುಕಾಟದಲ್ಲಿ ಮಹಿಳೆಯರು

  ಕೊರೊನಾ ನಂತ್ರ ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆಯಾಗಿದೆ. ವಿಶೇಷವಾಗಿ ಮಹಿಳೆಯರ ಜೀವನದಲ್ಲಿ ಅನೇಕ ಬದಲಾವಣೆಗಳಾಗಿವೆ. ಸಾಂಕ್ರಾಮಿಕ ರೋಗದ ಮಧ್ಯೆ, ಭಾರತೀಯ ಮಹಿಳೆಯರಿಗೆ ಹೆಚ್ಚು ಕಷ್ಟವಾಗಿದೆ. ವೈಯಕ್ತಿಕ ಜೀವನದ ಜೊತೆ Read more…

ಆಫೀಸರ್‌ ಮಗಳಿಗೆ ಅಪ್ಪನ ಸೆಲ್ಯೂಟ್: ಹೃದಯಸ್ಪರ್ಶಿ ಕ್ಷಣದ ಫೋಟೋ ವೈರಲ್

ಭಾರತ ಹಾಗೂ ಚೀನಾ ಆಕ್ರಮಿತ ಟಿಬೆಟ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಇಂಟೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಮುಂಚೂಣಿ ಹೋರಾಟಗಾರರ ಹುದ್ದೆಗೆ ಮೊದಲ ಇಬ್ಬರು ಮಹಿಳೆಯರನ್ನು ಕಮಿಷನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...