alex Certify ಮಹಿಳೆ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ತಾನು ನೋಡದ ಚಿತ್ರ ಬೇರೆಯವರು ನೋಡಬಾರದೆಂದು ವಿಮಾನದಲ್ಲಿ ಟಿ.ವಿ. ಸ್ವಿಚ್​ ಆಫ್​ ಮಾಡಿಸಿದ ಮಹಿಳೆ…!

ತಾನು ಇನ್ನೂ ನೋಡದ ಚಿತ್ರವನ್ನು ನೋಡದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಇನ್ನೊಂದು ಮಹಿಳೆಗೆ ಆ ಚಿತ್ರವನ್ನು ವೀಕ್ಷಿಸಲು ಅಡ್ಡಿಪಡಿಸಿದ ವಿಚಿತ್ರ ಘಟನೆಯೊಂದು ನಡೆದಿದ್ದು, ಇದೀಗ ವೈರಲ್​ ಆಗಿದೆ. Read more…

ಗೋವಿನಜೋಳ ಮಷಿನ್ ಗೆ ಸಿಲುಕಿ ಮಹಿಳೆ ದುರ್ಮರಣ

ಬಾಗಲಕೋಟೆ: ಗೋವಿನಜೋಳ ಮಷಿನ್ ನಲ್ಲಿ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರಿನಲ್ಲಿ ನಡೆದಿದೆ. ರೇಣುಕಾ ಮಾದರ ಮೃತ ಮಹಿಳೆ. ಮಷಿನ್ ಗೆ ಜೋಳ Read more…

ಬರೋಬ್ಬರಿ 13 ಲಕ್ಷ ಮಂದಿ ವೀಕ್ಷಿಸಿದ್ದಾರೆ ಈ ವೈರಲ್ ವಿಡಿಯೋ

ತಾಯಿಗೆ ಗಾಬರಿಪಡಿಸಲು ಮಕ್ಕಳು ಮಾಡಿರುವ ತಮಾಷೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಭೂತಚೇಷ್ಠೆಯ ವಿಡಿಯೋ ಇದಾಗಿದೆ. ಮಹಿಳೆಯೊಬ್ಬಳು ಸೋಫಾದ ಮೇಲೆ ಕುಳಿತುಕೊಂಡಿರುತ್ತಾಳೆ. ಆಗ ಆಟಿಕೆಯ ಒಂದು Read more…

Shocking: ಸತ್ತ ತಂದೆಯನ್ನು ಬದುಕಿಸಲು 2 ತಿಂಗಳ ಮಗು ಬಲಿ ನೀಡಲು ಮುಂದಾಗಿದ್ದ ಮಹಿಳೆ…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನರಬಲಿ ಯತ್ನದ ಆಘಾತಕಾರಿ ಪ್ರಕರಣ ವರದಿಯಾಗಿದೆ. ತನ್ನ ಸತ್ತ ತಂದೆಯನ್ನು ಮರಳಿ ಕರೆತರುವ ವಿಲಕ್ಷಣ ಪ್ರಯತ್ನದಲ್ಲಿ, ಮಹಿಳೆ ನವಜಾತ ಮಗುವನ್ನು ಅಪಹರಿಸಿ ಬಲಿ ನೀಡಲು Read more…

ಇಲ್ಲಿದೆ ಮುಟ್ಟಿನಲ್ಲಾಗುವ ಸಮಸ್ಯೆಗಳಿಗೆ ʼಪರಿಹಾರʼ

ಮುಟ್ಟಿನ ಸಮಯದಲ್ಲಿ ಬಹುತೇಕ ಮಹಿಳೆಯರು ಹಾಗೂ ಹುಡುಗಿಯರು ಒತ್ತಡಕ್ಕೆ ಒಳಗಾಗ್ತಾರೆ. ತೀವ್ರ ಒತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಮುಟ್ಟಿನ ಸಮಯದಲ್ಲಿ ಸ್ನಾಯು ಸೆಳೆತ, ಹೊಟ್ಟೆ ನೋವು, ಕೀಲು ಮತ್ತು Read more…

ಎಸ್ಕಲೇಟರ್ ಬಳಸುವ ಮುನ್ನ ಇರಲಿ ಎಚ್ಚರ…!

ಹೈದರಾಬಾದ್: ಎಸ್ಕಲೇಟರ್ ಬಳಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಗ್ಯಾರಂಟಿ. ಎಸ್ಕಲೇಟರ್ ನಿಂದ ಮಿಸ್ ಆಗಿ ಬಿದ್ದು ಎಷ್ಟೋ ಜನ ಸಾವನ್ನಪ್ಪಿದ್ದರೆ, ಮತ್ತೊಂದಿಷ್ಟು ಜನ Read more…

ಮೂಗಿನಲ್ಲಿ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿ ಚಪ್ಪಟೆ ಮಾಡಿಕೊಂಡ ಯುವತಿ….! ಅಚ್ಚರಿಯ ವಿಡಿಯೋ ವೈರಲ್​

ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಲೆ ಅಡಕವಾಗಿರುತ್ತದೆ. ಏನೂ ಇಲ್ಲದೆಯೂ ತಮ್ಮ ಅಂಗಾಂಗಗಳ ಮೂಲಕವೇ ಕಲೆಯನ್ನು ಬಹಿರಂಗಪಡಿಸುವವರು ಇದ್ದಾರೆ. ಅಂಥದ್ದೇ ಒಂದು ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, Read more…

ಕೈ ಬೆರಳಲ್ಲೇ ಸಿಲುಕಿಕೊಂಡ ಉಂಗುರ: 15 ವರ್ಷಗಳ ಬಳಿಕ ಕೊನೆಗೂ ಹೊರಬಂತು…!

ಕೆಲವೊಮ್ಮೆ ಕಾಲಿಗೆ, ಕೈಗೆ ಹಾಕುವ ಉಂಗುರಗಳನ್ನು ತೆಗೆಯುವುದು ಕಷ್ಟವಾಗಿರುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಅನೇಕ ವರ್ಷಗಳಿಂದ ಉಂಗುರ ಹಾಗೆಯೇ ಇದ್ದರೆ, ನಾವು ದಪ್ಪಗಾದರೆ ಇಲ್ಲವೇ ಬೆಳೆಯುತ್ತಿದ್ದರೆ ಉಂಗುರಗಳು ಅಲ್ಲಿಯೇ Read more…

ಜಿನ್ ಜಿನ್ ಹಾಡಿಗೆ ಮೈಮರೆತು ಸೊಂಟ ಬಳುಕಿಸಿದ ಮಹಿಳೆ: ವೈರಲ್​ ವಿಡಿಯೋಗೆ ಭಾರಿ ಮೆಚ್ಚುಗೆ

ಹುಟ್ಟುಹಬ್ಬದ ಪಾರ್ಟಿಗಳಿಂದ ಹಿಡಿದು ಮದುವೆ ಅಥವಾ ಯಾವುದೇ ಸಮಾರಂಭಗಳಿರಲಿ, ಎಲ್ಲವುಗಳಲ್ಲಿಯೂ ಸಂಗೀತ ಕಾರ್ಯಕ್ರಮ ಅತ್ಯಗತ್ಯ ಎನಿಸುವಷ್ಟರ ಮಟ್ಟಿಗೆ ಬೇಕಾಗುತ್ತವೆ. ಅವುಗಳ ಪೈಕಿ ಕೆಲವೊಂದು ನೃತ್ಯಗಳು ಭಾರಿ ವೈರಲ್​ ಆಗುತ್ತವೆ. Read more…

ವೃದ್ಧೆಯ ಪಂಜಾಬಿ ನೃತ್ಯಕ್ಕೆ ಮನಸೋತ ನೆಟ್ಟಿಗರು; ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ನೃತ್ಯದ ವಿಷಯ ಬಂದಾಗ ಮಕ್ಕಳು, ವೃದ್ಧರು ಎಂಬ ಭೇದಭಾವ ಇಲ್ಲ. ಅದರಲ್ಲಿಯೂ ಪಂಜಾಬಿ ಹಾಡನ್ನು ಹಾಕಿದಾಗಲಂತೂ ಎಂತವರ ಕಾಲು ಕೂಡ ಆಡದೇ ಇರದು. ಎಷ್ಟೇ ನೃತ್ಯ ಮಾಡಲು ಹಿಂಜರಿಯುವವರೂ Read more…

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಅಮಾನುಷ ಹಲ್ಲೆ; ಖಾಸಗಿ ಭಾಗಕ್ಕೆ ರಾಡ್‌ ಹಾಕಿ ಚಿತ್ರಹಿಂಸೆ

ಸಲಿಂಗಕಾಮಿಗಳೆಂದು ಆರೋಪಿಸಿ ಇಬ್ಬರು ಹುಡುಗಿಯರ ಮೇಲೆ ಪುರುಷರ ಗುಂಪು ಹಲ್ಲೆ ಮಾಡಿ ಅವರ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ಹಾಕಿ ಕಿರುಕುಳ ನೀಡಿದ ಕ್ರೂರ ಘಟನೆ ಪಶ್ಚಿಮ ಬಂಗಾಳದ Read more…

30ರ ದಶಕದಲ್ಲಿಯೇ ಮಹಿಳೆಯ ಕೈಯಲ್ಲಿತ್ತಾ ಮೊಬೈಲ್​ಫೋನ್​…..? ವೈರಲ್​ ಫೋಟೋ ಕಂಡು ನಿಬ್ಬೆರಗಾಗುತ್ತಿರುವ ಜನ

ನ್ಯೂಯಾರ್ಕ್​: ಲ್ಯಾಂಡ್​ಲೈನ್​ನಿಂದ ಸ್ಮಾರ್ಟ್​ಫೋನ್​ ವರೆಗೆ ಕೆಲವೇ ದಶಕಗಳಲ್ಲಿ ಆಗಿರುವ ಬದಲಾವಣೆ ಅಷ್ಟಿಷ್ಟಲ್ಲ. ಆದರೆ ​30 ರ ದಶಕದಲ್ಲಿ ಮಹಿಳೆಯೊಬ್ಬರು ವೈರ್‌ಲೆಸ್ ಫೋನ್ ಬಳಸಿದ್ದರಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. Read more…

ವೃದ್ಧನನ್ನು ಬೆತ್ತಲೆಗೊಳಿಸಿ ಫೋಟೋ ಕ್ಲಿಕ್ಕಿಸಿದ್ದ ಮಹಿಳೆ ಅರೆಸ್ಟ್…!

79 ವರ್ಷದ ವೃದ್ಧನನ್ನು ತನ್ನ ಮನೆಯಲ್ಲಿಯೇ ಬೆತ್ತಲೆಗೊಳಿಸಿದ್ದ ಮಹಿಳೆಯೊಬ್ಬಳು ಫೋಟೋ ಕ್ಲಿಕ್ಕಿಸಿ ವಿಡಿಯೋ ತೆಗೆದ ಬಳಿಕ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಇಂತಹದೊಂದು ಘಟನೆ ದಾವಣಗೆರೆಯಲ್ಲಿ Read more…

ಸತ್ತು ಹೋದ ಮುದ್ದಿನ ನಾಯಿಯ ನೆನಪಿಗಾಗಿ ಆ ಮಹಿಳೆ ಮಾಡಿದ್ದೇನು ಗೊತ್ತಾ ? ನಿಷ್ಕಲ್ಮಶ ಪ್ರೀತಿಗೆ ಇಲ್ಲಿದೆ ಸಾಕ್ಷಿ

ಕೆಲವು ಮನೆಗಳಲ್ಲಿ ನಾಯಿಗಳನ್ನ ಮುದ್ದು ಮುದ್ದಾಗಿ ಸಾಕೋದನ್ನ ನೋಡಿದ್ದಿರಾ. ಜೀವಕ್ಕೆ ಜೀವ ಅನ್ನೊ ಹಾಗೆ, ಮನೆಯ ಸದಸ್ಯನಂತೆ ಪ್ರೀತಿ ಕಾಳಜಿಯಿಂದ ನೋಡಿಕೊಳ್ತಿರ್ತಾರೆ. ಅಂಥಾ ನಾಯಿಗಳಿಗೆ ಚೂರು ಚೂರು ಏನಾದ್ರೂ Read more…

ಅಡುಗೆ ಮನೆಯಲ್ಲಿ ಹೆಬ್ಬಾವುಗಳ ಮಿಲನ: ಬೆಚ್ಚಿಬಿದ್ದ ಮಹಿಳೆ

ಸ್ಕೂಟರ್​ ಒಳಗೆ, ಕಾರಿನೊಳಗೆ, ಮಂಚದ ಒಳಗೆ ಹೀಗೆ ನಾಗರಹಾವುಗಳ ಇತ್ತೀಚೆಗೆ ಬೆಚ್ಚಗಿನ ಜಾಗ ಹುಡುಕಿ ಬರುವುದು ಮಾಮೂಲಾಗಿಬಿಟ್ಟಿದೆ. ನಾಗರಹಾವುಗಳೆಂದರೆ ಕನಸಿನಲ್ಲಿಯೂ ಬೆಚ್ಚಿಬೀಳುವ ಸಂದರ್ಭ ಇದ್ದಾಗ ಒಂದಲ್ಲ, ಎರಡು ಹೆಬ್ಬಾವುಗಳನ್ನು Read more…

ಹುಲಿ ಮರಿಗಳು ಅಪ್ಪಿ ಮುದ್ದಾಡುತ್ತಿರೋ ಮಹಿಳೆ: ನೋಡುಗರ ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಪ್ರಾಣಿ ಮತ್ತು ಮನುಷ್ಯರ ಸಂಬಂಧ ಕುತೂಹಲಕಾರಿಯಾದದ್ದು. ಪ್ರಾಣಿಗಳು ಸಾಕುಪ್ರಾಣಿಗಳೇ ಆಗಿರಬೇಕೆಂದೇನು ಇಲ್ಲ, ವನ್ಯಜೀವಿಗಳೂ ತಮ್ಮ ಮಾಲೀಕರ ಮೇಲೆ ಅಷ್ಟೇ ಪ್ರೀತಿ, ಸಲುಗೆ ಹೊಂದಿರುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ರಸ್ತೆಯಲ್ಲಿ ಹೋಗುವಾಗ ಮೊಬೈಲ್ ನಲ್ಲಿ ಮಾತನಾಡ್ತೀರಾ ? ಹಾಗಾದ್ರೆ ಈ ವಿಡಿಯೋ ನೋಡಿ

ನವದೆಹಲಿ: ರಸ್ತೆಯ ಮೇಲೆ ಮೈಮರೆತು ಮೊಬೈಲ್​ ಫೋನ್​ನಲ್ಲಿ ಮಾತನಾಡುತ್ತಾ ಹೋಗುವವರಿಗೆ ಆಗುತ್ತಿರುವ ಅವಘಡಗಳು ಅಷ್ಟಿಷ್ಟಲ್ಲ. ಅಪಘಾತಗಳು ಒಂದೆಡೆಯಾದರೆ, ಕಳ್ಳರು ಇದನ್ನೇ ಬಂಡವಾಳ ಮಾಡಿಕೊಂಡು ಬೈಕ್​ನಲ್ಲಿ ಬಂದು ಫೋನ್​ ಎಗರಿಸುವ Read more…

ಅಪರೂಪದಲ್ಲಿ ಅಪರೂಪದ ಘಟನೆ: ಬಾಡಿಗೆ ತಾಯ್ತನದ ಮೂಲಕ ಮಗನ ಮಗುವಿಗೆ ಜನ್ಮ ನೀಡಿದ ಮಹಿಳೆ….!

ಬೇರೆಯವರ ಮಗುವನ್ನು ತಾನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನ್ಮ ನೀಡುವ ಬಾಡಿಗೆ ತಾಯ್ತನ ಶುರುವಾಗಿ ಹಲವು ವರ್ಷಗಳೇ ಕಳೆದಿವೆ. ಇಂಥ ಘಟನೆಗಳಲ್ಲಿ ಸಾಕಷ್ಟು ರೋಚಕ ಎನಿಸುವ ಘಟನೆಗಳೂ ನಡೆಯುತ್ತವೆ. ಅಂಥದ್ದರಲ್ಲಿ Read more…

ವಿಶ್ವದ ಅತಿ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣ: ಆರು ಸೀಟು ತೆಗೆದುಹಾಕಿದ ಏರ್​ಲೈನ್ಸ್​

ವಿಶ್ವದ ಅತಿ ಎತ್ತರದ ಮಹಿಳೆ ಎನಿಸಿರುವ ರುಮೇಸಾ ಗೆಲ್ಗಿ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಈಕೆಗಾಗಿ ಎಕಾನಮಿ ಕ್ಲಾಸ್‌ ವಿಮಾನದಲ್ಲಿ 6 ಸೀಟ್‌ಗಳನ್ನು ತೆಗೆದುಹಾಕಬೇಕಾಯಿತು ! Read more…

ಮಹಿಳೆಗೆ ಏಕಕಾಲದಲ್ಲಿ ಮೂರು ಬಾರಿ ಡಿಕ್ಕಿ ಹೊಡೆದ ಸ್ವಂತ ಕಾರು; ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ವಿಲಕ್ಷಣ ಪ್ರಕರಣ ಒಂದರಲ್ಲಿ ಮಹಿಳೆಯೊಬ್ಬರಿಗೆ ಆಕೆಯದ್ದೇ ಕಾರು ಏಕಕಾಲದಲ್ಲಿ ಮೂರು ಬಾರಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸ್ವಿಜರ್ಲ್ಯಾಂಡ್ Read more…

ಆಸ್ಪತ್ರೆಯಲ್ಲಿದ್ದ ಪತಿ ನೋಡಲು ಹೋಗುವಾಗಲೇ ಪತ್ನಿ ಸಾವು…!

ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಯಲ್ಲಿದ್ದ ತಮ್ಮ ಪತಿಯನ್ನು ನೋಡಲು ಮಹಿಳೆಯೊಬ್ಬರು ಮೈದುನನ ಜೊತೆ ಬೈಕಿನಲ್ಲಿ ಹೋಗುವಾಗ ಅಪಘಾತ ಸಂಭವಿಸಿದ್ದು, ಇದರ ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂತಹದೊಂದು ಘಟನೆ ಶಿವಮೊಗ್ಗ Read more…

ವಿಮೆ ಹಣಕ್ಕಾಗಿ ತನ್ನ ಪತ್ನಿಯನ್ನೇ ಹತ್ಯೆಗೈದ ಪತಿಗೆ ಜೈಲು ಶಿಕ್ಷೆ

ಹಣಕ್ಕಾಗಿ ಮನುಷ್ಯ ಏನು ಬೇಕಾದ್ರೂ ಮಾಡ್ತಾನೆ ಅನ್ನೋದಕ್ಕೆ ಅನೇಕ ಉದಾಹರಣೆಗಳು ಇವೆ. ಇದೀಗ ಮತ್ತೊಂದು ಉದಾಹರಣೆ ಎನ್ನುವಂತೆ ಕಟ್ಟಿಕೊಂಡ ಹೆಂಡತಿ ಅನ್ನೋದನ್ನೂ ನೋಡದೆ ಅದರಲ್ಲೂ ಗರ್ಭಿಣಿ ಹೆಂಡತಿ ಅಂತನೂ Read more…

BIG NEWS: ಬಾಣಂತಿ ಹಾಗೂ ಅವಳಿ ಮಕ್ಕಳ ಸಾವು ಪ್ರಕರಣ; ವೈದ್ಯರ ನಡೆಯಿಂದ ದಿಗ್ಭ್ರಮೆಗೊಂಡಿದ್ದೇನೆ ಎಂದ ಸಚಿವ ಸುಧಾಕರ್

ತುಮಕೂರು: ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯೆ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಅವಳಿ ಮಕ್ಳಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಸಚಿವ Read more…

BIG NEWS: ವೈದ್ಯರ ನಿರ್ಲಕ್ಷ್ಯ; ತಾಯಿ ಹಾಗೂ ಅವಳಿ ಮಕ್ಕಳು ಸೇರಿ ಮೂವರು ಬಲಿ; ತುಮಕೂರು ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ

ತುಮಕೂರು: ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ತಾಯಿ ಹಾಗೂ ಅವಳಿ ಗಂಡು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ಪುಟ್ಟ Read more…

ಮಹಿಳೆಯರಿಗೆ ಭರ್ಜರಿ ಗುಡ್​ ನ್ಯೂಸ್​: ಟಾಟಾ ಗ್ರೂಪ್​ನಿಂದ 45 ಸಾವಿರ ಉದ್ಯೋಗಿಗಳ ನೇಮಕಾತಿ

ಬೆಂಗಳೂರು: ಟಾಟಾ ಗ್ರೂಪ್ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು 45 ಸಾವಿರ ಮಹಿಳೆಯರಿಗೆ ನೌಕರಿ ಸಿಗಲಿದೆ. ಬೆಂಗಳೂರಿನ ಹೊಸೂರಿನಲ್ಲಿರುವ ಐ-ಪೋನ್ ಬಿಡಿ ಭಾಗಗಳ ಉತ್ಪಾದನೆ ಘಟಕಕ್ಕೆ Read more…

BIG NEWS: ಮಹಿಳೆ ಮೇಲೆ ಗ್ಯಾಂಗ್ ರೇಪ್ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್

ಹೈದರಾಬಾದ್: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಇಬ್ರಾಹಿಂ ಬೇಗ್ ಹಾಗೂ ಮಿರ್ಜಾ ಓಮರ್ ಬೇಗ್ ಬಂಧಿತ ಆರೋಪಿಗಳು. Read more…

ಕೆಲಸಕ್ಕೆಂದು ತೆರಳಿದ್ದ ವಿವಾಹಿತೆ ನಾಪತ್ತೆ; ಪೊಲೀಸರಿಗೆ ದೂರು

  ಕೆಲಸಕ್ಕೆಂದು ತೆರಳಿದ್ದ ವಿವಾಹಿತೆಯೊಬ್ಬರು ನಾಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರ ಬಳಿ ದೂರು ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಈ ಘಟನೆ ನಡೆದಿದ್ದು, ವಿಟ್ಲಪೇಟೆಯ ಅಂಗಡಿಯಯೊಂದರಲ್ಲಿ ಕೆಲಸ Read more…

ಜನರ ಪರಿವೇ ಇಲ್ಲದೆ ರಸ್ತೆಯಲ್ಲೇ ಮಹಿಳೆ ಡಾನ್ಸ್: ವಿಡಿಯೋ ನೋಡಿ ನೆಟ್ಟಿಗರು ಫಿದಾ

ಕೋಲ್ಕತಾ: ಕೆಲವರಿಗೆ ನೃತ್ಯದಲ್ಲಿ ಅದೆಷ್ಟು ಆಸಕ್ತಿ ಇರುತ್ತದೆ ಎಂದರೆ ಎಲ್ಲಿಯೇ ಹಾಡು ಹಾಕಿದರೂ ಸಾಕು, ನಿಂತಲ್ಲೇ, ಕುಳಿತಲ್ಲೇ, ರಸ್ತೆ ಎನ್ನುವುದನ್ನೂ ನೋಡದೆ ನರ್ತಿಸಲು ಶುರು ಮಾಡುತ್ತಾರೆ. ಅಂಥದ್ದೇ ಒಂದು Read more…

VIRAL VIDEO: ಬೆಚ್ಚಿಬೀಳಿಸುವಂತಿದೆ ಕ್ಯಾಲಿಫೋರ್ನಿಯಾ ಭೂಕುಸಿತದ ದೃಶ್ಯ

ಕ್ಯಾಲಿಫೋರ್ನಿಯಾದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಇದರ ದೃಶ್ಯಗಳು ವೈರಲ್​ ಆಗಿವೆ. ಕಳೆದ ವಾರ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ಪಬ್ಲಿಕ್ ವರ್ಕ್ಸ್ ಈ ವೈರಲ್ ದೃಶ್ಯಗಳನ್ನು ಬಿಡುಗಡೆ ಮಾಡಿದೆ. Read more…

BIG NEWS: ಶಾಸಕ ಅರವಿಂದ್ ಬೆಲ್ಲದ್ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆಗೆ ಯತ್ನ

ಧಾರವಾಡ: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೆಸರು ಬರೆದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಶಕುಂತಲಾ ಮನಸೂರ್ ಆತ್ಮಹತ್ಯೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...